Monday, October 18, 2021
Home Tags Parameshwar

Tag: Parameshwar

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಾರಾ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್?

ಡಿಜಿಟಲ್ ಕನ್ನಡ ಟೀಮ್: ಮೂಲ ಕಾಂಗ್ರೆಸಿಗ ಹಾಗೂ ಪಕ್ಷದ ನಿಷ್ಠಾವಂತ ನಾಯಕರಲ್ಲಿ ಒಬ್ಬರು ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ್. ಆದರೆ ಈಗ ಪರಮೇಶ್ವರ್ ಕಾಂಗ್ರೆಸ್ ಗೆ ಕೈಕೊಟ್ಟು ಕಮಲ ಹಿಡಿಯುತ್ತಾರಾ? ಅನ್ನೋ ಚರ್ಚೆ ಸದ್ಯ...

ಮಾಜಿ ಡಿಸಿಎಂ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ

ಡಿಜಿಟಲ್ ಕನ್ನಡ ಟೀಮ್: ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ನಿವಾಸ ಹಾಗೂ ಕಾಲೇಜಿನ ಮೇಲೆ ಆದಾಯ ತೆರಿಗೆ ದಾಳಿ ನಡೆದ ಬೆನ್ನಲ್ಲೇ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ...

ಪರಮೇಶ್ವರ್ ಗೆ ಐಟಿ ಶಾಕ್! ಕೇಂದ್ರದ ವಿರುದ್ಧ ಕೈ ನಾಯಕರ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ಅವರ ಮನೆ ಹಾಗೂ ಕಾಲೇಜುಗಳ ಮೇಲೆ ಐಟಿ ದಾಳಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್, ‘ನನ್ನದು ತಪ್ಪಿದ್ದರೆ ದಾಳಿ...

ಸಿದ್ದುಗೆ ಸಿಗದ ಸೋನಿಯಾ ಪರಂಗೆ ಸಿಗ್ತಾರೆ ಅಂದ್ರೆ ಏನಿದರ ಮರ್ಮ..?!

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ವಾರ ದೆಹಲಿಗೆ ಎರಡು ದಿನ ಭೇಟಿ ಕೊಟ್ಟ ಸಂದರ್ಭದಲ್ಲಿ ಎಐಸಿಸಿ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿ ಅವರಿಗೆ ಅಪಾಯಿಂಟ್‌ಮೆಂಟ್ ಕೂಡಲೇ ಇಲ್ಲ. ಹೀಗಾಗಿ ಸಿದ್ದರಾಮಯ್ಯ...

ಶಕ್ತಿ ಕೇಂದ್ರಗಳ ಹೆಚ್ಚಳ; ಕುಮಾರಸ್ವಾಮಿ ಗಳಗಳ!

ಸರಕಾರದಲ್ಲಿ ಒಂದು ಶಕ್ತಿ ಕೇಂದ್ರ ಇದ್ದಾಗಲೇ ಆಡಳಿತ ಯಂತ್ರ ಸುಗಮವಾಗಿ ಸಾಗುವುದು ಕಷ್ಟ. ಏಕೆಂದರೆ ಅಲ್ಲಿ ಪ್ರತಿಪಕ್ಷ ಪರ್ಯಾಯ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ಸಮರ್ಥ ಪ್ರತಿಪಕ್ಷ ನಾಯಕನನ್ನು ಪರ್ಯಾಯ ಮುಖ್ಯಮಂತ್ರಿ ಅಂತಲೂ ಕರೆಯುತ್ತಾರೆ....

ಕಾಂಗ್ರೆಸ್‌ ನಾಯಕರ ಸಾಮರ್ಥ್ಯ ಪರೀಕ್ಷೆಗೆ ವೇದಿಕೆಯಾಗುತ್ತಿದೆ ಸಾಲು ಸಾಲು ಔತಣಕೂಟ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಂಗ್ರೆಸ್‌ನಲ್ಲಿ ಭಾರೀ ರಾಜಕೀಯ ಬೆಳವಣಿಗೆಗಳು ಕಂಡು ಬರುತ್ತಿವೆ. ಧರ್ಮಸ್ಥಳದ ಶಾಂತಿವನದಲ್ಲಿ ಬೀಡುಬಿಟ್ಟು ರಾಜಕೀಯ ತಂತ್ರಗಾರಿಕೆ ಮಾಡಿದ ಹೈಕಮಾಂಡ್ ಮಟ್ಟದಲ್ಲಿ ತನ್ನ ಆಪ್ತರಿಗೆ...

ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ ಪ್ರಮಾಣ, ತೃತೀಯ ರಂಗದ ಶಕ್ತಿ ಪ್ರದರ್ಶನ, ಆಗುತ್ತಂತೆ ಸಾಲ...

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದ 25 ನೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ತೃತೀಯ ರಂಗ ಶಕ್ತಿ...

ಲೇ ಚಮಚಾಗಿರಿ ಅಧ್ಯಕ್ಷ, ನಿಂತ್ಕೊಳೋ ಇಲ್ಲಿ; ಪರಮೇಶ್ವರಗೆ ವೈಜನಾಥ ತರಾಟೆ

ಡಿಜಿಟಲ್ ಕನ್ನಡ ಟೀಮ್: 'ಲೇ ಅಧ್ಯಕ್ಷ... ನಿಂತ್ಕೊಳೋ ಇಲ್ಲಿ, ನಮ್ಮ ಭಾಗದ ಸಮಸ್ಯೆ ಸ್ವಲ್ಪ ಕೇಳೋ ಇಲ್ಲಿ. ಬರೀ ಚಮಚಾಗಿರಿ ಮಾಡ್ಕೊಂಡೇ ಅಧ್ಯಕ್ಷ ಆಗಿದ್ದೀಯ, ನೀ ಉದ್ಧಾರ ಆಗಲ್ಲ..' ಮಾಜಿ ಸಚಿವ ವೈಜನಾಥ ಪಾಟೀಲರು ಕೆಪಿಸಿಸಿ...

‘ಸಿದ್ರಾಮಯ್ಯನೇ ಮುಂದಿನ ಸಿಎಂ ಎಂದು ಘೋಷಿಸಿ ರಾಹುಲ್ ಚುನಾವಣೆ ಗೆಲ್ಲಲಿ ನೋಡೋಣ’ ಇದು ದೇವೇಗೌಡ್ರ...

ಡಿಜಿಟಲ್ ಕನ್ನಡ ಟೀಮ್: ಪದೇ ಪದೇ ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕಿಡಿಕಾರಿದ್ದಾರೆ. 'ರಾಹುಲ್ ಗಾಂಧಿ ಅವರು ಬಂದು ಸಿದ್ರಾಮಯ್ಯನೇ ಮುಂದಿನ ಸಿಎಂ ಎಂದು...

ಪರಮೇಶ್ವರ ಹೆಡೆಮುರಿ ಕಟ್ಟಲು ಸಿದ್ರಾಮಯ್ಯ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ನಡುವಣ 'ಅಧಿಕಾರ ಪ್ರತಿಷ್ಠೆ ಕಿತ್ತಾಟ' ಉತ್ತುಂಗಕ್ಕೇರಿದೆ. ರಾಜ್ಯ ಸರಕಾರದ ಸಾಧನೆಗಳ ಪ್ರಚಾರ ಕಾರ್ಯಕ್ರಮಕ್ಕೆ ಪರಮೇಶ್ವರ ಅವರನ್ನು...

‘ನಮ್ಮ ಕಾಂಗ್ರೆಸ್’ ಗುಪ್ತಮುಖವೇ ‘ಮತ್ತೊಮ್ಮೆ ಸಿದ್ದರಾಮಯ್ಯ’!

ರಾಜಕೀಯದಲ್ಲಿ ಅಧಿಕಾರದ ಮುಂದೆ ಎಲ್ಲವೂ ನಗಣ್ಯ. ಅಲ್ಲಿ ಯಾವ ಸಂಬಂಧಗಳಿಗಾಗಲಿ, ಭಾವನೆಗಳಿಗಾಗಲಿ ಬೆಲೆ ಇರೋದಿಲ್ಲ. ಆರ್ಥಿಕ ಅಧಿಕಾರಕ್ಕಿಂತ ರಾಜಕೀಯ ಅಧಿಕಾರವೇ ಪರಮೋಚ್ಛ. ಹೆಣ್ಣು, ಹೊನ್ನು, ಮಣ್ಣು ಯಾವುದೂ ರಾಜಕೀಯ ಅಧಿಕಾರಕ್ಕೆ ಸಮ ಅಲ್ಲ....

