Monday, October 18, 2021
Home Tags Rajyasabha

Tag: Rajyasabha

ಜಮ್ಮು ಕಾಶ್ಮೀರದ 35a, 370 ವಿಶೇಷ ಸ್ಥಾನಮಾನ ರದ್ದು! ಮೋದಿ-ಶಾ ಐತಿಹಾಸಿಕ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನಬದ್ಧವಾಗಿ ನೀಡಲಾದ 35ಎ ಮತ್ತು 370ರ ವಿಶೇಷ ಸ್ಥಾನ ಮಾನ ಮತ್ತು ವಿಶೇಷ ಅಧಿಕಾರವನ್ನು ರದ್ದುಗೊಳಿಸಲಾಗುವುದು ಎಂದು ಕೇಂದ್ರ...

ರಾಜ್ಯ ಸಭೆಯಲ್ಲೂ ಬಹುಮತದ ಸನಿಹದಲ್ಲಿ ಎನ್ಡಿಎ! ಇನ್ನು ಮೋದಿ ಸರ್ಕಾರ ಹಿಡಿಯೋರು ಯಾರು?

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೊದಲ ಅವಧಿ ಆಡಳಿತದಲ್ಲಿ ಸರ್ಕಾರಕ್ಕೆ ದೊಡ್ಡ ಹಿನ್ನಡೆ ಆಗಿದ್ದು ರಾಜ್ಯಸಭೆಯಲ್ಲಿ ಬಹುಮತದ ಕೊರತೆ. ಆದರೆ ಈಗ ಎರಡನೇ ಅವಧಿಯ ಆರಂಭದಲ್ಲೇ ಎನ್...

ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಎನ್ ಡಿಎಯ ಹರಿವಂಶ ಸಿಂಗ್ ಆಯ್ಕೆ! ವಿರೋಧ ಪಕ್ಷಗಳ ಒಗ್ಗಟ್ಟಿಗೆ...

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ಗಮನ ಸೆಳೆದಿದ್ದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಆಡಳಿತಾರೂಢ ಎನ್ ಡಿಎ ಹರಿವಂಶ ಸಿಂಗ್ ಅವರು ಗೆಲುವು ಸಾಧಿಸಿದ್ದಾರೆ. ಪಿ.ಜೆ ಕುರಿಯನ್ ಅವರ ನಿವೃತ್ತಿ ಹಿನ್ನಲೆಯಲ್ಲಿ ಗುರುವಾರ ನಡೆದ ರಾಜ್ಯಸಭೆ ಉಪಸಭಾಪತಿ...

ರಾಜ್ಯಸಭೆಯಲ್ಲಿ ಅಮಿತ್ ಶಾ ಪ್ರಮಾಣ ವಚನ, ಮೇಲ್ಮನೆಯಲ್ಲಿ ಬಿಜೆಪಿಗಾಗುತ್ತಾ ಲಾಭ?

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜಯ ಸಾಧಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ಅಧಿಕೃತವಾಗಿ ಪ್ರವೇಶ...

ನಾಳೆ ಗುಜರಾತ್ ರಾಜ್ಯಸಭಾ ಚುನಾವಣೆ, ಅಮಿತ್ ಶಾ- ಅಹ್ಮದ್ ಪಟೇಲ್ ನಡುವಣ ಪ್ರತಿಷ್ಠೆಯ ಸಮರದ...

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ವಾರಗಳಿಂದ ಗುಜರಾತಿನ ಮೂರು ರಾಜ್ಯ ಸಭೆ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಸ್ಪರ್ಧಿಸಲಿದ್ದು, ಮೊದಲ...

ರಾಜ್ಯಸಭೆಗೆ ಗೈರಾದ 30 ಸಂಸದರ ವಿರುದ್ಧ ಅಮಿತ್ ಶಾ ಗರಂ, ಗೈರಿಂದ ಆಡಳಿತ ಪಕ್ಷಕ್ಕಾದ...

