Sunday, June 20, 2021
Home Tags Science

Tag: Science

ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಕೊಡುಗೆ ಗುಣಗಾನ ಮಾಡಿದ ಮೋದಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಹೊಸ ಭಾರತದ ನಿರ್ಮಾಣಕ್ಕೆ ತಂತ್ರಜ್ಞಾನದ ಉನ್ನತೀಕರಣ, ಬಳಕೆ ಮತ್ತು ಸಂಶೋಧನೆ ಅಗತ್ಯ. ಈ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಬೆಂಗಳೂರು ಸೂಕ್ತ ಜಾಗ ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರನ್ನು ಹಾದಿ...

ಚಂದ್ರನ ಮೇಲೂ 4ಜಿ ಮೊಬೈಲ್ ಸಿಗ್ನಲ್!

ಡಿಜಿಟಲ್ ಕನ್ನಡ ಟೀಮ್: ಭೂಮಿಯ ಮೇಲೆ ಈಗ ಎಲ್ಲೆಲ್ಲೂ ಮೊಬೈಲ್ ಗಳದ್ದೇ ದರ್ಬಾರು. ಭೂಮಿಯ ಮೇಲೆ ಮಾತ್ರವಲ್ಲದೇ ಮೊಬೈಲ್ ಗಳ ದರ್ಬಾರು ಈಗ ಚಂದ್ರನ ಮೇಲೂ ವಿಸ್ತರಿಕೆಯಾಗಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಹೌದು, ಮೊಬೈಲ್ ಕಂಪನಿ,...

ಪ್ಲೂಟೋ ಫ್ಲೈಬೈ – ಮೊದಲ ಬಾರಿಗೆ ಪ್ಲೂಟೋದ ವಿಸ್ಮಯಕಾರಿ ಚಿತ್ರಗಳು

ಪ್ಲೋಟೋದ್ದು ವಿಚಿತ್ರ ಸ್ಥಿತಿ. 1930ಕ್ಕೆ ಮೊದಲು ಖಗೋಳ ವಿಜ್ಞಾನಿಗಳು ಸೌರಮಂಡಲದಲ್ಲಿ ಗುರುತಿಸಿದ್ದು ಎಂಟೇ ಗ್ರಹಗಳನ್ನು. ಆ ವರ್ಷ ಕ್ಲೈಡ್ ಟಾಂಬೋ ಪ್ಲೂಟೋವನ್ನು ಗುರುತಿಸಿದಾಗ, ಅದರ ಜೊತೆಗೆ ಅದಕ್ಕೆ ಗ್ರಹ ಪಟ್ಟ ಸಿಕ್ಕಿತು. 2006ರವರೆಗೂ...

ಪೆರುವಿನ ನಾಸ್ಕಾದಲ್ಲಿ ಏಲಿಯನ್ ಅವಶೇಷ – ಇದರಲ್ಲೇನಿದೆ ವಿಶೇಷ? ಜಗತ್ತು ಬೆಚ್ಚಿದೆಯೆ?

  ಈ ಘಳಿಗೆಯಲ್ಲಿ ಜಗತ್ತಿನಾದ್ಯಂತ ಅವೆಷ್ಟು ದೂರದರ್ಶಕಗಳು ನಮ್ಮ ಸೌರಮಂಡಲದಾಚೆಗಿನ ಗ್ರಹಗಳತ್ತ ಕಣ್ಣುನೆಟ್ಟಿಲ್ಲ? ಹಲವು ದಶಕಗಳಿಂದ ಅನ್ಯಗ್ರಹ ಜೀವಿಗಳ ಬಗ್ಗೆ ಅದೆಷ್ಟು ಆಶಾದಾಯಕವಾಗಿ ವಿಜ್ಞಾನಿ ವರ್ಗ ನಿರೀಕ್ಷಿಸುತ್ತಿಲ್ಲ? ಸೌರಮಂಡಲದಲ್ಲಂತೂ ಸರಿಯೇ, ಯಾವ ಗ್ರಹದಲ್ಲೂ ಅನ್ಯಗ್ರಹ...

