Friday, October 22, 2021
Home Tags NDA

Tag: NDA

ತ್ರಿವಳಿ ತಲಾಕ್, 370ನೇ ವಿಧಿ ಆಯ್ತು… ಮೋದಿ ಮುಂದಿನ ಹೆಜ್ಜೆ ಯಾವುದು?

ಡಿಜಿಟಲ್ ಕನ್ನಡ ಟೀಮ್: ಪ್ರಸ್ತುತ ಮುಂಗಾರು ಸಂಸತ್ ಅಧಿವೇಶನದಲ್ಲಿ ಹಲವು ಮಸೂದೆಗಳನ್ನು ಮಂಡಿಸಲಾಗಿದ್ದು, ಅವುಗಳಲ್ಲಿ ತ್ರಿವಳಿ ತಲಾಕ್ ನಿಷೇಧ ಕಾಯ್ದೆ ಹಾಗೂ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮೋಟಕುಗೊಳಿಸುವ ನಿರ್ಧಾರಗಳು ಮೋದಿ ನೇತೃತ್ವದ...

ರಾಜ್ಯ ಸಭೆಯಲ್ಲೂ ಬಹುಮತದ ಸನಿಹದಲ್ಲಿ ಎನ್ಡಿಎ! ಇನ್ನು ಮೋದಿ ಸರ್ಕಾರ ಹಿಡಿಯೋರು ಯಾರು?

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೊದಲ ಅವಧಿ ಆಡಳಿತದಲ್ಲಿ ಸರ್ಕಾರಕ್ಕೆ ದೊಡ್ಡ ಹಿನ್ನಡೆ ಆಗಿದ್ದು ರಾಜ್ಯಸಭೆಯಲ್ಲಿ ಬಹುಮತದ ಕೊರತೆ. ಆದರೆ ಈಗ ಎರಡನೇ ಅವಧಿಯ ಆರಂಭದಲ್ಲೇ ಎನ್...

ಅಮಿತ್ ಶಾಗೆ ಗೃಹ, ರಾಜನಾಥ್ ಸಿಂಗ್ ಗೆ ರಕ್ಷಣೆ! ಇಲ್ಲಿದೆ ಮೋದಿ ಸಂಪುಟ ಸಚಿವರ...

ಡಿಜಿಟಲ್ ಕನ್ನಡ ಟೀಮ್: ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿರಂತಹ ಹಿರಿಯರ ಅನುಪಸ್ಥಿತಿ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎರಡನೇ ಅವಧಿಯ ಎನ್ಡಿಎ ಸರ್ಕಾರದ ಸಚಿವ ಸಂಪುಟ ರಚನೆ ಮಾಡಿದ್ದು, ಅಮಿತ್ ಶಾಗೆ ಗೃಹ,...

ಮೋದಿ ಪ್ರಮಾಣಕ್ಕೆ ಇವರು ಹೋಗೋದಿಲ್ಲ..! ಯಾಕೆ ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುತ್ತಿರುವ ನರೇಂದ್ರ ಮೋದಿ ಇಂದು ಸಂಜೆ 7 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಈ...

ನನ್ನ ಪ್ರತಿ ಕಣ, ಉಸಿರು ದೇಶದ ಜನರಿಗೆ ಸಮರ್ಪಣೆ: ದೇಶಕ್ಕೆ ಮೋದಿ ಭರವಸೆ

ಡಿಜಿಟಲ್ ಕನ್ನಡ ಟೀಮ್: ನನ್ನ ಜೀವದ ಕಣ ಕಣವೂ, ಪ್ರತಿ ಉಸಿರು ದೇಶದ ಜನರಿಗೆ ಸಮರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ದಾಖಲಿಸಿದ ನಂತರ ಕಾರ್ಯಕರ್ತರು...

ಬಿಜೆಪಿಯಿಂದ ಔತಣಕೂಟ, ವಿರೋಧ ಪಕ್ಷಗಳಿಂದ ಆಯೋಗ ಭೇಟಿ, ರಾಷ್ಟ್ರ ರಾಜಕಾರಣ ಚುರುಕುಗೊಳಿಸಿದ ಎಕ್ಸಿಟ್ ಪೋಲ್!

