Wednesday, July 28, 2021
Home Tags Rioolympics

Tag: rioolympics

ಎಲ್ಲರಿಗೂ ಬೇಕು ಫಲಿತಾಂಶದ ಸಂಭ್ರಮ, ಯಾರಿಗೂ ಬೇಕಿಲ್ಲ ತಯಾರಿ ಪ್ರಕ್ರಿಯೆಯ ಶ್ರಮ

‘ಅಕ್ಕಾ! ಇದೇನು ಇಷ್ಟೊತ್ತಿನಲ್ಲಿ ಟಿವಿ ನೋಡ್ತಾ ಇದೀರಿ..?’ ‘ನೋಡು! ಮೆರವಣಿಗೆಯಲ್ಲಿ ಕರೆತರುತ್ತಿದ್ದಾರೆ.’ ‘ಯಾರನ್ನ ಅಕ್ಕ?’ ‘ಮೊನ್ನೆ ಮುಗಿದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ನಲ್ಲಿ ಸಿಲ್ವರ್ ಮೆಡಲ್ ತೊಗೊಂಡಿದಾರೆ... ಪಿ.ವಿ ಸಿಂಧು ಅಂತ,, ಅವರನ್ನು ಮೆರವಣಿಗೆಯಲ್ಲಿ ಕರೆ ತರುತ್ತಿದ್ದಾರೆ..’ ‘ಮತ್ತೆ.. ಮಿಕ್ಕವರೆಲ್ಲಾ ಯಾರು? ಒಂದಿಪ್ಪತ್ತು...

‘ಸಿಂಧುವಿನಲ್ಲಿ ಇನ್ನೂ ಸಾಧಿಸುವ ಸಾಮರ್ಥ್ಯವಿದೆ, ಇದು ಟೀಮ್ವರ್ಕ್’ ಗೋಪಿಚಂದ್ ಮಾತುಗಳಲ್ಲಿ ಮತ್ತೆ ಮಿನುಗಿದ ವ್ಯಕ್ತಿತ್ವ

ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಸೋಮವಾರ ಭಾರತಕ್ಕೆ ಮರಳಿದ್ದು ಹೈದರಾಬಾದ್ ನಲ್ಲಿ ನಡೆದ ಮೆರವಣಿಗೆಯಲ್ಲಿ ತಾನು ಗೆದ್ದ ಬೆಳ್ಳಿ ಪದಕವನ್ನು ಅಭಿಮಾನಿಗಳಿಗೆ ತೋರಿದರು. ಈ ವೇಳೆ ಸಿಂಧುಗೆ ಸಾಥ್ ನೀಡಿದ ಕೋಚ್ ಪಿ.ಗೋಪಿಚಂದ್....

ಯೋಗೇಶ್ವರ್ ದತ್ ಆಘಾತಕಾರಿ ಸೋಲು… ಹುಸಿಯಾದ ನಿರೀಕ್ಷೆಯೊಂದಿಗೆ ಅಂತ್ಯವಾಯ್ತು ಭಾರತದ ಒಲಿಂಪಿಕ್ಸ್ ಅಭಿಯಾನ

ಪುರುಷರ 65 ಕೆ.ಜಿ ಕುಸ್ತಿ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಘಾತ ಅನುಭವಿಸಿದ ಭಾರತದ ಖ್ಯಾತ ಆಟಗಾರ ಯೋಗೇಶ್ವರ್ ದತ್... ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆ ಹೆಚ್ಚಾದ್ರೆ ನಿರಾಸೆಯೂ ಹೆಚ್ಚು... ಭಾರತೀಯ ಕ್ರೀಡಾ ಅಭಿಮಾನಿಗಳ...

ರಿಯೊ ಒಲಿಂಪಿಕ್ಸ್: ಈ ಒಂದು ಜಯದ ರೋಮಾಂಚನಗಳನ್ನು ಪಕ್ಕಕ್ಕಿಟ್ಟು ಪದಕ ಪಟ್ಟಿ ನೋಡಲಾದೀತೇ?

