Tag: RelainceJio
ಸಾಮಾಜಿಕ ಜಾಲತಾಣಗಳಲ್ಲಿ ಜಿಯೋ, ಏರ್ ಟೆಲ್, ವೊಡಾಫೋನ್ ಕಿತ್ತಾಟ!
ಡಿಜಿಟಲ್ ಕನ್ನಡ ಟೀಮ್:
ಸುದೀರ್ಘ ಎರಡು ವರ್ಷಗಳ ಕಾಲ ಗ್ರಾಹಕರಿಗೆ ಉಚಿತ ಕರೆ ಸೌಲಭ್ಯ ನೀಡಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಬಿರುಗಾಳಿಯನ್ನೇ ಸೃಷ್ಟಿಸಿರುವ ರಿಲಾಯನ್ಸ್ ಜಿಯೋ, ಕೆಲ ದಿನಗಳ ಹಿಂದೆ ಬೇರೆ ಕಂಪನಿಗಳ...
ಜಮ್ಮು ಕಾಶ್ಮೀರದಲ್ಲಿ ರಿಲಾಯನ್ಸ್ ಹೂಡಿಕೆ! ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಪ್ರಕಟಸಿದ ನಿರ್ಧಾರಗಳೇನು?
ಡಿಜಿಟಲ್ ಕನ್ನಡ ಟೀಮ್:
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಸ್ಥಾನಮಾನ 370ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರದ ಬೆನ್ನಲ್ಲೇ ಖ್ಯಾತಿ ಉದ್ಯಮಿ ಮುಕೇಶ್ ಅಂಬಾನಿ ಮುಂದಿನ ದಿನಗಳಲ್ಲಿ ತಮ್ಮ ರಿಲಾಯನ್ಸ್ ಕಂಪನಿಯ ಮೂಲಕ ಕಮಿವೆ ರಾಜ್ಯದಲ್ಲಿ...
ಏರ್ ಟೆಲ್, ಐಡಿಯಾ ನಿದ್ದೆಗೆಡಿಸಿದ ನಂತರ ಜಿಯೋ ಕಣ್ಣು ಬಿದ್ದಿರೋದು ಫ್ಲಿಪ್ಕಾರ್ಟ್- ಅಮೇಜಾನ್ ಮೇಲೆ!
ಡಿಜಿಟಲ್ ಕನ್ನಡ ಟೀಮ್:
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿ ಪ್ರಬಲ ಕಂಪನಿಗಳಾದ ಏರ್ ಟೆಲ್ ಹಾಗೂ ಐಡಿಯಾ ಕಂಪನಿಗಳ ನಿದ್ದೆಗೆಡಿಸಿರುವ ರಿಲಾಯನ್ಸ್ ಜಿಯೋ ಈಗ ಇ ಮಾರುಕಟ್ಟೆ ಕ್ಷೇತ್ರಕ್ಕೂ ಕಾಲಿಡಲು ಸಜ್ಜಾಗಿದೆ....
ದೀಪಾವಳಿ ಪ್ರಯುಕ್ತ ಜಿಯೋನಿಂದ ಗ್ರಾಯಕರಿಗೆ ಮತ್ತೆ ಧನ್ ಧನಾ ಧನ್! ಏನಿದು ಹೊಸ ಆಫರ್?
ಡಿಜಿಟಲ್ ಕನ್ನಡ ಟೀಮ್:
ಕಳೆದ ಒಂದು ವರ್ಷದಿಂದ ಭಾರತೀಯ ಟೆಲಿಕಾಂ ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಡಾಟಾ ಸೌಲಭ್ಯ ನೀಡುತ್ತಿರುವ ರಿಲಾಯನ್ಸ್ ಜಿಯೋ ಈಗ ದೀಪಾವಳಿ ಹಬ್ಬದ ಕೊಡುಗೆಯಾಗಿ ಮತ್ತೊಮ್ಮೆ ಗ್ರಾಹಕರಿಗೆ ಧನ್ ಧನಾ...
ಉಚಿತ ಡಾಟಾ ಆಯ್ತು, ಈಗ ಉಚಿತ ಮೊಬೈಲ್ ಕೊಡಲಿದೆ ಜಿಯೋ! ಅದು ಹೇಗೆ ಗೊತ್ತೆ?
ಡಿಜಿಟಲ್ ಕನ್ನಡ ಟೀಮ್:
ರಿಲಾಯನ್ಸ್ ಕಂಪನಿಯ ಪಯಣಕ್ಕೆ 40 ವರ್ಷ ತುಂಬಿದ್ದು, ಶುಕ್ರವಾರ ಕಂಪನಿಯ ವಾರ್ಷಿಕ ಮಹಾಸಭೆ ನಡೆಯಿತು. ಈ ಒಂದು ಸಂದರ್ಭದಲ್ಲಿ ರಿಲಾಯನ್ಸ್ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ, ಜಿಯೋ ಕಂಪನಿಯ ಮೂಲಕ...