ಡಿಜಿಟಲ್ ಕನ್ನಡ ಟೀಮ್: ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುತ್ತಿದ್ದಂತೆ ರಾಷ್ಟ್ರ ರಾಜಕಾರಣ ಚುರುಕುಗೊಂಡಿದೆ. ಕಳೆದ ಎರಡೂವರೆ ತಿಂಗಳಿಂದ ಮತದಾರರನ್ನು ಸೆಳೆಯುವಲ್ಲಿ ನಿರತರಾಗಿದ್ದ ನಾಯಕರು ಈಗ ಸರ್ಕಾರ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಲು ತಂತ್ರ ರೂಪಿಸುತ್ತಿದ್ದಾರೆ. ಅದರ...

ಮತ್ತೊಮ್ಮೆ ಎನ್ಡಿಎ ಪಕ್ಕಾ, ರಾಜ್ಯದಲ್ಲಿ ದೋಸ್ತಿ ವರ್ಕೌಟ್ ಆಗಿಲ್ಲ ಅಂತಿದೆ ಎಕ್ಸಿಟ್ ಪೋಲ್!

ಡಿಜಿಟಲ್ ಕನ್ನಡ ಟೀಮ್: 2019ರ ಲೋಕಸಭಾ ಚುನಾವಣೆಯಲ್ಲಿ ಯಾರು ಅಧಿಕಾರ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಕುತೂಹಲಕ್ಕೆ ಮೂರು ದಿನಗಳಲ್ಲಿ ಉತ್ತರ ಸಿಗುತ್ತದೆಯಾದರೂ ಇಂದು ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆ ಮತ್ತೊಮ್ಮೆ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂಬ...

ಯುಪಿಎಗಿಂತ ಎನ್ಡಿಎ ರಾಫೆಲ್ ಒಪ್ಪಂದವೇ ಅಗ್ಗ! ಕಾಂಗ್ರೆಸ್ ಆರೋಪಗಳನ್ನು ಸುಳ್ಳು ಮಾಡಿದ ಸಿಎಜಿ ವರದಿ...

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಯುಪಿಎ ಸರ್ಕಾರಕ್ಕಿಂತ 3.5 ಪಟ್ಟು ಹೆಚ್ಚಿನ ಬೆಲೆಗೆ ರಾಫೆಲ್ ಯುದ್ಧ ವಿಮಾನ ಖರೀದಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಮಹಾಲೇಕಪಾಲ ವರದಿ ಸುಳ್ಳು ಎಂದು...

ಮೋದಿಗೆ ತನ್ನವರಿಂದಲೇ ಎದುರಾಗುತ್ತಿದೆ ಸವಾಲು! ಚುನಾವಣೆ ಹೊತ್ತಲ್ಲಿ ಬದಲಾಗುತ್ತಿದೆ ಬಿಜೆಪಿ ಚಿತ್ರಣ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಕಾರಣದ ಚಿತ್ರಣ ಬದಲಾಗುತ್ತಿದೆ. ಕೆಲ ತಿಂಗಳ ಹಿಂದೆ ಮೋದಿ ಭರ್ಜರಿ ಜಯ ಸಾಧಿಸಿ ಮತ್ತೇ ಪ್ರಧಾನಿ ಆಗುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಈಗ ಅದು...

ಲೋಕಸಭೆ ಚುನಾವಣೆ ಪೂರ್ವ ಸಮೀಕ್ಷೆ: ಯಾರಿಗೂ ಬಹುಮತ ಸಿಗಲ್ಲ ಅಂತಿದೆ ಸಿ ವೋಟರ್

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು? ಎಂಬ ಚರ್ಚೆ ಆರಂಭವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಕಡೆ ದೇಶದ ಜನರ ಗಮನ ನೆಟ್ಟಿದೆ. ಗುರುವಾರ ಸಿ ವೋಟರ್ ಸಮೀಕ್ಷೆ ಪ್ರಕಟವಾಗಿದ್ದು,...

ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಎನ್ ಡಿಎಯ ಹರಿವಂಶ ಸಿಂಗ್ ಆಯ್ಕೆ! ವಿರೋಧ ಪಕ್ಷಗಳ ಒಗ್ಗಟ್ಟಿಗೆ...

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ಗಮನ ಸೆಳೆದಿದ್ದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಆಡಳಿತಾರೂಢ ಎನ್ ಡಿಎ ಹರಿವಂಶ ಸಿಂಗ್ ಅವರು ಗೆಲುವು ಸಾಧಿಸಿದ್ದಾರೆ. ಪಿ.ಜೆ ಕುರಿಯನ್ ಅವರ ನಿವೃತ್ತಿ ಹಿನ್ನಲೆಯಲ್ಲಿ ಗುರುವಾರ ನಡೆದ ರಾಜ್ಯಸಭೆ ಉಪಸಭಾಪತಿ...

