Tuesday, October 26, 2021
Home Tags Rebels

Tag: Rebels

ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದ ಖ್ಯಾತೆ !

ಡಿಜಿಟಲ್ ಕನ್ನಡ ವಿಶೇಷ: ನಿರೀಕ್ಷೆಯಂತೆ ಬಿಜೆಪಿಯಲ್ಲಿ ಮತ್ತೊಮ್ಮೆ ಅಸಮಾಧಾನ ಭುಗಿಲೆದ್ದಿದೆ. ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಪ್ತ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತಿದ್ದಂತೆ ಹೊಸ ಹಾಗೂ ಹಳೆ ಸಚಿವರು ಕಣ್ಣು ಕೆಂಪಗಾಗಿಸಿಕೊಂಡಿದ್ದು, ಸಿಎಂ ಯಡಿಯೂರಪ್ಪ ಅವರತ್ತ...

ದ್ರೋಹ ಬಗೆದವರು ಈಗ ಅಂತರಪಿಶಾಚಿಗಳಾಗಿದ್ದಾರೆ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ದ್ರೋಹ ಬಗೆದು ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 17 ಶಾಸಕರುಗಳು ಈಗ ಅಂತರಪಿಶಾಚಿಗಳಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು...

ಸಿಎಂ ಮುಂದಿನ ಟಾರ್ಗೆಟ್ ನೂತನ ಶಾಸಕರ ಒಗ್ಗಟ್ಟು..!? ಇದು ಹೈಕಮಾಂಡ್ ಆರ್ಡರ್..!?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್‌ನ 14 ಹಾಗೂ ಜೆಡಿಎಸ್‌ನ 3 ಶಾಸಕರು ಸೆಳೆದು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಸುಭದ್ರ ಸರ್ಕಾರ ಮಾಡಿಕೊಂಡಿರುವ ಯಡಿಯೂರಪ್ಪಗೆ ಸಂತೋಷದ ಜತೆಗೆ ದಿಗಿಲು ಕೂಡ ಇದೆ. ಅದಕ್ಕೆ ಕಾರಣ ಈ ಶಾಸಕರ...

ಚುನಾವಣೆ ಮುಂದೂಡುವಂತೆ ನಿರ್ದೇಶನ ಸಾಧ್ಯವಿಲ್ಲ! ಅನರ್ಹರಿಗೆ ಸುಪ್ರೀಂನಲ್ಲಿ ಮತ್ತೆ ಹಿನ್ನಡೆ!

ಡಿಜಿಟಲ್ ಕನ್ನಡ ಟೀಮ್: ತಮ್ಮ ವಿರುದ್ಧ ಸ್ಪೀಕರ್ ನೀಡಿರುವ ಅನರ್ಹತೆ ತೀರ್ಪಿನ ವಿರುದ್ಧದ ಅರ್ಜಿ ಪ್ರಕರಣದ ತೀರ್ಪು ಇಂದು ಕೂಡ ಪ್ರಕಟವಾದ ಕಾರಣ ಅನರ್ಹ ಶಾಸಕರು ಕಂಗಾಲಾಗಿದ್ದಾರೆ. ಹೀಗಾಗಿ ಉಪಚುನಾವಣೆ ಮುಂದೂಡಲು ಆಯೋಗಕ್ಕೆ ಸೂಚನೆ...

ಆಡಿಯೋ ಸಾಕ್ಷಿಯಾಗಿ ಪರಿಗಣನೆಗೆ ಸುಪ್ರೀಂ ನಿರ್ಧಾರ! ಅನರ್ಹರಿಗೆ ಹೆಚ್ಚಿದ ದಿಗಿಲು

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅನುಮತಿ ಮೇರೆಗೆ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಸಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿರುವ ಆಡಿಯೋ ಅನ್ನು ಸಾಕ್ಷಿಯಾಗಿ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಅನರ್ಹ ಶಾಸಕರ...

ಆಪರೇಷನ್ ಆಡಿಯೋ: ಕಾಂಗ್ರೆಸ್ ಮನವಿ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್!?

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಆಡಿಯೋ ವಿಚಾರವನ್ನು ಸುಪ್ರೀಂ ಕೋರ್ಟ್ ವರೆಗೂ ಎಳೆದುಕೊಂಡು ಹೋಗಿರುವ ಕಾಂಗ್ರೆಸ್, ಅನರ್ಹ ಶಾಸಕರ ಪ್ರಕರಣದಲ್ಲಿ ಇದನ್ನು ಹೊಸ ಸಾಕ್ಷ್ಯವನ್ನಾಗಿ ಪರಿಗಣಿಸಿ...

ಮೇಯರ್ ವಿಚಾರದಲ್ಲಿ ಮೂಗು ತೂರಿಸಬೇಡಿ! ಅನರ್ಹರಿಗೆ ಬಿಜೆಪಿ ಶಾಕ್

ಡಿಜಿಟಲ್ ಕನ್ನಡ ಟೀಮ್: ಇರುಳು ಕಂಡ ಬಾವಿಗೆ ಹಗಲು ಬೀಳಬಾರದು ಎಂಬ ನಾಣ್ಣುಡಿ ಇದೆ. ಆದರೆ ಅನರ್ಹ ಶಾಸಕರು ಬಾವಿಗೆ ಬಿದ್ದು ಬಾಯಿ ಬಡಿದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಬೃಹತ್ ಬೆಂಗಳೂರು ನಗರ ಪಾಲಿಕೆ ಮೇಯರ್ ಆಯ್ಕೆಯಲ್ಲಿ...