ಬಿಜೆಪಿ- ಜೆಡಿಎಸ್ ಗೆ ಪೈಪೋಟಿ ನೀಡಲು ಕಾಂಗ್ರೆಸ್ ಮಾಡಲಿದೆ ಎರಡು ಯಾತ್ರೆ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭೆ ಚುನಾವಣೆ ಕಾವು ಹೆಚ್ಚುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಯಾತ್ರೆಗಳ ಮೂಲಕ ರಾಜ್ಯದ 224 ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಈ ಎರಡು ಪಕ್ಷಗಳ ಯಾತ್ರೆಗೆ ಸಡ್ಡು...

‘ಮುಂದಿನ ಸಿಎಂ’ ಸೃಷ್ಟಿಸಿರುವ ಕನಸಿನ ಸಾಮ್ರಾಜ್ಯ!

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಬಾಕಿ ಇದೆ. ಮುಂದಿನ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ, ಅದ್ಯಾವ ಸರಕಾರ ಆಳ್ವಿಕೆ ನಡೆಸುತ್ತದೋ ಗೊತ್ತಿಲ್ಲ. ಆದರೆ ಮುಖ್ಯಮಂತ್ರಿ ಪದವಿಗೇರಲು ಕಾಂಗ್ರೆಸ್, ಬಿಜೆಪಿ...

ಸಿದ್ದರಾಮಯ್ಯ ರಾಜಕೀಯ ದಾಳಕ್ಕೆ ಪರಮ್ ಪಂಕ್ಚರ್!

ಯಾರು ಏನೇ ಹೇಳಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪೂರ್ಣ ಬದಲಾಗಿದ್ದಾರೆ. ನಾಲ್ಕುಕಾಲು ವರ್ಷಗಳಿಂದ ನೋಡುತ್ತಿದ್ದ ಸಿದ್ದರಾಮಯ್ಯನವರೇ ಬೇರೆ. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಂಬಿತರಾಗುತ್ತಿರುವ ಸಿದ್ದರಾಮಯ್ಯನವರೇ ಬೇರೆ. ಇವರೇನಾ ಅವರು ಎನ್ನುವಷ್ಟು ಬದಲಾಗಿ ಹೋಗಿದ್ದಾರೆ. ಬರೀ...

ಸಿದ್ರಾಮಯ್ಯ ಮತ್ತೆ ಸಿಎಂ ಕನಸಿಗೆ ಪರಮೇಶ್ವರ ಟಾಂಗ್!

‘ಸಿದ್ದರಾಮಯ್ಯ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆಗೆ ಹೋಗುತ್ತೇವೆ. ಅವರೇ ಸಿಎಂ ಆಗಲಿ ಎಂದು ಹೈಕೈಮಾಂಡ್ ಹೇಳಿದರೆ ಎಲ್ಲರೂ ಒಪ್ಪಿಕೊಳ್ಳಬೇಕು. ಆದರೆ ಈ ಬಾರಿ ಬೇರೆಯವರು ಸಿಎಂ ಆಗಲಿ ಎಂದರೆ ಸಿದ್ದರಾಮಯ್ಯ ಕೂಡ ಒಪ್ಪಿಕೊಳ್ಳಬೇಕು...’ ಕರ್ನಾಟಕ ಪ್ರದೇಶ...

ಪರಮೇಶ್ವರ್ ಹೊಟ್ಟೆಯೊಳಗಿನ ಉಭಯ ಸಂಕಟ ಮಾತುಗಳಲ್ಲಿ ಮುಚ್ಚಿಕೊಂಡಿದ್ದು ಹೇಗೆ?

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪರಮೇಶ್ವರ್. ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಗೃಹ ಸಚಿವ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ್ ರಾಜೀನಾಮೆ ನೀಡಿದ್ದಾರೆ. ಮೈಸೂರು ಪ್ರವಾಸದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹಿಂತಿರುಗುತ್ತಿದ್ದಂತೆ...

ಪರಮೇಶ್ವರ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಹೈಕಮಾಂಡ್ ಸೂಚನೆ, ಡಿ.ಕೆ ಶಿವಕುಮಾರ್- ಎಸ್.ಆರ್ ಪಾಟೀಲರಿಗೆ...

ಡಿಜಿಟಲ್ ಕನ್ನಡ ಟೀಮ್: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆವರೆಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪರಮೇಶ್ವರ್ ಅವರನ್ನು ಮುಂದುವರಿಸಲು ನಿರ್ಧರಿಸಿರುವ ಕಾಂಗ್ರೆಸ್ ಹೈ ಕಮಾಂಡ್, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಅವರಿಗೆ...