325 ಮತಗಳೊಂದಿಗೆ ತನ್ನ ಸಾಮಾರ್ಥ್ಯ ಸಾಬೀತುಪಡಿಸಿದ ಮೋದಿ ಸರ್ಕಾರ!

ಡಿಜಿಟಲ್ ಕನ್ನಡ ಟೀಮ್: ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಮೋದಿ ಸರ್ಕಾರ 325 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿ, ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇನ್ನು...

ನಾಳಿನ ಅವಿಶ್ವಾಸ ನಿರ್ಣಯ ಮಂಡನೆ ಸರ್ಕಾರಕ್ಕಿಂತ ವಿರೋಧ ಪಕ್ಷಗಳಿಗೆ ಪರೀಕ್ಷೆ!

ಡಿಜಿಟಲ್ ಕನ್ನಡ ಟೀಮ್: ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧತೆ ನಡೆಸಿದ್ದು, ಒತ್ತಡ ಹೇರುವ ಪ್ರಯತ್ನ ಮಾಡಿವೆ. ಆದರೆ... ಈ ಅವಿಶ್ವಾಸ ನಿರ್ಣಯ ಮಂಡನೆ ಸರ್ಕಾರಕ್ಕಿಂತ ವಿರೋಧ...

ಕರ್ನಾಟಕ ಫಲಿತಾಂಶದ ಬಳಿಕ ಬಿಜೆಪಿ ಅಲರ್ಟ್! ಮೈತ್ರಿ ಪಕ್ಷಗಳ ಮನವೊಲಿಸಲು ಶಾ ಕಸರತ್ತು!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಚುನಾವಣೆ ಮೇಲೆ ಬಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಕಮಲ ನಾಯಕರಿಗೆ ನಿರೀಕ್ಷಿತ ಸ್ಥಾನ ಗಳಿಸೋದು ಕಷ್ಟ ಎನ್ನುವುದು ತಮ್ಮದೇ ಸಮೀಕ್ಷೆಗಳಲ್ಲಿ ಪಕ್ಕಾ ಆಗಿತ್ತು. ಕ್ಷಣ ಮಾತ್ರವೂ ಹಿಂದೆ ಮುಂದೆ ನೋಡದ...

ಲೋಕಸಭೆಯಲ್ಲಿ ಸರಳ ಬಹುಮತ ಕಳೆದುಕೊಂಡ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್: ಹೆಡ್‌ಲೈನ್ ಓದುತ್ತಿದ್ದ ಹಾಗೆ ನಿಮಗೆ ಅಚ್ಚರಿ ಎದುರಾಗಿದ್ರೆ ಆಶ್ಚರ್ಯವಿಲ್ಲ. ಯಾಕಂದ್ರೆ 2014ರಲ್ಲಿ ಭರ್ಜರಿ ಬಹುಮತದಿಂದ ಸರ್ಕಾರ ರಚನೆ ಮಾಡಿದ್ದ ಬಿಜೆಪಿ, ಇದೀಗ ಲೋಕಸಭೆಯಲ್ಲಿ ಬಹುಮತ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದು...

ನೋಟು ಅಮಾನ್ಯದ ಲಾಭ ಪ್ರಶ್ನಿಸಿದ ನಿತೀಶ್ ಕುಮಾರ್! ನಾಲ್ಕು ವರ್ಷದ ಸಂಭ್ರಮದಲ್ಲಿ ಬಿಜೆಪಿಗೆ ಮುಳುವಾಗ್ತಾರ...

ಡಿಜಿಟಲ್ ಕನ್ನಡ ಟೀಮ್: 'ನಾನು ಕೂಡ ನೋಟು ಅಮಾನ್ಯ ನಿರ್ಧಾರವನ್ನು ಬೆಂಬಲಿಸಿದವ. ಆದರೆ ಕೆಲವು ಪ್ರಭಾವಿಗಳು ಹಣವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನೋಟು ಅಮಾನ್ಯ ನಿರ್ಧಾರದಿಂದ ಆಗಿರುವ ಪ್ರಯೋಜನಗಳೇನು?' ಎಂದು ಬಿಹಾರ...

