Sunday, June 20, 2021
Home Tags PrajwalRevanna

Tag: PrajwalRevanna

ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧೆ, ಎಚ್ಡಿಕೆ ಸಿಎಂ ಆಗೋದು ಖಚಿತ ಅಂದ್ರು ದೇವೇಗೌಡ್ರು

ಡಿಜಿಟಲ್ ಕನ್ನಡ ಟೀಮ್: ‘ಕುಮಾರಸ್ವಾಮಿ ಜಾತಕ ಬರೆಸಿದ್ದೇನೆ. ಶುಕ್ರದೆಸೆ ಮುಗಿದು ರವಿದೆಸೆ ಬರಬೇಕಾದರೆ ಸಂಧಿಕಾಲದಲ್ಲಿ ಈ ಹುಡುಗ ಹೋಗುತ್ತಾನೆ ಎಂದು ಬರೆಯಲಾಗಿದೆ...’ ಇದು ಕುಮಾರಸ್ವಾಮಿ ಭವಿಷ್ಯದ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿರುವ ಮಾತು. ಖಾಸಗಿ...

ಪ್ರಜ್ವಲ್ ನೇಮಕ ಗೌಡರ ಕುಟುಂಬ ರಾಜಕಾರಣ ವಿಸ್ತರಣೆ ಪ್ರತೀಕ!

ಡಿಜಿಟಲ್ ಕನ್ನಡ ಟೀಮ್: ಸಮೀಪಿಸುತ್ತಿರುವ ವಿಧಾನಸಭೆ ಚುನಾವಣೆ ರಾಜ್ಯ ರಾಜಕಾರಣದಲ್ಲಿ ರೋಚಕ ವಿದ್ಯಮಾನಗಳಿಗೆ ಪ್ರೇರಕವಾಗಿದೆ. ಒಂದೆಡೆ ಪಕ್ಷ-ಪಕ್ಷಗಳ ನಡುವಣ ಕಣಸಮರ ಗಮನ ಸೆಳೆಯುತ್ತಿದ್ದರೆ ಇನ್ನೊಂದೆಡೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣ ರಂಗುಬಿರಂಗು ಪಡೆದಿದೆ. ದೇವೇಗೌಡರ...

ಮುಂದುವರಿದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಗೊಂದಲ, ಕುತೂಹಲ ಹೆಚ್ಚಿಸಿದ ಹೆಚ್ಡಿಕೆ ಹೇಳಿಕೆ

ಡಿಜಿಟಲ್ ಕನ್ನಡ ಟೀಮ್: ಕುಟುಂಬ ರಾಜಕಾರಣದ ಹಣೆಪಟ್ಟಿಯಿಂದ ಕಳಚಿಕೊಳ್ಳುವ ಪ್ರಯತ್ನದಲ್ಲಿರುವ ಜೆಡಿಎಸ್ ಹಾಗೂ ದೇವೇಗೌಡರ ಕುಟುಂಬಕ್ಕೆ ಈಗ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ವಿಚಾರ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಹೀಗಾಗಿ ಈ ವಿಚಾರದ ಕುರಿತು...

ಚುನಾವಣಾ ರಣಕಹಳೆ ಊದಲು ಜೆಡಿಎಸ್ ಸಜ್ಜು, ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಒಪ್ಪಿಕೊಂಡ ದೊಡ್ಡ ಗೌಡ್ರು

ಡಿಜಿಟಲ್ ಕನ್ನಡ ಟೀಮ್: ಬಿಜೆಪಿಯ ಅಶ್ವಮೇಧ ಯಾಗ ಕುದುರೆಯನ್ನು ಕರ್ನಾಟಕದಲ್ಲಿ ನಾವು ಕಟ್ಟಿಹಾಕುತ್ತೇವೆ ಎಂದು ಈಗಾಗಲೇ ಸವಾಲೆಸೆದಿರುವ ಜೆಡಿಎಸ್ ಮುಂಬರುವ ಚುನಾವಣಾ ಸಮರಕ್ಕೆ ರಣ ಕಹಳೆ ಊದಲು ಸಜ್ಜಾಗಿದೆ. ಇದರ ಬೆನ್ನಲ್ಲೆ ಜೆಡಿಎಸ್ ನ...