Monday, September 20, 2021
Home Tags ಸೈನ್ಸ್ ಸ್ಕೋಪ್

Tag: ಸೈನ್ಸ್ ಸ್ಕೋಪ್

ಆಕಾಶಕಾಯ ತಂದ ಆತಂಕ- ಸದ್ದಿಲ್ಲದೆ ಭೂಮಿಯನ್ನು ಇಣುಕಿ ಸರಿದುಹೋದ ಕ್ಷುದ್ರಗ್ರಹ

ಈ ವಾರ ಪೂರ್ತಿ ಕರ್ನಾಟಕದಲ್ಲಿ ಬಿಗುವಿನ ವಾತಾವರಣವೇ. ಮೈಸೂರು ಬಳಿಯ ಶಾದನಹಳ್ಳಿಯ ಹತ್ತಿರದಲ್ಲಿ ಬಿಸುಟ ತ್ಯಾಜ್ಯದಲ್ಲಿ ಭೂಮಿ ಬಿಸಿಯಾಗಿ 110 ಡಿಗ್ರಿ ಸೆಂ. ಉಷ್ಣತೆ ಸೂಸಿ ದೊಡ್ಡ ಸುದ್ದಿಯಾಯಿತು. ಬಹಿರ್ದೆಶೆಗೆ ಹೋದ ಹರ್ಷಲ್...

ಉಪಗ್ರಹ ಚಿತ್ರ ಬಳಸಿ ನೀವೂ ಗುರುತಿಸಬಹುದು ಮರೆಯಾದ ಸಾಂಸ್ಕೃತಿಕ ನೆಲೆಗಳನ್ನು: ಇದು ಹುಡುಗಾಟವಲ್ಲ- ನಿಜದ...

ನಮ್ಮ ಮೊಬೈಲ್ ಫೋನು ರಿಂಗಣ ಮಾಡುತ್ತಿದ್ದರೆ, ಟಿ.ವಿ.ಯಲ್ಲಿ ಕಾರ್ಯಕ್ರಮ ಮೂಡುತ್ತಿದ್ದರೆ, ದಾರಿ ಗೊತ್ತಿಲ್ಲದ ಭಾಷೆ ಬರದ ಕಾರಿನ ಡ್ರೈವರ್ ಜಿ.ಪಿ.ಎಸ್. ಹಾಕಿ ನಮ್ಮನ್ನು ನಿರ್ದಿಷ್ಟ ಸ್ಥಳಕ್ಕೆ ಕರೆದೊಯ್ಯುತ್ತಿದ್ದರೆ ಅದು ಉಪಗ್ರಹಗಳ ಕೃಪೆ. ಬರ...

ಧ್ರುವಪ್ರದೇಶಗಳಲ್ಲಿ ಪ್ರಕೃತಿಯ ರಂಗಿನಾಟ-ಮನಸೂರೆಗೊಳ್ಳುವ ನೋಟ-ಅರೋರ

  ಆಕಾಶದಲ್ಲಿ ಕಾಮನಬಿಲ್ಲನ್ನು ಕಂಡಾಗ ಜನಸಾಮಾನ್ಯರೂ ಕವಿಭಾವ ತಳೆಯುತ್ತಾರೆ. ಚಂದ್ರನ ಸುತ್ತ ಬಿಳಿ ಬಳೆ ಗೋಚರಿಸಿದಾಗ ವಿಸ್ಮಯವೆನ್ನುವಂತೆ ನೋಡುತ್ತಾರೆ, ಗಾಢವಾಗಿ ಮಿಂಚು ಕೋರೈಸಿದಾಗ ನಮ್ಮ ಕಣ್ಣುಗಳು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ನಿಸರ್ಗದ ಈ ವಿದ್ಯಮಾನಗಳಿಗೆ ಹಿಂದೆ...

ಮತ್ತೆ ಸುದ್ದಿಯಲ್ಲಿ ಗುರುವಿನ ಗುಲಾಮ-ಯೂರೋಪ ಚಂದ್ರಮ: ಸಿಕ್ಕೀತೆ ಜೀವಿಗಳಿರುವ ಸಾಕ್ಷ್ಯ?

  ಅನ್ಯಲೋಕದ ಜೀವಿಗಳು ಎಂದೊಡನೆ ನಮ್ಮ ಊಹೆಯೇ ಬೇರೆ. ವಿಕಾರ, ಭಯಂಕರ ಮುಖ, ಸಣ್ಣ ಬುರುಡೆ, ವಿಚಿತ್ರ ಕೈಕಾಲು, ಬೀಭತ್ಸ ಕಣ್ಣುಗಳು, ವಕ್ರ ತಲೆ, ದಿಢೀರೆಂದು ಮೇಲೆರಗಿ ಯಾವ ಘಳಿಗೆಯಲ್ಲಾದರೂ ಮನುಷ್ಯನನ್ನು ಅಪಹರಿಸಿ ಬೇರೆ...

ಮತ್ತೆ ಹುಟ್ಟಿ ಬರಬಹುದೆ 10,000 ವರ್ಷಗಳ ಹಿಂದೆ ಸತ್ತ ಜೂಲಾನೆ? ವಿಜ್ಞಾನದ ಕಥೆಯಲ್ಲ- ಪ್ರಯೋಗಾಲಯದಲ್ಲಿ ಮಾಡುತ್ತಿರುವ...

