Tuesday, December 7, 2021
Home Tags RaviShastri

Tag: RaviShastri

ಟೀಮ್ ಇಂಡಿಯಾ ನಾಯಕ ಕೊಹ್ಲಿ, ಕೋಚ್ ರವಿ ಶಾಸ್ತ್ರಿಗೆ ಗಂಗೂಲಿ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್: 'ಭಾರತ ಕ್ರಿಕೆಟ್ ತಂಡ ಉತ್ತಮವಾಗಿದೆ. ಆದರೆ ಕಳೆದ ಏಳು ಪ್ರಮುಖ ಸರಣಿಗಳನ್ನು ಭಾರತ ಸೋತಿದೆ. ತಂಡ ಸೆಮಿಫೈನಲ್ ಹಾಗೂ ಫೈನಲ್ ಹೊರತಾಗಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಸಮಸ್ಯೆಯನ್ನು...

ಸೆಹ್ವಾಗ್ ಗೆ ಸುಳ್ಳು ಹೇಳಿದ್ರಾ ರವಿಶಾಸ್ತ್ರಿ-ಕೊಹ್ಲಿ? ಮತ್ತೆ ಕೋಚ್ ಹುದ್ದೆಗೆ ಅರ್ಜಿ ಹಾಕಲ್ಲ ಎಂದು...

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಕೋಚ್ ಆಯ್ಕೆ ಸಂದರ್ಭದಲ್ಲಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಸುಳ್ಳು ಹೇಳಿ ದಾರಿ ತಪ್ಪಿಸಿದ್ದರೆ? ಸದ್ಯ ಇಂತಹ ಪ್ರಶ್ನೆ...

ರವಿಶಾಸ್ತ್ರಿಗೆ ಸೌರವ್ ಗಂಗೂಲಿ ಕೊಟ್ಟ ಟಾಂಗ್ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಬಿಸಿಸಿಐ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ನಡುವಣ ವಾಕ್ಸಮರ ಮುಂದುವರಿದಿದೆ. ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ 304 ರನ್...

ನಿರೀಕ್ಷೆಯಂತೆ ಭಾರತಕ್ಕೆ ಸಿಕ್ತು ಭರ್ಜರಿ ಜಯ, ಸೊರಗಿರುವ ಲಂಕಾ ಬೇಟೆಯಿಂದ ಶುರುವಾಯ್ತು ಕೊಹ್ಲಿ-ಶಾಸ್ತ್ರಿ ಅಭಿಯಾನ

ಡಿಜಿಟಲ್ ಕನ್ನಡ ಟೀಮ್: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆ ಟೀಂ ಇಂಡಿಯಾ 304 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಾಬಲ್ಯ...

ಟೀಂ ಇಂಡಿಯಾ ಮಾರ್ಗದರ್ಶಕರಾಗಬೇಕಂತೆ ಸಚಿನ್ ತೆಂಡೂಲ್ಕರ್, ಈಗ ಬಿಸಿಸಿಐನಲ್ಲೇನಿದ್ದರೂ ರವಿಶಾಸ್ತ್ರಿಯದ್ದೇ ಹವಾ!

ಡಿಜಿಟಲ್ ಕನ್ನಡ ಟೀಮ್: ಸದ್ಯ ಟೀಂ ಇಂಡಿಯಾಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಬಿಸಿಸಿಐ ಅಧಿಕಾರಿಗಳ ನಿರ್ಧಾರಕ್ಕಿಂತ ತಂಡದ ಕೋಚ್ ಆಯ್ಕೆಯಾಗಿರುವ ರವಿಶಾಸ್ತ್ರಿ ಅವರ ನಿರ್ಧಾರಕ್ಕೆ ತೂಕ ಹೆಚ್ಚಾದಂತೆ ಕಾಣುತ್ತಿದೆ. ಟೀಂ ಇಂಡಿಯಾಗೆ ಅರ್ಜಿ ಸಲ್ಲಿಸುವಂತೆ ಯಾವಾಗ...

ರವಿಶಾಸ್ತ್ರಿ ಇಚ್ಛೆಯಂತೇ ಟೀಂ ಇಂಡಿಯಾ ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್ ಹಾಗೂ ಭರತ್...

ಡಿಜಿಟಲ್ ಕನ್ನಡ ಟೀಮ್: ತಮ್ಮ ಇಚ್ಛೆಯಂತೆ ಟೀಂ ಇಂಡಿಯಾ ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್ ಹಾಗೂ ಭರತ್ ಅರುಣ್ ಅವರನ್ನು ರವಿಶಾಸ್ತ್ರಿ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದವಾರವಷ್ಟೇ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಿದ್ದರು....

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಸಿಗೋ ವಾರ್ಷಿಕ ಸಂಭಾವನೆ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ನೂತನ ಕೋಚ್ ಆಗಿರುವ ರವಿಶಾಸ್ತ್ರಿ ಅವರಿಗೆ ವಾರ್ಷಿಕವಾಗಿ ₹ 7 ರಿಂದ 7.5 ಕೋಟಿ ಸಂಭಾವನೆ ಸಿಗಲಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ಈ ಹಿಂದೆ ಟೀಂ...

ದ್ರಾವಿಡ್, ಜಹೀರ್ ಆಯ್ಕೆ ನಿರ್ಧಾರದಲ್ಲಿ ಯೂಟರ್ನ್ ಹೊಡೆದ ಬಿಸಿಸಿಐ, ಸಚಿನ್-ಗಂಗೂಲಿ-ಲಕ್ಷ್ಮಣ್ ಗೆ ಮುಖಭಂಗ

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಸಲಹಾ ಸಮಿತಿಯ ತ್ರಿಮೂರ್ತಿಗಳಾದ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಅವರಿಗೆ ತೀವ್ರ ಮುಖಭಂಗವಾಗಿದೆ. ಎರಡು ದಿನಗಳ ಹಿಂದಷ್ಟೇ ಈ ಸಮಿತಿಯ ಶಿಫಾರಸ್ಸಿನಂತೆ...

ಟೀಂ ಇಂಡಿಯಾ ಕೋಚ್ ಆಗ್ತಾರಾ ರವಿಶಾಸ್ತ್ರಿ? ಬಿಸಿಸಿಐ ಮುಂದೆ ಶಾಸ್ತ್ರಿ ಇಟ್ಟ ಬೇಡಿಕೆ ಏನು?

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ತಂಡದ ಕೋಚ್ ಆಗ್ತಾರಾ... ಇಂಥದೊಂದು ಮಾತು ಈಗ ಬಿಸಿಸಿಐ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಬಿಸಿಸಿಐ ಅಧಿಕಾರಿಗಳು ರವಿಶಾಸ್ತ್ರಿ ಅವರನ್ನು...