Tuesday, April 20, 2021
Home Tags Pakistan

Tag: Pakistan

ಆರ್ಥಿಕ ಕಾರಿಡಾರ್ ವಿಷಯದಲ್ಲಿ ಭಾರತ ಬೆಂಬಲಿಸಿದ ಅಮೆರಿಕ, ಚೀನಾ-ಪಾಕಿಸ್ತಾನಕ್ಕೆ ಶಾಕ್!

ಡಿಜಿಟಲ್ ಕನ್ನಡ ಟೀಮ್: ಚೀನಾದ ಮಹತ್ವಾಕಾಂಕ್ಷಿ ಯೋಜನೆಗಳಾದ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಹಾಗೂ ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಗಳಿಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿರುವುದು ಗೊತ್ತಿರುವ ಸಂಗತಿ. ಈಗ ಈ ವಿಚಾರವಾಗಿ...

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತದ ತ್ರಿಶಕ್ತಿಗಳು..!

ಡಿಜಿಟಲ್ ಕನ್ನಡ ಟೀಮ್: ಸದ್ಯ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ವಾಕ್ಸಮರ ದೇನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಪಾಕಿಸ್ತಾನ ಭಾರತದ ಮಾನ ಕಳೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೂ ಅದನ್ನು ಸಮರ್ಥವಾಗಿ...

ಪಾಕಿಸ್ತಾನಕ್ಕೆ ಸುಷ್ಮಾರಿಂದ ಮಾತಿನ ಏಟು!

ಡಿಜಿಟಲ್ ಕನ್ನಡ ಟೀಮ್: 'ಭಾರತ ಹಾಗೂ ಪಾಕಿಸ್ತಾನ ಸ್ವಾತಂತ್ರ್ಯ ಪಡೆದು 70 ವರ್ಷಗಳಾಗಿವೆ. ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಕಂಟು ಜಗತ್ತಿಗೆ ಅತ್ಯುತ್ತಮ ಇಂಜಿನಿಯರ್, ಡಾಕ್ಟರ್ ಗಳನ್ನು ಕೊಡುಗೆಯಾಗಿ ನೀಡುತ್ತಿದ್ದರೆ, ಪೀಕಿಸ್ತಾನ ಮಾತ್ರ...

ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಕೈ ಕೊಟ್ಟ ಚೀನಾ, ದ್ವಿಪಕ್ಷಿಯವಾಗಿಯೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ

ಡಿಜಿಟಲ್ ಕನ್ನಡ ಟೀಮ್: 'ಕಾಶ್ಮೀರ ವಿಚಾರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಮಸ್ಯೆಯಾಗಿದ್ದು, ಇದರಲ್ಲಿ ಚೀನಾ ಮಧ್ಯಸ್ಥಿಕೆ ವಹಿಸುವುದಿಲ್ಲ. ಈ ಸಮಸ್ಯೆಗೆ ದ್ವಿಪಕ್ಷೀಯ ಮಾತುಕತೆಯಿಂದಲೇ ಪರಿಹಾರ ಕಂಡುಕೊಳ್ಳುವುದು ಸೂಕ್ತ.' ಇದು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ...

ಪಾಕಿಸ್ತಾನ ಅಲ್ಲ ‘ಟೆರರಿಸ್ತಾನ’, ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತದ ಗುಡುಗು

ಡಿಜಿಟಲ್ ಕನ್ನಡ ಟೀಮ್: ವಿಶ್ವಸಂಸ್ಥೆ ವಾರ್ಷಿಕ ಮಹಾ ಸಭೆಯಲ್ಲಿ ಸದ್ಯ ಭಾರತ ಹಾಗೂ ಪಾಕಿಸ್ತಾನ ನಡುವಣ ವಾಕ್ಸಮರ ತೀವ್ರವಾಗಿಯೇ ಸಾಗುತ್ತಿದೆ. ನಿನ್ನೆಯಷ್ಟೇ ಕಾಶ್ಮೀರ ಹಾಗೂ ಅಫ್ಘಾನಿಸ್ತಾನದ ವಿಚಾರವಾಗಿ ಪಾಕಿಸ್ತಾನ ಪ್ರಧಾನಿ ಶಾಹೀದ್ ಖಾನ್ ಅಬ್ಬಾಸಿ...

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಹೆಚ್ಚುತ್ತಿದೆ ಒತ್ತಡ, ಭಾರತ ರಣತಂತ್ರ ಹೇಗಿದೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಭಯೋತ್ಪಾದನೆಗೆ ಪರೋಕ್ಷ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನ ವಿರುದ್ಧ ಜಾಗತಿಕ ಮಟ್ಟದಲ್ಲಿ ಒತ್ತಡ ಹೇರಲು ಇರುವ ಎಲ್ಲ ಅವಕಾಶಗಳನ್ನು ಭಾರತ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಅತ್ತ ಅಮೆರಿಕ ಭಯೋತ್ಪಾದಕರ ವಿಚಾರದಲ್ಲಿ ಮೃದು ಧೋರಣೆ...

ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಇಸ್ಲಾಮಿಕ್ ದೇಶಗಳ ಒಕ್ಕೂಟಕ್ಕೆ ಭಾರತ ಖಡಕ್ ಎಚ್ಚರಿಕೆ, ವಿಶ್ವಸಂಸ್ಥೆಯಲ್ಲಿ...

ಡಿಜಿಟಲ್ ಕನ್ನಡ ಟೀಮ್: ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ವಿಚಾರವಾಗಿ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ) ವಿನಾಕಾರಣ ಹಸ್ತಕ್ಷೇಪ ಮಾಡುತ್ತಿರುವುದನ್ನು ಭಾರತ ವಿಶ್ವಸಂಸ್ಥೆಯಲ್ಲಿ ಖಂಡಿಸಿದೆ. ಇತ್ತೀಚೆಗೆ ಒಐಸಿ ಸದಸ್ಯ ರಾಷ್ಟ್ರವಾಗಿರುವ ಪಾಕಿಸ್ತಾನವು...