ನಾವು ಯಾವ ಯುಗದಲ್ಲಿದ್ದೇವೆ ಎಂದು ಯಾರಾದರೂ ಪ್ರಶ್ನಿಸಿದರೆ ಉತ್ತರ ಕೊಡಲು ತಡವರಿಸಬೇಕಾಗುತ್ತದೆ. ಇದು ಕಂಪ್ಯೂಟರ್ ಯುಗ, ಮೊಬೈಲ್ ಯುಗ, ಅಂತರಿಕ್ಷ ಯುಗ- ಹೀಗೆ ಸಮಕಾಲೀನ ಜಗತ್ತು ವಿಜ್ಞಾನ ತಂತ್ರಜ್ಞಾನಗಳಲ್ಲಿ ಸಾಗುತ್ತಿರುವ ಹಾದಿಯನ್ನು ಆಧರಿಸಿ...

ಪ್ಲಾಸ್ಟಿಕ್ ರಾಶಿ ಎತ್ತಲು ಸಮುದ್ರ ಮಂಥನ- ನರಕದಿಂದ ಪಾರಾಗಬಲ್ಲವೆ ಸಾಗರಜೀವಿಗಳು?

ನೀವು ಈ ಸಂಗತಿಯನ್ನು ಓದಿರುತ್ತೀರಿ ಇಲ್ಲವೇ ಮಾಧ್ಯಮಗಳ ಮೂಲಕ ನೋಡಿರುತ್ತೀರಿ. ಉತ್ತರ ಪೆಸಿಫಿಕ್ ಸಾಗರ ಮಧ್ಯ ಭಾಗದಲ್ಲಿ ಸಾಗರವೇ ಮುನಿದಿದೆ. ವಾಷಿಂಗ್ ಮೆಷಿನ್ನಿನಲ್ಲಿ ಬಟ್ಟೆ ಸುತ್ತುವಂತೆ, ಅಲ್ಲಿ ಸಾಗರದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್...

ಇಡೀ ಖಂಡವನ್ನೇ ನುಂಗಿದ ಹಿಂದೂ ಮಹಾಸಾಗರ, ವಿಜ್ಞಾನಿಗಳಿಗೆ ಈಗ ಸಿಕ್ಕಿದೆ ಆಧಾರ!

ಟೈಟಾನಿಕ್ ಹೆಸರು ಹೇಳಿದರೆ ಈಗಲೂ ಜನ ಬೆಚ್ಚಿಬೀಳುವುದುಂಟು. ಅದು ಬ್ರಿಟಿಷ್ ಹಡಗು. ಸೌತಾಂಪ್ಟನ್‍ನಿಂದ ನ್ಯೂಯಾರ್ಕಿಗೆ ಹೋಗುವ ಮಾರ್ಗದಲ್ಲಿ 1912ರ ಏಪ್ರಿಲ್ 15ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ತೇಲುವ ಹಿಮಗಡ್ಡೆಗೆ ಡಿಕ್ಕಿಹೊಡೆದು ಮುಳುಗಿಹೋಗಿದ್ದು ಇತಿಹಾಸದಲ್ಲಿ...

ಈಗ ಸಾಗರದ ನೀರು ಕುಡಿಯಬಹುದು– ತಂತ್ರಜ್ಞಾನದಲ್ಲಿ ಮತ್ತೊಂದು ಮಹತ್ತರ ದಾಪುಗಾಲು

ಇಸ್ರೆಲಿನ ಸೊರೆಕ್ ನಿರ್ಲವಣೀಕರಣ ಘಟಕ... ಸುತ್ತ ಬರಿಯ ನೀರೇ ಎಲ್ಲ... ಕುಡಿಯಲೊಂದು ಹನಿಯೂ ಇಲ್ಲ... ಸಮುದ್ರದ ನೀರಿನ ರುಚಿ ಕುರಿತು ಇಂಗ್ಲಿಷ್ ಕವಿ ಸ್ಯಾಮ್ಯುಯಲ್ ಕಾಲರಿಡ್ಜ್ 1797 ರಲ್ಲಿ ಬರೆದ `ದಿ ರೈಮ್ ಆಫ್ ದಿ ಏನ್ಷೆಂಟ್...

ಮೂನ್ ಎಕ್ಸ್ ಪ್ರೆಸ್ ಮೂಲಕ ಚಂದ್ರನ ತಲುಪುವ ಭಾರತೀಯ ಸಂಜಾತನ ಕನಸಿಗೆ ಗೂಗಲ್, ನಾಸಾ...

ಮೂನ್ ಎಕ್ಸ್ ಪ್ರೆಸ್... ಅಮೆರಿಕ ಒಂದು ಸಂಗತಿಯನ್ನಂತೂ ಮುಚ್ಚಿಟ್ಟಿತ್ತು. ಈಗಷ್ಟೇ ಅದನ್ನು ಬಹಿರಂಗಪಡಿಸಿದೆ. ಇದು ಅಪೊಲೋ-11 ಚಂದ್ರಯಾನಕ್ಕೆ ಸಂಬಂಧಿಸಿದ್ದು. ಜುಲೈ 21, 1969-ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಕಾಲೂರಿ...

ಬರಾಕ್ ಒಬಾಮ ಹೆಸರಿನ ಮೀನು-ಹೇನು… ಡೊನಾಲ್ಡ್ ಟ್ರಂಪ್ ಹೆಸರಿನ ಪತಂಗ… ವಿಜ್ಞಾನಕ್ಕೇಕೆ ರಾಜಕೀಯದ ಸಂಗ?

ನಿನ್ನೆ ತಾನೇ ಅಮೆರಿಕದ 44ನೇ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮ ವೈಟ್ ಹೌಸ್ ನಿಂದ ನಿರ್ಗಮಿಸಿದ್ದಾರೆ. ಡೊನಾಲ್ಡ್ ಟ್ರಂಪ್, 45ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಮೆರಿಕ ಇಬ್ಬರ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸಿ `ಅಭಿಪ್ರಾಯದ ತಕ್ಕಡಿಯಲ್ಲಿ’...

