Sunday, September 26, 2021
Home Tags Protest

Tag: Protest

ಚಪ್ಪಾಳೆ ತಟ್ಟಿ ಮೂಗಿಗೆ ತುಪ್ಪ ಸವರಿದ್ದು ಸಾಕು, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ

ಡಿಜಿಟಲ್ ಕನ್ನಡ ಟೀಮ್: 'ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ನಮಗೆ ಚಪ್ಪಾಳೆ, ಹೂ ಮಳೆಗಳ ಗೌರವ ಬೇಡ. ಗೌರವಯುತ ಬದುಕು ನಡೆಸಲು ಗೌರವ ಧನ ಬೇಕು...' ಇದು ಕೊರೋನಾ ವಾರಿಯರ್ಸ್ ಎಂದು ಕರೆಯಲ್ಪಡುವ ಆಶಾ ಕಾರ್ಯಕರ್ತೆಯರ...

ಟ್ರಂಪ್ ಭೇಟಿ ಬೆನ್ನಲ್ಲೇ ಹೊತ್ತಿ ಉರಿದ ದೆಹಲಿ!

ಡಿಜಿಟಲ್ ಕನ್ನಡ ಟೀಮ್: ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾಳೆ ದೆಹಲಿಗೆ ಭೇಟಿ ನೀಡಲಿದ್ದು, ಇದರ ಬೆನ್ನಲ್ಲೇ ರಾಜಧಾನಿಯಲ್ಲಿ ನಡೆಯುತ್ತಿದ್ದ ಸಿಎಎ ವಿರುದ್ಧದ ಪ್ರತಿಭಟನೆ...

ಅಮೂಲ್ಯರಂತಹ ಎಡಬಿಡಂಗಿಗಳಿಗೆ ವೇದಿಕೆ, ಮೈಕು ಕೊಟ್ರೆ ಇನ್ನೇನಾಗುತ್ತೆ!

ಡಿಜಿಟಲ್ ಕನ್ನಡ ಟೀಮ್: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಂದು ಫ್ರೀಡಂ ಪಾರ್ಕ್ ನಲ್ಲಿ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಆಯೋಜಿಸಲಾಗಿದ್ದ ಪ್ರತಿಭಟನೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವ ಮೂಲಕ ಅಮೂಲ್ಯ ಲಿಯೋನ...

ಸಾರ್ವಜನಿಕ ಆಸ್ತಿ ಹಾನಿ ಮಾಡಿದವರ ಆಸ್ತಿ ಮುಟ್ಟುಗೊಲಿಗೆ ಮುಂದಾದ ಯೋಗಿ ಸರ್ಕಾರ!

ಡಿಜಿಟಲ್ ಕನ್ನಡ ಟೀಮ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಆದ ಸಾರ್ವಜನಿಕ ಆಸ್ತಿ ನಷ್ಟಯನ್ನು ಕಿಡಿಗೇಡಿಗಳಿಂದಲೇ ಭರಿಸಲು ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ. ಯಾರು ಸಾರ್ವಜನಿಕ ಆಸ್ತಿ...

ರಾಜ್ಯದ ಕಾನೂನು ಸುವ್ಯವಸ್ಥೆ ಧಕ್ಕೆಗೆ ಮುಖ್ಯಮಂತ್ರಿ, ಗೃಹ ಸಚಿವರೇ ಹೊಣೆ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ಆಗುತ್ತಿರುವ ಎಲ್ಲ ಪರಿಣಾಮಗಳಿಗೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೇ ಜವಾಬ್ದಾರಿ ಹೊರಬೇಕು. ಪ್ರತಿಭಟನಾಕಾರರ ಧ್ವನಿ ಹತ್ತಿಕ್ಕಲು ಸರ್ಕಾರ ಮುಂದಾಗಿದ್ದು, ನಾವು ಅವಕಾಶ...

ನಿಮ್ಮ ಹಕ್ಕು ಯಾರೂ ಕಸಿದುಕೊಳ್ಳುವುದಿಲ್ಲ, ಈಶಾನ್ಯ ರಾಜ್ಯಗಳ ಪ್ರತಿಭಟನಾಕಾರರಿಗೆ ಮೋದಿ ಕರೆ

ಡಿಜಿಟಲ್ ಕನ್ನಡ ಟೀಮ್: ಪೌರತ್ವ ತಿದ್ದುಪಡಿ ಕಾಯ್ದೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಇದರ ಬೆನ್ನಲ್ಲೇ ಅಸ್ಸಾಂ ಹಾಗೂ ತ್ರಿಪುರಾ ಸೇರಿದಂತೆ ಈ ಶಾನ್ಯ ಭಾರತದ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ...

ಅತ್ತ ರೈತ ಸಂಘಟನೆ, ಇತ್ತ ಜೆಡಿಎಸ್… ಅಧಿವೇಶನದ ಹೊತ್ತಲ್ಲಿ ಬಿಜೆಪಿಗೆ ಪ್ರತಿಭಟನೆ ಬಿಸಿ!

