Sunday, December 5, 2021
Home Tags RBI

Tag: RBI

ಯೆಸ್​ ಬ್ಯಾಂಕ್​ ದಿವಾಳಿ.. ಫೋನ್​ ಪೇ ಗ್ರಾಹಕರಿಗೂ ಸಂಕಷ್ಟ..!

ಡಿಜಿಟಲ್ ಕನ್ನಡ ಟೀಮ್: ಯೆಸ್​ ಬ್ಯಾಂಕ್​ ಗ್ರಾಹಕರಿಗೆ ಸಂಕಷ್ಟದ ಕಾಲ ಶುರುವಾಗಿದೆ. ಯೆಸ್​ ಬ್ಯಾಂಕ್​ನಲ್ಲಿ ವ್ಯವಹಾರ ನಿನ್ನೆ ಸಂಜೆಯಿಂದಲೇ ಸ್ಥಗಿತವಾಗಿದೆ. ಯೆಸ್​ ಬ್ಯಾಂಕ್​​ಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಾಲ ವಸೂಲಿ ಮಾಡಲಾಗದೇ ದಿವಾಳಿಯಾಗಿದೆ. ಇದೀಗ...

ಜಾಗತಿಕ ಆರ್ಥಿಕ ಕುಸಿತ ಭಾರತದಂತ ದೇಶಗಳನ್ನು ಹೆಚ್ಚು ಕಾಡಲಿದೆ: ಐಎಂಎಫ್ ಎಚ್ಚರಿಕೆ!

ಡಿಜಿಟಲ್ ಕನ್ನಡ ಟೀಮ್: ಸದ್ಯದ ಜಾಗತಿಕ ಆರ್ಥಿಕ ಕುಸಿತ ಭಾರತದಂತಹ ರಾಷ್ಟ್ರಗಳ ಆರ್ಥಿಕತೆ ಮೇಲೆ ದೊಡ್ಡ ಹೊಡೆತಗಳನ್ನೇ ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಚ್ಚರಿಕೆ ನೀಡಿದೆ. ಈ ವಿಚಾರವಾಗಿ ಐಎಂಎಫ್ ನ ವ್ಯವಸ್ಥಾಪಕ...

ಬ್ಯಾಂಕ್ ಗ್ರಾಹಕರಿಗೆ ಆರ್ ಬಿಐನಿಂದ ಸಿಕ್ತು ಸಿಹಿ ಸುದ್ದಿ!

ಡಿಜಿಟಲ್ ಕನ್ನಡ ಟೀಮ್: ಬ್ಯಾಂಕ್ ಗ್ರಾಹಕರಿಗೆ ಆರ್ ಬಿಐ ಸಿಹಿ ಸುದ್ದಿ ಕೊಟ್ಟಿದೆ. ಅದೇನಪ್ಪಾ ಅಂದ್ರೆ, ಇನ್ಮುಂದೆ ಗ್ರಾಹಕರು ಮಾಡುವ ಹಣಕಾಸು ಇ-ವರ್ಗಾವಣೆಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ರದ್ದುಗೊಳಿಸಿದೆ. ಆರ್ ಬಿಐನ ಈ ನೂತನ ನಿರ್ಧಾರ ಜುಲೈ...

₹20ರ ನೋಟಿಗಿಂತ ₹10ರ ನೋಟು ಮುದ್ರಣದ ವೆಚ್ಚ ದುಬಾರಿ! ಯಾವ ನೋಟು ಮುದ್ರಣಕ್ಕೆ ಎಷ್ಟು...

ಡಿಜಿಟಲ್ ಕನ್ನಡ ಟೀಮ್: ನಾವು ದಿನ ನಿತ್ಯದ ವ್ಯವಹಾರಗಳಲ್ಲಿ ಬಳಸುವ ₹10 ನೋಟಿನ ಮುದ್ರಣಕ್ಕೆ ತಗಲುವ ವೆಚ್ಚ ₹20ರ ನೋಟಿನ ಮುದ್ರಣಕ್ಕೆ ತಗಲುವ ವೆಚ್ಚಕ್ಕಿಂತ ಹೆಚ್ಚು. ಹೀಗಾಗಿ ಮುದ್ರಣದ ವೆಚ್ಚವನ್ನು ನೋಡಿದರೆ ₹20ರ ನೋಟಿಗಿಂತ...

ಮುಂದಿನ ಏಪ್ರಿಲ್ ನಲ್ಲಿ ಮುದ್ರಣವಾಗುತಂತೆ ಹೊಸ ₹100 ನೋಟು

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ನೂತನ ₹50 ಹಾಗೂ ₹200 ರ ನೋಟುಗಳನ್ನು ಮುದ್ರಿಸಿ ಬಿಡುಗಡೆ ಮಾಡಿದ್ದ ಆರ್ ಬಿಐ, ಮುಂದಿನ ಏಪ್ರಿಲ್ ನಲ್ಲಿ ಹೊಸ ₹ 100 ನೋಟಿನ ಮುದ್ರಣ ಆರಂಭಿಸಲಿದೆ ಎಂಬ...