ಕಿಮಿಯಾ ಅಲಿಝಾದೆ ಜೆನೂರಿನ್... ಇರಾನಿನ ಟೆಕ್ವಾಂಡೋ ಪಟು ಡಿಜಿಟಲ್ ಕನ್ನಡ ವಿಶೇಷ: ಇದೇನ್ರೀ ಒಂದೆರಡು ಪದಕ ಗೆದ್ದಿದ್ದಕ್ಕೆ ಇಂಥ ಸಂಭ್ರಮವಾ ಅಂತ ಭಾರತದ ಬಗ್ಗೆ ಅಗ್ರ ಶ್ರೇಯಾಂಕಿತ ರಾಷ್ಟ್ರಗಳು ಕೇಳಿಯಾವು. ನಿಜ, ಹೆಚ್ಚು ಗೆಲ್ಲಬೇಕಿತ್ತು. ಆದರೆ...

ಒಲಿಂಪಿಕ್ಸ್ ನಲ್ಲಿ ಅಭಿಮಾನಿಗಳ ಕೊನೆ ನಿರೀಕ್ಷೆ ಹೊತ್ತಿರೋದು ಭಾರತ ಕುಸ್ತಿಯ ‘ಯೋಗಿ’

  ಡಿಜಿಟಲ್ ಕನ್ನಡ ಟೀಮ್: ಸುಮಾರು ಹದಿನೈದು ದಿನಗಳಿಂದ ಕ್ರೀಡಾಭಿಮಾನಿಗಳನ್ನು ರಂಜಿಸಿದ ರಿಯೋ ಒಲಿಂಪಿಕ್ಸ್ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಭಾನುವಾರ ಕ್ರೀಡಾಕೂಟದ ಅಂತಿಮ ದಿನವಾಗಿದ್ದು ನಿರಾಸೆಯ ಆರಂಭ ಪಡೆದಿದ್ದ ಭಾರತ, ಅಂತಿಮ ದಿನ...

ಮಹಾಗುರು ಗೋಪಿಚಂದಗೆ ನಮಿಸದಿದ್ದರೆ ಭಾರತೀಯರ ಬೆಳ್ಳಿ ಸಂಭ್ರಮ ಅಪೂರ್ಣ!

ಡಿಜಿಟಲ್ ಕನ್ನಡ ವಿಶೇಷ: ಪುಲ್ಲೇಲಾ ಗೋಪಿಚಂದ್... ಸದ್ಯ ಭಾರತದಾದ್ಯಂತ ‘ದ್ರೋಣಚಾರ್ಯ’ ಎಂಬ ಖ್ಯಾತಿ ಪಡೆದ ಬ್ಯಾಡ್ಮಿಂಟನ್ ಕೋಚ್. 2012 ಲಂಡನ್ ಒಲಿಂಪಿಕ್ಸ್ ಹಾಗೂ ಪ್ರಸಕ್ತ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕದ ಆಸೆಯನ್ನು ತನ್ನ...

ಸಿಂಧು ಕೊರಳಿಗೆ ಬೆಳ್ಳಿಯ ಪದಕ, ಚರಿತ್ರೆ ನೆನಪಿಡಲಿದೆ ಈಕೆಯ ಚಿನ್ನದಂಥ ಹೋರಾಟ!

ಡಿಜಿಟಲ್ ಕನ್ನಡ ಟೀಮ್: ವಿಶ್ವ ಚಾಂಪಿಯನ್ ಆಟಗಾರ್ತಿಗೆ ಸಡ್ಡು ಹೊಡೆದು ಹೋರಾಡಿದ ಪಿ.ವಿ ಸಿಂಧು ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಸುತ್ತಿನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ...

ಒಂದೇ ಹೆಜ್ಜೆ ಬಾಕಿ ಚಿನ್ನ ಗೆಲ್ಲಲು, ಯಾವುದಿದು ಸಿಂಧು ಎದುರಿಗಿರುವ ಸವಾಲು?

