Tuesday, October 19, 2021
Home Tags Pregnancy

Tag: Pregnancy

ಸರ್ವಿಕಲ್ ಎನ್ ಸರ್ಕಲೇಜ್ ಎಂದರೇನು? ಗರ್ಭಕಂಠಕ್ಕೆ ರಕ್ಷಣೆ ಹೊಲಿಗೆ ಅಗತ್ಯ ಯಾಕೆ?

ಡಾ.ಬಿ.ರಮೇಶ್ ಏನಿದು ಸರ್ವಿಕಲ್ ಸರ್ಕಲೇಜ್? ಗರ್ಭಕಂಠ ದುರ್ಬಲಗೊಂಡಾಗ, ಗರ್ಭಕೋಶಕ್ಕೆ ಮಗುವನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಕುಗ್ಗುತ್ತದೆ. ಆ ಕಾರಣದಿಂದ ತಡವಾಗಿ ಗರ್ಭಪಾತ (Late Miscarrage) ಅಥವಾ 'ಅವಧಿಗೆ ಮುನ್ನ ಹೆರಿಗೆ' (Preterm Birth) ಆಗಬಹುದು. ಇದನ್ನು ಯಾವಾಗ ಮಾಡಬಹುದು? 1ಕ್ಕಿಂತ...

ಟ್ಯೂಬಲ್ ಪ್ರೆಗ್ನೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು?

ಡಾ.ಬಿ.ರಮೇಶ್ ಟ್ಯೂಬಲ್ ಪ್ರೆಗ್ನೆನ್ಸಿ ಎಂದರೇನು? ಗರ್ಭಕೋಶದಿಂದ ಹೊರಗೆ ಅಂಡನಳಿಕೆಯಲ್ಲಿ ಭ್ರೂಣ ಫಲಿತವಾಗಿ ಗರ್ಭ ಧರಿಸುವ ಸ್ಥಿತಿಯನ್ನು 'ಟ್ಯೂಬಲ್ ಪ್ರೆಗ್ನೆನ್ಸಿ' ಅಥವಾ 'ಎಕ್ಟೋಪಿಕ್ ಪ್ರೆಗ್ನೆನ್ಸಿ' ಎಂದು ಕರೆಯಲಾಗುತ್ತದೆ. ಇದನ್ನು ಹೇಗೆ ಕಂಡುಹಿಡಿಯಬಹುದು? ಕಿಬ್ಬೊಟ್ಟೆ ನೋವು, ಯೋನಿ ಸ್ರಾವ, ಋತುಚಕ್ರ ಬರದೇ...

ಗರ್ಭಾವಸ್ಥೆಯಲ್ಲಿ ಮಧುಮೇಹ: ಏನು ಮಾಡಬೇಕು? ಏನು ಮಾಡಬಾರದು?

ಡಾ.ಬಿ.ರಮೇಶ್ ಗರ್ಭಾವಸ್ಥೆ ಎನ್ನುವುದು 9 ತಿಂಗಳ ಅಗ್ನಿಪರೀಕ್ಷೆ ಇದ್ದಂತೆ. ಈ ಅವಧಿಯಲ್ಲಿ ಗರ್ಭಿಣಿ ಹತ್ತು ಹಲವು ಬಗೆಯ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ತನ್ನ ಗರ್ಭದಲ್ಲಿರುವ ಶಿಶು ಸುರಕ್ಷಿತವಾಗಿ ಹೊರಗೆ ಬರಬೇಕೆನ್ನುವುದೇ ಅವಳ ಕಾಳಜಿ ಮತ್ತು...

ಗರ್ಭಾವಸ್ಥೆಯಲ್ಲಿ ‘ಡೌನ್ ಸಿಂಡ್ರೋಮ್’ (ಬುದ್ಧಿಮಾಂದ್ಯತೆ) ಪತ್ತೆ ಹಚ್ಚುವುದು ಹೇಗೆ?

ಡಾ.ಬಿ.ರಮೇಶ್ ಪ್ರತಿಯೊಬ್ಬ ದಂಪತಿಗಳು ತಮಗೆ ಆರೋಗ್ಯವಂತ ಮಗು ಜನಿಸಬೇಕೆಂಬ ಅಪೇಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಕೆಲ ಕುಟುಂಬಗಳಲ್ಲಿ ಬುದ್ಧಿಮಾಂದ್ಯ ಮಕ್ಕಳು ಜನಿಸಿ ಆ ಕುಟುಂಬದ ಸ್ಥಿತಿ ಅಯೋಮಯವಾಗುತ್ತದೆ. ಬುದ್ಧಿಮಾಂದ್ಯ ಸ್ಥಿತಿಯಲ್ಲಿ ಜನಿಸುವ ಮಕ್ಕಳನ್ನು ವೈದ್ಯ ಭಾಷೆಯಲ್ಲಿ...

