Tuesday, September 28, 2021
Home Tags RahulGandhi

Tag: RahulGandhi

ನಿಮ್ಮ ಆರೋಗ್ಯ ನೀವೇ ನೋಡಿಕೊಳ್ಳಿ ಎನ್ನುವುದೇ ಮೋದಿಯ ಆತ್ಮನಿರ್ಭರದ ಅರ್ಥ: ರಾಹುಲ್ ಟೀಕೆ

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಅವರು ನವಿಲಿನ ಜತೆ ಬ್ಯುಸಿಯಾಗಿದ್ದಾರೆ, ಹೀಗಾಗಿ ನಿಮ್ಮ ಜೀವನದ ಬಗ್ಗೆ ನೀವೇ ಕಾಳಜಿ ವಹಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂದೇಶ ರವಾನಿಸಿದ್ದಾರೆ. ಕೊರೋನಾ ನಿರ್ವಹಣೆಯಲ್ಲಿ...

ಕೊರೋನಾ ಎದುರಿಸಲು ಸರ್ಕಾರಕ್ಕೆ ನಮ್ಮ ಸಹಕಾರ, ಜನರ ಮೇಲಿರಲಿ ಕೇಂದ್ರದ ಮಮಕಾರ: ರಾಹುಲ್ ಗಾಂಧಿ

ಡಿಜಿಟಲ್ ಕನ್ನಡ ಟೀಮ್: ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಕೋಟ್ಯಾಂತರ ಜನರು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ಈ ಹಂತದಲ್ಲಿ ಕೇಂದ್ರ ಸರ್ಕಾರವು ಬಡ ಜನರ ಹಿತಾಸಕ್ತಿ...

ಕಾಂಗ್ರೆಸ್ ನಲ್ಲಿನ ಗೊಂದಲ, ಸಮಸ್ಯೆಗಳು ಯಾವಾಗ ಬಗೆಹರಿಯುತ್ತವೆ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಕಾಂಗ್ರೆಸ್ ಆಯ್ಕೆ ಪೈಪೋಟಿ ಹಾಗೂ ವಿಳಂಬ, ಮಧ್ಯ ಪ್ರದೇಶ ಕಾಂಗ್ರೆಸ್ ಭಿನ್ನಮತ ಮಾತ್ರವಲ್ಲದೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಇತರೆ ನಾಯಕರ ಅಸಮಾಧಾನ ಪಕ್ಷದಲ್ಲಿ ಎಲ್ಲವೂ ಗೊಂದಲಮಯವಾಗಿದೆ ಎಂಬುದನ್ನು...

ಪುಲ್ವಾಮಾ ದಾಳಿಯಿಂದ ಬೇಳೆ ಬೇಯಿಸಿಕೊಂಡಿದ್ಯಾರು? ಮತ್ತೆ ಚರ್ಚೆಗೆ ಗ್ರಾಸವಾದ ರಾಹುಲ್ ಟ್ವೀಟ್!

ಡಿಜಿಟಲ್ ಕನ್ನಡ ಟೀಮ್: 40 ಸಿಆರ್ ಪಿಎಫ್ ಯೋಧರ ಮೇಲಿನ ಪುಲ್ವಾಮಾ ದಾಳಿಯ ಕರಾಳ ದಿನಕ್ಕೆ ಇಂದು ಒಂದು ವರ್ಷ. ದೇಶದೆಲ್ಲೆಡೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುತ್ತಿದ್ದು, ಈ ಮಧ್ಯೆ ಈ...

ರಾಹುಲ್ ಗೆಲ್ಲಿಸಿದ್ದು ಕೇರಳಿಗರ ದೊಡ್ಡ ತಪ್ಪು; ರಾಮಚಂದ್ರ ಗುಹಾ ಅವರ ಮಾತಿನ ಮರ್ಮವೇನು?

ಡಿಜಿಟಲ್ ಕನ್ನಡ ಟೀಮ್: 'ರಾಹುಲ್ ಗಾಂಧಿಯನ್ನು ಗೆಲ್ಲಿಸಿದ್ದು, ಕೇರಳಿಗರು ಮಾಡಿದ ದೊಡ್ಡ ತಪ್ಪು. 2024ರ ಚುನಾವಣೆಯಲ್ಲಿ ರಾಹುಲ್ ರನ್ನು ಗೆಲ್ಲಿಸಿದರೆ ಮೋದಿಗೇ ಲಾಭ...' ಇದು ಇತಿಹಾಸಕಾರ, ಚಿಂತಕ ರಾಮಚಂದ್ರ ಗುಹಾ ಅವರು ಕೇರಳದಲ್ಲಿ ಆಡಿರುವ...

