Tuesday, October 26, 2021
Home Tags Politics

Tag: Politics

ಛೇ… ನನ್ನ ಮಗಳ ಸಾವಲ್ಲೂ ರಾಜಕೀಯ! ನಿರ್ಭಯಾ ಸಂತ್ರಸ್ತೆ ತಾಯಿಯ ನೋವಿನ ನುಡಿ

ಡಿಜಿಟಲ್ ಕನ್ನಡ ಟೀಮ್: 2012ರಲ್ಲಿ ನನ್ನ ಮಗಳ ಮೇಲೆ ಅತ್ಯಾಚಾರವಾದಾಗ ಕಪ್ಪು ಪಟ್ಟಿ ಕಟ್ಟಿಕೊಂಡು, ತಿರಾಂಗ ಹಿಡಿದು ಬೀಡಿಗಿಳಿದು ಹೋರಾಟ ಮಾಡಿದವರೇ ಇಂದು ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ... ಇದು ನಿರ್ಭಯಾ ಅತ್ಯಾಚಾರ...

ಬಿಜೆಪಿಯಿಂದ ದ್ವೇಷದ ರಾಜಕಾರಣ; ಕನಕಪುರದಿಂದ ವೈದ್ಯಕೀಯ ಕಾಲೇಜು ಶಿಫ್ಟ್!

ಡಿಜಿಟಲ್ ಕನ್ನಡ ಟೀಮ್: ನಾನು ದ್ವೇಷದ ರಾಜಕಾರಣ ಮಾಡಲ್ಲ ಎನ್ನುತ್ತಲೇ ಅಧಿಕಾರಕ್ಕೆ ಏರಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾಡುತ್ತಿರೋದು ಮಾತ್ರ ದ್ವೇಷದ ರಾಜಕಾರಣವನ್ನೇ. ಹೌದು, ಬಿಎಸ್ ವೈ ಅಧಿಕಾರಕ್ಕೆ ಬಂದ ಕೂಡಲೇ ಹಿಂದಿನ ಸರ್ಕಾರದ ಎಲ್ಲ...

ಕಾಂಗ್ರೆಸ್ ಗೆ ಹೊಸ ಹುಮ್ಮಸ್ಸು ತಂದ ಪ್ರಿಯಾಂಕಾ! ಇದು ರಾಹುಲ್ ವೈಫಲ್ಯ ಅಂತಿದೆ ಬಿಜೆಪಿ

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಎಲ್ಲ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿವೆ. ಒಂದೆಡೆ ಬಿಜೆಪಿಯನ್ನು ಎದುರಿಸುವ ಸವಾಲು ಮತ್ತೊಂದೆಡೆ ಪ್ರಾದೇಶಿಕ ಪಕ್ಷಗಳು ತಮ್ಮನ್ನು ಬಿಟ್ಟು ಮೈತ್ರಿ ಮಾಡಿಕೊಳ್ಳುವ ಕಸರತ್ತು ಮಾಡುತ್ತಿರುವುದು ಕಾಂಗ್ರೆಸ್...

ನನಗೆ ವಯಸ್ಸಾಯ್ತು ಎಂದ ಸಿದ್ದರಾಮಯ್ಯ ನಿವೃತ್ತಿ ನಿರ್ಧಾರ ಪ್ರಕಟ

ಡಿಜಿಟಲ್ ಕನ್ನಡ ಟೀಮ್: 'ನನಗೂ ಸಹ ವಯಸ್ಸಾಗುತ್ತಿದೆ. ನನಗೆ 71 ವರ್ಷ ವಯಸ್ಸಾಗಿದೆ. ಹಾಗಾಗಿ ಈಗಿನ 5 ವರ್ಷ ಪೂರೈಸಿದ ಮೇಲೆ ಇನ್ನು ಮುಂದೆ ಚುನಾವಣೆಗೆ ನಿಲ್ಲೋದಿಲ್ಲ...' ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ರಾಜಕೀಯಕ್ಕೆ ಬರ್ತಾರಾ ಕೂಲ್ ಕ್ಯಾಪ್ಟನ್ ಧೋನಿ?

ಡಿಜಿಟಲ್ ಕನ್ನಡ ಟೀಮ್: 2019 ಲೋಕಸಭಾ ಚುನಾವಣೆಯಲ್ಲಿ ಆದಷ್ಟು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು ಅನ್ನೋ ಹಠಕ್ಕೆ ಬಿದ್ದಿರುವ ಬಿಜೆಪಿ ಈಗಾಗಲೇ ಚುನಾವಣಾ ತಯಾರಿ ನಡೆಸಿದೆ. 'ಸಂಪರ್ಕ್ ಫಾರ್ ಸಮರ್ಥನ್' ಅನ್ನೋ ಆಂದೋಲನದ ಮೂಲಕ ದೇಶದ...

ಅಂಬಿ ರಾಜಕೀಯಕ್ಕೆ ಮುಳ್ಳಾಗಿರೋದು ಯಾರು?