ಮಹಿಳೆಯರಲ್ಲಿ ಗರ್ಭನಿರೋಧಕದ ಪ್ರಾಮುಖ್ಯತೆ ಏನು? ವಿವಿಧ ವಿಧಾನಗಳು!

 ಡಾ.ಬಿ.ರಮೇಶ್ ಮಹಿಳೆಯರ ಜೀವನದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಎಷ್ಟು ಮಹತ್ವದ್ದೊ, ಗರ್ಭನಿರೋಧಕಗಳು ಕೂಡ ಆಕೆಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಂತಾನೋತ್ಪತ್ತಿ ಆಕೆಯ ಜೀವನಕ್ಕೆ ಹೊಸ ಅರ್ಥ ಕೊಟ್ಟರೆ, ಗರ್ಭನಿರೋಧಕಗಳು ಆಕೆಯ ಜೀವನವನ್ನು ಸರಿಯಾಗಿ ಕಟ್ಟಿಕೊಡಲು ದಾರಿ...

ನೀವು ತಿಳಿಯಲೇಬೇಕಾದ ಅವಳಿ ಹೆರಿಗೆಯ ಸಮಸ್ಯೆಗಳು!

 ಡಾ.ಬಿ.ರಮೇಶ್ ಮಹಿಳೆಯೊಬ್ಬಳಿಗೆ 'ಸಹಜ ಹೆರಿಗೆ' ಆಗುತ್ತದೆಯೆಂದರೆ ಅದನ್ನೇ 'ಕಷ್ಟಕರ' ಎಂದು ಭಾವಿಸಲಾಗುತ್ತದೆ. ಇನ್ನು 'ಸಿಸೇರಿಯನ್ ಹೆರಿಗೆ' ಆದರೆ ಅದನ್ನು 'ಮಹಾಕಷ್ಟದ ಹೆರಿಗೆ' ಎಂದು ತಿಳಿಯಲಾಗುತ್ತದೆ. ಇನ್ನು ಒಬ್ಬ ಮಹಿಳೆಯ ದೇಹದಲ್ಲಿ ಎರಡು ಭ್ರೂಣಗಳು ಇವೆಯೆಂದರೆ...

ಗರ್ಭಕೋಶಕ್ಕೆ ಕ್ಷಯದ ಸೋಂಕು ತಾಗಿದರೆ ಆಗುವ ಅಪಾಯಗಳೇನು?

 ಡಾ.ಬಿ.ರಮೇಶ್ ಮೈಕ್ರೊ ಬ್ಯಾಕ್ಟಿರೀಯಂ ಟ್ಯೂಬರ್ ಕ್ಯುಲೊಸಿಸ್ ಎಂಬ ಬ್ಯಾಕ್ಟೀರಿಯಾ ಕ್ಷಯ ರೋಗಿಯ ಕಫದಲ್ಲಿರುತ್ತದೆ. ಕೆಮ್ಮಿದಾಗ, ಸೀನಿದಾಗ ಅದು ಇನ್ನೊಬ್ಬರ ದೇಹ ಪ್ರವೇಶಿಸುತ್ತದೆ. ಒಂದುವೇಳೆ ಇದೇ ಕ್ಷಯ ರೋಗಾಣು ಸಂತಾನೋತ್ಪತ್ತಿ ವಯೋಮಾನದ ಮಹಿಳೆಯರ ದೇಹದಲ್ಲಿ ಪ್ರವೇಶಿಸಿದರೆ...

ರಕ್ತಹೀನತೆಯಿಂದ ಗರ್ಭಕೋಶಕ್ಕೆ ಆಗುವ ಅಪಾಯಗಳು!

ಡಿಜಿಟಲ್ ಕನ್ನಡ ಟೀಮ್: ಗರ್ಭಕೋಶ ಎನ್ನುವುದು ಸ್ತ್ರೀಯರ ಅತಿ ಮುಖ್ಯ ಸಂತಾನೋತ್ಪತ್ತಿ ಅಂಗ. ಇದು ಸಂಪೂರ್ಣವಾಗಿ ಆರೋಗ್ಯವಾಗಿದ್ದರೆ ಮಾತ್ರ ಸಂತಾನೋತ್ಪತ್ತಿ ಪ್ರಕ್ರಿಯೆ ಸುಗಮವಾಗಲು ಸಾಧ್ಯ. ಒಂದು ವೇಳೆ ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ಭ್ರೂಣ ಬೆಳವಣಿಗೆಗೆ...