ಡಿಜಿಟಲ್ ಕನ್ನಡ ಟೀಮ್: ಈಗಾಗಲೇ ರಾಜ್ಯ ಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲೇ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟದ 30 ಸಂಸದರು ಚಳಿಗಾಲದ ಅಧಿವೇಶನದ ವೇಳೆ ಗೈರಾಗಿದ್ದಾರೆ. ಇದು ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯುಂಟಾಗಿದೆ....

ಪಕ್ಷ ಸಂಘಟನೆ ನಂತರ ಸರ್ಕಾರದ ಹುದ್ದೆಗೂ ಅಮಿತ್ ಶಾ ತಯಾರು, ಗುಜರಾತ್ ನಿಂದ ರಾಜ್ಯಸಭೆಗೆ

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಲು ಸಕಲ ಸಿದ್ಧತೆ ನಡೆಸಿದ್ದಾರೆ. ಇಷ್ಟು ದಿನಗಳ ಕಾಲ ಬಿಜೆಪಿ ಸಂಘಟನೆ ಹಾಗೂ ಚುನಾವಣಾ ತಂತ್ರಗಾರಿಕೆಯಲ್ಲಿ...

ಜಮ್ಮು ಕಾಶ್ಮೀರದಲ್ಲಿ ರೊಹಿಂಗ್ಯ ಮುಸಲ್ಮಾನರ ಉಪಸ್ಥಿತಿ ಬಗ್ಗೆ ಸಂಸದ ಕೊಟ್ಟ ಎಚ್ಚರಿಕೆ ಏನು?

ಡಿಜಿಟಲ್ ಕನ್ನಡ ಟೀಮ್: ‘ಮಯನ್ಮಾರಿನಲ್ಲಿ ನಿರಾಶ್ರಿತರಾದ ರೊಹಿಂಗ್ಯ ಮುಸಲ್ಮಾನರು ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದು, ಇದು ಭವಿಷ್ಯದಲ್ಲಿ ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದೆ...’ ಎಂದು ಹಿರಿಯ ಪತ್ರಕರ್ತ ಹಾಗೂ ರಾಜ್ಯಸಭಾ...

6 ಕಾಂಗ್ರೆಸ್ ಸಂಸದರ ಅಮಾನತು, ನಾಣ್ಯಗಳ ಚಲಾವಣೆಗೆ ತೊಂದರೆ ಸೇರಿದಂತೆ ಇತರೆ ಸಮಸ್ಯೆ ಕುರಿತು...

ಡಿಜಿಟಲ್ ಕನ್ನಡ ಟೀಮ್: ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಇಂದು ಹಲವಾರು ಬೆಳವಣಿಗೆಗಳು ನಡೆದಿವೆ. ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ, ನಂತರ 6 ಕಾಂಗ್ರೆಸ್ ಸಂಸದರ ಅಮಾನತು ನಂತರ ಅಧಿವೇಶನ ನಾಳೆಗೆ ಮುಂದೂಡಿಕೆಯಾದರೆ, ಇತ್ತ ರಾಜ್ಯ...

2014ರ ನಂತರ ಭಾರತ ಹಿಂಸೆಯ ದೇಶವಾಗಿಬಿಟ್ಟಿತಾ? ರಾಜ್ಯಸಭೆಯಲ್ಲಿ ಸ್ವಪನ್ ದಾಸ್ ಗುಪ್ತಾ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಗೋಹತ್ಯೆ ವಿಚಾರ ಭಾರತದಲ್ಲಿ ಅತ್ಯಂತ ಸೂಕ್ಷ್ಮ ವಿಷಯ ಎಂದು ವಾದಿಸಿರುವ ರಾಜ್ಯಸಭಾ ನಾಮನಿರ್ದೇಶಿತ ಸದಸ್ಯ ಸ್ವಪನ್ ದಾಸ್ ಗುಪ್ತಾ, ‘ಈ ವಿಚಾರವಾಗಿ ಎದ್ದಿರುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳು...

