Tag: RameshJarakiholi
ಖಾತೆ ಹಂಚಿಕೆ: ಜಾರಕಿಹೊಳಿಗೆ ಜಲಸಂಪನ್ಮೂಲ ಜತೆಗೆ ಬೆಳಗಾವಿ ಉಸ್ತುವಾರಿ!
ಡಿಜಿಟಲ್ ಕನ್ನಡ ಟೀಮ್:
ಆಪರೇಷನ್ ಕಮಲಕ್ಕೆ ದೋಸ್ತಿ ಶಾಸಕರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದ ರಮೇಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಅವರು ನಿರೀಕ್ಷಿಸಿದ್ದ ಜಲಸಂಪನ್ಮೂಲ ಖಾತೆ ನೀಡುವುದರ ಜತೆಗೆ ಬೆಳಗಾವಿ ಉಸ್ತುವಾರಿ ಸಚಿವ...
ಜಲ ಸಂಪನ್ಮೂಲಕ್ಕೆ ಜಾರಕಿಹೊಳಿ ಪಟ್ಟು! ಯಡಿಯೂರಪ್ಪಗೆ ಶುರುವಾಯ್ತು ಮತ್ತೊಂದು ಸಂಕಟ!
ಡಿಜಿಟಲ್ ಕನ್ನಡ ಟೀಮ್:
ಹೈಕಮಾಂಡ್ ಹಾಗೂ ರಾಜ್ಯದ ಕೆಲ ಬಿಜೆಪಿ ನಾಯಕರ ಜತೆ ಹಗ್ಗಜಗ್ಗಾಟ ನಡೆಸಿ ಕೊನೆಗೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿ ನೂತನ ಶಾಸಕರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ.
ಆದರೆ,
ನೂತನ 10 ಶಾಸಕರು...
ಆಪರೇಷನ್ ಮಾಸ್ಟರ್ ಯಡಿಯೂರಪ್ಪಗೆ ಹಂಟಿಂಗ್ ಸ್ಟಾರ್ ಕಾಟ..!?
ಡಿಜಿಟಲ್ ಕನ್ನಡ ಟೀಮ್:
ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿಎಸ್ ಯಡಿಯೂರಪ್ಪ ಅವರಿಗೆ ಹಂಟಿಂಗ್ ಸ್ಟಾರ್ ಕಾಟ ಶುರುವಾಗಿದೆ. ಐದಾರು ಬಾರಿ ಆಪರೇಷನ್ ಕಮಲ ಮಾಡಿ ಹೇಗೆ ವಿಫಲರಾದ ಮೇಲೆ ಆಪರೇಷನ್ ಮಾಸ್ಟರ್...
ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಮಾತನಾಡಿದ್ದೇನು?
ಡಿಜಿಟಲ್ ಕನ್ನಡ ಟೀಮ್:
ಸಿದ್ದರಾಮಯ್ಯ ಅವರ ಮಾತನ್ನೂ ಲೆಕ್ಕಿಸದೇ ಪಕ್ಷ ತೊರೆದು ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ರಮೇಶ್ ಜಾರಕಿಹೊಳಿ ಇಂದು ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳಿದ್ದಾರೆ.
ಹೃದಯ ಸಮಸ್ಯೆಯಿಂದ ಆಂಜಿಯೋಪ್ಲ್ಯಾಸ್ಟಿ ಮೂಲಕ ಸ್ಟಂಟ್...
ಶಂಕರ್, ರಮೇಶ್, ಮಹೇಶ್ ಕುಮಟಳ್ಳಿ ವಿಧಾನಸಭೆ ಸದಸ್ಯತ್ವ ರದ್ದು! ಶೀಘ್ರದಲ್ಲೇ ಮಿಕ್ಕವರ ಭವಿಷ್ಯ
ಡಿಜಿಟಲ್ ಕನ್ನಡ ಟೀಮ್:
ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಕರ್ನಾಟಕದ 15ನೇ ವಿಧಾನಸಭೆ ಅವಧಿವರೆಗೂ ಅನರ್ಹರಾಗಿದ್ದಾರೆ.
ಗುರುವಾರ...
ರಮೇಶ್ ಜಾರಕಿಹೊಳಿ ರಾಜೀನಾಮೆ! ದೋಸ್ತಿ ಸರ್ಕಾರದ ಎರಡನೇ ವಿಕೆಟ್ ಪತನ!
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಸೋಮವಾರ ಶಾಕ್ ಮೇಲೆ ಶಾಕ್ ಸಿಕ್ಕಿದೆ. ಬೆಳಗ್ಗೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಮಧ್ಯಾಹ್ನ ಅತೃಪ್ತ ಗುಂಪಿನ ನಾಯಕ ರಮೇಶ್ ಜಾರಕಿಹೊಳಿ...
