Monday, December 6, 2021
Home Tags RajaniKant

Tag: RajaniKant

ಕನ್ನಡಿಗರ ಭಾವನೆಗೆ ಭಗನಿಗೂಟ ಇಟ್ಟ ರಜನಿ!

ಡಿಜಿಟಲ್ ಕನ್ನಡ ಟೀಮ್: ರಜನಿಕಾಂತ್ ಎನ್ನುತ್ತಿದ್ದ ಹಾಗೆ ಕರ್ನಾಟಕದ ಸುಪುತ್ರ ಅನ್ನೋ ಹೆಮ್ಮೆ ಕನ್ನಡಿಗರದ್ದು. ಆದ್ರೆ ರಜನಿಕಾಂತ್ ನಡೆದುಕೊಳ್ಳುತ್ತಿರೋದನ್ನು ನೋಡಿದ್ರೆ ಕರ್ನಾಟಕ ಕಂದನಲ್ಲ, ಬದಲಿಗೆ ಸೆರಗಿನ ಕೆಂಡ ಅನ್ನೋ ರೀತಿ ನಡ್ಕೋತ್ತಿದ್ದಾರೆ. ಇದರಿಂದಾಗಿ ಕರ್ನಾಟಕದ...

ರಜನಿ ರಾಜಕೀಯದಲ್ಲಿ ಅನಕ್ಷರಸ್ಥ! ತಲೈವಾಗೆ ಸುಬ್ರಮಣಿಯನ್ ಸ್ವಾಮಿ ಟಾಂಗ್

ಡಿಜಿಟಲ್ ಕನ್ನಡ ಟೀಮ್: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸುವ ಅಧಿಕೃತ ಘೋಷಣೆಯಿಂದ ಅವರ ಎಲ್ಲ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿದ್ದರೆ, ತಮಿಳುನಾಡಿನ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ರಜನಿಗೆ ಟಾಂಗ್ ಕೊಟ್ಟಿದ್ದಾರೆ. ರಜನಿ...

ತಮಿಳುನಾಡು ರಾಜಕೀಯಕ್ಕೆ ತಲೈವಾ ಅಧಿಕೃತ ಎಂಟ್ರಿ!

ಡಿಜಿಟಲ್ ಕನ್ನಡ ಟೀಮ್: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರ್ತಾರೆ ಎಂದು ಅನೇಕ ತಿಂಗಳುಗಳಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ರಜನಿ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅನೇಕ ದಿನಗಳಿಂದ ಸುದ್ದಿ ಇದ್ದಂತೆ ವರ್ಷಾಂತ್ಯವಾದ ಇಂದು ಬೆಳಗ್ಗೆಯೇ ತಮ್ಮ...

ರಾಜಕೀಯ ಪ್ರವೇಶಿಸುವ ಹೊತ್ತಲ್ಲಿ ‘ತಾನು ಕನ್ನಡಿಗ’ ಎಂದು ಹೇಳಿಕೊಂಡ ರಜನಿಕಾಂತ್! ಈ ಹೇಳಿಕೆಗೆ ಮಹತ್ವವೇಕೆ?

ಡಿಜಿಟಲ್ ಕನ್ನಡ ಟೀಮ್: 'ನಾನು ಮತ್ತು ನನ್ನ ಕುಟುಂಬದವರು ಕನ್ನಡಿಗರು. ನಾನು ಕಲಿತಿದ್ದು ಕನ್ನಡ ಮಾಧ್ಯಮದಲ್ಲೇ. ಜೀವನೋಪಾಯಕ್ಕೆ ತಮಿಳು ಭಾಷೆ ಕಲಿತೆ...' ಇದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಾನೊಬ್ಬ ಕನ್ನಡಿಗ...

ರಜನೀಕಾಂತ್ ರಾಜಕೀಯಕ್ಕೆ ಬಂದರೆ ಅತಿದೊಡ್ಡ ತಲೆನೋವಿರೋದು ಕರ್ನಾಟಕಕ್ಕೆ…. ಯಾಕೆ ಗೊತ್ತೇ?

ಪವನ್ ಶರ್ಮ ಮೊದಲಿಗೇ ಹೇಳಿಬಿಡಬೇಕು. ಸೂಪರ್ ಸ್ಟಾರ್ ರಜನೀಕಾಂತ್ ಕರ್ನಾಟಕದ ವಿರೋಧಿ ಎಂದು ಸಾಧಿಸುವುದು ಈ ಲೇಖನದ ಉದ್ದೇಶ ಅಲ್ಲವೇ ಅಲ್ಲ. ಆದರೆ, ರಜನೀಕಾಂತ್ ತಮಿಳುನಾಡಿನಲ್ಲಿ ತಮ್ಮದೇ ಪಕ್ಷದ ಮೂಲಕವೋ ಅಥವಾ ಯಾವುದಾದರೊಂದು ಪಕ್ಷ...

ರಜನೀಕಾಂತ್ ರಾಜಕೀಯ ಪ್ರವೇಶದ ಮಾರ್ಗದಲ್ಲಿರುವ 4 ಮುಳ್ಳುಗಳು

ಡಿಜಿಟಲ್ ಕನ್ನಡ ವಿಶೇಷ: ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ರಾಜಕೀಯ ಪ್ರವೇಶಿಸುವ ಉಮೇದಿದೆ ಎಂಬ ಬಗ್ಗೆ ಯಾವ ಅನುಮಾನಗಳೂ ಉಳಿದಿಲ್ಲ. ಜಯಲಲಿತಾ ನಿಧನದ ನಂತರ ಚಿನ್ನಮ್ಮ ಶಶಿಕಲಾ ಸಹ ನೇಪಥ್ಯಕ್ಕೆ ಸರಿದಿರುವಾಗ, ಇತ್ತ...

50 ಸಾವಿರ ಲೀಟರ್… ರಜನೀ ಕಟೌಟಿಗೆ ಸುರಿದು ಹಾಳಾಗುವ ಹಾಲಿನ ಅಂದಾಜು

  ಡಿಜಿಟಲ್ ಕನ್ನಡ ಟೀಮ್: ರಜನಿಕಾಂತರ ಕಬಾಲಿ ಮೇನಿಯಾ ಮತ್ತು ಅದರ ಸುತ್ತ ಬೆಸೆದುಕೊಂಡಿರುವ ಮಾರುಕಟ್ಟೆ ಮಾಧ್ಯಮಕ್ಕೆ ಇನ್ನೊಂದು ವಾರಕ್ಕಾದರೂ ಆಗುವಷ್ಟು ಸರಕು ನೀಡುವುದರಲ್ಲಿ ಅನುಮಾನವಿಲ್ಲ. ಅಭಿಮಾನಿಗಳ ಅನನ್ಯ ಬೆಂಬಲ ಹಾಗೂ ಗಲ್ಲಾಪೆಟ್ಟಿಗೆಯ ಗರಿಗರಿ ಸಮಾಚಾರಗಳ...