Monday, October 18, 2021
Home Tags OperationKamala

Tag: OperationKamala

ಕಮಲನಾಥ್ ರಾಜೀನಾಮೆ! ಆಪರೇಷನ್ ಕಮಲ ಇರೋವಾಗ ಜನರ ಆಶೀರ್ವಾದ ಯಾಕ್ರೀ ಬೇಕು?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಮಾದರಿಯಲ್ಲಿ ಮಧ್ಯ ಪ್ರದೇಶದಲ್ಲೂ ಕಮಲನಾಥ್ ಅವರ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅದರೊಂದಿಗೆ ದೇಶದಲ್ಲಿ ತಾನು ಚುನಾವಣೆಯಲ್ಲಿ ಬಹುಮತ ಪಡೆಯದಿದ್ದರೂ ಅಧಿಕಾರಕ್ಕೆ ಬರುತ್ತೇವೆ ಎಂಬುದನ್ನು ಬಿಜೆಪಿ ಮತ್ತೊಮ್ಮೆ...

ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು, ಬಿಜೆಪಿ ಕಾರ್ಯಕರ್ತರಂತೆ ಅಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಮಧ್ಯ ಪ್ರದೇಶ ಶಾಸಕರು ಉಳಿದುಕೊಂಡಿರುವ ರೆಸಾರ್ಟ್ ನಲ್ಲಿ ಕಾರಣವಿಲ್ಲದೆ ನಮಗೆ ಪ್ರವೇಶ ನಿರಾಕರಿಸಲಾಗಿದೆ. ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು ಬಿಜೆಪಿ ಕಾರ್ಯಕರ್ತರಂತೆ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ...

ಕರ್ನಾಟಕ, ಮಧ್ಯ ಪ್ರದೇಶ ಆಪರೇಷನ್ ಕಮಲ ಸೇಮ್ ಟು ಸೇಮ್..!

ಡಿಜಿಟಲ್ ಕನ್ನಡ ಟೀಮ್: History Repeats... ಇತಿಹಾಸ ಮರುಕಳಿಸುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಆದರೆ ರಾಜಕೀಯದಲ್ಲಿ ಇದು ಸರ್ವೇ ಸಾಮಾನ್ಯ. ಏಳೆಂಟು ತಿಂಗಳ ಹಿಂದೆ ರಾಜ್ಯ ರಾಜಕೀಯಕ್ಕೂ ಈಗ ಮಧ್ಯ ಪ್ರದೇಶ ರಾಜಕೀಯ ಕೂಡ...

ಮಧ್ಯ ಪ್ರದೇಶ ಕಮಲ್ ನಾಥ್ ಸರ್ಕಾರಕ್ಕೆ ಆಪತ್ತು! ಬೆಂಗಳೂರಿಗೆ ಬಂದಿಳಿದ 16 ಕಾಂಗ್ರೆಸ್ ಶಾಸಕರು,...

ಡಿಜಿಟಲ್ ಕನ್ನಡ ಟೀಮ್: ಮಧ್ಯ ಪ್ರದೇಶದ ಕಮಲ್ ನಾಥ್ ಸರ್ಕಾರದ 6 ಸಚಿವರು ಹಾಗೂ 10 ಶಾಸಕರು ಸೇರಿದಂತೆ ಒಟ್ಟು 16 ಶಾಸಕರು ದೆಹಲಿಯಿಂದ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ...

ಮಧ್ಯ ಪ್ರದೇಶದಲ್ಲೀಗ ಕರ್ನಾಟಕ ಮಾದರಿ ಆಪರೇಷನ್ ಕಮಲ!

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಈಗ ಮಧ್ಯ ಪ್ರದೇಶದಲ್ಲಿ ಪುನರಾವರ್ತನೆಯಾಗುತ್ತಿದೆ. ಹೌದು, ಹೇಗೆ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿನ ಬಿರುಕನ್ನು ಬಳಸಿಕೊಂಡು...

ಅನರ್ಹರು, ಬಿಜೆಪಿ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಚಾರ್ಜ್ ಶೀಟ್!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದ ಮೂಲಕ ತಮ್ಮ ಸರ್ಕಾರ ಬೀಳಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಅನರ್ಹ ಶಾಸಕರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಪಟ್ಟಿ ಸಿದ್ಧಪಡಿಸಿದ್ದಾರೆ. 15 ಕ್ಷೇತ್ರಗಳ ಉಪಚುನಾವಣೆ...

ಸೇಫ್ಟಿಗಾಗಿ ಶುರುವಾಯ್ತು ಎರಡನೇ ಆಪರೇಷನ್ ಕಮಲ..!?

