Tag: RupaYadav
ಬಾಲ್ಯ ವಿವಾಹವಾದವಳು ಮನೆಯವರ ಸಹಕಾರದಿಂದ ವೈದ್ಯ ಸೇವೆಯತ್ತ ಬೆಳೆದ ಸ್ಫೂರ್ತಿಗಾಥೆ
ಡಿಜಿಟಲ್ ಕನ್ನಡ ಟೀಮ್:
ಬಾಲ್ಯ ವಿವಾಹ ನಮ್ಮ ದೇಶದ ದೊಡ್ಡ ಸಾಮಾಜಿಕ ಪಿಡುಗುಗಳಲ್ಲಿ ಒಂದು. ಬಾಲ್ಯ ವಿವಾಹದಿಂದ ಅನೇಕ ಹೆಣ್ಣು ಮಕ್ಕಳ ಬಾಳು ನಶಿಸಿರುವ ಉದಾಹರಣೆಗಳು ನಮ್ಮ ಮುಂದಿರುವ ಸಂದರ್ಭದಲ್ಲಿ, ರಾಜಸ್ಥಾನದ ರೂಪಾ ಯಾದವ್...