Monday, December 6, 2021
Home Tags Pvsindhu

Tag: pvsindhu

ಜು ಯಿಂಗ್ ಗೆ ಸುಲಭ ತುತ್ತಾದ ಪಿ.ವಿ ಸಿಂಧು, ಬೆಳ್ಳಿಗೆ ತೃಪ್ತಿ

ಡಿಜಿಟಲ್ ಕನ್ನಡ ಟೀಮ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದಾರೆ. ಏಷ್ಯನ್ ಗೇಮ್ಸ್ ನ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ಸುತ್ತಿನಲ್ಲಿ ಚೈನೀಸ್ ತೈಪೇನ ಜು ಯಿಂಗ್...

ಇತಿಹಾಸ ಬರೆಯಲು ಸಿಂಧು ಸಜ್ಜು! ಆದರೆ ಈ ಹಿಂದಿನ ಅಂಕಿ ಅಂಶಗಳು ಏನು ಹೇಳುತ್ತೆ?

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇತಿಹಾಸ ಬರೆಯಲು ಸಿದ್ಧವಾಗಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿರುವ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಈ...

ಸೈನಾಗೆ ಚಿನ್ನ, ಸಿಂಧು- ಶ್ರೀಕಾಂತ್ ಗೆ ಬೆಳ್ಳಿ

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ಕಾಮನ್ವೆಲ್ತ್ ಕ್ರೀಡಾಕೂಟ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಭಾರತೀಯ ಸ್ಪರ್ಧಿಗಳು ಅಮೋಘ ಪ್ರದರ್ಶನ ನೀಡಿದ್ದಾರೆ. ಇಂದು ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಪ್ರಶಸ್ತಿ...

ಭಾರತದಿಂದ ಪದಕಗಳ ಭರ್ಜರಿ ಬೇಟೆ, ಮೇರಿ ಕೋಮ್- ಸಂಜೀವ್- ಗೌರವ್ ಸೇರಿ ಒಟ್ಟು 8...

ಡಿಜಿಟಲ್ ಕನ್ನಡ ಟೀಮ್: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳ ಪದಕದ ಬೇಟೆ ಭರ್ಜರಿಯಾಗಿ ಮುಂದುವರಿದಿದೆ. ಶನಿವಾರ ಭಾರತಕ್ಕೆ ಮೂರು ಚಿನ್ನದ ಪದಕ ಲಭಿಸಿದ್ದು, ಮಹಿಳೆಯರ ಬಾಕ್ಸಿಂಗ್ ನಲ್ಲಿ ಮೇರಿ ಕೋಮ್, ಪುರುಷರ ಬಾಕ್ಸಿಂಗ್...

ಇಂಡಿಗೋ ಏರ್ ಲೈನ್ಸ್ ನಲ್ಲಿ ಪಿ.ವಿ ಸಿಂಧುವಿಗೆ ಕಿರುಕುಳ, ಟ್ವಿಟರ್ ನಲ್ಲಿ ಒಲಿಂಪಿಕ್ಸ್ ತಾರೆ...

ಡಿಜಿಟಲ್ ಕನ್ನಡ ಟೀಮ್: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಇಂದು ತಮ್ಮ ಟ್ವೀಟರ್ ಮೂಲಕ ಇಂಡಿಗೋ ಏರ್ ಲೈನ್ಸ್ ನಲ್ಲಿ ತಾವು ಅನುಭವಿಸಿದ ಕೆಟ್ಟ ಅನುಭವ ಹಾಗೂ ಸಿಬ್ಬಂದಿ ವಿರುದ್ಧದ ತಮ್ಮ...

ಧೋನಿ ಸಾಲಲ್ಲಿ ಸಿಂಧು, ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದನ್ನು ಕ್ರೀಡಾಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದರು....

ಕೊರಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಪಿ.ವಿ ಸಿಂಧು

ಡಿಜಿಟಲ್ ಕನ್ನಡ ಟೀಮ್: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಮತ್ತೆ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದು, ಕೊರಿಯನ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಗೆದ್ದುಕೊಂಡಿದ್ದಾರೆ. ಆ ಮೂಲಕ ಈ ಸಾಧನೆ...

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಚೀನಾ ಎದುರಾಳಿ ಮಣಿಸಿ ಫೈನಲ್ ಪ್ರವೇಶಿಸಿದ ಸಿಂಧು

ಡಿಜಿಟಲ್ ಕನ್ನಡ ಟೀಮ್: ವಿಶ್ವ ಬ್ಯಾಂಡ್ಮಿಂಟನ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿರುವ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಮತ್ತೊಂದು ಗರಿಯನ್ನು ತಮ್ಮ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ. ಶನಿವಾರ ರಾತ್ರಿ ನಡೆದ ಉಪಾಂತ್ಯದ...