ಸರಿದುಹೋದ ವಿಜ್ಞಾನ ಸಂಗತಿಗಳು-ಅನಾವಣರಗೊಂಡ ಅಸಾಧಾರಣ ಶೋಧಗಳು

ಭೂಮಿ ಹೊಸವರ್ಷಕ್ಕೆ ಉರುಳುವ ಮುನ್ನ ತನ್ನ ಕಕ್ಷೆಯಲ್ಲಿ 940 ಮಿಲಿಯನ್ ಕಿಲೋಮೀಟರ್ ಪಯಣಮಾಡಿದೆ-ಪ್ರತಿ ಸೆಕೆಂಡಿಗೆ 28 ಕಿಲೋಮೀಟರ್ ಲೆಕ್ಕದಲ್ಲಿ. ಈ ಅವಧಿಯಲ್ಲಿ ಭೂಮಿಯ ಮೇಲೆ ಲಕ್ಷಾಂತರ ಘಟನೆಗಳು ಸಂಭವಿಸಿವೆ. ವಿಜ್ಞಾನ ಕ್ಷೇತ್ರ ದಾಂಗುಡಿ...

400 ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾದ ಗ್ರೀನ್‍ಲ್ಯಾಂಡ್ ಶಾರ್ಕ್: ಶೇಕ್ಸ್ಪಿಯರ್ ಸತ್ತಾಗ ಇದು ಹುಟ್ಟಿತ್ತು,...

  ಗ್ರೀನ್‍ಲ್ಯಾಂಡಿನ ಸುತ್ತಣ ಸಾಗರದಲ್ಲಿ ಪತ್ತೆಯಾದ ಒಂದು ಶಾರ್ಕ್ ಜೀವಿವಿಜ್ಞಾನಿಗಳಿಗೇ ಶಾಕ್ ಕೊಟ್ಟಿದೆ. ಅದು ಬಾಳಿದ್ದ ಕಾಲದಲ್ಲಿ ಯಾವ ಯಾವ ಸಂಗತಿಗಳು ಘಟಿಸಿದವು ಎಂದು ಹೇಳಹೊರಟರೆ ಅದೇ ಒಂದು ವಿಶ್ವಕೋಶವಾಗುತ್ತದೆ. ಜನಪ್ರಿಯ ಕವಿ, ನಾಟಕಕಾರ...

ಭೂಗರ್ಭದಲ್ಲಿ ಹರಿದಾಡುತ್ತಿರುವ ಕಬ್ಬಿಣದ ನದಿ– ಅದರ ಮೇಲೆ ನಿಂತಿದೆ ವಿಶಾಲ ಗುಪ್ತ ಸಾಗರ: ಈ...

ಭೂಮಿಯ ಮೇಲೆ ಏನಿದೆ ಎಂದು ಕೇಳಿದರೆ ಸಾವಿರ ಸಾವಿರ ವಸ್ತುಗಳ ಪಟ್ಟಿ ಕೊಡಬಹುದು- ಅಥವಾ ಪ್ರಾಥಮಿಕ ಶಾಲೆಯಲ್ಲೇ ಉರುಹಚ್ಚಿದಂತೆ` ಮುಕ್ಕಾಲುಪಾಲು ಸಾಗರ, ಕಾಲುಭಾಗ ಭೂಮಿ’ ಎಂದು ಹೇಳಿ ಒಂದೇ ಮಾತಿನಲ್ಲಿ ಪ್ರಶ್ನೆಗೆ ತೆರೆ...

ನಿಮ್ಮ ಮನೆಯ ಚಾವಣಿಯ ಮೇಲೂ ಕೂತಿರಬಹುದು ವಿಶ್ವದೂಳು: ಅದು ಕಸವಲ್ಲ, ವಿಶ್ವದ ಆರಂಭದ ಚರಿತ್ರೆ...

ದೂಳು ಎಲ್ಲಿಲ್ಲ? ಮನೆಯ ಒಳಗೆ, ಹೊರಗೆ, ಕಟ್ಟಡಗಳ ಮೇಲೆ, ವಾಹನಗಳ ಮೇಲೆ, ಅಷ್ಟೇ ಏಕೆ, ನಮ್ಮ ಕಣ್ಣಿಗೆ ರಾಚುವಂತೆ ನಮ್ಮ ಸುತ್ತಲ ಪರಿಸರದಲ್ಲಿ ಇದನ್ನು ನಿತ್ಯವೂ ಎದುರಿಸುತ್ತೇವೆ- ದೂಳು ವಿಶ್ವವ್ಯಾಪಿ, ನಿಜವಾದ ಅರ್ಥದಲ್ಲೂ....

ಸೌರಮಂಡಲದ ಆಚೆಯಿರುವ ಗ್ರಹ- ನಕ್ಷತ್ರಗಳಿಗೆ ಶುರುವಾಗಿದೆ ನಾಮಕರಣ: ಜಗತ್ತನ್ನೇ ಆವರಿಸಿದೆ ಇದರ ಸಂಭ್ರಮ

ನಿಮಗೆ ವಿಸ್ಮಯ ಎನ್ನಿಸಬಹುದು. ಬೆಥೋವೆನ್, ಬೈರನ್, ಚಕೋವ್, ಡಿಕನ್ಸ್, ಕಿಪ್ಲಿಂಗ್, ಷೇಕ್ಸ್‍ಪಿಯರ್, ಷೆಲ್ಲಿ ಜೊತೆಗೆ ಭಾರತದ ವಾಲ್ಮೀಕಿ, ವ್ಯಾಸ, ಸೂರದಾಸ್ ಕೂಡ ಸ್ಥಳ ಹಂಚಿಕೊಂಡಿದ್ದಾರೆ; ಭೂಮಿಯಲ್ಲಲ್ಲ, ಅದು ಸೂರ್ಯನಿಗೆ ಸಮೀಪದ ಬುಧ ಗ್ರಹದಲ್ಲಿ....