ಡಿಜಿಟಲ್ ಕನ್ನಡ ಟೀಮ್: ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಎಷ್ಟು ಖದರ್ ಉಳಿಸಿಕೊಂಡಿದ್ದಾರೋ ಅಷ್ಟೇ ಖದರ್ ರಾಜಕಾರಣದಲ್ಲೂ ಕಾಪಾಡಿಕೊಂಡಿದ್ದಾರೆ. ಈ ಬಾತಿ ಚುನಾವಣೆಯಲ್ಲಿ ಅಖಾಡಕ್ಕೆ ಧುಮುಕುವ ಬಗ್ಗೆ ಇನ್ನು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇದರಿಂದ...

ನ್ಯಾಯದ ಕೂಗಿನೊಂದಿಗೆ ಕಮಲ್ ರಾಜಕೀಯ ಆರಂಭ, ಸಿದ್ಧಾಂತಕ್ಕೆ ಜೋತುಬೀಳಲ್ಲ ಎನ್ನುವುದು ಎಷ್ಟು ಸತ್ಯ?

ಡಿಜಿಟಲ್ ಕನ್ನಡ ವಿಶೇಷ: ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿರುವ ಖ್ಯಾತ ನಟ ಕಮಲ್ ಹಾಸನ್ ನ್ಯಾಯದ ಕೂಗಿನೊಂದಿಗೆ ರಾಜಕೀಯ ಕಹಳೆ ಮೊಳಗಿಸಿದ್ದಾರೆ. ಬುಧವಾರ ಮಧುರೈನಲ್ಲಿ ಕಮಲ್ ತಮ್ಮ ನೂತನ ಪಕ್ಷ ‘ಮಕ್ಕಲ್ ನೀದಿ...

ಭಾರತದಲ್ಲಿರೋ ಮುಖ್ಯಮಂತ್ರಿಗಳ ಬಂಡವಾಳ ನೀವೇ ನೋಡಿ!

ಡಿಜಿಟಲ್ ಕನ್ನಡ ಟೀಮ್: ನೀನು ನಂಬುತ್ತೀರೋ ಬಿಡುತ್ತಿರೋ, ಭಾರತದಲ್ಲಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಶೇ.35ರಷ್ಟು ಸಿಎಂಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹೌದು, ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರೀಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್...

ರಜನಿ ರಾಜಕೀಯದಲ್ಲಿ ಅನಕ್ಷರಸ್ಥ! ತಲೈವಾಗೆ ಸುಬ್ರಮಣಿಯನ್ ಸ್ವಾಮಿ ಟಾಂಗ್

ಡಿಜಿಟಲ್ ಕನ್ನಡ ಟೀಮ್: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸುವ ಅಧಿಕೃತ ಘೋಷಣೆಯಿಂದ ಅವರ ಎಲ್ಲ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿದ್ದರೆ, ತಮಿಳುನಾಡಿನ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ರಜನಿಗೆ ಟಾಂಗ್ ಕೊಟ್ಟಿದ್ದಾರೆ. ರಜನಿ...

ತಮಿಳುನಾಡು ರಾಜಕೀಯಕ್ಕೆ ತಲೈವಾ ಅಧಿಕೃತ ಎಂಟ್ರಿ!

ಡಿಜಿಟಲ್ ಕನ್ನಡ ಟೀಮ್: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರ್ತಾರೆ ಎಂದು ಅನೇಕ ತಿಂಗಳುಗಳಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ರಜನಿ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅನೇಕ ದಿನಗಳಿಂದ ಸುದ್ದಿ ಇದ್ದಂತೆ ವರ್ಷಾಂತ್ಯವಾದ ಇಂದು ಬೆಳಗ್ಗೆಯೇ ತಮ್ಮ...

ರಾಜಕೀಯ ಪ್ರವೇಶಿಸುವ ಹೊತ್ತಲ್ಲಿ ‘ತಾನು ಕನ್ನಡಿಗ’ ಎಂದು ಹೇಳಿಕೊಂಡ ರಜನಿಕಾಂತ್! ಈ ಹೇಳಿಕೆಗೆ ಮಹತ್ವವೇಕೆ?

ಡಿಜಿಟಲ್ ಕನ್ನಡ ಟೀಮ್: 'ನಾನು ಮತ್ತು ನನ್ನ ಕುಟುಂಬದವರು ಕನ್ನಡಿಗರು. ನಾನು ಕಲಿತಿದ್ದು ಕನ್ನಡ ಮಾಧ್ಯಮದಲ್ಲೇ. ಜೀವನೋಪಾಯಕ್ಕೆ ತಮಿಳು ಭಾಷೆ ಕಲಿತೆ...' ಇದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಾನೊಬ್ಬ ಕನ್ನಡಿಗ...

