Thursday, July 29, 2021
Home Tags NorthKarnataka

Tag: NorthKarnataka

ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟಕ್ಕೆ ಸಜ್ಜಾಗುತ್ತಿದ್ಯಾ ವೇದಿಕೆ..?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರ ಆಡಳಿತದಲ್ಲಿದ್ದಾಗ ಬಿಜೆಪಿ ಶಾಸಕರಾದ ಉಮೇಶ್‌ ಕತ್ತಿ ಪ್ರತ್ಯೇಕ ಕರ್ನಾಟಕ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನುತ್ತ ಅಭಿವೃದ್ಧಿ ವಿಚಾರದಲ್ಲಿ...

ಮಹಾರಾಷ್ಟ್ರ ಜತೆ ನೀರು ಹಂಚಿಕೆ ಸೂತ್ರ! ಉತ್ತರ ಭಾಗದ ಕುಡಿಯುವ ನೀರು ಪೂರೈಕೆಗೆ ಹೊಸ...

ಡಿಜಿಟಲ್ ಕನ್ನಡ ಟೀಮ್: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎದುರಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು ಮಹಾರಾಷ್ಟ್ರ ಸರ್ಕಾರದ ಜತೆ ನೀರಿಗೆ ನೀರು ಹಂಚಿಕೆ ಮಾಡಿಕೊಳ್ಳುವ ಹೊಸ ಮಾರ್ಗ...

ಮಹದಾಯಿ ಕಾಮಗಾರಿ ವಿಳಂಬಕ್ಕೆ ಕೇಂದ್ರ ಕಾರಣ: ಸಚಿವ ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಲು ನಮ್ಮ ಬಳಿ ಸಾಕಷ್ಟು ಹಣವಿದೆ. ಹೀಗಾಗಿ ನಾವು ಯೋಜನೆಗೆ ಸಿದ್ಧ. ಆದರೆ ಈ ವಿಷಯದಲ್ಲಿ ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸದ ಕಾರಣ ಕಾಮಗಾರಿ ವಿಳಂಬವಾಗಿದೆ...

ಕುಡಿಯುವ ನೀರು ಬಿಡುಗಡೆಗಾಗಿ ಮಹಾರಾಷ್ಟ್ರ ಸಿಎಂಗೆ ಡಿಕೆಶಿ ಪತ್ರ

ಡಿಜಿಟಲ್ ಕನ್ನಡ ಟೀಮ್: ತೀವ್ರ ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಯಾದಗಿರಿ ಪ್ರದೇಶದ ಜನರ ಕುಡಿಯುವ ನೀರಿಗಾಗಿ ತಕ್ಷಣವೇ ಕೊಯ್ನಾ ಹಾಗೂ ಉಜ್ಜನಿ ಅಣೆಕಟ್ಟಿನಿಂದ ಕೃಷ್ಣ ಹಾಗೂ...

ಉತ್ತರ ಕರ್ನಾಟಕಕ್ಕೆ ಕೆಲ ಸರ್ಕಾರಿ ಕಚೇರಿ ಶಿಫ್ಟ್! ಸಚಿವ ಸಂಪುಟದ ಪ್ರಮುಖ ತೀರ್ಮಾನಗಳು ಹೀಗಿವೆ

ಡಿಜಿಟಲ್ ಕನ್ನಡ ಟೀಮ್: ಹಲವು ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಗೊಳಿಸಲು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ. ಆ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಗುರುವಾರ...

ಬೆಂಗ್ಳೂರಿಂದಾಚೆಗೂ ಹೂಡಿಕೆ ಮಾಡಿ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: 'ಹೂಡಿಕೆದಾರರು ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು' ಇದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರ ಹೂಡಿಕದಾರರ ಬಳಿ ಮಾಡಿಕೊಂಡ ಮನವಿ. ಬೆಂಗಳೂರಿನಲ್ಲಿ ಇಂದು ನಡೆದ ಟೆಕ್ ಸಮ್ಮಿಟ್ 2018...

ಉತ್ತರ ಕರ್ನಾಟಕದ ಅಭಿವೃದ್ಧಿ ಜವಾಬ್ದಾರಿ ಹೊರುತ್ತೇನೆ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: 'ಪ್ರತ್ಯೇಕ ರಾಜ್ಯದ ಮಾತೇ ಬೇಡ. ಉತ್ತರ- ದಕ್ಷಿಣ ಎಂಬ ತಾರತಮ್ಯ ಮಾಡುವುದಿಲ್ಲ. ಕೆಲವೇ ದಿನಗಳಲ್ಲಿ ಉತ್ತರ ಭಾಗದ ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಈ ಭಾಗದ ಅಭಿವೃದ್ಧಿ ಜವಾಬ್ದಾರಿ ನಾನು ಹೊರುತ್ತೇನೆ...'...

ಒಡೆದು ಆಳುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾ ಬಿಜೆಪಿ?

ಡಿಜಿಟಲ್ ಕನ್ನಡ ಟೀಮ್: ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮತ ಗಳಿಕೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ದೊಡ್ಡ ನಿರ್ಧಾರಕ್ಕೆ ಮುಂದಾಗಿತ್ತು. ಇಲ್ಲಿ ಬಿಜೆಪಿ ಮತ ಬ್ಯಾಂಕ್ ಒಡೆದು ಲಾಭ...