ಹೆರಿಗೆ ಪ್ರಕ್ರಿಯೆ, ನೀವು ತಿಳಿದಿರಬೇಕಾದ ಅಂಶಗಳು

ಒಡಲಲ್ಲಿ ಚಿಗುರಿದ ಜೀವವನ್ನು ಭುವಿಗೆ ತರುವ ಕೆಲಸ ಸುಲಭದ್ದಲ್ಲ. ಹೆರಿಗೆಯೆಂದರೆ ಮತ್ತೆ ಮರು ಜನ್ಮ. ಪ್ರತಿ ಹೆಣ್ಣೂ ತನಗೇನಾದರೂ ಆಗಲಿ ಕಂದ ಚೆನ್ನಾಗಿರಲಿ ಎಂಬ ಆಶಯ ಹೊತ್ತುಕೊಂಡೇ ಆಸ್ಪತ್ರೆ ಮೆಟ್ಟಲೇರುತ್ತಾಳೆ.  ಆತಂಕದ ಮೂಟೆಯನ್ನ...

ಪುಟ್ಟಜೀವದ ಆಗಮನಕ್ಕೆ ಬೇಕಿರುವ ಮಾನಸಿಕ ಸಿದ್ಧತೆಗಳು ಹೀಗೆಲ್ಲ ಇರಬಲ್ಲವು..

ಮೂರನೇ ತ್ರೈಮಾಸಿಕ ಬಸಿರಿನ ಕೊನೆಯ ಹಂತ. ನಿಲ್ದಾಣಕ್ಕಿನ್ನು ಮಾರು ದೂರವಿದ್ದಾಗ ಹಳಿ ತಪ್ಪಬಾರದೆಂದರೆ ಒಂದಷ್ಟು ಜಾಗರೂಕತೆ ವಹಿಸಲೇಬೇಕು. ಈಗಾಗಲೇ ಹೆತ್ತಿರುವ ಧನಾತ್ಮಕ ಚಿಂತನೆಯಿರುವ ತಾಯಂದಿರ ಜತೆ ಮಾತಾಡಿ ಅನುಭವ ಹಂಚಿಕೊಳ್ಳುವುದು ಒಳ್ಳೆಯದು. ಮಗು...

ಸಿನಿಮಾದಷ್ಟು ರೋಮ್ಯಾಂಟಿಕ್ ಅಲ್ಲ, ಹಾಗಂತ ಬಸಿರೆಂಬುದು ಭರಿಸಲಾಗದ ನೋವಲ್ಲ

ಬಸಿರಿನ ಮೂರನೇ ತ್ರೈಮಾಸಿಕ. ಇದು ಕೊನೆಯ ಮೂರು ತಿಂಗಳು (ಏಳರಿಂದ ಒಂಭತ್ತು) ದೈಹಿಕವಾಗಿ ಬಹಳ ಸುಸ್ತಿನ ಹಂತ. ಬಹುತೇಕ ವಾಂತಿಯಂಥ ಕಿರಿಕಿರಿಗಳು ನಿಂತಿದ್ದು ಆಹಾರ ಸೇವನೆಗೆ ತೊಂದರೆ ಇರುವುದಿಲ್ಲ. ಆದರೆ ದೇಹದ ತೂಕವೇ...

ಬಸಿರಿನ ಭಾವುಕ ಕಲ್ಪನೆಗೆ ಪುರಾಣ- ಸಂಪ್ರದಾಯಗಳು ತುಂಬಿರುವ ಸತ್ತ್ವ ಎಂಥಾದ್ದು?

ಬದುಕಿನ ತಾಳ ತಪ್ಪದಂತೆ, ಶ್ರುತಿ ಲಯ ಮೀರದ ಹಾಡಾಗಿ ಕಾಯುವ ಸಂಸ್ಕಾರ ನಮ್ಮ ನೆಲದ ಜೀವನಾಡಿ. ಸಂಸ್ಕೃತದಲ್ಲಿ ‘ಸಂಸ್ಕಾರ’ ಎಂಬುದರ ಅರ್ಥ ಶುದ್ಧೀಕರಣ. ಆದರೆ ಇಂದು ಇದನ್ನು ಉತ್ತಮ ನಡತೆ, ಸಭ್ಯತೆ, ಸಾಮಾಜಿಕವಾಗಿ...

ಬಸುರಿಗೆ ಬಲ ಕೊಡುವ ಆಹಾರವಷ್ಟೇ ಅಲ್ಲ, ಖುಷಿ ಕೊಡುವ ವಿಚಾರವೂ ಬೇಕು

ಶಮ, ನಂದಿಬೆಟ್ಟ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಬದುಕಿನ ವ್ಯಾಖ್ಯೆ ಪರಿಭಾಷೆಗಳು ಹೊಸದೊಂದು ಸ್ವರೂಪವನ್ನೇ ಪಡೆದುಕೊಳ್ಳುತ್ತಿದೆ. ಬಣ್ಣದ ಬದುಕಿನ ಜತೆಗೇ ಪೈಪೋಟಿಗೆ ಬಿದ್ದಿರುವ ಈ ಕಾಲಘಟ್ಟದ ಯುವ ಜನಾಂಗವನ್ನು ನೋಡಿದರೆ ಒಂದೆಡೆ ಮೆಚ್ಚುಗೆ ಇನ್ನೊಂದೆಡೆ ಆತಂಕ...