Sunday, June 20, 2021
Home Tags Results

Tag: Results

ಪಿಯುಸಿ ಫಲಿತಾಂಶ: ಕನ್ನಡ ಮಾಧ್ಯಮದಲ್ಲಿ ಪಾಸಾದವರು ಬರೀ ಶೇ. 47 ಮಂದಿ

ಡಿಜಿಟಲ್ ಕನ್ನಡ ಟೀಮ್: ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದ 6,75,277 ವಿದ್ಯಾರ್ಥಿಗಳ ಪೈಕಿ 3,84,947 ಮಂದಿ ಪಾಸಾಗಿದ್ದಾರೆ. ಇನ್ನು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 2,88,998 ವಿದ್ಯಾರ್ಥಿಗಳ ಪೈಕಿ 1,37,454 ಮಂದಿಯಷ್ಟೇ...

ನಾಳೆ ಮತ ಎಣಿಕೆ, ಮಧ್ಯರಾತ್ರಿ ಬಯಲಾಗಲಿದೆ ರಹಸ್ಯ!?

ಡಿಜಿಟಲ್ ಕನ್ನಡ ಟೀಮ್: ಭಾರತದ 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಮತ ಎಣಿಕೆಗೆ...

ಮಂಡ್ಯಕ್ಕೆ ಬೆಂಕಿ ಬೀಳಲಿದೆ ಹುಷಾರ್..! ಡಿಸಿ ಎಚ್ಚರಿಕೆ..!

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಲೋಕಸಭಾ ಚುನಾವಣೆ ಕಾವು ಇಡೀ ದೇಶಕ್ಕೆ ಬಿಸಿ ಮುಟ್ಟಿಸಿತ್ತು. ಮಾಧ್ಯಮಗಳು ಇಡೀ ಮಂಡ್ಯದ ಹಳ್ಳಿ ಹಳ್ಳಿಗಳ ಜನರ ನಾಡಿಮಿಡಿತವನ್ನು ದೇಶದ ಜನರಿಗೆ ತಲುಪಿಸುವ ಕೆಲಸ ಮಾಡಿದ್ವು. ದೇಶದ ಹಾಗೂ...

ನಿಖಿಲ್ ಸೋತರೆ ಪುಟ್ಟರಾಜು ತಲೆದಂಡ?

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ಸಚಿವ ಸಂಪುಟ ಪುನರ್​ ರಚನೆಯಾಗಲಿದ್ದು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದೇ ಆದರೆ ಮೇಲುಕೋಟೆ ಶಾಸಕ ಹಾಗೂ ಸಣ್ಣ ನೀರಾವರಿ ಸಚಿವ ಪುಟ್ಟರಾಜು ತಲೆದಂಡವಾಗುವುದು...

ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ: ಹಾಸನಕ್ಕೆ ನಂ.1 ಸ್ಥಾನ!

ಡಿಜಿಟಲ್ ಕನ್ನಡ ಟೀಮ್: 2018-19ನೇ ಸಾಲಿನ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಹಾಸನ ಪ್ರಥಮ ಸ್ಥಾನ ಗಳಿಸಿದ್ದರೆ, ರಾಮನಗರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಎಸ್​ಎಸ್​​ಎಲ್​ಸಿ ಬೋರ್ಡ್​​ ನಿರ್ದೇಶಕಿ ವಿ. ಸುಮಂಗಲಾ ಇಂದು ಸುದ್ದಿಗೋಷ್ಠಿ ನಡೆಸಿ...