ಸುದೀಪ್ ಜೆಡಿಎಸ್ ಸೇರ್ಪಡೆ ಬಗ್ಗೆ ಗೌಡ್ರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಕಿಚ್ಚ ಸುದೀಪ್ ಜೆಡಿಎಸ್ ಸೇರ್ತಾರಾ? ಇಂತಹದೊಂದು ಪ್ರಶ್ನೆ ಕಳೆದ ಕೆಲವು ವಾರಗಳಿಂದ ಸಾಕಷ್ಟು ಹರಿದಾಡುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಸುದೀಪ್ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪಕ್ಷ ಸೇರ್ಪಡೆಗೆ...

ಮಹದಾಯಿ ಹೋರಾಟ ನೀರಿಗಾಗಿಯೋ ರಾಜಕೀಯಕ್ಕಾಗಿಯೋ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಇಡೀ ರಾಜ್ಯವ್ಯಾಪಿ ಪಸರಿಸುತ್ತಿರುವ ಮಹದಾಯಿ ಹೋರಾಟ ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರು ಸಿಗುವಂತೆ ಮಾಡಲೋ ಅಥವಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಬೆಳೆ...

ಕಾಂಗ್ರೆಸ್ ಸರ್ಕಾರದ ವೈಫಲ್ಯ, ಬಿಜೆಪಿಯ ಬೇಜವಾಬ್ದಾರಿ, ಸೆಕ್ಯುಲರ್ ವಾದಿಗಳ ಸ್ವಾರ್ಥ- ಸಮಾಜದ ಶಾಂತಿ ಹದಗೆಡೋದಿಕ್ಕೆ...

ಡಿಜಿಟಲ್ ಕನ್ನಡ ವಿಶೇಷ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಸರ್ಕಾರದ ವೈಫಲ್ಯವನ್ನು ಸರಿಯಾದ ಮಾರ್ಗದಲ್ಲಿ ವಿರೋಧಿಸದ ಬಿಜೆಪಿ ನಾಯಕರ ಬೇಜವಾಬ್ದಾರಿತನ ಹಾಗೂ ಸೆಕ್ಯುಲರ್ ವಾದದ ಮುಖವಾಡ ಧರಿಸಿರೋರ ಸ್ವಾರ್ಥ ಈ ಮೂರು...

ಫಲಿಸುವುದೇ ಅಯ್ಯರ್ ಅಮಾನತಿನ ಕಾಂಗ್ರೆಸ್ ರಣತಂತ್ರ? ಚುನಾವಣೆ ಹೊತ್ತಲ್ಲಿ ಸಂಸ್ಕೃತಿಯ ಸಮರದಲ್ಲಿ ಗೆಲ್ಲೊರ್ಯಾರು?

ಡಿಜಿಟಲ್ ಕನ್ನಡ ವಿಶೇಷ: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನೀಚ' ಎಂದು ನಿಂದಿಸಿದ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ವಿರುದ್ಧ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಶಿಕ್ಷೆ ವಿಧಿಸಿದೆ. ಆ ಮೂಲಕ ತಮ್ಮ ಪಕ್ಷದ...

ರಾಹುಲ್ ಗಾಂಧಿ ನಿಜಕ್ಕೂ ಹಿಂದೂ ಧರ್ಮೀಯರೇ?!

ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವ ಧರ್ಮಕ್ಕೆ ಸೇರಿದವರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಗುಜರಾತ್ ಸೌರಾಷ್ಟ್ರದ ಸೋಮನಾಥ ದೇಗುಲಕ್ಕೆ ಕಳೆದ ವಾರ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್...

ಪ್ರಜ್ವಲ್ ನೇಮಕ ಗೌಡರ ಕುಟುಂಬ ರಾಜಕಾರಣ ವಿಸ್ತರಣೆ ಪ್ರತೀಕ!

ಡಿಜಿಟಲ್ ಕನ್ನಡ ಟೀಮ್: ಸಮೀಪಿಸುತ್ತಿರುವ ವಿಧಾನಸಭೆ ಚುನಾವಣೆ ರಾಜ್ಯ ರಾಜಕಾರಣದಲ್ಲಿ ರೋಚಕ ವಿದ್ಯಮಾನಗಳಿಗೆ ಪ್ರೇರಕವಾಗಿದೆ. ಒಂದೆಡೆ ಪಕ್ಷ-ಪಕ್ಷಗಳ ನಡುವಣ ಕಣಸಮರ ಗಮನ ಸೆಳೆಯುತ್ತಿದ್ದರೆ ಇನ್ನೊಂದೆಡೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣ ರಂಗುಬಿರಂಗು ಪಡೆದಿದೆ. ದೇವೇಗೌಡರ...

ತಮಿಳುನಾಡಿನಲ್ಲಿ ಮೋದಿಯ ಗೂಗ್ಲಿಗೆ ಎಲ್ಲರೂ ಶಾಕ್!

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಪ್ರವಾಸದಲ್ಲಿ ಬಿಟ್ಟಿರುವ ಗೂಗ್ಲಿ ಎಸೆತಕ್ಕೆ ಇಡೀ ರಾಜಕೀಯ ವಲಯವೇ ಹುಬ್ಬೇರುವಂತೆ ಮಾಡಿದೆ. ಎಐಎಡಿಎಂಕೆ ಪಕ್ಷದ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದ ಮೋದಿ ನೆರೆಯಿಂದ...

