Thursday, June 17, 2021
Home Tags Rape

Tag: Rape

ಎಂಜೆ ಅಕ್ಬರ್ ವಿರುದ್ಧ ಪತ್ರಕರ್ತೆ ಯಿಂದ ಅತ್ಯಾಚಾರ ಆರೋಪ! ಸಂಬಂಧವಿತ್ತು ಆದರೆ ಅತ್ಯಾಚಾರ ಮಾಡಿಲ್ಲ...

ಡಿಜಿಟಲ್ ಕನ್ನಡ ಟೀಮ್: 23 ವರ್ಷಗಳ ಹಿಂದೆ ಎಮ್ ಜೆ ಅಕ್ಬರ್ ಅವರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಪತ್ರಕರ್ತ ಪಲ್ಲವಿ ಗೊಗೋಯ್ ಆರೋಪಿಸಿದ್ದಾರೆ. ನ್ಯಾಷನಲ್ ಪಬ್ಲಿಕ್ ರೇಡಿಯೋ ದ ಸಂಪಾದಕರಾಗಿರುವ ಪಲ್ಲವಿ ಗೊಗೊಯ್,...

ಸ್ವಾಮೀಜಿ ವೇಷ ಧರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದವನ ಮರ್ಮಾಂಗ ಕತ್ತರಿಸಿದಳು ಕೇರಳದ ಯುವತಿ

ಡಿಜಿಟಲ್ ಕನ್ನಡ ಟೀಮ್: ಹಲವು ವರ್ಷಗಳಿಂದ ದೇವಮಾನವ ವೇಷದಲ್ಲಿದ್ದ ಸ್ವಾಮೀಜಿ ನೀಡುತ್ತಿದ್ದ ಲೈಂಗಿಕ ಕಿರುಕುಳ ತಾಳಲಾರದೆ ಬೇಸತ್ತ ಹುಡುಗಿ ಆತನ ಮರ್ಮಾಂಗ ಕತ್ತರಿಸಿದ ಘಟನೆ ಕೇರಳದ ಕೊಲ್ಲಂ ಪ್ರದೇಶದಲ್ಲಿ ನಡೆದಿದೆ. ಕೊಲ್ಲಮ್ ನಲ್ಲಿರುವ ಆಶ್ರಮದಲ್ಲಿ ನೆಲೆಸಿದ್ದ...

ನಿರ್ಭಯ ಅತ್ಯಾಚಾರ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಡಿಜಿಟಲ್ ಕನ್ನಡ ಟೀಮ್: ಇಡೀ ದೇಶದಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದ ನಿರ್ಭಯ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಖಾಯಂಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. 2012ರ ಡಿಸೆಂಬರ್ 16ರಂದು 23 ವರ್ಷದ ಪ್ಯಾರಾಮೆಡಿಕಲ್...

17ರ ಬಾಲೆಯ ಮೇಲೆ ಅತ್ಯಾಚಾರ ಎಸಗಿದ ಪಾದ್ರಿ ಬಂಧನ, ಸಂತ್ರಸ್ತೆಯ ಧೈರ್ಯದಿಂದಲೇ ಬಯಲಾದ ಪ್ರಕರಣ

ಆರೋಪಿ ಫಾದರ್ ವಡಕ್ಕುಮ್ಚಿರಿಯಲ್ (48) ಡಿಜಿಟಲ್ ಕನ್ನಡ ಟೀಮ್: ಮಗುವಿನ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಕೇರಳದ ಕ್ರೈಸ್ತ ಪಾದ್ರಿ ಬಂಧನವಾಗಿದೆ. ಕೊಟ್ಟಿಯೂರು ಸೆಬಾಸ್ಟಿಯನ್ ಚರ್ಚಿನ ಫಾದರ್ ವಡಕ್ಕುಮ್ಚಿರಿಯಲ್ (48) ಮಂಗಳವಾರ ಬಂಧಿತನಾದ ವ್ಯಕ್ತಿ. ಕೆನಡಾಕ್ಕೆ ಪರಾರಿಯಾಗುವ...

ಅತ್ಯಾಚಾರ, ಬಲತ್ಕಾರಗಳ ಹಿಂದಿನ ಬಗೆ ಬಗೆಯ ಕೆಟ್ಟ ಯೋಚನಾ ಪದರ

‘ಮೂವತ್ತು ವರ್ಷಗಳ ಹಿಂದೆ ಲಂಚ ತೆಗೆದುಕೊಂಡಿದ್ರು... ಎಂಬ ಆರೋಪ ಹೊತ್ತಿದ್ರಲ್ಲಾ ನಾಲ್ಕು ಮಂದಿ, ಮೊನ್ನೆ ಮೊನ್ನೆ ಖುಲಾಸೆ ಆದರಂತೆ...’ ‘ಅಂದರೆ?’ ‘ಕೇಸು ಸಾಬೀತಾಗಲಿಲ್ಲ. ಸಾಕಷ್ಟು ಪುರಾವೆ ಇರಲಿಲ್ಲ. ಹಾಗಾಗಿ ಆರೋಪಿಗಳು ಮುಕ್ತರಾದರು.’ ‘ಓ... ಸರಿ.’ ‘ಮೊನ್ನೆ ಹೊಸ ವರ್ಷದ...

