Friday, September 17, 2021
Home Tags Petrol

Tag: Petrol

ಪ್ರತಿ ಲೀಟರ್ ಪೆಟ್ರೋಲ್ 10, ಡೀಸೆಲ್ 13 ರೂಪಾಯಿ ಹೆಚ್ಚಿಸಿದ ಕೇಂದ್ರ!

ಡಿಜಿಟಲ್ ಕನ್ನಡ ಟೀಮ್: ಜಾಗತಿಕ ಮಟ್ಟದಲ್ಲಿ ಐತಿಹಾಸಿಕವಾಗಿ ಕಚ್ಚಾತೈಲ ಬೆಲೆ ಕುಸಿದಿದ್ದರೂ ಕೇಂದ್ರ ಸರ್ಕಾರ ಇದರ ಲಾಭವನ್ನು ಜನರಿಗೆ ಸಿಗುವಂತೆ ಮಾಡುತ್ತಿಲ್ಲ. ಈಗ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಗೆ 10 ಹಾಗೂ...

ಭಾರತಕ್ಕೆ ವರವಾಯ್ತು ರಷ್ಯಾ-ಸೌದಿ ನಡುವಣ ತೈಲ ಸಮರ!

ಡಿಜಿಟಲ್ ಕನ್ನಡ ಟೀಮ್: ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತು ಸದ್ಯ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಸಾಬೀತಾಗಿದೆ. ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಣ ತೈಲ ದರ ಸಮರದ ಪರಿಣಾಮ ಕಳೆದ ಒಂದು...

ಹೊರೆಯಾಗಲಿದೆ ಪೆಟ್ರೋಲ್, ಡೀಸೆಲ್, ಮದ್ಯ!

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಸಿಎಂ ಯಡಿಯೂರಪ್ಪ ಅವರು ತಮ್ಮ ಬಜೆಟ್ ನಲ್ಲಿ ಅಬಕಾರಿ ಸುಂಕ, ಪೆಟ್ರೋಲ್, ಡಿಸೇಲ್ ಮೇಲಿನ ಸುಂಕವನ್ನು ಹೆಚ್ಚಿಸಲಾಗಿದೆ. ಆರ್ಥಿಕ ಸಂಕಷ್ಟ ಹಾಗೂ ಕೇಂದ್ರದಿಂದ ಬರಬೇಕಾಗಿದ್ದ ತೆರಿಗೆ ಪಾಲಿನಲ್ಲಿ ಭಾರಿ ಪ್ರಮಾಣದ...

ಗಗನಕ್ಕೇರಿದ ಚಿನ್ನದ ಬೆಲೆ, ಕುಸಿದ ಕಂಡ ರೂಪಾಯಿ ಮೌಲ್ಯ!

ಡಿಜಿಟಲ್ ಕನ್ನಡ ಟೀಮ್: ಎರಡು ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1700ಕ್ಕೂ ಹೆಚ್ಚು ದುಬಾರಿ, ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ, ರೂಪಾಯಿ ಮೌಲ್ಯ ಕುಸಿತ, ಷೇರು ಮಾರುಕಟ್ಟೆ ತತ್ತರ... ಇವಿಷ್ಟು ಅಮೆರಿಕ ಮತ್ತು...

ಇಂಧನ ಬೆಲೆ ₹ 2.50 ಇಳಿಸಿದ ಕೇಂದ್ರ! ರಾಜ್ಯ ಸರ್ಕಾರದ ಕಾಪಿ ಎಂದ ದೇವೇಗೌಡ್ರು!

ಡಿಜಿಟಲ್ ಕನ್ನಡ ಟೀಮ್: ನಿರಂತರ ಇಂಧನ ಬೆಲೆ ಏರಿಕೆಯಿಂದ ವ್ಯಾಪಕ ಟೀಕೆಗೆ ಒಳಗಾಗಿದ್ದ ಕೇಂದ್ರ ಸರ್ಕಾರ ಈಗ ತೈಲ ದರ ಇಳಿಕೆಗೆ ಮುಂದಾಗಿದೆ. ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ,...

ಕೇಂದ್ರ ಅವಕಾಶ ಕೊಟ್ರೆ 35ರಿಂದ 40 ರು.ಗೆ ಪೆಟ್ರೋಲ್ ಮಾರುತ್ತಾರಂತೆ ಬಾಬಾ ರಾಮ್ ದೇವ್!...

ಡಿಜಿಟಲ್ ಕನ್ನಡ ಟೀಮ್: ದಿನೇ ದಿನೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಶತಕದ ಗಡಿ ಮುಟ್ಟುವ ಆತಂಕವನ್ನು ಸೃಷ್ಟಿಸಿದೆ. ಪರಿಣಾಮ ಕೇಂದ್ರ ಸರಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಮಧ್ಯೆ...

