Tuesday, December 7, 2021
Home Tags Resign

Tag: Resign

ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಟ್ಟ ರಮೇಶ್ ಕುಮಾರ್! ವಿದಾಯದ ವೇಳೆ ಅವರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವರ್ಷದಿಂದ ಸ್ಪೀಕರ್ ಆಗಿ ನಾನು ನನ್ನ ಆತ್ಮಸಾಕ್ಷಿಗೆ ಬದ್ಧವಾಗಿ ಕೆಲಸ ಮಾಡಿದ್ದೇನೆ. ಈಗ ಈ ಜವಾಬ್ದಾರಿಯಿಂದ ನಾನು ಮುಕ್ತನಾಗಲು ಬಯಸುತ್ತೇನೆ. ಬಿಎಸ್ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಬಡವರ,...

ಸುಪ್ರೀಂನಲ್ಲಿ ಮುಗಿತು ಮ್ಯಾರಥಾನ್ ವಿಚಾರಣೆ! ನೀವು ಗಮನಿಸಲೇಬೇಕು ವಾದ ಪ್ರತಿವಾದ ಈ ಅಂಶಗಳು

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಕತ್ತಿಯ ಮೇಲಿನ ನಡಿಗೆಯಲ್ಲಿದ್ದು, ನಾಳೆ ಸುಪ್ರೀಂ ಕೋರ್ಟ್ ತೀರ್ಪು ಇದಕ್ಕೆ ಒಂದು ಸ್ಪಷ್ಟ ಚಿತ್ರಣ ನೀಡಲಿದೆ. ಮಂಗಳವಾರ ತನ್ನ ವಿಚಾರಣೆ ಮುಂದುವರಿಸಿದ ನ್ಯಾಯಾಲಯ ಸುಮಾರು 4 ಗಂಟೆಗಳ ಕಾಲ...

ಅತೃಪ್ತರು vs ಸ್ಪೀಕರ್: ನಾಳೆ ಸುಪ್ರೀಂ ಅಂತಿಮ ತೀರ್ಪು!

ಡಿಜಿಟಲ್ ಕನ್ನಡ ಟೀಮ್: ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಉದ್ದೇಶಪೂರ್ವಕವಾಗಿ ಅಂಗೀಕರಿಸಿಲ್ಲ ಎಂದು ಆರೋಪಿಸಿ ಸಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್...

ಡಿಕೆಶಿ ಸಂಧಾನಕ್ಕೆ ಒಪ್ಪಿದ ಎಂಟಿಬಿ ನಾಗರಾಜ್!?

ಡಿಜಿಟಲ್ ಕನ್ನಡ ಟೀಮ್: ಮೈತ್ರಿ ಸರ್ಕಾರದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ ನಿನ್ನೆ ಮಧ್ಯರಾತ್ರಿ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ರಾಜೀನಾಮೆ ವಾಪಸ್ ಪಡೆಯಲು ವಸತಿ ಸಚಿವ ಎಂಟಿಬಿ ನಾಗರಾಜ್ ಚಿಂತಿಸಿರುವುದಾಗಿ ತಿಳಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿ 1...

ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶ ನೀಡಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಡಿಜಿಟಲ್ ಕನ್ನಡ ಟೀಮ್: ಸದ್ಯಕ್ಕೆ ಅತೃಪ್ತ ಶಾಸಕರ ವಿರುದ್ಧದ ಅರ್ಜಿ ವಿಚಾರಣೆ, ರಾಜೀನಾಮೆ ಅಂಗೀಕಾರ ವಿಚಾರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಮಂಗಳವಾರ ವಿಚಾರಣೆ ಮುಂದೂಡಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ...

ಅಧಿವೇಶನಕ್ಕೆ ಅತೃಪ್ತರು ಗೈರು? ಮುಂದೇನು?

ಡಿಜಿಟಲ್ ಕನ್ನಡ ಟೀಮ್: ರಾಜೀನಾಮೆ ಸಲ್ಲಿಸಿ ಅತೃಪ್ತರು ಮುಂಬೈಗೆ ಪ್ರಯಾಣ.. ಶುಕ್ರವಾರದ ಅಧಿವೇಶನದಲ್ಲಿ ಹಣಕಾಸು ವಿಧೇಯಕ ಮಂಡನೆಗಾಗಿ ಆಡಳಿತ ಪಕ್ಷಗಳಿಂದ ವಿಪ್ ಜಾರಿ.. ಅತೃಪ್ತರ ರಾಜೀನಾಮೆ ಸದ್ಯಕ್ಕೆ ಅಗೀಕರಿಸದ ಸ್ಪೀಕರ್.. ಈ ಎಲ್ಲ ಬೆಳವಣಿಗೆಗಳು...

ತಕ್ಷಣವೇ ರಾಜೀನಾಮೆ ಅಂಗೀಕಾರ ಇಲ್ಲ! ಸ್ಪೀಕರ್ ರಮೇಶ್ ಕುಮಾರ್  ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: 'ರಾಜೀನಾಮೆ ಕುರಿತು ನನಗೆ ಕೆಲವು ಗೊಂದಲವಿದೆ. ಸ್ಪಷ್ಟನೆ ಹಾಗೂ ನೈಜ್ಯತೆ ಮನವರಿಕೆ ಆದಾಗ ರಾಜೀನಾಮೆ ಅಂಗೀಕರಿಸುತ್ತೇನೆ. ಜನರ ಭಾವನೆ ಪರಿಗಣಿಸಿ ತೀರ್ಮಾನ ಮಾಡುತ್ತೇನೆ...' ಎಂದು ಹೇಳುವ ಮೂಲಕ ವಿಧಾನಸಭೆ ಅಧ್ಯಕ್ಷ...