‘ಬದಲಾವಣೆಯೇ ನಮ್ಮ ಗುರಿ…’ ಎನ್ನುತ್ತಲೇ ಕೆಪಿಜೆಪಿ ಮೂಲಕ ಉಪ್ಪಿ ರಾಜಕೀಯ ಎಂಟ್ರಿ

ಡಿಜಿಟಲ್ ಕನ್ನಡ ಟೀಮ್: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳಾಗಬೇಕು, ರಾಜಕೀಯ ಪ್ರಜಾಕೀಯವಾಗಬೇಕು, ರಾಜಕೀಯ ನಾಯಕರು ಪ್ರಜಾ ಸೇವಕರಾಗಬೇಕು... ಎಂಬ ಆಲೋಚನೆಗಳನ್ನು ಹೊತ್ತುಕೊಂಡು ಇಡೀ ವ್ಯವಸ್ಥೆಯನ್ನೇ ಬದಲಾಯಿಸುವ ಉದ್ದೇಶದೊಂದಿಗೆ ರಾಜಕೀಯಕ್ಕೆ ಪ್ರವೇಶಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ತಮ್ಮ...

ಯೋಜನೆಗಳ ಹಣ ಚುನಾವಣೆಗೆ ಬಳಸಿಕೊಳ್ಳಲು ಕಾಂಗ್ರೆಸ್ ಷಡ್ಯಂತ್ರ! ಸಿದ್ದು ಸರ್ಕಾರದ ವಿರುದ್ಧ ಹೆಚ್ಡಿಕೆ ಆರೋಪ

ಡಿಜಿಟಲ್ ಕನ್ನಡ ಟೀಮ್: ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಡೆದಿರುವ ಹಗರಣಗಳನ್ನು ಬೆಳಕಿಗೆ ತರುತ್ತೇನೆ ಎಂದು ಕೂಗಾಡುತ್ತಿದ್ದ ಯಡಿಯೂರಪ್ಪನವರು ಈಗ ಮೌನವಾಗಿದ್ದಾರೆ. ಈ ಮಧ್ಯೆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಗಂಭೀರ...

ಮೋದಿ, ಸಿದ್ದರಾಮಯ್ಯ ಟ್ವೀಟ್ ಸಮರದಲ್ಲಿರೋದು ಚುನಾವಣೆ ರಾಜಕಾರಣ!

ಡಿಜಿಟಲ್ ಕನ್ನಡ ವಿಶೇಷ: ಕರ್ನಾಟಕಕ್ಕೆ ಒಂದು ದಿನದ ಭೇಟಿ ಸಂದರ್ಭವನ್ನುಸಮೀಪದಲ್ಲೇ ಇರುವ ಚುನಾವಣೆ ರಣಕಹಳೆ ಮೊಳಗಿಸಲು ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಸಮರ ಸಾರುವ ಮೂಲಕ...

ಕಾಂಗ್ರೆಸ್, ಬಿಜೆಪಿ ಮತಬೇಟೆಗೆ ಟಿಪ್ಪು ಖಡ್ಗ ಬಳಕೆ!

ಈ ರಾಜಕೀಯ ಮುಖಂಡರಿಗೆ ಏನಾಗಿದೆಯೋ ಗೊತ್ತಿಲ್ಲ. ಯಾವಾಗಲೂ ಸಮಾಜದ ಸ್ವಾಸ್ಥ್ಯ ಕದಡುವ ದುರಾಲೋಚನೆಗಳೇ ಅವರನ್ನು ಆಳುತ್ತಿವೆ. ಅದರಿಂದ ಯಾರೂ ಹಾಳಾದರೂ, ಯಾರು ಜೀವ ಕಳೆದುಕೊಂಡರೂ ಅವರಿಗೆ ಆಗಬೇಕಾದ್ದೂ ಏನೂ ಇಲ್ಲ. ಏಕೆಂದರೆ ಕಳೆದುಕೊಳ್ಳುವವರು...

‘ನೋಟ್ ಬ್ಯಾನ್ ತಪ್ಪು ನಿರ್ಧಾರ ಎಂದು ಒಪ್ಪಿಕೊಂಡ್ರೆ ಮೋದಿಗೆ ಮತ್ತೆ ಸೆಲ್ಯೂಟ್ ಹೊಡಿತೀನಿ’, ಹೇಳಿಕೆಗಳಿಂದಲೇ...

ಡಿಜಿಟಲ್ ಕನ್ನಡ ಟೀಮ್: ರಾಜಕೀಯಕ್ಕೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಖ್ಯಾತ ನಟ ಕಮಲ್ ಹಾಸನ್ ಉತ್ತಮ ರಾಜಕೀಯಪಟುವಾಗುವ ಎಲ್ಲಾ ಲಕ್ಷಣ ತೋರುತ್ತಿದ್ದಾರೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯ ನಿರ್ಧಾರಕ್ಕೆ ನೀಡಿದ್ದ...