ಈ ಕಪ್ಪೆಯ ಹೃದಯ ಬಡಿತವನ್ನು ನೋಡಬಹುದು: ಗಾಜಲ್ಲ, ಗಾಜಿನಂಥ ಪಾರದರ್ಶಕ ಕಪ್ಪೆ

  ಅವರ ಬದುಕು ಪಾರದರ್ಶಕ ಎನ್ನುವಾಗ ಯಾವುದನ್ನೂ ಮುಚ್ಚಿಟ್ಟಿಲ್ಲ ಎನ್ನುವ ಅರ್ಥ ನಮ್ಮ ಪದಪುಂಜಗಳಲ್ಲಿ ಸೇರಿಬಿಟ್ಟಿದೆ. ಆದರೆ ನಿಜವಾಗಿಯೂ ಪಾರದರ್ಶಕ ಜೀವಿಯೊಂದಿದೆ ಎಂದರೆ ಅದನ್ನು ನೋಡಿಯೇ ನಂಬಬೇಕು. ವಾಸ್ತವವಾಗಿ ಅದು ನಮ್ಮ ಮಂಡೂಕರಾಯನ ಒಂದು...

ಬಾವಲಿಗಳನ್ನು ಮುಟ್ಟೀರಿ ಜೋಕೆ– ಜೀವಿವಿಜ್ಞಾನಿಗಳು ಜಗತ್ತಿಗೆ ಎಚ್ಚರಿಕೆ ಕೊಡುತ್ತಿದ್ದಾರೆ ಏಕೆ?

ಬಾವಲಿಗಳು ಹಾರುವುದನ್ನು ತೀರ ಹತ್ತಿರದಿಂದ ನೋಡಿದಾಗ ಮಕ್ಕಳೇನು ಬಂತು, ಎಲ್ಲ ವಯೋಮಾನದವರೂ ವಿಸ್ಮಯಪಡುತ್ತಾರೆ. ಇಲಿಗೆ ಕೊಡೆಯನ್ನು ಹೊಲೆದು ಆಕಾಶಕ್ಕೆ ಬಿಟ್ಟಿರಬಹುದೇ ಎಂಬಂಥ ರೂಪ. ಹಕ್ಕಿಯಂತೆ ಹಾರಿದರೂ ಅದು ಹಕ್ಕಿಯಲ್ಲ, ಸ್ತನಿ ಎಂದು ಜೀವಿವಿಜ್ಞಾನಿಗಳು...

ಅಂತರಿಕ್ಷದಲ್ಲಿ ಸಂತಾನವರ್ಧನೆ – ಗಗನಯಾನಿಗಳು ಯೋಚಿಸಿರಲಿಲ್ಲ, ವಿಜ್ಞಾನಿಗಳ ಅಜೆಂಡದಲ್ಲಿ ಇರಲಿಲ್ಲ, ಈಗ ಏಕೆ ಈ...

ಈ ವಾರ ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳು ಒಂದು ಅಪರೂಪದ ಪ್ರಶ್ನೆ ಎತ್ತಿವೆ. ಇದನ್ನು ಅಶ್ಲೀಲ ಸಾಹಿತ್ಯ ಎನ್ನುವಂತಿಲ್ಲ. ವಿಜ್ಞಾನದ ನೆಲೆಯಲ್ಲೇ ಚರ್ಚಿಸಬೇಕಾದ ಜರೂರು ಇರುವ ಪ್ರಶ್ನೆ. ಪತ್ರಿಕೆಗಳು ಪ್ರಸ್ತಾಪಿಸಿರುವ ವಿಚಾರ `ಅಂತರಿಕ್ಷದಲ್ಲಿ ಸೆಕ್ಸ್’...

ತಿಮಿಂಗಿಲಗಳು ಏಕಪ್ಪ ಇಷ್ಟು ದಪ್ಪ? ಅಮಿತ ಆಹಾರ ಭಕ್ಷಣೆಯೇ ಇಲ್ಲ ವಿಕಾಸದ ಕೀಲಿಕೈ ಚಳಕವೆ?

ಜೀವ ವಿಜ್ಞಾನಿಗಳು ಸದಾ ಹೇಳುವ ಮಾತೊಂದಿದೆ `ನೋಡಿ, ಪ್ರಪಂಚದಲ್ಲಿ ಮಹಾ ದೈತ್ಯ ಜೀವಿಗಳು ಬದುಕಲೂ ಅವಕಾಶವಿದೆ, ಹಾಗೆಯೇ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳಾದ ಬ್ಯಾಕ್ಟೀರಿಯ, ವೈರಸ್ಸುಗಳು ಬದುಕಲು ನಿಸರ್ಗ ತಕ್ಕ ಪರಿಸರ ಒದಗಿಸಿದೆ. ಇದು ಸಾಮಾಜಿಕ...

ಬಿಲ್ ಗೇಟ್ಸ್ ಕಂಡ ಭಯಾನಕ ಭವಿಷ್ಯ: ಮನುಕುಲದ ಅಳಿವು ಜೈವಿಕ ಅಸ್ತ್ರಗಳಲ್ಲಿದೆ

ಬಿಲ್ ಗೇಟ್ಸ್ ಎಂದೊಡನೆ ಬಿಲಿಯನೇರ್ ಪಟ್ಟಿಯಲ್ಲಿ ಆತನ ಹೆಸರಿದ್ದೇ ಇರುತ್ತದೆ ಎಂಬುದು ತೀರ ಸಾಮಾನ್ಯ ಹೇಳಿಕೆ. ಆತ `ಮೈಕ್ರೋಸಾಫ್ಟ್’ ಸ್ಥಾಪಕ ಎಂಬುದು ಅಭಿಮಾನದ ಮಾತು. ಈಗ ಬಿಲ್ ಗೇಟ್ಸ್ ಏನು ಹೇಳಿಕೆ ಕೊಟ್ಟರೂ...

ಆಕಾಶಕಾಯ ತಂದ ಆತಂಕ- ಸದ್ದಿಲ್ಲದೆ ಭೂಮಿಯನ್ನು ಇಣುಕಿ ಸರಿದುಹೋದ ಕ್ಷುದ್ರಗ್ರಹ

ಈ ವಾರ ಪೂರ್ತಿ ಕರ್ನಾಟಕದಲ್ಲಿ ಬಿಗುವಿನ ವಾತಾವರಣವೇ. ಮೈಸೂರು ಬಳಿಯ ಶಾದನಹಳ್ಳಿಯ ಹತ್ತಿರದಲ್ಲಿ ಬಿಸುಟ ತ್ಯಾಜ್ಯದಲ್ಲಿ ಭೂಮಿ ಬಿಸಿಯಾಗಿ 110 ಡಿಗ್ರಿ ಸೆಂ. ಉಷ್ಣತೆ ಸೂಸಿ ದೊಡ್ಡ ಸುದ್ದಿಯಾಯಿತು. ಬಹಿರ್ದೆಶೆಗೆ ಹೋದ ಹರ್ಷಲ್...

ಏಪ್ರಿಲ್ 11ರ ರಾತ್ರಿ `ಪಿಂಕ್ ಮೂನ್’ ದರ್ಶನವಾಗುತ್ತದೆಯೆ? ಇದನ್ನು ಎಲ್ಲರೂ ನೋಡಲು ಸಾಧ್ಯವೆ?

ಇದೇ ಏಪ್ರಿಲ್ 11, ಮಂಗಳವಾರ ರಾತ್ರಿ `ಪಿಂಕ್ ಮೂನ್’ ದರ್ಶನವಾಗುತ್ತದೆ, ಮಿಸ್ ಮಾಡಿಕೊಳ್ಳಬೇಡಿ ಎಂದು ಈಗಾಗಲೇ ವಾಟ್ಸ್ ಆ್ಯಪ್ ನಲ್ಲಿ ಸಂದೇಶಗಳು ಭರ್ಜರಿಯಾಗಿ ಹರಿದಾಡುತ್ತಿವೆ. ಸಹಸ್ರಾರು ಮಂದಿ ಕಿರಿಯರು ತಮ್ಮ ಕಂಪ್ಯೂಟರ್ ನೋಟ್...

ಕಣ್ಣೆದುರಿಗೇ ಕರಗುತ್ತಿರುವ `ದಿ ಗ್ರೇಟ್ ಬ್ಯಾರಿಯರ್ ರೀಫ್’ – ಭೂತಾಪವೇ ಶಾಪ

ಒಂದಷ್ಟು ಹೆಸರುಗಳು ಜನಸಮಾನ್ಯರ ತಲೆಯಲ್ಲೂ ಶಾಶ್ವತವಾಗಿ ನಿಂತುಬಿಟ್ಟಿರುತ್ತವೆ. ಎವರೆಸ್ಟ್ ಶಿಖರದ ಎತ್ತರ, ಪಿರಮಿಡ್ಡುಗಳ ದೈತ್ಯಾಕಾರ ಮುಂತಾದವು. ಮೊದಲನೆಯದು ಪ್ರಕೃತಿ ನಿರ್ಮಿತ, ಎರಡನೆಯದು ಮನುಷ್ಯ ಸಾಧನೆಯ ಪ್ರತೀಕ. ಮೂರನೆಯದು? ಅದು ಸಾಗರಜೀವಿಗಳ ಲಕ್ಷಲಕ್ಷ ವರ್ಷಗಳ...

ಭೂಮಿಯಂತೆ ಇವೆ ಇನ್ನು 7 ಗ್ರಹಗಳು, ಇವನ್ನು ಪತ್ತೆ ಹಚ್ಚಿದ ನಾಸಾ ವಿಜ್ಞಾನಿಗಳು ಹೇಳುತ್ತಿರುವುದೇನು?

ಟ್ರಾಪಿಸ್ಟ್-1 ನಕ್ಷತ್ರದ ಸುತ್ತ ಭೂಮಿಯನ್ನು ಹೋಲುವ ಏಳು ಗ್ರಹಗಳ ಕಾಲ್ಪನಿಕ ಚಿತ್ರ. (ಚಿತ್ರಕೃಪೆ- ನಾಸಾ ಟ್ವಿಟರ್ ಖಾತೆ) ಡಿಜಿಟಲ್ ಕನ್ನಡ ಟೀಮ್: ಅಂತರಿಕ್ಷದಲ್ಲಿ ಭೂಮಿಯಂತಹ ಬೇರೆ ಗ್ರಹಗಳು ಇವೆ ಎಂಬ ವಾದಕ್ಕೆ ಈಗ ಮತ್ತಷ್ಟು ಪುಷ್ಠಿ...

ವಿಜ್ಞಾನವನ್ನು ಹೀಗೆಲ್ಲ ರಸಭರಿತವಾಗಿ ಹೇಳಲು ಸಾಧ್ಯವೇ ಎಂಬಂತೆ ಅಂದು ಚೆಂದದ ಮಾತಿಗಿಳಿದಿದ್ದರು ವಿಶ್ವೇಶ್ವರರು…

ಚೈತನ್ಯ ಹೆಗಡೆ ಎರಡು ದಿನಗಳ ಹಿಂದೆ ತೀರಿಕೊಂಡ ವಿಜ್ಞಾನಿ ಸಿ. ವಿ. ವಿಶ್ವೇಶ್ವರರನ್ನು ವರ್ಷಗಳ ಹಿಂದಿನ ಸಾಯಂಕಾಲವೊಂದರಲ್ಲಿ ಮಾತಿಗೆಳೆಯುವ ಸೌಭಾಗ್ಯ ಡಿಜಿಟಲ್ ಕನ್ನಡಕ್ಕೆ ಸಿಕ್ಕಿತ್ತು. ಆಗ ಟಿ.ಆರ್. ಅನಂತರಾಮು ಅವರೊಂದಿಗಿನ ಸಂದರ್ಶನದಲ್ಲಿ ವಿಶ್ವೇಶ್ವರರಿಂದ ಹರಿದಿದ್ದ ಮಾತಿನ...

ಕಪ್ಪುಕುಳಿ ಮನುಷ್ಯನೆಂದೇ ಖ್ಯಾತರಾಗಿದ್ದ ಕನ್ನಡಿಗ ವಿಜ್ಞಾನಿ ವಿಶ್ವೇಶ್ವರರು ಗತಿಸಿರುವ ಹೊತ್ತಿನಲ್ಲಿ ನಾವು ಸಲ್ಲಿಸಲೇಬೇಕಾದ ಗೌರವವಿದು!

ಡಿಜಿಟಲ್ ಕನ್ನಡ ಟೀಮ್: ಇದು ಜನವರಿ 16ರಂದೇ ಘಟಿಸಿದ ವಿಷಾದ. 'ಬ್ಲಾಕ್ ಹೋಲ್ ಮ್ಯಾನ್ ಆಫ್ ಇಂಡಿಯಾ' ಎಂದೇ  ವಿಶ್ವಮಟ್ಟದಲ್ಲಿ ಪ್ರಸಿದ್ಧರಾಗಿದ್ದ ವಿಜ್ಞಾನಿ, ಕನ್ನಡಿಗ ಸಿ. ವಿ. ವಿಶ್ವೇಶ್ವರರು ಇಹಲೋಕಯಾತ್ರೆ ಮುಗಿಸಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ...

ತಿಮಿಂಗಿಲಗಳಿಗೇಕೆ ತೀರದಲ್ಲಿ ಸಾಯುವ ಬಯಕೆ, ನಮ್ಮ ಪಾಪ ಅವಕ್ಕೆ ಶಾಪ

ಎಲ್ಲಾದರೂ ಆಕ್ಸಿಡೆಂಟ್ ಆದಾಗ ಪೋಲಿಸರು ಬರುವ ಮೊದಲೇ ಜನ ಜಮಾಯಿಸಿರುತ್ತಾರೆ. ವಿಮಾನವೊಂದು ತೀರ ಕೆಳಮಟ್ಟದಲ್ಲಿ ಹಾರಾಡಿದರೆ ಅದೆಷ್ಟು ಜನ ತಲೆಯೆತ್ತಿ ನೋಡುವಿದಿಲ್ಲ? ರೌಡಿಯೊಬ್ಬ ಅಮಾಯಕನನ್ನು ಚಚ್ಚುತ್ತಿದ್ದರೆ ಕುತೂಹಲದ ಕಣ್ಣಲ್ಲಿ ನೋಡುವವರೇ ಹೆಚ್ಚು. ಮನುಷ್ಯನ...

ಪಾತಾಳದಲ್ಲೂ ಗದ್ದಲ, ಅಲ್ಲಿ ಮನುಷ್ಯ ನಿಂತದ್ದು ಒಂದೇ ಸಲ… ಈಗಲೂ ಸವಾಲೆಸೆದಿದೆ ‘ಚಾಲೆಂಜರ್ ಡೀಪ್’!

ಬ್ರಿಟಿಷ್ ಪರ್ವತಾರೋಹಿ ಜಾರ್ಜ್ ಮಲ್ಲೋರಿ, ಎವರೆಸ್ಟ್ ಆರೋಹಣಕ್ಕೆಂದು 1923ರಲ್ಲಿ ನ್ಯೂಯಾರ್ಕಿನಲ್ಲಿ ಫಂಡ್ ಎತ್ತುವಾಗ ಒಬ್ಬ ಪ್ರಶ್ನಿಸಿದನಂತೆ 'ಏಕೆ ಹಿಮಾಲಯದ ಎವರೆಸ್ಟ್ ಹತ್ತಬೇಕು?' ಮಲ್ಲೋರಿ ಪಟ್ಟೆಂದು ಉತ್ತರಿಸಿದ 'ಏಕೆಂದರೆ ಅದು ಇದೆ.' ನ್ಯೂಯಾರ್ಕ್ ಟೈಮ್ಸ್...

ಸಹರಾ ಮರಳುಗಾಡಿಂದ ಅಮೆಜಾನ್ ಮಳೆಕಾಡಿಗೆ ಪುಕ್ಕಟೆ ಸಾಗಣೆಯಾಗುತ್ತಿದೆ ರಸಗೊಬ್ಬರ, ಬಿರುಗಾಳಿಯೇ ಗುತ್ತಿಗೆದಾರ

ಸಹರಾ ಮರುಭೂಮಿಗೂ ಅಮೆಜಾನ್ ಕಾಡಿಗೂ ಯಾವ ನಂಟು? ಅರ್ಥಾತ್ ಸಂಬಂಧವೇ ಇಲ್ಲ. ಇಷ್ಟಾಗೂ ಅವು ನೆರೆಯಲ್ಲೂ ಇಲ್ಲ. ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳನ್ನು ಬಿಟ್ಟರೆ ಜಗತ್ತಿನ ಅತ್ಯಂತ ದೊಡ್ಡ ಮರುಭೂಮಿ ಸಹರಾ....

ಬರ್ಮುಡ ಟ್ರೈಯಾಂಗಲ್ ಮತ್ತೆ ಸುದ್ದಿಯಲ್ಲಿ- ಏನಾಗುತ್ತಿದೆ ಇಲ್ಲಿ? ತೇಲುತ್ತಿರುವುದೇನು-ಮುಳುಗುತ್ತಿರುವುದೇನು?