ಗಿನ್ನೆಸ್ ದಾಖಲೆಗೆ ಡೈನೋಸಾರ್ ಲದ್ದಿ: ಸಂಗ್ರಹಿಸುವುದು ಸುಲಭವಲ್ಲ, ಬೇಕು ಶೋಧಕ ಬುದ್ಧಿ

ಈಗ 2017ರ ಗಿನ್ನೆಸ್ ರೆಕಾರ್ಡ್ ಬುಕ್ ಮಾರುಕಟ್ಟೆಗೆ ಬಂದಿದೆ. ಎಂದಿನಂತೆ ಅಪರೂಪದ ದಾಖಲೆಗಳು ಪುಟ ತಿರುವಿಹಾಕಿದಂತೆಲ್ಲ ಚಪ್ಪರಿಸುವಂತೆ ಮಾಡುತ್ತವೆ. ಒಂದೊಂದೂ ಕಂಡಿರದ, ಕೇಳಿರದ ದಾಖಲೆಗಳು. ಅಮೆರಿಕದ ಮಿಚಿಗನ್‍ನ ಡೆನ್ನಿಸ್ ಡೂರ್ಲಾಂಗ್, ಜಗತ್ತಿನ ಅತಿ...

ಎಲ್ಲಾ ಸರಿ… ಸಂಗ್ರಹಿಸಿದ ₹500- 1000 ನೋಟುಗಳ ಮುಕ್ತಿಗೆ ರಿಸರ್ವ್ ಬ್ಯಾಂಕ್ ಏನು...

ಭಾರತದ 125 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ 70ಕೋಟಿ ಜನರ ಬಾಯಲ್ಲಿ ಕಳೆದ ಒಂದು ವಾರದಿಂದ 500-1000 ರೂಪಾಯಿ ನೋಟುಗಳ ಹೆಸರು ಕನಿಷ್ಠ ಐದು ಬಾರಿಯಾದರೂ ಬಂದಿರುತ್ತದೆ. ಕಿಮ್ಮತ್ತು ಇಲ್ಲ ಎನಿಸಿಕೊಂಡಿದ್ದ ನೂರು ರೂಪಾಯಿಗೆ...

ಇರಾಕಿನಲ್ಲಿ ಐಎಸ್ಐಎಸ್ ಉಗ್ರರನ್ನು ಬೇಟೆಯಾಡುತ್ತಿರುವ ರೋಬಾಟ್, ಇದೇನಾ ಭವಿಷ್ಯದ ಯುದ್ಧತಂತ್ರ?

ಆದದ್ದಿಷ್ಟು, ಇರಾಕಿನ ತೀರ ಉತ್ತರಕ್ಕಿರುವ ಮೋಸುಲ್ ನಗರವನ್ನು 2014ರಲ್ಲಿ `ಇಸ್ಲಾಮಿಕ್ ಸ್ಟೇಟ್ ಪಡೆ’ ಆಕ್ರಮಣ ಮಾಡಿದಾಗ 30,000 ಇರಾಕಿ ಯೋಧರಿಗೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಇಪ್ಪತ್ತು ಲಕ್ಷ ಪ್ರಜೆಗಳಿರುವ ಈ ನಗರ ಒಂದರ್ಥದಲ್ಲಿ...

ಮತ್ತೆ ಬರ್ಮುಡಾ ಟ್ರೈಯಾಂಗಲ್ – ದುರಂತಗಳಿಗೆ ಮೋಡಗಳನ್ನು ದೂರಬೇಕೆ? ನಿಗೂಢ ಅಂತೂ ಬಯಲಾಯಿತೆ?

ಬರ್ಮುಡಾ ಟ್ರೈಯಾಂಗಲ್, ಎಷ್ಟು ಬಾರಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ ಎಂದು ನೀವು ಲೆಕ್ಕ ಕೊಡಲು ಹೊರಟರೆ ನಿಮ್ಮ ಆಯುಷ್ಯದ ಅರ್ಧ ಭಾಗವನ್ನೇ ಇದಕ್ಕೆ ಮೀಸಲಿಡಬೇಕು. ಬರ್ಮುಡಾ ಹೆಸರು ಕೇಳಿದರೆ ಸಾಕು ಅದರೊಂದಿಗೆ ತಳಕು ಹಾಕಿಕೊಂಡಿರುವ...

ಈಜಿಪ್ಟಿನ ಗೀಝಾ ಪಿರಮಿಡ್ಡಿನ ಮೇಲೆ ವಿಜ್ಞಾನದ ಪ್ರಯೋಗಗಳು – ಪಿರಮಿಡ್ ಒಳಗೆ ಗುಪ್ತ ಕೋಣೆಗಳಿವೆಯೆ?

ಒಂದಲ್ಲ ಒಂದು ಕಾರಣಕ್ಕೆ ಈಜಿಪ್ಟಿನ ಗೀಝಾ ಪಿರಮಿಡ್ ಸದಾ ಸುದ್ದಿಯಲ್ಲಿರುತ್ತದೆ. ಜಗತ್ತಿನ ಏಳು ಪ್ರಾಚೀನ ಅದ್ಭುತಗಳಲ್ಲಿ ಮೊದಲು ಕೇಳಿ ಬರುವುದೇ ಗೀಝಾ ಪಿರಮಿಡ್. 147 ಮೀಟರ್ ಎತ್ತರದ ಈ ರಚನೆ ಅಲ್ಲಿನ ಮೂರು...

ಮಂಗಳ ಗ್ರಹದ ಮೇಲೆ ಮನುಷ್ಯ ಕಾಲೂರಲು ಇದು ಸಮಯವಲ್ಲ, ಇಲಿಗಳ ಮೇಲೆ ಪ್ರಯೋಗ- ವಿಜ್ಞಾನಿಗಳ...

ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನೆಡಿ ಅವರಿಗೆ ಅದು ಅನಿವಾರ್ಯವಾಗಿತ್ತು. 1961ರ ಮೇ 25ರಂದು ಕಾಂಗ್ರೆಸ್ಸಿನ ಜಂಟಿ ಅಧಿವೇಶನದಲ್ಲಿ ಅವರು ಘೋಷಿಸಲೇಬೇಕಾಯಿತು. `ಈ ದಶಕ ಕಳೆಯುವುದರೊಳಗೆ ಅಮೆರಿಕದ ಪ್ರಜೆಯೊಬ್ಬ ಚಂದ್ರನ ಮೇಲೆ...

ಪ್ಯಾರಿಸ್ ಒಪ್ಪಂದಕ್ಕೆ ಭಾರತದ ಬದ್ಧತೆ, ಇಲ್ಲಿರುವ ಜಾಗತಿಕ ಲೆಕ್ಕಾಚಾರದ ಕತೆ ಗೊತ್ತೇ?

ಈ ಸಲದ ಗಾಂಧಿ ಜಯಂತಿಯ ದಿನ ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲೊಂದು ಅಪರೂಪದ ಕಾರ್ಯಕ್ರಮವಿತ್ತು. 1966 ರಲ್ಲಿ ಕರ್ನಾಟಕ ಸಂಗೀತದ ಮೇರು ಕಲಾವಿದೆ ಎಂ.ಎಸ್. ಸುಬ್ಬುಲಕ್ಷ್ಮಿ ವಿಶ್ವಸಂಸ್ಥೆಯಲ್ಲಿ ಹಾಡಿದ್ದರು. ಅದಕ್ಕಿಂತಲೂ ಮಿಗಿಲಾಗಿ...

ಬಾಂಬ್ ದಾಳಿ ಮಾಡಿದರೂ ಸ್ವಾಲ್‍ಬರ್ಡ್ ನ ಜಗತ್ತಿನ ಅತಿದೊಡ್ಡ ಬೀಜಭಂಡಾರ ನಾಶವಾಗದು – ನಾಳಿನ...

ಒಂದು ಸಣ್ಣ ಸಂಗತಿಯನ್ನು ಮೊದಲೇ ಹೇಳಿದರೆ ನಾರ್ವೆ ದೇಶದ ಸ್ವಾಲ್‍ಬರ್ಡ್'ನ ಬೀಜ ಸಂಗ್ರಹಣೆಯ ಪ್ರಾಮುಖ್ಯ ಅರಿವಾಗುತ್ತದೆ. ಈಗ್ಗೆ ಸುಮಾರು ಅರವತ್ತು ವರ್ಷಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ಒಣಬೇಸಾಯ ಮಾಡುವ ರೈತರು ನವಣೆ, ಕೊರಲೆ,...

ಸ್ವೀಡನ್ನಿನ `ಐಸಾರಾಮ’ ಹೋಟೆಲ್: ಆರ್ಕ್ ಟಿಕ್ ವೃತ್ತದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಧ್ರುವ ಕರಡಿಗಳು– ಎತ್ತಣಿಂದೆತ್ತ?

ಸ್ವೀಡನ್ನಿನ ಹೆಸರು ಕೇಳಿದರೆ ಸಾಕು ಥಟ್ಟನೆ ಕಣ್ಣಮುಂದೆ ಮೂಡುವುದು ನೊಬೆಲ್ ಪ್ರಶಸ್ತಿ ಸ್ಥಾಪಿಸಿದ ಆಲ್ಫ್ರೆಡ್ ನೊಬೆಲ್ ನ ಹೆಸರು. ವಿಜ್ಞಾನ ತಂತ್ರಜ್ಞಾನದಲ್ಲಿ ಈಗಲೂ ಸ್ವೀಡನ್ ಮುಂಚೂಣಿಯಲ್ಲಿದೆ. ಕೆಲವು ವರ್ಷಗಳ ಹಿಂದೆ ಅಮೆರಿಕದ ಹಕ್ಕು...

ಜೀವ ಮಿಟುಕಿದ ಘಳಿಗೆ: ಸಿದ್ಧಾಂತಗಳ ಮೇಲೆ ಸಿದ್ಧಾಂತ– ಜೀವದ ಹುಟ್ಟು ಇಂದಿಗೂ ಗುಟ್ಟು

ನಮ್ಮಲ್ಲಿ ಪಾರ್ಲಿಮೆಂಟರಿ ಚುನಾವಣೆ ಎಂದರೆ ಚುನಾವಣಾ ಪ್ರಣಾಳಿಕೆಯಲ್ಲಿ ಸಾಧ್ಯವಾಗಿಸದ ಎಂಥೆಂಥವೋ ಭರವಸೆಗಳಿರುತ್ತವೆ. ಮಹಿಳೆಯರ ಬಗ್ಗೆ ವಿಶೇಷ ಕಾಳಜಿ, ಮಕ್ಕಳ ಶಿಕ್ಷಣ, ರೈತರಿಗೆ ಪ್ಯಾಕೇಜ್ ಇತ್ಯಾದಿ. ಪ್ರಣಾಳಿಕೆಯಲ್ಲಿ ಘೋಷಿಕೊಂಡ ಕಾರ್ಯಪಟ್ಟಿಯಲ್ಲಿ ಶೇ. 10 ಕೂಡ...

ಹತ್ತಿರದಲ್ಲೇ ಇನ್ನೊಂದು ಭೂಮಿ – ಏಲಿಯನ್ಸ್ ಅಲ್ಲಿರಬಹುದೆ? ಇಲ್ಲದಿದ್ದರೆ ನಾವೇ ಅಲ್ಲಿ ನೆಲೆಯೂರಬಹುದೆ?