ಮೊದಲ ಇಂಡಿಯಾ ಓಪನ್ ಪ್ರಶಸ್ತಿ ಗೆದ್ದ ಸಿಂಧು, ಒಲಿಂಪಿಕ್ಸ್ ಬಳಿಕ ಈಕೆಯ ಆಟದಲ್ಲಾಗಿರುವ ಬದಲಾವಣೆ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಭಾರತೀಯ ಕ್ರೀಡಾ ರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸುತ್ತಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ತಮ್ಮ ಮೊದಲ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಗೆದ್ದುಕೊಂಡಿದ್ದಾರೆ. ಕಳೆದ ವರ್ಷ ರಿಯೋದಲ್ಲಿ ನಡೆದ...

ರಿಯೋನಲ್ಲಿ ಸತ್ತು ಬದುಕಿದ ಜೈಶಾ, ರಾಷ್ಟ್ರೀಯ ಕ್ರೀಡಾ ಪುರಸ್ಕಾರ ಪ್ರಕಟ, ಬೇಟಿ ಬಚಾವೊ ಎಂದ...

ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ವಂಚಿತರಾದರೂ ಆಕರ್ಷಕ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಜಿಮ್ನಾಸ್ಟರ್ ದೀಪ ಕರ್ಮಕಾರ್ ಸೋಮವಾರ ತಮ್ಮ ತವರು ತ್ರಿಪುರಾಗೆ ಆಗಮಿಸಿದ ಕ್ಷಣ. ಡಿಜಿಟಲ್...

‘ಸಿಂಧುವಿನಲ್ಲಿ ಇನ್ನೂ ಸಾಧಿಸುವ ಸಾಮರ್ಥ್ಯವಿದೆ, ಇದು ಟೀಮ್ವರ್ಕ್’ ಗೋಪಿಚಂದ್ ಮಾತುಗಳಲ್ಲಿ ಮತ್ತೆ ಮಿನುಗಿದ ವ್ಯಕ್ತಿತ್ವ

ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಸೋಮವಾರ ಭಾರತಕ್ಕೆ ಮರಳಿದ್ದು ಹೈದರಾಬಾದ್ ನಲ್ಲಿ ನಡೆದ ಮೆರವಣಿಗೆಯಲ್ಲಿ ತಾನು ಗೆದ್ದ ಬೆಳ್ಳಿ ಪದಕವನ್ನು ಅಭಿಮಾನಿಗಳಿಗೆ ತೋರಿದರು. ಈ ವೇಳೆ ಸಿಂಧುಗೆ ಸಾಥ್ ನೀಡಿದ ಕೋಚ್ ಪಿ.ಗೋಪಿಚಂದ್....

ಮಹಾಗುರು ಗೋಪಿಚಂದಗೆ ನಮಿಸದಿದ್ದರೆ ಭಾರತೀಯರ ಬೆಳ್ಳಿ ಸಂಭ್ರಮ ಅಪೂರ್ಣ!

ಡಿಜಿಟಲ್ ಕನ್ನಡ ವಿಶೇಷ: ಪುಲ್ಲೇಲಾ ಗೋಪಿಚಂದ್... ಸದ್ಯ ಭಾರತದಾದ್ಯಂತ ‘ದ್ರೋಣಚಾರ್ಯ’ ಎಂಬ ಖ್ಯಾತಿ ಪಡೆದ ಬ್ಯಾಡ್ಮಿಂಟನ್ ಕೋಚ್. 2012 ಲಂಡನ್ ಒಲಿಂಪಿಕ್ಸ್ ಹಾಗೂ ಪ್ರಸಕ್ತ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕದ ಆಸೆಯನ್ನು ತನ್ನ...

ಸಿಂಧು ಕೊರಳಿಗೆ ಬೆಳ್ಳಿಯ ಪದಕ, ಚರಿತ್ರೆ ನೆನಪಿಡಲಿದೆ ಈಕೆಯ ಚಿನ್ನದಂಥ ಹೋರಾಟ!

ಡಿಜಿಟಲ್ ಕನ್ನಡ ಟೀಮ್: ವಿಶ್ವ ಚಾಂಪಿಯನ್ ಆಟಗಾರ್ತಿಗೆ ಸಡ್ಡು ಹೊಡೆದು ಹೋರಾಡಿದ ಪಿ.ವಿ ಸಿಂಧು ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಸುತ್ತಿನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ...