ಪಾಕ್ ನಲ್ಲಿ ಮತ್ತೆ ಜೀವ ಪಡೆಯುತ್ತಾ ಅಂತಾರಾಷ್ಟ್ರೀಯ ಕ್ರಿಕೆಟ್? ಯಶಸ್ವಿಯಾಗುತ್ತಾ ಭಾರತೀಯರಿಲ್ಲದ ಐಸಿಸಿ ವಿಶ್ವ11...

ಡಿಜಿಟಲ್ ಕನ್ನಡ ಟೀಮ್: ಸುದೀರ್ಘ ಎಂಟು ವರ್ಷಗಳಿಂದ ಪಾಕಿಸ್ತಾನ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಎಂಬುದು ಸಮಾಧಿಯಲ್ಲಿ ಮಲಗಿರುವ ಪರಿಸ್ಥಿತಿಯಲ್ಲಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ಚಿಗುರೊಡೆಯುವಂತೆ ಮಾಡಲು ಈಗ ಹೊಸ ಪ್ರಯತ್ನವೊಂದು ನಡೆಯುತ್ತಿದೆ....

ಬ್ರಿಕ್ಸ್ ಸಭೆಯಲ್ಲೂ ಸಿಕ್ತು ಗೆಲವು, ಚೀನಾ ನಿಯಂತ್ರಿಸುವುದು ಹೇಗೆ ಎಂದು ತೋರಿಸಿಕೊಟ್ಟ ಭಾರತ

ಡಿಜಿಟಲ್ ಕನ್ನಡ ಟೀಮ್: ಚೀನಾದ ಕ್ಸಿಯಾಮೆನ್ ನಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಸಭೆಯನ್ನು 'ಭಯೋತ್ಪಾದನೆ ವಿರುದ್ಧ ಸಾಂಘಿಕ ಹೋರಾಟ'ದ ನಿರ್ಣಯದೊಂದಿಗೆ ಮುಕ್ತಾಯಗೊಳಿಸಲಾಗಿದೆ. ಇದರೊಂದಿಗೆ ಪಂಚ ರಾಷ್ಟ್ರಗಳ ಸಭೆಯಲ್ಲಿ ಭಾರತ ತನ್ನ ಕಾರ್ಯಸೂಚಿಯನ್ನು ಯಶಸ್ವಿಗೊಳಿಸಿದೆ. ಬ್ರಿಕ್ಸ್ ಸಭೆ...

ಅಫ್ಘಾನಿನಲ್ಲಿ ರಾಜಕೀಯ ಅಸ್ತಿತ್ವ? ದಕ್ಷಿಣ ಏಷ್ಯಾದ ನೂತನ ನೀತಿಯಲ್ಲಿ ಟ್ರಂಪ್ ಭಾರತದ ಸಹಾಯ ನಿರೀಕ್ಷಿಸುತ್ತಿರೋದೇಕೆ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಾಗೂ ಕಾಬುಲ್ ಸರ್ಕಾರದ ನಡುವೆ ರಾಜಕೀಯ ರಾಜಿ ಮಾಡಿಸಲು ಅಮೆರಿಕ ಮುಂದಾಗಿದ್ದು, ರಾಜಕೀಯ ಸ್ಥಿರತೆ ಸ್ಥಾಪಿಸುವತ್ತ ಪ್ರಯತ್ನಿಸುತ್ತಿದೆ. ಹೀಗೆ ಅಫ್ಘಾನಿಸ್ತಾನದ ಕುರಿತಾಗಿ ತಮ್ಮ ನೂತನ ತಂತ್ರಗಾರಿಕೆಯನ್ನು...

ಹಫೀಜ್ ಸೈಯದ್ ನಿಂದ ಹೊಸ ಪಕ್ಷ ಸ್ಥಾಪನೆ, ಭವಿಷ್ಯದಲ್ಲಿ ‘ಇಸ್ಲಾಮಿಕ್ ಸ್ಟೇಟ್’ ಆಗಲಿದೆಯಾ ಪಾಕಿಸ್ತಾನ?

ಡಿಜಿಟಲ್ ಕನ್ನಡ ಟೀಮ್: ಮುಂಬೈ ದಾಳಿಯ ರೂವಾರಿ ಹಾಗೂ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸೈಯದ್ ಗೃಹ ಬಂಧನದಲ್ಲಿದ್ದರೂ ಅವರ ಹೊಸ ರಾಜಕೀಯ ಪಕ್ಷ 'ಮಿಲ್ಲಿ ಮುಸ್ಲಿಂ ಲೀಗ್'...

ಪಾಕಿಸ್ತಾನದಲ್ಲಿ ಮಿಲಿಟರಿಯ ಕೈ ಮೇಲಾಗುತ್ತಿರೋದಕ್ಕೆ ಭಾರತದಲ್ಲೇಕೆ ಆತಂಕ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ಹಣ ಅವ್ಯವಹಾರ ಮತ್ತು ವಿದೇಶದಲ್ಲಿ ಅಕ್ರಮ ಆಸ್ತಿ ಸಂಪಾದನೆಯ ಪ್ರಕರಣದಲ್ಲಿ ಸಿಲುಕಿ ನವಾಜ್ ಶರೀಫ್ ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಅನರ್ಹಗೊಂಡಿರುವುದು ತಿಳಿದಿರುವ ವಿಷಯ. ಆದರೆ ಪಾಕಿಸ್ತಾನದಲ್ಲಿನ ಈ ರಾಜಕೀಯ ಬೆಳವಣಿಗೆಗಳು...

ಪಾಕ್ ಪ್ರಧಾನಿ ಹುದ್ದೆಯಿಂದ ನವಾಜ್ ಅನರ್ಹ, ಮತ್ತೆ ಮಿಲಿಟರಿ ನೇರ ಹಿಡಿತಕ್ಕೆ ಹೋಗುತ್ತಾ ಪಾಕಿಸ್ತಾನ?

