Sunday, September 26, 2021
Home Tags PanneerSelvam

Tag: PanneerSelvam

ವಿಲೀನವಾದವು ಎಐಎಡಿಎಂಕೆ ಬಣಗಳು, ಮುಂದೆ ನಡೆಯಬಹುದಾದ ವಿದ್ಯಮಾನಗಳೇನು?

ಡಿಜಿಟಲ್ ಕನ್ನಡ ಟೀಮ್: ಎಐಎಡಿಎಂಕೆ ಪಕ್ಷದ ಎರಡೂ ಬಣಗಳು ಇಂದು ಅಧಿಕೃತವಾಗಿ ವಿಲೀನವಾಗಿವೆ. ಇದರಿಂದ ಹಲವು ತಿಂಗಳುಗಳಿಂದ ರಾಷ್ಟ್ರ ಮಟ್ಟದ ಗಮನ ಸೆಳದಿದ್ದ ಎಐಎಡಿಎಂಕೆ ಪಕ್ಷದೊಳಗಿನ ಬಿಕ್ಕಟ್ಟಿಗೆ ತೆರೆ ಬಿದ್ದಂತಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು...

ಎಐಎಡಿಎಂಕೆ ಬಣಗಳು ಒಂದಾಗುತ್ತಿರುವ ಹೊತ್ತಲ್ಲಿ ಪನ್ನೀರ್ ಸೆಲ್ವಂ ಪಾಳಯದ ಬೇಡಿಕೆ ಏನು?

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡು ರಾಜಕೀಯ ಮತ್ತೆ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಎಐಎಡಿಎಂಕೆ ಪಕ್ಷದ ಒಡಕು ಸರಿಹೋಗುತ್ತಿರುವ ಲಕ್ಷಣಗಳು ಗೋಚರಿಸುತ್ತಿದ್ದು, ಉಭಯ ಬಣಗಳು ಈಗ ಒಂದಾಗುವತ್ತ ಗಮನ ಹರಿಸುತ್ತಿವೆ. ರಾಜಿಯ ಹೊತ್ತಲ್ಲಿ ಪನ್ನೀರ್...

ದಿನಕರನ್ ಹೊರಗಿಟ್ಟು ಒಂದುಗೂಡುವವೇ ಎಐಎಡಿಎಂಕೆ ಬಣಗಳು? ಚಿನ್ನಮ್ಮ ನೇಪಥ್ಯದಾಟಕ್ಕೆ ತೆರೆ?

ಡಿಜಿಟಲ್ ಕನ್ನಡ ಟೀಮ್: ಜೈಲಿನಲ್ಲಿದ್ದರೂ ತಮ್ಮ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಅವರಿಗೆ ಪಕ್ಷದ ಚುಕ್ಕಾಣಿ ಕೊಟ್ಟು ತಮಿಳುನಾಡಿನ ರಾಜಕೀಯದ ಮೇಲೆ ನಿಯಂತ್ರಣ ಸಾಧಿಸುವ ಶಶಿಕಲಾ ಅವರ ಆಟಕ್ಕೆ ತಾರ್ಕಿಕ ತೆರೆ ಬೀಳುವ ಸೂಚನೆಗಳು...

ಅವತ್ತು ಜಯಾ ಅಧಿಕಾರ ಪಡೆಯ ಹೋದಾಗಲೂ ಇಂಥದ್ದೇ ಅಧ್ಯಾಯ, ಚರಿತ್ರೆಯನ್ನು ನೆನಪಿಸಿದ ಪಳನಿ ವಿಶ್ವಾಸಮತ...