ಅನರ್ಹ ಶಾಸಕರಿಗೆ ಮತ್ತೆ ಉಪಕದನದ ಆತಂಕ! ಆಯೋಗದ ನಡೆ ಬಗ್ಗೆ ಅನುಮಾನ..!?

ಡಿಜಿಟಲ್ ಕನ್ನಡ ಟೀಮ್: 'ನಾವು ಸೂಚನೆ ನೀಡುವವರೆಗೂ ಉಪ ಚುನಾವಣೆಯನ್ನು ನಡೆಸಬೇಡಿ' ಎಂದು ಸುಪ್ರೀ ಕೋರ್ಟ್ ಸೂಚನೆ ನೀಡಿದ್ದರು ಚುನಾವಣಾ ಆಯೋಗ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಡಿಸೆಂಬರ್5ರಂದು ನಡೆಸುವುದಾಗಿ ಅಧಿಸೂಚನೆ...

ಅನರ್ಹರ ಕಟ್ಟಿಹಾಕಲು ತಂತ್ರಗಾರಿಕೆ..! ಸುಪ್ರೀಂ ಬರೆಯೋ ಹಣೆಬರಹ ಹೇಗಿರುತ್ತೆ?

ಡಿಜಿಟಲ್ ಕನ್ನಡ ಟೀಮ್: ಅನರ್ಹರ ಭವಿಷ್ಯ ಏನಾಗುತ್ತೆ ಎಂಬುದೇ ಸದ್ಯ ಎಲ್ಲರಲ್ಲೂ ಕುತೂಹಲ ಕೆರಳಿಸಿರೋ ವಿಚಾರ. ಗುರುವಾರ ಸುಪ್ರೀಂ ಕೋರ್ಟ್ ಅನರ್ಹರ ಹಣೆಬರಹ ಬರೆಯಲಿದ್ದು, ಹಣೆಬರಹ ಯಾವ ರೀತಿ ಇರುತ್ತದೆ ಎಂಬುದು ರೋಚಕತೆ ಸೃಷ್ಟಿಸಿದೆ. ಸದ್ಯದ...

ಇವತ್ತು ಸುಪ್ರೀಂಕೋರ್ಟ್‌ನಲ್ಲಿ ಅನರ್ಹರ ಹಣೇಬರಹ ಏನಾಗುತ್ತೆ?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ವಿಧಾನಸಭಾ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಕೈಗೊಂಡ ಅನರ್ಹತೆ ನಿರ್ಧಾರ ಸರಿಯಲ್ಲ, ಆ ನಿರ್ಧಾರಕ್ಕೆತಡೆ ಕೊಡಬೇಕು ಎಂದು ಕೋರಿರುವ 17 ಅನರ್ಹ ಶಾಸಕರ ಅರ್ಜಿ ವಿವಾರಣೆ ಇಂದು...

ಅನರ್ಹರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಯಡಿಯೂರಪ್ಪ ಹರಸಾಹಸ!

ಡಿಜಿಟಲ್ ಕನ್ನಡ ಟೀಮ್: ಮೈತ್ರಿ ಸರ್ಕಾರ ಕೆಡವಿ ತಾವು ಸಿಎಂ ಆಗಲು ನೆರವಾದ 17 ಅನರ್ಹ ಶಾಸಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಹರಸಾಹಸ ಪಡುತ್ತಿದ್ದಾರೆ. ಅನಿರೀಕ್ಷಿತವಾಗಿ ಉಪಚುನಾವಣೆ ದಿನಾಂಕ ಪ್ರಕಟವಾಗಿದ್ದು, ಅನರ್ಹ ಶಾಸಕರ ನಿದ್ದೆಗೆಡಿಸಿದೆ....

ಬೈ ಎಲೆಕ್ಷನ್​ ಗುನ್ನಾ ಬಿದ್ದಿದಾದ್ರು ಯಾರಿಗೆ?

ಡಿಜಿಟಲ್ ಕನ್ನಡ ಟೀಮ್: ಉಪ ಚುನಾವಣೆ ಎಂಬ ಗುನ್ನಾ ಅನರ್ಹ ಶಾಸಕರಿಗೆ ಸರಿಯಾದ ಹೊಡೆತವನ್ನೇ ಕೊಟ್ಟಿದ್ದು, ಕಂಗಾಲಾಗುವಂತೆ ಮಾಡಿದೆ. ಪರಿಣಾಮ ದೋಸ್ತಿ ಸರ್ಕಾರ ಬೀಳಿಸಲು ತಾವು ಮಾಡಿದ್ದು ತ್ಯಾಗವಲ್ಲ ತಪ್ಪು ಎಂದು ಮನವರಿಕೆಯಾಗಿ ಕೊರಗುತ್ತಿದ್ದಾರೆ....

