Tuesday, November 30, 2021
Home Tags ParisClimateDeal

Tag: ParisClimateDeal

ಪ್ಯಾರೀಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದ್ದು ಚೀನಾಗೆ ಲಾಭವಾಗುತ್ತಿರೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್: ಪ್ಯಾರೀಸ್ ಒಪ್ಪಂದದಿಂದ ಅಮೆರಿಕ ಯೂಟರ್ನ್ ತೆಗೆದುಕೊಂಡಿರುವುದಕ್ಕೆ ವಿಶ್ವದಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿವೆ. ಸಿರಿಯಾದಂತಹ ಅತ್ಯಂತ ದುರ್ಬಲ ರಾಷ್ಟ್ರಗಳು ಸಹ ಪ್ಯಾರೀಸ್ ಒಪ್ಪಂದಕ್ಕೆ ಬದ್ಧರಾಗಿರುವಾಗ ಅಮೆರಿಕ ಈ ಜವಾಬ್ದಾರಿಯಿಂದ ಜಾರಿಕೊಂಡು ತನ್ನ ಮಾನವನ್ನು...

ಭಾರತದ ಉದಾಹರಣೆ ಮುಂದಿಟ್ಟು ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯಲು ಅಮೆರಿಕ ಅಧ್ಯಕ್ಷ ಟ್ರಂಪ್...

ಡಿಜಿಟಲ್ ಕನ್ನಡ ಟೀಮ್: ಹವಾಮಾನ ವೈಪರಿತ್ಯ ತಪ್ಪಿಸಲು ಸಲುವಾಗಿ ಏರ್ಪಟ್ಟಿರುವ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಗುರುವಾರ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿರುವ ಟ್ರಂಪ್, ಇದನ್ನು ಸಮರ್ಥಿಸಿಕೊಳ್ಳಲು...