ಡಿಜಿಟಲ್ ಕನ್ನಡ ಟೀಮ್: ಗದ್ದಲ... ಕೂಗಾಟ... ಜಗ್ಗಾಟಗಳ ನಡುವೆಯೂ ಶಶಿಕಲಾ ಬೆಂಬಲಿತ ಮುಖ್ಯಮಂತ್ರಿ ಇ.ಪಳನಿಸ್ವಾಮಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ಬೆಳಗ್ಗೆ ಆರಂಭವಾದ ವಿಶೇಷ ಕಲಾಪದಲ್ಲಿ ಡಿಎಂಕೆ ಪಕ್ಷದ ಶಾಸಕರ ಗಲಾಟೆ ನಡೆಸಿದ ಕಾರಣದಿಂದ...

ಶಶಿಕಲಾ- ಪಳನಿಸ್ವಾಮಿ ವಿರುದ್ಧ ಕಿಡ್ನ್ಯಾಪ್ ಕೇಸ್! ‘ರೆಸಾರ್ಟ್ ಗೋಡೆ ಹಾರಿ ಬಂದೆ’ ಎಂದ ಶಾಸಕ!

ಡಿಜಿಟಲ್ ಕನ್ನಡ ಟೀಮ್: ಶಶಿಕಲಾ ನಟರಾಜನ್ ಜೈಲಿನಲ್ಲಿ ಶರಣಾಗಲು ಬೆಂಗಳೂರಿನತ್ತ ಪ್ರಯಾಣ ಆರಂಭಿಸುತ್ತಿದ್ದಂತೆ ರೆಸಾರ್ಟ್ ವಾಸ್ತವ್ಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಎಐಎಡಿಎಂಕೆ ಪಕ್ಷದ ಮಧುರೈನ ಶಾಸಕ ಎಸ್.ಶರವಣನ್, ‘ತಮ್ಮನ್ನು ಅಪಹರಣ ಮಾಡಿ ಗೋಲ್ಡನ್...

ತೆರೆಮರೆಯಲ್ಲಿ ಆಟ ಆರಂಭಿಸಿದ ಶಶಿಕಲಾ- ಆಪ್ತ ಪಳನಿಸ್ವಾಮಿ ಶಾಸಕಾಂಗ ಪಕ್ಷದ ನಾಯಕ, ಸೆಲ್ವಂ ಸೇರಿದಂತೆ...

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ನೇರವಾಗಿ ಹೋರಾಟ ನಡೆಸಿದ್ದ ಶಶಿಕಲಾ ನಟರಾಜನ್ ಈಗ ತೆರೆ ಮರೆಯಲ್ಲಿ ನಿಂತು ಅಧಿಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ತಮ್ಮ...

ಶಶಿಕಲಾ ಬಂಧನವಾದ್ರೆ ಶಾಸಕರಿಗೆಲ್ಲ ಬಿಡುಗಡೆ!- ತಮಿಳುನಾಡನ್ನು ಟ್ವಿಟ್ಟರ್ ಹಿಡಿದಿಟ್ಟಿರುವುದು ಹೇಗೆ?

(ಚಿತ್ರ ಕೃಪೆ: ಟ್ವಿಟರ್) ಡಿಜಿಟಲ್ ಕನ್ನಡ ಟೀಮ್: ಅಕ್ರಮ ಸಂಪತ್ತು ಪ್ರಕರಣದ ಕುರಿತಾಗಿ ಶಶಿಕಲಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಲೇ ತಮಿಳುನಾಡಿನ ರಾಜಕೀಯ ವಿದ್ಯಾಮಾನಗಳು ಮತ್ತಷ್ಟು ರೋಚಕತೆ ಪಡೆದುಕೊಂಡಿವೆ. ಇದೇ ಸಂದರ್ಭದಲ್ಲಿ ಈ ತೀರ್ಪಿನ...

ಮುಖ್ಯಮಂತ್ರಿಯಾಗಲು ಹೊರಟ ಶಶಿಕಲಾ ಈಗ ಜೈಲಿನತ್ತ ಪಯಣ, ಸೆಲ್ವಂ ಹಾದಿ ಸುಗಮವೇ ಅಥವಾ ಕೊನೆ...