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಕ್ರೀಡಾಭಿಮಾನಿಗಳು ಈಗ ಉತ್ಸಾಹದ ಅಲೆಯಲ್ಲಿ ತೇಲುತ್ತಿದ್ದಾರೆ. ಕೆವಲ ಎರಡು ದಿನಗಳ ಹಿಂದೆ ಅಭಿಮಾನಿಗಳ ಮನಸ್ಥಿತಿಗೂ ಈಗಿನ ಮನಸ್ಥಿತಿಗೂ ಅಜಗಜಾಂತರ ವ್ಯಾತ್ಯಾಸವಿದೆ. ಏಕೆಂದರೆ ಕ್ರೀಡಾಕೂಟ ಮೂರನೇ ಎರಡು ಭಾಗದಷ್ಟು ಮುಕ್ತಾಯಗೊಂಡರೂ...

ಆಡುವ ಮುನ್ನವೇ ಒಲಿಂಪಿಕ್ಸ್ ನಿಂದ ಹೊರಬಿದ್ದ ನರಸಿಂಗ್, ನಾಲ್ಕು ವರ್ಷ ನಿಷೇಧ!

(ನರಸಿಂಗ್ ಯಾದವ್, ಸಾಂದರ್ಭಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಭಾರತದ ಪದಕದ ನಿರೀಕ್ಷೆಯಾಗಿದ್ದ ಕುಸ್ತಿಪಟು ನರಸಿಂಗ್ ಯಾದವ್ ಪ್ರಸಕ್ತ ರಿಯೋ ಒಲಿಂಪಿಕ್ಸ್ ಯಾನ ಅತ್ಯಂತ ಆಘಾತಕಾರಿ ಅಂತ್ಯ ಕಂಡಿದೆ. ಅದೂ 4 ವರ್ಷದ ನಿಷೇಧದೊಂದಿಗೆ... ಹೌದು, ಕಳೆದ ವರ್ಷ...

ಭಾರತಕ್ಕೆ ಖಚಿತವಾಯ್ತು ಪದಕದ ‘ಸಿಂಧೂ’ರ… ಹೆಣ್ಮಕ್ಳೇ ಸ್ಟ್ರಾಂಗು ಎನ್ನುತ್ತಲೇ ಗಮನಿಸಬೇಕಾದ ತಂದೆಯ ಪಾತ್ರ

ಡಿಜಿಟಲ್ ಕನ್ನಡ ಟೀಮ್: ಪದಕ ಬರಲಿಲ್ಲ ಎಂದು ಕೊರಗುತ್ತಿದ್ದ ಭಾರತೀಯ ಅಭಿಮಾನಿಗಳಿಗೆ ಒಂದೇ ದಿನದಲ್ಲಿ ಸಿಕ್ಕಿದೆ ಡಬಲ್ ಧಮಾಕ. ಗುರುವಾರ ಬೆಳಗಿನ ಜಾವ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದ ಸಂಭ್ರಮದಲ್ಲಿದ್ದ ಭಾರತೀಯ ಕ್ರೀಡಾಭಿಮಾನಿಗಳ...

ಗೆದ್ದವರ ಜತೆ ಸೆಣೆಸಿ ಗಾಯಗೊಂಡವರಿಗೂ ಇರಲಿ ನಮ್ಮಭಿಮಾನ, ನಿರಾಸೆಯ ನೋವಿನಂತ್ಯ ಕಂಡ ವಿನೇಶ್ ಅಭಿಯಾನ

ಸೋಮಶೇಖರ ಪಿ. ಭದ್ರಾವತಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಅತ್ಯಂತ ಕಿರಿಯ ಅಥ್ಲೀಟ್... ಈಕೆ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸುತ್ತಾಳೆಂದು ತನ್ನ ಮನೆಯವರೇ ನಂಬಿರಲಿಲ್ಲ... ತನ್ನ ಕೆಚ್ಚೆದೆಯ ಹೋರಾಟದ ಮೂಲಕ ಒಲಿಂಪಿಕ್ಸ್ ಅರ್ಹತೆ ಪಡೆದು...

