22.2 C
Bangalore, IN
Tuesday, October 20, 2020
Home Tags RoadAccident

Tag: RoadAccident

ಭಾರತದ ರಸ್ತೆಗಳು ಯಮಲೋಕದ ಹಾದಿಗಳು!

ಡಿಜಿಟಲ್ ಕನ್ನಡ ಟೀಮ್: ಭಾರತದ ರಸ್ತೆ ಸುರಕ್ಷತೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಪರಿಣಾಮ ನಮ್ಮ ರಸ್ತೆಗಳು ಯಮಲೋಕದ ದಾರಿಯಾಗಿವೆ. ಹೌದು, ನಮ್ಮ ದೇಶದಲ್ಲಿ ಪ್ರತಿನಿತ್ಯ 56ರ ಸರಾಸರಿಯಲ್ಲಿ ಪಾದಚಾರಿಳು ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. ಹೀಗಾಗಿ ನಮ್ಮ...

ಪದ್ಮಶ್ರೀ ಹೆಮ್ಮೆ-7: ರಸ್ತೆ ಅಪಘಾತಕ್ಕೆ ಸಿಲುಕಿದವರ ನೆರವಿಗೆ ನಿಂತ ಸುಬ್ರೊತೊ ದಾಸ್, 108 ವೈದ್ಯಕೀಯ...

ಡಿಜಿಟಲ್ ಕನ್ನಡ ಟೀಮ್: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸದೇ ಇರುವ ಪ್ರಕರಣಗಳು ದಿನೇ ದಿನೇ ನಮ್ಮನ್ನು ಕಾಡುತ್ತಿರುವ ಸಂದರ್ಭದಲ್ಲಿ ಇಡೀ ಸಮಾಜಕ್ಕೆ ಸ್ಫೂರ್ತಿಯಾಗಿ ನಿಲ್ಲುವ ವ್ಯಕ್ತಿ ಎಂದರೆ ಅದು ಗುಜರಾತಿನ ವೈದ್ಯ ಸುಬ್ರೊತೊ ದಾಸ್....

ಸಾವು ಬದುಕಿನ ಮಧ್ಯೆ ಹೋರಾಡುವವರ ನೆರವಿಗೆ ಧಾವಿಸದೇ ಮೊಬೈಲ್ ನಲ್ಲಿ ಸೆರೆ ಹಿಡಿಯುವ ನಮ್ಮ...

ಡಿಜಿಟಲ್ ಕನ್ನಡ ಟೀಮ್: ಎತ್ತ ಸಾಗುತ್ತಿದೆ ನಮ್ಮ ಸಮಾಜ...? ಕಷ್ಟದಲ್ಲಿದ್ದವರಿಗೆ ಸಹಾಯಕ್ಕೆ ಧಾವಿಸುತ್ತಿದ್ದ ನಮ್ಮ ಜನ ಈಗ ಮಾನವೀಯತೆಯನ್ನೇ ಮರೆತು ಕಲ್ಲು ಮನಸ್ಸಿನವರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ನಿಂತಿರುವುದು ನಿನ್ನೆ ಕೊಪ್ಪಳದ ರಸ್ತೆ ಅಪಘಾತದಲ್ಲಿ 18 ವರ್ಷದ...

ಕುಡಿದೋಡಿಸಿದರೆ ದಂಡ ಹತ್ತು ಸಾವಿರವಾ ಅಂತ ಹುಬ್ಬೇರಿಸೋ ಬದಲು ಪರಿಹಾರ 8ಪಟ್ಟು ಹೆಚ್ಚಿರೋದು ನೋಡ್ರಿ,...

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸಚಿವ ಸಂಪುಟವು 'ಮೋಟಾರ್ ವೆಹಿಕಲ್ (ತಿದ್ದುಪಡಿ)ವಿಧೇಯಕ 2016'ನ್ನು ಅಂಗೀಕರಿಸಿದೆ. ಇದು ಕಾಯ್ದೆಯಾಗಿ ಬರುತ್ತಲೇ ನಿಮ್ಮ ಜೀವನವನ್ನು ಹೇಗೆಲ್ಲ ಪ್ರಭಾವಿಸಲಿದೆ ಗೊತ್ತೇ? ನೀವು ಹೆಲ್ಮೆಟ್ ಇಲ್ಲದೇ, ಡ್ರಿಂಕ್ ಅಂಡ್ ಡ್ರೈವ್ ಮಾಡುವ...

ಅಪ್ರಾಪ್ತ ವಯಸ್ಕರಿಗೆ ಅತಿವೈಭೋಗದ ಕಾರು ಕೊಟ್ಟು, ಸಾಮಾನ್ಯರ ಪ್ರಾಣವನ್ನು ಪಗಡೆಯಾಡುವ ಪಾಲಕರಿಗೆ ಬೇಡವೇ ಘೋರ...

ಡಿಜಿಟಲ್ ಕನ್ನಡ ಟೀಮ್ ಮಂಗಳವಾರ ರಾತ್ರಿ ದೆಹಲಿಯಲ್ಲಿ ಸಿಲ್ವರ್ ಮರ್ಸಿಡೆಸ್ ನಲ್ಲಿ ಯಮವೇಗದಲ್ಲಿ ಬಂದ 17ರ ಹುಡುಗ, ರಸ್ತೆ ದಾಟುತ್ತಿದ್ದ 32ರ ವ್ಯಕ್ತಿಯನ್ನು ಗುದ್ದಿ ಹೋಗುತ್ತಾನೆ. ವೈಭೋಗದ ಮರ್ಸಿಡೆಸ್ ಮಾತ್ರವಲ್ಲ, ರಸ್ತೆಯೂ ತನ್ನ ಅಪ್ಪನದ್ದೇ...

ಬುದ್ಧಿಜೀವಿಗಳ ಅಸಹಿಷ್ಣುತೆ ಚರ್ಚೆ ಇದಲ್ಲ, ಆದರೆ ಅಸಹನೀಯ ಮಹಾನಗರಕ್ಕೆ ಮದ್ದು ಕೊಡೋರು ಯಾರಿಲ್ಲ!

ಡಿಜಿಟಲ್ ಕನ್ನಡ ವಿಶೇಷ ಬೆಂಗಳೂರಿನಲ್ಲಿ ವೈದ್ಯರೊಬ್ಬರ ಮರ್ಸಿಡೆಸ್ ಕಾರು ಅಡ್ಡಾದಿಡ್ಡಿ ಚಲಿಸಿ, ಆರು ವಾಹನಗಳಿಗೆ ಗುದ್ದಿ, ಒಬ್ಬ ಬೈಕ್ ಸವಾರನ ಪ್ರಾಣ ಬಲಿತೆಗೆದುಕೊಂಡಿದೆ. ನಾಯಿ ಬೊಗಳಿದ್ದಕ್ಕೆ ಆಕ್ಷೇಪಿಸಿದ್ದಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು, ಒಬ್ಬನಿಗೆ...

ಅಪಘಾತ ಸಂತ್ರಸ್ತನ ರಕ್ಷಣೆಗೆ ಹೋದರೆ ಇಲ್ಲದ ಉಸಾಬರಿ ಎಂಬ ಭಯವೇ? ಸುಪ್ರೀಂ ಕೋರ್ಟ್ ಶಿಫಾರಸು...

ಡಿಜಿಟಲ್ ಕನ್ನಡ ಟೀಮ್ ನಿತ್ಯ ರಸ್ತೆ ಅಪಘಾತ ನೋಡಿ ನೋಡಿ ಇದು ಸರ್ವೇ ಸಾಮಾನ್ಯ ಎನ್ನುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೆ, ಈ ಅಪಘಾತ ಸಂದರ್ಭದಲ್ಲಿ ಸಾರ್ವಜನಿಕರು ಎಷ್ಟರ ಮಟ್ಟಿಗೆ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂಬ...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,049FansLike
181FollowersFollow
1,780SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