ಒಂದೇ ಹೆಜ್ಜೆ ಬಾಕಿ ಚಿನ್ನ ಗೆಲ್ಲಲು, ಯಾವುದಿದು ಸಿಂಧು ಎದುರಿಗಿರುವ ಸವಾಲು?

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಕ್ರೀಡಾಭಿಮಾನಿಗಳು ಈಗ ಉತ್ಸಾಹದ ಅಲೆಯಲ್ಲಿ ತೇಲುತ್ತಿದ್ದಾರೆ. ಕೆವಲ ಎರಡು ದಿನಗಳ ಹಿಂದೆ ಅಭಿಮಾನಿಗಳ ಮನಸ್ಥಿತಿಗೂ ಈಗಿನ ಮನಸ್ಥಿತಿಗೂ ಅಜಗಜಾಂತರ ವ್ಯಾತ್ಯಾಸವಿದೆ. ಏಕೆಂದರೆ ಕ್ರೀಡಾಕೂಟ ಮೂರನೇ ಎರಡು ಭಾಗದಷ್ಟು ಮುಕ್ತಾಯಗೊಂಡರೂ...

ಭಾರತಕ್ಕೆ ಖಚಿತವಾಯ್ತು ಪದಕದ ‘ಸಿಂಧೂ’ರ… ಹೆಣ್ಮಕ್ಳೇ ಸ್ಟ್ರಾಂಗು ಎನ್ನುತ್ತಲೇ ಗಮನಿಸಬೇಕಾದ ತಂದೆಯ ಪಾತ್ರ

ಡಿಜಿಟಲ್ ಕನ್ನಡ ಟೀಮ್: ಪದಕ ಬರಲಿಲ್ಲ ಎಂದು ಕೊರಗುತ್ತಿದ್ದ ಭಾರತೀಯ ಅಭಿಮಾನಿಗಳಿಗೆ ಒಂದೇ ದಿನದಲ್ಲಿ ಸಿಕ್ಕಿದೆ ಡಬಲ್ ಧಮಾಕ. ಗುರುವಾರ ಬೆಳಗಿನ ಜಾವ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದ ಸಂಭ್ರಮದಲ್ಲಿದ್ದ ಭಾರತೀಯ ಕ್ರೀಡಾಭಿಮಾನಿಗಳ...

ವಿಶ್ವದ ನಂ.2 ಆಟಗಾರ್ತಿಯನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಸಿಂಧು, ಪದಕಕ್ಕೆ ಇನ್ನೊಂದು ಜಯ ಬಾಕಿ

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ಒಲಿಂಪಿಕ್ಸ್ ನಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದ ಘಟಾನುಘಟಿ ಸ್ಪರ್ಧಿಗಳು ಬರಿಗೈಯಲ್ಲಿ ತವರಿಗೆ ಮರಳಿದಾಗ ನಿರಾಸೆಗೊಂಡಿದ್ದ ಅಭಿಮಾನಿಗಳ ಮನದಲ್ಲಿ ಮತ್ತೆ ಪದಕದ ಕನಸು ಚಿಗುರೊಡೆಯುವಂತೆ ಮಾಡಿದ್ದಾರೆ ಭರವಸೆಯ ಶಟ್ಲರ್ ಪಿ.ವಿ...

ಸೈನಾ- ಸಿಂಧು ಶುಭಾರಂಭ, ಮೊದಲ ಸುತ್ತಿನಲ್ಲೇ ಹೊರ ನಡೆದ ಶಿವಥಾಪ… ಗುರುವಾರದ ವಿವರ, ಆಟಗಳೇನಿವೆ...

ಡಿಜಿಟಲ್ ಕನ್ನಡ ಟೀಮ್: ರಿಯೋ ಒಲಿಂಪಿಕ್ಸ್ ನಲ್ಲಿ ಗುರುವಾರ ಭಾರತಕ್ಕೆ ಸಿಕ್ಕಿದ್ದು ಮಿಶ್ರಫಲ... ಯಾಕಂದ್ರೆ, ಒಂದೆಡೆ ಬ್ಯಾಡ್ಮಿಂಟನ್ ನಲ್ಲಿ ಭಾರತದ ಖ್ಯಾತ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಶುಭಾರಂಭ ಮಾಡದ್ರೆ, ಆರ್ಚರಿಯಲ್ಲಿ...