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದ ಮೂಲಕ 17 ಶಾಸಕರ ರಾಜೀನಾಮೆ ಕೊಡಿಸಿ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿ ಉಪ ಚುನಾವಣೆ ಬೆನ್ನಲೇ ಎರಡನೇ ಆಪರೇಷನ್ ಗೆ ಸಿದ್ಧವಾಗಿದೆ. ನಾಳೆ ನಡೆಯುತ್ತಿರುವ 15 ಕ್ಷೇತ್ರದ ಉಪ...

ತವರಿನ ಗೆಲುವಿಗಾಗಿ ಸಿಎಂ ರಾತ್ರೋ ರಾತ್ರಿ ಲೋಕಲ್ ಆಪರೇಷನ್..!

ಡಿಜಿಟಲ್ ಕನ್ನಡ ಟೀಮ್: ತಮ್ಮ ತವರು ಮಂಡ್ಯದಲ್ಲಿ ತಮ್ಮ ನಿಯಂತ್ರಣ ಸಾಧಿಸಬೇಕು ಎಂಬ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಅನೇಕ ಕಸರತ್ತು ಮಾಡಿದ್ದಾರೆ. ಆದರೆ ಅದ್ಯಾವುದೂ ಫಲ ನೀಡಿರಲಿಲ್ಲ. ಆದರೆ ಈಗ ಆಪರೇಷನ್ ಕಮಲದ ಮೂಲಕ...

ಆಡಿಯೋ ತನಿಖೆ ಆರಂಭವಾದ್ರೆ ಸಿಎಂ ಯಡಿಯೂರಪ್ಪಗೆ ಕಂಟಕ!

ಡಿಜಿಟಲ್ ಕನ್ನಡ ಟೀಮ್: ಆರೇಷನ್ ಕಮಲದ ಬಗ್ಗೆ ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಪ್ರಕರಣ ಸದ್ಯ ರಾಜ್ಯ ರಾಜಕೀಯದಲ್ಲಿ ಕಾವು ಪಡೆದುಕೊಂಡಿದೆ.  ಸುಪ್ರೀಂ ಕೋರ್ಟ್ ನಲ್ಲಿ ಇದನ್ನು ಸಾಕ್ಷ್ಯವಾಗಿ ಪರಿಗಣಿಸುವುದಾಗಿ ನ್ಯಾಯ ಪೀಠ...

ಆಪರೇಷನ್ ಆಡಿಯೋ: ಕಾಂಗ್ರೆಸ್ ಮನವಿ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್!?

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಆಡಿಯೋ ವಿಚಾರವನ್ನು ಸುಪ್ರೀಂ ಕೋರ್ಟ್ ವರೆಗೂ ಎಳೆದುಕೊಂಡು ಹೋಗಿರುವ ಕಾಂಗ್ರೆಸ್, ಅನರ್ಹ ಶಾಸಕರ ಪ್ರಕರಣದಲ್ಲಿ ಇದನ್ನು ಹೊಸ ಸಾಕ್ಷ್ಯವನ್ನಾಗಿ ಪರಿಗಣಿಸಿ...

BJP ಹೈಕಮಾಂಡ್​ ವರ್ತನೆಗೆ ಪ್ರತಿಯಾಗಿ CM ಸಿಡಿಸಿದ್ರಾ ಆಡಿಯೋ ಬಾಂಬ್..?

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಲು ತಮ್ಮ ಪಕ್ಷದ ಹೈಕಮಾಂಡ್ ಸಹಕಾರ ನೀಡದೇ ಇದ್ದ ಕಾರಣ ಸಿಎಂ ಯಡಿಯೂರಪ್ಪ ಅವರೇ ಆಪರೇಷನ್ ಕಮಲದ ಆಡಿಯೋ ಬಾಂಬ್ ಹಾಕಿದ್ದಾರೆ ಎಂಬ ಮಾತುಗಳು ರಾಜಕೀಯ...

ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಆಪರೇಷನ್ ಕಮಲ ಭೀತಿ!

ಡಿಜಿಟಲ್ ಕನ್ನಡ ಟೀಮ್: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ (105) ಹಾಗು ಶಿವಸೇನೆ (56) ಈಗ ಸಿಎಂ ಕುರ್ಚಿಗಾಗಿ ಹಗ್ಗಜಗ್ಗಾಟ ನಡೆಸುತ್ತಿವೆ. ಪರಿಣಾಮ ಸಿಎಂ ಸ್ಥಾನ ಉಳಿಸಿಕೊಳ್ಳಲು ಬಿಜೆಪಿಯು ಶಿವಸೇನೆ...