ಎನ್ ಡಿಎ ಬಿಟ್ಟರೆ ಕೆಡೋದು ಟಿಡಿಪಿಯೇ!

ಡಿಜಿಟಲ್ ಕನ್ನಡ ಟೀಮ್: ಸದ್ಯ ಎನ್ ಡಿಎ ಮೈತ್ರಿಕೂಟದಲ್ಲಿ ಭಿನ್ನರಾಗ ಹೆಚ್ಚಾಗಿಕೇಳುತ್ತಿದೆ. ಈಗಾಗಲೇ ಶಿವ ಸೇನೆ ಬಿಜೆಪಿ ವಿರುದ್ಧ ಕೆಂಪು ಬಾವುಟ ಹಾರಿಸಿ ಕಾಂಗ್ರೆಸ್ ಹೆಗಲ ಮೇಲೆ ಕೈ ಹಾಕಿಕೊಂಡು ನಿಂತಿದೆ. ಅದರ ಬೆನ್ನಲ್ಲೇ...

ವಿಶೇಷ ಸ್ಥಾನಮಾನ ಬೇಡಿಕೆ: ಬಿಜೆಪಿ- ಟಿಡಿಪಿ ನಡುವೆ ರಾಜಿನಾಮೆ ಸಮರ!

ಡಿಜಿಟಲ್ ಕನ್ನಡ ಟೀಮ್: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದ ಈಗ ಬಿಜೆಪಿ ವರ್ಸಸ್ ಟಿಡಿಪಿ ನಡುವೆ ರಾಜಿನಾಮೆ ಸಮರಕ್ಕೆ ವೇದಿಕೆಯಾಗಿದೆ. ತಮ್ಮ ಬೇಡಿಕೆ ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಬೇಸತ್ತ ತೆಲುಗು...

ಮೋದಿ ಮೇಲೆ ಮಿತ್ರ ಪಕ್ಷಗಳ ಮುನಿಸು? ಶಿವಸೇನೆ ನಂತರ ಎನ್ಡಿಎ ಮೈತ್ರಿ ಬಗ್ಗೆ ಟಿಡಿಪಿ...

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆಗೆ ಬಾಕಿ ಉಳಿದಿರೋದು ಕೇವಲ ಒಂದು ವರ್ಷ ಮಾತ್ರ. ಈ ಸಮಯದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರೋ ಎನ್ಡಿಎ ಮಿತ್ರಪಕ್ಷಗಳಲ್ಲಿ ದಿನೇ ದಿನೇ ಬಿರುಕು ಹೆಚ್ಚುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಅತ್ತ ಶಿವಸೇನೆ ಮಹಾರಾಷ್ಟ್ರದಲ್ಲಿ...

ರಾಫೆಲ್ ಯುದ್ಧ ವಿಮಾನ ಖರೀದಿ ವಿವಾದ: ಮೋದಿ ಒಪ್ಪಂದಕ್ಕೂ ಮನಮೋಹನ್ ಸಿಂಗ್ ಒಪ್ಪಂದಕ್ಕಿರೋ ವ್ಯತ್ಯಾಸವೇನು?

ಡಿಜಿಟಲ್ ಕನ್ನಡ ಟೀಮ್: ರಾಫೆಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಕೇವಲ ಟೀಕೆಗೆ ಮಾತ್ರ ಸೀಮಿತವಾಗದೇ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ಹಗರಣ...

ಎನ್ಡಿಎ ತೆಕ್ಕೆಗೆ ಬೀಳಲು ಜೆಡಿಯು ನಿರ್ಧಾರ, ಹೆಚ್ಚಾಯ್ತು ನಿತೀಶ್- ಶರದ್ ಯಾದವ್ ನಡುವಣ ಭಿನ್ನಮತ

ಡಿಜಿಟಲ್ ಕನ್ನಡ ಟೀಮ್: ಬಿಹಾರದಲ್ಲಿ ಮಹಾಮೈತ್ರಿಯನ್ನು ತೊರೆದು ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಜನತಾ ದಳ ಯೂನೈಟೆಡ್ (ಜೆಡಿಯು) ಈಗ ಅಧಿಕೃತವಾಗಿ ಎನ್ಡಿಎ ಮೈತ್ರಿಕೂಟವನ್ನು ಸೇರಿಕೊಳ್ಳಲು ತೀರ್ಮಾನಿಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ...