ಡಿಜಿಟಲ್ ಕನ್ನಡ ಟೀಮ್: ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎರಡು ಪ್ರತಿಭಟನೆಯ ಬಿಸಿ ಅನುಭವಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ. ರಾಜ್ಯ ಹಾಗೂ ರೈತ ಸರ್ಕಾರಗಳು ರೈತರ ವಿಚಾರವಾಗಿ ನಿರ್ಲಕ್ಷತನ ತೋರುತ್ತಿದೆ ಎಂದು...

ಹುಲಿ ಎಲ್ಲಿದ್ದರೂ ಹುಲಿಯೇ: ನಂಜಾವಧೂತ ಸ್ವಾಮೀಜಿ

ಡಿಜಿಟಲ್ ಕನ್ನಡ ಟೀಮ್: ಹುಲಿ ಬೋನಲ್ಲಿದ್ದರೂ ಹುಲಿಯೇ, ಪಂಜರದಲ್ಲಿದ್ದರೂ ಹುಲಿಯೇ, ಹೊರಗಿದ್ದರೂ ಹುಲಿಯೇ. ಇತ್ತೀಚಿನ ದಿನಗಳಲ್ಲಿ ಹುಲಿ ಹೆಚ್ಚಾಗಿಯೇ ಸೌಮ್ಯತೆ ಅಳವಡಿಸಿಕೊಂಡಿದೆ ಅದನ್ನು ಕೆಲವರು ದೌರ್ಬಲ್ಯ ಎಂದು ಭಾವಿಸಿದ್ದಾರೆ. ಐಟಿ, ಇಡಿಯಂತಹ ಸ್ವಾಯತ್ತ ಸಂಸ್ಥೆಗಳು...

ಬೆಂಗಳೂರಲ್ಲಿ ಒಕ್ಕಲಿಗರ ಒಗ್ಗಟ್ಟು, ವಾಹನ ಸವಾರರೇ ರಸ್ತೆ ಆಯ್ಕೆಯಲ್ಲಿ ಹುಷಾರು!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಬಂಧನ ಸೇರಿದಂತೆ ಕೇಂದ್ರ ಸರ್ಕಾರದ ಒಕ್ಕಲಿಗ ವಿರೋಧ ನೀತಿ ಖಂಡಿಸಿ ಇಂದು ಸಮುದಾಯ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಲ್ಲಾ ಸಿದ್ಧತೆ...

ತಮ್ಮ ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ಹೇಳಿ ಡಿಕೆಶಿ ಮನವಿ ಮಾಡಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪರವಾಗಿ ನಿಂತ ಎಲ್ಲ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಧನ್ಯವಾದ ತಿಳಿಸಿದ್ದಾರೆ. ಜತೆಗೆ ನಾಳೆ ಹಮ್ಮಿಕೊಂಡಿರುವ ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿ...

ಕೇಂದ್ರದ ಒಕ್ಕಲಿಗ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಡಿಜಿಟಲ್ ಕನ್ನಡ ಟೀಮ್: ಇಡಿ, ಐಟಿ ಹಾಗೂ ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರ ಒಕ್ಕಲಿಗ ನಾಯಕರನ್ನು ವಿರುದ್ಧ ನಡೆಸುತ್ತಿರುವ ಸೇಡಿನ ರಾಜಕಾರಣವನ್ನು ವಿರೋಧಿಸಿ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10...

ಬಿಎಸ್‍ವೈ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ, ಮಿಂಚಿನ ಪ್ರತಿಭಟನೆ

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲಕ್ಕೆ ಪ್ರಯತ್ನ ಮಾಡಿ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂದು ಆರೋಪಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದ ಎದಿರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ...

ನಾಲಾಯಕ್ ನಾಯಕರು ನಮಗೆ ಬೇಡ! ಜವಾಬ್ದಾರಿ ಮರೆತ ರಾಜಕಾರಣಿಗಳಿಗೆ ರೈತರಿಂದ ಶಾಕ್!

ಡಿಜಿಟಲ್ ಕನ್ನಡ ಟೀಮ್: ಜನರ ಸಮಸ್ಯೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳ ವಿರುದ್ಧ ಮಹದಾರಿ ಹೋರಾಟಗಾರರು ತಿರುಗಿ ಬಿದ್ದಿದ್ದಾರೆ. ನಾಡು ನುಡಿ ನೆಲ ವಿಷಯದಲ್ಲಿ ಒಗ್ಗಟಾಗುವ ಬದಲಾಗಿ ರಾಜಕೀಯ ಕಚ್ಚಾಟ ನಡೆಸುವ ನಾಯಕರು ನಮಗೆ...

ಕೇವಲ ನಾಲ್ಕು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ ಮಹದಾಯಿ ಹೋರಾಟ, ಉತ್ತರ ಭಾಗದ ರೈತರ ಕೂಗಿಗೆ...