ಅಂತೂ ಇಂತು ಭಾರತದ ಪದಕ ಬರ ನೀಗ್ತು… ಕಂಚಿಗೆ ‘ಸಾಕ್ಷಿ’ಯಾದ ಮಲಿಕ್

ಪ್ರಸಕ್ತ ರಿಯೋ ಒಲಿಂಪಿಕ್ಸ್ ನ ಮಹಿಳೆಯರ 58 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದ ಸಾಕ್ಷಿ ಮಲಿಕ್... ಡಿಜಿಟಲ್ ಕನ್ನಡ ಟೀಮ್: ಯೆಸ್... ಕೊನೆಗೂ ಪ್ರಸಕ್ತ ರಿಯೋ ಒಲಿಂಪಿಕ್ಸ್ ನಲ್ಲಿ ಪದಕಕ್ಕಾಗಿ...

ವಿಶ್ವದ ನಂ.2 ಆಟಗಾರ್ತಿಯನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಸಿಂಧು, ಪದಕಕ್ಕೆ ಇನ್ನೊಂದು ಜಯ ಬಾಕಿ

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ಒಲಿಂಪಿಕ್ಸ್ ನಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದ ಘಟಾನುಘಟಿ ಸ್ಪರ್ಧಿಗಳು ಬರಿಗೈಯಲ್ಲಿ ತವರಿಗೆ ಮರಳಿದಾಗ ನಿರಾಸೆಗೊಂಡಿದ್ದ ಅಭಿಮಾನಿಗಳ ಮನದಲ್ಲಿ ಮತ್ತೆ ಪದಕದ ಕನಸು ಚಿಗುರೊಡೆಯುವಂತೆ ಮಾಡಿದ್ದಾರೆ ಭರವಸೆಯ ಶಟ್ಲರ್ ಪಿ.ವಿ...

ಶ್ರೀಕಾಂತ್, ಸಿಂಧು ಕ್ವಾರ್ಟರ್ ಪ್ರವೇಶಿಸಿದ್ದು ಬಿಟ್ಟರೆ ಮಿಕ್ಕವರಿಗೆ ಸೋಲಿನ ನಿರಾಸೆ

ಕೆ. ಶ್ರೀಕಾಂತ ಡಿಜಿಟಲ್ ಕನ್ನಡ ಟೀಮ್: ಪ್ರಸ್ತುತ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಭರವಸೆಯ ಶಟ್ಲರ್ ಗಳಾದ ಪಿ.ವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಹೋರಾಟ ಮುಂದುವವರೆದರೆ... ಬಾಕ್ಸಿಂಗ್ ನಲ್ಲಿ ವಿಕಾಸ್, ಸ್ಟೀಪಲ್ ಚೇಸ್ ನಲ್ಲಿ...

ಉತ್ತಮ ಪ್ರದರ್ಶನ ಹೊರತಾಗಿಯೂ ದೀಪಾ ಕೈತಪ್ಪಿತು ಪದಕ, ಮಿಕ್ಕಂತೆ ಸಾನಿಯಾ, ಸೈನಾರಿಂದ ಹಿಡಿದು, ಪುರುಷರ...

ಡಿಜಿಟಲ್ ಕನ್ನಡ ಟೀಮ್: ಜಿಮ್ನಾಸ್ಟಿಕ್ಸ್ ನಲ್ಲಿ ದೀಪಾ ಕರ್ಮಾಕರ್... ಟೆನಿಸ್ ನಲ್ಲಿ ಸಾನಿಯಾ-ಬೋಪಣ್ಣ ಜೋಡಿ... ಈ ಎರಡು ವಿಭಾಗದಿಂದ ಪದಕ ಬಂದು ಭಾರತದ ಸ್ವಾತಂತ್ರ್ಯ ಸಂಭ್ರಮ ದುಪ್ಪಟ್ಟಾಗುವ ನಿರೀಕ್ಷೆ ಕ್ರೀಡಾಭಿಮಾನಿಗಳದ್ದಾಗಿತ್ತು. ಆದರೆ, ದೀಪಾ ಅತ್ಯುತ್ತಮ...