ನಾಯಕರ ನಾಲಿಗೆ ನಿಯಂತ್ರಣ ಕಳೆದ ಹತಾಶೆ, ಹಪಾಹಪಿ!

ಹಿಂದೆಲ್ಲ ಚುನಾವಣೆಗೆ ತಿಂಗಳು ಬಾಕಿ ಇರೋವಾಗ ರಾಜಕೀಯ ಪಕ್ಷಗಳು, ಮತ್ತದರ ಮುಖಂಡರು ಒಬ್ಬರ ಮೇಲೊಬ್ಬರು ಹರಿಹಾಯ್ದುಕೊಳ್ಳುತ್ತಿದ್ದರು. ಅದಕ್ಕೆ ಇಂಥದ್ದೇ ವಿಷಯ ಇರಬೇಕು ಎಂದೇನಿರಲಿಲ್ಲ. ಚುನಾವಣೆಯಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸುವ ಖೊಟ್ಟಿ ರಾಜಕೀಯ ಹೇಳಿಕೆಗಳವು....

ಬೆಂಗಳೂರಿನ ಅಭಿವೃದ್ಧಿ ಮರೆತ ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪ ಮಾಡೋದನ್ನು ಮಾತ್ರ ಮರೆತಿಲ್ಲ

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ತಮ್ಮ ಅಧಿಕಾರದ ಸಂದರ್ಭದಲ್ಲಿ 'ಬೆಂಗಳೂರನ್ನು ಸಿಂಗಾಪುರ ಮಾಡ್ತೀವಿ' ಎಂದು ಹೇಳಿ ಎರಡು ದಶಕಗಳೇ ಕಳೆಯುತ್ತಿದೆ. ಆದರೆ ಬೆಂಗಳೂರು ಮಾತ್ರ ದಿನೇ ದಿನೇ ಜನರಿಗೆ...

ಲಿಂಗಾಯತ ಸಮುದಾಯ ವಿಭಜಿಸುತ್ತಿರುವ ರಾಜಕೀಯ!

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ? ತನಗಾದ ಆಗೇನು? ಅವರಿಗಾದ ಚೇಗೇನು? ತನುವಿನ ಕೋಪ ತನ್ನ ಹಿರಿತನದ ಕೇಡು. ಮನದ ಕೋಪ ತನ್ನ ಅರಿವಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರಮನೆಯ ಸುಡದು ಕೂಡಲ ಸಂಗಮದೇವಾ. ಪ್ರತ್ಯೇಕ ಧರ್ಮಕ್ಕಾಗಿ ವೀರಶೈವ ಮತ್ತು...

ರಾಜಕೀಯಕ್ಕೆ ಕಮಲ್ ಹಾಸನ್ ಎಂಟ್ರಿ! ‘ತಮಿಳುನಾಡು ರಾಜಕೀಯ ಬದಲಿಸ್ತೇನೆ’ ಎಂಬ ಅವರ ಮಾತಿನ ಮರ್ಮವೇನು?

ಡಿಜಿಟಲ್ ಕನ್ನಡ ಟೀಮ್: 'ತಮಿಳುನಾಡು ರಾಜಕೀಯವನ್ನು ಬದಲಾಯಿಸುವ ಪ್ರಕ್ರಿಯೆ ಆರಂಭಿಸುತ್ತೇನೆ. ಶೀಘ್ರದಲ್ಲೇ ಈ ಬದಲಾವಣೆ ತರುತ್ತೇನೆ ಎಂಬ ಭರವಸೆ ನೀಡಲಾರೆ. ಆದರೆ ನಿಧಾನವಾದರೂ ಬದಲಾವಣೆ ತರುವುದಂತೂ ಖಂಡಿತ' ಈ ಹೇಳಿಕೆ ನೀಡಿರುವ ಖ್ಯಾತ ನಟ...

ಗೌರಿ ಹತ್ಯೆಯಲ್ಲಿ ರಾಜಕೀಯ ಹಾಲು ಕರೆವ ವಿಕ್ಷಿಪ್ತರು!

ಯಾವುದಾದರೂ ಒಂದೂ ಘಟನೆ ಆಗುತ್ತಿದ್ದಂತೆ ಹಿಂದೆ ಮುಂದೆ ನೋಡದೆ ಅದರಲ್ಲಿ ಆದಷ್ಟು ಹಾಲು ಕರೆದುಕೊಳ್ಳಲು ಯತ್ನಿಸುವುದು ಈ ರಾಜಕೀಯ ಪಕ್ಷಗಳ ಜನ್ಮಕ್ಕಂಟಿದ ಶಾಪ. ಅದು ಎತ್ತೋ, ಕೋಣವೋ ಎಂದು ಕೂಡ ಯೋಚನೆ ಮಾಡಲು...

