Monday, December 6, 2021
Home Tags Olasuli

Tag: olasuli

ಜೆಡಿಎಸ್ಸಿಗೆ ಯಡಿಯೂರಪ್ಪ ದೊಡ್ಡಾಪರೇಷನ್, ದೇವೇಗೌಡರ ಪಾಳೆಯಕ್ಕೆ ಫುಲ್ ಟೆನ್ಷನ್!

 ಕೈ ಹಿಡಿದ ಅದೃಷ್ಟ ಮತ್ತಾಗಿ ಪರಿವರ್ತಿತವಾದರೆ ಅಧಿಕಾರವೆಂಬುದು ಕಾಲಲ್ಲಿ ಒದ್ದೊಡುತ್ತದೆ. ಮತ್ತಿಳಿಯುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ವಿಷಾದ, ನೋವು, ಹತಾಶೆ ಪಳೆಯುಳಿಕೆಯಾಗಿ ಉಳಿದಿರುತ್ತದೆ ಎಂಬುದಕ್ಕೆ ಸಾಕ್ಷಿ ಜಾತ್ಯತೀತ ಜನತಾ ದಳದ ಪ್ರಸಕ್ತ ಪರಿಸ್ಥಿತಿ. ಪರಾವಂಬನೆ...

ನಿಜಕ್ಕೂ ಪರಿವರ್ತನೆ ಆಗಬೇಕಿರುವುದು ಬಿಜೆಪಿ ನಾಯಕರಲ್ಲಿ!

ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ... ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಹೊರಟು, ದಿಕ್ಕುತಪ್ಪಿದ ಹುಚ್ಚು ಕುದುರೆಯಂತೆ ಅಡ್ಡಾದಿಡ್ಡಿ ಅಲೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯನ್ನು...

ಕುಂಕುಮ ಕಂಡೋರಿಗೆ ಗೌರಿ ಹಂತಕರ ಮುಸುಡಿ ಕಾಣ್ಲಿಲ್ವೇ?!

ನಮ್ಮ ಕರ್ನಾಟಕ ಪೊಲೀಸರಿಗೆ ಏನಾಗಿ ಹೋಗಿದೆ? ಅವರೇಕೆ ಹೀಗೆ ಮಾಡುತ್ತಿದ್ದಾರೆ? ತಾವೂ ದಿಕ್ಕು ತಪ್ಪಿರುವುದಲ್ಲದೇ ಜನರನ್ನೂ ದಾರಿ ತಪ್ಪಿಸುತ್ತಿದ್ದಾರಲ್ಲಾ? ಇದರಿಂದ ಅವರಿಗೇನು ಲಾಭ? ಯಾರನ್ನು ಮೆಚ್ಚಿಸುವುದಕ್ಕೆ ಈ ರೀತಿ ರೀಲು ಸುತ್ತುತ್ತಿದ್ದಾರೆ? ಸರಕಾರ...

ತಮಿಳುನಾಡಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಿ ಬಿಜೆಪಿ ನೆಲೆ ವಿಸ್ತರಿಸಲು ಮೋದಿ, ಅಮಿತ್ ಶಾ ಒಳತಂತ್ರ!

(ಸಂಗ್ರಹ ಚಿತ್ರ) ದಕ್ಷಿಣ ಭಾರತದಲ್ಲಿ ಪಕ್ಷದ ನೆಲೆ ವಿಸ್ತರಿಸಿಕೊಳ್ಳುವ ಹವಣಿಕೆಯಲ್ಲಿರುವ ಬಿಜೆಪಿ ರಾಷ್ಟ್ರೀಯ ಮುಖಂಡರು ತಮಿಳುನಾಡಿನಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಿ, ಅದರಲ್ಲಿ ಪಕ್ಷದ ಬೇಳೆ ಬೇಯಿಸಿಕೊಳ್ಳಲು ತೆರೆಮರೆಯಿಂದ ಒಂದೊಂದೇ ದಾಳಗಳನ್ನುರುಳುಸುತ್ತಿದ್ದಾರೆ. ಎಐಎಡಿಎಂಕೆ ಪರಮೋಚ್ಚ ನಾಯಕಿ ಜಯಲಲಿತಾ...

ಹಾವು ತುಳಿದಂತಿರುವ ಬಿಜೆಪಿ ‘ಕಾಳನಾಯಕ’ರ ಮೇಲೆ ಹಲ್ಲಿ ಎಸೆದ ಮೋದಿ!