ಸಂಸತ್ತಿನಲ್ಲೂ ಹೊರಗಡೆಯಲ್ಲೂ ಹಿಂದುಗಳ ಭಾವನೆಗಳು ಮಾತ್ರವೇ ಪ್ರತಿಪಕ್ಷ ಪಾಳೆಯಕ್ಕೆ ಹಗುರವಾಗುತ್ತಿರುವುದೇಕೆ?

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಮುಂಗಾರು ಅಧಿವೇಶನದಲ್ಲಿ ಇತ್ತೀಚಿನ ಥಳಿತ ಪ್ರಕರಣಗಳ ಮೇಲೆ ಚರ್ಚೆಯಾಗುತ್ತಿತ್ತು. ಈ ವಿದ್ಯಮಾನಗಳಲ್ಲಿ ಸರ್ಕಾರ ಕ್ರಮವನ್ನೇ ಕೈಗೊಂಡಿಲ್ಲ ಎಂದು ಆರೋಪಿಸುವುದು ಸರಿಯಲ್ಲ ಎಂದು ಸರ್ಕಾರದ ಪರವಾಗಿ ಮುಖ್ತಾರ್ ಅಬ್ಬಾಸ್ ನಖ್ವಿ...

ಗುರಿ ನಿರ್ದಿಷ್ಟ ದಾಳಿ ನಂತರ ಗಡಿಯಲ್ಲಿ ಕಡಿಮೆಯಾಗಿದೆಯೇ ಪಾಕಿಸ್ತಾನದ ಕಿತಾಪತಿ? ಹೌದು… ಎನ್ನುತ್ತಿದೆ ಕೇಂದ್ರ...

ಡಿಜಿಟಲ್ ಕನ್ನಡ ಟೀಮ್: ‘ಕಳೆದ ವರ್ಷ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುರಿ ನಿರ್ದಿಷ್ಟ ದಾಳಿ ನಡೆಸಿದ ನಂತರ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಭಾರತದ ಮೇಲಿನ ಉಗ್ರರ ದಾಳಿ ಪ್ರಮಾಣ ಕುಸಿದಿದೆ...’...

ಬಿಜೆಪಿಯ ರಾಜ್ಯಸಭೆ ಸಾಮರ್ಥ್ಯ ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದೆ ವಿಧಾನಸಭೆಗಳಲ್ಲಿನ ಪ್ರಚಂಡ ಯಶಸ್ಸು!

ಡಿಜಿಟಲ್ ಕನ್ನಡ ಟೀಮ್: ಪಂಚ ರಾಜ್ಯ ಚುನಾವಣೆಗಳ ಪೈಕಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಪ್ರಚಂಡ ಗೆಲುವು ಹಾಗೂ ಗೋವಾ ಮತ್ತು ಮಣಿಪುರಗಳಲ್ಲಿ ಸ್ಥಳೀಯ ಪಕ್ಷಗಳ ಜತೆಗಿನ ಮೈತ್ರಿಯೊಂದಿಗೆ ಬಿಜೆಪಿ ಅಧಿಕಾರ ನಡೆಸಲು...

ನೋಟು ರದ್ದತಿ ಅನುಷ್ಠಾನದಲ್ಲಾಗುತ್ತಿದೆ ಜನರ ಲೂಟಿ- ತಾವು ಪ್ರಧಾನಿಯಾಗಿದ್ದಾಗ ಕೊಳ್ಳೆ ಕಾರ್ಯಗಳ ಬಗ್ಗೆ ದಿವ್ಯಮೌನದಲ್ಲಿದ್ದವರ...

ಡಿಜಿಟಲ್ ಕನ್ನಡ ಟೀಮ್: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮಾತನಾಡಿದರು ಎಂಬುದು ಗುರುವಾರದ ಬ್ರೇಕಿಂಗ್ ನ್ಯೂಸ್. ಕೇಂದ್ರ ಸರ್ಕಾರದ ನೋಟು ರದ್ದು ನೀತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಸುತ್ತ ತಿರುಗುವುದನ್ನು ಬಿಟ್ಟು, ಈ ಬಾರಿ...

ಕಲ್ಲು ತೂರಾಡಿ ಕಾನೂನು ಮುರಿದವರನ್ನಷ್ಟೇ ನಾವು ಮುದ್ದಿಸುತ್ತೇವೆ ಎಂಬ ಸಂದೇಶ ನೀಡಿದ್ದೇ ಕಾಶ್ಮೀರದ ವಿಷಯದಲ್ಲಿ...

ಡಿಜಿಟಲ್ ಕನ್ನಡ ಟೀಮ್: ರಾಜ್ಯಸಭೆಯಲ್ಲಿ ಬುಧವಾರವಿಡೀ ನಡೆದ ಕಾಶ್ಮೀರ ಚರ್ಚೆಯ ಕೊನೆಯಲ್ಲಿ ಗೃಹ ಸಚಿವ ರಾಜನಾಥ ಸಿಂಗ್, ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳು ಹಾಗೂ ಸೌಮ್ಯವಾದಿಗಳೊಂದಿಗೆ ಸರ್ಕಾರ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಲ್ಲದೇ, ಶುಕ್ರವಾರ ಈ...

ರಾಜ್ಯಸಭೆಯಲ್ಲಿ ಚರ್ಚೆಯಾದ ಕಾಶ್ಮೀರ, ಪರಿಹಾರ ಯಾರಲ್ಲಿರದಿದ್ದರೂ ಪ್ರಧಾನಿ ಮೇಲೊಂದಿಷ್ಟು ಪ್ರಹಾರ

ಕಾಶ್ಮೀರದಲ್ಲಿ ಮುಂದುವರಿದ ಕರ್ಫ್ಯೂ ಡಿಜಿಟಲ್ ಕನ್ನಡ ಟೀಮ್: ರಾಜ್ಯಸಭೆಯಲ್ಲಿ ಕಾಶ್ಮೀರದ ಉದ್ವಿಗ್ನ ಸ್ಥಿತಿಯ ಚರ್ಚೆಯಾಯಿತು. ಕಾಶ್ಮೀರಕ್ಕೆ ಸರ್ವಪಕ್ಷಗಳ ನಿಯೋಗ ಹೋಗಿಬರಬೇಕು, ಅಲ್ಲಿನ ಜನರ ಹೃದಯಗಳನ್ನು ಗೆಲ್ಲಬೇಕು... ಇಂಥ ಪ್ರಸ್ತಾಪಗಳನ್ನು ಬಿಟ್ಟರೆ ಹಿಂಸಾಚಾರ ನಿಲ್ಲಿಸುವ ನಿಟ್ಟಿನಲ್ಲಿ ಸರ್ಕಾರ...

ಜಿಎಸ್ಟಿ ಸಮರ ಗೆದ್ದ ಮೋದಿ ಸರ್ಕಾರ ಹೊಡೆಯಬಹುದೇ ಪಟಾಕಿ? ತಪ್ಪದೇ ಓದಿ… ಪಿಕ್ಚರ್ ಅಭೀ...

ಡಿಜಿಟಲ್ ಕನ್ನಡ ಟೀಮ್: ಹಲವು ವರ್ಷಗಳ ರಾಜಕೀಯ ಅಭಿಪ್ರಾಯ ಏರಿಳಿತಗಳ ನಂತರ ಬುಧವಾರ ರಾಜ್ಯಸಭೆಯಲ್ಲಿ ಜಿಎಸ್ಟಿ ಸಂವಿಧಾನ ತಿದ್ದುಪಡಿ ವಿಧೇಯಕ ಪಾಸಾಗಿದೆ. ಲೋಕಸಭೆಯಲ್ಲಿ ಅದಾಗಲೇ ಪಾಸಾಗಿದ್ದ ವಿಧೇಯಕ ರಾಜ್ಯಸಭೆಯಲ್ಲಿ ಅನುಮೋದನೆಗೊಳಗಾಗುವಲ್ಲಿ ತಡವಾಗಿತ್ತು. ಏಕೆಂದರೆ ಇದೊಂದು ಸಾಂವಿಧಾನಿಕ...