ಡಿಜಿಟಲ್ ಕನ್ನಡ ಟೀಮ್: ಪನಾಮಾ ದಾಖಲೆಗಳ ಸೋರಿಕೆಯಿಂದಾಗಿ ಹಣ ದುರುಪಯೋಗ ಹಾಗೂ 1990ರಲ್ಲಿ ಲಂಡನ್ ನಲ್ಲಿ ಆಸ್ತಿ ಸಂಪಾದನೆಯ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರನ್ನು ಆ ಹುದ್ದೆಯಿಂದ ಅನರ್ಹಗೊಳಿಸಿ ಪಾಕ್...

ಪಾಕ್ ಆಕ್ರಮಿತ ಕಾಶ್ಮೀರದ ವ್ಯಕ್ತಿಗೆ ವೈದ್ಯಕೀಯ ವಿಸಾ ನೀಡುವ ಮೂಲಕ ಪಾಕಿಸ್ತಾನಕ್ಕೆ ಸುಷ್ಮಾ ಸ್ವರಾಜ್...

ಡಿಜಿಟಲ್ ಕನ್ನಡ ಟೀಮ್: ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ (ಪಿಓಕೆ)ದ ವಿಷಯವಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ. ಅದೇನೆಂದರೆ, ಪಾಕ್ ಆಕ್ರಮಿತ ಕಾಶ್ಮೀರದ ವ್ಯಕ್ತಿಗೆ ಅಗತ್ಯವಿರುವ...

ಪಾಕಿಸ್ತಾನಕ್ಕೆ ನೆರವು ನೀಡಲು ನಿಯಮ ಬಿಗಿಗೊಳಿಸಿದೆ ಅಮೆರಿಕ ಸಂಸತ್ತು

ಡಿಜಿಟಲ್ ಕನ್ನಡ ಟೀಮ್: ಉಗ್ರರ ವಿರುದ್ಧ ಹೋರಾಡುವ ಪ್ರಯತ್ನ ನಡೆಸದೇ ಇರುವ ಪಾಕಿಸ್ತಾನದ ವಿರುದ್ಧ ಅಮೆರಿಕ ಕಠಿಣ ನಿಲುವು ತಾಳಿದೆ. ಇನ್ನು ಮುಂದೆ ಮಿಲಿಟರಿ ಹಾಗೂ ರಕ್ಷಣೆ ವಿಭಾಗದಲ್ಲಿ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡಲು...

ಪಾಕ್-ಚೀನಾ ಕಾರಿಡಾರ್ ವಿಷಯದಲ್ಲಿ ಭಾರತದ ನಿಲುವಿಗೆ ಅಮೆರಿಕ ಬೆಂಬಲ, ಆದರೆ ಸಿಕ್ಕಿಂನಲ್ಲಿ ಹೊಸ ತಲೆನೋವು!

ಡಿಜಿಟಲ್ ಕನ್ನಡ ಟೀಮ್: ಪಾಕ್ ಆಕ್ರಮಿತ ಕಾಶ್ಮೀರದ ಮುಖಾಂತರ ಮಧ್ಯ ಏಷ್ಯಾ ಭಾಗಕ್ಕೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಚೀನಾ ನಿರ್ಮಿಸುತ್ತಿರುವ ಹೊಸ ಆರ್ಥಿಕ ಕಾರಿಡಾರ್ ರಸ್ತೆಗೆ ಭಾರತ ವಿರೋಧ ವ್ಯಕ್ತಪಡಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ....

ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಜಾಗತಿಕ ಉಗ್ರ ಎಂದು ಘೋಷಿಸಿದ ಅಮೆರಿಕ, ಇದು ಮೋದಿ...

ಡಿಜಿಟಲ್ ಕನ್ನಡ ಟೀಮ್: ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಂತೆ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು...

ಪಾಕಿಸ್ತಾನ ವಿರುದ್ಧ ಮತ್ತೆ ಪರಾಕ್ರಮದ ವಿಜಯ ಸಾಧಿಸಿದ ಭಾರತೀಯ ಹಾಕಿ ತಂಡ

ಡಿಜಿಟಲ್ ಕನ್ನಡ ಟೀಮ್: ಕಳೆದ ವಾರವಷ್ಟೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಭಾರತ ಹಾಕಿ ತಂಡ ಈಗ ಮತ್ತೊಮ್ಮೆ ಪಾಕ್ ಆಟಗಾರರ ಮೇಲೆ ಸವಾರಿ ನಡೆಸಿದೆ. ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ...

ಭಾರತೀಯ ಯೋಧರ ಮೇಲೆ ದಾಳಿ ಮಾಡಿ ಇಬ್ಬರನ್ನು ಕೊಂದ ಪಾಕ್ ಸೈನಿಕರು, ದಾಳಿ ಚಿತ್ರೀಕರಣಕ್ಕೆ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಗಡಿ ಕಾರ್ಯಾಚರಣೆ ತಂಡ (ಬಿಎಟಿ)ದ ಸೈನಿಕರು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ದಾಳಿ ಮಾಡಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಾರೆ. ನಂತರ...

ಮೋದಿ ಭೇಟಿಗೂ ಮುನ್ನ ಅಮೆರಿಕ ಸಂಸತ್ತಿನಲ್ಲಿ ಪಾಕಿಸ್ತಾನ ವಿರೋಧಿ ಚರ್ಚೆ!

ಡಿಜಿಟಲ್ ಕನ್ನಡ ಟೀಮ್: ಭಾರತ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಅಮೆರಿಕ ಸಂಸತ್ತಿನಲ್ಲಿ ಪಾಕಿಸ್ತಾನ ವಿರೋಧಿ ಚರ್ಚೆ ಜೋರಾಗುತ್ತಿದೆ. ‘ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಕ್ರಮ...

ಪಾಕಿಸ್ತಾನದ ವಿರುದ್ಧ ಅಮೆರಿಕ ಗರಂ ಆಗಿರುವುದೇಕೆ? ನಡೆಯುತ್ತಾ ಸೀಮಿತ ದಾಳಿ?

