Tuesday, December 7, 2021
Home Tags Rain

Tag: Rain

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆ! ಕರಾವಳಿ ರೆಡ್ ಅಲರ್ಟ್

ಡಿಜಿಟಲ್ ಕನ್ನಡ ಟೀಮ್: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ನಿನ್ನೆಯಿಂದ ಕೇರಳ ಸೇರಿದಂತೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತಿದ್ದು, ಮುಂದಿನ ಐದು ದಿನಗಳ ಕಾಲ...

ರಾಜ್ಯದಲ್ಲಿ ಬಿರುಸುಗೊಂಡ ಮುಂಗಾರು!

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ಸಾಲಿನ ಮುಂಗಾರು ನಿರೀಕ್ಷೆಗೂ ಮುನ್ನವೇ ಆಗಮಿಸಿದ್ದು, ಗುರುವಾರದಿಂದ ರಾಜ್ಯದಲ್ಲಿ ವರುಣನ ಅಬ್ಬರ ಬಿರುಸು ಪಡೆದಿದೆ. ಮಂಗಳೂರು ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಉಡುಪಿ, ದಕ್ಷಿಣ ಕನ್ನಡ...

ಮಳೆಗೆ ತತ್ತರಿಸಿದ ಬೆಂಗಳೂರು: ಕೆರೆಗಳಂತಾದವು ರಸ್ತೆಗಳು, ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಮಳೆ...

ಡಿಜಿಟಲ್ ಕನ್ನಡ ಟೀಮ್: ಹಾಲಿ ಡೇ ಮೂಡಿನಲ್ಲಿದ್ದ ಬೆಂಗಳೂರಿಗರಿಗೆ ಮಳೆ ಶಾಕ್ ನೀಡಿದೆ. ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಕೆಲವೇ ಹೊತ್ತಿನಲ್ಲಿ ಬೆಂಗಳೂರಿನ ಚಿತ್ರಣ ಸಂಪೂರ್ಣ ಬದಲಾಯಿತು. ರಸ್ತೆಗಳಲ್ಲೆಲ್ಲಾ ನೀರು ನಿಂತು, ವಾಹನಗಳು...

ಟೀಂ ಇಂಡಿಯಾದ ದಾಖಲೆಯ ಜಯಕ್ಕೆ ಅಡ್ಡಿಯಾಗುವುದೇ ಮಳೆ?

ಡಿಜಿಟಲ್ ಕನ್ನಡ ಟೀಮ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಏಕದಿನ ಪಂದ್ಯ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಇಂದಿನ ಪಂದ್ಯಕ್ಕೆ ಅಡ್ಡಿಯಾಗುವ...

ಮಳೆಯ ಆರ್ಭಟಕ್ಕೆ ಬೆಂಗಳೂರು ತತ್ತರ, ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ !

ಡಿಜಿಟಲ್ ಕನ್ನಡ ಟೀಮ್: ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಬೀದಿ ಬೀದಿಗಳಲ್ಲೂ ಮರಗಳು ನೆಲಕ್ಕುರುಳಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ನಿನ್ನೆ ರಾತ್ರಿ ಸುರಿದ ಮಳೆಗೆ ನಾಲ್ವರು...

ಮಳೆಗೆ ಬೆಚ್ಚಿಬಿತ್ತು ಬೆಂಗ್ಳೂರು, ಒತ್ತುವರಿಯಿಂದಾಗಿ ಈ ಪರಿಸ್ಥಿತಿ ಅಂತಾ ಒಪ್ಪಿಕೊಂಡ್ರು ಮೇಯರ್

ಜಲಾವೃತ ಪ್ರದೇಶದಲ್ಲಿದ್ದ ಜನರನ್ನು ಬೋಟ್ ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಪ್ರಯತ್ನದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ... ಡಿಜಿಟಲ್ ಕನ್ನಡ ಟೀಮ್: ಭಾರಿ ಮಳೆಯಿಂದಾಗಿ ಬೆಂಗಳೂರಿನ ಕೆಲವು ಭಾಗಗಳು ಸಂಪೂರ್ಣವಾಗಿ ತತ್ತರಿಸಿವೆ. ಮನೆಗಳಿಗೆ ನೀರು ನುಗ್ಗಿದ್ದು,...

ರಾತ್ರಿಯಿಡೀ ಅಬ್ಬರಿಸಿದ ವರುಣ, ಸಂಪೂರ್ಣವಾಗಿ ಬದಲಾಯ್ತು ಬೆಂಗ್ಳೂರಿನ ಚಿತ್ರಣ!

ಅತಿಯಾದ ಮಳೆಯಿಂದ ಸಂಪೂರ್ಣವಾಗಿ ಜಲಾವೃತಗೊಂಡಿರುವ ಕೋಡಿಚಿಕ್ಕನಹಳ್ಳಿ ಪ್ರದೇಶ.. ಡಿಜಿಟಲ್ ಕನ್ನಡ ಟೀಮ್: ಹಲವೆಡೆ ಮರಗಳು ಉರುಳಿವೆ.. ಮತ್ತೆ ಕೆಲವೆಡೆ ಗೋಡೆ ಕುಸಿದಿವೆ.. ಇನ್ನು ಅರಕೆರೆಯ ಕೋಡಿಚಿಕ್ಕನಹಳ್ಳಿ ಹಾಗೂ ಹೆಬ್ಬಗೋಡಿ ಪ್ರದೇಶಗಳು ಜಲಾವೃತಗೊಂಡರೆ, ಮಡಿವಾಳ ಕೆರೆ ತುಂಬಿ...

ಬಿರು ಬಿಸಿಲಿನಲ್ಲಿ ಬೆಂದಿದ್ದ ಬೆಂಗಳೂರಿಗೆ ತಂಪೆರೆದ ವರುಣ, ದೇಶದಲ್ಲಿ ಇತರರಿಗೂ ಸಿಕ್ಕಿಹುದು ಈ ಕರುಣ

  ಡಿಜಿಟಲ್ ಕನ್ನಡ ಟೀಮ್ ಇಷ್ಟು ದಿನಗಳ ಕಾಲ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಬಿರು ಬಿಸಿಲಿನ ಪರಿಣಾಮವನ್ನೇ ನೋಡುತ್ತಿದ್ದ ನಮಗೆ ಈಗ ತಂಪಾದ ಸುದ್ದಿ. ಕಾರಣ, ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಭರ್ಜರಿ ಮಳೆ ಸುರಿದಿದೆ. ಇಷ್ಟು...