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಹೊರಟಿದ್ದ ಶಶಿಕಲಾ ನಟರಾಜನ್ ಈಗ ಪರಪ್ಪನ ಅಗ್ರಹಾರದ ಜೈಲು ಸೇರುವ ಸ್ಥಿತಿಗೆ ಬಂದಿದ್ದಾರೆ. ಅಕ್ರಮ ಸಂಪತ್ತು ಪ್ರಕರಣದಲ್ಲಿ ದಿವಂಗತ ಜಯಲಲಿತಾ ಅವರ ನಂತರ ಎರಡನೇ...

‘ಇಂತಹ ಸಾವಿರ ಸೆಲ್ವಂರನ್ನು ನೋಡಿದ್ದೇನೆ…’ ಎನ್ನುತ್ತಲೇ ಎಂಜಿಆರ್ ನಂತರದ ಜಯಾ ಹೋರಾಟಕ್ಕೆ ತಮ್ಮನ್ನು ಹೋಲಿಸಿಕೊಂಡ...

ಡಿಜಿಟಲ್ ಕನ್ನಡ ಟೀಮ್: ‘ಪನ್ನೀರ್ ಸೆಲ್ವಂ ಅವರ ನಿಜವಾದ ಬಣ್ಣ ಬಯಲಾಗಿದೆ. ನಾನು ಇಂತಹ ಸಾವಿರ ಸೆಲ್ವಂರನ್ನು ನೋಡಿದ್ದೇನೆ...’ ಇದು ಸೋಮವಾರ ತಮಿಳುನಾಡು ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿರುವ ಶಶಿಕಲಾ ಅವರು ಪನ್ನೀರ್ ಸೆಲ್ವಂ ವಿರುದ್ಧ ಹರಿಹಾಯ್ದ...

ಪನ್ನೀರ್ ಪಾಳೆಯಕ್ಕೆ ಜಿಗಿತ ಹೆಚ್ಚುತ್ತಲೇ ತೀವ್ರವಾಯಿತಿಲ್ಲಿ ಶಶಿಕಲಾ ಧಾವಂತ, ಶನಿವಾರದ ಬೆಳವಣಿಗೆಗಳಿವು

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನ ಮುಖ್ಯಮಂತ್ರಿ ಅಧಿಕಾರ ಪಡೆಯಲು ಎಐಎಡಿಎಂಕೆ ಪಕ್ಷದ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ಅವರ ನಡುವಣ ರಾಜಕೀಯ ಸಮರಕ್ಕೆ ಸದ್ಯಕ್ಕೆ ತೆರೆ ಬೀಳದಿದ್ದರೂ ದಿನನಿತ್ಯದ ವಿದ್ಯಮಾನಗಳಂತೂ ಸಾಕಷ್ಟು ರೋಚಕವಾಗಿವೆ. ಶುಕ್ರವಾರ ಎಐಎಡಿಎಂಕೆ...

ಸೆಲ್ವಂ- ಶಶಿಕಲಾ ಇಬ್ಬರಿಗೂ ರಾಜ್ಯಪಾಲರ ದರ್ಶನ, ಉತ್ತರಕ್ಕೆ ಇನ್ನೂ ಕಾಯಬೇಕು…

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನ ಮುಖ್ಯಮಂತ್ರಿ ಕುರ್ಚಿಯನ್ನು ಅಲಂಕರಿಸಲು ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಅವರ ನಡುವಣ ಪೈಪೋಟಿ ಗುರುವಾರವೂ ರೋಚಕತೆಯಿಂದ ಕೂಡಿತ್ತು. ತಮಿಳುನಾಡಿನಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರ ಮಟ್ಟದಲ್ಲಿದ್ದರೂ ನಾಪತ್ತೆಯಾಗಿದ್ದ ರಾಜ್ಯಪಾಲರಾದ ವಿದ್ಯಾಸಾಗರ್...

ಪನ್ನೀರ್ ವಿಶ್ವಾಸದ್ರೋಹಿ ಎಂದ ಶಶಿಕಲಾ, ವಿಳಂಬವಾಯಿತೇ ಸೆಲ್ವಂ ಬಂಡಾಯ?

