Sunday, September 26, 2021
Home Tags RapeCase

Tag: RapeCase

ನಾಳೆ ಬೆಳಗ್ಗೆ 5.30ಕ್ಕೆ ನಿರ್ಭಯ ಕೀಚಕರನ್ನು ಗಲ್ಲಿಗೇರಿಸಲು ಮುಹೂರ್ತ!

ಡಿಜಿಟಲ್ ಕನ್ನಡ ಟೀಮ್: ಕಾನೂನಿನಲ್ಲಿರುವ ಎಲ್ಲ ಅವಕಾಶಗಳನ್ನು ಪ್ರಯೋಗಿಸಿದ್ದ ನಿರ್ಭಯ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ನಾಳೆ ಬೆಳಗ್ಗೆ 5.30ಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಜನವರಿ ತಿಂಗಳಲ್ಲಿ ಗಲ್ಲಿಗೇರಬೇಕಿದ್ದ ಈ ಕೀಚಕರು ಸುಪ್ರೀಂ ಕೋರ್ಟ್ ನಲ್ಲಿ...

ಉನ್ನಾವೋ ಅತ್ಯಾಚಾರ: ಬಿಜೆಪಿ ಮಾಜಿ ಶಾಸಕನಿಗೆ ಜೀವಾವಧಿ

ಡಿಜಿಟಲ್ ಕನ್ನಡ ಟೀಮ್: ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆಸಂಬಂಧಿಸಿದಂತೆ ಅಪರಾಧಿ ಬಿಜೆಪಿ ಮಾಜಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಗೆ ದೆಹಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಶುಕ್ರವಾರಕ್ಕೆ ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಧೀಶ ಧರ್ಮೇಶ್ ಶರ್ಮಾ...

ಹುಬ್ಬಳ್ಳಿ ಹುಲಿಯಿಂದ ತೆಲಂಗಾಣ ರೇಪಿಸ್ಟ್‌ಗಳ ಬಲಿ..!

ಡಿಜಿಟಲ್ ಕನ್ನಡ ಟೀಮ್: ದೆಹಲಿಯ ನಿರ್ಭಯಾ ಕೇಸ್ ಬಳಿಕ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು ಹೈದ್ರಾಬಾದ್‌ನ ಶಾದ್‌ನಗರದ ಸಾಮೂಹಿಕ ಅತ್ಯಾಚಾರ. ಪಶುವೈದ್ಯೆ ಮೇಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ನಾಲ್ವರು ಕಾಮುಕರು, ಬೆಂಕಿಹಚ್ಚಿ ಕೊಲೆ...

ತೆಲಂಗಾಣ ರೇಪಿಸ್ಟ್ ಗಳ ಕಥೆ ಫಿನಿಷ್!

ಡಿಜಿಟಲ್ ಕನ್ನಡ ಟೀಮ್: ಕಳೆದ ತಿಂಗಳು ತೆಲಂಗಾಣದ ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ವಿಚಾರಣೆಗಾಗಿ ಆರೋಪಿಗಳನ್ನು ಅತ್ಯಾಚಾರ ನಡೆದ ಜಾಗಕ್ಕೆ ಪೊಲೀಸರು ಕರೆದೊಯ್ಯುವಾಗ ಪೊಲೀಸರ...

ಮೈಸೂರಲ್ಲೊಬ್ಬ ಕಾಮಿಸ್ವಾಮಿಯಿಂದ ವಿವಾಹಿತೆ ಮೇಲೆ ಅತ್ಯಾಚಾರ

ಡಿಜಿಟಲ್ ಕನ್ನಡ ಟೀಮ್: ಮೈಸೂರಲ್ಲೊಬ್ಬ ಕಾಮಿ ಸ್ವಾಮಿ ಪೂಜೆ ನೆಪದಲ್ಲಿ ವಿವಾಹಿತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಕುವುಂಪುನಗರದ ಮಹಾಕಾಳಿ ಚಕ್ರೇಶ್ವರಿ ತ್ರಿಧಾಮ ಕ್ಷೇತ್ರದ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಈ ನೀಚ ಕೃತ್ಯ ಎಸಗಿದ್ದು, ಕುವೆಂಪುನಗರ...

ಅಸಾರಾಮ್‌ ಅತ್ಯಾಚಾರಿ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

ಡಿಜಿಟಲ್ ಕನ್ನಡ ಟೀಮ್: 2013ರಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಮ್‌ ಬಾಪು ಮತ್ತು ಇನ್ನಿಬ್ಬರನ್ನು ದೋಷಿಗಳೆಂದು ಜೋಧ್‌ಪುರ ಎಸ್‌ಸಿ/ಎಸ್‌ಟಿ ನ್ಯಾಯಾಲಯ ತೀರ್ಪು ನೀಡಿದೆ. ಮಧ್ಯಪ್ರದೇಶದ ಚಿಂದ್ವಾರದಲ್ಲಿರುವ ಅಸಾರಾಮ್...