ಜಯಲಲಿತಾಗೆ ಬೇಡವಾದ ಶಶಿಕಲಾ, ಕಪಾಳಮೋಕ್ಷದಾಚೆಗೂ ಇದ್ದಂತಿದೆ ಬೇರೇನೋ ಕತೆ…

ಡಿಜಿಟಲ್ ಕನ್ನಡ ಟೀಮ್: ಪಿ. ಶಶಿಕಲಾ ಎಂಬ ಎಐಎಡಿಎಂಕೆ ರಾಜ್ಯಸಭೆ ಸದಸ್ಯೆಯನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಸೋಮವಾರ ರಾಜ್ಯಸಭೆಯಲ್ಲಿ ತೆರೆದುಕೊಂಡಿದ್ದು ಇದರದ್ದೇ ಭಾವ ಕೋಲಾಹಲ. 'ನಾನು ಒತ್ತಡಕ್ಕೆ ಒಳಗಾಗಿ ಪಕ್ಷದ ನಿರ್ದೇಶನದಂತೆ ರಾಜಿನಾಮೆ ಕೊಡಬೇಕಾಗಿದೆ. ಆದರೆ...

ಇದು ಆಧಾರ: ತಿರಸ್ಕರಿಸಿದವರಿಂದ ಪುರಸ್ಕಾರ, ಬೇಕೆಂದಿದ್ದವರಿಂದ ಈಗ ಅಪಸ್ವರ!

ಡಿಜಿಟಲ್ ಕನ್ನಡ ಟೀಮ್: ಮುಂಗಾರು ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ಗುರುವಾರ ಹೆಚ್ಚು ಸದ್ದು ಮಾಡಿದ್ದು ಆಧಾರ್ ರಾಜಕೀಯ. ‘ಆಧಾರ್ ಬಿಲ್ ನಮಗೆ ಬೇಡ’ ಎನ್ನುತ್ತಾ ಪ್ರತಿಪಕ್ಷಗಳು ಕೂಗಿ ಗದ್ದಲ ಎಬ್ಬಿಸಿದ ಪರಿಣಾಮ ಕಲಾಪ ಸ್ವಲ್ಪ...

ಕಾಶ್ಮೀರಿ ನಾಗರಿಕರ ಮೇಲೇಕೆ ಸರ್ಕಾರದ ಪ್ರಹಾರ ಎಂಬ ಗುಲಾಂ ನಬಿ ಪ್ರಶ್ನೆಗೆ ಅರುಣ್ ಜೇಟ್ಲಿ...

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರ ಹಿಂಸಾಚಾರದ ಬಗ್ಗೆ ಸೋಮವಾರ ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯಾಯಿತು. ಅಭಿಪ್ರಾಯ ಭೇದಗಳ ಮಾತಿನ ಬಾಣಗಳಿದ್ದಾಗಿಯೂ, ಪಾಕಿಸ್ತಾನ ಪ್ರೇರಿತ ಉಗ್ರವಾದಕ್ಕೆ ಪಕ್ಷಭೇದ ಮರೆತ ಖಂಡನೆಗೆ ಕಲಾಪ ಸಾಕ್ಷಿಯಾಗಿದ್ದು ವಿಶೇಷ. ಕಾಶ್ಮೀರ ಕಣಿವೆಯಲ್ಲಿ ಅರಾಜಕತೆ...

ವೆಂಕಯ್ಯ- ಕಪಿಲ್ ಆದಿಯಾಗಿ ದೊಡ್ಡ ಹೆಸರುಗಳೆಲ್ಲ ಗೆದ್ದವು, ಹರ್ಯಾಣದಲ್ಲಿಮಾಧ್ಯಮ ದೊರೆಯನ್ನು ಗೆಲ್ಲಿಸೋಕೆ ಕಾಂಗ್ರೆಸಿಗರು ಉಲ್ಟಾ...

