Friday, September 17, 2021
Home Tags Ramya

Tag: Ramya

ಎಐಸಿಸಿಯಿಂದ ರಮ್ಯಾಗೆ ಗೇಟ್ ಪಾಸ್!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಸ್ಥಾನದಿಂದ ದಿವ್ಯ ಸ್ಪಂದನಾ ಉರುಫ್ ರಮ್ಯಾ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. 2013ರಲ್ಲಿ ಮಂಡ್ಯ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಮ್ಯಾ ಆರು ತಿಂಗಳ ಕಾಲ ಸಂಸದೆಯಾಗಿದ್ದರು....

ಅಂಬಿ ನೋಡಲು ರಮ್ಯಾ ಬಾರದಿರುವುದಕ್ಕೆ ಕಾರಣ ಬಿಚ್ಚಿಟ್ಟ ಸಚಿವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ರಮ್ಯಾ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಕಾಲಿಗೆ ಮೇಜರ್ ಪ್ರಾಬ್ಲಂ ಆಗಿದೆ. ಅವರಿಗೆ ನಡೆಯುವುದಕ್ಕೂ ಆಗುತ್ತಿಲ್ಲ. ಹೀಗಾಗಿ ಅವರು ಅಂಬರೀಶ್ ಆಂತ್ಯ ಸಂಸ್ಕಾರದಲ್ಲಿ ಭಾಗವಹಿಸಿಲ್ಲ ಎಂದು ಜಲ ಸಂಪನ್ಮೂಲ...

ದ್ವೇಷ ಮರೆತು ಅಂಬಿಗೆ ಅಂತಿಮ ನಮನ ಸಲ್ಲಿಸಲು ಬರ‌್ತಾರಾ ನಟಿ ರಮ್ಯಾ?

ಡಿಜಿಟಲ್ ಕನ್ನಡ ಟೀಮ್: ಸ್ಯಾಂಡಲ್‌ವುಡ್‌ನ ಹಿರಿಯಣ್ಣನಂತೆ ಇದ್ದ ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ವಿಧಿವಶರಾದ ಬಳಿಕ ಲಕ್ಷಾಂತರ ಜನ ಅಂತಿಮ ದರ್ಶನ ಪಡೆದು ವಿದಾಯ ಹೇಳಿದ್ದಾರೆ. ಆದರೆ ಅಂಬಿ...

ಲೋಕಸಭೆ ಸಮರಕ್ಕೆ ಕೈ ಪಡೆ ಸಿದ್ಧ! ಪ್ರಚಾರ ಸಮಿತಿಯಲ್ಲಿ ಸ್ಥಾನ ಪಡೆದ ರಮ್ಯಾ!

ಡಿಜಿಟಲ್ ಕನ್ನಡ ಟೀಮ್: ಲೋಕಸಭಾ ಚುನಾವಣೆ ಸಮರ ಎದುರಿಸಲು ಕಾಂಗ್ರೆಸ್ ಮೂರು ಸಮಿತಿಗಳ ಪಡೆ ಕಟ್ಟಿದೆ. ಕೋರ್ ಕಮಿಟಿ, ಪ್ರಣಾಳಿಕೆ ಸಮಿತಿ ಹಾಗೂ ಪ್ರಚಾರ ಸಮಿತಿಯನ್ನು ರಚಿಸಿದ್ದು, ಇವುಗಳ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆಯಲ್ಲಿ...

ಅಂಬಿ ರಾಜಕೀಯಕ್ಕೆ ಮುಳ್ಳಾಗಿರೋದು ಯಾರು?

ಡಿಜಿಟಲ್ ಕನ್ನಡ ಟೀಮ್: ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಎಷ್ಟು ಖದರ್ ಉಳಿಸಿಕೊಂಡಿದ್ದಾರೋ ಅಷ್ಟೇ ಖದರ್ ರಾಜಕಾರಣದಲ್ಲೂ ಕಾಪಾಡಿಕೊಂಡಿದ್ದಾರೆ. ಈ ಬಾತಿ ಚುನಾವಣೆಯಲ್ಲಿ ಅಖಾಡಕ್ಕೆ ಧುಮುಕುವ ಬಗ್ಗೆ ಇನ್ನು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇದರಿಂದ...

