Sunday, June 20, 2021
Home Tags Rajyothsava

Tag: Rajyothsava

ನಿಮ್ಮ ಋಣ ತೀರಿಸುವ ಶಕ್ತಿ ತಾಯಿ ಭುವನೇಶ್ವರಿ ನೀಡಲಿ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ನನ್ನ ಸಂಕಷ್ಟದ ಸಂದರ್ಭದಲ್ಲಿ ನೀವೆಲ್ಲರು ತೋರಿದ ಪ್ರೀತಿ ವಿಶ್ವಾಸಕ್ಕೆ ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲ. ನೀವು ತೆಗೆದುಕೊಂಡ ನಿಲುವು ರಾಜ್ಯದ ಇತಿಹಾಸದ ಪುಟ ಸೇರಿದೆ. ನಿಮ್ಮ ಸೇವೆಗೆ ಸದಾ ಸಿದ್ಧ...

ನಾಡಧ್ವಜ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಗೊಂದಲದ ನಡೆ?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಏಕೀಕರಣವಾದ ಇಂದು 64ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಸಡಗರ ಮನೆ ಮಾಡಿದೆ. ಪ್ರತಿ ರಾಜ್ಯ ಸರ್ಕಾರದ ವತಿಯಿಂದಲೂ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದೆ. ಆದರೆ ಈ ಬಾರಿ ರಾಜ್ಯದ ಬಾವುಟ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಯಾರಿಗೆಲ್ಲ ಸಿಗುತ್ತೆ ಈ ಬಾರಿ ಗೌರವ?

ಡಿಜಿಟಲ್ ಕನ್ನಡ ಟೀಮ್: ಅನೇಕ ಅಡೆ ತಡೆಗಳ ನಂತರ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬುಧವಾರ ಬಿಡುಗಡೆಯಾಗಿದೆ. ಪ್ರಶಸ್ತಿ ಪಟ್ಟಿ ನೋಡಿದಾಗ ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ‌ ಹೆಚ್.ಎಲ್...

ರಾಜ್ಯೋತ್ಸವದಂದು ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಸಂದೇಶಗಳೇನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯಾದ್ಯಂತ ಅರವತ್ತೆರಡನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಜೋರಾಗಿಯೇ ಸಾಗುತ್ತಿದೆ. ಹಳದಿ ಕೆಂಪು ಧ್ವಜಾರೋಹಣ, ಭುವನೇಶ್ವರಿಗೆ ಪೂಜೆ, ಮೆರವಣಿಗೆ, ಜಾಥಾ ಹೀಗೆ ವಿವಿಧ ಪ್ರಕಾರವಾಗಿ ರಾಜ್ಯದೆಲ್ಲೆಡೆ ರಾಜ್ಯೋತ್ಸವದ ಆಚರಣೆ ಜೋರಾಗಿಯೇ ಸಾಗುತ್ತಿದೆ. ಅದೇ...

ಡಿಜಿಟಲ್ ಕನ್ನಡ ಓದುಗರಿಗೆ ರಾಜ್ಯೋತ್ಸವ ಶುಭಾಶಯ ಕೋರಿದ ರಮೇಶ್ ಅರವಿಂದ್

ಡಿಜಿಟಲ್ ಕನ್ನಡ ಟೀಮ್: ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ರಾಜ್ಯದ ಸಮಸ್ತ ಜನತೆ, ಡಿಜಿಟಲ್ ಕನ್ನಡ ಹಾಗೂ ಸಿನಿಅಡ್ಡ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯ ಕೋರಿದ್ದಾರೆ. 'ಕನ್ನಡದ ಶಕ್ತಿ ಕನ್ನಡಿಗ, ಕನ್ನಡಿಗನ...

ಜೈ ಕನ್ನಡಾಂಬೆ, ರಾಜ್ಯೋತ್ಸವ ಕರಾಳ ದಿನಾಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ ನೋಡಂಬೆ!

ಡಿಜಿಟಲ್ ಕನ್ನಡ ಟೀಮ್: ಇದನ್ನು ದುರಂತ ಎನ್ನಬೇಕೋ? ಕನ್ನಡಿಗರ ದುರಾದೃಷ್ಟ ಎನ್ನಬೇಕೋ? ನಮ್ಮನ್ನಾಳುವವರ ಸಮಯಸಾಧಕತನ ಅನ್ನಬೇಕೋ, ಕನ್ನಡಾಂಬೆಯ ವಿಧಿಬರಹ ಅನ್ನಬೇಕೋ ಗೊತ್ತಾಗುತ್ತಿಲ್ಲ! ಗಡಿಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿ...

ಆರ್ಥಿಕ ಪ್ರಗತಿ, ಸ್ವಾವಲಂಬನೆ ಆದ್ಯತೆಯಾದಾಗ ಭಾಷೆಯನ್ನು ಬೆಳೆಸಲು ಸಿಕ್ಕೀತು ಸಹಜ ಬಲ

‘ಕರ್ಮಕಾಂಡ’ ಫೋನಿನಲ್ಲೇ ಉಗಿದಳು. ‘ಯಾಕೆ?’ ಮೆಲ್ಲನೆ ಪ್ರಶ್ನಿಸಿದೆ. ‘ನೀವೆಂಥ ಕನ್ನಡ ಲೇಖಕಿ ರೀ? ಕರ್ನಾಟಕ ರಾಜ್ಯೋತ್ಸವ ದಿನ ಕನ್ನಡ ರಾಜ್ಯೋತ್ಸವ ಅಂತ ಇಂಗ್ಲೀಷಿನಲ್ಲಿ ವಿಷ್ ಮಾಡ್ತೀರಲ್ಲಾ?’ ‘ಎರಡೂ ಒಂದೇ ಅನ್ನೋ ಭಾವನೆ ಬರೋ ಹಾಗೆ ಎಲ್ಲರೂ ಆಡುತ್ತಾರಲ್ಲಾ?...