ಡಿಜಿಟಲ್ ಕನ್ನಡ ಟೀಮ್: ‘ಪನ್ನೀರ್ ಸೆಲ್ವಂ ಅವರ ತಪ್ಪನ್ನು ತಡೆಯುವುದು ನನ್ನ ಜವಾಬ್ದಾರಿ…’ ಇದು ತನ್ನ ವಿರುದ್ಧ ಬಂಡಾಯ ಎದ್ದಿರುವ ಪನ್ನೀರ್ ಸೆಲ್ವಂ ಕುರಿತಾಗಿ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾ ಅವರ...

ಶಶಿಕಲಾ ವಿರುದ್ಧ ತಿರುಗಿ ಬಿದ್ದ ಪನ್ನೀರ್ ಸೆಲ್ವಂ ಹೇಳಿದ್ದೇನು? ಚುನಾವಣಾ ಆಯೋಗ ಕೊಟ್ಟ ಶಾಕ್...

ಡಿಜಿಟಲ್ ಕನ್ನಡ ಟೀಮ್: ನಿನ್ನೆ ರಾತ್ರಿಯ ನಂತರ ತಮಿಳುನಾಡಿನ ರಾಜಕಾರಣದ ವಿದ್ಯಮಾನಗಳು ಭಿನ್ನ ರೂಪ ತಾಳಿವೆ. ಜಯಲಲಿತಾ ಅವರ ಆಪ್ತರಾಗಿದ್ದ ಓ.ಪನ್ನೀರ್ ಸೆಲ್ವಂ, ನಿನ್ನೆ ರಾತ್ರಿ ಜಯಾ ಅವರ ಸಮಾಧಿ ಬಳಿ ಸುದೀರ್ಘ 30...

ಎಐಡಿಎಂಕೆ ಶಾಸಕಾಂಗ ಪಕ್ಷದ ಮುಖ್ಯಸ್ಥೆಯಾಗಿ ಶಶಿಕಲಾ ಆಯ್ಕೆ, ಮುಖ್ಯಮಂತ್ರಿ ಸ್ಥಾನಕ್ಕೆ ಪನ್ನೀರ್ ಸೆಲ್ವಂ ರಾಜಿನಾಮೆ

ಡಿಜಿಟಲ್ ಕನ್ನಡ ಟೀಮ್: ಎಐಡಿಎಂಕೆ ಶಾಸಕಾಂಗ ಪಕ್ಷದ ಮುಖ್ಯಸ್ಥೆಯಾಗಿ ಶಶಿಕಲಾ ನಟರಾಜನ್ ಭಾನುವಾರ ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದು ಖಚಿತವಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಓ.ಪನ್ನೀರ್ ಸೆಲ್ವಂ ರಾಜಿನಾಮೆ ಕೊಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ ನಡೆಯಬೇಕಿದ್ದ...

ತಮಿಳುನಾಡು ನೂತನ ಮುಖ್ಯಮಂತ್ರಿ ಆಗಿ ಶಶಿಕಲಾ ನಟರಾಜನ್? ಜಯಾ ಆಪ್ತರಿಗೆ ಗೇಟ್ ಪಾಸ್ ಕೊಟ್ಟು...

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡಿನಲ್ಲಿ ಸಾಕಷ್ಟು ರಾಜಕೀಯ ವಿದ್ಯಮಾನಗಳು ಕುತೂಹಲ ಕೆರಳಿಸಿವೆ. ಮುಂದಿನ ಎರಡು ಮೂರು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಓ.ಪನ್ನೀರ ಸೆಲ್ವಂ ರಾಜಿನಾಮೆ ನೀಡಲಿದ್ದು, ಆ ಸ್ಥಾನವನ್ನು ಶಶಿಕಲಾ ನಟರಾಜನ್ ಅವರು ಅಲಂಕರಿಸುವ...