ರಾಜ್ಯಸಭಾ ಬಹುಮತಕ್ಕಾಗಿ ಆಪರೇಷನ್ ಕಮಲ! ರಾಮಮೂರ್ತಿ ಮೊದಲ ವಿಕೆಟ್.!?

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದೆ. 2014ರಲ್ಲೇ ಮೋದಿ ನೇತೃತ್ವದಲ್ಲಿ ದೇಶದ ಚುಕ್ಕಾಣಿ ಹಿಡಿದ ಬಿಜೆಪಿ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ತಮ್ಮ...

ರಾಜ್ಯದಲ್ಲಿ ಮುಗಿದಿಲ್ಲ ಆಪರೇಷನ್ ಪರ್ವ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದರು ಆಪರೇಷನ್ ರಾಜಕಾರಣ ಮುಕ್ತಾಯವಾಗಿಲ್ಲ. ಬಿಜೆಪಿ ಈಗ ಎರಡನೇ ಹಂತದ ಆಪರೇಷನ್ ಗೆ ಕೈ ಹಾಕಿದ್ದು, ಈ ಬಾರಿ ಎಷ್ಟು ಶಾಸಕರನ್ನು...

ಜೆಡಿಎಸ್ಸಿಗೆ ಯಡಿಯೂರಪ್ಪ ದೊಡ್ಡಾಪರೇಷನ್, ದೇವೇಗೌಡರ ಪಾಳೆಯಕ್ಕೆ ಫುಲ್ ಟೆನ್ಷನ್!

 ಕೈ ಹಿಡಿದ ಅದೃಷ್ಟ ಮತ್ತಾಗಿ ಪರಿವರ್ತಿತವಾದರೆ ಅಧಿಕಾರವೆಂಬುದು ಕಾಲಲ್ಲಿ ಒದ್ದೊಡುತ್ತದೆ. ಮತ್ತಿಳಿಯುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ವಿಷಾದ, ನೋವು, ಹತಾಶೆ ಪಳೆಯುಳಿಕೆಯಾಗಿ ಉಳಿದಿರುತ್ತದೆ ಎಂಬುದಕ್ಕೆ ಸಾಕ್ಷಿ ಜಾತ್ಯತೀತ ಜನತಾ ದಳದ ಪ್ರಸಕ್ತ ಪರಿಸ್ಥಿತಿ. ಪರಾವಂಬನೆ...

ಕಲಾಪದಲ್ಲಿ ಕುದುರೆ ವ್ಯಾಪಾರಾದ ಚರ್ಚೆ! ಸದನದಲ್ಲಿ ಬಿಜೆಪಿ ತುಟಿಕ್ ಪಿಟಿಕ್ ಅನ್ನಲಿಲ್ಲ ಯಾಕೆ?

ಡಿಜಿಟಲ್ ಕನ್ನಡ ಟೀಮ್: ವಿಧಾನಸಭೆ ಅಧಿವೇಶನದ ಶುಕ್ರವಾರದ ಕಲಾಪದಲ್ಲಿ ಶಾಸಕರನ್ನು ಕುದುರೆ ವ್ಯಾಪಾರ ರೀತಿ ಖರೀದಿ ಮಾಡುವ ಪ್ರಯತ್ನದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೀತು. ಆದ್ರೆ ಈ ವಿಚಾರದಲ್ಲಿ ಆಡಳಿತ ಪಕ್ಷದ ನಾಯಕರ...

ಆಪರೇಷನ್ ಕಾಟ.. ಶಿಷ್ಯನ ದಾಳ.. ಸರ್ಕಾರ ಪತನ ಮೊದಲೇ ಗೊತ್ತಿತ್ತಾ..?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಪರೇಷನ್​ ಕಮಲ ಮಾಡಲು ಬಿಜೆಪಿ ನಾಯಕರು ನಿರಂತರ ಸಂಪರ್ಕ ಮಾಡಿದ್ರು. ಆದರೂ ಸರ್ಕಾರ ತೆವಳುತ್ತಾ, ಕುಂಟುತ್ತಾ ಸಾಗಿತ್ತು. ಅಂತಿಮವಾಗಿ ನಿನ್ನೆ 14...

ವಿಶ್ವನಾಥ್ ಜೊತೆ ಜೆಡಿಎಸ್ ಪಕ್ಷ ಬಿಡೋದು ಯಾರು..!?

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ ವಿಶ್ವನಾಥ್ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರೋದು ಬಹುತೇಕ ಖಚಿತ ಆಗ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಬಹಿರಂಗವಾಗಿ ಸರ್ಕಾವನ್ನು ಟೀಕಿಸುತ್ತಿದ್ದ ಹೆಚ್....