ಉಪಸಮರ ಡೇಟ್ ಫಿಕ್ಸ್! ಅನರ್ಹರ ಎದೆ ಢವಢವ!

ಡಿಜಿಟಲ್ ಕನ್ನಡ ಟೀಮ್: ದೋಸ್ತಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದ 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ದಿನಾಂಕ ಪ್ರಕಟವಾಗಿದೆ. ಅಕ್ಟೋಬರ್ 21ರಂದು ಹರ್ಯಾಣ...

ಇಕ್ಕಟ್ಟಿಗೆ ಸಿಲುಕಿದ್ರು ಸರ್ಕಾರ ಬೀಳಿಸಿದ ಅನರ್ಹರು..!?

ಡಿಜಿಟಲ್ ಕನ್ನಡ ಟೀಮ್: ಅನರ್ಹ ಶಾಸಕರು ಅಲ್ಲೂ ಸಲ್ಲದ ಇಲ್ಲೂ ಸಲ್ಲದವರ ಪಟ್ಟಿಯಲ್ಲಿ ಸೇರಿಕೊಂಡು ಇಕ್ಕಟ್ಟಿಗೆ ಸಿಲುಕಿದ್ದಾರೆ. ದೆಹಲಿಯ ಬಿಜೆಪಿ ನಾಯಕರು ಅನರ್ಹ ಶಾಸಕರ ಮಾತಿಗೆ ಸ್ಪಂದಿಸುತ್ತಿಲ್ಲ. ಅದೇ ರೀತಿ ರಾಜ್ಯದಲ್ಲಿ ಮಂತ್ರಿ ಸ್ಥಾನವೂ...

ಗೇಣುದ್ದ ಮಾನವಿಲ್ಲದ ಮಿಸ್ಟರ್ ರೇಣು, ತ್ಯಾಗ-ಬಲಿದಾನದ ಅರ್ಥ ಗೊತ್ತೇನ್ರೀ ನಿಮ್ಗೆ..?!

ಡಿಜಿಟಲ್ ಕನ್ನಡ ಟೀಮ್: ದೇಶಕ್ಕಾಗಿ ತಮ್ಮ ಪ್ರಾಣ ಮುಡಿಪಿಟ್ಟು ಸ್ವಾತಂತ್ರ ತಂದು ಕೊಟ್ಟ ಮಹನೀಯರನ್ನು ಅನರ್ಹ ಶಾಸಕರಿಗೆ ಹೋಲಿಕೆ ಮಾಡುವ ಮೂಲಕ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ವಾತಂತ್ರ ಹೋರಾಟಗಾರರ ಮಾನ- ಮರ್ಯಾದೆಯನ್ನು ಮೂರು...

ಡಿಕೆಶಿ ಬಂಧನದ ಹಿಂದೆ ಉಪಚುನಾವಣೆ ರಾಜಕೀಯ?

ಡಿಜಿಟಲ್ ಕನ್ನಡ ಟೀಮ್: ಡಿಕೆ ಶಿವಕುಮಾರ್ ಅವರ ಬಂಧನ ಕಾನೂನು ಚೌಕಟ್ಟಿನಲ್ಲಿ ಆಗಿದೆ ಅಂತಾ ಬಿಜೆಪಿಯವರ ವಾದವಾದರೆ, ಇದು ರಾಜಕೀಯ ಪಿತೂರಿ ಅಂತಾ ಕಾಂಗ್ರೆಸ್ ನಾಯಕರ ಆರೋಪ. ಈ ಎರಡರ ಜತೆಗೆ ಡಿಕೆ ಶಿವಕುಮಾರ್...

ಅನರ್ಹರ ಅತಂತ್ರ ಸ್ಥಿತಿ ನೋಡಿ ಕಣ್ಣೀರಿಡುವುದೊಂದೇ ಸಿಎಂ ಯಡಿಯೂರಪ್ಪ ಮುಂದಿರುವ ದಾರಿ!

ಡಿಜಿಟಲ್ ಕನ್ನಡ ಟೀಮ್: ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಮೈತ್ರಿ ಸರ್ಕಾರ ಉರುಳಿಸಿದ ಅನರ್ಹ ಶಾಸಕರು ಈಗ ಅತಂತ್ರ ಸ್ಥಿತಿಯಲ್ಲಿ ಕಣ್ಣು ಬಾಯಿ ಬಿಡುತ್ತಿದ್ದಾರೆ. ಇವರ ಸ್ಥಿತಿಯನ್ನು ನೋಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು...

ಅನರ್ಹರಿಗೆ ಗಾಯದ ಮೇಲೆ ಬರೆ ಎಳೆದ ಸುಪ್ರೀಂ ಕೋರ್ಟ್!

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿರುವ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್ ಗಾಯದ ಮೇಲೆ ಬರೆ ಎಳೆದಿದೆ. ಅನರ್ಹತೆಯಿಂದ ಎದುರಾಗಿರುವ ಕಾನೂನು ತೊಡಕುಗಳನ್ನು ಆದಷ್ಟು ಬೇಗ ಬಗೆಹರಿಸಿಕೊಂಡರೆ ಆಗ ಬಿಜೆಪಿ ಸಂಪುಟ...

