Sunday, June 20, 2021
Home Tags PadmaShri

Tag: PadmaShri

ಪದ್ಮಶ್ರೀ ಹೆಮ್ಮೆ: 7ನೇ ವಯಸ್ಸಿಗೆ ದೇವದಾಸಿಯಾದ ಸೀತವ್ವ ನಂತರ ಬೆಳೆದಿದ್ದು ಸಿಇಒ ಮಟ್ಟಕ್ಕೆ!

ಡಿಜಿಟಲ್ ಕನ್ನಡ ಟೀಮ್: ಕೆಲವೊಮ್ಮೆ ಜೀವನದಲ್ಲಿ ಕಷ್ಟಗಳು ಎದುರಾಗುವುದೇ ನಮ್ಮನ್ನು ಯಸಸ್ಸಿನ ಹಾದಿಗೆ ಕರೆದೊಯ್ಯಲು. ಆ ಕಷ್ಟಗಳನ್ನು ಹೇಗೆ ನಿಭಾಯಿಸುತ್ತೇವೆ, ಹೇಗೆ ಮೆಟ್ಟಿ ನಿಲ್ಲುತ್ತೇವೆ ಎಂಬುದರ ಮೇಲೆ ನಮ್ಮ ಯಸಸ್ಸು ವೈಫಲ್ಯ ನಿರ್ಧಾರವಾಗುತ್ತದೆ. ಅದಕ್ಕೆ...

ಈ ಬಾರಿಯು ನಿಜ ಹೀರೋಗಳ ಮುಡಿಯಲ್ಲಿ ಮಿನುಗಲಿದೆ ‘ಪದ್ಮ’ ಪ್ರಶಸ್ತಿ!

ಡಿಜಿಟಲ್ ಕನ್ನಡ ಟೀಮ್: ಕಳೆದ ವರ್ಷದಂತೆ ಈ ಬಾರಿಯೂ ಕೂಡ ಪದ್ಮಶ್ರೀ ಪ್ರಶಸ್ತಿ ಪಟ್ಟಿಯಲ್ಲಿ ನಮಗೆ ಕಾಣಸಿಗುವುದು ತೆರೆಮರೆಯಲ್ಲಿ ಶಿಖರದೆತ್ತರದ ಸಾಧನೆ ಮಾಡಿದವರೇ. ಕರ್ನಾಟಕದ ಸೂಲಗತ್ತಿ ನರಸಮ್ಮನಿಂದ ಹಿಡಿದು ಪಶ್ಚಿಮ ಬಂಗಾಳದ ಸುಭಾಷಿಣಿ ಮಿಸ್ತ್ರಿವರೆಗೂ....

ಪದ್ಮಶ್ರೀ ಹೆಮ್ಮೆ-7: ರಸ್ತೆ ಅಪಘಾತಕ್ಕೆ ಸಿಲುಕಿದವರ ನೆರವಿಗೆ ನಿಂತ ಸುಬ್ರೊತೊ ದಾಸ್, 108 ವೈದ್ಯಕೀಯ...

ಡಿಜಿಟಲ್ ಕನ್ನಡ ಟೀಮ್: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸದೇ ಇರುವ ಪ್ರಕರಣಗಳು ದಿನೇ ದಿನೇ ನಮ್ಮನ್ನು ಕಾಡುತ್ತಿರುವ ಸಂದರ್ಭದಲ್ಲಿ ಇಡೀ ಸಮಾಜಕ್ಕೆ ಸ್ಫೂರ್ತಿಯಾಗಿ ನಿಲ್ಲುವ ವ್ಯಕ್ತಿ ಎಂದರೆ ಅದು ಗುಜರಾತಿನ ವೈದ್ಯ ಸುಬ್ರೊತೊ ದಾಸ್....

ಪದ್ಮಶ್ರೀ ಹೆಮ್ಮೆ- 6: ಮಾನವ ಕಳ್ಳಸಾಗಾಣಿಕೆ- ವೇಶ್ಯಾವಾಟಿಕೆ ವಿರುದ್ಧ ಹೋರಾಡಿದ ಗಟ್ಟಿಗಿತ್ತಿ, 12 ಸಾವಿರಕ್ಕೂ...

ಡಿಜಿಟಲ್ ಕನ್ನಡ ಟೀಮ್: ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ನಮ್ಮ ಸಮಾಜದಲ್ಲಿ ಪದೇ ಪದೇ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿ ನಿಲ್ಲುವವರು ಅನುರಾಧ ಕೊಯಿರಾಲ. ಕಾರಣ, ಒಂದಲ್ಲ ಎರಡಲ್ಲ... ಸಾವಿರಾರು ಹೆಣ್ಣು ಮಕ್ಕಳ...

ಪದ್ಮಶ್ರೀ ಹೆಮ್ಮೆ- 5: ಬಂಗಾರ ಮನುಷ್ಯ ಚಿತ್ರದಂತೆ ನಿಜ ಜೀವನದಲ್ಲಿ ಗುಜರಾತಿನ ಕೃಷಿಕರಿಗೆ ಅಣ್ಣವ್ರಾದ...