ಪದಕ ಗೆಲ್ಲಲು ದೀಪಾ ಆಯ್ಕೆ ಮಾಡಿಕೊಂಡಿರೋದು ಪ್ರಾಣಕ್ಕೆ ಕುತ್ತು ತರೋ ‘ಪ್ರೊಡುನೋವಾ’ ಎಂಬ ಬ್ರಹ್ಮಾಸ್ತ್ರ!

ಸೋಮಶೇಖರ ಪಿ. ಭದ್ರಾವತಿ ಸರಿಯಾಗಿ 69 ವರ್ಷಗಳ ಹಿಂದೆ ಭಾರತೀಯರೆಲ್ಲರು ಆಗಸ್ಟ್ 14ರ ರಾತ್ರಿ ಸ್ವಾತಂತ್ರಕ್ಕಾಗಿ ಎದ್ದು ಕುಳಿತಿದ್ದರು. ಈ ಬಾರಿಯ ಆಗಸ್ಟ್ 14ರ ರಾತ್ರಿ ಭಾರತೀಯ ಕ್ರೀಡಾ ಅಭಿಮಾನಿಗಳು ಎದ್ದು ಕುಳಿತಿರುತ್ತಾರೆ. ಕಾರಣ,...

ರಾಷ್ಟ್ರೀಯ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದ ಲಲಿತಾ… ಉಪಾಂತ್ಯದಲ್ಲಿ ಸೋತ ಸಾನಿಯಾ ಬೋಪಣ್ಣ ಮುಂದೆ ಕಂಚಿನ...

(ಲಲಿತಾ ಬಬರ್ ಸಂಗ್ರಹ ಚಿತ್ರ) ಡಿಜಿಟಲ್ ಕನ್ನಡ ಟೀಮ್: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಅಥ್ಲೀಟ್ ಗಳು ಪದಕ ಖಾತೆ ತೆರೆದಿಲ್ಲ ಎಂಬ ಕೊರಗು ಅಭಿಮಾನಿಗಳನ್ನು ಕಾಡುತ್ತಿರುವ ಸಂದರ್ಭದಲ್ಲಿ ಪದಕದ ಆಸೆ ಮತ್ತೆ ಚಿಗುರೊಡೆದಿದೆ. ಕಾರಣ...

ಸವಾಲುಗಳನ್ನೇ ಸಾಧನೆಯ ಮೆಟ್ಟಿಲು ಮಾಡಿಕೊಂಡ ದ್ಯುತಿ ಚಂದ್ ಕನಸಿನ ಓಟ ನಾಳೆ ಶುರು!

ಒಲಿಂಪಿಕ್ಸ್ 100 ಮೀ. ಓಟದಲ್ಲಿ 36 ವರ್ಷಗಳ ನಂತರ ಭಾರತವನ್ನು ಪ್ರತಿನಿಧಿಸುತ್ತಿರುವ ಓಟಗಾರ್ತಿ ದ್ಯುತಿ ಚಂದ್... ಡಿಜಿಟಲ್ ಕನ್ನಡ ಟೀಮ್: ಸುದೀರ್ಘ 36 ವರ್ಷಗಳ ನಂತರ ಭಾರತದ ಮಹಿಳಾ ಓಟಗಾರ್ತಿ ಒಲಿಂಪಿಕ್ಸ್ ನ 100 ಮೀ....

ಸೈನಾ- ಸಿಂಧು ಶುಭಾರಂಭ, ಮೊದಲ ಸುತ್ತಿನಲ್ಲೇ ಹೊರ ನಡೆದ ಶಿವಥಾಪ… ಗುರುವಾರದ ವಿವರ, ಆಟಗಳೇನಿವೆ...

ಡಿಜಿಟಲ್ ಕನ್ನಡ ಟೀಮ್: ರಿಯೋ ಒಲಿಂಪಿಕ್ಸ್ ನಲ್ಲಿ ಗುರುವಾರ ಭಾರತಕ್ಕೆ ಸಿಕ್ಕಿದ್ದು ಮಿಶ್ರಫಲ... ಯಾಕಂದ್ರೆ, ಒಂದೆಡೆ ಬ್ಯಾಡ್ಮಿಂಟನ್ ನಲ್ಲಿ ಭಾರತದ ಖ್ಯಾತ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಶುಭಾರಂಭ ಮಾಡದ್ರೆ, ಆರ್ಚರಿಯಲ್ಲಿ...

ಒಲಿಂಪಿಕ್ಸ್ ಐದನೇ ದಿನ ಭಾರತಕ್ಕೆ ಸತತ ಸೋಲುಗಳ ಮಧ್ಯೆ ತೃಪ್ತಿ ತಂದ ಜಯಗಳಾವುವು ಗೊತ್ತಾ?

ಭಾರತದ ಭರವಸೆಯ ಮಹಿಳಾ ಆರ್ಚರಿಪಟು ದೀಪಿಕಾ ಕುಮಾರಿ... ಡಿಜಿಟಲ್ ಕನ್ನಡ ಟೀಮ್: ರಿಯೋ ಒಲಿಂಪಿಕ್ಸ್ ನಲ್ಲಿ ಬುಧವಾರವೂ ಭಾರತಕ್ಕೆ ಸೋಲಿನ ಬೇಸರ ತಪ್ಪಲಿಲ್ಲ. ಶೂಟಿಂಗ್ ನಲ್ಲಿ ಜಿತು ರೈ ಹಾಗೂ ಪ್ರಕಾಶ್ ನಂಜಪ್ಪ, ವೇಟ್ ಲಿಫ್ಟಿಂಗ್...

ಹೀನಾ ನಿರಾಸೆ ಮೂಡಿಸಿದ್ರು, ಆಸೆ ಜೀವಂತ ಇರಿಸಿದ ಅತನು, ಜಯದ ಹಾದಿಗೆ ಮರಳಿತು ಹಾಕಿ...

ಭಾರತದ ಆರ್ಚರಿಪಟು ಅತನು ದಾಸ್... ಡಿಜಿಟಲ್ ಕನ್ನಡ ಟೀಮ್: ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲೂ ಭಾರತದ ಶೂಟರ್ ಹೀನಾ ಸಿಧು ವೈಫಲ್ಯ ಮಂಗಳವಾರ ನಡೆದ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ನಿರಾಸೆ ತಂದಿತು. ಆದರೆ,...

ಬಿಂದ್ರಾ ಕೈತಪ್ಪಿದ ಪದಕ, ಮೂರನೇ ದಿನ ನಿರಾಸೆಯನ್ನೇ ಉಂಡ ಭಾರತ, ಇಂದಿನ ಸ್ಪರ್ಧೆಗಳೇನು…?

ಡಿಜಿಟಲ್ ಕನ್ನಡ ಟೀಮ್: ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭಿಕ ಎರಡು ದಿನಗಳಲ್ಲಿ ಭಾರತಕ್ಕೆ ಸಿಕ್ಕ ನಿರಾಸೆ ಸೋಮವಾರ ದುಪ್ಪಟ್ಟಾಗಿತ್ತು. ಕಾರಣ, ಇನ್ನೇನು ಜಯ ಸಿಕ್ಕಿತು ಎನ್ನುವ ಹಂತದಲ್ಲಿ ಭರವಸೆಯ ಶೂಟರ್ ಅಭಿನವ್ ಬಿಂದ್ರಾ ಕೂದಲೆಳೆಯ ಅಂತರದಲ್ಲಿ...

ಭಾರತದ ತ್ರಿಪುರಾವನ್ನು ಜಾಗತಿಕ ನಕಾಶೆಯಲ್ಲಿ ಹೊಳಪಿಸುತ್ತಿರುವ ದೀಪಾ ಕರ್ಮಾಕರ್ ಏಕಾಂಗಿ ಹೋರಾಟದ ಹಾದಿ!