ಮನುಷ್ಯನ ಕುತೂಹಲವೇ ಹಾಗೆ. ಪಕ್ಕದಮನೆ ವರ್ಷಗಟ್ಟಳೆ ಖಾಲಿ ಇದ್ದು ಎಂದೋ ಒಂದು ದಿನ ಯಾರೋ ಡಿಢೀರೆಂದು ಬಂದು ಟ್ರಕ್ ನಿಂದ ಸಾಮಾನು ಸರಂಜಾಮು ಇಳಿಸಿ ಮನೆಗೆ ತುಂಬಿ ಸ್ವಲ್ಪ ಹೊತ್ತಿನಲ್ಲೇ ಲೈಟ್ ಹಾಕುತ್ತಾರೆ...

ಹಿಂದೂ ಮಹಾಸಾಗರದಲ್ಲಿ ಸುನಾಮಿ ಅಣಕು ಕಾರ್ಯಾಚರಣೆ, ತೀರ ಪ್ರದೇಶದ 35,000 ಜನರ ಸ್ಥಳಾಂತರ  ಸವಾಲಿನ...

  ಹಿಂದೆ ಭಾರತದಲ್ಲಿ ಸುನಾಮಿ ಎನ್ನುವ ಹೆಸರನ್ನು ಬಹುಶಃ ಬಹಳ ಮಂದಿ ಕೇಳಿರಲಿಕ್ಕಿಲ್ಲ. 2004ರ ಡಿಸೆಂಬರ್ 26ರಂದು ಸುನಾಮಿ, ಭಾರತದ ಪೂರ್ವ ಕರಾವಳಿಯನ್ನು ಅಪ್ಪಳಿಸಿದಾಗ ಸುಮಾರು 10,000 ಮಂದಿ ಈ ಜಲಪ್ರಳಯಕ್ಕೆ ತುತ್ತಾದರು. ಚಂಡಮಾರುತ,...

2020ರ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನೆಗೆ ಕೃತಕ ಉಲ್ಕಾವೃಷ್ಟಿ, ಆಕಾಶವೇ ಕ್ಯಾನ್‍ವಾಸ್–ಇತಿಹಾಸ ಸೃಷ್ಟಿಸಲು ಹೊರಟಿದೆ ಜಪಾನ್

ಕಳೆದವಾರ ನಡೆದ ರಿಯೋ ಒಲಿಂಪಿಕ್ಸ್ ಕ್ರೀಡೆಯ ಸಮಾರೋಪ ಸಮಾರಂಭದಲ್ಲಿ ಅನಿರೀಕ್ಷಿತವಾದ ಒಂದು ಐಟಂ ಸೇರಿತ್ತು. ಜಪಾನಿನ ಪ್ರಧಾನಿ ಶಿನ್ಸೋ ಅಬೆ, ಸ್ಟೇಡಿಯಂನಲ್ಲಿ ಹಾಕಿದ್ದ ಹಸುರು ಪೈಪಿನಿಂದ ದಿಢೀರೆಂದು ಎದ್ದು ಬಂದಿದ್ದರು. ನೋಡಿದವರು ಕಕ್ಕಾಬಿಕ್ಕಿ....

ಇರಾನಿನಲ್ಲಿ ರಕ್ತ ಸರೋವರ… ರಿಯೋದಲ್ಲಿ ಒಲಿಂಪಿಕ್ ಈಜುಕೊಳ ತಂದ ತಳಮಳ

ಅಮೆರಿಕ 2002 ರಲ್ಲೇ ಕಕ್ಷೆಗೆ ಸೇರಿಸಿದ `ಅಕ್ವ’ ಉಪಗ್ರಹ ಈಗ ಷರ್ಲಾಕ್ ಹೋಮ್ಸ್  ಕೆಲಸಮಾಡುತ್ತಿದೆ. ಯಾವ ಯಾವ ದೇಶ ಅಥವಾ ಖಂಡಗಳು ತಮ್ಮ ನೀರಿನ ಸೆಲೆಯನ್ನೇ ಬತ್ತಿಸುತ್ತಿವೆ ಎಂದು ಕಣ್ಣಿಡಲು ಅದರ ಮೈತುಂಬ...

ಕೂಡಂಕುಳಂ ಪರಮಾಣು ಸ್ಥಾವರ: ಇಪ್ಪತ್ತು ವರ್ಷ ಪ್ರತಿಭಟನೆ, ಈಗ ಲೋಕಾರ್ಪಣೆ, ಮಾಸಿಲ್ಲ ಆತಂಕದ ಪ್ರಶ್ನೆ

ಇದೇ ಆಗಸ್ಟ್ 10ರಂದು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕೂಡಂಕುಳಂ ಪರಮಾಣು ಸ್ಥಾವರದ ಮೊದಲ ರಿಯಾಕ್ಟರನ್ನು ದೇಶಕ್ಕೆ ಸಮರ್ಪಿಸುತ್ತ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಹೇಳಿದ ಮಾತಿದು... 'ನಾನು ಭಾರತದ ಪರವಾಗಿ ಈ...

ಪ್ರತಿವರ್ಷವೂ ಹೆಚ್ಚುತ್ತಿದೆ ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ, ನೀವು ನಿಲ್ಲೋದು ಯಾರ ಪರ?

  ಭಾಗ -2 ಬಿಹಾರದಲ್ಲಿ ನೀಲ್‍ಗಾಯ್ ಹತ್ಯೆಗೆ ಸರ್ಕಾರವೇ ಕುಮ್ಮಕ್ಕು ಕೊಟ್ಟಾಗ ಮಧ್ಯಪ್ರದೇಶ ಶುರುಮಾಡಿತು. ಅಲ್ಲಿನ ಒಂದು ಜನಹಿತ ಸಂಸ್ಥೆ `ನಮ್ಮ ಬೆಳೆ ನಷ್ಟವನ್ನು ತುಂಬಿಸಿಕೊಡಿ ಇಲ್ಲವೇ ನೀಲ್ ಗಾಯ್ ಕೊಲ್ಲಿ’ ಎಂದು ಉಪವಾಸ ಮುಷ್ಕರಕ್ಕೆ...