ಮೈತ್ರಿ ಸರ್ಕಾರ ಪತನ ಸುಲಭವಲ್ಲ ಅಂತಿದೆ ನಂಬರ್ ಗೇಮ್!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವ ಬೆನ್ನಲ್ಲೇ ರಾಜ್ಯದ ದೋಸ್ತಿ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಮೈತ್ರಿ ಸರ್ಕಾರ...

ಕೋತಿಗಳು ಕುಳಿತಿರುವ ತೆಪ್ಪ ಮುಳುಗುತ್ತಂತೆ..! ರಿವರ್ಸ್ ಆಪರೇಷನ್‌ಗೆ ಬಿಎಸ್‌ವೈ ಸವಾಲ್..!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲ ಪ್ರತಿ ಬಾರಿ ವಿಫಲ ಆಗುತ್ತಿದ್ದರಿಂದ ಈ ಬಾರಿ ಸೀಕ್ರೆಟ್ ಆಪರೇಷನ್ ನಡೆಸಲಾಗ್ತಿದೆ. ಆದ್ರೆ ಆಪರೇಷನ್ ಕಮಲಕ್ಕೆ ಇಬ್ಬರು ಶಾಸಕರು ಬಲಿಯಾದ ಕೂಡಲೇ ಮಾಧ್ಯಮಗಳ ಜೊತೆ ಮಾತನಾಡಿರುವ ಬಿ.ಎಸ್...

ಪಶ್ಚಿಮ ಬಂಗಾಳದಲ್ಲಿ ದೀದಿಗೆ ಗಾಯದ ಮೇಲೆ ಬರೆ ಎಳೆದ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್: ಪಶ್ಚಿಮ ಬಂಗಾಳದಲ್ಲಿ ದೀದಿಯ 40 ಶಾಸಕರು ಬಿಜೆಪಿ ಸೇರಲು ಸಿದ್ಧರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನವಣಾ ಪ್ರಚಾರದ ವೇಳೆ ಎಚ್ಚರಿಕೆ ನೀಡಿದ್ದರು. ಅದರಂತೆ ಕಳೆದ ಎರಡು ದಿನಗಳಲ್ಲಿ...

ಆಪರೇಷನ್ ಕಮಲಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲು ವರಿಷ್ಠರ ಸೂಚನೆ?

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟ ಹಾಗೂ ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಪ್ರಕ್ರಿಯೆ ಮುಗಿಯುವವರೆಗೂ ಕರ್ನಾಟಕದಲ್ಲಿ ಆಪರೇಷನ್ ಕಮಲ ಪ್ರಕ್ರಿಯೆಗೆ ಬ್ರೇಕ್...

ದೇಶಾದ್ಯಂತ ಆಪರೇಷನ್​ ಕಮಲ..!?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಆಪರೇಷನ್​ ಕಮಲ ನಡೆಯುತ್ತೆ ಅನ್ನೋ ಮಾತು ಚಾಲ್ತಿಯಲ್ಲಿದೆ. ಆದ್ರೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ನಾಯಕರು ಮಾತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ...

ಅತೃಪ್ತರು ವಾಪಸ್.. ಸಂಪೂರ್ಣ ಆಡಿಯೋ ರಿಲೀಸ್.. ಈಗ ಖೇಲ್ ಕತಂ ನಾಟಕ್ ಬಂದ್!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದ ಪೂರ್ಣ ಪ್ರಮಾಣದ ಆಡಿಯೋ ಲೀಕ್ ಆಗಿರುವುದು ಒಂದೆಡೆ. ಇನ್ನು ತಮ್ಮ ಬಂಡಾಯದಿಂದ ಮೈತ್ರಿ ಸರ್ಕಾರಕ್ಕೆ ಕಿಂಚಿತ್ತೂ ಪರಿಣಾಮ ಬೀರಲ್ಲ ಎಂಬುದನ್ನು ಅರಿತ ಅತೃಪ್ತ ಶಾಸಕರು ರಾಜ್ಯಕ್ಕೆ ಮರಳಿದ್ದಾರೆ....

ಬಿಎಸ್ ವೈ ಆಡಿಯೋ ಪ್ರಕರಣ: ತನಿಖೆ ಸ್ವರೂಪ ನಾಳೆ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲ ಮಾಡಲು ತುದಿಗಾಲಲ್ಲಿ ನಿಂತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಆಪರೇಷನ್ ಆಡಿಯೋ ಬಲೆಯಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿದ್ದಾರೆ. ಎಸ್‌ಐಟಿ ತನಿಖೆಗೆ ಒಪ್ಪಿಸಿ 15 ದಿನದ ಒಳಗಾಗಿ ಪ್ರಕರಣ...