ಡಿಜಿಟಲ್ ಕನ್ನಡ ಟೀಮ್: ಕೇವಲ ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗೆ ಸೀಮಿತವಾಗಿದ್ದ ಮಹದಾಯಿ ಹೋರಾಟ ಈಗ ಇಡೀ ರಾಜ್ಯದ ಹೋರಾಟವಾಗಿ ಪರಿವರ್ತನೆಗೊಳ್ಳುತ್ತಿದೆ. ನಾಲ್ಕು ದಿನಗಳ ಕಾಲ ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಮಹದಾಯಿ ಭಾಗದ...

ಬಿಜೆಪಿಗೆ ಚುನಾವಣಾ ಅಸ್ತ್ರವಾಗಬೇಕಿದ್ದ ಮಹದಾಯಿ ವಿಷಯ ಈಗ ಉರುಳಾಗುತ್ತಿದೆ!

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಮಹದಾಯಿ ವಿವಾದವನ್ನು ಅಸ್ತ್ರವಾಗಿ ಬಳಸಿಕೊಳ್ಳುವ ತಂತ್ರ ರೂಪಿಸಿದ್ದ ಬಿಜೆಪಿಗೆ ಈಗ ಅದೇ ಉರುಳಾಗಿ ಪರಿಣಮಿಸುತ್ತಿದೆ. ಮಹದಾಯಿ ಭಾಗದ ರೈತರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಬಿಜೆಪಿ...

ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅನುಮತಿ ರದ್ದು! ಈ ನಿರ್ಧಾರ ಸಂಸ್ಕೃತಿಗಾಗಿಯೋ ಅಥವಾ ಚುನಾವಣೆಗಾಗಿಯೋ?

ಡಿಜಿಟಲ್ ಕನ್ನಡ ವಿಶೇಷ: ಹೊಸ ವರ್ಷಾಚರಣೆಗಾಗಿ ಮಾನ್ಯತಾ ಟೆಕ್ ಪಾರ್ಕಿನಲ್ಲಿ ಆಯೋಜಿಸಲಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನಿ ಅವರ 'ಸನ್ನಿ ಲಿಯೋನ್ ನೈಟ್' ಕಾರ್ಯಕ್ರಮಕ್ಕೆ ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈ...

ಜೈ ಕನ್ನಡಾಂಬೆ, ರಾಜ್ಯೋತ್ಸವ ಕರಾಳ ದಿನಾಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ ನೋಡಂಬೆ!

ಡಿಜಿಟಲ್ ಕನ್ನಡ ಟೀಮ್: ಇದನ್ನು ದುರಂತ ಎನ್ನಬೇಕೋ? ಕನ್ನಡಿಗರ ದುರಾದೃಷ್ಟ ಎನ್ನಬೇಕೋ? ನಮ್ಮನ್ನಾಳುವವರ ಸಮಯಸಾಧಕತನ ಅನ್ನಬೇಕೋ, ಕನ್ನಡಾಂಬೆಯ ವಿಧಿಬರಹ ಅನ್ನಬೇಕೋ ಗೊತ್ತಾಗುತ್ತಿಲ್ಲ! ಗಡಿಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿ...

ಹಿಂದೂ ಭಯೋತ್ಪಾದಕರಿಂದಲೇ ಗೌರಿ ಹತ್ಯೆ, ಪ್ರತಿರೋಧ ಸಮಾವೇಶದ ಒಕ್ಕೊರಲ ಧ್ವನಿ

ಡಿಜಿಟಲ್ ಕನ್ನಡ ಟೀಮ್: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿರೋಧ ಸಮಾವೇಶವು ಹಿಂದುತ್ವ ಹಾಗೂ ಕೋಮುವಾದಿಗಳನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದೆ. ಹಿಂದೂ ಭಯೋತ್ಪಾದಕರಿಂದಲೇ ಗೌರಿ ಹತ್ಯೆ ನಡೆದಿದೆ. ದಾಬೋಲ್ಕರ್,...

ತಸ್ಲೀಮಾ ಔರಂಗಾಬಾದ್ ಪ್ರವೇಶ ನಿರ್ಬಂಧಿಸಿ ಗಹಗಹಿಸಿದ ಮತಾಂಧರು, ನಾವೇನು ಮಾಡೋಣ ಎನ್ನುತ್ತಿದ್ದಾರೆ ಸಿದ್ಧಾಂತ ಮರೆತ...

ಡಿಜಿಟಲ್ ಕನ್ನಡ ಟೀಮ್: ವಿಶ್ವದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಾಗಳಾದ ಅಜಂತಾ ಎಲ್ಲೋರಕ್ಕೆ ಭೇಟಿ ನೀಡುವ ಸಲುವಾಗಿ ಔರಂಗಬಾದಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್, ತೀವ್ರ ಪ್ರತಿಭಟನೆ ಎದುರಾದ ಹಿನ್ನೆಲೆಯಲ್ಲಿ...