ಪ್ರತಿವರ್ಷವೂ ಹೆಚ್ಚುತ್ತಿದೆ ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ, ನೀವು ನಿಲ್ಲೋದು ಯಾರ ಪರ?

ಭಾಗ -1 ಅಂತೂ ಬಾಲಿವುಡ್ ನಟ ಸಲ್ಮಾನ್ ಖಾನ್ ಜೋದಪುರ ಬಳಿ ಕೃಷ್ಣಮೃಗದ ಹತ್ತಿರ ಸಂಬಂಧಿ ಚಿಂಕಾರವನ್ನು ಕೊಂದ ಆರೋಪದಿಂದ ಮುಕ್ತರಾಗಿದ್ದಾರೆ. 1998ರಲ್ಲಿ ರಾಜಸ್ಥಾನದ ಭವಾಲ್ ಗ್ರಾಮದ ಬಳಿಯ ಕಾಡಿನಲ್ಲಿ `ಹಂ ಸಾಥ್ ಸಾಥ್...

ಬೆಳಕು ಮಾಡಿದ ರಾತ್ರಿಯ ಲೂಟಿ, ‘ಆಕಾಶಗಂಗೆ’ ದೃಶ್ಯವಂಚಿತರು 250 ಕೋಟಿ

ಮೇಲೆ ನೋಡೆ ಕಣ್ಣ ತಣಿಪ ನೀಲಪಟದಿ ವಿವಿಧ ರೂಪ ಜಾಲಗಳನು ಬಣ್ಣಿಸಿರ್ಪ           ಚಿತ್ರ ಚತುರನಾರ್! ಕಾಲದಿಂದೆ ಮಾಸದ ವಿ        ಚಿತ್ರವೆಸಪನಾರ್ ಡಿ.ವಿ.ಜಿ. (ನಿವೇದನ) ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಬಿಡುಗಡೆಮಾಡಿರುವ ಪಟ್ಟಿ...

ಗುಡ್ ನ್ಯೂಸ್: ಅಂಟಾರ್ಕ್ಟಿಕದ ನೆತ್ತಿಯಲ್ಲಿ ಓಜೋನ್ ರಂಧ್ರ ಕುಗ್ಗುತ್ತಿದೆ, ಬ್ಯಾಡ್ ನ್ಯೂಸ್: ಜ್ವಾಲಾಮುಖಿ ದಾಳಿಮಾಡಿ...

ನೀವು ಬೆಕ್ಕು, ನಾಯಿ ಮುಂತಾದ ಪ್ರಾಣಿಗಳು ತಮ್ಮ ನಾಲಗೆಯಿಂದ ಅವುಗಳ ಗಾಯದ ಮೇಲೆ ನೆಕ್ಕಿ ನೆಕ್ಕಿ ವಾಸಿಮಾಡಿಕೊಳ್ಳುವುದನ್ನು ಗಮನಿಸಿರಬಹುದು. ಅವುಗಳ ಜೊಲ್ಲಿನಲ್ಲಿ ಬ್ಯಾಕ್ಟೀರಿಯ ಕೊಲ್ಲುವ ಎನ್‍ಜೈಮ್ ಇರುತ್ತದಂತೆ. ಭೂಮಿಗೂ ಇಂಥದೇ ಗುಣವಿದ್ದು, ಗಾಯವಾದ...

ಅರೆರೆ ಹೀಲಿಯಂ ! ತಾಂಜೇನಿಯದಲ್ಲಿ ನಿಕ್ಷೇಪ ಸಿಕ್ಕರೆ ಜಗತ್ತೇಕೆ ಕುಣಿಯುತ್ತಿದೆ?

ಯಾವ ದೇಶದಲ್ಲೇ ಅತಿ ದೊಡ್ಡ ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ ನಿಕ್ಷೇಪ ಸಿಕ್ಕಿದ್ದರೂ ಜಗತ್ತು ಇಷ್ಟು ಸಂಭ್ರಮಿಸುತ್ತಿರಲಿಲ್ಲ. ಇವೇನೂ ಜೀವನಾವಶ್ಯಕ ವಸ್ತುಗಳಲ್ಲವಲ್ಲ. ಆದರೆ ತಾಂಜೇನಿಯದಂಥ ಬಡ ರಾಷ್ಟ್ರದಲ್ಲಿ ಹೀಲಿಯಂ ನಿಕ್ಷೇಪವನ್ನು ಇಯಾಸಿ ಎಂಬ...

ಬ್ರೆಕ್ಸಿಟ್: ವಿಜ್ಞಾನ ಸಮುದಾಯಕ್ಕೆ ಮುನಿಸು – ಭಗ್ನವಾಗಿದೆ ಸಂಶೋಧನೆಯ ಕನಸು

ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕೆಂಬ ಒತ್ತಡ ಹೆಚ್ಚುವ ಮೊದಲೇ ಬ್ರಿಟನ್ನಿನ ವಿಜ್ಞಾನ ಸಮುದಾಯ ಬೆಚ್ಚಿತ್ತು. ಸದ್ಯದಲ್ಲಿ ಯೂರೋಪಿಯನ್ ಒಕ್ಕೂಟದ ನೆರವಿಲ್ಲದೆ ವಿಜ್ಞಾನ ಕ್ಷೇತ್ರದಲ್ಲಿ ಬ್ರಿಟನ್ ಒಂದು ಹೆಜ್ಜೆಯನ್ನೂ ಮುಂದಿಡುವ ಸ್ಥಿತಿಯಲ್ಲಿಲ್ಲ. ವಿಜ್ಞಾನಿ ಎಂದೂ...