ರಾಜ್ಯಸಭೆಗೆ ಗೈರಾದ 30 ಸಂಸದರ ವಿರುದ್ಧ ಅಮಿತ್ ಶಾ ಗರಂ, ಗೈರಿಂದ ಆಡಳಿತ ಪಕ್ಷಕ್ಕಾದ...

ಡಿಜಿಟಲ್ ಕನ್ನಡ ಟೀಮ್: ಈಗಾಗಲೇ ರಾಜ್ಯ ಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲೇ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟದ 30 ಸಂಸದರು ಚಳಿಗಾಲದ ಅಧಿವೇಶನದ ವೇಳೆ ಗೈರಾಗಿದ್ದಾರೆ. ಇದು ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯುಂಟಾಗಿದೆ....

ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾದರೆ ರಾಜ್ಯಸಭಾ ಟಿವಿ ಮೇಲೆ ಎಡಪಂಥಿಯರ ಹಿಡಿತ ತಪ್ಪಲಿದೆಯೇ?

ಡಿಜಿಟಲ್ ಕನ್ನಡ ಟೀಮ್: ರಾಷ್ಟ್ರಪತಿ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಈಗ ಉಪರಾಷ್ಟ್ರಪತಿಯ ಚುನಾವಣೆ ರಂಗು ಹೆಚ್ಚುತ್ತಿದೆ. ಪ್ರತಿಪಕ್ಷ ಯುಪಿಎ ಅಭ್ಯರ್ಥಿಯಾಗಿರುವ ಗೋಪಾಲಕೃಷ್ಣ ಗಾಂಧಿ ಹಾಗೂ ಆಡಳಿತರೂಧ ಎನ್ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಇಂದು ತಮ್ಮ ನಾಮಪತ್ರಗಳನ್ನು...

ರಾಷ್ಟ್ರಪತಿ ಚುನಾವಣೆ: ಕೊವಿಂದ್ ವಿರುದ್ಧದ ಕಣಕ್ಕಿಳಿಯುವವರು ಯಾರು? ಅಭ್ಯರ್ಥಿ ಆಯ್ಕೆಯಲ್ಲಿ ಪ್ರತಿಪಕ್ಷಗಳ ಒಡಕು

ಡಿಜಿಟಲ್ ಕನ್ನಡ ಟೀಮ್: ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಪರವಾಗಿ ಬಿಹಾರ ಮಾಜಿ ರಾಜ್ಯಪಾಲ ರಾಮ್ ನಾಥ್ ಕೊವಿಂದ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಪ್ರತಿಪಕ್ಷಗಳಿಗೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ರಾಮ್ ನಾಥ್ ಕೊವಿಂದ್ ವಿರುದ್ಧ...

ಕೊವಿಂದ್ ಬೆಂಬಲಕ್ಕೆ ನಿಲ್ಲುತ್ತಾ ಎನ್ಡಿಎಗೆ ಮತ್ತೆ ಹತ್ತಿರವಾಗುತ್ತಿದ್ದಾರೆಯೇ ನಿತೀಶ್?

ಡಿಜಿಟಲ್ ಕನ್ನಡ ಟೀಮ್: ರಾಮ್ ನಾಥ್ ಕೊವಿಂದ್ ಅವರನ್ನು ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಬಿಜೆಪಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ಒಡೆದಿದೆ. ಅದರಲ್ಲೂ ರಾಮ್ ನಾಥ್ ಕೊವಿಂದ್ ಅವರು ರಾಜ್ಯಪಾಲರಾಗಿದ್ದ ಬಿಹಾರ ರಾಜ್ಯದ ಮುಖ್ಯಮಂತ್ರಿ...

ನಿರೀಕ್ಷೆಯಂತೆ ದಲಿತ ಕಾರ್ಡ್ ಪ್ರಯೋಗಿಸಿದ ಬಿಜೆಪಿ, ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಹಾರ ರಾಜ್ಯಪಾಲ ರಾಮ್...

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜತೆ ರಾಮ್ ನಾಥ್ ಕೊವಿಂದ್ (ಸಂಗ್ರಹ ಚಿತ್ರ) ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಬಣದಿಂದ ದಲಿತ ಕಾರ್ಡ್ ಪ್ರಯೋಗವಾಗಿದೆ. ಇಂದು ನಡೆದ ಪಕ್ಷದ ಸಂಸದರು ಹಾಗೂ ಶಾಸಕರ...