ಕೋಳಿ ಕೇಳಿ ಮಸಾಲೆ ಅರೆ ಅಂದಂಗಾಯ್ತು ಬಿಜೆಪಿ ವಾದ!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಆಡಿಯೋ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಭಾರೀ ಚರ್ಚೆ ಆಗ್ತಿದೆ. ಎಸ್‌ಐಟಿ ತನಿಖೆಗೆ ಸ್ಪೀಕರ್ ರಮೇಶ್ ಕುಮಾರ್, ಸರ್ಕಾರಕ್ಕೆ ಸಲಹೆ ನೀಡಿದ್ರು. ಅದಕ್ಕೆ ಸಿಎಂ ಕುಮಾರಸ್ವಾಮಿ ಕೂಡ ಸಮ್ಮತಿ ಸೂಚಿಸಿದ್ರು....

ಆಡಿಯೋ ಪ್ರಕರಣ: ಎಸ್ ಐಟಿ ತನಿಖೆಗೆ ಸ್ಪೀಕರ್ ರಮೇಶ್ ಕುಮಾರ್ ಗ್ರೀನ್ ಸಿಗ್ನಲ್! ಬಿಜೆಪಿಗೆ...

ಡಿಜಿಟಲ್ ಕನ್ನಡ ಟೀಮ್: 'ನಮಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಆಪರೇಷನ್ ಕಮಲದ ಆಡಿಯೋ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ನೀಡಬಾರದು' ಎಂದು ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಎಷ್ಟೇ ಗಂಟಲು ಹರಿದುಕೊಂಡರೂ...

ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್ ಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದ ಆಡಿಯೋದಲ್ಲಿ ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರು ಹಣ ಪಡೆದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸೋಮವಾರ ಬಜೆಟ್ ಅಧಿವೇಶನದ ಕಲಾಪದ ವೇಳೆ ಸ್ಪೀಕರ್ ಅವರು ಭಾವುಕರಾಗಿ ಮಾತನಾಡಿದರು....

ತಪ್ಪೊಪ್ಪಿಕೊಂಡ ಯಡಿಯೂರಪ್ಪ! ಕೊಡ್ತಾರಾ ರಾಜೀನಾಮೆ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಆಪರೇಷನ್ ಕಮಲ ಕುರಿತು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ಈಗ ಬಿಜೆಪಿ ನಾಯಕರೇ ಯಡಿಯೂರಪ್ಪನವರ ವಿರುದ್ಧ ಬುಸುಗುಡುವಂತೆ ಮಾಡಿದೆ. ಕುಮಾರಸ್ವಾಮಿ...

ಆಡಿಯೋ ನಿಜ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಬಿಎಸ್ ವೈ ಸವಾಲ್!

ಡಿಜಿಟಲ್ ಕನ್ನಡ ಟೀಮ್: 'ಆಪರೇಷನ್ ಕಮಲದ ಕುರಿತಾಗಿ ಸಿಎಂ ಕುಮಾರಸ್ವಾಮಿ ಅವರು ಇಂದು ಬಿಡುಗಡೆ ಮಾಡಿರುವ ಆಡಿಯೋ ನಕಲಿ. ಒಂದು ವೇಳೆ ಅದು ನಿಜ ಎಂದು ಸಾಬೀತು ಪಡಿಸಿದ್ದೇ ಆದರೆ ನಾನು ವಿರೋಧ ಪಕ್ಷದ...

ಬಿಎಸ್ ವೈ ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿ ಪ್ರಧಾನಿಗೆ ಕುಮಾರಸ್ವಾಮಿ ಸವಾಲು!

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ನ ಗುರುಮಿಠಕಲ್ ಶಾಸಕ ನಾಗನಗೌಡ ಅವರ ಪುತ್ರನಿಗೆ ಆಮಿಷ ನೀಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಆಪರೇಷನ್ ಕಮಲಕ್ಕೆ ಮುಂದಾಗಿರುವ ಆಡಿಯೋವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು...

ಸರ್ಕಾರ ಉಳಿಸಿಕೊಳ್ಳಲು ಸಕಲ ತಯಾರಿ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡ್ತಾರೆ, ಬಜೆಟ್​ ಮಂಡನೆಗೂ ಮುನ್ನವೇ ಹೈಡ್ರಾಮ ನಡೆಯೋದು ಪಕ್ಕಾ ಅನ್ನೋ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಶುಕ್ರವಾರ ಬೆಳಗ್ಗೆ ನಡೆಯುವ ಕಾಂಗ್ರೆಸ್​...