ಏಕಾಂಗಿಯಾದ ರಮೇಶ್ ಜಾರಕಿಹೊಳಿ..!
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿಸಿಯೇ ತೀರುತ್ತೇನೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ಸಿನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಏಕಾಂಗಿಯಾಗಿದ್ದಾರೆ.
ತಮ್ಮ ಜತೆ ನಾಲ್ಕೈದು ಶಾಸಕರು ಬರಬಹುದು ಎಂಬ ನಂಬಿಕೆಯೊಂದಿಗೆ ರಮೇಶ್ ಅವರು ಮೊನ್ನೆ...
ರಮೇಶ್ ಅವರಿಗೆ ಯಾವ ಉಸಿರುಗಟ್ಟಿದೆ ಗೊತ್ತಿಲ್ಲ? ಅವರಿಗೆ ದೇವರು ಒಳ್ಳೇದು ಮಾಡಲಿ: ಡಿಕೆಶಿ
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತೇನೆ ಎಂದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ನನ್ನನ್ನು ಭೇಟಿ ಮಾಡಿದಾಗ ಅವರು ಚೆನ್ನಾಗಿಯೇ ಉಸಿರಾಡುತ್ತಿದ್ದರು. ಮತ್ತೆ ಅವರು ಸಿಕ್ಕಾಗ...
ಬಿಜೆಪಿ ಪ್ಲಾನ್ ನಂತೆ ರಮೇಶ್ ಸಿಡಿಸಿರೋ ಬಾಂಬ್ ಗೆ ಸಿಗುತ್ತಾ ಸಕ್ಸಸ್!?
ಡಿಜಿಟಲ್ ಕನ್ನಡ ಟೀಮ್:
ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇನ್ನೇನಿದ್ದರು ಮುಂದಿನ ತಿಂಗಳ ತನಕ ಫಲಿತಾಂಶಕ್ಕಾಗಿ ಕಾಯುವುದಷ್ಟೇ ಕೆಲಸ. ಆದ್ರೆ ಈ ನಡುವೆ ರಾಜ್ಯ ಸರ್ಕಾರ ಉಳಿಯುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಲೋಕಸಭಾ ಚುನಾವಣೆ ಪ್ರಚಾರದ...
ದೋಸ್ತಿಗಳಿಗೆ ‘ಕೈ’ ಕೊಡುವ ಸೂಚನೆ ಕೊಟ್ಟ ರಮೇಶ್ ಜಾರಕಿಹೊಳಿ
ಡಿಜಿಟಲ್ ಕನ್ನಡ ಟೀಮ್:
'ನಾನು ತಾಂತ್ರಿಕವಾಗಿ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ...' ಎಂದು ಹೇಳುವ ಮೂಲಕ ಕಾಂಗ್ರೆಸ್ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ಶೀಘ್ರದಲ್ಲೇ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ.
ಗೋಕಾಕ್ ನಲ್ಲಿ ಮಂಗಳವಾರ ಮತ ಚಲಾಯಿಸಿದ...
ಅತೃಪ್ತರು ವಾಪಸ್.. ಸಂಪೂರ್ಣ ಆಡಿಯೋ ರಿಲೀಸ್.. ಈಗ ಖೇಲ್ ಕತಂ ನಾಟಕ್ ಬಂದ್!
ಡಿಜಿಟಲ್ ಕನ್ನಡ ಟೀಮ್:
ಆಪರೇಷನ್ ಕಮಲದ ಪೂರ್ಣ ಪ್ರಮಾಣದ ಆಡಿಯೋ ಲೀಕ್ ಆಗಿರುವುದು ಒಂದೆಡೆ. ಇನ್ನು ತಮ್ಮ ಬಂಡಾಯದಿಂದ ಮೈತ್ರಿ ಸರ್ಕಾರಕ್ಕೆ ಕಿಂಚಿತ್ತೂ ಪರಿಣಾಮ ಬೀರಲ್ಲ ಎಂಬುದನ್ನು ಅರಿತ ಅತೃಪ್ತ ಶಾಸಕರು ರಾಜ್ಯಕ್ಕೆ ಮರಳಿದ್ದಾರೆ....
ರಮೇಶ್ ಜಾರಕಿಹೊಳಿಗೆ ನೋಟಿಸ್! ಅನರ್ಹರಾಗುತ್ತಾರಾ ಮಾಜಿ ಸಚಿವ?