ಡಿಜಿಟಲ್ ಕನ್ನಡ ಟೀಮ್: ಉಗ್ರರಿಗೆ ತನ್ನ ಒಡಲಲ್ಲಿ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಮೆರಿಕ ಗರಂ ಆಗಿದೆ. ಇಷ್ಟು ದಿನಗಳವರೆಗೂ ಕೇವಲ ಬಾಯ್ಮಾತಿನ ಬುದ್ಧಿ ಹೇಳುತ್ತಿದ್ದ ಅಮೆರಿಕ, ಈಗ ಪಾಕಿಸ್ತಾನ ವಿರುದ್ಧ ತನ್ನ ನಿಲುವು...

ಲೀಗ್ ಹಂತದ ಭಾರತ-ಪಾಕ್ ನಡುವಣ ಪಂದ್ಯದಲ್ಲಿ ದಾಖಲಾದ ವೀಕ್ಷಕರ ಪ್ರಮಾಣವೆಷ್ಟು? ಹೊಸ ಇತಿಹಾಸ ನಿರ್ಮಿಸಲಿದ್ಯಾ...

ಡಿಜಿಟಲ್ ಕನ್ನಡ ಟೀಮ್: ಭಾರತ ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯ ಅಂದರೆ ಹಾಗೆ. ಕ್ರೀಡಾಭಿಮಾನಿಗಳಿಗೆ ಪಂದ್ಯದ ರೋಚಕತೆಯ ಹಬ್ಬವಾದರೆ, ಆಯೋಜಕರಿಗೆ ಹಣದ ಹೊಳೆ ಹರಿಯುವ ಹಬ್ಬ. ಕೇವಲ ಇವರಿಗಷ್ಟೇ ಅಲ್ಲ. ಪಂದ್ಯ ಪ್ರಸಾರ ಮಾಡುವ...

ಶಾಂಘೈ ಸಹಕಾರ ಸಭೆಯಲ್ಲಿ ಭಾರತಕ್ಕೆ ಕೊಟ್ಟ ಮರ್ಯಾದೆಯನ್ನು ಚೀನಾವು ಪಾಕಿಸ್ತಾನಕ್ಕೆ ಕೊಡದಿದ್ದದ್ದು ಏಕೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್ ಮೊನ್ನೆಯ ಶಾಂಘೈ ಸಹಕಾರ ಒಕ್ಕೂಟದ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳನ್ನು ಚೀನಾವು ಹೊಸ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದು ಗೊತ್ತಲ್ಲವೇ? ಅಲ್ಲಿ ಮೋದಿ ಹೇಳಿದ್ದೇನು ಎಂಬುದರ ವರದಿಯನ್ನೂ ಇಲ್ಲಿಯೇ ಓದಿದ್ದಿರಿ. ಇಲ್ಲಿಯೂ ಪಾಕಿಸ್ತಾನಕ್ಕೆ ಪರಮಮಿತ್ರ...

ಶಾಂಘೈ ಸಭೆಯಲ್ಲಿ ಮೋದಿ ಪಾಕಿಸ್ತಾನ ಮತ್ತು ಚೀನಾಗಳೆರಡನ್ನೂ ಪರೋಕ್ಷವಾಗಿ ಗುರಿ ಮಾಡಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್ ಶಾಂಘೈ ಸಹಕಾರ ಒಕ್ಕೂಟ (ಎಸ್ ಸಿ ಒ) ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಭಾಗವಹಿಸುವ ಅವಕಾಶ. ಪಾಕಿಸ್ತಾನಕ್ಕೂ ಸಹ. ಈವರೆಗೆ ಅದು ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್...

ಕಾಬುಲ್ ದಾಳಿ ಹಿಂದೆ ಪಾಕ್ ಪೋಷಿತ ಉಗ್ರರ ಕೈವಾಡ- ಪಾಕಿಸ್ತಾನ ಜತೆಗಿನ ಕ್ರಿಕೆಟ್ ಸರಣಿ...

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯಷ್ಟೇ ಅಫ್ಘನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ಭಾರಿ ಪ್ರಮಾಣದ ಬಾಂಬ್ ಸ್ಫೋಟಗೊಂಡಿತ್ತು. ಅಫ್ಘಾನಿಸ್ತಾನದ ಗುಪ್ತಚರ ಇಲಾಖೆ ಈ ದಾಳಿಯ ರೂವಾರಿಯಾದ ಉಗ್ರರಿಗೆ ಪಾಕಿಸ್ತಾನದ ಬೆಂಬಲವಿದೆ ಎಂದು ಆರೋಪ ಮಾಡಿದೆ. ಪಾಕಿಸ್ತಾನದ...

ಹಿಜ್ಬುಲ್ ಉಗ್ರನನ್ನು ಕೊಂದ ನಂತರ ಕಾಶ್ಮೀರದಲ್ಲಿನ ಪರಿಸ್ಥಿತಿ ಏನು? ನೀವು ತಿಳಿಯಬೇಕಿರುವ ಕಣಿವೆ ರಾಜ್ಯದ ಪ್ರಮುಖ...

ಡಿಜಿಟಲ್ ಕನ್ನಡ ಟೀಮ್: ನಿನ್ನೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನೂತನ ಕಾರ್ಯಾಚರಣೆ ಮುಖ್ಯಸ್ಥ ಸಬ್ಸಾರ್ ಅಹ್ಮದ್ ಬಟ್ ನನ್ನು ಹತ್ಯೆ ಮಾಡಿ ಸೇಡು ತೀರಿಸಿಕೊಂಡಿತ್ತು. ಸೇನೆಯ ಈ ಕ್ರಮವನ್ನು...

ಬಂಧಿತ ಪಾಕ್ ಪ್ರಜೆಗಳು ಆಧಾರ್ ಕಾರ್ಡ್ ಪಡೆಯಲು ಕೊಟ್ಟ ಹಣವೆಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಮೂವರು ಪಾಕಿಸ್ತಾನ ಮೂಲದ ಪ್ರಜೆಗಳು ಬಂಧಿತರಾದ ಸುದ್ದಿ ನಿಮಗೆ ಗೊತ್ತೇ ಇದೆ. ಅವರ ಬಳಿ ಆಧಾರ್ ಕಾರ್ಡ್ ದಾಖಲೆಗಳು ಲಭ್ಯವಾಗಿರುವುದು ಆಶ್ಚರಿಯ ಸಂಗತಿ. ಪಾಕಿಸ್ತಾನದ...