ಡಿಜಿಟಲ್ ಕನ್ನಡ ಟೀಮ್: ‘ಭಾರತದಲ್ಲಿ ಜಿಮ್ನಾಸ್ಟಿಕ್ ಅಂದ್ರೆ ಸರ್ಕಸ್ ಎನ್ನುವ ಮನೋಭಾವವಿದೆ. ಅದನ್ನು ಬದಲಾಯಿಸಿ ಜಿಮ್ನಾಸ್ಟಿಕ್ ಕ್ರೀಡೆಯನ್ನು ಖ್ಯಾತಿಗೊಳಿಸುವುದು ನನ್ನ ಗುರಿ...’ ಹೀಗಂತ ಹೇಳಿದ್ದು ಬೇರೆ ಯಾರು ಅಲ್ಲ, ಒಲಿಂಪಿಕ್ಸ್ ಜಿಮ್ನಾಸ್ಟಿಕ್ ನ ಪ್ರಶಸ್ತಿ...

ಫೈನಲ್ ಪ್ರವೇಶಿಸಿದ ದೀಪಾ, ಮಹಿಳಾ ಆರ್ಚರಿ ತಂಡ ಹೋರಾಟ ಕ್ವಾರ್ಟರ್ ನಲ್ಲಿ ಅಂತ್ಯ, ಸೋಲಿಂದ...

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಭಾಗವಹಿಸಿರುವ ಭಾರತದ ಏಕೈಕ ಅಭ್ಯರ್ಥಿ ದೀಪಾ ಕರ್ಮಾಕರ್ ಫೈನಲ್ ಪ್ರವೇಶ, ಕಮರಿದ ಭಾರತ ಮಹಿಳಾ ಆರ್ಚರಿ ತಂಡದ ಕನಸು, ಸುದೀರ್ಘ 36...

ಮಣ್ಣು ತಿನ್ನಬೇಕಾದ ದೈನ್ಯಕ್ಕೆ ಸಿಲುಕಿದ್ದವಳೀಗ ಒಲಿಂಪಿಕ್ಸ್ ಬಣ್ಣದಂಗಳದಲ್ಲಿ ನಿಂತಿದ್ದಾಳೆ… ಜೈಶಾಳಿಗೆ ಜೈ ಎನ್ನೋಣ!

ಭಾರತದ ಮ್ಯಾರಥಾನ್ ಓಟಗಾರ್ತಿ ಒ.ಪಿ ಜೈಶಾ... ಡಿಜಿಟಲ್ ಕನ್ನಡ ಟೀಮ್: ಸದ್ಯ ಎಲ್ಲೆಡೆ ಒಲಿಂಪಿಕ್ಸ್ ಹವಾ ಹೆಚ್ಚಾಗಿದೆ. ಈ ಬಾರಿ ನಮ್ಮ ದೇಶದಿಂದ ನೂರಾರು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತನ್ನ ದೇಶವನ್ನು ಪ್ರತಿನಿಧಿಸಬೇಕು ಅನ್ನೋದು...

ಒಲಿಂಪಿಕ್ಸ್ ನಲ್ಲಿಂದು ಸ್ಪರ್ಧಿಸಲಿರುವ ಭಾರತದ ಪ್ರಮುಖ ಸ್ಪರ್ಧಿಗಳಾರು ಗೊತ್ತಾ?

ದೀಪಾ ಕರ್ಮಾಕರ್... ಡಿಜಿಟಲ್ ಕನ್ನಡ ಟೀಮ್: ಐದು ಜಿಮ್ನಾಸ್ಟಿಕ್ ವಿಭಾಗಗಳಲ್ಲಿ ಭಾರತದ ಏಕೈಕ ಸ್ಪರ್ಧಿ ದೀಪಾ ಕರ್ಮಾಕರ್ ಸೆಣಸು.. ಭಾರತ ವನಿತೆಯರ ಹಾಕಿ ತಂಡದ ಮೊದಲ ಪಂದ್ಯ.. ಮಹಿಳಾ ಆರ್ಚರಿ ತಂಡದ ಪ್ರಿಕ್ವಾರ್ಟರ್ ಫೈನಲ್ ಪಂದ್ಯ.....

ಹಾಕಿಯಲ್ಲಿ ಶುಭಾರಂಭದ ಖುಷಿಯಾದ್ರೆ, ಜೀತು ಮತ್ತು ಪೇಸ್- ಬೋಪಣ್ಣ ಸೋಲು ನಿರಾಸೆ ಮೂಡಿಸ್ತು..