ಪೆಟ್ರೋಲ್ ಬೆಲೆ ಕಡಿಮೆ ಮಾಡಿ ಟೀಕಾಕಾರರ ಬಾಯಿಗೆ ಬೀಗ ಹಾಕಿದ ಸಿಎಂ ಕುಮಾರಸ್ವಾಮಿ!

ಡಿಜಿಟಲ್ ಕನ್ನಡ ಟೀಮ್: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ದೇಶವ್ಯಾಪಿ ಬಂದ್ ಗೆ ಕರ್ನಾಟಕದಲ್ಲಿ ಜೆಡಿಎಸ್ ಕೂಡ ಬೆಂಬಲ ನೀಡಿತ್ತು. ಆಗ ಮೋದಿ ಭಕ್ತರಿಂದ ಕೇಳಿ ಬಂದ ಟೀಕೆ ಒಂದೇ...

ಸರ್ವಕಾಲಿಕ ಗರಿಷ್ಠ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಆದರೆ ಈಗ ಮತದಾನ ಮುಗಿದ ನಂತರದ ಒಂದು ವಾರದ...

ಸಾರ್ವಜನಿಕರ ಒತ್ತಡಕ್ಕೆ ಮಣಿದ ಮೋದಿ ಸರ್ಕಾರ, ಇದೇ ಮೊದಲ ಬಾರಿಗೆ ಪೆಟ್ರೋಲ್- ಡೀಸೆಲ್ ಮೇಲಿನ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸತತವಾಗಿ ಏರಿಕೆ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರ್ಕಾರವನ್ನು ಪ್ರಶ್ನಿಸಿ ಒತ್ತಡ ಹೇರಿದ್ದರು. ಈಗ ಸರ್ಕಾರ ಸಾರ್ವಜನಿಕರ ಒತ್ತಾಯಕ್ಕೆ ಮಣಿದಿದ್ದು, ಪೆಟ್ರೋಲ್ ಹಾಗೂ...

ಮೇ 1ರಿಂದ ಪ್ರತಿನಿತ್ಯವೂ ಪರಿಷ್ಕರಣೆಯಾಗಲಿದೆ ಪೆಟ್ರೋಲ್, ಡೀಸೆಲ್ ದರ

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ತಿಂಗಳಲ್ಲಿ ಎರಡು ಬಾರಿ ನಡೆಯುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಇನ್ನು ಮುಂದೆ ಮೇ 1 ರಿಂದ ಪ್ರತಿನಿತ್ಯ ನಡೆಯಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ...

ಐದು ರುಪಾಯಿ ಇಳಿಯಬೇಕಿದ್ದ ಪೆಟ್ರೋಲ್ ಐವತ್ತೆ ಪೈಸೆ ಇಳಿಯಿತೇಕೆ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಳಿದ ತೈಲ ಬೆಲೆಯನ್ನು ಪೂರ್ಣವಾಗಿ ಜನ ಸಾಮಾನ್ಯನಿಗೆ ವರ್ಗಾಯಿಸಿದ್ದರೆ ಪೆಟ್ರೋಲ್ ಬೆಲೆ ಐದು ರುಪಾಯಿ ಇಪ್ಪತ್ತೆರಡು ಪೈಸೆ ಹಾಗೂ ಡಿಸೇಲ್ ಬೆಲೆ  ಎರಡು ರುಪಾಯಿ ಎಂಬತ್ತನಾಲ್ಕು ಪೈಸೆ  ಇಳಿಕೆ ಆಗಬೇಕಿತ್ತು....

ಪೆಟ್ರೋಲ್ ಬೆಲೆ ಇಳಿಯೋ ಸಾಧ್ಯತೆ, ಆದ್ರೂ ಖುಷಿ ಪಡೋಕಾಗಲ್ಲ… ಜಾಗ್ರತೆ!

ರಂಗಸ್ವಾಮಿ ಮೂಕನಹಳ್ಳಿ, ಹಣಕಾಸು ಪರಿಣತ ಅಪ್ ಡೇಟ್ ಟಿಪ್ಪಣಿ: ಪೆಟ್ರೋಲ್ ಬೆಲೆ ಇಳಿಯುವ ಸಾಧ್ಯತೆ ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸುವಾಗ ಬೆಲೆ ಇಳಿಕೆ ಸುದ್ದಿ ಬ್ರೇಕ್ ಆಗಿರಲಿಲ್ಲ. ಇದೀಗ ಪೆಟ್ರೋಲ್ ಬೆಲೆ ಲೀಟರ್ ಗೆ 50...