ರಫೆಲ್ ಯುದ್ಧ ವಿಮಾನ ಖರೀದಿ: ಕೇಂದ್ರಕ್ಕೆ ಸುಪ್ರೀಂ ಬೆಂಬಲ! ರಾಹುಲ್ ಗಾಂಧಿಗೆ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ರಫೆಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಗುರುವಾರ ತೀರ್ಪು ಪ್ರಕಟಿಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ,...

ಸುಷ್​‘ಮಾ’ ಅಗಲಿಕೆಗೆ ಗಣ್ಯರ ಸಂತಾಪ

ಡಿಜಿಟಲ್ ಕನ್ನಡ ಟೀಮ್: ಬಿಜೆಪಿಯ ಹಿರಿಯ ನಾಯಕಿ, ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ನಿನ್ನೆ ರಾತ್ರಿ ವಿಧಿವಶರಾಗಿದ್ದು, ರಾಷ್ಟ್ರಾದ್ಯಂತ ಎಲ್ಲ ಪಕ್ಷಗಳ ನಾಯಕರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ: ‘ಸುಷ್ಮಾ ಸ್ವರಾಜ್‌ ಉತ್ತಮ...

ಮೋದಿ ಯೋಗ ಮಾಡಿ ಗೆದ್ರು, ರಾಹುಲ್ ಯೋಗ ಮಾಡದೇ ಸೋತ್ರು! ಬಾಬಾ ರಾಮದೇವ್ ಲಾಜಿಕ್...

ಡಿಜಿಟಲ್ ಕನ್ನಡ ಟೀಮ್: ರಾಹುಲ್ ಗಾಂಧಿ ಯೋಗ ಮಾಡುವುದಿಲ್ಲ ಅದಕ್ಕೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ...! ಹೀಗಂತಾ ಹೇಳಿದ್ದು ಬೇರಾರೂ ಅಲ್ಲ ಯೋಗ ಗುರು ಬಾಬಾ ರಾಮದೇವ್. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ...

ಸಿದ್ರಾಮಯ್ಯ ವರ್ಸಸ್ ದೇವೇಗೌಡ! ಯಾರ ಮಾತಿಗೆ ರಾಹುಲ್ ಬೆಲೆ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೇಹಲಿಗೆ ಪ್ರಯಾಣ ಬೆಳೆಸಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಸಿದ್ದರಾಮಯ್ಯನವರ ಈ ಭೇಟಿ ರಾಜ್ಯ ರಾಜಕಾರಣದಲ್ಲಿ ನಿರೀಕ್ಷೆ ಮೂಡಿಸಿದೆ. ಕಾರಣ...

ಖರ್ಗೆ ಕರ್ನಾಟಕಕ್ಕೆ, ಸಿದ್ದರಾಮಯ್ಯ ದೆಹಲಿಗೆ! ಸರ್ಕಾರ ಉಳಿಸಲು ಗೌಡ್ರ ಸೂತ್ರ?

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ - ಜೆಡಿಎಸ್ ನಡುವಿನ ಹಗ್ಗಾಜಗ್ಗಾಟ ತೆರೆಮರೆಯಲ್ಲಿ ಮುಂದುವರಿದಿದ್ದು, ಇದರ ಜತೆಗೆ ಜತೆಗೆ ಕಾಂಗ್ರೆಸ್ ನಲ್ಲಿ ಆಂತರಿಕ ಬಿಕ್ಕಟ್ಟು ಇದೆ. ಇವೆಲ್ಲದರ ಪರಿಣಾಮ ಕಾಂಗ್ರೆಸ್ ಹೈಕಮಾಂಡ್...

ನನ್ನ ವಿರುದ್ಧ ಸುಳ್ಳುಸುದ್ದಿ ಪ್ರಕಟಿಸಿದವರನ್ನು ಬಂಧಿಸಿದ್ರೆ ಮಾಧ್ಯಮಗಳಲ್ಲಿ ಹೆಚ್ಚು ಸಿಬ್ಬಂದಿ ಇರೋಲ್ಲ: ರಾಹುಲ್ ವ್ಯಂಗ್ಯ!

ಡಿಜಿಟಲ್ ಕನ್ನಡ ಟೀಮ್: ‘ಆರ್ ಎಸ್ಎಸ್ ಹಾಗೂ ಬಿಜೆಪಿ ನನ್ನ ವಿರುದ್ಧ ನೀಡಿರುವ ಪ್ರಾಯೋಜಿತ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ಮಾಧ್ಯಮದವರನ್ನು ಬಂಧಿಸಿದರೆ ದೇಶದ ಬಹುತೇಕ ಮಾಧ್ಯಮಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿ ಕಾಡಲಿದೆ…’ ಇದು ಕಾಂಗ್ರೆಸ್...

ಮೋದಿ ಮೀರಿಸಿದ ಗಾಂಧಿ ಕುಟುಂಬದ ಕುಡಿಗಳು!