ಧನ್ ಧನಾ ಧನ್ ಆಫರ್ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಜಿಯೋ ನೀಡುತ್ತಿರುವ ಸಿಹಿ ಸುದ್ದಿ ಏನು?
ಡಿಜಿಟಲ್ ಕನ್ನಡ ಟೀಮ್:
ಕಳೆದ ಒಂಬತ್ತು ತಿಂಗಳಿನಿಂದ ಭಾರತೀಯ ಮೊಬೈಲ್ ಬಳಕೆದಾರರಿಗೆ ಅತಿ ಕಡಿಮೆ ಮೊತ್ತದಲ್ಲಿ ಇಂಟರ್ ನೆಟ್ ಸೇವೆ ಒದಗಿಸುತ್ತಿರುವ ರಿಲಾಯನ್ಸ್ ಜಿಯೋ ಕಂಪನಿ, ಈಗ ಮತ್ತೊಮ್ಮೆ ಗ್ರಾಹಕರಿಗೆ ಖುಷಿ ಪಡಿಸುವ ಪ್ರಯತ್ನ...
ಜಿಯೋ ಗ್ರಾಹಕರೇ… ಇನ್ನು ಪಡೆದಿಲ್ವಾ ‘ಸಮ್ಮರ್ ಸರ್ಪ್ರೈಸ್’ ಆಫರ್? ತಡ ಮಾಡಿದ್ರೆ ಕೈತಪ್ಪೋದು ಖಚಿತ
ಡಿಜಿಟಲ್ ಕನ್ನಡ ಟೀಮ್:
ಮುಂದಿನ ಮೂರು ತಿಂಗಳ ಕಾಲ ರಿಲಾಯನ್ಸ್ ಜಿಯೋ ನೀಡುವ ‘ಸಮ್ಮರ್ ಸರ್ಪ್ರೈಸ್’ ಆಫರ್ ಅನ್ನು ಆನಂದಿಸುವ ತವಕದಲ್ಲಿದ್ದ ಹಲವು ಗ್ರಾಹಕರಿಗೆ ಈಗ ಶಾಕಿಂಗ್ ಸುದ್ದಿ ಬಂದಿದೆ. ಅದೇನೆಂದರೆ, ಭಾರತೀಯ ಟೆಲಿಕಾಂ...
ಜಿಯೋ ಉಚಿತ ಪರ್ವ ಮುಗಿಯುವ ಹೊತ್ತಿಗೆ ಮುಕೇಶ್ ಅಂಬಾನಿ ನೀಡಿರುವ ಹೊಸ ಕೊಡುಗೆಗಳೇನು?
ಡಿಜಿಟಲ್ ಕನ್ನಡ ಟೀಮ್:
ಮಾರ್ಚ್ 31ರ ನಂತರವೂ ಜಿಯೋ ಉಚಿತ ಸೇವೆ ನೀಡುತ್ತಾ? ಅಥವಾ ದುಬಾರಿ ದರ ವಿಧಿಸುತ್ತಾ? ಎಂಬ ಗೊಂದಲಗಳಿಗೆ ಈಗ ತೆರೆ ಬಿದ್ದಿದೆ. ಸುದೀರ್ಘ 6 ತಿಂಗಳ ಕಾಲ ಗ್ರಾಹಕರಿಗೆ ಉಚಿತ...
ರಿಲಾಯನ್ಸ್ ಜಿಯೋ ಮತ್ತು ಪೇಟಿಎಂಗೆ ಕೇಂದ್ರ ಸರ್ಕಾರ ನೋಟೀಸ್ ನೀಡಿದ್ದೇಕೆ ಗೊತ್ತೇ?
ಡಿಜಿಟಲ್ ಕನ್ನಡ ಟೀಮ್:
ಸದ್ಯ ದೇಶದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ರಿಲಾಯನ್ಸ್ ಜಿಯೋ ಹಾಗೂ ಪೇಟಿಎಂಗಳ ವಿರುದ್ಧ ಕೇಂದ್ರ ಸರ್ಕಾರ ನೋಟೀಸ್ ಜಾರಿಮಾಡಿದೆ. ಕಾರಣ ಏನಂದ್ರೆ, ಈ ಎರಡು ಕಂಪನಿಗಳು ತಮ್ಮ ಜಾಹೀರಾತಿನ ವೇಳೆ...
ಜಿಯೋಗೆ ಸ್ಪರ್ಧೆ ನೀಡಲು ಸಿದ್ಧವಾದ ಬಿಎಸ್ಎನ್ಎಲ್, ₹ 36 ಕ್ಕೆ ಒಂದು ಜಿಬಿ ಇಂಟರ್...