ಕೈಗೆ ಸಿಗದ ಅಮಿತ್ ಶಾ! ಆತಂಕದಲ್ಲಿ ಬಿಎಸ್ ವೈ, ಅನರ್ಹರು

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಸರ್ಕಾರದಲ್ಲಿ ತಮ್ಮ ಸ್ಥಾನಮಾನ ಗಟ್ಟಿ ಮಾಡಿಕೊಳ್ಳಲು ಅನರ್ಹ ಶಾಸಕರು, ಖಾತೆ ಹಂಚಿಕೆ ವಿಚಾರದ ಗೊಂದಲ ಬಗೆಹರಿಸಲು ಸಿಎಂ ಯಡಿಯೂರಪ್ಪ, ದೆಹಲಿಗೆ ತೆರಳಿದ್ದಾರೆ. ಆದರೆ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್...

ಅಮಿತ್ ಶಾ ಪಾದದಲ್ಲಿ ನಕ್ಷತ್ರ ಎಣಿಸುತ್ತಿರುವ ಅನರ್ಹ ಶಾಸಕರು!

ಸಂಧ್ಯಾ ಸೊರಬ ಅತ್ತ ತಾವು ಸಲ್ಲಿಸಿರುವ ಮೇಲ್ಮನವಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿರುವುದು, ಇತ್ತ ಯಡಿಯೂರಪ್ಪನವರು ತಮ್ಮನ್ನು ಬಿಟ್ಟು ಸಚಿವ ಸಂಪುಟ ರಚನೆ ಮಾಡಿರುವುದು ಅನರ್ಹ ಶಾಸಕರಿಗೆ ಗಾಯದ ಮೇಲೆ ಬರೆ ಎಳೆದು,...

ಅತೃಪ್ತರಿಗೆ ಗುನ್ನ ಹೊಡೆಯಲು ಅಖಾಡಕ್ಕೆ‌ ಕಾಂಗ್ರೆಸ್..!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಂಡಾಯ ಎದ್ದು ರಾಜೀನಾಮೆ ನೀಡಿರುವ 17 ಶಾಸಕರು ಅನರ್ಹ ಆಗಿದ್ದಾರೆ. ಜೊತೆಗೆ ಎರಡೂ ಪಕ್ಷಗಳು ಅಷ್ಟೂ ಶಾಸಕರನ್ನು ಪಕ್ಷದಿಂದ ವಜಾ ಮಾಡುವ ಮೂಲಕ ರಾಜೀನಾಮೆ ನೀಡುವ...

ಅನರ್ಹ ಶಾಸಕರ ಕುಟುಂಬ ಸದಸ್ಯರಿಗೆ ಸಂಪುಟ ಸ್ಥಾನ; ರಾಜ್ಯ ಬಿಜೆಪಿಯಲ್ಲಿ ತಿಕ್ಕಾಟ!

ಡಿಜಿಟಲ್ ಕನ್ನಡ ಟೀಮ್: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವವರ ಕುಟುಂಬ ಸದಸ್ಯರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಸಿಎಂ ಯಡಿಯೂರಪ್ಪನವರ ನಿರ್ಧಾರಕ್ಕೆ ರಾಜ್ಯ ಬಿಜೆಪಿಯ ಹಿರಿಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಸರಕಾರ ಆರಂಭದಲ್ಲೇ ತಿಕ್ಕಾಟ ಎದುರಿಸುವಂತಾಗಿದೆ. ಅನರ್ಹ ಶಾಸಕರ...

ಅತೃಪ್ತರಿಗೆ ಅನರ್ಹತೆ ಶಾಕ್ ಕೊಟ್ಟ ಸ್ಪೀಕರ್!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಆರ್.ಶಂಕರ್, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು...

ಮುಖ್ಯಮಂತ್ರಿ ಹೊಸಬರಿರಬಹುದು ಆದರೆ ಅವರ ಮುಂದಿರುವ ಸವಾಲುಗಳು ಹೊಸತಲ್ಲ!

ಡಿಜಿಟಲ್ ಕನ್ನಡ ಟೀಮ್: ಈ ಹಿಂದೆ ಮೂರು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್ ಯಡಿಯೂರಪ್ಪನವರು ಶುಕ್ರವಾರ ನಾಲ್ಕನೇ ಬಾರಿಗೆ ರಾಜ್ಯದ ಸಿಎಂ ಆಗಿ ಅಧಿಕಾರ ಹಿಡಿದಿದ್ದಾರೆ. ಈ ಹಿಂದೆ ಮೂರು ಬಾರಿ...

ಸಚಿವ ಸ್ಥಾನ ಸಿಗದಿದ್ರೆ ಸಂತೃಪ್ತರು ಯಡ್ಯೂರಪ್ಪರನ್ನು ಹರಿದು ನುಂಗ್ತಾರೆ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಾಂಬೆಯಲ್ಲಿ ಕೂತಿರುವ ಸಂತೃಪ್ತರಿಗೆ ಸಚಿವ ಸ್ಥಾನ ನೀಡದಿದ್ದರೆ ಅವರು ಯಡಿಯೂರಪ್ಪನವರನ್ನು ಹರಿದು ನುಂಗಿಬಿಡುತ್ತಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯ...

