Sunday, June 20, 2021
Home Tags NewsViews

Tag: NewsViews

ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಅತ್ತಿದ್ದೇಕೆ? ಕುಸ್ತಿಪಟು ಯೋಗೇಶ್ವರ ದತ್ತ ಸಿಟ್ಟಾಗಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರು , ನ್ಯಾಯಾಧೀಶರ ಮೇಲಿರುವ ಒತ್ತಡವನ್ನು ವಿವರಿಸುತ್ತ ಪ್ರಧಾನಿ ನರೇಂದ್ರ ಮೋದಿ ಅವರ ಎದುರೇ ಕಣ್ಣೀರಾದ ಘಟನೆ ಭಾನುವಾರ ನಡೆಯಿತು. ಮುಖ್ಯ ನ್ಯಾಯಮೂರ್ತಿಗಳು ಮತ್ತು...

ಸುದ್ದಿಸಂತೆ: ಮೈಸೂರು ಸ್ವಚ್ಛನಗರಿ ಆದ್ರೆ…., ಹುತಾತ್ಮರ ಪಾರ್ಥಿವ ಶರೀರ ಬಂತು, ಅತ್ತ ಸೇನೆ ಸೇರೋಕೆ...

ಮೈಸೂರು ಸ್ವಚ್ಛ ನಗರಿ ಅಂತ ಸಂಭ್ರಮಿಸೋಣ, ದೇಶ ವಾಯುಮಾಲಿನ್ಯದಿಂದ ಸಾಯ್ತಿದೆ ಅಂತ ದಿಗಿಲೂ ಇರಲಿ... ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಕಾಂಕ್ಷಿ ಸ್ವಚ್ಛಭಾರತ ಯೋಜನೆಯಲ್ಲಿ ಸಾಂಸೃತಿಕ ನಗರಿ ಮೈಸೂರು ಸತತ ಎರಡನೆ ಬಾರಿಗೆ ಭಾರತದ...

ಮಹಿಳೆಯರಾದ್ರೆ ಕ್ವಾಜಿ, ಮುಲ್ಲಾಗಳದ್ದೇನಿದು ಗೌಜಿ?

ಚಿತ್ರಕೃಪೆ-ಎಎನ್ ಐ ಡಿಜಿಟಲ್ ಕನ್ನಡ ಟೀಮ್ ಇಲ್ಲೊಂದು ಮಹಿಳಾ ಸಾಧನೆಯ ಸುದ್ದಿ ಇದೆ. ಜತೆಗೆ ಕಳವಳವೂ... ಮುಸ್ಲಿಂ ಸಂಪ್ರದಾಯದ ಕ್ವಾಜಿ ಪಟ್ಟವನ್ನು ಮೊದಲ ಬಾರಿಗೆ ಅಧ್ಯಯನದ ಮೂಲಕ ಮಹಿಳೆಯರಿಬ್ಬರು ತಮ್ಮದಾಗಿಸಿಕೊಂಡಿದ್ದಾರೆ. ಮುಂಬೈ ನ ದಾರೂಲ್ ಊಲೂಮ್...

ಸುದ್ದಿಸಂತೆ: ತ.ನಾಡು ವಿದ್ಯಾರ್ಥಿನಿಯರ ಸಾವಿಗೆ ಕಾಲೇಜೇ ಕಾರಣ, ಅರುಣಾಚಲ ಬಿಕ್ಕಟ್ಟು, ಸಿಂಧುಗೆ ಬಂಗಾರ

ಶೂಟರ್ ಸಿಂಧು ತಮಿಳುನಾಡು ವಿದ್ಯಾರ್ಥಿನಿಯರ ಆತ್ಮಹತ್ಯೆ, ಕಾಲೇಜು ಅವ್ಯವಸ್ಥೆಯೇ ಬಲಿತೆಗೆದುಕೊಂಡಿದ್ದು ಸ್ಪಷ್ಟ ತಮಿಳುನಾಡಿನ ಮೂವರು ವಿದ್ಯಾರ್ಥಿನಿಯರು ಸಾವಿಗೆ ಶರಣಾಗಿರುವುದಕ್ಕೆ ಕಾಲೇಜಿನ ಅವ್ಯವಸ್ಥೆಯೇ ಕಾರಣ ಎಂಬುದೀಗ ಸ್ಪಷ್ಟವಾಗಿದೆ. ಅಂತೆಯೇ, ಪೋಷಕರು ಆತ್ಮಹತ್ಯೆಯಲ್ಲ ಸಾವು ಎಂಬ ಶಂಕೆ ವ್ಯಕ್ತಪಡಿಸಿರುವುದರಿಂದ...