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಬಿಜೆಪಿಯಿಂದ ಕೇಂದ್ರ ಸಚಿವ ಚೌಧರಿ ವಿರೇಂದರ್ ಸಿಂಗ್, ವೆಂಕಯ್ಯ ನಾಯ್ಡು, ಮುಕ್ತಾರ್ ಅಬ್ಬಾಸ್ ನಕ್ವಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮತ್ತೊಂದೆಡೆ ಬಿಜೆಪಿಯ ತಂತ್ರವನ್ನು ಮೆಟ್ಟಿನಿಂತು ಉತ್ತರ ಪ್ರದೇಶದಲ್ಲಿ ಕ್ರಾಂಗ್ರೆಸ್ ಮುಖಂಡ ಕಪಿಲ್...

ನಾಳೆ-ನಾಡಿದ್ದು ಮೇಲ್ಮನೆ, ರಾಜ್ಯಸಭೆ ಚುನಾವಣೆ; ಜೆಡಿಎಸ್ ಗೆ ಮಣ್ಣು ಮುಕ್ಕಿಸಲು ಕಾಂಗ್ರೆಸ್-ಬಿಜೆಪಿ ಜಂಟಿತಂತ್ರ

ಡಿಜಿಟಲ್ ಕನ್ನಡ ಟೀಮ್: ಕುತಂತ್ರ ರಾಜಕೀಯ, ಕುದುರೆ ವ್ಯಾಪಾರದ ಮೂಲಕ ಇಡೀ ದೇಶ ಮುಖ ಕಿವುಚಿ, ಕಣ್ಣರಳಿಸಿ ತನ್ನತ್ತ ನೋಡುವಂತೆ ಮಾಡಿಕೊಂಡ ಮೇಲ್ಮನೆ ಮತ್ತು ರಾಜ್ಯಸಭೆ ಚುನಾವಣೆಗೆ ಕರ್ನಾಟಕ ಶುಕ್ರವಾರ ಮತ್ತು ಶನಿವಾರ ಸಾಕ್ಷಿಯಾಗಲಿದೆ. ವಿಧಾನಸಭೆಯಿಂದ...

ಮಾಡೋದು ಮಾಡಿ ಮಾಧ್ಯಮದವರನ್ನ ಯಾಕ್ರೀ ಬೈತೀರಾ ಮಿಸ್ಟರ್ ಪಾಟೀಲ್ & ಜಿ.ಟಿ. ದೇವೇಗೌಡ?

ಡಿಜಿಟಲ್ ಕನ್ನಡ ಟೀಮ್: ಮಾಡೋ ತಪ್ಪು ಮಾಡ್ಬಿಟ್ಟು ಮೀಡಿಯಾದವರನ್ನ ಬೋ.. ಮಕ್ಕಳು, ಆ ಮಕ್ಕಳು, ಈ ಮಕ್ಕಳು ಅಂತಾ ಬೈತಾ ಇರೋ ಈ ರಾಜಕಾರಣಿಗಳನ್ನು ಏನಂತ ಕರೀಬೇಕು? ರಾಜ್ಯಸಭೆ ಅಭ್ಯರ್ಥಿಗೆ ವೋಟು ಹಾಕಲು ನೋಟು ಕೇಳಿ...

ಕನ್ನಡ ಕಲಿಯುವೆ- ಕರ್ನಾಟಕದ ಹಿತಾಸಕ್ತಿ ಕಾಪಾಡುವೆ ಅಂದ್ರು ನಿರ್ಮಲಾ, ಅಂತೂ ಕನ್ನಡಿಗರು ಧ್ವನಿ ಎತ್ತಿದರೆ...

ಡಿಜಿಟಲ್ ಕನ್ನಡ ಟೀಮ್: ಕನ್ನಡ ಕಲಿತು ರಾಜ್ಯದ ಸಮಸ್ಯೆಗಳಿಗೆ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ...