ದಲಿತ ಸಿಎಂ ಬಯಕೆ ಕೆರಳಿಸಿದ ‘ಸಿದ್ದು ನಾಯಕತ್ವ’!

ನಾಳೆ ಏನಾಗುತ್ತದೋ ಬಿಡುತ್ತದೋ ಅದು ಬೇರೆ ಪ್ರಶ್ನೆ. ಮುಂದೇನಾಗುತ್ತದೆ ಎಂಬುದರ ನಿರೀಕ್ಷೆ ತಂತ್ರಗಾರಿಕೆ ನೂಲಾಗುತ್ತದೆ. ಈ ತಂತ್ರಗಾರಿಕೆ ನೂಲಿನಿಂದ ಹೊಸೆವ ಹಗ್ಗ ರಾಜಕೀಯ ಬಾವಿಯಿಂದ ಅದೆಷ್ಟು ನೀರೆತ್ತುತ್ತದೋ, ನಿರೀಕ್ಷೆಯ ಕೊರಳಿಗೇ ಉರುಳಾಗಿ ಪರಿಣಮಿಸುತ್ತದೋ...

ಬಿಜೆಪಿ ಹಾಗಿರಲಿ, ಕಾಂಗ್ರೆಸ್ ಭಿನ್ನಮತದ ನಮೂನೆ ಏನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಪ್ರತಿಪಕ್ಷ ಬಿಜೆಪಿಯಲ್ಲಿಭಿನ್ನಮತ ಸ್ಫೋಟಗೊಂಡ ರೂಪದಲ್ಲಿದ್ದರೆ, ಕಾಂಗ್ರೆಸ್ಸಿನಲ್ಲಿ ಅದ್ಯಾವಾಗಲೂ ಹೊಗೆಯಾಡಿಕೊಂಡಿರುತ್ತದೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿರುವ ಪಕ್ಷದ...

ಸಿದ್ದರಾಮಯ್ಯ ನಾಯಕತ್ವ ಬಲವಾಯ್ತು ಎನ್ನುತ್ತಿರುವಾಗಲೇ ಪರಮೇಶ್ವರ್ ಹಾಡುತ್ತಿರುವ ಸಾಮೂಹಿಕ ನಾಯಕತ್ವದ ರಾಗ!

ಡಿಜಿಟಲ್ ಕನ್ನಡ ಟೀಮ್: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಅಖಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಪ್ರತಿಷ್ಠೆಯ ಕಾಳಗಕ್ಕೆ ಬಿದ್ದಿದ್ದ ಸಿದ್ದರಾಮಯ್ಯ, ಈ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿದ ನಂತರ ಬೀಗಿದ್ದರು. ಎಲ್ಲರೂ...

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ರಾಜ್ಯ ಪೋಲಿಸರಿಗೆ ಸಿಕ್ಕಿದ್ದು ಕೇವಲ ಭತ್ಯೆ ಮಾತ್ರ

ಡಿಜಿಟಲ್ ಕನ್ನಡ ಟೀಮ್: ವೇತನ ಹೆಚ್ಚಳದ ಬಗ್ಗೆ ಕನಸು ಕಟ್ಟಿಕೊಂಡಿದ್ದ ರಾಜ್ಯ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ಪೂರ್ಣ ಪ್ರಮಾಣದ ಖುಷಿ ಸಿಗದಿದ್ದರೂ ₹ 2000 ಭತ್ಯೆ ಹೆಚ್ಚಳ ಸಿಕ್ಕಿದೆ. ಅದರೊಂದಿಗೆ ಸರ್ಕಾರ ಪೊಲೀಸರ ನಿರೀಕ್ಷೆಯನ್ನು...

ಪರಮೇಶ್ವರ್ ಹೆಗಲ ಮೇಲೆ ಬಂದೂಕಿಟ್ಟು ಡಿಕೆಶಿಗೆ ಗುರಿ ಇಟ್ಟಿರೋ ಸಿದ್ರಾಮಯ್ಯ ದಲಿತ ವಿರೋಧಿ ಪಟ್ಟ...