ಡಿಜಿಟಲ್ ಕನ್ನಡ ಟೀಮ್: ಸ್ವಾತಂತ್ರ್ಯ ಭಾರತವನ್ನು ಅತಿ ಹೆಚ್ಚು ಕಾಲ ಆಳಿದ್ದು ಕಾಂಗ್ರೆಸ್ ಪಕ್ಷ. ಅದರಲ್ಲೂ ಗಾಂಧಿ ಕುಟುಂಬ. ಜವಾಹರಲಾಲ್ ನೆಹರು 17 ವರ್ಷದ ಆಳ್ವಿಕೆ ಬಳಿಕ ಬಳಿಕ ರಾಜಕಾರಣಕ್ಕೆ ಬಂದ ಇಂದಿರಾಗಾಂಧಿ, ಬರೋಬ್ಬರಿ...

ರಾಹುಲ್ ಗಾಂಧಿ ದಕ್ಷಿಣದ ವಯನಾಡಿಗೆ ಬಂದಿರೋದೇಕೆ?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಅಮೇಥಿ ಜತೆಗೆ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದುವರೆಗೂ ಉತ್ತರ ಪ್ರದೇಶದ ಅಮೇಥಿಯಿಂದ ರಾಹುಲ್ ಸ್ಪರ್ಧಿಸಿದ್ರೆ, ತಾಯಿ...

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ! ಕೈ ಪಡೆ ನೀಡುತ್ತಿರುವ ಭರವಸೆ ಏನು?

ಡಿಜಿಟಲ್ ಕನ್ನಡ ಟೀಮ್: ಕನಿಷ್ಠ ಆದಾಯ ಖಾತ್ರಿ, ರೈತರಿಗೆ ಪ್ರತ್ಯೇಕ ಬಜೆಟ್, ಸಾಲಮನ್ನಾ, ಬೆಂಬಲ ಬೆಲೆ, ಉದ್ಯೋಗ ಸೃಷ್ಟಿ, ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ... ಇವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆ ಮೂಲಕ...

ನ್ಯಾಯ್ ಯೋಜನೆ ಮೂಲಕ ಬಡತನದ ವಿರುದ್ಧ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್: ರಾಹುಲ್ ಗಾಂಧಿ

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಐವತ್ತು ಉದ್ಯಮಿಗಳ ಸಾಲಮನ್ನಾ ಮಾಡಲು ಸಾಧ್ಯವಿದೆ ಎಂದರೆ, ನಾವು ನ್ಯಾಯ್ ಯೋಜನೆ ಮೂಲಕ ದೇಶದ ಶೇ.20ರಷ್ಟು ಬಡವರಿಗೆ ಕನಿಷ್ಠ ಆದಾಯ ನೀಡಲು ಸಾಧ್ಯವಿದೆ ಎಂದು ಎಐಸಿಸಿ...

ಮಂಡ್ಯ ಕಾಂಗ್ರೆಸಿಗರ ಒಳ ಏಟಿಗೆ ಪ್ರತಿಯಾಗಿ ಗೌಡರ ಮಾಸ್ಟರ್ ಪ್ಲಾನ್!

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಹಾಗೂ ಹಾಸನ ಜೆಡಿಎಸ್​ ಭದ್ರಕೋಟೆಯಾಗಿದ್ದು, ಸುಲಭದ ತುತ್ತು ಎಂದುಕೊಂಡಿದ್ದ ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಹೆಚ್​.ಡಿ ದೇವೇಗೌಡ, ಇಬ್ಬರು ಮೊಮ್ಮಕ್ಕಳನ್ನು ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ....

ಕಲಬುರಗಿಯಲ್ಲಿ ‘ಕೈ’ ಬಲ ಪ್ರದರ್ಶನ, ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಕರ್ನಾಟಕದ ಚುನಾವಣಾ ಪ್ರಚಾರದಲ್ಲಿಂದು ಭಾಗವಹಿಸಿದ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, 'ಪ್ರಧಾನಿ ಇಡೀ ದೇಶದ ಜನರನ್ನು ಚೌಕಿದಾರರನ್ನಾಗಿ ಮಾಡಿದ್ದಾರೆ' ಎಂದು ನರೇಂದ್ರ ಮೋದಿ ವಿರುದ್ಧ...

ಉಗ್ರ ಮಸೂದ್ ನನ್ನು ಪಾಕಿಸ್ತಾನಕ್ಕೆ ಬಿಟ್ಟು ಬಂದಿದ್ಯಾರು? ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಉಗ್ರರ ಮೇಲಿನ ದಾಳಿಯನ್ನು ಕಾಂಗ್ರೆಸ್ ವಿರುದ್ಧದ ಟೀಕೆಗೆ ಬಳಸಿಕೊಳ್ಳುತ್ತಿದ್ದ ಬಿಜೆಪಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಹಾವೇರಿಯಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಭಾಗವಹಿಸಿದ ರಾಹುಲ್​ ಗಾಂಧಿ, ಭಯೋತ್ಪಾದನೆ...