ರಮ್ಯಾ ಕೆಚ್ಚೆದೆ ಹೆಣ್ಣು ಅನ್ನೋದನ್ನು ಸಾರುತ್ತಿದ್ದಾರಾ?

ಡಿಜಿಟಲ್ ಕನ್ನಡ ಟೀಮ್: ನಟಿ ರಮ್ಯಾ.. ಅಲ್ಲ ರಾಜಕಾರಣಿ ರಮ್ಯಾ ಇತ್ತೀಚಿಗೆ ಭಾರೀ ಸುದ್ದಿ ಆಗ್ತಿದ್ದಾರೆ. ಕಾರಣ ಏನೇ ಇರಬಹುದು ರಮ್ಯಾ ವಿಚಾರಕ್ಕೆ ಬಂದು ನಿಲ್ಲುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಸಮಾವೇಶದಲ್ಲಿ ಹೇಳಿದ್ದ...

‘ಶ್ರಮವಿಲ್ಲದೆ ಪಲ್ಲಂಗ ಏರಿದವರು’ ಎಂದು ಟೀಕಿಸಿ ಜಗ್ಗೇಶ್ ಗಳಿಸಿದ್ದಾದರೂ ಏನು?

ಡಿಜಿಟಲ್ ಕನ್ನಡ ಟೀಮ್: 'ಶ್ರಮವಿಲ್ಲದೆ ಪಲ್ಲಂಗ ಏರಿದವರು ಯಾರನ್ನ ಬೇಕಾದರೂ ಹಂಗಿಸ್ತಾರೆ. ಕನ್ನಡದ ಗೊತ್ತಿಲ್ಲದ ಕಾಡುಪಾಪ. ಅಪ್ಪನ ದುಡ್ಡಲ್ಲಿ ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿದವರು...' ಹೀಗೆಲ್ಲಾ ಮನಸೋ ಇಚ್ಛೆ ಟ್ವೀಟ್ ಮಾಡಿ ವಾಗ್ದಾಳಿ ಮಾಡಿರೋದು...

ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧೆಗೆ ನಟಿ ರಮ್ಯಾ ಒಲವು!

ಡಿಜಿಟಲ್ ಕನ್ನಡ ಟೀಮ್: ಖ್ಯಾತ ನಟಿ, ಮಾಜಿ ಸಂಸದೆ ರಮ್ಯಾ 2019 ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು ರ್ಕ್ಷೇತ್ರದಿಂದ ಹಾಲಿ ಸಂಸದ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧಿಸಲು ಒಲವು ತೋರಿದ್ದಾರೆ. ಹಿಂದೆ ಮಂಡ್ಯ ಕ್ಷೇತ್ರದಿಂದ...

ಪರಿಕರ್ ಹೇಳಿರೋದು ಸರಿಯಾಗಬೇಕಾದರೆ ರಮ್ಯ ಹೇಳಿದ್ದು ತಪ್ಪಾಗಬೇಕಿಲ್ಲ, ಸಾಕು ಮಾಡೋಣ..ಇದ್ಯಾವ ದೇಶಭಕ್ತಿ ಚರ್ಚೆಯೂ ಅಲ್ಲ!

ಪ್ರವೀಣ್ ಕುಮಾರ್ ಪಾಕಿಸ್ತಾನಕ್ಕೆ ಹೋಗುವುದೆಂದರೆ ನರಕಕ್ಕೆ ಹೋದಂತೆ. - ರಕ್ಷಣಾ ಮಂತ್ರಿ ಮನೋಹರ ಪಾರಿಕರ್. ಪಾಕಿಸ್ತಾನ ನರಕವಲ್ಲ. ಅಲ್ಲಿನ ಜನ ಒಳ್ಳೆಯವರು.- ರಮ್ಯ, ಕಾಂಗ್ರೆಸ್ ಸದಸ್ಯೆ, ಚಿತ್ರನಟಿ ನಾವು ನಮ್ಮ ಮಿತ್ರರನ್ನು ಬದಲಿಸಬಹುದು, ಆದರೆ ನೆರೆಹೊರೆಯವರನ್ನಲ್ಲ.- ಅಟಲ್...