ಅತ್ಯಾಚಾರಿಗಳಿಗೆ ಮರಣ ದಂಡನೆ ನೀಡಲು ಮೋದಿ ಸರ್ಕಾರ ನಿರ್ಧಾರ

ಡಿಜಿಟಲ್ ಕನ್ನಡ ಟೀಮ್: ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ವಿರುದ್ಧದ ರಾಷ್ಟ್ರವ್ಯಾಪಿ ಆಂಧೋಲನದ ಪರಿಣಾಮವಾಗಿ ಮೋದಿ ಸಚಿವ ಸಂಪುಟ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಮರಣ...

ಮಗಳನ್ನು ಅತ್ಯಾಚಾರ ಮಾಡಿದವರಿಂದಲೇ ಲಂಚ ಪಡೆದು ಸುಳ್ಳು ಸಾಕ್ಷಿಗೆ ಮುಂದಾದ ಪೋಷಕರು

ಡಿಜಿಟಲ್ ಕನ್ನಡ ಟೀಮ್: ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯ ಪ್ದರಕರಣಗಳ ವಿರುದ್ಧ ದೇಶದೆಲ್ಲೆಡೆ ಧ್ವನಿ ಮೊಳಗುತ್ತಿರುವ ಬೆನ್ನಲ್ಲೇ, ಮಗಳನ್ನು ಅತ್ಯಾಚಾರ ಮಾಡಿದ ಆರೋಪಿಗಳಿಂದಲೇ ಲಂಚ ಪಡೆದು ಸುಳ್ಳು ಹೇಳಿಕೆ ನೀಡಲು ಪೋಷಕರು ಮುಂದಾಗಿರುವ...

ಅಹಿಂದವಾದಿಗಳು, ಹಿಂದೂ ಸಂಸ್ಕೃತಿ ರಕ್ಷಕರು, ಬುದ್ಧಿಜೀವಿಗಳು, ಸನ್ನಿ ವಿರುದ್ಧ ಹೋರಾಟಗಾರರು ದಾನೇಶ್ವರಿ ಪರ ಧ್ವನಿ...

ಡಿಜಿಟಲ್ ಕನ್ನಡ ವಿಶೇಷ: ನಮ್ಮ ರಾಜ್ಯ ಯಾವ ಮಟ್ಟಕ್ಕೆ ತಲುಪಿದೆ? ಹೀಗೊಂದು ಪ್ರಶ್ನೆ ಮೂಡುವಂತೆ ಮಾಡಿದೆ 14 ವರ್ಷದ ಅಪ್ರಾಪ್ತೆ ದಾನೇಶ್ವರಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ. ಇನ್ನು ಶಾಲೆಯಲ್ಲಿ ಓದುತ್ತಿರುವ ಈ ಪುಟ್ಟ...

ಅತ್ಯಾಚಾರಿ ರಾಮ್ ರಹೀಮ್ ಗೆ 20 ವರ್ಷ ಜೈಲು

ಡಿಜಿಟಲ್ ಕನ್ನಡ ಟೀಮ್: (ಅಪ್ ಡೇಟ್ ಮಾಹಿತಿ: 2002ರಲ್ಲಿ ಇಬ್ಬರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಾಬಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆರಂಭದಲ್ಲಿ ರಾಮ್ ರಹೀಮ್...

ಧರ್ಮ, ರಾಜಕಾರಣ, ಅಪರಾಧದ ಅಪವಿತ್ರ ಮೈತ್ರಿ ಪ್ರತೀಕ ಅತ್ಯಾಚಾರಿ ಬಾಬಾ ರಾಮ್ ರಹೀಮ್ ಸಿಂಗ್!

ಈ ಡೋಂಗಿ ಬಾಬಾಗಳು, ನಕಲಿ ಸ್ವಾಮೀಜಿಗಳು, ಸ್ವಯಂ ಘೋಷಿತ ದೇವಮಾನವರು ಈ ಸಮಾಜಕ್ಕೆ, ದೇಶಕ್ಕೆ ಮಾಡಿರುವ, ಮಾಡುತ್ತಿರುವ ಅನಾಹುತಗಳು ಒಂದೆರಡಲ್ಲ. ಅವು ಕಾಲದಿಂದ ಕಾಲಕ್ಕೆ ಸಾಬೀತಾಗುತ್ತಲೇ ಬಂದಿವೆ. ಕಾಲಘಟ್ಟಕ್ಕೆ ಅನುಗುಣವಾಗಿ ಶೈಲಿ ಮತ್ತು...