Friday, October 22, 2021
Home Tags Oil

Tag: Oil

6 ವಾರ 26 ಬಾರಿ ಇಂಧನ ದರ ಏರಿಕೆ; ದಾಖಲೆ ಬರೆದ ಮೋದಿ ಸರ್ಕಾರ

ಡಿಜಿಟಲ್ ಕನ್ನಡ ಟೀಮ್: ಇಂಧನ ದರ ಏರಿಕೆ ವಿಚಾರದಲ್ಲಿ ಮೋದಿ ಸರ್ಕಾರ ದೇಶದ ಇತಿಹಾಸದಲ್ಲೇ ದಾಖಲೆಯೊಂದನ್ನು ಬರೆದಿದೆ. ಕೇವಲ 6 ವಾರಗಳ ಅಂತರದಲ್ಲಿ 26 ಬಾರಿ ಇಂಧನ ದರ ಏರಿಸುವ ಮೂಲಕ ಇಂತದ್ದೊಂದು ದಾಖಲೆ ಬರೆದಿದ್ದಾರೆ....

ಭಾರತಕ್ಕೆ ವರವಾಯ್ತು ರಷ್ಯಾ-ಸೌದಿ ನಡುವಣ ತೈಲ ಸಮರ!

ಡಿಜಿಟಲ್ ಕನ್ನಡ ಟೀಮ್: ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತು ಸದ್ಯ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಸಾಬೀತಾಗಿದೆ. ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಣ ತೈಲ ದರ ಸಮರದ ಪರಿಣಾಮ ಕಳೆದ ಒಂದು...

ಅಮೆರಿಕ-ಚೀನಾ ವ್ಯಾಪಾರ ಸಮರ, ಭಾರತಕ್ಕೆ ವರ!

ಡಿಜಿಟಲ್ ಕನ್ನಡ ಟೀಮ್: ಇಳಿಮುಖವಾಗಿರುವ ಭಾರತೀಯ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಶುಕ್ರವಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮಧ್ಯೆ ಮೋದಿ ಸರ್ಕಾರಕ್ಕೆ ವರವಾಗಿ ಪರಿಣಮಿಸಿರೋದು ತೈಲ! ಹೌದು, ಶುಕ್ರವಾರವೇ ಜಾಗತಿಕ ತೈಲ...

ಸೌದಿ ದೊರೆ ಮೊಹಮದ್ ಬಿನ್ ಸಲ್ಮಾನ್ ಪ್ರವಾಸ ಭಾರತಕ್ಕೆ ಮಹತ್ವ ಯಾಕೆ?

ಡಿಜಿಟಲ್ ಕನ್ನಡ ಟೀಮ್: ಸೌದಿ ಅರೇಬಿಯಾ ದೊರೆ ಮೊಹಮದ್ ಬಿನ್ ಸಲ್ಮಾನ್ ಅವರು ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಇದು ಭಾರತದ ಪಾಲಿಗೆ ಮಹತ್ವದ್ದಾಗಿದೆ. ಇತ್ತೀಚೆಗೆ ಪುಲ್ವಾಮದಲ್ಲಿ ನಡೆದ ಸಿಆರ್ ಪಿಎಫ್ ಯೋಧರ...

ಉತ್ತರ ಕೊರಿಯಾಗೆ ನೆರವು- ಅಮೆರಿಕ ಕೈಗೆ ಸಿಕ್ಕಿಬಿತ್ತು ಚೀನಾ! ಟ್ರಂಪ್ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್: ಅಮೆರಿಕದ ವಿರುದ್ಧ ಅಣ್ವಸ್ತ್ರ ಪ್ರಯೋಗ ಮಾಡಿ ಸೆಡ್ಡು ಹೊಡೆಯುತ್ತಿರುವ ಉತ್ತರ ಕೊರಿಯಾಗೆ ಚೀನಾ ಬೆಂಬಲ ನೀಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಉತ್ತರ ಕೊರಿಯಾ ಜತೆ ತೈಲ ವ್ಯಾಪಾರ...

ಸ್ವಬಾಂಧವ ಕತಾರ್ ವಿರುದ್ಧ ಮುಸ್ಲಿಂ ರಾಷ್ಟ್ರಗಳೇಕೆ ಕತ್ತಿ ಮಸೆದಿವೆ? ಯಾವುದೀ ಜಾಗತಿಕ ಆಟ?