ಧರ್ಮ, ರಾಜಕಾರಣ, ಅಪರಾಧದ ಅಪವಿತ್ರ ಮೈತ್ರಿ ಪ್ರತೀಕ ಅತ್ಯಾಚಾರಿ ಬಾಬಾ ರಾಮ್ ರಹೀಮ್ ಸಿಂಗ್!

ಈ ಡೋಂಗಿ ಬಾಬಾಗಳು, ನಕಲಿ ಸ್ವಾಮೀಜಿಗಳು, ಸ್ವಯಂ ಘೋಷಿತ ದೇವಮಾನವರು ಈ ಸಮಾಜಕ್ಕೆ, ದೇಶಕ್ಕೆ ಮಾಡಿರುವ, ಮಾಡುತ್ತಿರುವ ಅನಾಹುತಗಳು ಒಂದೆರಡಲ್ಲ. ಅವು ಕಾಲದಿಂದ ಕಾಲಕ್ಕೆ ಸಾಬೀತಾಗುತ್ತಲೇ ಬಂದಿವೆ. ಕಾಲಘಟ್ಟಕ್ಕೆ ಅನುಗುಣವಾಗಿ ಶೈಲಿ ಮತ್ತು...

ಪ್ರಜಾಕಾರಣ, ಪ್ರಜಾನೀತಿ, ಪ್ರಜಾಕೀಯ… ‘ರಿಯಲ್ ಪರಿಕಲ್ಪನೆ’ ಬಗ್ಗೆ ಉಪೇಂದ್ರರ ವಿವರಣೆ ಏನು?

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ಕುತೂಹಲ ಕೆರಳಿಸಿದ್ದ ಉಪೇಂದ್ರ ಅವರ ರಾಜಕೀಯ ಎಂಟ್ರಿ ಕುರಿತು ಸ್ಪಷ್ಟ ಚಿತ್ರಣ ಸಿಕ್ಕಿದೆ. ಬಿಜೆಪಿ ಅಥವಾ ಹೊಸ ಪಕ್ಷದ ಪೈಕಿ ಉಪೇಂದ್ರ ಅವರ ಆಯ್ಕೆ ಯಾವುದು ಎಂಬ ಪ್ರಶ್ನೆ...

ಬಿಜೆಪಿನಾ ಅಥವಾ ಸ್ವಂತ ಪಕ್ಷನಾ, ಉಪೇಂದ್ರ ಅವರ ಆಯ್ಕೆ ಯಾವುದು? ಅವರ ಮುಂದಿರುವ ಸವಾಲುಗಳೇನು?

ಡಿಜಿಟಲ್ ಕನ್ನಡ ಟೀಮ್: ನಟ ಉಪೇಂದ್ರ ಕನ್ನಡ ಚಿತ್ರಲೋಕದಲ್ಲಿ ಹೇಗೆ ಸ್ವಸಾಮರ್ಥ್ಯದಿಂದ ಮೇಲೆ ಬಂದಿದ್ದಾರೋ ಅದೇ ರೀತಿ ದೇಶ ರಾಜ್ಯವನ್ನು ಕಂಡರು ಕೂಡ ಅವರಿಗೆ ಅಷ್ಟೇ ಅಭಿಮಾನ, ದೇಶವನ್ನು ಮುನ್ನಡೆಸುವ ಬಗ್ಗೆ ಸಾಕಷ್ಟು ಆಶಾಭಾವದಿಂದ...

ರಾಜಕೀಯಕ್ಕೆ ಬರ್ತಾರ ಉಪೇಂದ್ರ? ಅವರ ತಲೆಯಲ್ಲಿರೋ ‘ಸೂಪರ್’ ಐಡಿಯಾ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಉಪೇಂದ್ರ ರಾಜಕೀಯಕ್ಕೆ ಬರುವ ಕುರಿತು ಸುದ್ದಿ ಹರಿದಾಡುತ್ತಿದೆ. ಆದರೆ ಅವರ ಐಡಿಯಾ ಏನು ಅನ್ನುವುದು ಯಾರಿಗೂ ಗೊತ್ತಿಲ್ಲ. ಯಾವುದಾದರೂ ಪಕ್ಷಕ್ಕೆ ಸೇರುತ್ತಾರಾ ಅಥವಾ ಹೊಸ ಪಕ್ಷ ಕಟ್ಟುತ್ತಾರಾ ಅನ್ನುವ ಕುತೂಹಲ...

ಹಳದಿ- ಕೆಂಪು ಬಾವುಟವನ್ನು ನಾಡಧ್ವಜವೆಂದು ಕನ್ನಡಿಗರು ಒಪ್ಪಿಕೊಂಡಿರುವಾಗ ಬೇಕಿತ್ತೇ ಈ ವಿವಾದ? ಇದರ ಹಿಂದಿರುವುದು...

