Thursday, June 17, 2021
Home Tags Police

Tag: Police

ಉಗ್ರರು- ಶಸ್ತ್ರಾಸ್ತ್ರಗಳ ಅಭಾವದಿಂದ ಹಿಜ್ಬುಲ್ ಮುಜಾಹಿದ್ದೀನ್ ಕಣ್ಣು ಬಿದ್ದಿರೋದು ಕಾಶ್ಮೀರ ಪೊಲೀಸರ ಮೇಲೆ!

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಭದ್ರತಾ ಪಡೆಗಳ ಪರಿಣಾಮಕಾರಿ ಕಾರ್ಯಾಚರಣೆಯಿಂದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರರು ಹಾಗೂ ಶಸ್ತ್ರಾಸ್ತ್ರಗಳ ಕೊರತೆ ಅನುಭವಿಸುತ್ತಿದೆ. ಈ ಕೊರತೆ ನೀಗಿಸಿಕೊಳ್ಳಲು ಸಂಘಟನೆ...

ಕಣ್ಮರೆಯಾಗಿದ್ದ ಕಾಶ್ಮೀರ ಪೊಲೀಸ್ ಪೇದೆ ಉಗ್ರ ಸಂಘಟನೆ ಸೇರ್ಪಡೆ? ಇದರ ಹಿಂದಿರುವ ಕಾರಣಗಳೇನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಜಮ್ಮು ಕಾಶ್ಮೀರ ಪೊಲೀಸ್ ಪೇದೆ ಐಶ್ಫಾಕ್ ಅಹ್ಮದ್ ದರ್ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಸೇರಿದ್ದಾನೆ ಎಂಬ ಮಾತುಗಳು ದಟ್ಟವಾಗಿ...

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತರ ರೇಖಾ ಚಿತ್ರ ಪ್ರಕಟಿಸಿದ ಪೊಲೀಸ್

ಡಿಜಿಟಲ್ ಕನ್ನಡ ಟೀಮ್: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ 40 ದಿನ ಕಳೆದ ನಂತರ ಪೊಲೀಸರು ಶಂಕಿತ ಕೊಲೆಗಾರರ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ರೇಖಾಚಿತ್ರ ಬಿಡುಗಡೆ ಮಾಡುವುದರ ಜತೆಗೆ ಸಾರ್ವಜನಿಕರು...

ಈಶ್ವರಪ್ಪ ಆಪ್ತ ವಿನಯ್ ಅಪಹರಣ ಯತ್ನ ಪ್ರಕರಣ: ಸಂತೋಷ್ ವಿರುದ್ಧ ನೋಟೀಸ್ ಜಾರಿ ಮಾಡಿದ...

ಡಿಜಿಟಲ್ ಕನ್ನಡ ಟೀಮ್: ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅವರ ಅಪಹರಣ ಯತ್ನ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಈ ಅಪರಹಣ ಯತ್ನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಆಪ್ತ...

‘ರೈಡ್ ವೇಳೆ ಸಿಕ್ಕ ಹಣ ನಂದಲ್ಲ, ಪೊಲೀಸರದು…’ ಪೊಲೀಸ್ ಇಲಾಖೆ- ರಾಜಕೀಯ ನಾಯಕರ ಮೇಲೆ...

ಡಿಜಿಟಲ್ ಕನ್ನಡ ಟೀಮ್: ‘ನನ್ನ ಮನೆಯಲ್ಲಿ ಸಿಕ್ಕಿರುವ ಕೋಟ್ಯಾಂತರ ಮೌಲ್ಯದ ಹಳೇಯ ₹ 500 ಮತ್ತು 1000 ಮುಖಬೆಲೆಯ ನೋಟುಗಳು ನನ್ನದಲ್ಲ. ಈ ಹಣ ಮೂವರು ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು. ಕಪ್ಪು ಹಣವನ್ನು ಬದಲಾಯಿಸಿಕೊಡುವಂತೆ...

ಹಣಕ್ಕಾಗಿ ಯುವಕನ ಕಿಡ್ನಾಪ್ ಮಾಡಿಸಿದ ಆರೋಪಿ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಬೆಳಗಾವಿಯಲ್ಲಿ ಆತ್ಮಹತ್ಯೆ

ಡಿಜಿಟಲ್ ಕನ್ನಡ ಟೀಮ್: ಹಣಕ್ಕಾಗಿ ಯುವಕನನ್ನು ಕಿಡ್ನಾಪ್ ಮಾಡಿಸಿದ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಬೆಳಗಾವಿಯಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದಲ್ಲಿರುವ ತಮ್ಮ ಪತ್ನಿಯ ಅಜ್ಜನ...

ಅನುಪಮಾ ಶೆಣೈ ಫೇಸ್ಬುಕ್ ಕದನ, ಬೆನ್ನಿಗೆ ನಿಂತಿರುವ ಜನ, ಇನ್ನಾದರೂ ಕರಗುವುದೇ ಸರ್ಕಾರದ ಭಂಡತನ?

   ಡಿಜಿಟಲ್ ಕನ್ನಡ ಟೀಮ್:  ರಾಜಕೀಯ ಒತ್ತಡದಿಂದಲೇ ತಾವು ರಾಜೀನಾಮೆ ಕೊಡಬೇಕಾದ ಸ್ಥಿತಿ ನಿರ್ಮಾಣವಾಯಿತು ಎಂಬುದನ್ನು ಸಾಮಾಜಿಕ ತಾಣದ ಮೂಲಕ ಡಿವೈಎಸ್ಪಿ ಅನುಪಮಾ ಶೆಣೈ ಸ್ಪಷ್ಟಪಡಿಸಿದ್ದಾರೆ. - ಮತದಾನ ಏನನ್ನಾದರೂ ಬದಲಾಯಿಸುವಂತಿದ್ದರೆ ಇವರು ಅದನ್ನೇ ಕಾನೂನು...

ಸಾಂಗವಾಗಿ ಸಾಗಿತು ರಾಜ್ಯ ಸರ್ಕಾರಿ ನೌಕರರ ಮುಷ್ಕರ, ಆದರೆ ಪೋಲೀಸರಿಗಿಲ್ಲ ಈ ವರ

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನ ಶ್ರೇಣಿ ಮತ್ತಿತರ ಸೌಲತ್ತುಗಳನ್ನು ತಮಗೂ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ರಾಜ್ಯ ಸರ್ಕಾರಿ ನೌಕರರು ಗುರುವಾರ ನಡೆಸಿದ ಮುಷ್ಕರ ಯಶಸ್ವಿಯಾಗಿದೆ. ಅದರರ್ಥ ಬೇಡಿಕೆಗಳು...

ಸ್ತ್ರೀ ಸಂವೇದನೆ ಚರ್ಚೆಗಳಲ್ಲಿ ತುರ್ತಾಗಿ ಸೇರಬೇಕಿರುವ ಎರಡು ಸಂಗತಿಗಳು

ಡಿಜಿಟಲ್ ಕನ್ನಡ ಟೀಮ್ 1 ಇತ್ತೀಚೆಗೆ ಗುರಂಗಾವ್ ನಲ್ಲಿ ಪೊಲೀಸ್ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಹಾಗೂ ಸಿಆರ್ ಪಿಎಫ್ ಜಂಟಿಯಾಗಿ ಆಯೋಜನೆಯಲ್ಲಿ ಮಹಿಳಾ ಪೋಲೀಸರ 7 ನೇ ರಾಷ್ಟ್ರಿಯ ಸಮ್ಮೇಳನ ನಡೆಯಿತು. ಎಲ್ಲ...