ಬೆಂಗಳೂರಿನಲ್ಲಿ ಮೂವರು ಪಾಕ್ ಪ್ರಜೆಗಳ ಬಂಧನ

ಡಿಜಿಟಲ್ ಕನ್ನಡ ಟೀಮ್: ಅಕ್ರಮವಾಗಿ ನೆಲಸಿದ್ದ ಪಾಕಿಸ್ತಾನದ ಮೂವರು ಪ್ರಜೆಗಳನ್ನು ಬೆಂಗಳೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ. ನಿನ್ನೆಯಷ್ಟೇ ಪಾಕಿಸ್ತಾನದ ಕೆಲವು ಉಗ್ರರು ರಾಷ್ಟ್ರದ ಪ್ರಮುಖ ನಗರಗಳಲ್ಲಿ ಬೀಡುಬಿಟ್ಟಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ರಕ್ಷಣಾ...

ನೌಶೆರಾದಲ್ಲಿ ಪಾಕಿಸ್ತಾನದ ಸೇನಾನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ

ಡಿಜಿಟಲ್ ಕನ್ನಡ ಟೀಮ್ ನೌಶೆರಾ ವಿಭಾಗದಲ್ಲಿ ಪಾಕಿಸ್ತಾನದ ಕಡೆಯ ಬಂಕರ್ ಮತ್ತು ನೆಲೆಗಳನ್ನು ನಾಶ ಮಾಡಿರುವುದಾಗಿ ಭಾರತೀಯ ಸೇನೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಮೇ 9 ಮತ್ತು 10ರಂದೇ ಈ ದಾಳಿಗಳು ಆಗಿರುವುದಾಗಿ...

ಬೆಲ್ಟು ರಸ್ತೆಯ ಕನಸು ಮಾರಿಯೇಬಿಟ್ಟೆ ಎಂದುಕೊಂಡ ಚೀನಾಕ್ಕೆ ನಿಧಾನಕ್ಕೆ ಶುರುವಾಯ್ತೇ ತಲೆನೋವು?

ಚೈತನ್ಯ ಹೆಗಡೆ 29 ರಾಷ್ಟ್ರಗಳ ಮುಖ್ಯಸ್ಥರ ಖುದ್ದು ಹಾಜರಿ, 139 ರಾಷ್ಟ್ರಗಳ ಪ್ರಾತಿನಿಧ್ಯ... ಹಿಂದಿನವಾರ ಚೀನಾವು ಒನ್ ಬೆಲ್ಟ್ ಒನ್ ರೋಡ್ ಸಮಾವೇಶ ನಡೆಸಿದಾಗ ಅದರಲ್ಲಿ ಭಾಗವಹಿಸಿದ್ದ ಈ ಸಂಖ್ಯೆಗಳನ್ನು ನೋಡಿದರೆ, ಚೀನಾ ಜಗತ್ತಿನ ದೊಡ್ಡಣ್ಣನಾಗಿಯೇಬಿಟ್ಟಿತು ಎಂಬಂತಿತ್ತು....

ಕುಲಭೂಷಣ್ ಪ್ರಕರಣ: ಪಾಕಿಸ್ತಾನ ಅಂತಾರಾಷ್ಟ್ರೀಯ ಕೋರ್ಟ್ ಆದೇಶ ಪಾಲಿಸುತ್ತಾ? ಭಾರತದ ಮುಂದಿರುವ ಆಯ್ಕೆ ಏನು?

ಡಿಜಿಟಲ್ ಕನ್ನಡ ಟೀಮ್: ಕುಲಭೂಷಣ್ ಜಾಧವ್ ಅವರ ಪ್ರಕರಣದ ವಿಚಾರಣೆ ನಡೆಸಿರುವ ಅಂತಾರಾಷ್ಟ್ರೀಯ ಕೋರ್ಟ್, ‘ಜಾಧವ್ ಅವರಿಗೆ ವಕೀಲರ ನೇಮಕಾತಿಗೆ ಅವಕಾಶ ಕೊಟ್ಟು ಪ್ರಕರಣದ ಅಂತಿಮ ತೀರ್ಪು ಬರುವವರೆಗೂ ಗಲ್ಲಿಗೇರಿಸಬಾರದು’ ಎಂದು ತೀರ್ಪು ನೀಡಿದೆ....

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆದ್ದಾರಿ ಮಾತ್ರವಲ್ಲ, ಅಣೆಕಟ್ಟಿಗೂ ಇದೆ ಚೀನಾ ಸಹಕಾರ!

ಚೈತನ್ಯ ಹೆಗಡೆ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಎಂಬ ಚೀನಾದ ಮಹಾತ್ವಾಕಾಂಕ್ಷಿ ಯೋಜನೆಗೆ ಪಾಕಿಸ್ತಾನ-ಚೀನಾ ಆರ್ಥಿಕ ಕಾರಿಡಾರ್ ಯೋಜನೆ ಆಧಾರಭೂತವಾದದ್ದು ಹಾಗೂ ಇದು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದ ಮೂಲಕವೇ ಹೋಗುತ್ತಾದ್ದರಿಂದ ಭಾರತ ಇದನ್ನು...

ಕುಲಭೂಷಣ್ ಜಾಧವ್ ಪ್ರಕರಣ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಮಂಡಿಸಿದ ವಾದ ಏನು?

ಡಿಜಿಟಲ್ ಕನ್ನಡ ಟೀಮ್: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿರುವುದನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರನ್ನು ಅಪಹರಿಸಿ, ಗೂಢಚಾರಿ ಕೆಲಸ ಮಾಡುತ್ತಿದ್ದ ಎಂದು ಆರೋಪಿಸಿದ್ದ ಪಾಕಿಸ್ತಾನ...