ಡಿಜಿಟಲ್ ಕನ್ನಡ ಟೀಮ್:
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಸೃಷ್ಟಿಸಿರುವ ಬೆಲೆ ಯುದ್ಧ (ಪ್ರೈಸ್ ವಾರ್)ದ ಪರಿಣಾಮವಾಗಿ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಈಗ ತನ್ನ ಅಂತರ್ಜಾಲ ಸೇವೆಯ ಬೆಲೆಯನ್ನು ಕಡಿಮೆ...
ಪ್ರಾದೇಶಿಕ ಭಾಷೆಗಳಲ್ಲಿ ಡಿಜಿಟಲ್ ಸೇವೆ ನೀಡಬೇಕಾದ ಅಗತ್ಯ, ಇದು ಮುಕೇಶ್ ಅಂಬಾನಿಯೂ ಒಪ್ಪಿಕೊಳ್ಳುತ್ತಿರುವ ವಿಷಯ
ಡಿಜಿಟಲ್ ಕನ್ನಡ ಟೀಮ್:
ಎನ್ಡಿಟಿವಿಯಲ್ಲಿ ಪ್ರಸಾರವಾಗುವ ಶೇಖರ್ ಗುಪ್ತ ಅವರ ಮಾತುಕತೆ ಮಾದರಿಯ ಸಂದರ್ಶನ ಸರಣಿಯಲ್ಲಿ ಇತ್ತೀಚೆಗೆ ಅವರು ರಿಲಯನ್ಸ್ ಸಾಮ್ರಾಜ್ಯಪತಿ ಮುಕೇಶ್ ಅಂಬಾನಿ ಜತೆಗೆ ಸಂವಾದಕ್ಕಿಳಿದಿದ್ದರು.
ಈ ಬಗ್ಗೆ ಹಲವು ಟೀಕೆಗಳಿವೆ. ಇಲ್ಲಿ ಯಾವ...
ಟೆಲಿಕಾಂ ಅಂಗಳದಲ್ಲಿ ರಿಲಯನ್ಸ್ ಜಿಯೋ – ಭಾರ್ತಿ ಏರ್ ಟೆಲ್ ಕದನ ಕುತೂಹಲ
ಡಿಜಿಟಲ್ ಕನ್ನಡ ಟೀಮ್:
ರಿಲಯನ್ಸ್ ಜಿಯೋ ಭಾರತೀಯ ಟೆಲಿಕಾಂ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಅದರ ಮಾರುಕಟ್ಟೆ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಜಿಯೋ ಆಗಮನದಿಂದ ಎದ್ದಿರುವ ಪೈಪೋಟಿಯನ್ನು ಎದುರಿಸಲು ಇತರೆ ಟೆಲಿಕಾಂ ಕಂಪನಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ....
ರಿಲಯನ್ಸ್ ಜಿಯೋ ಸಿಮ್ ಆಕ್ಟಿವೇಟ್ ಮಾಡಿಕೊಳ್ಳೋದು ಹೇಗೆ?
ಡಿಜಿಟಲ್ ಕನ್ನಡ ಟೀಮ್:
ಈಗ ಎಲ್ಲೆಲ್ಲೂ ರಿಲಯನ್ಸ್ ಜಿಯೋನದ್ದೇ ಹವಾ. ಉಚಿತ ಕರೆ ಮತ್ತು ಕಡಿಮೆ ದರದ ಡಾಟಾ ಒದಗಿಸುತ್ತಿರೋ ಈ ಜಿಯೋ ಸಿಮ್ ಕೊಳ್ಳಲು ಪ್ರತಿ ರಿಲಯನ್ಸ್ ಸ್ಟೋರ್ ಗಳ ಮುಂದೆ ಜನರ...
ಅಗ್ಗದ ಡಾಟಾ, ಪುಕ್ಕಟೆ ಕರೆಗಳ ರಿಲಾಯನ್ಸ್ ಡಿಜಿಟಲ್ ಕ್ರಾಂತಿ ಮುನ್ನುಡಿ, ಭವಿಷ್ಯದಲ್ಲಿ ಬಹು ಭಾರತದ...
ಡಿಜಿಟಲ್ ಕನ್ನಡ ವಿಶೇಷ:
‘ಡಾಟಾ ಎಂಬುದೇ ಹೊಸ ತೈಲ, ವಿಶ್ಲೇಷಣಾತ್ಮಕ ಡಾಟಾವೇ ಹೊಸ ಪೆಟ್ರೋಲ್’- ಬಹುಶಃ ಮುಕೇಶ್ ಅಂಬಾನಿಯ ಈ ಮಾತು ಚರಿತ್ರೆಯ ಕೋಟ್ ಮಾಡಬಹುದಾದ ಹೇಳಿಕೆಗಳಲ್ಲೊಂದಾಗಲಿದೆ.
ಗುರುವಾರದ ವಾರ್ಷಿಕ ಸಭೆಯಲ್ಲಿ ರಿಲಾಯನ್ಸ್ ಜಿಯೋ ಯೋಜನೆಯ...