ದೋಸ್ತಿಗಳ ಮಧ್ಯೆ ಸೀಟು ಚೌಕಾಸಿ: 12 ಕೇಳಿದ್ದೇವೆ 10 ಆದ್ರೂ ಕೊಡ್ಲಿ ಎಂದ ಗೌಡ್ರು!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ - ಜೆಡಿಎಸ್ ದೋಸ್ತಿ ನಡುವೆ ಲೋಕಸಭೆ ಚುನಾವಣೆ ಸೀಟು ಹಂಚಿಕೆ ವಿಚಾರ ಕಗ್ಗಂಟಾಗಿದ್ದು ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನವದೆಹಲಿಯ ತಮ್ಮ ನಿವಾಸದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ...

ರಾಹುಲ್ ಗೆಲ್ಲಿಸಿದರೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನಿಶ್ಚಿತ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಗಲು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ, ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯಾಗಿ ಮಾಡಬೇಕೆಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ. ಆಂಧ್ರ-ಕರ್ನಾಟಕ ಗಡಿಭಾಗದ...

ಮೋದಿ ಉದ್ಯಮಿ ಅಂಬಾನಿಯ ಮಧ್ಯವರ್ತಿ! ರಾಹುಲ್ ಬಿಡುಗಡೆ ಮಾಡಿದ ಇಮೇಲ್ ನಲ್ಲಿರೊದೇನು?

ಡಿಜಿಟಲ್ ಕನ್ನಡ ಟೀಮ್: ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 'ಮೋದಿ ಅವರು ಉದ್ಯಮಿ ಅಂಬಾನಿ ಅವರ ಮಧ್ಯವರ್ತಿಯಂತೆ...

ರಾಹುಲ್​ಗೆ ಕೌಂಟರ್​ ಕೊಡ್ತಾರಾ ಮೋದಿ..?

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕಾರಣಿಗಳಿಗೆ ಬಡವರು ನೆನಪಾಗ್ತಿದ್ದಾರೆ. ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಬಡವರಿಗೆ ಬಂಪರ್ ಕೊಡುಗೆ ನೀಡುವುದಾಗಿ ರಾಹುಲ್ ಗಾಂಧಿ ಛತ್ತೀಸ್​ಗಢದಲ್ಲಿ ಘೋಷಣೆ ಮಾಡಿದ್ರು. ಕಾಂಗ್ರೆಸ್ ಸರ್ಕಾರ ಬಡವರಿಗೆ...

ಕಾಂಗ್ರೆಸ್​ಗೆ ಮುಳುವಾಗುತ್ತಾ ವಿವಿಐಪಿ ಸ್ಕ್ಯಾಮ್!?

ಡಿಜಿಟಲ್ ಕನ್ನಡ ಟೀಮ್: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಅಗಸ್ಟಾ ವೆಸ್ಟ್​ಲ್ಯಾಡ್​ ಹೆಲಿಕಾಪ್ಟರ್​ ಹಗರಣ ಕಾಂಗ್ರೆಸ್​ಗೆ ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ. ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ಕಾಂಗ್ರೆಸ್​ಗೆ...

ತೆಲಂಗಾಣ ಮತದಾರರಿಗೆ ಮೋದಿ ಕೊಟ್ಟಿದ್ದು ಕರ್ನಾಟಕದ ಉದಾಹರಣೆ..!

ಡಿಜಿಟಲ್ ಕನ್ನಡ ಟೀಮ್: ಆಂಧ್ರಪ್ರದೇಶದಿಂದ ಬೇರ್ಪಟ್ಟ ಬಳಿಕ 2ನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ತೆಲಂಗಾಣದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಕಳೆದ ಬಾರಿ ಹೊಸದಾಗಿ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ರಾಜ್ಯ ಉಗಮವಾಗಲು ಕಾರಣವಾಗಿದ್ದು ಯುಪಿಎ ಸರ್ಕಾರವೇ...

ಹೆಚ್‌ಎಎಲ್ ಬಗ್ಗೆ ರಾಹುಲ್ ಹಾಗೂ ಸಿಬ್ಬಂದಿ ನಡುವಣ ಸಂವಾದ ಹೇಗಿತ್ತು?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಯುದ್ಧ ವಿಮಾನ ಖರೀದಿಯನ್ನು ಹೆಚ್‌ಎಎಲ್‌ನಿಂದ ತಪ್ಪಿಸಿ, ರಿಲಯನ್ಸ್ ಕಂಪನಿಗೆ ನೀಡಿದ್ದನ್ನು ಖಂಡಿಸಿ ಇಂದು ಬೆಂಗಳೂರಿನಲ್ಲಿ ಸಂವಾದ ಕಾರ್ಯಕ್ರಮ ನಡೆಸಿದ್ರು. ದೇಶಕ್ಕೆ ಹೆಚ್‌ಎಎಲ್ ಕೊಡುಗೆ...