ಡಿಜಿಟಲ್ ಕನ್ನಡ ಟೀಮ್: ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಕರ್ನಾಟಕ ನಾಡಧ್ವಜ ವಿಚಾರವಾಗಿ ದೊಡ್ಡ ವಿವಾದ ಸೃಷ್ಟಿಯಾಗಿದೆ. ನಾಡಧ್ವಜಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಕೇಂದ್ರದ ವಾದವಾದರೆ, ಅಧಿಕೃತ ನಾಡಧ್ವಜ ಹೊಂದಲು ಸಂವಿಧಾನದಲ್ಲಿ ಯಾವುದೇ ವಿರೋಧವಿಲ್ಲ...

ಗುಂಪು ಹತ್ಯೆಗಳಿಗೆ ಗುರಿಯಾಗುತ್ತಿರುವವರು ಅಲ್ಪಸಂಖ್ಯಾತರು ಮಾತ್ರವೇ? ಬಿಜೆಪಿ ಅಧಿಕಾರಕ್ಕೆ ಬಂದ ನಂತರವಷ್ಟೇ ಇದು ಶುರುವಾಯಿತೇ?

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ದಾಳಿ ಹಾಗೂ ಹತ್ಯಾಕಾಂಡಗಳು ನಡೆಯುತ್ತಿವೆ. ಈ ಎಲ್ಲ ಘಟನೆಗಳಿಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಪ್ರೋತ್ಸಾಹವಿದೆ ಎಂದು ಬಿಂಬಿಸುವ ಅವಿರತ ಪ್ರಯತ್ನ ನಡೆಯುತ್ತಿದೆ....

ಲಾಲು ಟೇಪ್ ಮೂಲಕ ಅರ್ನಾಬ್ ಗೋಸ್ವಾಮಿ ಸಾಧಿಸುತ್ತಿರುವ 2 ಸಂಗತಿಗಳು

ಡಿಜಿಟಲ್ ಕನ್ನಡ ವಿಶೇಷ: ರಿಪಬ್ಲಿಕ್ ಸುದ್ದಿವಾಹಿನಿ ಅರ್ನಾಬ್ ಗೋಸ್ವಾಮಿ ಹೇಳಿಕೊಳ್ಳುವಂತೆ ಸ್ವತಂತ್ರವೆಂಬ ವ್ಯಾಖ್ಯೆಯೊಳಗೆ ಬರುವಂಥದ್ದೇನೂ ಅಲ್ಲ. ಏಕೆಂದರೆ ಕೇರಳದ ಎನ್ಡಿಎ ಸಂಚಾಲಕರಾಗಿರುವ ರಾಜೀವ್ ಚಂದ್ರಶೇಖರ್ ಹಣ ಹೂಡಿಕೆ ಇದೆ ಎಂದ ಮೇಲೆ ಸರ್ವಸ್ವತಂತ್ರ...

ಜೆಡಿಎಸ್ ತೆನೆ ಕಿತ್ತ ಮನೆ ಅಂದಿರಾ? ದೇವೇಗೌಡ್ರ ಪ್ರಕಾರ ಉಪಚುನಾವಣೆ ನಂತರ ಪಕ್ಷಕ್ಕೆ ಮುಖಂಡರ...

ಡಿಜಿಟಲ್ ಕನ್ನಡ ಟೀಮ್: ‘ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ ಮುಕ್ತಾಯವಾದ ನಂತರ ಪಕ್ಷದಿಂದ ಪಕ್ಷಕ್ಕೆ ವಲಸೆ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಸಂಚಲನಗಳು ನಡೆಯಲಿವೆ...’ ಇದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ...

ರಾಜಕೀಯದಲ್ಲಿ ಮಹಿಳೆ ಮಿನುಗಬೇಕೆಂದರೆ ಈ ಸಮಾಜ ಇಟ್ಟಿರುವ ಮಾನದಂಡಗಳೇನು?

‘ರಾಜಕೀಯದಲ್ಲಿ ಇರುವ ಮಹಿಳೆಯರ ಬಗ್ಗೆ ಬರೆಯುತ್ತೇನೆ ಅಂದರೆ ಏನು ಬರೆಯುತ್ತೀರಿ?’ ‘ಏನು ಬರೆಯಬಹುದು?’ ‘ಮತ್ತಿನ್ನೇನು? ಶೇಕಡಾ ಮೂವತ್ಮೂರರಷ್ಟು ಮೀಸಲಾತಿ ಇದೆ. ಗಂಡಸಿನಂತೆ ದೇಶವನ್ನು ಹದಿನೈದು ವರ್ಷಗಳು ಆಳಿದ ಇಂದಿರಾ ಗಾಂಧಿ.. ನಮ್ಮ ದೇಶದ ಮೊಟ್ಟ ಮೊದಲ...