ಮತ ಏಣಿಕೆ ಶುರು: ಮುನ್ನಡೆ-ಹಿನ್ನೆಡೆ ಹಾವು ಏಣಿ ಆಟ ಆರಂಭ

ಡಿಜಿಟಲ್ ಕನ್ನಡ ಟೀಮ್: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಮತ ಏಣಿಕೆ ಆರಂಭವಾಗಿದ್ದು, ಮುನ್ನಡೆ ಹಾಗೂ ಹಿನ್ನಡೆಯ ಹಾವು ಏಣಿ ಆಟ ಶುರುವಾಗಿದೆ. ಮುನ್ನಡೆ ಒಟ್ಟು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ 222/222 119 57 44 01   ಗೆಲುವು ಒಟ್ಟು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ  222  104  78  38  02

ಸಿಇಟಿ ಫಲಿತಾಂಶ ಪ್ರಕಟ, ಮಂಗಳೂರಿನ ಪ್ರತೀಕ್ ನಾಯಕ್ ಅಗ್ರಸ್ಥಾನ

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ನಾಯಕ್ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ. ಮಂಗಳವಾರ ಉನ್ನತ ಶಿಕ್ಷಣ ಸಚಿವ ಬಸವರಾಜ...

ಸಿಬಿಎಸ್ಸಿ 12ನೇ ತರಗತಿ ಫಲಿತಾಂಶ ಪ್ರಕಟ, ಅಗ್ರ ಮೂರು ಸ್ಥಾನಗಳಲ್ಲಿ ತಿರುವನಂತಪುರ- ಚೆನ್ನೈ- ದೆಹಲಿ

ಡಿಜಿಟಲ್ ಕನ್ನಡ ಟೀಮ್: ಸಿಬಿಎಸ್ಸಿಯ 12ನೇ ತರಗತಿಯ ಪರೀಕ್ಷೆಯ ಫಲಿತಾಂಶವನ್ನು ಭಾನುವಾರ ಪ್ರಕಟಿಸಲಾಗಿದ್ದು, ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯ ಫಲಿತಾಂಶದಲ್ಲಿ ಶೇ.1.03ರಷ್ಟು ಕುಸಿತವಾಗಿದೆ. ಈ ವರ್ಷ ಸುಮಾರು 10,673 ಶಾಲೆಗಳಿಂದ 10,76,761...

ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ: ಮೂವರಿಗೆ 625ಕ್ಕೆ 625, ಇಲ್ಲೂ ಉಡುಪಿ ಫಸ್ಟ್-ಬೀದರ್ ಲಾಸ್ಟ್

ಡಿಜಿಟಲ್ ಕನ್ನಡ ಟೀಮ್: ಹತ್ತನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶೇ.67.81 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ಪ್ರತಿ ವರ್ಷದಂತೆ ಈ ಬಾರಿಯು ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಶುಕ್ರವಾರ ಈ ಫಲಿತಾಂಶವನ್ನು ಪ್ರಕಟಿಸಿದ ಪ್ರಾಥಮಿಕ...

ದ್ವಿತೀಯ ಪಿಯು ಫಲಿತಾಂಶ: ಪರೀಕ್ಷೆ ಬಿಗುಗೊಂಡಿದ್ದೇ ಕುಸಿತಕ್ಕೆ ಕಾರಣವೇ? ಉಡುಪಿ ಫಸ್ಟ್- ಬೀದರ್ ಲಾಸ್ಟ್

ಡಿಜಿಟಲ್ ಕನ್ನಡ ಟೀಮ್: 2016-17ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ.52.38 ರಷ್ಟು ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಶೇ.90.01ರಷ್ಟು ಫಲಿತಾಂಶ ಪಡೆದು ಆಗ್ರಸ್ಥಾನದಲ್ಲಿದೆ. ಈ ಬಾರಿ...

ಮೇ 11ಕ್ಕೆ ಪಿಯುಸಿ, ಮೇ 12ಕ್ಕೆ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ

ಡಿಜಿಟಲ್ ಕನ್ನಡ ಟೀಮ್: ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸೆಲ್ಸಿ ಪರೀಕ್ಷಾ ಫಲಿತಾಂಶ ಕ್ರಮವಾಗಿ ಮೇ 11 ಮತ್ತು 12 ರಂದು ಪ್ರಕಟಗೊಳ್ಳಲಿದೆ. ಈ ವಿಷಯವಾಗಿ ಸುದ್ದಿಗೋಷ್ಠಿ ನಡೆಸಿ...