ಅವಕಾಶವಾದ ರಾಜಕಾರಣ, ಇಬ್ಬರ ನಡುವೆ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು, ಕೈ ಹಿಡಿದವರ ಕಾಲು ಮುರಿಯುವುದರಲ್ಲಿ ತಾವು ರಾಜಕೀಯ ಮಾಂತ್ರಿಕ ದೇವೇಗೌಡರ ಗರಡಿಯ ಪೈಲ್ವಾನನೇ ಸರಿ ಎಂಬುವುದನ್ನು ಈಗಾಗಲೇ ಸಾಬೀತು ಮಾಡಿರುವ ಮುಖ್ಯಮಂತ್ರಿ...

ಆಮ್ನೆಸ್ಟಿ ಪರ ವಕಾಲತ್ತಿನಿಂದ ‘ದಿಗ್ವಿಜಯ್ ಆಕ್ರಮಿತ ಕರ್ನಾಟಕ ಕಾಂಗ್ರೆಸ್’ಗೆ ಸಿಗುವುದಾದರೂ ಏನು?

(ಕಡತ ಚಿತ್ರ) ಪ್ರವೀಣ್ ಕುಮಾರ್ ಆಮ್ನೆಸ್ಟಿ ವೇದಿಕೆಯಲ್ಲಿ ದೇಶದ್ರೋಹದ ಘೋಷಣೆಗಳು ಮೊಳಗಿದ್ದು, ಭಾರತದ ಸಂವಿಧಾನದ ಪ್ರಕಾರ ಅವಿಚ್ಛಿನ್ನ ಅಂಗವಾಗಿರುವ ಜಮ್ಮು-ಕಾಶ್ಮೀರವನ್ನು ದೇಶದಿಂದ ಬೇರ್ಪಡಿಸುವ ಆಜಾದಿ ಹಾಡುಗಳು ಕೇಳಿದ್ದು ಇವೆಲ್ಲದರ ಬಗ್ಗೆ ದೂರು ದಾಖಲಾದಾಗ ಪ್ರಾರಂಭದಲ್ಲಿ ಕಾಂಗ್ರೆಸ್...

ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಎಫ್ಐಆರ್ ಹೊತ್ತ ಮಂತ್ರಿಗಳಿಲ್ಲವೇ?- ನಾವೂ ಜನರ ಬಳಿ ಈ ವಿಷಯ...

ಡಿಜಿಟಲ್ ಕನ್ನಡ ಟೀಮ್: ಜಾರ್ಜ್ ರಾಜೀನಾಮೆ ಪ್ರಹಸನದಿಂದ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಇದೀಗ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್...

ಹೆಚ್ಚುತ್ತಿರುವ ದಲಿತ ಮುಖ್ಯಮಂತ್ರಿ ಬೇಡಿಕೆ, ಅದನ್ನು ಹತ್ತಿಕ್ಕುವುದಕ್ಕೆ ನಡೆಯುತಿದೆ ಏನೆಲ್ಲ ತಂತ್ರಗಾರಿಕೆ!

ಡಿಜಿಟಲ್ ಕನ್ನಡ ವಿಶೇಷ ಕರ್ನಾಟಕದ ಜನಸಂಖ್ಯೆಯಲ್ಲಿ ಪರಿಶಿಷ್ಟ ಸಮುದಾಯ ನಂಬರ್ ವನ್ ಎಂಬ ಜಾತಿಗಣತಿ ವರದಿ ಬೆನ್ನಲ್ಲೇ ನಿರಂತರ ಪ್ರತಿಧ್ವನಿಸುತ್ತಿರುವ 'ದಲಿತ ಮುಖ್ಯಮಂತ್ರಿ' ಕೂಗಿನಲ್ಲಿ ಸಿದ್ದರಾಮಯ್ಯ ಪದವಿ ಪಲ್ಲಟದ ರಾಗ ಹೊಮ್ಮುತ್ತಿದೆ. ಸಾಕಷ್ಟು ವಿವಾದಗಳ ಜತೆಗೆ...

ಬೌದ್ಧ ಧರ್ಮಾಂತರ ಅಂತಂದ್ರೆ ಹಿಂದುಗಳಿಗೆ ಟಾಂಗ್ ಕೊಡಲಿಕ್ಕಿರುವ ಕ್ಲಬ್ ಮೆಂಬರ್ಶಿಪ್ ಅಂದುಕೊಂಡ್ರಾ ಪರಮೇಶ್ವರರು?