ಡಿಜಿಟಲ್ ಕನ್ನಡ ಟೀಮ್: ಡಾ.ರಾಜ್ ಕುಮಾರ್ ಅವರ ಅಭಿನಯದ ಬಂಗಾರದ ಮನುಷ್ಯ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. ಆ ಕಾಲದಲ್ಲಿ ನಗರಕ್ಕೆ ಗುಳೆ ಹೋಗಿದ್ದವರು ಸಹ ಮತ್ತೆ ತಮ್ಮ ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು...

ಪದ್ಮಶ್ರೀ ಹೆಮ್ಮೆ- 4: ಟೀ ತೋಟದಲ್ಲಿ ಕೆಲಸ ಮಾಡುತ್ತಲೇ ಸುತ್ತಲಿನ ಇಪ್ಪತ್ತು ಹಳ್ಳಿಗಳಿಗೆ ಉಚಿತ...

ಡಿಜಿಟಲ್ ಕನ್ನಡ ಟೀಮ್: ರಸ್ತೆ ಅಪಘಾತ ಸಂಭವಿಸಿದರೆ ಗಾಯಗೊಂಡ ವ್ಯಕ್ತಿಯ ನೆರವಿಗೆ ಧಾವಿಸುವ ಬದಲಿಗೆ ಮೊಬೈಲ್ ನಲ್ಲಿ ಆ ದೃಶ್ಯವನ್ನು ಸೆರೆ ಹಿಡಿಯುವವರು ಅಥವಾ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸುಮ್ಮನೆ ಹೋಗುವವರೇ ಹೆಚ್ಚಾಗಿರುವ...

ಪದ್ಮಶ್ರೀ ಹೆಮ್ಮೆ-3: ಆರು ದಶಕಗಳಿಂದ ಕಲರಿಪಯಟ್ಟು ವಿದ್ಯೆ ಹೇಳಿಕೊಡುತ್ತಿದ್ದಾರೆ ಮೀನಾಕ್ಷಿ ಅಮ್ಮ!

ಡಿಜಿಟಲ್ ಕನ್ನಡ ಟೀಮ್: ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳ ಸುದ್ದಿ ಅತಿಯಾಗುತ್ತಿರುವ ಕಾಲಘಟ್ಟದಲ್ಲಿ ಮಹಿಳೆ ಸ್ವರಕ್ಷಣೆಗೆ ಶಕ್ತಳಾಗಬೇಕೆಂಬ ಪರಿಕಲ್ಪನೆ ಗಟ್ಟಿಯಾಗುತ್ತಿದೆ. ಹಾಗಲ್ಲದೇ ಸುಮ್ಮನೇ ಯೋಚಿಸುವುದಾದರೂ ಕ್ಷಾತ್ರಗುಣವೇನು ಪುರುಷನಿಗೆ ಸೀಮಿತ ಅಂಶವೇನಲ್ಲವಲ್ಲ? ಕುಸ್ತಿ, ಸಮರಕಲೆಗಳಲ್ಲಿ ಹೆಣ್ಣು ಧೀರೋದ್ದಾತವಾಗಿ...

ಪದ್ಮಶ್ರೀ ಹೆಮ್ಮೆ-2: ಮಾಲಿನ್ಯ ಪ್ರವಾಹದ ವಿರುದ್ಧ ನಿಂತು 160 ಕಿ.ಮೀ ಉದ್ದದ ನದಿಗೆ ಮರುಜೀವ...

ಡಿಜಿಟಲ್ ಕನ್ನಡ ಟೀಮ್: ಬಲ್ಬೀರ್ ಸಿಂಗ್ ಸೀಚೆವಾಲ್ (ಎಕೋ ಬಾಬಾ), ಪಂಜಾಬ್ ರಾಜ್ಯದಲ್ಲಿ ಒಂದು ಸಂಚಲನವನ್ನೇ ಸೃಷ್ಟಿಸಿದ ವ್ಯಕ್ತಿ. ಮಾಲಿನ್ಯದಿಂದ ತತ್ತರಿಸಿ ಜೀವ ಕಳೆದುಕೊಂಡಿದ್ದ ಕಾಲಿ ಬೈನ್ ನದಿಗೆ ಮರು ಜೀವಕೊಟ್ಟ ಹೋರಾಟಗಾರ ಈ...

ಪದ್ಮಶ್ರೀ ಹೆಮ್ಮೆ- 1: ಸೀರೆ ನೆಯ್ಯಲು ತಾಯಿಯ ಕಷ್ಟ ನೋಡಲಾಗದೇ, ಯಂತ್ರ ಕಂಡುಹಿಡಿದ ಮಲ್ಲೇಶಂ

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪಟ್ಟಿಯನ್ನೊಮ್ಮೆ ಕಣ್ಣಾಡಿಸಿದರೆ ಅನೇಕ ಯಶೋಗಾಥೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಅಂತಹ ಸಾಧಕರ ಪೈಕಿ ಆಂಧ್ರ ಪ್ರದೇಶದ ಚಿಂತಕಿಂಡಿ ಮಲ್ಲೇಶಂ ಸಹ ಒಬ್ಬರು. ಇವರು ಮಾಡಿರುವ...