ನಿರ್ಣಾಯಕ ಘಟ್ಟಕ್ಕೆ ಜೆಡಿಎಸ್ ಭಿನ್ನಮತ; ಪರಸ್ಪರ ಪಾಠ ಕಲಿಸಲು ಪಾಳೆಯಗಳ ತವಕ

ಡಿಜಿಟಲ್ ಕನ್ನಡ ವಿಶೇಷ: ಜಾತ್ಯತೀತ ಜನತಾ ದಳ ಮತ್ತೊಂದು ಭಿನ್ನಮತ ಸ್ಫೋಟದ ಹೊಸ್ತಿಲಲ್ಲಿ ನಿಂತಿದೆ. ನಾಯಕರ ಪ್ರತಿಷ್ಠೆ, ವೈಷಮ್ಯ ಪಾರಮ್ಯಕ್ಕೆ ಸಿಕ್ಕಿರುವ ಪಕ್ಷದ ಒಳಬೇಗುದಿ ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಚುನಾವಣೆ ಸಮೀಪಿಸುತ್ತಿರುವ...

ಇಡೀ ದೇಶದ ರೈತರ ಬೆಳೆ ಸಾಲ ಒಂದು ತೂಕವಾದರೆ, ಅದಾನಿ ಗ್ರೂಪ್ ನ ಸಾಲವೇ...

ಗೌತಮ್ ಅದಾನಿ ಡಿಜಿಟಲ್ ಕನ್ನಡ ಟೀಮ್ ‘ದೇಶದಲ್ಲಿ ಬೆಳೆ ಬೆಳೆಯುವ ಸಲುವಾಗಿ ರೈತರು ಮಾಡಿರುವ ಒಟ್ಟಾರೆ ಸಾಲ ₹ 72 ಸಾವಿರ ಕೋಟಿ. ಕೇವಲ ಅದಾನಿ ಗ್ರೂಪ್ ಸರ್ಕಾರಿ ಬ್ಯಾಂಕ್ ನಿಂದ ಮಾಡಿರುವ ಸಾಲವೂ ಸಹ...

ರಾಜ್ಯಸಭೆಯಲ್ಲಿ ಗ್ರೇಟ್ ಡಿಬೇಟ್: ಸ್ವಾಮಿ ಭರ್ಜರಿ ವಾದ, ಅದಕ್ಕೆ ತಕ್ಕಂತೆಯೇ ಇತ್ತು ಕಾಂಗ್ರೆಸ್ ಪ್ರತಿವಾದ

ಡಿಜಿಟಲ್ ಕನ್ನಡ ಟೀಮ್ ರಾಜ್ಯಸಭೆಯಲ್ಲಿ ಅಗುಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ ಮಜುಬೂತಾದ ವಾದವನ್ನೇ ಮಂಡಿಸಿದ್ದರು. ಆದರೆ ಪ್ರತ್ಯಾಕ್ರಮಣದಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಸಿಂಘ್ವಿ ವಾದಸರಣಿಯನ್ನು ಪ್ರಶ್ನೆಗೆ ಒಳಪಡಿಸಿದರಲ್ಲದೇ,...

ರಾಜ್ಯಸಭೆಯಲ್ಲಿ ಸಿಂಘ್ವಿ ವಕಾಲತ್ತು, ಕಾಂಗ್ರೆಸ್ ಗೆ ಸಿಕ್ತು ತುಸು ತಾಕತ್ತು

ಡಿಜಿಟಲ್ ಕನ್ನಡ ಟೀಮ್ ರಾಜ್ಯಸಭೆಯಲ್ಲಿ ಅಗುಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿಕಾಂಗ್ರೆಸ್ ಪರ ಆಕ್ರಮಣಕಾರಿ ವಾದ ಮಂಡಿಸಿ ಸೈ ಎನಿಸಿಕೊಂಡರು ಅಭಿಷೇಕ್ ಮನು ಸಿಂಘ್ವಿ. ಅವರ ವಾದದ ಪ್ರಮುಖಾಂಶಗಳು ಹೀಗಿದ್ದವು. - ಡೈರಿಯಲ್ಲಿರುವ ಸಂಕೇತಾಕ್ಷರಗಳನ್ನು ಬಳಸಿಕೊಂಡು ಇಂಥವರೇ ದುಡ್ಡು...