ನೋಟು ಅಮಾನ್ಯದ ಬಗ್ಗೆ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿರುವುದೇನು?

ಡಿಜಿಟಲ್ ಕನ್ನಡ ಟೀಮ್: ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿದ್ದೇವೆ ಎನ್ನುತ್ತಲೇ ಕೇಂದ್ರದಲ್ಲಿರುವ ಮೋದಿ ಸರ್ಕಾರ ಕಳೆದ ವರ್ಷ ನೋಟು ಅಮಾನ್ಯದ ಮಹತ್ವದ ನಿರ್ಧಾರ ಪ್ರಕಟಿಸಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಜನರಿಂದ ಉತ್ತಮ...

ನಾಳೆಯಿಂದಲೇ ಸಿಗಲಿದೆ ₹200ರ ನೋಟು

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರದ ನಂತರ ₹ 100 ಮುಖಬೆಲೆಯ ನೋಟಿಗೆ ಹೆಚ್ಚಿನ ಬೇಡಿಕೆ ಇತ್ತು. ಹೀಗಾಗಿ ಈ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ₹ 200 ಮುಖಬೆಲೆಯ...

ಎರಡು ರೀತಿಯ ₹ 500 ನೋಟಿನ ಹಿಂದಿದೆಯೇ ಹಗರಣ? ಸಂಸತ್ತಿನಲ್ಲಿ ಕಾಂಗ್ರೆಸ್ ಆರೋಪಕ್ಕೆ ಜೇಟ್ಲಿ...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರ ದೇಶ ಕಂಡ ಅತಿ ದೊಡ್ಡ ಹಗರಣ ಎಂದು ಕಾಂಗ್ರೆಸ್ ಸಾಕಷ್ಟು ಬಾರಿ ಆರೋಪ ಮಾಡುತ್ತಲೇ ಬಂದಿದೆ. ಈಗ ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸತ್ತಿನಲ್ಲಿ ವಾದ ಮಂಡಿಸಿದೆ....

₹ 2000 ನೋಟು ಮುದ್ರಣ ನಿಲ್ಲಿಸಿದ ಆರ್ ಬಿಐ, ಮುಂದಿನ ತಿಂಗಳಿಂದ ಬರಲಿದೆ ₹...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರದ ನಂತರ ಪರಿಚಯಿಸಲಾಗಿದ್ದ ₹ 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಲ್ಲಿಸಿದ್ದು, ಇನ್ನು ಮುಂದೆ ಈ ನೋಟುಗಳು ಹೊಸದಾಗಿ ಮುದ್ರಣವಾಗುವುದಿಲ್ಲ. ಇದರ ಜತೆಗೆ...

ಸದ್ಯದಲ್ಲೇ ಜಾರಿಗೆ ಬರಲಿದೆ ಬ್ಯಾಂಕ್ ಖಾತೆ ಸಂಖ್ಯೆ ಪೋರ್ಟಬಲ್ ವ್ಯವಸ್ಥೆ, ಏನಿದು ಆರ್ ಬಿಐನ...

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ಮೊಬೈಲ್ ನಂಬರ್ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದ ನೀವು ಸದ್ಯದಲ್ಲೇ ಬ್ಯಾಂಕ್ ಅಕೌಂಟ್ ನಂಬರ್ ಅನ್ನು ಪೋರ್ಟ್ ಮಾಡಿಸಿಕೊಳ್ಳಬಹುದು! ಇಷ್ಟು ದಿನಗಳ ಕಾಲ ನಿಮ್ಮ ಮೊಬೈಲ್ ನಂಬರ್ ಬದಲಿಸದೇ...

ಸೈಬರ್ ಅಟ್ಯಾಕ್: ಸಾಫ್ಟ್ ವೇರ್ ಅಪ್ಡೇಟ್ ಗಾಗಿ 2 ದಿನ ಎಟಿಎಂ ಬಂದ್ ಸಾಧ್ಯತೆ,...

ಡಿಜಿಟಲ್ ಕನ್ನಡ ಟೀಮ್: ವಿಶ್ವದ ಅನೇಕ ರಾಷ್ಟ್ರಗಳ ತಂತ್ರಜ್ಞಾನ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ರಾಂಸಂವೇರ್ ವೈರಸ್ ದಾಳಿ ಭಾರತದಲ್ಲೂ ಆತಂಕ ಹೆಚ್ಚಿಸಿದೆ. ದೇಶದ ಎಟಿಎಂಗಳ ಮೇಲೂ ಈ ವೈರಸ್ ದಾಳಿ ನಡೆದಿವೆ ಎಂಬ ಆತಂಕ ದಟ್ಟವಾಗಿರುವ ಬೆನ್ನಲ್ಲೇ,...