ತ್ರಿಶಂಕು ಸ್ಥಿತಿಯಲ್ಲಿ ಅತೃಪ್ತರು! ಅತ್ತ ಸುಪ್ರೀಂ ಕೋರ್ಟ್, ಇತ್ತ ಸ್ಪೀಕರ್ ಗುಟುರು ಹಾಕಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ಅತ್ತ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ವಿರುದ್ಧ ಸುಪ್ರೀಂ ಕೋರ್ಟ್ ಕ್ಲಾಸ್ ತೆಗೆದುಕೊಂಡರೆ, ಇತ್ತ ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ ಗುಟುರು ಹಾಕಿದ್ದಾರೆ. ಹೌದು, ಅತೃಪ್ತ ಶಾಸಕರ ಪರ...

ಮುಗಿಯದ ಕರ್’ನಾಟಕ’ ರಾಜಕೀಯ! ಪರದೆ ಹಿಂದೆ ನಡೆಯುತ್ತಿದೆ ಭರ್ಜರಿ ಪ್ರಹಸನ!

ಡಿಜಿಟಲ್ ಕನ್ನಡ ಟೀಮ್: ದೋಸ್ತಿ ಸರ್ಕಾರ ಪತನದೊಂದಿಗೆ ರಾಜ್ಯ ರಾಜಕೀಯದ ಹೈಡ್ರಾಮಗಳಿಗೂ ತೆರೆ ಬೀಳುವ ನಿರೀಕ್ಷೆ ಇತ್ತು. ಆದರೆ ಜನರ ನಿರೀಕ್ಷೆ ಹುಸಿಯಾಗಿದ್ದು, ರಾಜ್ಯ ರಾಜಕಾರಣದ ಪ್ರಹಸನಗಳು ಹೊಸ ತಿರುವು ಪಡೆದುಕೊಳ್ಳುತ್ತಿವೆ. ಹೌದು, ಕುಮಾರಸ್ವಾಮಿ ನೇತೃತ್ವದ...

ನಿಮ್ಮ ಪಾಪದ ಫಲ ಉಣ್ಣುತ್ತೀರಾ, ನಮಗೆ ಚೂರಿ ಹಾಕಿದವರು ನಾಳೆ ನಿಮಗೂ ಹಾಕ್ತಾರೆ: ಬಿಎಸ್...

ಡಿಜಿಟಲ್ ಕನ್ನಡ ಟೀಮ್: ಯಡಿಯೂರಪ್ಪನವರೆ ನೀವು ಮಾಡುತ್ತಿರುವ ಪಾಪದ ಫಲವನ್ನು ನಾಳೆ ನೀವೂ ಕೂಡ ಉಣ್ಣುತ್ತೀರ.ಇವತ್ತು ನಮ್ಮ ಬೆನ್ನಿಗೆ ಚೂರಿ ಹಾಕಿರುವವರು ನಾಳೆ ನಿಮಗೂ ಚೂರಿ ಹಾಕುತ್ತಾರೆ ನೋಡ್ತಾ ಇರಿ...’ ಇದು ವಿಶ್ವಾಸಮತ ಯಾಚನೆ...

ಮೈತ್ರಿ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದ ಸುಪ್ರೀಂ ತೀರ್ಪು..!

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ರಾಜೀನಾಮೆ ನೀಡಿರುವ ಶಾಸಕರ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಈ ತೀರ್ಪಿನಲ್ಲಿ ಅತೃಪ್ತ ಶಾಸಕರ ಪರವಾಗಿಯೇ ಇದೆ ಅನ್ನುವ ಅಂಶಗಳು ಮೇಲ್ನೋಟಕ್ಕೆ...

ಸುಪ್ರೀಂನಲ್ಲಿ ಮುಗಿತು ಮ್ಯಾರಥಾನ್ ವಿಚಾರಣೆ! ನೀವು ಗಮನಿಸಲೇಬೇಕು ವಾದ ಪ್ರತಿವಾದ ಈ ಅಂಶಗಳು

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಕತ್ತಿಯ ಮೇಲಿನ ನಡಿಗೆಯಲ್ಲಿದ್ದು, ನಾಳೆ ಸುಪ್ರೀಂ ಕೋರ್ಟ್ ತೀರ್ಪು ಇದಕ್ಕೆ ಒಂದು ಸ್ಪಷ್ಟ ಚಿತ್ರಣ ನೀಡಲಿದೆ. ಮಂಗಳವಾರ ತನ್ನ ವಿಚಾರಣೆ ಮುಂದುವರಿಸಿದ ನ್ಯಾಯಾಲಯ ಸುಮಾರು 4 ಗಂಟೆಗಳ ಕಾಲ...

ಅತೃಪ್ತರು vs ಸ್ಪೀಕರ್: ನಾಳೆ ಸುಪ್ರೀಂ ಅಂತಿಮ ತೀರ್ಪು!