ಇವತ್ತಿಗೆ ಇಪ್ಪತ್ತು ದಿನ ಕಳೀತು. ಪ್ರಧಾನಿ ನರೇಂದ್ರ ಮೋದಿ ಅವರು ಕಾಳಧನಿಕರ ವಿರುದ್ಧ ಯುದ್ಧ ಸಾರಿ. ಇದರಿಂದ ಯಾರ್ಯಾರ ನಿದ್ದೆ ಹಾರಿ ಹೋಯ್ತು, ಬಿಡ್ತು ಅನ್ನೋದು ಬೇರೆ ಪ್ರಶ್ನೆ. ಆದರೆ ಅವರದೇ ಪಕ್ಷದ...

ಪರಮೇಶ್ವರ್ ಹೆಗಲ ಮೇಲೆ ಬಂದೂಕಿಟ್ಟು ಡಿಕೆಶಿಗೆ ಗುರಿ ಇಟ್ಟಿರೋ ಸಿದ್ರಾಮಯ್ಯ ದಲಿತ ವಿರೋಧಿ ಪಟ್ಟ...

ಅವಕಾಶವಾದ ರಾಜಕಾರಣ, ಇಬ್ಬರ ನಡುವೆ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು, ಕೈ ಹಿಡಿದವರ ಕಾಲು ಮುರಿಯುವುದರಲ್ಲಿ ತಾವು ರಾಜಕೀಯ ಮಾಂತ್ರಿಕ ದೇವೇಗೌಡರ ಗರಡಿಯ ಪೈಲ್ವಾನನೇ ಸರಿ ಎಂಬುವುದನ್ನು ಈಗಾಗಲೇ ಸಾಬೀತು ಮಾಡಿರುವ ಮುಖ್ಯಮಂತ್ರಿ...

ಯಡಿಯೂರಪ್ಪ, ಈಶ್ವರಪ್ಪ ನಡುವಣ ಸಮರದ ತಿದಿ ಸುಡುತ್ತಿರುವುದು ಮಾತ್ರ ಬಿಜೆಪಿಯನ್ನೇ..!

ಯಾಕೋ ಏನೋ ರಾಜ್ಯ ಬಿಜೆಪಿ ಗ್ರಹಚಾರ ನೆಟ್ಟಗಿದ್ದಂತಿಲ್ಲ. 2018 ರ ವಿಧಾನಸಭೆ ಚುನಾವಣೆಗೆ ಉಳಿದ ಪಕ್ಷಗಳು ವೇದಿಕೆ ನಿರ್ಮಾಣಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಮುಂದುವರಿದಿರುವ ರಾಜಕೀಯ...

ಕಾಂಗ್ರೆಸ್ ಬಣ್ಣ ಕಳಚಿಡುತ್ತಿದೆ ಬಣ ರಾಜಕೀಯ, ಅಧಃಪತನದತ್ತ ನುಗ್ಗುತ್ತಿದೆ ಸಿದ್ದರಾಮಯ್ಯ ಸರಕಾರ!

ಸ್ವಜನಪಕ್ಷಪಾತ, ಜಾತಿ ಸಂಘರ್ಷ, ಗುಂಪು ರಾಜಕೀಯದಿಂದ ದಿನೇ ದಿನೇ ಅಧಃಪತನದತ್ತ ನುಗ್ಗುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು, ಇನ್ನೆರಡು ವರ್ಷ ದೂರದಲ್ಲಿರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಪ್ರತಿಪಕ್ಷಗಳು ಸಜ್ಜುಗೊಳ್ಳಲು ಪೂರಕ ವಾತಾವರಣ ಕಲ್ಪಿಸಿಕೊಡುತ್ತಿದೆ. ಅದು...

ಸಿದ್ದರಾಮಯ್ಯನವರೇ, ನೀವು ಅರಸು ಆಗೋಕೆ ಸಾಧ್ಯವಿಲ್ಲ ಅಂತ ಹೇಳೋದೇನೂ ಬೇಕಿಲ್ಲ, ಅದು ಜನರಿಗೆ ಈಗಾಗಲೇ...

  'ನಾನು ದೇವರಾಜ ಅರಸು ಆಗೋಕೆ ಸಾಧ್ಯವಿಲ್ಲ, ಅರಸು ಅವರೇ ಬೇರೇ, ನಾನೇ ಬೇರೆ..!' ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನೋ ಮೊನ್ನೆ ಅಸೆಂಬ್ಲಿಯಲ್ಲಿ ಈ ಮಾತುಗಳನ್ನು ಸುಲಭವಾಗಿ ಹೇಳಿಬಿಟ್ಟರು. ಹಾಗೇ ಹೇಳುವುದಕ್ಕೆ ಅವರಿಗೆ ಈಗೇನು ಕಷ್ಟವಾಗಿರಲಿಕ್ಕಿಲ್ಲ. ಆದರೆ...