Monday, November 29, 2021
Home Tags NoConfidenceMotion

Tag: NoConfidenceMotion

ನಿಮ್ಮ ಪಾಪದ ಫಲ ಉಣ್ಣುತ್ತೀರಾ, ನಮಗೆ ಚೂರಿ ಹಾಕಿದವರು ನಾಳೆ ನಿಮಗೂ ಹಾಕ್ತಾರೆ: ಬಿಎಸ್...

ಡಿಜಿಟಲ್ ಕನ್ನಡ ಟೀಮ್: ಯಡಿಯೂರಪ್ಪನವರೆ ನೀವು ಮಾಡುತ್ತಿರುವ ಪಾಪದ ಫಲವನ್ನು ನಾಳೆ ನೀವೂ ಕೂಡ ಉಣ್ಣುತ್ತೀರ.ಇವತ್ತು ನಮ್ಮ ಬೆನ್ನಿಗೆ ಚೂರಿ ಹಾಕಿರುವವರು ನಾಳೆ ನಿಮಗೂ ಚೂರಿ ಹಾಕುತ್ತಾರೆ ನೋಡ್ತಾ ಇರಿ...’ ಇದು ವಿಶ್ವಾಸಮತ ಯಾಚನೆ...

ಕರ್’ನಾಟಕ’ದ ಕ್ಲೈಮ್ಯಾಕ್ಸ್ ನಲ್ಲಿ ದೋಸ್ತಿ ಸರ್ಕಾರ ಪತನ, ಬಿಜೆಪಿಗೆ ಸುಖಾಂತ್ಯ!

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವಾರದಿಂದ ಇಡೀ ದೇಶದ ಗಮನವನ್ನೇ ತನ್ನತ್ತ ಸೆಳೆದಿದ್ದ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮಂಗಳವಾರ ರಾತ್ರಿ 7.30ಕ್ಕೆ ಮುಕ್ತಾಯಗೊಂಡಿತು. ಈ ವಿಶ್ವಾಸಮತ ಯಾಚನೆ ಪ್ರಹಸನ ಅಂತ್ಯದಲ್ಲಿ...

ಕರ್’ನಾಟಕ’ಕ್ಕೆ ತೆರೆ ಎಳೆಯಲು ‘ಮಂಗಳ’ವಾರ ಮುಹೂರ್ತ ಫಿಕ್ಸ್!

ಡಿಜಿಟಲ್ ಕನ್ನಡ ಟೀಮ್: ಆಡಳಿತ ಪಕ್ಷಗಳ ಶಾಸಕರ ಪಟ್ಟಿನಂತೆ ವಿಶ್ವಾಸಮತ ಯಾಚನೆ ಮಂಗಳವಾರಕ್ಕೆ ಮುಂದೂಡಲಾಗಿದೆ. ಸೋಮವಾರ ಪಕ್ಷೇತರ ಶಾಸಕರ ಅರ್ಜಿಯನ್ನು ತಿರಸ್ಕರಿಸಿ ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ ಹಾಗೂ ರಾಜೀನಾಮೆ ನೀಡಿರುವ ಶಾಸಕರಿಗೆ...

ಕಾಂಗ್ರೆಸ್ ಕಣ್ಣಲ್ಲಿ‌ ಕಣ್ಣಿಡಲು ಪ್ರಯತ್ನಿಸಿದವರು ಏನಾದ್ರು?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಮುಂದಾಳತ್ವದಲ್ಲಿ ಟಿಡಿಪಿ ಮಂಡಿಸಿದ ಅವಿಶ್ವಾಸ ನಿರ್ಣವನ್ನು ಬಿಜೆಪಿ ತುಂಬಾ ಸರಳವಾಗಿ ಗೆಲುವು ಸಾಧಿಸಿತು. ಆದರೆ ಕಾಂಗ್ರೆಸ್ ಬಿಜೆಪಿ ಜಟಾಪಟಿ ಅಷ್ಟಕ್ಕೆ ನಿಲ್ಲಲಿಲ್ಲ. ರಾಹುಲ್ ಹೇಳಿದ ಪ್ರತಿಯೊಂದು ಮಾತಿಗೂ ಪ್ರಧಾನಿ...

ಮೋದಿ ಮಾತಿನ ಏಟಿಗೆ ಇಳಿದ ಅವಿಶ್ವಾಸದ ಅಹಂಕಾರ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದಲ್ಲಿ, ಒಳ್ಳೆ ಅವಕಾಶವೊಂದು ಬಂದಿದೆ. ಅದೇನಂದ್ರೆ ಹೇಗೆ ನಕಾರಾತ್ಮಕ ರಾಜಕೀಯ ಕೆಲವರನ್ನ ಆವರಿಸಿದೆ ಅನ್ನೋದು ಅವರೆಲ್ಲರ ಸಂಭ್ರಮಾಚರಣೆ ವೇಳೆ ಹೊರಬಂದಿದೆ ಎಂದ ಪ್ರಧಾನಿ,...

ಮೋದಿ ದೇಶದ ಕಾವಲುಗಾರನೋ? ಭ್ರಷ್ಟರ ಭಾಗಿದಾರನೋ?