ಬಜೆಟ್ ದಿನವೇ ಸಿಎಲ್ ಪಿ ಸಭೆ ಹಿಂದಿನ ತಂತ್ರವೇನು?

ಡಿಜಿಟಲ್ ಕನ್ನಡ ಟೀಮ್: ಬಜೆಟ್​​ ಮಂಡನೆ ದಿನವೇ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​​ ಪಕ್ಷದ ಶಾಸಕಾಂಗ ಸಭೆ ಕರೆದಿದ್ದಾರೆ. ಇದರ ಹಿಂದೆ ಬಿಜೆಪಿಯ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಕಾರ್ಯತಂತ್ರ ರೂಪಿಸಲಾಗುತ್ತದೆ. ಆ ಕಾರ್ಯತಂತ್ರ...

‘ಕೊಟ್ಟೋನು ಕೋಡಂಗಿ, ಈಸ್ಕೊಂಡೋನು ವೀರಭದ್ರ’ನಂತಾಗಿದೆ ಬಿಜೆಪಿ ಕತೆ!

ಡಿಜಿಟಲ್ ಕನ್ನಡ ಟೀಮ್: ವಿಧಾನಸಭೆ ಅಧಿವೇಶನ ಕಲಾಪದಿಂದ ದೂರ ಉಳಿದಿರುವ ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿಯಿಂದ ಕೋಟಿ ಕೋಟಿ ಹಣ ಪಡೆದಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಆದರೆ ಹಣ ಪಡೆದು ರಾಜೀನಾಮೆಗೆ ಮುಂದಾಗಿರೋ ಕಾಂಗ್ರೆಸ್...

ಬಿಜೆಪಿಗೆ ಕೌಂಟರ್ ಕೊಟ್ಟೇ ಬಿಡ್ತಾ ಮೈತ್ರಿ..!?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರವನ್ನು ಕೆಡವಲು ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್​ ನಾಯಕರಾದ ರಮೇಶ್​ ಜಾರಕಿಹೊಳಿ ಹಾಗೂ ಮಹೇಶ್​ ಕುಮಟಳ್ಳಿ, ಉಮೇಶ್​ ಜಾಧವ್​ ಹಾಗೂ ನಾಗೇಂದ್ರ ಅವರನ್ನು...

ಬಿಜೆಪಿ ನಂಬಿದವರಿಗೆ ಕಾದಿದೆ ಪಶ್ಚಾತ್ತಾಪ; ಸಚಿವ ಡಿ.ಕೆ. ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರು: ಬಿಜೆಪಿ ನಂಬಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿರುವವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ ಎಂದು ಜಲ ಸಂಪನ್ನೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬಿಜೆಪಿಯವರು ಏನೇ ಆಟ ಆಡಿದರೂ ಸಮ್ಮಿಶ್ರ...

ಅಗ್ನಿ ಪರೀಕ್ಷೆ ಅಂಗಳದಲ್ಲಿ ಮೈತ್ರಿ ಸರಕಾರ ಮತ್ತು ಪ್ರತಿಪಕ್ಷ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್​ ಹಾಗೂ ಜೆಡಿಎಸ್​ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದು, ಅಂದಿನಿಂದ ಇಂದಿನವರೆಗೂ ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಅಂತಾ ಬಿಜೆಪಿ...

ಕೋಳಿ ಅಂಕಣ ನೆನಪಿಸುತ್ತಿರುವ ‘ಆಪರೇಷನ್‌ ರಾಜಕಾರಣ’!

ಡಿಜಿಟಲ್ ಕನ್ನಡ ಟೀಮ್: ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಕೋಳಿಯನ್ನು ಅಂಕಕ್ಕೆ ಬಿಡಲಾಗುತ್ತೆ.‌ ಎರಡು ಕೋಳಿಗಳ ಜಗಳ ನೋಡಲು ಸಾವಿರಾರು ಜನ ಜಮಾಯಿಸಿರುತ್ತಾರೆ. ಎರಡೂ ಕೋಳಿಗಳ ಒಂದೊಂದು ಕಾಲಿಗೆ ಹರಿತವಾದ ಚಾಕು ಕಟ್ಟಿರಲಾಗುತ್ತದೆ....