ಕಾರ್ಬನ್ ಡೈ ಆಕ್ಸೈಡ್ ಅಬ್ಬರ ಸಾಕು, ಅದು ಕಲ್ಲಾಗಬೇಕು: ಇದು ಛೂಮಂತ್ರವಲ್ಲ, ಇತ್ತೀಚಿನ ತಂತ್ರ

ಕಳೆದ ಐದು ವರ್ಷಗಳಿಂದ ಚೀನಾ ತನ್ನ ಸ್ಥಾನವನ್ನು ಯಾವ ದೇಶಕ್ಕೂ ಬಿಟ್ಟುಕೊಟ್ಟಿಲ್ಲ-ಅದಕ್ಕೆ ಚಿನ್ನದ ಪ್ರಶಸ್ತಿ. ಎರಡನೆಯ ಸ್ಥಾನಕ್ಕೆ ಅಮೆರಿಕವೊ ಅಥವಾ ಯೂರೋಪಿಯನ್ ಯೂನಿಯನ್ನೊ? ಆಗಾಗ ಸ್ಫರ್ದೆ ಇರುತ್ತದೆ. ಒಮ್ಮೆ ಅದು ಮೇಲು, ಇನ್ನೊಮ್ಮೆ...

ಬಾಹ್ಯಾಕಾಶದಲ್ಲೂ ಭಾರತದ ಪಾರಮ್ಯ: ಹವಾಗುಣ ಬದಲಾವಣೆ, ಪ್ರಮಾಣೀಕರಿಸುವುದು 60 ದೇಶಗಳ ಹೊಣೆ

ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಸ್ವಿಟ್ಜರ್ಲೆಂಡ್, ಅಮೆರಿಕ ಮತ್ತು ಮೆಕ್ಸಿಕೋ ಭೇಟಿ ರಾಜಕೀಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಒಟ್ಟು 48 ದೇಶಗಳ ಸದಸ್ಯರಿರುವ ಪರಮಾಣು ಪೂರೈಕೆ ದೇಶಗಳ ಗುಂಪಿಗೆ (ಎನ್.ಎಸ್.ಜಿ.)...

ಉತ್ತಾರಾಖಾಂಡ ಮೇಘಸ್ಫೋಟ, ಕಲಿಯಲಿಲ್ಲ ವಿಕೋಪ ನಿರ್ವಹಣೆಯ ಪಾಠ

ಉತ್ತರಾಖಾಂಡ ನಿಸರ್ಗದ ಪ್ರಕೋಪಕ್ಕೆ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳಷ್ಟೇ ಕಾಳ್ಗಿಚ್ಚಿನಿಂದ 4,048 ಹೆಕ್ಟೇರು ಕಾಡು ಕಳೆದುಕೊಂಡಿತು, ಸುಧಾರಿಸಿಕೊಳ್ಳುವ ಮೊದಲೇ 2013ರ ಮೇಘಸ್ಫೋಟವನ್ನು ನೆನಪಿಸುವ ಮತ್ತೊಂದು ಮೇಘಸ್ಫೋಟಕ್ಕೆ ಈಗ (ಮೇ 28) ಬಲಿಯಾಗಿದೆ....

ಅಂತರಿಕ್ಷದ ಜಂಕ್‍ಗೆ 60 ವರ್ಷ, ಸಂಭ್ರಮಿಸುವ ಸಮಯವಲ್ಲ-ಕ್ಲೀನ್ ಮಾಡಬೇಕಲ್ಲ!

ನೀವು ಹೆಲ್ಮೆಟ್ ಇಲ್ಲದೆ ಮೋಟಾರ್ ಬೈಕಿನಲ್ಲಿ ಮಾಮೂಲಿ ಸ್ಪೀಡ್‍ನಲ್ಲಿ ಹೋಗುತ್ತಿದ್ದೀರಿ ಎನ್ನೋಣ. ಒಂದು ಸೊಳ್ಳೆಯೋ ಅಥವಾ ಅದಕ್ಕಿಂತ ಸ್ವಲ್ಪ ದಪ್ಪದ ಯಾವುದೋ ಕೀಟ ಬಂದು ನಿಮ್ಮ ಹಣೆಗೋ, ಕೆನ್ನೆಗೋ ಬಡಿದಾಗ ಹೊಡೆದ ಜಾಗ...

ಅರಬ್ಬರ ಪರ್ವತ ಸೃಷ್ಟಿ,  ಮರುಭೂಮಿಗೆ ಇಳಿಯುವುದೇ ವೃಷ್ಟಿ? ಪ್ರಕೃತಿ ಮಣಿಸಲು ಬಿಗಿಮುಷ್ಟಿ!

ಇತ್ತೀಚೆಗಷ್ಟೇ ವಲ್ರ್ಡ್ ಬ್ಯಾಂಕ್, ಅರಬ್ ದೇಶಗಳಿಗೆ ಎಚ್ಚರಿಕೆ ಕೊಟ್ಟಿದೆ. ಜಗತ್ತಿನ ಹವಾಗುಣ ಬದಲಾಗುತ್ತಿದೆ, ನಿಮ್ಮ ನೀರಿನ ಮ್ಯಾನೇಜ್‍ಮೆಂಟ್ ಬಗ್ಗೆ ಎಚ್ಚರಿಕೆ ಇರಲಿ. ಈ ಸಂದೇಶ, ಇಂದಿನ ಸ್ಥಿತಿಯಲ್ಲಿ ಇದು ಯಾವ ದೇಶಕ್ಕಾದರೂ ಅನ್ವಯಿಸಬಹುದು....