ಅಮೆರಿಕವು ಉಲ್ಟಾ ಹೊಡೆದಿರುವ ಹೊತ್ತಿನಲ್ಲಿ ಚೀನಾ ವಿರುದ್ಧ ಭಾರತವೀಗ ಏಕಾಂಗಿ, ಒಂದು ರಸ್ತೆಯ ಚೀನಾ...

  ಚೈತನ್ಯ ಹೆಗಡೆ  ಒನ್ ಬೆಲ್ಟ್, ಒನ್ ರೋಡ್... (ಒಬಿಒಆರ್) ಇದು ಭವಿಷ್ಯದಲ್ಲಿ ಜಗತ್ತಿನ ಮೇಲಿನ ಪಾರಮ್ಯಕ್ಕೆ ಚೀನಾ ಹೊಸೆದಿರುವ ಕನಸು. ಭಾನುವಾರದಿಂದ ಎರಡು ದಿನಗಳವರೆಗೆ ಇದೇ ವಿಷಯದಲ್ಲಿ ಸಭೆ ನಡೆಸುತ್ತಿರುವ ಚೀನಾದ ಆಹ್ವಾನಕ್ಕೆ ಜಗತ್ತಿನ ಪ್ರಮುಖ...

ಕುಲಭೂಷಣಗೆ ಪಾಕ್ ವಿಧಿಸಿದ್ದ ಗಲ್ಲುಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ತಡೆ, ಭಾರತದ ರಾಜತಾಂತ್ರಿಕ ವಿಜಯ

ಡಿಜಿಟಲ್ ಕನ್ನಡ ಟೀಮ್: ಕುಲಭೂಷಣ್ ಜಾಧವರಿಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯವು ತಡೆ ನೀಡಿದೆ. 'ಪಾಕಿಸ್ತಾನದ ಕ್ರಮವು ವಿಯೆನ್ನಾ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ವಿರುದ್ಧವಾಗಿದೆ' ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಸಾರಿದೆ. ಅಂದಹಾಗೆ, ಕುಲಭೂಷಣ್...

ಭಾರತವಾಯ್ತು ಈಗ ಉಗ್ರರನ್ನು ನಿಗ್ರಹಿಸಿ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡುತ್ತಿದೆ ಇರಾನ್!

ಡಿಜಿಟಲ್ ಕನ್ನಡ ಟೀಮ್: ‘ನಿಮ್ಮ ನೆಲದಲ್ಲಿ ಆಶ್ರಯ ಪಡೆಯುತ್ತಿರುವ ಉಗ್ರರನ್ನು ಮಟ್ಟಹಾಕಿ. ಗಡಿ ಪ್ರದೇಶದಲ್ಲಿ ಶಾಂತಿ ವಾತಾವರಣ ನಿರ್ಮಿಸಿ...’ ಇಂತಹ ಒಂದು ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ನೀಡುತ್ತಿರುವುದು ಭಾರತವಲ್ಲ. ಬದಲಿಗೆ ಇರಾನ್! ಹೌದು, ಇಷ್ಟು ದಿನಗಳ ಕಾಲ...

ಜಮ್ಮು ಕಾಶ್ಮೀರದಲ್ಲಿ ವಿಧ್ವಂಸ ಸೃಷ್ಟಿಸುತ್ತಿರುವ ಪಾಕಿಸ್ತಾನ- ಸೌದಿಯ ಕೊಂಡಿ ನಿಮಗೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ದಿನಗಳಲ್ಲಿ ಜಮ್ಮು ಕಾಶ್ಮೀರದ ಪರಿಸ್ಥಿತಿ ಹದಗೆಟ್ಟು ಶಾಂತಿ ಕದಡಿರುವುದರ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕಣಿವೆ ರಾಜ್ಯದಲ್ಲಿ ಈ ರೀತಿಯಾಗಿ ಗಲಭೆ ಸೃಷ್ಟಿಸಲು...

ಬಿಜೆಪಿಗೀಗ ಭಾದಿಸುತ್ತಿದೆ ತಲೆ ಕಡಿದು ತರುವ ಸೇಡಿನ ವೀರಾವೇಶ, 50 ತಲೆ ತನ್ನಿ- ಹುತಾತ್ಮ...

ಡಿಜಿಟಲ್ ಕನ್ನಡ ಟೀಮ್: ಈ ಹಿಂದೆ ಗಡಿಯಲ್ಲಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡಿದಾಗಲೆಲ್ಲ ಪ್ರತಿಪಕ್ಷ ಪಾಳೆಯದಲ್ಲಿರುವ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿತ್ತು. ಆಗ ವೀರಾವೇಶದ ಮಾತುಗಳನ್ನೂ ವರ್ಣನೆಗೆ ಬಳಸಿಕೊಳ್ಳುತ್ತಿತ್ತು. 'ನಮ್ಮ...

ಗಡಿಯಲ್ಲಿ ಪಾಕಿಗಳಿಂದ ಭಾರತೀಯ ಯೋಧರ ಶಿರಚ್ಛೇದನ, ಗುರಿ ನಿರ್ದಿಷ್ಟ ದಾಳಿಯ ಹಳೆಕತೆಯೇ ಭಾರತದ ಉತ್ತರಾನಾ?

ಡಿಜಿಟಲ್ ಕನ್ನಡ ಟೀಮ್: ಬೆಳಗ್ಗೆ 8.25ಕ್ಕೆ ಪೂಂಚ್ ನಲ್ಲಿ ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತ ದಾಳಿ ನಡೆದಿದೆ. ಸುಬೇದಾರ್ ಪರಮ್ಜೀತ್ ಸಿಂಗ್ ಹಾಗೂ ಬಿಎಸ್ಎಫ್ ಹೆಡ್ ಕಾನಸ್ಟೇಬಲ್ ಪ್ರೇಮ್ ಸಾಗರ್ ಹುತಾತ್ಮರಾಗಿದ್ದಾರೆ. ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸುವುದು...

