Thursday, July 29, 2021
Home Tags SanjuMathuNanu

Tag: SanjuMathuNanu

ಪ್ರಥಮ್ ಮತ್ತೊಂದು ರಾದ್ಧಾಂತ- ಬಂಧನದ ಭೀತಿ

ಒಳ್ಳೆ ಹುಡ್ಗ ಪ್ರಥಮ್ ಕಿರಿಕ್ ಮಾಡಿಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ‘ಸಂಜು ಮತ್ತು ನಾನು’ ಧಾರಾವಾಹಿಯ ಶೂಟಿಂಗ್ ಸಮಯದಲ್ಲಿ ಸಹ ನಟ ಭುವನ್‌ನೊಂದಿಗೆ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರು ಬಡಿದಾಡಿಕೊಂಡು ಕೆಳಕ್ಕೆ ಬಿದ್ದಾಗ...

“ಸಂಜು ಮತ್ತು ನಾನು” ನಲ್ಲಿ ಪ್ರಥಮ್ -ಭುವನ್ ಮಧ್ಯೆ ಬರುವ ‘ಅವನು’ ಯಾರು ?

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ನಿಗದಿತ ಕಂತುಗಳ ಸಂಜು ಮತ್ತು ನಾನು ವಾರಾಂತ್ಯದ ಕತೆಯಲ್ಲಿ ತಿರುವು ಕಾಣಿಸಲಿದೆ. ಇಲ್ಲಿಯವರೆಗೂ ಸಂಜನಾ ಮತ್ತು ಭುವನ್ ಪ್ರೀತಿಗೆ ಅಡ್ಡಿಯೊಡ್ಡುತ್ತಿರುವುದೇ ಪ್ರಥಮ್, ಎಂದುಕೊಂಡಿದ್ದವರಿಗೆ ಉತ್ತರವೇ ಬೇರೆ ಇದೆ. ಈ ವಾರ...

ಬಿಗ್ ಬಾಸ್ ಮನೆಯ ತ್ರೀಕೋನ ಪ್ರೇಮಕಥೆಗೆ ಧಾರವಾಹಿ ಸ್ಪರ್ಶ, ಇಂದಿನಿಂದ ನಿಮ್ಮ ಮುಂದೆ ‘ಸಂಜು...

ಡಿಜಿಟಲ್ ಕನ್ನಡ ಟೀಮ್: ಕನ್ನಡ ಪ್ರೇಕ್ಷಕರ ಮನಗೆದ್ದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹುಟ್ಟಿಕೊಂಡಿದ್ದ ತ್ರಿಕೋನ ಪ್ರೇಮಕಥೆ ಈಗ ಧಾರಾವಾಹಿ ರೂಪ ಪಡೆದಿದ್ದು, ಇಂದಿನಿಂದ ಕಲರ್ಸ್ ಕನ್ನಡದ ಮೂಲಕ ವೀಕ್ಷಕರ ಮುಂದೆ ಬರಲಿದೆ. ಇತ್ತೇಚೆಗೆ ನಡೆದ ಬಿಗ್...