ಚೈತನ್ಯ ಹೆಗಡೆ ಅರಬ್ ರಾಷ್ಟ್ರಗಳೆಲ್ಲ ಕತಾರ್ ಅನ್ನು ಬಹಿಷ್ಕರಿಸಿರುವುದು ನಿನ್ನೆಯ ಸುದ್ದಿ. ಇವತ್ತಿಗೆ ಜಗತ್ತು ಅದರ ಕಂಪನಗಳೇನು ಎಂಬುದನ್ನು ಲೆಕ್ಕ ಹಾಕುತ್ತಿದೆ. ಏಕೆಂದರೆ ಇದು ಅಂತಿಂಥ ಬಹಿಷ್ಕಾರವಲ್ಲ. ಸೌದಿ ಅರೇಬಿಯಾ, ಯುಎಇ, ಈಜಿಪ್ತ್ ಹೀಗೆ...

ಶ್ರೀಲಂಕಾದ ಟ್ರಿಂಕೊಮಾಲಿ ತೈಲಸಂಗ್ರಹ ಸಮೂಹವನ್ನು ಮೋದಿ ಭಾರತದ ಮಡಿಲಿಗೆ ಎಳೆಯಲಿದ್ದಾರೆಯೇ?

  ಪ್ರವೀಣ್ ಶೆಟ್ಟಿ, ಕುವೈತ್ ಮಾರುಕಟ್ಟೆಯಲ್ಲಿ ಕ್ವಿಂಟಾಲುಗಟ್ಟಲೆ ಅಕ್ಕಿಕೊಂಡರೆ ಅತೀ ಕಡಿಮೆದರದಲ್ಲಿ ಅಕ್ಕಿ ಸಿಕ್ಕುತ್ತದೆಯಾದರೆ, ಕೈಯಲ್ಲಿ ಹಣವಿದ್ದೂ ಮನೆಯಲ್ಲಿ ಕೂಡಿ ಇಡಲು ಸ್ಥಳವಿಲ್ಲವೆಂದು ಅವಕಾಶ ಕಳೆದುಕೊಳ್ಳುವವನು ಶತಮೂರ್ಖ. ಅದೃಷ್ಟ ಬಂದು ಬಾಗಿಲು ತಟ್ಟಿದಾಗ ಬಾಗಿಲು ತೆರೆಯಲೇ ಬೇಕು....

ರಷ್ಯಾದ ಜತೆಗೂಡಿ ಒಪೆಕ್ ತೈಲ ರಾಷ್ಟ್ರಗಳು ಕೊಟ್ಟಿವೆ ಅಮೆರಿಕ- ಯುರೋಪುಗಳಿಗೆ ಪ್ರತಿಏಟು, ಏರುತ್ತದೆಯೇ ತೈಲರೇಟು,...

ಪ್ರವೀಣ್ ಕುಮಾರ್ ಶೆಟ್ಟಿ, ಕುವೈತ್ ಬದನೆಕಾಯಿಗೆ ಏನಾದರೂ ಮಾರುಕಟ್ಟೆಯಲ್ಲಿ ಕೆಜಿಗೆ ಒಂದು ಸಾವಿರ ರೂಪಾಯಿ ಬೆಲೆ ಬಂದರೆ, ಬರೇ ಹಣವಷ್ಟೆ ಇದ್ದು ತಮ್ಮಲ್ಲಿ ಚದರ ಅಡಿಯಷ್ಟು ಸಾಗುವಳಿ ಭೂಮಿಯಿಲ್ಲದವರೂ ಬಾಡಿಗೆ ಜಮೀನಿನಲ್ಲಿ, ಅಧಿಕ ಕೂಲಿ...

ಜಗತ್ತಿನ ಭವಿಷ್ಯ ಅರಿಯಬೇಕಾದರೆ ಬುದ್ಧಿವಂತ ಧನಿಕರು ಎಲ್ಲಿ ಹಣ ಹೂಡುತ್ತಿದ್ದಾರೆ ಅಂತ ಗಮನಿಸಬೇಕು!

ಚೈತನ್ಯ ಹೆಗಡೆ ಜಾನ್ ಡ್ಯಾವಿಸನ್ ರಾಕ್ಫೆಲ್ಲರ್. ಅಮೆರಿಕದಲ್ಲಿ ಈ ಹೆಸರಿಗೆ ಪರಿಚಯದ ಅಗತ್ಯವಿಲ್ಲ. ಅವೆಷ್ಟೋ ಸಂಸ್ಥೆಗಳಿಗೆ ರಾಕ್ಫೆಲ್ಲರ್ ಹೆಸರಿಟ್ಟು ಅಜರಾಮರವಾಗಿಸಲಾಗಿದೆ. ಯಾರೀತ? 1870 ರಲ್ಲಿ ಸ್ಟ್ಯಾಂಡರ್ಡ್ ಆಯಿಲ್ ಕಂಪನಿ ಸ್ಥಾಪಿಸಿ ಪೆಟ್ರೋಲಿಯಂ ಉದ್ದಿಮೆಗೆ ಕ್ರಾಂತಿಕಾರಕ ತಿರುವು ಕೊಟ್ಟವನೆಂದು ಜಗತ್ತಿನ...