ಒಂದೊಮ್ಮೆ ಕುಲಭೂಷಣ್ ಜಾಧವ್ ಭಾರತದ ಗೂಢಚಾರಿ ಆದರೂ ಸಹ ಪಾಕಿಸ್ತಾನ ಗಲ್ಲು ಶಿಕ್ಷೆ ನೀಡಲು...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದಲ್ಲಿ ಭಾರತೀಯ ಪ್ರಜೆ ಕುಲ್ ಭೂಷಣ್ ಜಾಧವ್ ಅವರನ್ನು ಗಲ್ಲಿಗೇರಿಸುವ ತೀರ್ಪಿನ ವಿರುದ್ಧ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತುತ್ತಿದೆ. ಪಾಕಿಸ್ತಾನದ ಆರೋಪದಂತೆ ಜಾಧವ್ ಭಾರತದ ಪರವಾಗಿ ಗೂಢಚಾರಿಕೆ ಕೆಲಸ...

ಗೂಢಚಾರದ ಆರೋಪ ಹೊರಿಸಿ ಭಾರತೀಯ ಪ್ರಜೆಗೆ ಗಲ್ಲು ಶಿಕ್ಷೆ… ಇದು ಪಾಕಿಸ್ತಾನದ ಹೊಸ ಪಿತೂರಿ

ಡಿಜಿಟಲ್ ಕನ್ನಡ ಟೀಮ್: ಭಾರತದ ಗುಪ್ತಚರ ಇಲಾಖೆ ‘ರಾ’ (RAW) ಪರವಾಗಿ ಗೂಢಚಾರಿಕೆ ಮಾಡುತ್ತಿರುವ ಆರೋಪ ಹೊರಿಸಿ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಮಿಲಿಟರಿ ಕೋರ್ಟ್ ಗಲ್ಲು ಶಿಕ್ಷೆಗೆ ಗುರಿಪಡಿಸಿದೆ. ಈ...

‘ಪಾಕಿಸ್ತಾನ ಭಯೋತ್ಪಾದಕರ ಕಾರ್ಖಾನೆ…’ ವಿಶ್ವಸಂಸ್ಥೆಯಲ್ಲಿ ಭಾರತ ಆರೋಪ, ಗಿಲ್ಗಿಟ್- ಬಲ್ಟಿಸ್ತಾನ್ ಕಾಯ್ದೆಬದ್ಧ ಪ್ರಾಂತ್ಯವಾಗಿಸಲು ಪಾಕ್...

ಜಿನೆವಾದ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಭಾರತದ ಪ್ರತಿನಿಧಿ ನವನೀತ ಚಕ್ರವರ್ತಿ... ಡಿಜಿಟಲ್ ಕನ್ನಡ ಟೀಮ್: ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ಟೀಕಾ ಪ್ರಹಾರ ಮುಂದುವರಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತದ...

ಪಾಕ್ ಜಲಾಂತರ್ಗಾಮಿಯನ್ನು ಹಣಿದ ಭಾರತೀಯ ನೌಕಾಸೇನೆಯ ವೀರ ಅಧ್ಯಾಯದ ನೆನಕೆಗೆ ನೆಪ ಒದಗಿಸಿದೆ ‘ಗಾಜಿ...

ಚೈತನ್ಯ ಹೆಗಡೆ ಸಂಕಲ್ಪ ರೆಡ್ಡಿ ನಿರ್ದೇಶನದ, ಕರಣ್ ಜೋಹರರ ಧರ್ಮ ನಿರ್ಮಾಣ ಸಂಸ್ಥೆ ನಿರ್ಮಿಸಿರುವ, ರಾಣಾ ದುಗ್ಗಬತ್ತಿ, ಕೆಕೆ ಮೆನನ್, ತಾಪ್ಸಿ ಪನ್ನು, ಅತುಲ್ ಕುಲಕರ್ಣಿ ಇತ್ಯಾದಿ ಅಭಿನಯ ಚತುರರ ತಾರಾಗಣವಿರುವ ತೆಲುಗು/ಹಿಂದಿ ಚಿತ್ರ...

ಉಗ್ರ ಮಸೂದ್ ಅಜರ್ ವಿಷಯದಲ್ಲಿ ಪಾಕ್ ವಿರುದ್ಧ ತಾಳ್ಮೆ ಕಳೆದುಕೊಂಡಿತೇ ಚೀನಾ? ಹೌದು.. ಎನ್ನುತ್ತಿವೆ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಪರಿಗಣಿಸಬೇಕು ಎಂಬ ವಿಶ್ವಸಂಸ್ಥೆಯಲ್ಲಿನ ಪ್ರಸ್ತಾಪವನ್ನು ತಡೆಯುತ್ತಿದ್ದ ಚೀನಾ, ಈಗ ಬೇಸತ್ತಿದೆಯೇ? ಸದ್ಯಕ್ಕೆ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಗಮನಿಸಿದರೆ...

ಶಾರುಖ್ ರಾಯೀಸ್ ಸಿನಿಮಾಕ್ಕಿಲ್ಲ ಪಾಕಿಸ್ತಾನದಲ್ಲಿ ಸ್ಥಾನ, ನಿಷೇಧಕ್ಕಿರುವುದು ನಗೆ ಉಕ್ಕಿಸೋ ಕಾರಣ!

ಡಿಜಿಟಲ್ ಕನ್ನಡ ಟೀಮ್: ಗುರಿ ನಿರ್ದಿಷ್ಟ ದಾಳಿ, ಗಡಿಯಲ್ಲಿನ ಚಕಮಕಿಗಳ ಹಿನ್ನೆಲೆಯಲ್ಲಿ ಭಾರತೀಯ ಚಿತ್ರಗಳಿಗೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿತ್ತು. ಇದೀಗ ಸ್ವಲ್ಪ ಬಿಗು ಬಿಡುತ್ತಲೇ ಪ್ರದರ್ಶನಕ್ಕಿದ್ದ ನಿರ್ಬಂಧ ತೆರವುಗೊಂಡಿದೆ. ಪರಿಣಾಮವಾಗಿ ಹೃತಿಕ್ ರೋಷನ್ ಅಭಿನಯದ...