ಡಿಜಿಟಲ್ ಕನ್ನಡ ವಿಶೇಷ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ತಾವು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿಯೇ ಹುಟ್ಟುತ್ತೇನೆ ಎಂಬ ಘನಘೋರ ಹೇಳಿಕೆ ಒಗಾಯಿಸಿದ್ದರು. ಆಗಲೂ ಎದ್ದಿದ್ದ ಪ್ರಶ್ನೆ- ಅದೇಕೆ ಗೌಡರು ಮುಂದಿನ ಜನ್ಮದವರೆಗೂ ಕಾಯಬೇಕು,...

ಜನಗಣತಿ ವರದಿ ಸೋರಿಕೆ ಪ್ರಭಾವ: ದಲಿತ ಸಿಎಂ ಕಾಲ ಸನ್ನಿಹಿತ ಅಂದ್ರು ಮುನಿಯಪ್ಪ, ಸಿದ್ದರಾಮಯ್ಯ...

ಡಿಜಿಟಲ್ ಕನ್ನಡ ಟೀಮ್ ಇದನ್ನೇ ಹೇಳೋದು, ಬೆಣೆ ಕಿತ್ತು ಬಾಲ ಸಿಕ್ಕಿಸಿಕೊಳ್ಳೋದು ಅಂತಾ. ಪಾಪ, ಸಿದ್ದರಾಮಯ್ಯನವರ ಸರಕಾರಕ್ಕೇ ಬೇಕಿತ್ತೋ, ಬೇಡವಿತ್ತೋ ಅದರ ಕಣ್ಗಾವಲಿನಲ್ಲೇ ಜಾತಿ ಗಣತಿ ವರದಿ ಸೋರಿಕೆ ಆಗೋಯ್ತು. ರಾಜಕೀಯ ಮತ್ತು ಸಾಮಾಜಿಕ...

ಚಿಕ್ಕಮಗಳೂರು ಉಸ್ತುವಾರಿ ಪರಮೇಶ್ವರ ಕೊರಳಿಗೇ ಕಟ್ಟಿ ನಗೆ ಬೀರಿದ ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಠವೇ ಗೆದ್ದಿದೆ. ತಾವು ವಹಿಸಿಕೊಳ್ಳಲು ಆಗಲ್ಲ ಎಂದಿದ್ದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹೊಣೆಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಕೊರಳಿಗೇ ಕಟ್ಟುವ...

ಡಾ. ಪರಮೇಶ್ವರ್ ಸುಶಿಕ್ಷಿತರೆನಿಸಿಕೊಂಡರೆ ಸಾಲದು, ಅವರ ನಾಲಿಗೆಗೂ ಆ ಗುಣ ಇರಬೇಕು!

ಡಿಜಿಟಲ್ ಕನ್ನಡ ಟೀಮ್ ನಾಲಿಗೆ ಆಯಾ ವ್ಯಕ್ತಿಯ ಸಂಸ್ಕಾರದ ಪ್ರತಿನಿಧಿ. ಅಂದರೆ ವ್ಯಕ್ತಿ ಆಡುವ ಮಾತುಗಳು ಆತನ ವ್ಯಕ್ತಿತ್ವವನ್ನು ಸಂಕೇತಿಸುತ್ತದೆ ಅನ್ನುತ್ತಾರೆ. ಸಂಸ್ಕಾರಗುಣ ಸಂಪನ್ನ ಎಂದೇ ಬಿಂಬಿಸಿಕೊಂಡಿದ್ದ ಕರ್ನಾಟಕ ಗೃಹ ಸಚಿವ ಡಾ. ಜಿ....

ಗೃಹ ಸಚಿವ ಪರಮೇಶ್ವರ್ ಗೆ ರೋಪು ಹಾಕಿ ಸ್ಕೋಪು ತೆಗೆದುಕೊಂಡ ಮಾರುತಿ ಮಾನ್ಪಡೆ

ಡಿಜಿಟಲ್ ಕನ್ನಡ ಟೀಮ್ ಕರ್ತವ್ಯ ಹಾಗೂ ಸಮಯಪ್ರಜ್ಞೆಗಿಂತ ಪ್ರತಿಷ್ಠೆಯೇ ಮೇಲಾದರೇ ಮರ್ಯಾದೆ ಹೇಗೆ ಮಣ್ಣುಪಾಲಾಗುತ್ತದೆ ಎಂಬುದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ರೈತ ಮುಖಂಡ ಮಾರುತಿ ಮಾನ್ಪಡೆ ನಡುವೆ ಬುಧವಾರ ನಡೆದಿರುವ...