Saturday, February 27, 2021
Home Tags Relationship

Tag: Relationship

ಭಾರತದ ವಿಚಾರದಲ್ಲಿ ಮಗು ಚಿವುಟಿ ತೊಟ್ಟಿಲು ತೂಗೋ ತಂತ್ರ ಮಾಡುತ್ತಿದೆ ಚೀನಾ

ಡಿಜಿಟಲ್ ಕನ್ನಡ ಟೀಮ್: ನಮ್ಮಲ್ಲಿ 'ಮಗು ಚಿವುಟಿ ತೊಟ್ಟಿಲು ತೂಗೋದು' ಎಂಬ ಗಾದೆ ಮಾತಿದೆ. ಸದ್ಯ ಈ ಗಾದೆ ಮಾತು ಭಾರತದ ವಿಚಾರದಲ್ಲಿ ಚೀನಾದ ನಿಲುವಿಗೆ ಹೇಳಿ ಮಾಡಿಸಿದಂತಿದೆ. ಹೌದು, ಮೊನ್ನೆಯಷ್ಟೇ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ...

ವಯಸ್ಸಾದವರನ್ನು ನೋಡಿಕೊಳ್ಳುವುದು ಎಂಬ ರೊಮ್ಯಾಂಟಿಕ್ ಕಲ್ಪನೆಯನ್ನು ಅಣಕಿಸುವ ವಾಸ್ತವಗಳನ್ನೂ ಗಮನಿಸಬೇಕಲ್ಲವೇ?

‘ಕಾಲ ಕೆಟ್ಟೋಗಿದೆ... ಈಗಿನ ಮಕ್ಕಳು ಹಿರಿಯರನ್ನು ನೋಡಿಕೊಳ್ಳುವುದೇ ಇಲ್ಲ..’ ‘ಈಗಿನ ಮಕ್ಕಳು ಅಂದರೆ?..’ ‘ಅವರ ಕೆಲಸ, ಅವರ ಸಂಸಾರ ಮುಖ್ಯ ಈಗ.. ಅಪ್ಪ, ಅಮ್ಮನ್ನ ಕ್ಯಾರೆ ಅನ್ನೊಲ್ಲ..’ ‘ಎಲ್ಲಾ ಕಾಲದಲ್ಲಿಯೂ ಅಷ್ಟೇ ಅಲ್ಲವೇ? ಈಗ ಹಿರಿಯರಾಗಿ ಆರೈಕೆ ಬಯಸುತ್ತಿರುವವರೆಲ್ಲಾ...

ಎರಡು ದಿನದ ಮದುವೆ ಕಾರ್ಯಕ್ರಮಕ್ಕಿರುವ ಪ್ಲಾನ್ ಪೂರ್ತಿ ದಾಂಪತ್ಯಕ್ಕೇಕಿಲ್ಲ?

‘ಮೆಹಂದಿ ಹಾಕುವವರಿಗೆ ಹೇಳಿಯಾಯ್ತಾ?’ ‘ಹೂಂ.. ಎರಡು ದಿವಸ ಮುಂಚೆ ಬರಲು ಹೇಳಿದ್ದೇನೆ. ಕಲರ್ ಚೆನ್ನಾಗಿ ಬರುತ್ತೆ..’ ‘ಹಾಕೋರು ಮುಸ್ಲಿಂ ಲೇಡೀಸ್ ಆದ್ರೆ ಬೆಸ್ಟು! ತುಂಬಾ ಚೆನ್ನಾಗಿ ಹಾಕ್ತಾರೆ..’ ‘ಗೊತ್ತು.. ಅವರಿಗೇ ಹೇಳಿದ್ದೇನೆ..’ ‘ಫೋಟೋಗೆ, ವಿಡಿಯೋಗೆ ಎಲ್ಲಾ ಹೇಳಿ ಆಗಿದ್ಯಾ?...

‘ಗೋಧಿಬಣ್ಣ…’ ಗುಂಗಿನಲ್ಲಿರೋರು ನೋಡಲೇಬೇಕಾದ ಅಪ್ಪನ ಪ್ರೀತಿಯ ಗೂಗಲ್ ಆ್ಯಡ್, ಕತೆ ಶುರುವಾಗೋದು ನಮ್ಮ ರಾಮನಗರದಿಂದ!

ಡಿಜಿಟಲ್ ಕನ್ನಡ ಟೀಮ್: ತನ್ನ ಬದುಕಿನ ಯಾನದಲ್ಲಿ ಓಡುತ್ತಿರುವ ಈ ತಲೆಮಾರು ತನ್ನ ಅಪ್ಪನ ಪ್ರಯಾಣದ ಸುಖ-ದುಃಖಗಳನ್ನು ಗಮನಿಸುವುದೇ ಇಲ್ಲ. ಗಮನಿಸಿದ ಕ್ಷಣಕ್ಕೆ ಅಲ್ಲೊಂದು ಅಚ್ಚರಿಯೇ ಬಿಚ್ಚಿಕೊಳ್ಳುತ್ತದೆ... ಇದೇನು? ಬಹಳ ಲೇಟಾಗಿ 'ಗೋಧಿಬಣ್ಣ ಸಾಧಾರಣ ಮೈಕಟ್ಟು'...