‘ಇದು ಮುಸ್ಲಿಂ ಬ್ಯಾನ್ ಅಲ್ಲ’ ಎಂದು ವಲಸೆ ನೀತಿ ಸಮರ್ಥಿಸಿಕೊಂಡ ಟ್ರಂಪ್, ಪಾಕಿಸ್ತಾನದ ಮೇಲೂ...

ಡಿಜಿಟಲ್ ಕನ್ನಡ ಟೀಮ್: ‘ನಾನು ಅಮೆರಿಕದಿಂದ ಇಡೀ ಮುಸ್ಲಿಂ ಸಮುದಾಯವನ್ನು ನಿಷೇಧಿಸಿಲ್ಲ... ಕೇವಲ ಉಗ್ರರ ಪ್ರಭಾವ ಹೆಚ್ಚಿರುವ ಏಳು ದೇಶಗಳ ಮೇಲೆ ಮಾತ್ರ ನಿಷೇಧ ಹೇರಿದ್ದೇನೆ...’ ಇದು ಅಮೆರಿಕದ ನೂತನ ವಲಸೆ ನೀತಿ ವಿರುದ್ಧ...

ರಷ್ಯಾಕ್ಕೂ ಬಂತು ಪಾಕ್- ಚೀನಾ ಕಾರಿಡಾರಿಗೆ ಕೈಜೋಡಿಸುವ ತವಕ, ಹೆಚ್ಚುತ್ತಲೇ ಹೋಗುವುದೇ ಭಾರತದ ಆತಂಕ?

ಪಾಕಿಸ್ತಾನವು ಉಗ್ರವಾದಿ ರಾಷ್ಟ್ರ ಹಾಗೂ ಇದೇ ಕಾರಣಕ್ಕೆ ಅದನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಏಕಾಂಗಿಯಾಗಿಸಬೇಕು ಎಂಬ ಭಾರತದ ಪ್ರಯತ್ನ ಜಾರಿಯಲ್ಲಿರುವಾಗಲೇ ಮಿತ್ರ ರಾಷ್ಟ್ರ ರಷ್ಯಾದಿಂದ ಪ್ರಹಾರವೊಂದು ಸಿಕ್ಕಿದೆ. ಪಾಕಿಸ್ತಾನದ ಗ್ವಾದಾರ್ ಬಂದರಿನಿಂದ ಚೀನಾದ ಕ್ಸಿನಿಯಾಂಗಿಗೆ ತಲುಪಿಕೊಳ್ಳುವ...

ಬದಲಾದ ಐಎಸ್ಐ ಮುಖ್ಯಸ್ಥ, ಪಾಕ್ ಸೇನಾ ಮುಖ್ಯಸ್ಥರಿಗೆ ಬಂತೆ ಶಾಂತಿಯ ಉತ್ಸಾಹ

ಡಿಜಿಟಲ್ ಕನ್ನಡ ಟೀಮ್: ದಿಢೀರ್ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ದೇಶದ ಅತ್ಯುನ್ನತ ಗೂಢಚರ್ಯ ಸಂಸ್ಥೆ ಐಎಸ್ಐ ಮುಖ್ಯಸ್ಥನನ್ನು ಕಿತ್ತುಹಾಕಿದ್ದಾರೆ. ಕಳೆದ ವಾರವಷ್ಟೇ ರಾಹೀಲ್ ಶರೀಫ್ ಅವರಿಂದ ಪಾಕಿಸ್ತಾನ ಸೇನಾ ಮುಖ್ಯಸ್ಥ...

ಅಮೃತಸರದಲ್ಲಿ ಭಾರತ- ಅಫಘಾನಿಸ್ತಾನಗಳಿಂದ ಸಿದ್ಧಗೊಂಡ ಪಾಕ: ಸ್ಯಾಂಡ್ವಿಚ್ ಪಾಕಿಸ್ತಾನ

ಡಿಜಿಟಲ್ ಕನ್ನಡ ಟೀಮ್: ಅಮೃತಸರದಲ್ಲಿ ನಡೆಯುತ್ತಿರುವ ಹಾರ್ಟ್ ಆಫ್ ಏಷ್ಯ ಸಮಾವೇಶದಲ್ಲಿ ಭಾರತ ಮತ್ತು ಅಫಘಾನಿಸ್ತಾನಗಳ ನಡುವಿನ ಮಾತುಕತೆಯೇ ಪ್ರಮುಖವಾಗುತ್ತಿದೆ. ಪಾಕಿಸ್ತಾನದ ಪ್ರತಿನಿಧಿಗಳೂ ಇಲ್ಲಿ ಹಾಜರಿದ್ದಾರಾದರೂ ಭಾರತ ಮತ್ತು ಅಫಘಾನಿಸ್ತಾನಗಳ ಮೈತ್ರಿ ಹಿಡಿತದ ಮಧ್ಯೆ...

ಗುರಿ ನಿರ್ದಿಷ್ಟ ದಾಳಿಗೆ ಶ್ರೇಯಸ್ಸು ಪಡೆದ ರಾಜಕೀಯ ನಾಯಕತ್ವವು ಸೇನಾ ನೆಲೆ ಮೇಲಿನ ದಾಳಿ...

  ಚೈತನ್ಯ ಹೆಗಡೆ ಪಠಾನ್ಕೋಟ್, ಉರಿ, ನಗ್ರೊಟಾ... ಸೇನಾ ನೆಲೆಗಳ ಮೇಲೆ ಆಗುತ್ತಿರುವ ದಾಳಿಗಳು ನಿಂತಿಲ್ಲ. ಹೀಗಾಗಿ ಭಕ್ತಗಣದ ಕಣ್ಣಲ್ಲಿ 'ದೇಶದ್ರೋಹಿ' ಎನ್ನಿಸಿಕೊಳ್ಳುವ ಪ್ರಶ್ನೆಯೊಂದನ್ನು ಕೇಳಲೇಬೇಕಾಗಿದೆ. ಗುರಿ ನಿರ್ದಿಷ್ಟ ದಾಳಿಗೆ ಮೋದಿ ಸರ್ಕಾರವು ರಾಜಕೀಯ ನಾಯಕತ್ವದ ಶ್ರೇಯಸ್ಸನ್ನು...