ಡಿಜಿಟಲ್ ಕನ್ನಡ ಟೀಮ್: ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಉದ್ದೇಶಪೂರ್ವಕವಾಗಿ ಅಂಗೀಕರಿಸಿಲ್ಲ ಎಂದು ಆರೋಪಿಸಿ ಸಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್...

ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶ ನೀಡಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಡಿಜಿಟಲ್ ಕನ್ನಡ ಟೀಮ್: ಸದ್ಯಕ್ಕೆ ಅತೃಪ್ತ ಶಾಸಕರ ವಿರುದ್ಧದ ಅರ್ಜಿ ವಿಚಾರಣೆ, ರಾಜೀನಾಮೆ ಅಂಗೀಕಾರ ವಿಚಾರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಮಂಗಳವಾರ ವಿಚಾರಣೆ ಮುಂದೂಡಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ...

ಅಧಿವೇಶನಕ್ಕೆ ಅತೃಪ್ತರು ಗೈರು? ಮುಂದೇನು?

ಡಿಜಿಟಲ್ ಕನ್ನಡ ಟೀಮ್: ರಾಜೀನಾಮೆ ಸಲ್ಲಿಸಿ ಅತೃಪ್ತರು ಮುಂಬೈಗೆ ಪ್ರಯಾಣ.. ಶುಕ್ರವಾರದ ಅಧಿವೇಶನದಲ್ಲಿ ಹಣಕಾಸು ವಿಧೇಯಕ ಮಂಡನೆಗಾಗಿ ಆಡಳಿತ ಪಕ್ಷಗಳಿಂದ ವಿಪ್ ಜಾರಿ.. ಅತೃಪ್ತರ ರಾಜೀನಾಮೆ ಸದ್ಯಕ್ಕೆ ಅಗೀಕರಿಸದ ಸ್ಪೀಕರ್.. ಈ ಎಲ್ಲ ಬೆಳವಣಿಗೆಗಳು...

ತಕ್ಷಣವೇ ರಾಜೀನಾಮೆ ಅಂಗೀಕಾರ ಇಲ್ಲ! ಸ್ಪೀಕರ್ ರಮೇಶ್ ಕುಮಾರ್  ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: 'ರಾಜೀನಾಮೆ ಕುರಿತು ನನಗೆ ಕೆಲವು ಗೊಂದಲವಿದೆ. ಸ್ಪಷ್ಟನೆ ಹಾಗೂ ನೈಜ್ಯತೆ ಮನವರಿಕೆ ಆದಾಗ ರಾಜೀನಾಮೆ ಅಂಗೀಕರಿಸುತ್ತೇನೆ. ಜನರ ಭಾವನೆ ಪರಿಗಣಿಸಿ ತೀರ್ಮಾನ ಮಾಡುತ್ತೇನೆ...' ಎಂದು ಹೇಳುವ ಮೂಲಕ ವಿಧಾನಸಭೆ ಅಧ್ಯಕ್ಷ...

ಸ್ಪೀಕರ್ ಗೆ ಆದೇಶ ನೀಡಲು ಸಾಧ್ಯವಿಲ್ಲ: ವಿಧಾನಸಭಾಧ್ಯಕ್ಷ! ನ್ಯಾಯಾಂಗ ವರ್ಸಸ್ ಶಾಸಕಾಂಗ ಸಮರ ಆರಂಭ?

ಡಿಜಿಟಲ್ ಕನ್ನಡ ಟೀಮ್: ಅತೃಪ್ತರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಗುರುವಾರ ಹೈಡ್ರಾಮಾ ನಡೆಯುತ್ತಿದ್ದು, ಶಾಸಕಾಂಗ ವರ್ಸಸ್ ನ್ಯಾಯಾಂಗ ನಡುವಣ ಸಮರಕ್ಕೆ ಈ ವಿಚಾರ ವೇದಿಕೆಯಾಗುವ ಸೂಚನೆ ನೀಡಿದೆ. ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಅರ್ಜಿ ವಿಚಾರವಾಗಿ...

ಸಂಜೆಯೊಳಗೆ ವಿಚಾರಣೆ ನಡೆಸಿ: ಸ್ಪೀಕರ್ ಗೆ ಸುಪ್ರೀಂ ಸೂಚನೆ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಜೆಡಿಎಸ್ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿಯ ವಿಚಾರಣೆಯನ್ನು ಇಂದು ಸಂಜೆಯೊಳಗೆ ನಡೆಸಿ, ರಾಜೀನಾಮೆ ಸ್ವೀಕರಿಸಿ ಅಥವಾ ತಿರಸ್ಕರಿಸುವ ನಿರ್ಣಯ ಕೈಗೊಳ್ಳಿ ಎಂದು ಸುಪ್ರೀಂ ಕೋರ್ಟ್ ಸ್ಪೀಕರ್ ರಮೇಶ್ ಕುಮಾರ್...

ಸದ್ಯಕ್ಕೆ ನಿಲ್ಲುತ್ತಿಲ್ಲ ರಾಜೀನಾಮೆ ಪರ್ವ! ಮತ್ತಿಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ!