ಐರ್ಲೆಂಡ್ ವಿರುದ್ಧ ಗೋಲು ಬಾರಿಸಿದ ಸಂಭ್ರಮದಲ್ಲಿ ರೂಪಿಂದರ್ ಪಾಲ್ ಸಿಂಗ್... ಡಿಜಿಟಲ್ ಕನ್ನಡ ಟೀಮ್: ಮೊದಲ ದಿನವೇ ಪದಕದ ಖಾತೆ ತೆರೆಯುವ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಸಿಕ್ಕಿದ್ದು ನಿರಾಸೆ. ಕಾರಣ, ಭಾರತದ ಪದಕದ ಭರವಸೆಯಾಗಿದ್ದ ಶೂಟರ್ ಜೀತು...

ಪ್ರಾಣ ಉಳಿಸಿಕೊಳ್ಳಲು ಈಜಿದ್ದ ಸಿರಿಯಾ ನಿರಾಶ್ರಿತೆ ಯುಸ್ರಾ ಈಗ ಒಲಿಂಪಿಕ್ಸ್ ಸ್ಪರ್ಧಿಯಾದ ರೋಚಕ ಕತೆ

  ಡಿಜಿಟಲ್ ಕನ್ನಡ ಟೀಮ್: ಬದುಕಿನ ಹಾದಿಯೇ ಒಂದು ವಿಚಿತ್ರ... ಯಾವಾಗ ಯಾವ ತಿರುವು ಸಿಕ್ಕು ಎತ್ತ ಸಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಒಂದು ಸೂಕ್ತ ಉದಾಹರಣೆ ಕಳೆದ ವರ್ಷ ಸಿರಿಯಾದಿಂದ ನಿರಾಶ್ರಿತಳಾಗಿ ತನ್ನ...

ಒಲಿಂಪಿಕ್ಸ್ ಮೊದಲ ದಿನ ನೀವು ಮಿಸ್ ಮಾಡಬಾರದ ಸ್ಪರ್ಧೆಗಳಾವುವು ಗೊತ್ತಾ?

ಭಾರತಕ್ಕೆ ಪದಕದ ನಿರೀಕ್ಷೆಯಾಗಿರೋ ಶೂಟರ್ ಜೀತು ರೈ.. ಡಿಜಿಟಲ್ ಕನ್ನಡ ಟೀಮ್: ಶೂಟಿಂಗ್, ರೋಯಿಂಗ್, ಟೆನಿಸ್, ಟೇಬಲ್ ಟೆನಿಸ್ ಹಾಗೂ ಹಾಕಿ... ಇವಿಷ್ಟೂ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವಾದ ಶನಿವಾರ ಭಾರತೀಯ ಸ್ಪರ್ಧಿಗಳು ತಮ್ಮ ಅಭಿಯಾನ...

ಜಾಗತಿಕವಾಗಿ ಭಾರತ ಬಲವಾಗುತ್ತಿದೆ ಎಂಬ ಅಭಿಪ್ರಾಯ ಒಲಿಂಪಿಕ್ಸ್ ಪದಕ ಪರಾಕ್ರಮದಲ್ಲೂ ಸಾಬೀತಾಗುವುದೇ?

ಡಿಜಿಟಲ್ ಕನ್ನಡ ಟೀಮ್: ಒಲಿಂಪಿಕ್ಸ್ ಈಗ ಕೇವಲ ಕ್ರೀಡಾ ಉತ್ಸವವಾಗಷ್ಟೇ ಉಳಿದಿಲ್ಲ... ವಿಶ್ವದ ಪ್ರತಿಯೊಂದು ರಾಷ್ಟ್ರ ಕ್ರೀಡಾ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸೋ ಒಂದು ವೇದಿಕೆಯಾಗಿದೆ. ಇಲ್ಲಿ ಅಮೆರಿಕ, ಚೀನಾ ಅಗ್ರಸ್ಥಾನಕ್ಕೆ ಪ್ರಮುಖ ಸ್ಪರ್ಧಿಗಳು....