ರಾಜ್ಯ ಕಟ್ಟೋದು ಅಂದ್ರೆ ಗಣಿ ದುಡ್ಡು ಎಣಿಸಿದಷ್ಟು ಸುಲಭವೆ?!

 ‘ಕೆಲಸವಿಲ್ಲದ ಬಡಗಿ ತನ್ನ ಮಗುವಿನ ಅಂಡನ್ನೇ ಕೆತ್ತೋಕೆ ಶುರು ಮಾಡಿದನಂತೆ’ ಎಂಬುದೊಂದು ಗಾದೆ ಮಾತು. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡ್ತೀವಿ ಅಂತ ಹೊರಟಿರೋರ ಕತೇನೂ ಹೆಚ್ಚು ಕಮ್ಮಿ ಇದೇ ಆಗಿದೆ. ಈ...

ಮಹದಾಯಿ ನಾಟಕದ ಹಿಂದಿನ ರಾಜಕೀಯ ಬೂಟಾಟಿಕೆ!

ಸ್ಮಶಾನ ಬೂದಿಯಲ್ಲೂ ಮತ ಕೆದಕುವ ಮನಸ್ಥಿತಿಯ ನಮ್ಮ ರಾಜಕಾರಣಿಗಳಿಂದ ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯುವುದು ಸಾಧ್ಯವೇ ಇಲ್ಲ. ಏಕೆಂದರೆ ವಿವಾದ ಬಗೆ ಹರಿಯುವುದು ಅವರಾರಿಗೂ ಬೇಕಿಲ್ಲ. ಸಮಸ್ಯೆ ಸಮಸ್ಯೆಯಾಗಿಯೇ ಉಳಿಯಬೇಕು....

ಬಿಜೆಪಿಗೆ ಚುನಾವಣಾ ಅಸ್ತ್ರವಾಗಬೇಕಿದ್ದ ಮಹದಾಯಿ ವಿಷಯ ಈಗ ಉರುಳಾಗುತ್ತಿದೆ!

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಮಹದಾಯಿ ವಿವಾದವನ್ನು ಅಸ್ತ್ರವಾಗಿ ಬಳಸಿಕೊಳ್ಳುವ ತಂತ್ರ ರೂಪಿಸಿದ್ದ ಬಿಜೆಪಿಗೆ ಈಗ ಅದೇ ಉರುಳಾಗಿ ಪರಿಣಮಿಸುತ್ತಿದೆ. ಮಹದಾಯಿ ಭಾಗದ ರೈತರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಬಿಜೆಪಿ...

ಮತರಾಜಕೀಯದ ಮಹಾದಾಳ, ಮಹದಾಯಿ!

ಉತ್ತರ ಕರ್ನಾಟಕ ಜನರ ಹಣೆಬರಹ ಸರಿ ಇಲ್ಲ. ರಾಜಕೀಯ ಪಕ್ಷಗಳಿಗೆ ಆ ಭಾಗದ ಜನರು ಬೇಕು, ಅವರ ಮುಗ್ಧತೆ ಬೇಕು, ಅವರ ವೋಟುಗಳು ಬೇಕು, ಆದರೆ ಅವರ ಸಂಕಷ್ಟಗಳು ಬೇಡ, ಅವುಗಳಿಗೆ ಪರಿಹಾರ...

ಚಳಿಗಾಲದ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ, ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಿದ್ದು ಕೇವಲ 5...

ಡಿಜಿಟಲ್ ಕನ್ನಡ ಟೀಮ್: ವಿರೋಧ ಪಕ್ಷಗಳ ತೀವ್ರ ಕೋಲಾಹಲ, ಗದ್ದಲದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ನಡೆದ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬಾರಿ ಕಲಾಪದಲ್ಲಿ ಉತ್ತರ ಕರ್ನಾಟಕ ಜನರ...

ವರ್ಷ ತುಂಬಿದ ಮಹದಾಯಿ ಹೋರಾಟ, ಕಳಸಾ-ಬಂಡೂರಿ ಕುರಿತು ಪ್ರತೀ ಕನ್ನಡಿಗ ತಿಳಿದಿರಬೇಕಾದ ವಿವರಗಳಿವು

ಮಹೇಶ್ ರುದ್ರಗೌಡರ್ ಮಹದಾಯಿ ಯೋಜನೆಯ ಜಾರಿಗಾಗಿ ಒತ್ತಾಯಿಸಿ ನಡೆಯುತ್ತಿರುವ ರೈತರ ಚಳವಳಿಗೆ ಈಗ ವರ್ಷ ತುಂಬಿದೆ. ಚಳವಳಿಗಳೇ ಸತ್ತು ಹೋಗುತ್ತಿರುವ ಈ ಕಾಲಮಾನದಲ್ಲಿ ಒಂದು ವರುಶದ ಕಾಲ ಒಂದು ಹೋರಾಟವನ್ನು ಹಿಡಿದಿಟ್ಟುಕೊಳ್ಳುವುದು ಸಾಮಾನ್ಯವಾದ ವಿಚಾರವಲ್ಲ....