ಸ್ಪೀಕರ್ ಗೆ ಆದೇಶ ನೀಡಲು ಸಾಧ್ಯವಿಲ್ಲ: ವಿಧಾನಸಭಾಧ್ಯಕ್ಷ! ನ್ಯಾಯಾಂಗ ವರ್ಸಸ್ ಶಾಸಕಾಂಗ ಸಮರ ಆರಂಭ?

ಡಿಜಿಟಲ್ ಕನ್ನಡ ಟೀಮ್: ಅತೃಪ್ತರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಗುರುವಾರ ಹೈಡ್ರಾಮಾ ನಡೆಯುತ್ತಿದ್ದು, ಶಾಸಕಾಂಗ ವರ್ಸಸ್ ನ್ಯಾಯಾಂಗ ನಡುವಣ ಸಮರಕ್ಕೆ ಈ ವಿಚಾರ ವೇದಿಕೆಯಾಗುವ ಸೂಚನೆ ನೀಡಿದೆ. ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಅರ್ಜಿ ವಿಚಾರವಾಗಿ...

ಸದ್ಯಕ್ಕೆ ನಿಲ್ಲುತ್ತಿಲ್ಲ ರಾಜೀನಾಮೆ ಪರ್ವ! ಮತ್ತಿಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ!

ಡಿಜಿಟಲ್ ಕನ್ನಡ ಟೀಮ್: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಎಷ್ಟೇ ಪ್ರಯತ್ನಿಸಿದರೂ ಒಬ್ಬರಾದ ಮೇಲೆ ಒಬ್ಬರಂತೆ ಶಾಸಕರು ರಾಜೀನಾಮೆ ನೀಡುತ್ತಲೇ ಇದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ...

ಕಾಂಗ್ರೆಸ್ ನ ಎಲ್ಲಾ ಸಚಿವರು ರಾಜೀನಾಮೆ! ಅತೃಪ್ತರಿಗೆ ಸಿದ್ದರಾಮಯ್ಯ ಕೊನೆ ಆಫರ್!

ಡಿಜಿಟಲ್ ಕನ್ನಡ ಟೀಮ್: 'ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನ ಎಲ್ಲಾ ಸಚಿವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತೃಪ್ತರಲ್ಲಿ ಯಾರು ಅರ್ಹರಿದ್ದಾರೋ ಅವರಿಗೇ ಶಾಸಕ ಸ್ಥಾನ ನೀಡಲಾಗುವುದು...' ಇದು ರಾಜೀನಾಮೆ ನೀಡಿರುವ...

ರೆಡಿ ಆಗ್ತಿದೆ ಮತ್ತೋರ್ವ ಸಚಿವನ ರಾಜೀನಾಮೆ ಪತ್ರ..!?

ಡಿಜಿಟಲ್ ಕನ್ನಡ ಟೀಮ್: ಜಿಂದಾಲ್‌ಗೆ ಸರ್ಕಾರ ಭೂಮಿ ಪರಭಾರೆ ಮಾಡಿದ ನಿರ್ಧಾರವನ್ನು ವಿರೋಧಿಸಿ ಹಾಗೂ ಇನ್ನಿತರೆ ಸಣ್ಣಪುಟ್ಟ ಮನಸ್ತಾಪಗಳಿಂದ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಆಗಿ ರಮೇಶ್ ಕುಮಾರ್‌ಗೆ ನೀಡಿರುವ ರಾಜೀನಾಮೆ...

ರಮೇಶ್ ಜಾರಕಿಹೊಳಿ ರಾಜೀನಾಮೆ! ದೋಸ್ತಿ ಸರ್ಕಾರದ ಎರಡನೇ ವಿಕೆಟ್ ಪತನ!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಸೋಮವಾರ ಶಾಕ್ ಮೇಲೆ ಶಾಕ್ ಸಿಕ್ಕಿದೆ. ಬೆಳಗ್ಗೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಮಧ್ಯಾಹ್ನ ಅತೃಪ್ತ ಗುಂಪಿನ ನಾಯಕ ರಮೇಶ್ ಜಾರಕಿಹೊಳಿ...

ಆನಂದ್ ಸಿಂಗ್ ರಾಜೀನಾಮೆ!? ಮೈತ್ರಿ ಸರ್ಕಾರಕ್ಕೆ ದೊಡ್ಡ ಶಾಕ್

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್​ ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್​ ಶಾಸಕ ಆನಂದ್​ ಸಿಂಗ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದರೊಂದಿಗೆ ಲೋಕಸಭೆ ಚುನಾವಣೆ ಸೋಲು, ಪಕ್ಷದ ಆಂತರಿಕ ಕಚ್ಚಾಟದಿಂದ ಕಂಗೆಟ್ಟಿದ್ದ ಕಾಂಗ್ರೆಸ್...