ಡಿಜಿಟಲ್ ಕನ್ನಡ ಟೀಮ್: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಎಷ್ಟೇ ಪ್ರಯತ್ನಿಸಿದರೂ ಒಬ್ಬರಾದ ಮೇಲೆ ಒಬ್ಬರಂತೆ ಶಾಸಕರು ರಾಜೀನಾಮೆ ನೀಡುತ್ತಲೇ ಇದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ...

ಅತೃಪ್ತರ ಸಂಖ್ಯೆ ಹೆಚ್ಚಳ, ಮುಂಬೈ ಬೀದಿಯಲ್ಲಿ ನಿಂತು ಹೋರಾಡುತ್ತಿರುವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿರುವ ಶಾಸಕರ ಸಂಖ್ಯೆ ನಿಧಾನವಾಗಿ ಏರಿಕೆಯಾಗ್ತಿದ್ದು, ರಾಜ್ಯ ಸರ್ಕಾರದ ಆಯುಷ್ಯ ಕಡಿಮೆಯಾಗುತ್ತಿದೆ. ಅತ್ತ ಮುಂಬೈ ಹೊಟೇಲ್ ಮುಂಡೆ ಸಚಿವ ಡಿಕೆ ಶಿವಕುಮಾರ್...

ಸ್ಪೀಕರ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಅತೃಪ್ತರು, ಸಿಜೆಐ ಪ್ರತಿಕ್ರಿಯೆ ಏನು?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದ ವಿಧಾನಸಭೆ ಸ್ಪೀಕರ್ ಉದ್ದೇಶಪೂರ್ವಕವಾಗಿ ನಮ್ಮ ರಾಜೀನಾಮೆ ಅಂಗೀಕಾರ ಮಾಡುತ್ತಿಲ್ಲವೆಂದು ಆರೋಪಿಸಿ ಕಾಂಗ್ರೆಸ್-ಜೆಡಿಎಸ್‍ನ 8 ಮಂದಿ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ರಾಜೀನಾಮೆ ನೀಡಿರುವ 13 ಅತೃಪ್ತ ಶಾಸಕರ ಪೈಕಿ ಐವರ...

ಮುಂಬೈ ಹೊಟೇಲ್ ಪ್ರವೇಶಿಸಲು ಮುಂದಾದ ಡಿಕೆಶಿಗೆ ಪೊಲೀಸರಿಂದ ತಡೆ! ಬಿಜೆಪಿ ವಿರುದ್ಧ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್: ಅತೃಪ್ತ ಶಾಸಕರಿರುವ ಮುಂಬೈ ಹೊಟೇಲ್‌ ಗೆ ಪ್ರವೇಶಿಸಲು ಮುಂದಾದ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಮುಂಬೈ ಪೊಲೀಸರು ತಡೆದ ಪರಿಣಾಮ ಹೊಟೇಲ್ ಮುಂಭಾಗದಲ್ಲಿ ನಾಟಕೀಯ ಬೆಳವಣಿಗೆ ನಡೆದಿದೆ. ತಮ್ಮನ್ನು ತಡೆದ ಪೊಲೀಸರ ಜತೆ...

ವಾಪಸ್ ಬನ್ನಿ… ಇಲ್ಲವೆ ಪರಿಣಾಮ ಎದುರಿಸಿ! ಅತೃಪ್ತರಿಗೆ ಸಿದ್ದರಾಮಯ್ಯ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್: 'ರಾಜೀನಾಮೆ ನೀಡಿರುವ ನಾಯಕರುಗಳು ಈಗಲೇ ವಾಪಸ್ ಬನ್ನಿ ಜತೆಗೆ ತಮ್ಮ ರಾಜೀನಾಮೆ ನಿರ್ಧಾರ ಬದಲಿಸಿ. ಇಲ್ಲವಾದರೆ ಮುಂದಿನ ಕಾನೂನು ಪರಿಣಾಮ ಎದುರಿಸಿ...' ಇದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅತೃಪ್ತ...

ಕಾಂಗ್ರೆಸ್ ನ ಎಲ್ಲಾ ಸಚಿವರು ರಾಜೀನಾಮೆ! ಅತೃಪ್ತರಿಗೆ ಸಿದ್ದರಾಮಯ್ಯ ಕೊನೆ ಆಫರ್!

ಡಿಜಿಟಲ್ ಕನ್ನಡ ಟೀಮ್: 'ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನ ಎಲ್ಲಾ ಸಚಿವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತೃಪ್ತರಲ್ಲಿ ಯಾರು ಅರ್ಹರಿದ್ದಾರೋ ಅವರಿಗೇ ಶಾಸಕ ಸ್ಥಾನ ನೀಡಲಾಗುವುದು...' ಇದು ರಾಜೀನಾಮೆ ನೀಡಿರುವ...

ರಾಜೀನಾಮೆ ನೀಡಿರುವ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರ ಪೈಕಿ 5 ಮಂದಿ ಕಾಂಗ್ರೆಸ್ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 'ಬಿಜೆಪಿಯವರು ಅಧಿಕಾರದ ಆಸೆಯಿಂದ ಕಾಂಗ್ರೆಸ್...