ಬರ್ಮುಡಾ ಟ್ರೈಯಾಂಗಲ್ ಎಂದೊಡನೆ ಕಣ್ಣಮುಂದೆ ನಿಲ್ಲುವುದು ಅಲ್ಲಿ ಮುಳುಗಿವೆ ಎನ್ನಲಾದ ಹಡಗುಗಳು, ಕಣ್ಮರೆಯಾಗಿವೆ ಎನ್ನಲಾದ ವಿಮಾನಗಳು, ಜೀವ ಕಳೆದುಕೊಂಡ ಸಹಸ್ರಾರು ಯಾತ್ರಿಗಳ ಚಿತ್ರಣ. ಬರ್ಮುಡ ಟ್ರೈಯಾಂಗಲ್ ಅನ್ನು ಈಗಲೂ 'ಡೇವಿಲ್ಸ್ ಟ್ರೈಯಾಂಗಲ್' ಎಂದು...

ತತ್ವದ ಕನ್ನಡಿಯಲ್ಲಿತರ್ಕದ ಪ್ರತಿಬಿಂಬ – ಹೀಗೊಂದು ನಿರೀಕ್ಷೆ

ಫಣಿಕುಮಾರ್.ಟಿ.ಎಸ್ ಈ ಶತಮಾನದ ಅತಿದೊಡ್ಡ ಆವಿಷ್ಕಾರ ಎನ್ನುವ ಪಟ್ಟವನ್ನು ಗಿಟ್ಟಿಸಿಕೊಳ್ಳಲು ಎಲ್ಲಾ ಅರ್ಹತೆಯನ್ನು ಹೊಂದಿರುವ ಗುರುತ್ವಾಕರ್ಷಣೆಯ ಅಲೆಗಳ ಗ್ರಹಿಕೆ ಎರಡು ಮಹತ್ತರವಾದ ಒಳನೋಟಗಳನ್ನು ಒದಗಿಸುತ್ತದೆ. ಮೊದಲನೆಯದು, ಈ ವಿಜ್ಞಾನ ಎನ್ನುವ ಕೌತುಕತೆಯ ಗರ್ಭದಲ್ಲಿ ಇನ್ನಷ್ಟು...

ಮಂಗಳ ಗ್ರಹದ ಡಿನ್ನರ್ ರೆಡಿ, ಫಂಡ್ ಕೊಟ್ಟಿದ್ದವರಿಗಷ್ಟೇ ಆಮಂತ್ರಣ

ಟಿ.ಆರ್. ಅನಂತರಾಮು ಎಲ್ಲವೂ ಪ್ಲಾನ್ ಮಾಡಿದಂತೆಯೇ ನಡೆದರೆ ಮುಂದಿನ ತಿಂಗಳ 6ಕ್ಕೆ ಸಿದ್ಧ 'ಮಂಗಳ ಗ್ರಹದ ಡಿನ್ನರ್'. ಇದೇನೂ ಮೋಜು, ಮಸ್ತಿಗೆ ಹಾಕಿಕೊಂಡ ಪ್ರೋಗ್ರಾಮ್ ಅಲ್ಲ. ಪ್ರತಿ ಗ್ರಾಂ ಆಹಾರ ತಯಾರಿಸಲು ಮೂರು ವರ್ಷದಿಂದ...

ಮೊನ್ನೆ ಪತ್ತೆಯಾದ ಗುರುತ್ವದ ಅಲೆಗಳಿಗೂ ಕನ್ನಡಿಗ ವಿಜ್ಞಾನಿ ಸಿ. ವಿ. ವಿಶ್ವೇಶ್ವರರಿಗೂ ಇರುವ ನಂಟೇನು?...

ಡಿಜಿಟಲ್ ಕನ್ನಡ ಟೀಮ್ ಮೊನ್ನೆ ಫೆಬ್ರವರಿ 11ರಂದು ಇಡೀ ಜಗತ್ತು ವೈಜ್ಞಾನಿಕ ಬೆಳವಣಿಗೆಯೊಂದನ್ನು ಸಂಭ್ರಮಿಸಿತು. ಎಷ್ಟೋ ವರ್ಷಗಳ ಹಿಂದೆ ಆಲ್ಬರ್ಟ್ ಐನ್ ಸ್ಟೀನ್ ಪ್ರತಿಪಾದಿಸಿದ್ದ ಗುರುತ್ವ ಅಲೆಗಳು ಪ್ರಾಯೋಗಿಕವಾಗಿಯೂ ದೃಢಪಟ್ಟ ದಿನ ಅದು. ಅಂದು ಪ್ರಯೋಗದ...