ಭಗತ್ ಸಿಂಗ್ ಉಗ್ರವಾದಿ ಎಂದ ಪಠ್ಯ ಸರಿಪಡಿಸುವುದಕ್ಕೆ ಕೇಂದ್ರದ ಸಮ್ಮತಿ, ಸ್ವಾಮಿಗೆ ಮಾತಿಗೆ ಬಿಡಲಿಲ್ಲ..

  ಡಿಜಿಟಲ್ ಕನ್ನಡ ಟೀಮ್ ದೆಹಲಿ ವಿಶ್ವವಿದ್ಯಾಲಯದ ಪಠ್ಯದಲ್ಲಿ ಭಗತ್ ಸಿಂಗ್ ಅವರನ್ನು ಉಗ್ರವಾದಿ ಕ್ರಾಂತಿಕಾರಿ ಎಂದು ಬರೆದಿರುವುದನ್ನು ತೆಗೆದುಹಾಕಬೇಕೆಂದು ರಾಜ್ಯಸಭೆಯಲ್ಲಿ ಜೆಡಿಯು ಸಂಸದ ಕೆ. ಸಿ. ತ್ಯಾಗಿ ಒತ್ತಾಯಿಸಿದರು. ಇದಕ್ಕೆ ಸರ್ಕಾರದ ಕಡೆಯಿಂದ ತಕ್ಷಣವೇ...

ಕಾಂಗ್ರೆಸ್ ಚಿಂತನಕೂಟದಲ್ಲಿದ್ದ ನರೇಂದ್ರ ಜಾಧವ್ ಬಿಜೆಪಿಯಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದೇಕೆ?

ಮೋಹನ್ ಭಾಗವತ್ ಜತೆ ನರೇಂದ್ರ ಜಾಧವ್. ಚಿತ್ರಕೃಪೆ- ಔಟ್ ಲುಕ್ ಡಿಜಿಟಲ್ ಕನ್ನಡ ವಿಶೇಷ ಬಿಜೆಪಿಯಿಂದ ರಾಜ್ಯ ಸಭೆಗೆ ನಾಮನಿರ್ದೇಶನಗೊಂಡವರು 6 ಮಂದಿ. ಈ ಪೈಕಿ ಬಲಪಂಥೀಯ ಚಿಂತನಕೂಟದಲ್ಲಿ ಚಿರಪರಿಚಿತರಾದ ಸುಬ್ರಮಣಿಯನ್ ಸ್ವಾಮಿ ಮತ್ತು ಸ್ವಪನ್...

ಕೊನೆಗೂ ಪಾಸಾಯ್ತು ಬಾಲನ್ಯಾಯ ವಿಧೇಯಕ, ಓದ್ಲೇಬೇಕಾದ ಮೇನಕಾರ ಮಾತು, ಯೆಚೂರಿ ವಿರೋಧ

ಬಾಲನ್ಯಾಯ ತಿದ್ದುಪಡಿ ವಿಧೇಯಕವನ್ನು ರಾಜ್ಯಸಭೆ ಮಂಗಳವಾರ ಅಂಗೀಕರಿಸುವುದರೊಂದಿಗೆ ಬಾಲಾಪರಾಧಕ್ಕೆ ಸಂಬಂಧಿಸಿದ ಹೊಸ ಕಾನೂನಿಗೆ ದಾರಿ ಸುಗಮವಾಗಿದೆ. ಅತ್ಯಾಚಾರದಂಥ ಹೀನ ಅಪರಾಧದಲ್ಲಿ ತೊಡಗಿಸಿಕೊಂಡ 16- 18 ವಯೋಮಾನದವರಿಗೂ ಏಳು ವರ್ಷಗಳ ಶಿಕ್ಷೆ ವಿಧಿಸಬಹುದಾದ ಅವಕಾಶವನ್ನು...