ಸರ್ಕಾರ ಬೀಳುವ ಮುನ್ನ ಗೌಡರ ಬ್ರಹ್ಮಾಸ್ತ್ರ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಬಿದ್ದರೆ ಬೀಳಲಿ ಅನ್ನೋದು ಮೈತ್ರಿಯ ಎಲ್ಲಾ ನಾಯಕರ ನಿರ್ಧಾರವಾಗಿದೆ. ಆದರೆ ಸರ್ಕಾರ ಬೀಳಿಸುವ ಉದ್ದೇಶದಿಂದಲೇ ಸಿದ್ದರಾಮಯ್ಯ ಶಿಷ್ಯಂದಿರ ಮೂಲಕ ರಾಜೀನಾಮೆ ನೀಡಿಸುವ ನಾಟಕವಾಡಿದ್ದಾರೆ ಅನ್ನೋದು ಮಾಜಿ ಪ್ರಧಾನಿ...

ಶಾಸಕರ ಸರಣಿ ರಾಜೀನಾಮೆ… ಸಂಖ್ಯಾಬಲ ಹೇಗಿದೆ?

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೊನೆಗೂ ಪತನ ಹಾದಿ ಹಿಡಿದಿದೆ. ಈಗಾಗಲೇ ಗುಂಪು ಗುಂಪಾಗಿ ಬಂದು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ವಿಧಾನಸೌಧದಲ್ಲಿ ಕುಳಿತಿದ್ದಾರೆ. ರಾಜೀನಾಮೆ ವಿಷಯನ್ನು ಸ್ವತಃ ಕಾಂಗ್ರೆಸ್...

ಬಂಡಾಯ ಶಾಸಕರ ರಾಜೀನಾಮೆ! ದೋಸ್ತಿ ಸರ್ಕಾರ ಪತನಕ್ಕೆ ಕ್ಷಣಗಣನೆ?

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವರ್ಷದಿಂದ ಹಲವು ಆತಂಕಗಳನ್ನು ಎದುರಿಸಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಈಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಬಂಡಾಯ ಶಾಸಕರು...

ಮಂಡ್ಯದಲ್ಲಿ ದೋಸ್ತಿ ವಿರುದ್ಧವೇ ಕುತಂತ್ರ!

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಲೋಕಸಭಾ ಚುನಾವಣೆ ಘೋಷಣೆ ಆಗುವ ಮೊದಲೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್​ನಿಂದ ಟಿಕೆಟ್​ ನೀಡುವಂತೆ ಒತ್ತಾಯ ಮಾಡಿದ್ರು. ಆದ್ರೆ...

ಬೀಸೋ ದೊಣ್ಣೆಯಿಂದ ಅತೃಪ್ತರು ಬಚಾವ್! ಕಾರಣವೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಮೈತ್ರಿ ಸರ್ಕಾರದ ವಿರುದ್ಧ ನಾಲ್ವರು ಕಾಂಗ್ರೆಸ್ ಶಾಸಕರು ಆಕ್ರೋಶಗೊಂಡು ಭಿನ್ನಮತೀಯ ಚಟುವಟಿಕೆ ನಡೆಸಿದ್ರು. ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದರಾಮಯ್ಯ ಅವರು ಈ ನಾಲ್ವರ ವಿರುದ್ಧ ಸ್ಪೀಕರ್...

ಅತೃಪ್ತರು ವಾಪಸ್.. ಸಂಪೂರ್ಣ ಆಡಿಯೋ ರಿಲೀಸ್.. ಈಗ ಖೇಲ್ ಕತಂ ನಾಟಕ್ ಬಂದ್!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದ ಪೂರ್ಣ ಪ್ರಮಾಣದ ಆಡಿಯೋ ಲೀಕ್ ಆಗಿರುವುದು ಒಂದೆಡೆ. ಇನ್ನು ತಮ್ಮ ಬಂಡಾಯದಿಂದ ಮೈತ್ರಿ ಸರ್ಕಾರಕ್ಕೆ ಕಿಂಚಿತ್ತೂ ಪರಿಣಾಮ ಬೀರಲ್ಲ ಎಂಬುದನ್ನು ಅರಿತ ಅತೃಪ್ತ ಶಾಸಕರು ರಾಜ್ಯಕ್ಕೆ ಮರಳಿದ್ದಾರೆ....

ಕೈ ಪಾಳಯದಲ್ಲಿ ಆಕ್ರೋಶದ ಬಂಡಾಯ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭೆ ಚುನಾವಣೆಗೆ ಬೆರಳೆಣಿಕೆ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಬಿಜೆಪಪಿ ಹಾಗೂ ಜೆಡಿಎಸ್ ವಿರುದ್ಧ ಕಾರ್ಯತಂತ್ರ ರೂಪಿಸುವತ್ತ ಗಮನ ಹರಿಸಬೇಕಿದ್ದ ಕಾಂಗ್ರೆಸ್ ತನ್ನ ಪಕ್ಷದೊಳಗಿನ ಬಂಡಾಯದ ಬಿಸಿಯನ್ನು ತಣ್ಣಗೆ...