ಬಿಜೆಪಿಯಲ್ಲಿ ಏನ್ ನಡೀತಾ ಇದೆ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಉರುಳಿಸಲು ಸಖತ್ ಸ್ಕೆಚ್ ಹಾಕಿ ರಾಷ್ಟ್ರ ರಾಜಧಾನಿಗೆ ಹೆಜ್ಜೆ ಹಾಕಿದ್ದ ಕಮಲ ನಾಯಕರು ಇದೀಗ ಇದ್ದಕ್ಕಿದ್ದ ಹಾಗೆ ಫುಲ್ ಸೈಲೆಂಟ್ ಆಗಿದ್ದಾರೆ. ಹರಿಯಾಣದ ಐಷಾರಾಮಿ ರೆಸಾರ್ಟ್ ವಾಸ್ತವ್ಯ...

ಬಿಜೆಪಿ ಶಾಸಕರು ಬರೊವರ್ಗು ಕಾಂಗ್ರೆಸ್ ಶಾಸಕರಿಗೆ ರೆಸಾರ್ಟ್ ಭಾಗ್ಯ!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದಿಂದ ಮೈತ್ರಿ ಸರ್ಕಾರವನ್ನು ಉಳಿಸಲು ಕಾಂಗ್ರೆಸ್ ಹಿರಿಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸಿಎಲ್ ಪಿ ಸಭೆ ಹೆಸರಲ್ಲಿ ತಮ್ಮ ಶಾಸಕರನ್ನು ವಿಧಾನ ಸೌಧಕ್ಕೆ ಕರೆಸಿಕೊಂಡ ಕಾಂಗ್ರೆಸ್ ನಾಯಕರು...

ಕಾಂಗ್ರೆಸ್ ರೆಸಾರ್ಟ್ ರಾಜಕಾರಣ.. ಆಪರೇಷನ್ ಸಕ್ಸಸ್..!?

ಡಿಜಿಟಲ್ ಕನ್ನಡ ಟೀಮ್: ಕಳೆದೊಂದು ವಾರದಿಂದ ನಡೆಯುತ್ತಿದ್ದ ಆಪರೇಷನ್ ಕಮಲ ಒಂದು ಹಂತಕ್ಕೆ ಬಂದು ನಿಂತಿದೆ. ನಾಲ್ಕೈದು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಬಿಜೆಪಿ ಶಾಸಕರು ಆ ಬಳಿಕ ಹರಿಯಾಣದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ರು....

ಯಡಿಯೂರಪ್ಪಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ ಟೀಕೆ

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯೇ. ಅಧಿಕಾರ ಅನುಭವಿಸಲು ಶಾಸಕರಿಗೆ ಆಸೆ ತೋರಿಸುತ್ತಿದ್ದಾರೆ ಎಂದು ಮಾಜಿ ಸಿ.ಎಂ.ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ನಗರದಲ್ಲಿ ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ...

ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡ್ತಾರಾ..?

ಡಿಜಿಟಲ್ ಕನ್ನಡ ಟೀಮ್ ರಾಜ್ಯ ಸರ್ಕಾರದ ಸಚಿವರಾಗಿದ್ದಾಗಲೇ ಬಂಡಾಯ ಸಾರಿದ್ದ ಬೆಳಗಾವಿಯ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ಸಚಿವ ಸಂಪುಟ ಸಭೆಗಳಿಂದ ದೂರು ಉಳಿಯುತ್ತಿದ್ದರು. ಸಚಿವ ಸ್ಥಾನದಿಂದ ಇಳಿಸಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಬಂಡಾಯ...

‘ಆಪರೇಷನ್ ಕಮಲ’ ನಂಬಿ ಕೆಟ್ಟವರು ಯಾರ‌್ಯಾರು..?

ಡಿಜಿಟಲ್ ಕನ್ನಡ ಟೀಮ್: ಸಾರ್ವತ್ರಿಕ ಚುನಾವಣೆ ಅಥವಾ ಉಪಚುನಾವಣೆಗಳು ನಡೆದಾಗ ಸ್ಥಳೀಯವಾಗಿ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತೋ ಆ ಪಕ್ಷಕ್ಕೆ ಕೊಂಚಮಟ್ಟಿಗೆ ಸಹಾಯವಾಗೋದು ಸಹಜ. ಅಧಿಕಾರದಲ್ಲಿದ್ದ ಪಕ್ಷವನ್ನು ಗೆಲ್ಲಿಸಿಯೇ ಬಿಡ್ತಾರೆ ಎಂದು ಹೇಳೋಕೆ ಆಗದಿದ್ರು...