ಡಿಜಿಟಲ್ ಕನ್ನಡ ಟೀಮ್:
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಶಾಸಕತ್ವದಿಂದ ಅನರ್ಹತೆ ಮಾಡುವ ವಿಚಾರವಾಗಿ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಶೋಕಾಸ್...
ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡ್ತಾರಾ..?
ಡಿಜಿಟಲ್ ಕನ್ನಡ ಟೀಮ್
ರಾಜ್ಯ ಸರ್ಕಾರದ ಸಚಿವರಾಗಿದ್ದಾಗಲೇ ಬಂಡಾಯ ಸಾರಿದ್ದ ಬೆಳಗಾವಿಯ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ಸಚಿವ ಸಂಪುಟ ಸಭೆಗಳಿಂದ ದೂರು ಉಳಿಯುತ್ತಿದ್ದರು. ಸಚಿವ ಸ್ಥಾನದಿಂದ ಇಳಿಸಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಬಂಡಾಯ...
ಸಿಎಲ್ ಪಿ ಸಭೆಯಲ್ಲಿ ಸಂಪುಟ ವಿಸ್ತರಣೆ, ಅನುದಾನ, ಉ.ಕ ಶಾಸಕರಿಗೆ ಆದ್ಯತೆ ಚರ್ಚೆ, ಸಚಿವ...
ಡಿಜಿಟಲ್ ಕನ್ನಡ ಟೀಮ್:
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಸುಗಮವಾಗಿ ನಡೆದಿದ್ದು, ಸಂಪುಟ ವಿಸ್ತರಣೆ, ಅನುದಾನ, ಉ.ಕ ಶಾಸಕರಿಗೆ ಆದ್ಯತೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ.
ಇದೇ ತಿಂಗಳು 22ರಿಂದ...
ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮ!
ಡಿಜಿಟಲ್ ಕನ್ನಡ ಟೀಮ್:
ಪೌರಾಡಳಿತ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಅವರಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ ಶಾಕ್ ಕೊಟ್ಟಿದ್ದಾರೆ.
ಸಚಿವ ಸಂಪುಟ ಸಭೆಗೆ ಸತತ ಗೈರಾಗುತ್ತಿರುವ ಹಿನ್ನೆಲೆಯಲ್ಲಿ...
ಡಿಕೆಶಿ ಜತೆ ಗುರುವಾರವೂ ಚರ್ಚೆ ನಡೆಸಿದ ರಮೇಶ್ ಜಾರಕಿಹೊಳಿ! ಏನಿದರ ಮಹತ್ವ?
ಡಿಜಿಟಲ್ ಕನ್ನಡ ಟೀಮ್:
ಮಲ್ಲೇಶ್ವರಂನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ನಿನ್ನೆಯಷ್ಟೇ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದ ಪೌರಾಡಳಿತ ಸಚಿವ ರಮೇಶ್...
ಜಾರಕಿಹೊಳಿ ಬ್ರದರ್ಸ್ ವಿರುದ್ಧ ತಿರುಗಿ ಬಿದ್ದ ಬಳ್ಳಾರಿ ಕಾಂಗ್ರೆಸ್ ನಾಯಕರು!
ಡಿಜಿಟಲ್ ಕನ್ನಡ ಟೀಮ್:
ಸದ್ಯ ರಾಜ್ಯ ಕಾಂಗ್ರೆಸ್ ಸಮಸ್ಯೆಗಳಿಂದ ಮುಕ್ತಿ ಹೊಂದುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜಾರಕಿಹೊಳಿ ಸಹೋದರರ ಅತೃಪ್ತಿ ಶಮನವಾಗುತ್ತಿದಂತೆ, ಈಗ ಬಳ್ಳಾರಿ ಕಾಂಗ್ರೆಸ್ ನಾಯಕರು ಕಿಡಿಕಾರಲು ಆರಂಭಿಸಿದ್ದಾರೆ. ಅದೂ ಜಾರಕಿಹೊಳಿ ಸಹೋದರರ...
ಜಾರಕಿಹೊಳಿ ಸಹೋದರರ ಜತೆ ಕುಮಾರಸ್ವಾಮಿ ಸಂಧಾನ ಯಶಸ್ವಿ!
ಡಿಜಿಟಲ್ ಕನ್ನಡ ಟೀಮ್:
ಕಳೆದ ಎರಡು ವಾರಗಳಿಂದ ಸಮ್ಮಿಶ್ರ ಸರಕಾರದ ಬುಡ ಅಲ್ಲಾಡಿಸುತ್ತಿದ್ದ ಜಾರಕಿಹೊಳಿ ಸಹೋದರರ ಜತೆಗ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ನಡೆಸಿದ ಸಂಧಾನ ಯಶಸ್ವಿಯಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಮತ್ತೊಂದು ಮಂತ್ರಿ ಸ್ಥಾನ ಸೇರಿದಂತೆ...