ಮರುಭೂಮಿ ರಾಷ್ಟ್ರಗಳಲ್ಲಿ ತೈಲ ಖಾಲಿಯಾದ್ರೆ ಅವರ ಗತಿ ಎಂಥ? ಈ ಬಗ್ಗೆ ಸೌದಿ ಮಾಡ್ತಿರೋ...

ಡಿಜಿಟಲ್ ಕನ್ನಡ ಟೀಮ್ ಸದ್ಯ ತೈಲ ಹಾಗೂ ಅನಿಲ ಇಂಧನದ ಮೇಲೆ ಇಡೀ ವಿಶ್ವವೇ ಅವಲಂಬಿತವಾಗಿವೆ. ಮುಂದೊಂದು ದಿನ ಇದು ಖಾಲಿಯಾಗಲಿದೆ ಎಂಬುದನ್ನು ಅರಿತಿರುವ ಮಾನವ ಬದಲಿ ಇಂಧನದ ಮೊರೆ ಹೋಗುತ್ತಿದ್ದಾನೆ. ಒಂದು ವೇಳೆ...

ತೈಲೋತ್ಪಾದನೆ ದಿಕ್ಕನ್ನೇ ಬದಲಿಸಲು ‘ಹೆಲ್ಪ್’ ಮಾಡಲಿದೆ ಮೋದಿ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ!

ಪ್ರವೀಣ್ ಶೆಟ್ಟಿ, ಕುವೈತ್ ಗುತ್ತಿಗೆ ಅನ್ನುವುದು ಬಹಳ ಸರಳ ಮತ್ತು ಸುಲಭವಾದ ಕರಾರು. ಈಗಲೂ ಹಳ್ಳಿಗಳಲ್ಲಿ ಇಂತಹ ಗುತ್ತಿಗೆ ವ್ಯವಹಾರಗಳು ಯಾವುದೇ ತಕರಾರಿಲ್ಲದೆ ನೆಡೆಯುತ್ತಿದೆ. ಗುತ್ತಿಗೆಯ ಕರಾರು ಮತ್ತು ಅದಾಯದಲ್ಲಿನ ಹಂಚಿಕೆಯು ಆಯಾಯ ವಹಿವಾಟಿನ...

ಅರಬ್ಬರ ಮೋದಿ ಅಪ್ಪುಗೆ- ತೈಲ ಕಾಣಿಕೆ, ಇಲ್ಲಿದೆ ಪರಸ್ಪರ ಲಾಭ- ಜಾಗತಿಕ ರಾಜಕೀಯದಾಟದ ಮೇಳೈಕೆ

ಯುನೈಟೆಡ್ ಅರಬ್ ಎಮಿರೇಟ್ಸ್ , ಏಳು ದೇಶಗಳ ಒಕ್ಕೂಟ. ಅಬುಧಾಬಿ  ಇದರ ರಾಜಧಾನಿ. ಉಳಿದಂತೆ ದುಬೈ, ಅಜ್ಮಾನ್, ರಾಸ್ ಅಲ್ ಖೈಮಾ, ಶಾರ್ಜಾ, ಫುಜೈರಃ, ಉಮ್ಮ್ ಅಲ್ ಕುವೈನ್ ಒಕ್ಕೂಟದ ಇತರ ದೇಶಗಳು....

ಕತಾರ್ ನ ಗ್ಯಾಸ್ ದರ ಕಡಿತ, ನಮಗೀಗ ವಾರ್ಷಿಕ 4 ಸಾವಿರ ಕೋಟಿ ರುಪಾಯಿ...

  ವರ್ಷಾಂತ್ಯದಲ್ಲೊಂದು ಅಚ್ಛೇ ಸುದ್ದಿ. ಭಾರತಕ್ಕೆ ಇಂಧನ ಪೂರೈಸುವ ದೇಶಗಳಲ್ಲೊಂದಾದ ಕತಾರ್, ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ( ಎಲ್ ಎನ್ ಜಿ) ದರವನ್ನು ಗಣನೀಯವಾಗಿ ಇಳಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನದ ಬೆಲೆ ಇಳಿಯುತ್ತಿರುವುದರ...