ಸುದ್ದಿಸಂತೆ: ಶನಿ ದೇಗುಲಕ್ಕೆ ಸ್ತ್ರೀಶಕ್ತಿ ಪ್ರವೇಶಕ್ಕೆ ತಡೆ, ಅಸಹಿಷ್ಣುತೆ ರಾಗ ಬದಲಿಸಿದ ಆಮೀರ್, ಅರುಣಾಚಲದಲ್ಲಿ...

  ಶನಿ ದೇಗುಲ ಪ್ರವೇಶಕ್ಕೆ ಮಹಿಳೆಯರ ಪಟ್ಟು ಶನಿ ಸಿಗ್ಣಾಪುರದ ದೇಗುಲದ ಗರ್ಭಗುಡಿಗೆ ಮಹಿಳೆಯರ ಪ್ರವೇಶಕ್ಕಿರುವ ನಿರ್ಬಂಧವನ್ನು ವಿರೋಧಿಸಿ 500 ಮಂದಿ ಮಹಿಳೆಯರ ಗುಂಪೊಂದು ದೇಗುಲ ಪ್ರವೇಶಕ್ಕೆ ಯತ್ನಿಸಿತು. ಪೊಲೀಸರು ಮತ್ತು ಈರಿನವರ ಭಾರೀ ವಿರೋಧ...

ಕಮಲ ನಿಷ್ಠರಿಗೆಲ್ಲ ಒಲಿಯಿತೇ ಪದ್ಮ? ಚರ್ಚೆಯಲಿ ಬಿಸಿಯಾಯ್ತು ಸಾಮಾಜಿಕ ಮಾಧ್ಯಮ

ಡಿಜಿಟಲ್ ಕನ್ನಡ ಟೀಮ್ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಸೇರಿದಂತೆ ಬಾಲಿವುಡ್ ನಟರಿಗೆ, ಮಾಧ್ಯಮದವರಿಗೆ, ರಾಜಕೀಯ ಧುರಿಣರಿಗೆ, ಸಮಾಜದ ಗಣ್ಯರಿಗೆ ಮತ್ತು ಕ್ರೀಡಾ ಸಾಧಕರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ...

ಸ್ಟಾರ್ಟ್ ಅಪ್ ಉದ್ಯಮಕ್ಕೂ ಅಸಹಿಷ್ಣುತೆಗೂ ಎತ್ತಣಿಂದೆತ್ತ ಸಂಬಂಧವಯ್ಯಾ? ವಿದ್ಯಾರ್ಥಿಗಳೊಂದಿಗಿನ ರಾಹುಲ್ ಸಂವಾದ ಕೇಳಿಸಿಕೊಂಡ್ರೆ ಏಳಬಹುದಾದ...

ಡಿಜಿಟಲ್ ಕನ್ನಡ ಶನಿವಾರ ಒಂದೆಡೆ ಸ್ಟಾರ್ಟ್ ಅಪ್ ಇಂಡಿಯಾ ಸಮ್ಮೇಳನ ಭಾರಿ ಸದ್ದು ಮಾಡಿಕೊಂಡಿದ್ದರೆ ಇನ್ನೊಂದೆಡೆ ಮಾಧ್ಯಮ ಮತ್ತು ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಭಾಷಣ. ಮುಂಬೈನ ನಾರ್ಸಿ ಮೊಂಜಿ ಇನ್...

ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧ ಮುಂದುವರಿಯಲಿ ಅಂತು ಸುಪ್ರೀಂಕೋರ್ಟ್, ಗೋಹತ್ಯೆ ಮಾಡುವಾಗ ಇಲ್ಲದ ಹಿಂಸಾಪ್ರಜ್ಞೆ...

ಡಿಜಿಟಲ್ ಕನ್ನಡ ಟೀಮ್ ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಸರ್ಕಾರ ನೀಡಿದ್ದ ಷರತ್ತುಬದ್ಧ ಅನುಮತಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ. ಪ್ರಾಣಿದಯಾ ಸಂಘ 'ಪೇಟಾ' ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಈ ತಡೆಯಾಜ್ಞೆ ದೊರೆತಿದೆ. ತಡಯಾಜ್ಞೆ...