ಈ ದೇಶದಲ್ಲಿ ಜಾತಿ ಹೆಸರಲ್ಲಿ ಜನ ಒಟ್ಟಾಗುತ್ತಾರೆ, ಆದರೆ ಅತ್ಯಾಚಾರಕ್ಕೊಳಗಾದ ಮಹಿಳೆ ಮತಬ್ಯಾಂಕ್ ಅಲ್ಲವಲ್ಲ…

ಪ್ರವೀಣ ಕುಮಾರ್ ಉತ್ತರ ಪ್ರದೇಶದ ಬುಲಂದ್ಶಹರದಲ್ಲಿ ತಾಯಿ-ಮಗಳ ಮೇಲಾಗಿರುವ ಅತ್ಯಾಚಾರ ಪ್ರಕರಣದ ವಿವರಗಳು ಎದೆನಡುಗಿಸುತ್ತವೆ. ಶುಕ್ರವಾರ ತಡರಾತ್ರಿಯಲ್ಲಿ ಶಹಜಾನ್ಪುರದ ಕೌಟುಂಬಿಕ ಕಾರ್ಯಕ್ರಮಕ್ಕೆಂದು ಪತಿ- ಪತ್ನಿ-ಮಗಳು ಹಾಗೂ ಕುಟುಂಬದ ಕೆಲವರು ತೆರಳುತ್ತಿದ್ದರು. ಬುಲಂದ್ಶಹರದ ಹೆದ್ದಾರಿಯಲ್ಲಿ ಇವರು ಪ್ರಯಾಣಿಸುತ್ತಿದ್ದ...

ಸಂವೇದನೆಗಳೇ ಸತ್ತು ಬಿದ್ದಿರುವಾಗ ಅತ್ಯಾಚಾರ ಮುಕ್ತ ಸಮಾಜದ ಕನಸು ಎಲ್ಲಿಯದು?

ಚೈತನ್ಯ ಹೆಗಡೆ ಇದನ್ನು ರೇಪ್ ಟೂರಿಸಂ ಎಂಬ ಕೆಟ್ಟ ಶಬ್ದದಲ್ಲಿ ಕರೆಯೋಣವೇ? ಅತ್ಯಾಚಾರ ಸಂತ್ರಸ್ತೆಯನ್ನು ಪೋಲೀಸ್ ಠಾಣೆಯಲ್ಲಿ ಸಂದರ್ಶಿಸಿದ ರಾಜಸ್ಥಾನ ಮಹಿಳಾ ಆಯೋಗದ ಸದಸ್ಯೆ, ಸಂತ್ರಸ್ತೆಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಾಳೆ! ಅದು ಹೇಗೋ ಹೊರಬಿದ್ದು ವೈರಲ್ ಆಗಿದೆ....

ಸ್ವಾಮಿ ಸ್ವರೂಪಾನಂದರ ‘ರೇಪ್ ಹೇಳಿಕೆ’ ಇಟ್ಟುಕೊಂಡು ‘ಸನಾತನ ಮನಸ್ಥಿತಿ’ಗೆ ಬಯ್ಯುವ ಮುನ್ನ ಗಮನಿಸಬೇಕಾದ ಇತರ...

ಸ್ವಾಮಿ ಸ್ವರೂಪಾನಂದ- ಸೋನಿಯಾ ಗಾಂಧಿ ಇಂಟರ್ನೆಟ್ ಸಂಗ್ರಹ ಚಿತ್ರ ಡಿಜಿಟಲ್ ಕನ್ನಡ ಟೀಮ್ ‘ಮಹಿಳೆಯರು ಶನಿ ದೇವರ ಪೂಜೆ ಮಾಡಿದರೆ, ದೇಶದಲ್ಲಿ ರೇಪ್ ಹೆಚ್ಚುತ್ತೆ’.. ಹೀಗೆ ಹೇಳಿರೋದು ವಿವಾದಾತ್ಮಕ ಹೇಳಿಕೆಗಳಿಗೆ ಖ್ಯಾತಿ ಪಡೆದಿರೋ ಸ್ವರೂಪಾನಂದ ಸರಸ್ವತಿ....