ಮತ್ತೆ ಬರುತ್ತಿದೆಯಾ ₹ 1000 ಮುಖಬೆಲೆಯ ನೋಟು? ಹಾಗಿದ್ದಲ್ಲಿ ನೋಟು ಅಮಾನ್ಯವೆಂಬುದು ಉತ್ತರ ಸಿಗದ...

ಡಿಜಿಟಲ್ ಕನ್ನಡ ಟೀಮ್: ನೂತನ ವಿನ್ಯಾಸದೊಂದಿಗೆ ಮತ್ತೆ ₹ 1000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ‘ಈ ವರದಿಗಳು...

ನೋಟು ಬದಲಾವಣೆ: 50 ದಿನಗಳ ಸಿಸಿಟಿವಿ ದೃಶ್ಯ- ಇತರೆ ದಾಖಲೆ ಸಂಗ್ರಹಕ್ಕೆ ಆರ್ಬಿಐ ಸೂಚನೆ,...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರದ ನಂತರ ಅಕ್ರಮ ನೋಟು ಬದಲಾವಣೆ ದಂಧೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿಯೇ ಇಂದು...

₹ 85,000 ಕೋಟಿ ಸಾಲಬಾಕಿ, ಈ 57 ಸುಸ್ತಿದಾರರ ಹೆಸರು ಬಹಿರಂಗವೇಕಿಲ್ಲ ಅಂತ ಪ್ರಶ್ನಿಸಿದ...

ಡಿಜಿಟಲ್ ಕನ್ನಡ ಟೀಮ್: 57 ದೊಡ್ಡ ಸಾಲಗಾರರು ಸೇರಿ ಬ್ಯಾಂಕುಗಳಿಗೆ ಉಳಿಸಿಕೊಂಡಿರುವ ಸಾಲ ಮರುಪಾವತಿ 85,000 ಕೋಟಿ ರುಪಾಯಿಗಳು. ಹಾಗಂತ ಸೋಮವಾರ ಸುಪ್ರೀಂಕೋರ್ಟಿಗೆ ಆರ್ಬಿಐ ವಿವರ ಕೊಡುತ್ತಿದ್ದಂತೆಯೇ, ಮುಖ್ಯ ನ್ಯಾಯಮೂರ್ತಿ ಟಿ. ಎಸ್. ಠಾಕೂರ್...

ರೆಪೊ ದರ ಕಡಿತದಿಂದ ಉದ್ಯಮ ವಲಯ ಚಿಗುರಿತು ಎನ್ನುವವರಿಗೆ ಸಾಮಾನ್ಯನ ಬದುಕಿನ ಮೇಲಾಗುತ್ತಿರುವ ಪ್ರಹಾರದ...

ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಕಳೆದ ಆರು ತಿಂಗಳಿಂದ ಹಣಕಾಸು ಪಂಡಿತರು, ವಿತ್ತಮಂತ್ರಿಯೂ ಸೇರಿ ಕಾರ್ಪೊರೇಟ್ ವಲಯ ರೆಪೋ ರೇಟ್ ಕಡಿಮೆ ಮಾಡಬೇಕು ಎಂದು ಈ ಹಿಂದಿನ ಗವರ್ನರ್ ರಾಜನ್ ಅವರ ಮೇಲೆ ಒತ್ತಾಯ...

ಆರ್ಬಿಐ ನಿರ್ವಹಣೆ ಬಗ್ಗೆ ಬಿಜೆಪಿಯನ್ನು ಟೀಕಿಸಿದ್ದ ಚಿದಂಬರಂ ಇಬ್ಬಂದಿತನವನ್ನು ಪ್ರಶ್ನಿಸುವಂತಿದೆ ಸುಬ್ಬರಾವ್ ಪುಸ್ತಕ

  ಡಿಜಿಟಲ್ ಕನ್ನಡ ಟೀಮ್: ‘ರಾಜನ್ ಅವರಂಥ ಅರ್ಹರನ್ನು ಹೊಂದುವುದಕ್ಕೆ ಮೋದಿ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಬಿಡಿ’ ಅಂತ ಪ್ರತಿಕ್ರಿಯಿಸಿದ್ದರು ಮಾಜಿ ವಿತ್ತ ಸಚಿವ ಪಿ. ಚಿದಂಬರಂ. ರಘುರಾಮ ರಾಜನ್ ಅವರನ್ನು ಕೇಂದ್ರ ಸರ್ಕಾರ ಎರಡನೇ...