ಮೋದಿ ಈ ದೇಶ ಕಂಡ ಮಹಾನ್ ಭ್ರಷ್ಟ; ರಾಹುಲ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: 'ಪ್ರಧಾನಿ ಮೋದಿ ಈ ದೇಶ ಕಂಡ ಮಹಾನ್ ಭ್ರಷ್ಟ. ನಷ್ಟದಲ್ಲಿದ್ದ ಅನಿಲ್ ಅಂಬಾನಿಗೆ ರಫೇಲ್ ಡೀಲ್ ಮೂಲಕ 30 ಸಾವಿರ ಕೋಟಿ ರುಪಾಯಿ ಉಡುಗೊರೆ ನೀಡಿದ್ದಾರೆ. ಮೋದಿ ಮೂಗಿನ ನೇರಕ್ಕೆ...

ಪ್ರಧಾನಿ ನರೇಂದ್ರ ಮೋದಿರನ್ನು ಕಳ್ಳ ಎಂದ ರಾಹುಲ್‌ ಗಾಂಧಿ! ಬಿಜೆಪಿಯಿಂದ ತಿರುಗೇಟು!

ಡಿಜಿಟಲ್ ಕನ್ನಡ ಟೀಮ್: 'ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚೌಕಿದಾರ (ಕಾವಲುಗಾರ) ಆಗುವುದಾಗಿ ಹೇಳಿದ್ದರು. ಆದರೆ ಈಗ ಕಾವಲುಗಾರನೇ ಕಳ್ಳ ಎಂಬುದು ನಮಗೆ ಮನವರಿಕೆಯಾಗಿದೆ...' ಇದು ಚುನಾವಣಾ ಕಣವಾಗಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ...

ಸಿದ್ದರಾಮಯ್ಯನವರಿಗೆ ರಾಹುಲ್ ಹಾಕ್ತಾರಾ ಲಗಾಮು?

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್-ಕಾಂಗ್ರೆಸ್ ರಾಜ್ಯದಲ್ಲಿ‌ ಅಧಿಕಾರ ನಡೆಸುತ್ತಿದ್ದು, ಸಿಎಂ ಕುಮಾರಸ್ವಾಮಿ ಮೈತ್ರಿ ಪಕ್ಷದವರಿಂದಲೇ ಮುಜುಗರ ಅನುಭವಿಸುತ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದೇ ಕಾರಣಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನಿನ್ನೆ ಭೇಟಿ...

ಶಿವನಲ್ಲಿ ರಾಹುಲ್ ಗಾಂಧಿ ಹರಕೆ! ಇದೇ 31ರಂದು ಹರಕೆ ತೀರಿಸಲು ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಂದರ್ಭದಲ್ಲಿ ಟೆಂಪಲ್ ರನ್ ಮೂಲಕ ತಾನು ಹಿಂದೂ ದೇವರ ಭಕ್ತ ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡುವ ರಾಹುಲ್ ಗಾಂಧಿ, ಈಗ ಮತ್ತೊಂದು ಅಚ್ಚರಿ ವಿಷಯ ತಿಳಿಸಿದ್ದಾರೆ. ಅದೇನೆಂದರೆ...

ಆರೆಸ್ಸೆಸ್ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಗೆ ಆಹ್ವಾನ? ಟೀಕಿಸುತ್ತಿರುವ ರಾಹುಲ್ ವಿರುದ್ಧ ಹೊಸ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್: ಆರೆಸ್ಸೆಸ್ ದೇಶವನ್ನು ಒಡೆಯುತ್ತಿದೆ, ಜನರಲ್ಲಿ ದ್ವೇಷ ಬಿತ್ತುತ್ತಿದೆ ಎಂದು ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಈಗ ಆಹ್ವಾನ ನೀಡಲು ಸಂಘಟನೆ ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂದಿನ...

‘ಉಲ್ಟಾ ಸೀದಾ ಮಾತಾಡೋದೇ ಮೋದಿ ಸ್ಟ್ರಾಟಜಿ…’ ರಾಹುಲ್ ವಾಗ್ದಾಳಿ!

ಡಿಜಿಟಲ್ ಕನ್ನಡ ಟೀಮ್: 'ಮೋದಿ ಮೊದಲು ಒಂದು ಹೇಳ್ತಾರೆ. ಆನಂತರ ಉಲ್ಟಾ ಸೀದಾ ಮಾತಾಡುತ್ತಾರೆ. ಇದೇ ಅವರ ಸ್ಟ್ರಾಟಜಿ' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ...

ಕಾಂಗ್ರೆಸ್ ಕಣ್ಣಲ್ಲಿ‌ ಕಣ್ಣಿಡಲು ಪ್ರಯತ್ನಿಸಿದವರು ಏನಾದ್ರು?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಮುಂದಾಳತ್ವದಲ್ಲಿ ಟಿಡಿಪಿ ಮಂಡಿಸಿದ ಅವಿಶ್ವಾಸ ನಿರ್ಣವನ್ನು ಬಿಜೆಪಿ ತುಂಬಾ ಸರಳವಾಗಿ ಗೆಲುವು ಸಾಧಿಸಿತು. ಆದರೆ ಕಾಂಗ್ರೆಸ್ ಬಿಜೆಪಿ ಜಟಾಪಟಿ ಅಷ್ಟಕ್ಕೆ ನಿಲ್ಲಲಿಲ್ಲ. ರಾಹುಲ್ ಹೇಳಿದ ಪ್ರತಿಯೊಂದು ಮಾತಿಗೂ ಪ್ರಧಾನಿ...

ಮೋದಿ ಮಾತಿನ ಏಟಿಗೆ ಇಳಿದ ಅವಿಶ್ವಾಸದ ಅಹಂಕಾರ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದಲ್ಲಿ, ಒಳ್ಳೆ ಅವಕಾಶವೊಂದು ಬಂದಿದೆ. ಅದೇನಂದ್ರೆ ಹೇಗೆ ನಕಾರಾತ್ಮಕ ರಾಜಕೀಯ ಕೆಲವರನ್ನ ಆವರಿಸಿದೆ ಅನ್ನೋದು ಅವರೆಲ್ಲರ ಸಂಭ್ರಮಾಚರಣೆ ವೇಳೆ ಹೊರಬಂದಿದೆ ಎಂದ ಪ್ರಧಾನಿ,...

ಮೋದಿ ದೇಶದ ಕಾವಲುಗಾರನೋ? ಭ್ರಷ್ಟರ ಭಾಗಿದಾರನೋ?

ಡಿಜಿಟಲ್ ಕನ್ನಡ ಟೀಮ್: 2014 ರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿ, ನಾನು ಈ ದೇಶದ ರಾಜನಲ್ಲ, ನಾನು ಜನ ಸೇವೆ ಮಾಡಲು ಬಂದಿರುವ ಸೇವಕ, ನನ್ನ ಕೆಲಸ ಈ...

ವಿರೋಧ ಪಕ್ಷಗಳ ಟೀಕೆಗಳನ್ನೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡ ಮಾತುಗಾರ ಮೋದಿ!

ಡಿಜಿಟಲ್ ಕನ್ನಡ ಟೀಮ್: ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲವಾಗಿದೆ. ಅಅದರೊಂದಿಗೆ ಮೇದಿ ನೇತೃತ್ವದ ಎನ್ ಡಿಎ ಸರ್ಕಾರ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದೆ. ಅವಿಶ್ವಾಸ ನಿರ್ಣಯ ಮಂಡನೆ...

ಮೋದಿಯನ್ನು ಕಟ್ಟಿಹಾಕಲು ಸಿಕ್ಕ ಅವಕಾಶ ಹಾಳು ಮಾಡಿದ ರಾಹುಲ್ ಯಡವಟ್ಟು!

ಡಿಜಿಟಲ್ ಕನ್ನಡ ಟೀಮ್: ಮತ್ತೊಮ್ಮೆ ರಾಹುಲ್ ಗಾಂಧಿ ತಮ್ಮ ನಡವಳಿಕೆ ಮೂಲಕ ಹಾಸ್ಯದ ವಸ್ತುವಾಗಿದ್ದಾರೆ. ಇದು ಕೇವಲ ರಾಹುಲ್ ಅವರ ಅಪ್ರಬುದ್ಧತೆಯಷ್ಟೇ ಅಲ್ಲ, ಮಾಧ್ಯಮಗಳ ವೈಭವೀಕರಣವೂ ಆಗಿದೆ. ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ...

ಮೊದಲು ಟೀಕೆ ನಂತರ ಅಪ್ಪುಗೆ! ಲೋಕಸಭೆಯಲ್ಲಿ ರಾಹುಲ್ ತಂತ್ರ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಇಂದು ನಡೆದ ಚರ್ಚೆ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಲೋಕಸಭೆಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು....

ಮುಂಗಾರು ಅಧಿವೇಶನ: ಕಾಂಗ್ರೆಸ್ ಗೆ ಬಿಜೆಪಿಯಿಂದ ‘ಡೀಲ್ ಆಫರ್’! ರಾಹುಲ್ ಒತ್ತಡದ ತಂತ್ರಕ್ಕೆ ರವಿಶಂಕರ್...

ಡಿಜಿಟಲ್ ಕನ್ನಡ ಟೀಮ್: ನಾಳೆಯಿಂದ ಮುಂಗಾರು ಸಂಸತ್ತಿನ ಅಧಿವೇಶನ ಆರಂಭವಾಗಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತಂತ್ರ ಪ್ರತಿತಂತ್ರಗಳ ಪ್ರಯೋಗ ಭರ್ಜರಿಯಾಗಿ ಸಾಗಿದೆ. ಬಜೆಟ್ ಅಧಿವೇಶನ ಸದ್ದು ಗದ್ದಲ ಹಾಗೂ ಪ್ರತಿಭಟನೆಯ ಮಧ್ಯೆ ಸಮಯ ವ್ಯರ್ಥವಾಗಿತ್ತು....

ಸ್ನೇಹಿತನ ಮಾತಿಗೆ ರಾಹುಲ್ ಗಾಂಧಿ ಮನ್ನಣೆ!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆ ಉತ್ತರ ಕರ್ನಾಟಕಕ್ಕೆ ತಾರತಮ್ಮ ಅನ್ನೋ ಆರೋಪ‌ ನಿವಾರಣೆ ಮಾಡಿಕೊಳ್ಳುವತ್ತ ಹೆಜ್ಜೆ ಹಾಕಿರುವ ಕಾಂಗ್ರೆಸ್...

ಪ್ರಧಾನಿ ಮೋದಿಗೂ ರಾಹುಲ್‌ಗೂ ವ್ಯತ್ಯಾಸ ಏನು?

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಮೃದ್ಧ ಭಾರತ ಸಂವಾದ ಹೆಸರಿನಲ್ಲಿ ರಾಹುಲ್ ಗಾಂಧಿ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರ ಜೊತೆಗೆ ಚರ್ಚೆ ನಡೆಸಲು ವೇದಿಕೆ ಸಜ್ಜಾಗಿತ್ತು. ರಾಹುಲ್ ಗಾಂಧಿಯ ಸಂವಾದ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೂ...

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ, ನವ ಕರ್ನಾಟಕ ನಿರ್ಮಾಣದ ಭರವಸೆಯಲ್ಲಿ ಏನೇನಿದೆ?

ಡಿಜಿಟಲ್ ಕನ್ನಡ ಟೀಮ್: ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬೆಂಗಳೂರು ಬಿಟ್ಟು ಬೇರೆ ಕಡೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಂಗಳೂರಿನಲ್ಲಿ ಚುನಾವಣ ಪ್ರಚಾರ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಚುನಾವಣ ಪ್ರಣಾಳಿಕೆ...

ಕಾಂಗ್ರೆಸ್-ಜೆಡಿಎಸ್ ನಡುವೆ ಅಂಗಸಂಘ ಬಡಿವಾರ!

ಬೇಸಿಗೆಗೆ ಮೊದಲೇ ಠಳಾಯಿಸಿರುವ ಬಿಸಿಲ ಝಳಕ್ಕೆ ಜನರ ನೆತ್ತಿ ಉರಿಯೊಲೆ ಮೇಲಿನ ಕೆಂಪಂಚಾಗಿದೆ. ಮೇಲೆ ಉಜ್ಜಿದ ಪಾರಿವಾಳ ಮರದ ಬೀಜದಂತೆ ಕಾರುತ್ತಿರುವ ಕಾವಿಗೆ ಸೋತು ಬಸವಳಿದು ಹೋಗಿದ್ದಾರೆ. ಈಗಲೇ ಹಿಂಗೆ, ಇನ್ನೂ ಬೇಸಿಗೆ...

ಕಾಂಗ್ರೆಸ್ ಜತೆ ಮೈತ್ರಿಗೆ ಸಿದ್ಧ ನಮಗೆ ಎಷ್ಟು ಸೀಟು ಬಿಟ್ಟುಕೊಡ್ತಾರೆ? ದೇವೇಗೌಡ್ರ ಗುನ್ನಾಕ್ಕೆ ಕೈ...

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ಸಂಘಪರಿವಾರದ ಭಾಗ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ ಎಂದು ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಗುನ್ನಾ ಕೊಟ್ಟಿದ್ದಾರೆ. ‘ನಾವು ಕಾಂಗ್ರೆಸ್ ಜತೆ...

ಈ ಚೀಟಿ ಆಸಾಮಿ ರಾಹುಲ್ ನನ್ನನ್ನ ಏನೆಂದು ತಿಳ್ಕೊಂಡಿದ್ದಾನೆ ಅಂತ ಗುಡುಗಿದ ಗೌಡರು!

ಡಿಜಿಟಲ್ ಕನ್ನಡ ಟೀಮ್: ಯಾರೋ ಚೀಟೀಲಿ ಬರೆದುಕೊಟ್ಟಿದ್ದನ್ನು ಓದೋ ಆ ರಾಹುಲ್ ಗಾಂಧಿ ನನ್ನನ್ನು ಏನೆಂದು ತಿಳಿದುಕೊಂಡಿದ್ದಾನೆ. ಚೀಟೀಲಿ ಏನಿದೆ ಅಂಥ ತಿಳ್ಕೊಂಡು ಹುಷಾರಾಗಿ ಮಾತಾಡಲಿ. ಅವರಮ್ಮ (ಸೋನಿಯಾ ಗಾಂಧಿ) ಬೇಕಾದ್ರೆ ಅವರ ಮಾತು...

ಕಾಂಗ್ರೆಸ್ಸಿನ ಅನಿವಾರ್ಯ ಸತ್ವ, ಸವಾಲು ಈ ಸಿದ್ದರಾಮಯ್ಯ!

ಒಡೆದಾಳುವ ರಾಜನೀತಿಯಲ್ಲಿ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ. ಒಂದು ಪಕ್ಷ, ಒಂದು ಪಕ್ಷದ ಮತಬ್ಯಾಂಕ್ ಅನ್ನು ಒಡೆಯುವಾಗ ಆ ತಂತ್ರಮಗ್ನನಿಗೆ ಲಾಭವಲ್ಲದೇ ಬೇರೇನೂ ಗೋಚರಿಸಿರುವುದಿಲ್ಲ. ಅಂದುಕೊಂಡದ್ದು ನಿಜವಾದರೆ ಆತನನ್ನು ಹಿಡಿಯಲು ಯಾರಿಂದಲೂ...

ಕಾಂಗ್ರೆಸ್ ಕುಸಿಯುತ್ತಿರುವುದಕ್ಕೆ ಕುಮಾರಸ್ವಾಮಿ ಕೊಟ್ಟ ಕಾರಣ ಏನು?

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ಸಂಘಪರಿವಾರದ ಒಂದು ಭಾಗ ಎಂದು ಟೀಕೆ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ಬಹುಸಂಖ್ಯಾತರನ್ನು ಕಡೆಗಣಿಸಿದ್ದಕ್ಕಾಗಿಯೇ ಇಂದು ಕಾಂಗ್ರೆಸ್ ಕುಸಿತದತ್ತ...

ಮೋದಿ ಕೊಟ್ಟ ಆಶ್ವಾಸನೆ ಈಡೇರಿಸಲ್ಲ, ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ‘ಬಿಜೆಪಿ  ಸಮಾಜವನ್ನು ಒಡೆಯುತ್ತದೆ, ಆದ್ರೆ ಕಾಂಗ್ರೆಸ್ ಕಾಂಗ್ರೆಸ್ ಬಸವಣ್ಣನ ವಿಚಾರಧಾರೆಯಂತೆ ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಕೊಟ್ಟ ಭರವಸೆಯಲ್ಲಿ ಒಂದನ್ನೂ ಈಡೇರಿಸಲ್ಲ, ಆದ್ರೆ ನಾವು ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು...

ಸಂಘಪರಿವಾರದ ಜತೆ ಜೆಡಿಎಸ್ ನಂಟಿದೆ ಎನ್ನುವ ರಾಹುಲ್ ಮಾತಿಗೆ ನಗಬೇಕೋ ಅಳಬೇಕೊ?

ಡಿಜಿಟಲ್ ಕನ್ನಡ ಟೀಮ್: ಜಾತ್ಯಾತೀತತೆ ಕಾಂಗ್ರೆಸ್ ಪಕ್ಷದ ಆಸ್ತಿ ಎಂಬಂತೆ ಬಿಂಬಿಸಿಕೊಳ್ಳುವ ಆತುರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೆಡಿಎಸ್ ಹಾಗೂ ಸಂಘಪರಿವಾರಕ್ಕೂ ನಂಟಿದೆ ಎಂದು ಹೇಳಿದ್ದಾರೆ. ರಾಹುಲ್ ಅವರ  ಈ ಮಾತನ್ನು ಅವರ...

ಚಾಮುಂಡೇಶ್ವರಿ ದರ್ಶನ ಪಡೆದ ರಾಹುಲ್, ಕರ್ನಾಟಕದಲ್ಲೂ ಭರ್ಜರಿಯಾಗಿ ಸಾಗಿದೆ ಟೆಂಪಲ್ ರನ್!

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನ ಭೇಟಿ ಭರ್ಜರಿಯಾಗಿಯೇ ಸಾಗುತ್ತಿದೆ. ಹಂತ ಹಂತವಾಗಿ ರಾಜ್ಯ ಪ್ರವಾಸ ಮಾಡುತ್ತಿರುವ ರಾಹುಲ್ ಸಮಾವೇಶಗಳಲ್ಲಿ ಭಾಗವಹಿಸಿ ಭಾಷಣ ಮಾಡುವುದರ ಜತೆಗೆ...

ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಏನು?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ತಂತ್ರಗಾರಿಕೆ ಮಾಡುತ್ತಿದ್ರೆ ಬಿಜೆಪಿ ಕಾಂಗ್ರೆಸ್ ತಂತ್ರಗಾರಿಕೆ ವಿಫಲ ಮಾಡಲು ರಣತಂತ್ರ ರೂಪಿಸುತ್ತಿದೆ. ಇಂದಿನಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡ್ತಿದ್ದಾರೆ. ಇಂದು...