ಭಿನ್ನಮತ ಶಮನಕ್ಕೆ ಬಳಕೆ ಆಗಲಿದೆ ಸಿಎಂ ಬೆಳಗಾವಿ ಪ್ರವಾಸ!
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕಂಟಕವಗಿದ್ದ ಬೆಳಗಾವಿ ಕಾಂಗ್ರೆಸ್ ನಾಯಕರ ಬಿನ್ನಮತ ಈಗ ಸ್ವಲ್ಪ ಮಟ್ಟಿಗೆ ತಣ್ಣಗಾಗಿರುವಂತೆ ಕಂಡರೂ ಎಲ್ಲವೂ ಸರಿಹೋಗಿದೆ ಎಂದು ಯಾರಿದಲೂ...
ಕಾದುನೋಡಿ ಬಿಜೆಪಿ ಶಾಸಕರೇ ರಾಜೀನಾಮೆ ನೀಡುತ್ತಾರೆ: ಕುಮಾರಸ್ವಾಮಿ
ಡಿಜಿಟಲ್ ಕನ್ನಡ ಟೀಮ್:
'ಜಾರಕಿಹೊಳಿ ಸಹೋದರರಾದ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುತ್ತಾರೆ ಎಂಬುದು ಸುಳ್ಳು. ಕಾದು ನೋಡಿ ಬಿಜೆಪಿಯ ಶಾಸಕರೇ ರಾಜೀನಾಮೆ ನೀಡುತ್ತಾರೆ...' ಇದು ಕಾಂಗ್ರೆಸ್ ಕೆಲ...
ಸಹೋದರ ಸತೀಶ್ ಸಿಎಂ ಆಗೋವರೆಗೂ ಶ್ರಮಿಸುತ್ತೇನೆ: ರಮೇಶ್ ಜಾರಕಿಹೊಳಿ ಶಪಥ!
ಡಿಜಿಟಲ್ ಕನ್ನಡ ಟೀಮ್:
'ಸಹೋದರ, ಶಾಸಕ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಪಟ್ಟಕ್ಕೇರುವ ತನಕ ತಾವು ವಿಶ್ರಮಿಸುವುದಿಲ್ಲ...' ಇದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಶಪಥ!
ಹೌದು, ಪಿಎಲ್ ಡಿ ಬ್ಯಾಂಕ್ ಚುನಾವಣೆ...
ಗೆದ್ದು ಬೀಗಿದ ಲಕ್ಷ್ಮಿ ಹೆಬ್ಬಾಳ್ಕರ್! ಸಂಧಾನ ಸೂತ್ರಕ್ಕೆ ಮಣಿದ ಜಾರಕಿಹೊಳಿ ಬ್ರದರ್ಸ್!
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ರಾಜಕೀಯವನ್ನೇ ಬದಲಿಸುವ ಆತಂಕಕ್ಕೆ ಕಾರಣವಾಗಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಗೆಲುವು ಸಾಧಿಸಿದೆ.
ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಹಾದೇವ್ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು...
ರಾಜ್ಯ ಸರ್ಕಾರಕ್ಕೆ ಕಂಟಕವಾಗಿರೋ ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲ್ಲೋದ್ಯಾರು?
ಡಿಜಿಟಲ್ ಕನ್ನಡ ಟೀಮ್:
ಬೆಳಗಾವಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಾಕಷ್ಟು ಗಮನ ಸೆಳೆದಿದೆ. ಈ ಚುನಾವಣೆಯಲ್ಲಿ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ಸಹೋದರರ ನಡುವೆ ಜಿದ್ದಾಜಿದ್ದಿ ರಾಜ್ಯದಲ್ಲಿ ಅಸ್ತಿತ್ವಕ್ಕೆ...
ಬೆಳಗಾವಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ: ಡಿಕೆಶಿ! ಬಗೆಹರಿಯಿತೇ ಬೆಳಗಾವಿ ಗೊಂದಲ?
ಡಿಜಿಟಲ್ ಕನ್ನಡ ಟೀಮ್:
'ಬೆಳಗಾವಿ ಕಾಂಗ್ರೆಸ್ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ...' ಇದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಸ್ಪಷ್ಟನೆ.
ಕಳೆದ ಕೆಲವು ದಿನಗಳಿಂದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಹಾಗೂ...