Sunday, September 26, 2021
Home Tags Russia

Tag: Russia

ಭಾರತಕ್ಕೆ ವರವಾಯ್ತು ರಷ್ಯಾ-ಸೌದಿ ನಡುವಣ ತೈಲ ಸಮರ!

ಡಿಜಿಟಲ್ ಕನ್ನಡ ಟೀಮ್: ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತು ಸದ್ಯ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಸಾಬೀತಾಗಿದೆ. ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಣ ತೈಲ ದರ ಸಮರದ ಪರಿಣಾಮ ಕಳೆದ ಒಂದು...

ಭಾರತದ ರಾಜತಾಂತ್ರಿಕ ಶಕ್ತಿ ಮುಂದೆ ಮಂಡಿಯೂರಿದ ಚೀನಾ- ಪಾಕಿಸ್ತಾನ!

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನ ಹಾಗೂ ಚೀನಾ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ನಡೆಸಿದ ಮಸಲತ್ತನ್ನು ಭಾರತೀಯ ರಾಜತಾಂತ್ರಿಕತೆ ಮಣ್ಣು ಮಾಡಿದೆ. ಪಾಕಿಸ್ತಾನದ ಕುಮ್ಮಕ್ಕಿನ ಮೇರೆಗೆ ಚೀನಾ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಗೌಪ್ಯ ಸಭೆ...

ಜಿ-20 ಶೃಂಗಸಭೆಯಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಮೋದಿ ಕಂಡುಕೊಂಡ ‘ಜೈ’ ಮತ್ತು ‘ರಿಕ್’...

ಡಿಜಿಟಲ್ ಕನ್ನಡ ಟೀಮ್: ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆಯುತ್ತಿರುವ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿರುವ ಮೋದಿ ಸಾಲುಸಾಲಾಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತಿದ್ದು ದ್ವಿಪಕ್ಷೀಯ ಸಂಬಂಧದ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯವನ್ನು...

ಟೀಕೆಗೆ ಗೋಲಿ ದೋಸ್ತಿಗೆ ಜೈ ಅಂತಿದ್ದಾರೆ ಟ್ರಂಪ್- ಪುಟಿನ್!

ಡಿಜಿಟಲ್ ಕನ್ನಡ ಟೀಮ್: ಎರಡು ವಾರಗಳ ಹಿಂದೆ ಹೆಲೆನ್ಸ್ಕಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಅವರ ಭೇಟಿಗೆ ಸಂಬಂಧಿಸಿದಂತೆ ಅಪಾಸ್ವರಗಳು ಕೇಳಿಬರುತ್ತಿರುವ ಹೊತ್ತಲ್ಲಿ, ಈ ಇಬ್ಬರೂ ನಾಯಕರು ತಮ್ಮ...

ಭಾರತದ ಎನ್ಎಸ್ಜಿ ಸದಸತ್ವಕ್ಕೆ ರಷ್ಯಾ ಬೆಂಬಲ- ಒತ್ತಡದಲ್ಲಿ ಚೀನಾ! ಪರೋಕ್ಷವಾಗಿ ಅಮೆರಿಕಕ್ಕೆ ಟಾಂಗ್!

ಡಿಜಿಟಲ್ ಕನ್ನಡ ಟೀಮ್: ಭಾರತ ಹಾಗೂ ರಷ್ಯಾ ನಡುವಣ ಸ್ನೇಹ ಸಂಬಂಧ ಏನು ಎಂಬುದು ಮತ್ತೆ ಸಾಬೀತಾಗುತ್ತಿದೆ. ಅನೇಕ ವರ್ಷಗಳಿಂದ ಅಣ್ವಸ್ತ್ರ ಪೂರೈಕೆ ಸಮೂಹ (ಎನ್ಎಸ್ಜಿ) ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನ ಸತತವಾಗಿ ವಿಫಲವಾಗುತ್ತಲೇ...

ಉತ್ತರ ಕೊರಿಯಾ ವಿರುದ್ಧ ಮುಂದುವರಿದ ಅಮೆರಿಕ ಸೇಡು, ರಷ್ಯಾ- ಚೀನಾ ಕಂಪನಿಗಳಿಗೆ ನಿರ್ಬಂಧದ ಶಿಕ್ಷೆ...

ಡಿಜಿಟಲ್ ಕನ್ನಡ ಟೀಮ್: ಅಣ್ವಸ್ತ್ರ ಕ್ಷಿಪಣಿ ದಾಳಿ ಮಾಡುವುದಾಗಿ ತೊಡೆ ತಟ್ಟಿ ನಿಂತಿದ್ದ ಉತ್ತರ ಕೊರಿಯಾ ತನ್ನ ನಿರ್ಧಾರ ಬದಲಿಸಿಕೊಂಡರೂ ಅಮೆರಿಕ ಕೋಪ ಮಾತ್ರ ಕಡಿಮೆಯಾಗಿಲ್ಲ. ಉತ್ತರ ಕೊರಿಯಾ ವಿರುದ್ಧ ತನ್ನ ಸೇಡು ಮುಂದುವರಿಸಿರುವ...

ಇಷ್ಟವಿಲ್ಲದಿದ್ದರೂ ರಷ್ಯಾ ಕುರಿತ ನೂತನ ಮಸೂದೆಗೆ ಸಹಿ ಹಾಕಿದ ಟ್ರಂಪ್, ಅಮೆರಿಕ ಸಂಸತ್ತು- ಶ್ವೇತಭವನ...

ಡಿಜಿಟಲ್ ಕನ್ನಡ ಟೀಮ್: ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳಾಗಿ ಗುರುತಿಸಿಕೊಂಡಿರುವ ಅಮೆರಿಕ ಹಾಗೂ ರಷ್ಯಾ ಸಾಂಪ್ರದಾಯಿಕ ಎದುರಾಳಿಗಳು ಎಂಬುದು ಗೊತ್ತಿರುವ ವಿಚಾರ. ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ, ಡೊನಾಲ್ಡ್ ಟ್ರಂಪ್ ಅವರ ಪರ ನಿಂತು...

ಯಶಸ್ವಿಯಾಯ್ತಂತೆ ರಷ್ಯಾದ ಶಬ್ದಾತೀತ ವೇಗದ ಕ್ಷಿಪಣಿ ಪರೀಕ್ಷೆ, ಪಾಶ್ಚಿಮಾತ್ಯ ರಾಷ್ಟ್ರಗಳ ಮಿಲಿಟರಿಯನ್ನು ಮೂಲೆಗುಂಪಾಗಿಸುವ ಈ...

ಡಿಜಿಟಲ್ ಕನ್ನಡ ಟೀಮ್: ಪಾಶ್ಚಿಮಾತ್ಯ ರಾಷ್ಟ್ರಗಳ ಕ್ಷಿಪಣಿಗಿಂತ ಶಕ್ತಿಶಾಲಿಯಾಗಿರುವ ಶಬ್ದಾತೀತ ವೇಗದ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದೇವೆ ಎಂದು ರಷ್ಯಾ ಪ್ರಕಟಿಸಿದೆ. ಒಂದು ವೇಳೆ ರಷ್ಯಾ ಈ ಕ್ಷಿಪಣಿಯ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವುದು ನಿಜವೇ ಆದರೆ...

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹ್ಯಾಕರ್ ಗಳ ಕೈವಾಡ: ಪುಟಿನ್ ಪರೋಕ್ಷ ಒಪ್ಪಿಗೆ

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹ್ಯಾಕ್ ಮಾಡುವ ಮೂಲಕ ಹಿಲರಿ ಕ್ಲಿಂಟನ್ ಅವರಿಗೆ ಹಿನ್ನಡೆಯಾಗುವಂತೆ ಮಾಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸುತ್ತಿದ್ದ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್, ಈಗ ರಾಗ ಬದಲಿಸಿದ್ದಾರೆ....

ರಷ್ಯಾದಲ್ಲಿ ಪ್ರಧಾನಿ ಮೋದಿ, ಬಿರುಸಾಗಿಬಿಟ್ಟಿದೆಯೇ ಒಂದು ಕಾಲದ ಸ್ನೇಹದ ಹಾದಿ?

ಚೈತನ್ಯ ಹೆಗಡೆ ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಲ್ಕು ರಾಷ್ಟ್ರಗಳ ಪ್ರವಾಸ ಕಾರ್ಯಕ್ರಮದಲ್ಲಿ ಇದೀಗ ರಷ್ಯಾದಲ್ಲಿದ್ದಾರೆ. ಕೂಡಂಕುಲಂನಲ್ಲಿ ರಷ್ಯಾ ಸಹಯೋಗದಲ್ಲಿ ಸ್ಥಾಪಿತವಾಗಬೇಕಿರುವ 5 ಮತ್ತು ಆರನೇ ಹಂತದ ಸ್ಥಾವರಗಳಿಗೆ ಸಹಿ ಬೀಳಲಿದೆ ಎಂಬುದೊಂದು ನಿರೀಕ್ಷೆ. ಇವೆರಡೂ...

ರಷ್ಯಾಕ್ಕೆ ಸಣ್ಣದೊಂದು ಬಿಸಿ, ಸ್ವದೇಶಿ ಅಣುಶಕ್ತಿ ಸ್ಥಾವರ ಗುರಿ ಚುರುಕು: ಕೇಂದ್ರದ ನ್ಯೂಕ್ಲಿಯರ್ ನಡೆಗಳು

ಡಿಜಿಟಲ್ ಕನ್ನಡ ಟೀಮ್ ಸ್ವದೇಶಿ ನಿರ್ಮಿತಿಯಲ್ಲಿ ಹತ್ತು ಅಣು ವಿದ್ಯುತ್ ಸ್ಥಾವರಗಳನ್ನು ಹೊಂದುವುದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಸಮ್ಮತಿ ನೀಡಿದೆ. ಪ್ರತಿ ಸ್ಥಾವರವೂ 700 ಮೆಗಾವ್ಯಾಟ್ ಸಾಮರ್ಥ್ಯ ಹೊಂದಲಿದ್ದು ಈ ಮೂಲಕ 7000...

ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ರಷ್ಯಾಗಳ ಮೇಲೆ ಸೈಬರ್ ಬಾಂಬ್! ಡಿಜಿಟಲ್ ಇಂಡಿಯಾಕ್ಕೂ ಇದು ಎಚ್ಚರಿಕೆಯ...

ಡಿಜಿಟಲ್ ಕನ್ನಡ ಟೀಮ್: ಬ್ರಿಟಿಷ್ ಆಸ್ಪತ್ರೆ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿದೆ. ಆಂಬುಲೆನ್ಸ್ ಗಳು ದಿಕ್ಕು ತಪ್ಪಿವೆ. ಮಾಹಿತಿಜಾಲ ತುಂಡರಿಸಿಹೋಗಿರುವ ಸಂದರ್ಭದಲ್ಲಿ ಎಲ್ಲವೂ ಇದ್ದೂ ಏನೂ ಇಲ್ಲದ ಕಗ್ಗತ್ತಲ ಅನುಭವ. ಜರ್ಮನಿಯ ರೈಲ್ವೆ ವ್ಯವಸ್ಥೆ ಅಂಧಕಾರದಲ್ಲಿ ಮುಳುಗಿದೆ....

ಹಿಟ್ಲರ್ ಮನಸೂರೆಗೊಳಿಸಿದ್ದ ಸಿನಿಮಾ ತಾರೆ ಮರಿಕಾ ರೊಕ್ ಸೋವಿಯತ್ ರಷ್ಯಾದ ಗೂಢಚಾರಿ! ದಾಖಲೆಗಳಿಂದ ಬೆಳಕಿಗೆ...

ಡಿಜಿಟಲ್ ಕನ್ನಡ ಟೀಮ್: ಒಂದು ಕಾಲದಲ್ಲಿ ಖ್ಯಾತ ಸರ್ವಾಧಿಕಾರಿ ಜರ್ಮನಿನ ಹಿಟ್ಲರ್ ಅವರ ಮನ ಗೆದ್ದಿದ್ದ ಜರ್ಮನಿಯ ಸಿನಿಮಾ ನಟಿ ಮರಿಕಾ ರೊಕ್, ಸೋವಿಯತ್ ರಷ್ಯಾದ ಪರವಾಗಿ ಗೂಢಚಾರ ಕೆಲಸ ಮಾಡುತ್ತಿದ್ದಳು ಎಂಬ ಅಚ್ಚರಿಯ...

ರಷ್ಯಾ ಜತೆ ಟ್ರಂಪ್ ಸ್ನೇಹ ಬೆಳೆಸುತ್ತಿರೋದು ಭಾರತಕ್ಕೇಕೆ ಶುಭ ಸುದ್ದಿ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದಂತೆ ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತವಾಗಿದ್ದ ರಷ್ಯಾ ಜತೆ ಸ್ನೇಹ ವೃದ್ಧಿಗೆ ಮುಂದಾಗಿದ್ದಾರೆ. ಈ ಎರಡು ಪ್ರಬಲ ರಾಷ್ಟ್ರಗಳ ಸ್ನೇಹ ಬೆಳೆಯುತ್ತಿರೋದು...

ಅಲ್ಲಾಹೊ ಅಕ್ಬರ್ ಎಂದು ರಷ್ಯ ರಾಯಭಾರಿಗೆ ಗುಂಡಿಟ್ಟ ಟರ್ಕಿಗ, ಇದು ಅಟಾಟುರ್ಕ್ ನಿರ್ಮಿಸಹೊರಟಿದ್ದ ಧರ್ಮನಿರಪೇಕ್ಷ...

ಸೋಮವಾರ ತಡರಾತ್ರಿ ಟರ್ಕಿಯ ಅಂಕಾರಾದಲ್ಲಿ ಹಾಗೊಂದು ಭಯಾನಕತೆ ನಡೆದುಹೋಗಿದೆ. ಟರ್ಕಿಗೆ ರಷ್ಯಾದ ರಾಜತಾಂತ್ರಿಕರಾಗಿದ್ದ ಅಂದ್ರೈ ಕಾರ್ಲೊರನ್ನು ಟರ್ಕಿ ಪೊಲೀಸ್ ಪಡೆಯಲ್ಲಿದ್ದ ವ್ಯಕ್ತಿಯೇ ಗುಂಡಿಕ್ಕಿ ಕೊಂದಿದ್ದಾನೆ. ಅದರ ಬೆನ್ನಲ್ಲೇ ಆತನನ್ನೂ ಕೊಲ್ಲಲಾಗಿದೆ. ‘ಇದು ಟರ್ಕಿ ಮತ್ತು...

ರಷ್ಯಾಕ್ಕೂ ಬಂತು ಪಾಕ್- ಚೀನಾ ಕಾರಿಡಾರಿಗೆ ಕೈಜೋಡಿಸುವ ತವಕ, ಹೆಚ್ಚುತ್ತಲೇ ಹೋಗುವುದೇ ಭಾರತದ ಆತಂಕ?

ಪಾಕಿಸ್ತಾನವು ಉಗ್ರವಾದಿ ರಾಷ್ಟ್ರ ಹಾಗೂ ಇದೇ ಕಾರಣಕ್ಕೆ ಅದನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಏಕಾಂಗಿಯಾಗಿಸಬೇಕು ಎಂಬ ಭಾರತದ ಪ್ರಯತ್ನ ಜಾರಿಯಲ್ಲಿರುವಾಗಲೇ ಮಿತ್ರ ರಾಷ್ಟ್ರ ರಷ್ಯಾದಿಂದ ಪ್ರಹಾರವೊಂದು ಸಿಕ್ಕಿದೆ. ಪಾಕಿಸ್ತಾನದ ಗ್ವಾದಾರ್ ಬಂದರಿನಿಂದ ಚೀನಾದ ಕ್ಸಿನಿಯಾಂಗಿಗೆ ತಲುಪಿಕೊಳ್ಳುವ...

ಎದ್ದುಹೋಗುವ ಕಾಲಕ್ಕೆ ರಷ್ಯಾ ಮತ್ತು ಚೀನಾಗಳೆದುರು ಅಮೆರಿಕದ ದೌರ್ಬಲ್ಯ ಹೀಗೇಕೆ ಹರಾಜಾಗಿಸಿಕೊಳ್ಳುತ್ತಿದ್ದಾರೆ ಬರಾಕ್ ಒಬಾಮಾ?

ಡಿಜಿಟಲ್ ಕನ್ನಡ ವಿಶೇಷ: ಜಾಗತಿಕ ರಾಜಕೀಯದಾಟದಲ್ಲಿ ಬೇಕೋ ಬೇಡವೋ ‘ಅಮೆರಿಕ ಗ್ರೇಟ್’ ಎಂಬ ಗ್ರಹಿಕೆಯೊಂದಿದೆ. ಅದು ನೈತಿಕ ಸ್ಥರದಲ್ಲಲ್ಲದಿರಬಹುದು, ಆದರೆ ಮಿಲಿಟರಿ ಮತ್ತು ಆರ್ಥಿಕ ಕಾರಣಗಳಿಂದ ಜಾಗತಿಕ ರಾಜಕಾರಣದ ಮುಂಚೂಣಿ ಸ್ಥಾನದಲ್ಲಿ ನಿಂತಿದೆ. ಇದೀಗ ಹೊರಹೋಗುತ್ತಿರುವ...

ಬೈಕಲ್ ಎಂಬ ರಷ್ಯದ ಮೇರೆಯೇ ಇಲ್ಲದಂತಿರುವ ಮಹಾ ಬೆರಗಿನ ಸರೋವರ ತೀರದಲ್ಲಿ ಅನುಭವಗಳ ಹನಿಗೆ...

ಮೋಹಿನಿ ದಾಮ್ಲೆ (ಭಾವನಾ) ವಿಜ್ಞಾನ ಕಾನ್ಫರೆನ್ಸ್ ಗಾಗಿ ಹೊರಟಿದ್ದ ನನ್ನವರ ಜೊತೇಲಿ ನಂದೂ ಒಂದು ವಾರದ ಪುಟ್ಟ ಪ್ರವಾಸ. ಡೇಟ್ಲೈನ್ ಆಗಸ್ಟ್ ಕೊನೆ ಹಾಗೂ ಸೆಪ್ಟೆಂಬರ್ ಪ್ರಾರಂಭದ ದಿನಗಳು. ಭಾರತಕ್ಕೆ ಈಶಾನ್ಯ ದಿಕ್ಕಿನಲ್ಲಿರುವ ರಷ್ಯಾದ ಸೈಬೀರಿಯಾ...

ಶೀತಲ ಸಮರದ ನಂತರ ಜಾಗತಿಕ ಮಟ್ಟದಲ್ಲಾಗುತ್ತಿದೆ ದೊಡ್ಡ ಮಿಲಿಟರಿ ಬೆಳವಣಿಗೆ, 3ನೇ ಮಹಾಯುದ್ಧಕ್ಕೆ ನ್ಯಾಟೊ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆ ವಿಷಯದಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಕಾರಣ, ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ರಷ್ಯಾ ಬಣಗಳ ನಡುವಣ ತಿಕ್ಕಾಟ ದಿನೇ ದಿನೇ...

ಭಾರತದ ಐಎನ್ಎಸ್ ಅರಿಹಂತಕ್ಕೆ ಬೆಂಬಲವಾಗಿ ಸೇರಿಕೊಳ್ಳುತ್ತಿರುವ ಅಣ್ವಸ್ತ್ರ ನೌಕಾಬಲ ರಷ್ಯಾದ ಅಕುಲ

ಡಿಜಿಟಲ್ ಕನ್ನಡ ಟೀಮ್: ಭಾರತವು ಕ್ಷಿಪಣಿ ಸನ್ನದ್ಧ ಸ್ವದೇಶಿ ಅಣ್ವಸ್ತ್ರ ಜಲಾಂತರ್ಗಾಮಿ ಐಎನ್ಎಸ್ ಅರಿಹಂತವನ್ನು ಕಾರ್ಯಸನ್ನದ್ಧಗೊಳಿಸಿರುವುದಾಗಿ ನಿನ್ನೆಯಷ್ಟೇ ವರದಿಯಾಗಿತ್ತು. ಇದೀಗ ನೌಕಾಪಡೆಯ ಅಣ್ವಸ್ತ್ರ ಬಲ ಇನ್ನಷ್ಟು ಬಲಗೊಳ್ಳುತ್ತಿರುವ ಸುದ್ದಿ ಬಂದಿದೆ. ಅದೆಂದರೆ, ರಷ್ಯಾದಿಂದ ಅಕುಲಾ ಎರಡನೇ...

ಅಮೆರಿಕದ ಸ್ನೇಹದ ಜತೆಜತೆಗೆ ರಷ್ಯಾದ ಬಾಂಧವ್ಯ ಉಳಿಸಿಕೊಳ್ಳುವತ್ತ ಭಾರತ, ಮೋದಿ-ಪುಟಿನ್ ಭೇಟಿಯಲ್ಲಿ ಹಲವು ರಕ್ಷಣಾ...

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಅಮೆರಿಕ ನಡುವಣ ಸಂಬಂಧ ಗಟ್ಟಿಗೊಳ್ಳುತ್ತಿರುವ ಬೆನ್ನಲ್ಲೇ ಭಾರತದ ಹಳೆಯ ಮಿತ್ರ ಹಾಗೂ ಅಮೆರಿಕದ ಶತ್ರು ರಾಷ್ಟ್ರವೆಂದೇ ಬಿಂಬಿತವಾಗಿರುವ ರಷ್ಯಾ ಜತೆಗಿನ ಸಂಬಂಧ ಹೇಗಿದೆ ಎಂಬ...

ನಮ್ಮ ಕಣ್ಣೆದುರು ನಡೆಯುತ್ತಾ ಮತ್ತೊಂದು ಜಾಗತಿಕ ಯುದ್ಧ? ಅಮೆರಿಕ ವಿರುದ್ಧದ ರಷ್ಯ ನಡೆಯಲ್ಲಿದೆ ಇಂಥದೊಂದು...

ಡಿಜಿಟಲ್ ಕನ್ನಡ ಟೀಮ್: ರಷ್ಯಾ ಹಾಗೂ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಣ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಮತ್ತೊಂದು ಜಾಗತಿಕ ಯುದ್ಧ ನಡೆಯುವ ಆತಂಕದ ಗೆರೆಗಳು ಮೂಡುತ್ತಿವೆ. ಶೀತಲ ಸಮರದಲ್ಲಿ ಅಮೆರಿಕ ಜತೆಗೆ...

ಪಾಕಿಸ್ತಾನ ಮತ್ತು ಭಾರತಗಳೆರಡರ ಜತೆಯೂ ಜಂಟಿ ಸಮರಾಭ್ಯಾಸ, ಸಮತೋಲನ ಸಾಧನೆಗೆ ರಷ್ಯದ ಸರ್ಕಸ್ಸು

  (ಚಿತ್ರಕೃಪೆ- ಭಾರತೀಯ ಸೇನೆ ಟ್ವಿಟ್ಟರ್ ಖಾತೆ) ಚೈತನ್ಯ ಹೆಗಡೆ ಅಮೆರಿಕವನ್ನು ಆಲಂಗಿಸಿಕೊಳ್ಳುವ ಭರದಲ್ಲಿ ಭಾರತ ರಷ್ಯಾವನ್ನು ದೂರ ಮಾಡಿಕೊಳ್ಳುತ್ತಿದೆಯೇ ಎಂಬ ವಿಶ್ಲೇಷಣಾತ್ಮಕ ಲೇಖನದಲ್ಲಿ, ‘ಉರಿ ಘಟನೆ ಹಿನ್ನೆಲೆಯಲ್ಲಿ ರಷ್ಯವು ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸವನ್ನು ರದ್ದುಗೊಳಿಸಿದೆ’ ಎಂದು...

ಪಾಕಿಸ್ತಾನದೆದುರು ರಷ್ಯದ ಭಾರತ ಪರ ಒಲವನ್ನು ಕಾಣುತ್ತ ಹುಟ್ಟಿರುವ ಪ್ರಶ್ನೆ… ಅಮೆರಿಕವನ್ನು ಅತಿಯಾಗಿ ಆಲಂಗಿಸಿಕೊಳ್ಳುತ್ತಾ...

ಥ್ಯಾಂಕ್ಯೂ ರಷ್ಯ... ಹಾಗಂತ ಹೇಳಲೇಬೇಕಿದೆ. ಉರಿ ಪ್ರಕರಣದಲ್ಲಿ ಭಾರತಕ್ಕೆ ಬೆಂಬಲಿಸಿದ ಜಗತ್ತಿನ ಎಲ್ಲ ರಾಷ್ಟ್ರಗಳದ್ದೊಂದು ತೂಕವಾದರೆ ರಷ್ಯದ್ದೇ ಮತ್ತೊಂದು ತೂಕ. ಆ ಮೂಲಕ ತಾನು ಭಾರತದ ಸಾಂಪ್ರದಾಯಿಕ ಮಿತ್ರ ಎಂಬುದು ಕೇವಲ ಬಾಯ್ಮಾತಿಗಲ್ಲ ಎಂಬುದನ್ನು ರಷ್ಯ...

ಆಪ್ತವಾಗುತ್ತಿದ್ದಂತೆ ಭಾರತ-ಅಮೆರಿಕ ಆಲಿಂಗನ, ಅತ್ತ ಚೀನಾ-ಪಾಕ್-ರಷ್ಯ ಸಮೀಕರಣ… ಹೇಗಿರಲಿದೆ ಭವಿಷ್ಯದ ಕಂಪನ?

ಡಿಜಿಟಲ್ ಕನ್ನಡ ವಿಶೇಷ: ಇತ್ತ ಭಾರತವು ತನ್ನ ಜಾಗತಿಕ ಕಾರ್ಯತಂತ್ರದ ಭಾಗವಾಗಿ ಅಮೆರಿಕದೊಂದಿಗೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಂತೆ, ಅತ್ತ ಚೀನಾ-ಪಾಕಿಸ್ತಾನ-ರಷ್ಯಾ ಎಂಬ ಕಾರ್ಯತಂತ್ರ ಸಮೂಹವೊಂದು ರೂಪುಗೊಳ್ಳುತ್ತಿದೆಯಾ? ಜಾಗತಿಕ ರಾಜಕೀಯದಾಟದ ಹೊಸ ಕೌತುಕವಿದು. ಚೀನಾ- ಪಾಕಿಸ್ತಾನದ ಮಿತ್ರತ್ವ ಗೊತ್ತಿರುವುದೇ...

ಒಂದೇ ವರ್ಷದಲ್ಲಿ ಜಾಗತೀಕ ಮಟ್ಟದಲ್ಲಿನ ಬದಲಾವಣೆಯನ್ನು ಸಾರುತ್ತಿವೆ ಈ ಎರಡು ಚಿತ್ರಗಳು!

2016 ರ ಜಿ-20 ರಾಷ್ಟ್ರಗಳ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಜತೆ ಮಾತುಕತೆ ನಡೆಸುತ್ತಿರುವ ಟರ್ಕಿ ಅಧ್ಯಕ್ಷ ರೆಸಪ್ ತಯಿಪ್ ಎರ್ಡೊಗನ್ ಅವರನ್ನು ಅಚ್ಚರಿಯ ಭಾವದಲ್ಲಿ ನೋಡುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್...

ಬಿಗುವಲ್ಲೇ ಭಾರತ-ಚೀನಾಗಳ ಕೈಕುಲುಕು, ಒಬಾಮಾಗಿಲ್ಲ ಚೀನಾದ ಕೆಂಪುಹಾಸು, ಸಿರಿಯಾ ವಿಚಾರದಲ್ಲಿ ಅಮೆರಿಕ-ರಷ್ಯಾ ಸೊಕ್ಕು, ಮಾಲಿನ್ಯ...

ಡಿಜಿಟಲ್ ಕನ್ನಡ ಟೀಮ್: ಚೀನಾದಲ್ಲಿ ಜಿ-20 ರಾಷ್ಟ್ರಗಳ ಸಮಾವೇಶ ಭಾನುವಾರ ಆರಂಭವಾಗಿದೆ. ಜಾಗತಿಕ ರಾಜಕಾರಣದ ಸೆಡವು, ಅಲ್ಲಲ್ಲೇ ರಾಜಿ ನಿಲುವು ಇಂಥವೆಲ್ಲದರ ರೋಚಕ ನೋಟಗಳನ್ನು ಈ ಬಲಾಢ್ಯ ರಾಷ್ಟ್ರಗಳು ಕಲೆಯುವ ವೇದಿಕೆ ಒದಗಿಸಿಕೊಡುತ್ತಿದೆ. ಭಾರತದ ಪ್ರಧಾನಿ...

ರಷ್ಯಾ ಜತೆ ಭಾರತದ ಹೈನೋತ್ಪನ್ನ ಒಪ್ಪಂದ ಕುದುರಿತು, ಹೇಗಿತ್ತು ಗೊತ್ತೇ ಜಾಗತಿಕ ಚೌಕಾಶಿಯ ಸರ್ಕಸ್ಸು?

ಡಿಜಿಟಲ್ ಕನ್ನಡ ಟೀಮ್ ರಷ್ಯಾದಲ್ಲಿ ಭಾರತಕ್ಕೊಂದು ಮಾರುಕಟ್ಟೆ ಕುದುರಿದೆ. ಭಾರತದ ಹಾಲಿನ ಉತ್ಪನ್ನಗಳನ್ನು ರಷ್ಯಾ ಆಮದು ಮಾಡಿಕೊಳ್ಳಲಿದೆ. ಆದರೆ ಷರತ್ತುಗಳು ಅನ್ವಯಿಸುತ್ತವೆ! ಈ ನಿಟ್ಟಿನ ಪ್ರಯತ್ನದ ಹಾದಿಯನ್ನು ಗಮನಿಸಿದಾಗ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಹೇಗೆ...