Sunday, January 24, 2021
Home Tags Putin

Tag: putin

ಎಸ್ ಸಿಒ ಸಭೆ: ಪಾಕಿಸ್ತಾನದ ವಿರುದ್ಧ ದಾಳಿ ಬೇಡ ಎಂದು ಚೀನಾ ಸಲಹೆ, ಮೋದಿ...

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಿಂದ ಆರಂಭವಾಗುತ್ತಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್ ಸಿಒ) ಸಭೆಯಲ್ಲಿ ಭಾಗವಹಿಸುತ್ತಿದ್ದು, ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಮೊದಲ ಬಹುಪಕ್ಷೀಯ ರಾಷ್ಟ್ರಗಳ...

ಜಿ-20 ಶೃಂಗಸಭೆಯಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಮೋದಿ ಕಂಡುಕೊಂಡ ‘ಜೈ’ ಮತ್ತು ‘ರಿಕ್’...

ಡಿಜಿಟಲ್ ಕನ್ನಡ ಟೀಮ್: ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆಯುತ್ತಿರುವ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿರುವ ಮೋದಿ ಸಾಲುಸಾಲಾಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತಿದ್ದು ದ್ವಿಪಕ್ಷೀಯ ಸಂಬಂಧದ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯವನ್ನು...

ಅಮೆರಿಕ- ಚೀನಾ ಚಿತ್ತ ಕೆಡಿಸುತ್ತಿರುವ ಭಾರತ- ರಷ್ಯಾ ಆಲಿಂಗನ!

ಡಿಜಿಟಲ್ ಕನ್ನಡ ಟೀಮ್: ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಅವರು ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಗುರುವಾರ ಆಗಮಿಸಿದ್ದು, ಇಂದು ಉಭಯ ದೇಶಗಳ ನಡುವೆ 19ನೇ ವಾರ್ಷಿಕ ದ್ವಿಪಕ್ಷೀಯ ಸಭೆ ನಡೆಯಲಿದೆ. ರಾಜತಾಂತ್ರಿಕವಾಗಿ ಈ...

ಟೀಕೆಗೆ ಗೋಲಿ ದೋಸ್ತಿಗೆ ಜೈ ಅಂತಿದ್ದಾರೆ ಟ್ರಂಪ್- ಪುಟಿನ್!

ಡಿಜಿಟಲ್ ಕನ್ನಡ ಟೀಮ್: ಎರಡು ವಾರಗಳ ಹಿಂದೆ ಹೆಲೆನ್ಸ್ಕಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಅವರ ಭೇಟಿಗೆ ಸಂಬಂಧಿಸಿದಂತೆ ಅಪಾಸ್ವರಗಳು ಕೇಳಿಬರುತ್ತಿರುವ ಹೊತ್ತಲ್ಲಿ, ಈ ಇಬ್ಬರೂ ನಾಯಕರು ತಮ್ಮ...

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹ್ಯಾಕರ್ ಗಳ ಕೈವಾಡ: ಪುಟಿನ್ ಪರೋಕ್ಷ ಒಪ್ಪಿಗೆ

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹ್ಯಾಕ್ ಮಾಡುವ ಮೂಲಕ ಹಿಲರಿ ಕ್ಲಿಂಟನ್ ಅವರಿಗೆ ಹಿನ್ನಡೆಯಾಗುವಂತೆ ಮಾಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸುತ್ತಿದ್ದ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್, ಈಗ ರಾಗ ಬದಲಿಸಿದ್ದಾರೆ....

ರಷ್ಯಾದಲ್ಲಿ ಪ್ರಧಾನಿ ಮೋದಿ, ಬಿರುಸಾಗಿಬಿಟ್ಟಿದೆಯೇ ಒಂದು ಕಾಲದ ಸ್ನೇಹದ ಹಾದಿ?

ಚೈತನ್ಯ ಹೆಗಡೆ ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಲ್ಕು ರಾಷ್ಟ್ರಗಳ ಪ್ರವಾಸ ಕಾರ್ಯಕ್ರಮದಲ್ಲಿ ಇದೀಗ ರಷ್ಯಾದಲ್ಲಿದ್ದಾರೆ. ಕೂಡಂಕುಲಂನಲ್ಲಿ ರಷ್ಯಾ ಸಹಯೋಗದಲ್ಲಿ ಸ್ಥಾಪಿತವಾಗಬೇಕಿರುವ 5 ಮತ್ತು ಆರನೇ ಹಂತದ ಸ್ಥಾವರಗಳಿಗೆ ಸಹಿ ಬೀಳಲಿದೆ ಎಂಬುದೊಂದು ನಿರೀಕ್ಷೆ. ಇವೆರಡೂ...

‘ಇಬ್ಬರು ಹೊಸ ಸ್ನೇಹಿತರಿಗಿಂತ ಒಬ್ಬ ಹಳೇ ಸ್ನೇಹಿತ ಮುಖ್ಯ’ ಎಂದು ರಷ್ಯಾವನ್ನು ರಮಿಸಿದ ಮೋದಿ,...

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಇಂದು ಗೋವಾದಲ್ಲಿ ಆರಂಭವಾದ ಬ್ರಿಕ್ಸ್ ರಾಷ್ಟ್ರಗಳ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಹಲವು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದರು. ಭಾರತ ಹಾಗೂ...

ನಮ್ಮ ಕಣ್ಣೆದುರು ನಡೆಯುತ್ತಾ ಮತ್ತೊಂದು ಜಾಗತಿಕ ಯುದ್ಧ? ಅಮೆರಿಕ ವಿರುದ್ಧದ ರಷ್ಯ ನಡೆಯಲ್ಲಿದೆ ಇಂಥದೊಂದು...

ಡಿಜಿಟಲ್ ಕನ್ನಡ ಟೀಮ್: ರಷ್ಯಾ ಹಾಗೂ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಣ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಮತ್ತೊಂದು ಜಾಗತಿಕ ಯುದ್ಧ ನಡೆಯುವ ಆತಂಕದ ಗೆರೆಗಳು ಮೂಡುತ್ತಿವೆ. ಶೀತಲ ಸಮರದಲ್ಲಿ ಅಮೆರಿಕ ಜತೆಗೆ...