ವಾರಾಂತ್ಯದ ರಾಜ್ಯ: ಜಾಧವರ ಪರಾಕ್ರಮ, ಕಿಕ್ ಸೂಚಿಸುತ್ತಿರೇ ಸಚಿವರ ಹೇಳಿಕೆ, ಹಾಲು ತುಟ್ಟಿ ಆಯ್ತೇಕೆ…

ಅಚ್ಚರಿಗೆ ತಾವು ಸಮನಾರ್ಥಕ ಅಂತ ನಿರೂಪಿಸಿದರೇ ಮುಖ್ಯ ಕಾರ್ಯದರ್ಶಿ? ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮದವರನ್ನು ಕಾಣುತ್ತಲೇ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಮೂರು ಅಂತಸ್ತುಗಳನ್ನು ಒಂದೇ ಉಸಿರಿನಲ್ಲಿ ಹತ್ತಿ ಕೊಠಡಿಯೊಂದರಲ್ಲಿ ಮುಚ್ಚಿಟ್ಟುಕೊಂಡು ಭಾರಿ ಸುದ್ದಿ ಮಾಡಿದ್ದರು....

ಇದೀಗ ಮುಖ್ಯಾಂಶಗಳು, ಅಗತ್ಯವಿದ್ದಲ್ಲಿ ಸುದ್ದಿಗೆ ಕಾಮೆಂಟ್ ಗಳು: ಜಲ್ಲಿಕಟ್ಟು, ಹೆಲ್ಮೆಟ್ಟು, ಧೋನಿಗೆ ವಾರೆಂಟು, ಸೆಲೆಬ್ರಿಟಿಗಳಿಗೆ...

ಜಲ್ಲಿಕಟ್ಟುಗೆ ಕೇಂದ್ರದ 'ಮೂಗುದಾರಬದ್ಧ' ಅನುಮತಿ ತಮಿಳುನಾಡಿನ ವಿವಾದಿತ ಸಾಂಪ್ರದಾಯಿಕ ಕ್ರೀಡೆ “ಜಲ್ಲಿಕಟ್ಟು” ಆಚರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ತಮಿಳುಗರ ಪ್ರಮುಖ ಹಬ್ಬ ಪೋಂಗಲ್ ವೇಳೆ ಅಚರಿಸುವ ಗೂಳಿ ಓಟಕ್ಕೆ ಈ ಹಿಂದೆ ಪ್ರಾಣಿದಯಾಸಂಘದವರ...

ಹಾಲು, ಹೆಲ್ಮೆಟ್, ಲೋಡ್ ಶೆಡ್ಡಿಂಗ್ ನಲ್ಲಿ ಪಂಚಾಯಿತಿ ಮತಮಿಡಿತದ ಗಿಮಿಕ್!

ಡಿಜಿಟಲ್ ಕನ್ನಡ ವಿಶೇಷ ಯಾವುದೇ ಚುನಾವಣೆ ಬರಲಿ, ಮತದಾರರ ಮನ ಸೆಳೆಯಲು ಸರಕಾರ ಒಂದಷ್ಟು ಆಟಗಳನ್ನು ಆಡುತ್ತದೆ. ಒಂದಷ್ಟು ತಂತ್ರಗಳನ್ನು ತೇಲಿ ಬಿಡುತ್ತದೆ. ಹಾಲಿನ ದರ ಲೀಟರ್ ಗೆ ನಾಲ್ಕು ರುಪಾಯಿ ಹೆಚ್ಚಳ, ಹಿಂಬದಿ...

ಪಠಾಣ್ ಕೋಟ್ ನಲ್ಲಿ ಮುಗಿಯದ ಸಮರ, ಅಫ್ಘನ್ ನಲ್ಲೂ ದಾಳಿ ಯತ್ನ: ಮೋದಿ- ಷರೀಫ್...

  ಪ್ರವೀಣ್ ಕುಮಾರ್ 'ಪಠಾಣ್ ಕೋಟ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ಇನ್ನೂ ಮುಂದುವರಿದೆ. ನಮ್ಮ ಕಾರ್ಯತಂತ್ರ ಪರಿಕರಗಳೆಲ್ಲ ಸುಸ್ಥಿತಿಯಲ್ಲಿವೆ. ವಿವಿಧ ಏಜೆನ್ಸಿಗಳ ನಡುವೆ ಉತ್ತಮ ಸಮನ್ವಯದೊಂದಿಗೆ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ.' - ಇವಿಷ್ಟು ಭಾರತೀಯ ಸೇನೆ, ಎನ್...

ಸಂತರ ಸಂದರ್ಶನ, ವಿಜ್ಞಾನ ಸಮ್ಮೇಳನ, ರಕ್ಷಣೆಯ ಗಮನ, ಕೊನೆಯಲ್ಲಿ ಯೋಗಕ್ಕೆ ನಮನ..

ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಪ್ರಧಾನಿ ಡಿಜಿಟಲ್ ಕನ್ನಡ ಟೀಮ್ ವಿಜ್ಞಾನ ಮತ್ತು ಸಾಂಪ್ರದಾಯಿಕತೆಯ ಮೇಳೈಕೆ- ಮೈಸೂರನ್ನು ಮುಖ್ಯವಾಗಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಕರ್ನಾಟಕ ಪ್ರವಾಸವನ್ನು ಈ ಒಂದು ವಾಕ್ಯದಲ್ಲಿ ಹಿಡಿದಿಡಬಹುದು. ಶನಿವಾರದ ಮೋದಿಯವರ ಕಾರ್ಯಕ್ರಮ...

ಸೀಮೆಎಣ್ಣೆ ಮಾಫಿಯಾಕ್ಕೆ ಕೇಂದ್ರದ ಹೊಡೆತ, ಸಬ್ಸಿಡಿ ಹಣ ಗ್ರಾಹಕನಿಗೆ ನೇರ ವರ್ಗಾವಣೆ

ಎಲ್.ಪಿ.ಜಿ ಸಬ್ಸಿಡಿಯನ್ನು ನೇರ ಬ್ಯಾಂಕಿನ ಖಾತೆಗೆ ಜಮಾಮಾಡುವ ಯೋಜನೆಯಲ್ಲಿ ಯಶಸ್ಸು ಕಂಡಿರುವ ಕೇಂದ್ರ ಸರ್ಕಾರ ಈಗ ಸೀಮೆಎಣ್ಣೆಗೆ ನೀಡುತ್ತಿರುವ ಸಹಾಯಧನವನ್ನು ಏಪ್ರಿಲ್ 1 ರಿಂದ ಗ್ರಾಹಕರ ಖಾತೆಗೆ ಜಮಾಮಾಡುವ ನೇರ ಲಾಭ ವರ್ಗಾವಣೆ...

ಮನೇಲಿ ಮನಸ್ತಾಪ ಏನಿಲ್ಲ, ಮೈ ಮರೆತಿದ್ರಿಂದ ಹಾಸನದಲ್ಲಿ ಸೋತ್ವಿ ಅಂತಿದ್ದಾರೆ ರೇವಣ್ಣ!

ವಿಧಾನ ಪರಿಷತ್ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಕಳೆದುಕೊಳ್ಳಲು ತಮ್ಮ ಕುಟುಂಬ ರಾಜಕೀಯ ಕಲಹ ಕಾರಣವಲ್ಲ. ಬದಲಿಗೆ ನಾವು ಮೈಮರೆತಿದ್ದರಿಂದ ಸೋಲು ಅನುಭವಿಸಬೇಕಾಯಿತು ಎಂದು ಜೆಡಿಎಸ್ ಮುಖಂಡ, ಶಾಸಕ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಒಂದೆಡೆ ಅತಿಯಾದ...

ಬಿಬಿಸಿ ಕಾಮಾಲೆ ರೋಗ, ಭಾರತದ ಮೇಲಿನ ಉಗ್ರ ದಾಳಿ ಇವರಿಗೆ ಸಣ್ಣ ವಿಷಯ!

ಡಿಜಿಟಲ್ ಕನ್ನಡ ಟೀಮ್ ಪಾಶ್ಚಾತ್ಯ ರಾಷ್ಟ್ರಗಳಿಗೆ ಮೊದಲಿನಿಂದಲೂ ಉಗ್ರವಾದದ ಬಗ್ಗೆ ಇಬ್ಬಗೆ ನೀತಿ. ಅದು ಅವರ ಮಾಧ್ಯಮಗಳಲ್ಲಿ ಆಗಾಗ ರಾರಾಜಿಸುತ್ತದೆ. ಶನಿವಾರ ಪಂಜಾಬ್ ನ ಪಠಾಣ್ ಕೋಟ್ ನ ವಾಯುಸೇನೆಯ ನೆಲೆಯ ಮೇಲಾದ ಉಗ್ರರ...

ಬೆನಗಲ್ ನೇಮಕ, ಖೇಮ್ಕ ಭಡ್ತಿ, ಸಂಸತ್ ಕ್ಯಾಂಟೀನ್ ಸಬ್ಸಿಡಿ ಕಡಿತ: ಬಿಜೆಪಿ ವರ್ಚಸ್ಸು ಹೆಚ್ಚಿಸಿದ ಹೊಸ...

ಶ್ಯಾಮ್ ಬೆನಗಲ್ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡಬಹುದಾದ ಕೆಲವು ನಿರ್ಧಾರಗಳು ಹೊಸ ವರ್ಷದ ಮೊದಲ ದಿನ ಪ್ರಕಟವಾಗಿವೆ. ಸೆನ್ಸಾರ್ ಬೋರ್ಡ್ ನ ಮರು ರಚನೆ ಬಗ್ಗೆ ಶಿಫಾರಸು ಮಾಡುವ ಸಮಿತಿಗೆ...

ಸಿಎಸ್ ಹುದ್ದೆಗೆ ಜಾಧವ್ ನೇಮಕದ ಮೂಲಕ ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆದ ಸಿಎಂ

  ಡಿಜಿಟಲ್ ಕನ್ನಡ ಟೀಮ್ ಕೇಂದ್ರ ಸರಕಾರದ ಸೇವೆಯಲ್ಲಿದ್ದ ಹಿರಿಯ ಐಎಎಸ್ ಅಧಿಕಾರಿ ಅರವಿಂದ ಜಾಧವ್ ಅವರನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ...

ಹ್ಯಾಪಿ ನ್ಯೂ ಇಯರ್ ಎಂಬ ಸಂತೋಷ ಘೋಷಕ್ಕೆ ಈ ಅಮ್ಮಂದಿರ ನೋವಿನ ದನಿ ಸವಾಲೊಡ್ಡಿದೆ

  https://www.youtube.com/watch?v=WqzUWNIKd8g ಕ್ಯಾಲೆಂಡರು ಬದಲಾಗುತ್ತಿದೆ. ಹಿಂದಿನ ವರ್ಷದ ರಸಕ್ಷಣಗಳನ್ನೂ, ಮುಂದಿನ ವರ್ಷದ ನಿರೀಕ್ಷೆಗಳನ್ನೂ ಹರವಿಟ್ಟುಕೊಂಡು ನಾವೆಲ್ಲ ಕುಳಿತಿದ್ದೇವೆ. ನಮ್ಮ ಲೋಕದ ಇನ್ನೊಂದು ಚೂರಿನಲ್ಲಿ ಇಂಥ ಕನಸು- ನೆನಪುಗಳಿಗೇನೂ ಎಡೆಯಿಲ್ಲದಂತೆ ಆತಂಕವನ್ನೇ ಹೊದ್ದು ಕುಳಿತ ಅಮ್ಮಂದಿರಿದ್ದಾರೆ. ಐಎಸ್ ಐಎಸ್...

ಇದು ಸುದ್ದಿಸಂತೆಯ ಕ್ಯಾಪ್ಸೂಲ್, ತೆರೆದ್ರೆ ಈ ದಿನದ ನ್ಯೂಸ್ ಗಳೆಲ್ಲ ತಲೆಗಿಳಿಯುತ್ವೆ!

    ಡಿಜಿಟಲ್ ಕನ್ನಡ ಟೀಮ್ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಳ್ಳಲಿದೆ. ಜನವರಿ 10ರಿಂದ ಆರಂಭಗೊಳ್ಳಲಿರುವ ಯೋಜನೆಯ ಮುಖ್ಯಾಂಶ ಹೀಗಿದೆ:  ಹಾಲಿ ನಾಲ್ಕು ಪಥದ ರಸ್ತೆ ಆಗಲಿದೆ ಆರು ಪಥ....

ಹತ್ತನೇ ವರ್ಷಾಚರಣೆ ಮಾಡಿಕೊಂಡ ಈ ದಲಿತ ಒಕ್ಕೂಟ ಹೇಗೆ ವಿಭಿನ್ನ ಗೊತ್ತಾ?

  (ಇಂಟರ್ನೆಟ್ ಸಂಗ್ರಹ ಚಿತ್ರ) ಡಿಜಿಟಲ್ ಕನ್ನಡ ಟೀಮ್ 'ಮೇಲ್ವರ್ಗದವರು ಶತಮಾನಗಳಿಂದ ದಲಿತರನ್ನು ತುಳಿಯುತ್ತಿದ್ದಾರೆ. ಇದರ ವಿರುದ್ಧ ಸಿಡಿದೇಳಬೇಕು...' 'ಪುರೋಹಿತಶಾಹಿ ಶಕ್ತಿಗಳು ದಲಿತರ ಏಳ್ಗೆಯಾಗದಂತೆ ತಡೆಯುತ್ತಿವೆ...' ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳನ್ನು ಉದ್ದೇಶಿಸಿ ನಡೆಸುವ ಹೆಚ್ಚಿನ ಸಭೆಗಳಲ್ಲಿ ಇಂಥದೊಂದು ಭಾಷಣದ...

ಸುದ್ದಿ ಜತೆ ಕಾಮೆಂಟ್ ಫ್ರೀ, ಇವತ್ತಿನ ಮುಖ್ಯಾಂಶ ಇಷ್ಟೇರಿ…

  ಡಿಜಿಟಲ್ ಕನ್ನಡ ಟೀಮ್ ಸಂಸತ್ ಕಲಾಪಕ್ಕೆ ಹೊಸ ಭವನದ ನಿರ್ಮಾಣವಾಗಬೇಕು ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕೇಂದ್ರದ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಈಗಿರುವ ಕಲಾಪದ ಸ್ಥಳವು...

ಸೀಮಾಂಧ್ರದಲ್ಲಿ ಅಮರಾವತಿ ತಲೆಯೆತ್ತುತ್ತೆ, ತೆಲಂಗಾಣದಲ್ಲಿ ಮಂತ್ರಕ್ಕೆ ಮಾವಿನಕಾಯಿ ಉದುರುತ್ತೆ…!

ಡಿಜಿಟಲ್ ಕನ್ನಡ ಟೀಮ್ ಹೊಸದಾಗಿ ರಚನೆಯಾಗಿರುವ ಸೀಮಾಂಧ್ರವನ್ನು ಆರ್ಥಿಕ ಶಕ್ತಿಯಾಗಿ ಬೆಳೆಸಲು ಶ್ರಮಿಸುತ್ತಿರುವ ಚಂದ್ರಬಾಬು ನಾಯ್ಡು ಕೌತುಕ ಹುಟ್ಟಿಸುತ್ತಿದ್ದರೆ, ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರಿಗೆ ಮಾತ್ರ ಎಲ್ಲವಕ್ಕೂ ಯಾಗದ ಮೂಲಕವೇ ಪರಿಹಾರ...

ಅಸಹಿಷ್ಣುತೆಯ ನೈಜ ಮಾದರಿ ಉ.ಪ್ರ.ದಲ್ಲಿದೆ, ಮಂದಿರ ಸಮಸ್ಯೆ ಸೌಹಾರ್ದವಾಗಿ ಬಗೆಹರಿಯಲಿ ಎಂದವರ ಕೆಲಸ ಹೋಗಿದೆ!

ಡಿಜಿಟಲ್ ಕನ್ನಡ ಟೀಮ್ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸದಸ್ಯ, ಎರಡು ತಿಂಗಳ ಹಿಂದೆಯಷ್ಟೆ ಮನರಂಜನೆ ತೆರಿಗೆ ಇಲಾಖೆಯ ಸಲಹೆಗಾರರಾಗಿ ನೇಮಕಗೊಂಡಿದ್ದ 68 ವರ್ಷದ ಓಂ ಪಾಲ್ ನೆಹ್ರಾ ಎಂಬುವರು ಯುಪಿ ಮುಖ್ಯಮಂತ್ರಿ ಅಖಿಲೇಶ್...

ಬಿಜೆಪಿ ಯುವ ಮೋರ್ಚಾ ಅಸಹಿಷ್ಣುತೆಗೆ ಪುರಾವೆ ಕೊಡೋಕೆ ಹೊರಟಿದೆಯಾ?

ಡಿಜಿಟಲ್ ಕನ್ನಡ ಟೀಮ್ ಶಾರುಖ್ ಖಾನ್ ಅವರ ದಿಲ್ವಾಲೆ ಚಿತ್ರಕ್ಕೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರಿಂದ ಪ್ರತಿರೋಧ ಎದುರಾಗಿದೆ. ಚಿತ್ರ ಪ್ರದರ್ಶನವಾಗುತ್ತಿದ್ದ ಸಿನಿಮಾ ಮಂದಿರಕ್ಕೆ ನುಗ್ಗಿ ಪೋಸ್ಟರ್ ಗಳನ್ನು ಹರಿದುಹಾಕಿ ಬಿಜೆಪಿ...