ಕುಮಾರಸ್ವಾಮಿ ಟೆನ್ಷನ್ ಫ್ರೀಯಾಗಿ ಇರೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್ ಬಿಜೆಪಿ ಆಪರೇಷನ್ ಕಮಲ ಮಾಡುವ ಮುನ್ನವೇ ತನ್ನ ಶಾಸಕರನ್ನು ರೆಸಾರ್ಟ್‌ನಲ್ಲಿ ಸೆರೆ ಹಿಡಿದು ಸರ್ಕಾರ ಉರುಳಿಸುವ ದಾಳ ಉರುಳಿಸಿದೆ. ಪಕ್ಷೇತರ ಶಾಸಕರಿಬ್ಬರು ಈಗಾಗಲೇ ಬೆಂಬಲ ವಾಪಸ್ ಪಡೆದಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ....

ಆಪರೇಷನ್ ಸಕಸ್ಸ್ ಆಗುತ್ತಾ ಫೇಲ್ ಆಗುತ್ತಾ..?

ಡಿಜಿಟಲ್ ಕನ್ನಡ ಟೀಮ್ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಆಳ್ವಿಕೆ ಮಾಡ್ತಿರೋ ಮೈತ್ರಿ ಸರ್ಕಾರವನ್ನು ಉರುಳಿಸಿ, ತಾವೂ ಅಧಿಕಾರ ಹಿಡಿಯಲೇಬೇಕೆಂದು ಬಿಜೆಪಿ ಶತಾಯಗತಾಯ ಪ್ರಯತ್ನ ಅರಂಭಿಸಿದೆ. ರಮೇಶ್ ಜಾರಕಿಹೊಳಿ ಅಂಡ್ ಟೀ‌ಂ ಈಗಾಗಲೇ ಮುಂಬೈನ...

ನಿಜವಾಗ್ಲೂ ಆಪರೇಷನ್ ಯಾರಿಗೆ?

ಡಿಜಿಟಲ್ ಕನ್ನಡ ಟೀಮ್ ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೊದಲು ಸರ್ಕಾರ ರಚನೆ ಮಾಡಿ ಬಹುಮತ ಸಾಬೀತು ಮಾಡಲು ಸಾಧ್ಯವಾಗದೇ ಅಧಿಕಾರವನ್ನು ಕಾಂಗ್ರೆಸ್ ಜೆಡಿಎಸ್...

ದೆಹಲಿಯಲ್ಲಿ ಬಿಜೆಪಿ ಸ್ಕೆಚ್! ಸರ್ಕಾರಕ್ಕೆ ಕಂಟಕವಿಲ್ಲ ಎನ್ನುತ್ತಿದ್ದಾರೆ ಮೈತ್ರಿ ನಾಯಕರು

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆಗೆ ಸಿದ್ಧತೆ ಹಾಗೂ ಪೂರ್ವ ತಯಾರಿ ಹೆಸರಲ್ಲಿ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ನಿನ್ನೆ ಅಮಿತ್ ಶಾ ಸಭೆಗೆ ಬರಲಿಲ್ಲ ಅನ್ನೋ ಕಾರಣಕ್ಕೆ ಇವತ್ತೂ...

ಬಿಜೆಪಿ ನಾಯಕರು ಏನು ಮಾಡುತ್ತಾರೋ ಮಾಡಲಿ, ನಾವು ಕಣ್ಣು ಮುಚ್ಚಿ ಕೂತಿಲ್ಲ: ಗುಡುಗಿದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: 'ರೆಡ್ಡಿ ಜಿಂದಾಲ್‌ಗೆ ಯಾಕೆ ಹೋಗಿದ್ದಾರೆ, ಅಶ್ವಥ್ ನಾರಾಯಣ ಯಾರನೆಲ್ಲಾ ಭೇಟಿಯಾಗಿದ್ದಾರೆ ಎಂಬುದು ಗೊತ್ತಿದೆ, ನಾವೂ ಕಣ್ಣು ಮುಚ್ಚಿ ಕೂತಿಲ್ಲ...' ಇದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಆಪರೇಷನ್ ಕಮಲ ವಿಚಾರವಾಗಿ...

ಮೈತ್ರಿ ಮುರಿಯಲು ಪರಯತ್ನಿಸುತ್ತಿರೊ ಬಿಜೆಪಿಗೆ ರಾಜ್ಯ ಸರ್ಕಾರದಿಂದ ವಾರ್ನಿಂಗ್..!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಉರುಳಿಸಬೇಕು ಅನ್ನೋದು ಕಮಲ ಪಾಳಯದ ಅಜೆಂಡಾ. ಅದರಲ್ಲೂ ಬೆಳಗಾವಿ ಅಧಿವೇಶನದ ಒಳಗಾಗಿ ಆಪರೇಷನ್​ ಕಮಲ ಮಾಡುವ ಮೂಲಕ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಶಾಕ್​ ಕೊಡಲು ಕಸರತ್ತು ನಡೆಸಿದೆ...