ಡಿಜಿಟಲ್ ಕನ್ನಡ ಟೀಮ್: 2014 ರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿ, ನಾನು ಈ ದೇಶದ ರಾಜನಲ್ಲ, ನಾನು ಜನ ಸೇವೆ ಮಾಡಲು ಬಂದಿರುವ ಸೇವಕ, ನನ್ನ ಕೆಲಸ ಈ...

ಟಿಡಿಪಿ ಸಿದ್ಧಪಡಿಸಿದ್ದ ಅಖಾಡದಲ್ಲಿ ಮೋದಿಯ ಟಾರ್ಗೆಟ್ ಆಗಿದ್ದು ಕೇವಲ ಕಾಂಗ್ರೆಸ್ ಮಾತ್ರ!

ಡಿಜಿಟಲ್ ಕನ್ನಡ ಟೀಮ್: ಇದೇ ಮೊದಲ ಭಾರಿಗೆ ದೇಶದ ಲೋಕಸಭೆ ಇತಿಹಾಸದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆ ಇಬ್ಬರು ನಾಯಕರ ನಡುವಣ ಪ್ರತಿಷ್ಠೆಯ ಸಮರವಾಗಿ ಪರಿವರ್ತನೆಯಾಗಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡಿಲ್ಲ...

ವಿರೋಧ ಪಕ್ಷಗಳ ಟೀಕೆಗಳನ್ನೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡ ಮಾತುಗಾರ ಮೋದಿ!

ಡಿಜಿಟಲ್ ಕನ್ನಡ ಟೀಮ್: ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲವಾಗಿದೆ. ಅಅದರೊಂದಿಗೆ ಮೇದಿ ನೇತೃತ್ವದ ಎನ್ ಡಿಎ ಸರ್ಕಾರ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದೆ. ಅವಿಶ್ವಾಸ ನಿರ್ಣಯ ಮಂಡನೆ...

325 ಮತಗಳೊಂದಿಗೆ ತನ್ನ ಸಾಮಾರ್ಥ್ಯ ಸಾಬೀತುಪಡಿಸಿದ ಮೋದಿ ಸರ್ಕಾರ!

ಡಿಜಿಟಲ್ ಕನ್ನಡ ಟೀಮ್: ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಮೋದಿ ಸರ್ಕಾರ 325 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿ, ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇನ್ನು...

ಮೋದಿಯನ್ನು ಕಟ್ಟಿಹಾಕಲು ಸಿಕ್ಕ ಅವಕಾಶ ಹಾಳು ಮಾಡಿದ ರಾಹುಲ್ ಯಡವಟ್ಟು!

ಡಿಜಿಟಲ್ ಕನ್ನಡ ಟೀಮ್: ಮತ್ತೊಮ್ಮೆ ರಾಹುಲ್ ಗಾಂಧಿ ತಮ್ಮ ನಡವಳಿಕೆ ಮೂಲಕ ಹಾಸ್ಯದ ವಸ್ತುವಾಗಿದ್ದಾರೆ. ಇದು ಕೇವಲ ರಾಹುಲ್ ಅವರ ಅಪ್ರಬುದ್ಧತೆಯಷ್ಟೇ ಅಲ್ಲ, ಮಾಧ್ಯಮಗಳ ವೈಭವೀಕರಣವೂ ಆಗಿದೆ. ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ...

ಮೊದಲು ಟೀಕೆ ನಂತರ ಅಪ್ಪುಗೆ! ಲೋಕಸಭೆಯಲ್ಲಿ ರಾಹುಲ್ ತಂತ್ರ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಇಂದು ನಡೆದ ಚರ್ಚೆ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಲೋಕಸಭೆಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು....

ಪ್ರಧಾನಿ ಮೋದಿ ವಿಶ್ವಾಸ ಗೆಲ್ತಾರೆ, ಆದರೆ..?!

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚುನಾವಣಾ ವರ್ಷದಲ್ಲಿ ಅವಿಶ್ವಾಸಕ್ಕೆ ಗುರಿಯಾಗಿದೆ. ಮಾನ್ಸೂನ್ ಅಧಿವೇಶನ ಆರಂಭದ ದಿನವೇ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇಂದು ಸದನದಲ್ಲಿ ಬಿಸಿ ಬಿಸಿ ಚರ್ಚೆ...

ನಾಳಿನ ಅವಿಶ್ವಾಸ ನಿರ್ಣಯ ಮಂಡನೆ ಸರ್ಕಾರಕ್ಕಿಂತ ವಿರೋಧ ಪಕ್ಷಗಳಿಗೆ ಪರೀಕ್ಷೆ!

ಡಿಜಿಟಲ್ ಕನ್ನಡ ಟೀಮ್: ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧತೆ ನಡೆಸಿದ್ದು, ಒತ್ತಡ ಹೇರುವ ಪ್ರಯತ್ನ ಮಾಡಿವೆ. ಆದರೆ... ಈ ಅವಿಶ್ವಾಸ ನಿರ್ಣಯ ಮಂಡನೆ ಸರ್ಕಾರಕ್ಕಿಂತ ವಿರೋಧ...