ಸಿದ್ದರಾಮಯ್ಯ ವಿರುದ್ಧ ಮುಂದುವರೆದ ಪ್ರಸಾದ್-ಮಾಲಕರಡ್ಡಿ ವಾಗ್ದಾಳಿ, ಯಾವುದೇ ಗೊಂದಲ ಇಲ್ಲ ಅಂದ್ರು ದಿನೇಶ್

ಡಿಜಿಟಲ್ ಕನ್ನಡ ಟೀಮ್: ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಕಾಣಿಸಿಕೊಂಡಿರುವ ಬಂಡಾಯದ ಹಗ್ಗ-ಜಗ್ಗಾಟ ಸೋಮವಾರವೂ ಮುಂದುವರಿದಿದೆ. ಭಿನ್ನಮತೀಯ ನಾಯಕರಾದ ಶ್ರೀನಿವಾಸ ಪ್ರಸಾದ್, ಮಾಲಕರಡ್ಡಿ ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದರೆ, ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲ...

ಸಂಪುಟ ಪುನಾರಚನೆಯಲ್ಲಿ ಬೆಂಕಿಪುಕ್ಕ ಹಾರಾಟ ತಡೆಯಲು ಸಿಎಂ ಬಿಟ್ಟಿರುವ ಬಾಣವೇ ಸೋಮಶೇಖರ್ ಬಂಡಾಯ ತಂಡ!

ಡಿಜಿಟಲ್ ಕನ್ನಡ ವಿಶೇಷ ವಿಧಾನ ಮಂಡಲದ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಬಜೆಟ್ ಅಧಿವೇಶನ ಮುಗಿಯುವ ಮೊದಲೇ ಕಾಂಗ್ರೆಸ್ ನಲ್ಲೊಂದು ಬಂಡಾಯ ತಂಡ ಅಸ್ತಿತ್ವಕ್ಕೆ...

ಅಮಾಯಕರ ಬುರುಡೆ ಬಿಚ್ಚಿ, ಅದರಲ್ಲಿ ಮತಗಳೆಷ್ಟಿವೆ ಎಂದು ಎಣಿಸುವವರಿಂದ ಮಾನವೀಯತೆ ಬಯಸೋದಾದರೂ ಹೇಗೆ..?

ಮತ್ತದೇ ಧರ್ಮಾಂಧರು ಮತ್ತು ರಾಜಕೀಯ ಬೇಸಾಯಗಾರರ ಆಟಾಟೋಪಕ್ಕೆ ಮೈಸೂರಿನಲ್ಲಿ ಮತ್ತೊಂದು ಬಲಿಯಾಗಿದೆ. ಇದರಲ್ಲಿ ರಾಜ್ಯ ಸರಕಾರದ ವೈಫಲ್ಯ, ಮುಸ್ಲಿಂ ಮತ್ತು ಹಿಂದು ಮೂಲಭೂತವಾದಿಗಳ ಅಂಧಶ್ರದ್ಧೆ ವಿಜೃಂಭಿಸಿದ್ದು, ಮಾನವೀಯತೆ ಮುಖ ಮುಚ್ಚಿ ಮಲಗಿದೆ. ಸಂಘ ಪರಿವಾರದ...

ಒಳಮರ್ಮವೇ ರಾಜಕೀಯ ಧರ್ಮವಾದರೆ ನೀತಿ, ನಿಯತ್ತಿಗೆ ಉಳಿಗಾಲವಾದರೂ ಎಲ್ಲಿದೆ..?

ಟ್ರೇಲರೇ ಇಷ್ಟೊಂದು ಗಬ್ಬೆದ್ದು ನಾರುತ್ತಿದೆಯಲ್ಲ, ಇನ್ನು ಮೇನ್ ಸಿನಿಮಾ ಇನ್ನೆಷ್ಟು ಭಯಂಕರ ಇರುತ್ತೋ..?! ಮೂರು ವಿಧಾನಸಭೆ ಕ್ಷೇತ್ರಗಳ ಮರುಚುನಾವಣೆ ಸಂಬಂಧ ನಡೆದಿರುವ ರಾಜಕೀಯ ನಾಟಕ ಜನರಲ್ಲಿ ಈ ಪ್ರಶ್ನೆ ಮೂಡಿಸಿದೆ. ಮೂವರು ಶಾಸಕರ ಅಕಾಲಿಕ...

ಜನತಾ ಪರಿವಾರ ಒಂದಾಗುವುದಿರಲಿ, ಇನ್ನಷ್ಟು ಛಿದ್ರ ಆಗದಿದ್ದರೆ ಅದೇ ಪುಣ್ಯ!

ಚಿತ್ರ- ಬಸವರಾಜ ಹೊರಟ್ಟಿ, ಮಹಿಮಾ ಪಟೇಲ್, ಎಂ. ಸಿ. ನಾಣಯ್ಯ ಪಿ. ತ್ಯಾಗರಾಜ್ ಜನತಾ ಪರಿವಾರವನ್ನು ಒಗ್ಗೂಡಿಸುವ ನೂರ ಒಂದನೇ ಪ್ರಯತ್ನ ಶುರುವಾಗಿದೆ! ಪಕ್ಷಕ್ಕೆ ವೋಟು ತಂದು ಕೊಡುವುದಿರಲಿ, ನೇರ ಚುನಾವಣೆಯಲ್ಲಿ ತಮಗೇ ವೋಟು ತಂದುಕೊಂಡು ಗೆಲ್ಲುವ...