ದುಬಾರಿಯಾಗುತ್ತಿದೆ ಆಹಾರ, ಕುಸಿದಿದೆ ಅನಿವಾಸಿಗಳ ಹಣದ ಹರಿವು, ಕೈಗಾರಿಕ ಉತ್ಪನ್ನ ಪ್ರಮಾಣವೂ ಇಳಿಮುಖ

ಡಿಜಿಟಲ್ ಕನ್ನಡ ಟೀಮ್: ಆಹಾರ ಮತ್ತು ತೈಲ ಬೆಲೆ ಏರಿಕೆಯ ಪರಿಣಾಮ ಮೇ ತಿಂಗಳಲ್ಲಿ ಗ್ರಾಹಕ ಹಣದುಬ್ಬರ ಪ್ರಮಾಣ 5.76ಕ್ಕೆ ಏರಿದೆ. ಇದು ಸತತ ಎರಡನೇ ತಿಂಗಳಲ್ಲಿನ ಏರಿಕೆಯಾಗಿದ್ದು, 21 ತಿಂಗಳ ನಂತರ ದಾಖಲಾದ ದೊಡ್ಡ...

ಎಟಿಎಂಗಳು ಸರಿ ಇರೋದೇ ಕಡಿಮೆ ಅನ್ನೋದು ನಿಮ್ಮ ಅನುಭವವಾ? ಆರ್ಬಿಐ ಡೆಪ್ಯುಟಿ ಗವರ್ನರ್ ಹೌದೆನ್ನುತ್ತಾರೆ..

ಡಿಜಿಟಲ್ ಕನ್ನಡ ಟೀಮ್: ತುರ್ತು ಪರಿಸ್ಥಿತಿಯಲ್ಲಿ ಹಣ ಡ್ರಾ ಮಾಡಬೇಕೆಂದು ಆತುರದಲ್ಲಿ ಎಟಿಎಂಗಳಿಗೆ ಹೋದರೆ, ಕೆಲವೊಮ್ಮೆ ಔಟ್ ಆಫ್ ಆರ್ಡರ್ ಬೋರ್ಡ್ ನೇತು ಹಾಕಿರ್ತಾರೆ. ಇಲ್ಲ, ಎಟಿಎಂನಲ್ಲಿ ಕಾಸಿಲ್ಲ ಅಂತಲೋ, ನಿಮ್ಮ ಕಾರ್ಡ್...

ಮನೆ- ವಾಹನ ಸಾಲಗಳು ಅಗ್ಗವಾಗುವುದಕ್ಕೆ ಮುನ್ನುಡಿ ರೆಪೊ ದರ ಕಡಿತ

ಡಿಜಿಟಲ್ ಕನ್ನಡ ಟೀಮ್ ಭಾರತೀಯ ರಿರ್ಸವ್ ಬ್ಯಾಂಕ್ (ಆರ್ ಬಿ ಐ) ರೆಪೋ ದರವನ್ನು 0.25 ಬೇಸಿಸ್ ಪಾಯಿಂಟ್ ಗೆ ಕಡಿತಗೊಳಿಸಿದೆ. ಇದರಿಂದ ಅರ್ಥವ್ಯವಸ್ಥೆ ಮೇಲಾಗುವ ಪರಿಣಾಮಗಳ ಒಂದು ನೋಟ. ಮಂಗಳವಾರ ಆರ್ ಬಿ ಐ...

ದಿವಾಳಿತನದ ಹೊಸ ಕಾನೂನು, ಮಲ್ಯರಂಥವರ ಬಂಧಿಸಬಲ್ಲುದೇನು?

ಈ ಬಾರಿ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 25 ಸಾವಿರ ಕೋಟಿ ಬಂಡವಾಳ ಹೂಡುವುದಾಗಿ ಹೇಳಿದ್ದಾರೆ. ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಅವಶ್ಯ ಎನಿಸಿದರೆ ಹೂಡಿಕೆ...

ವಿತ್ತ ಪ್ರಪಂಚದ ಈ ರಾಜನ್, ಮೋದಿ ವಿರೋಧಿಯೇನು?

ಇನ್ನೇನು ಕೇಂದ್ರ ಬಜೆಟ್ ಹತ್ತಿರದಲ್ಲಿದೆ. ಇಂಥ ಸಮಯದಲ್ಲಿ ಶುಕ್ರವಾರ, ಸಿ ಡಿ ದೇಶಮುಖ್ ಸ್ಮಾರಕ ಉಪನ್ಯಾಸ ನೀಡುತ್ತ ಆರ್ಬಿಐ ಗವರ್ನರ್ ರಘುರಾಮ ರಾಜನ್ ಎಚ್ಚರಿಸಿದ್ದಾರೆ- 'ಆರ್ಥಿಕ ದರ ಸಾಧಿಸಿ ತೋರಿಸಬೇಕು ಎಂಬ ಒತ್ತಡಕ್ಕೆ...