Tuesday, April 20, 2021
Home Tags SexualHarassment

Tag: SexualHarassment

‘ಮಿ-ಟೂ’ ಅಭಿಯಾನಕ್ಕೆ ಗಾಯಕಿ ಚಿನ್ಮಯಿ; ತಮಿಳು ಸಾಹಿತಿ ವೈರಮುತ್ತು ವಿರುದ್ದ ಆರೋಪ!

ಡಿಜಿಟಲ್ ಕನ್ನಡ ಟೀಮ್: ದೇಶದ ಮೂಲೆಮೂಲೆಗಳಿಗೂ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧದ ಸಾಮಾಜಿಕ ಜಾಲತಾಣ ಅಭಿಯಾನ ‘ಮಿ-ಟೂ’ಗೆ ದಿನೇ ದಿನೇ ಹೊಸ ಹೊಸ ಪ್ರಕರಣಗಳ ಸೇರ್ಪಡೆ ಆಗುತ್ತಿದ್ದು, ತಮಿಳು ಸಾಹಿತಿ ವೈರಮುತ್ತು ವಿರುದ್ಧ ಗಾಯಕಿ...

ಮಂಡ್ಯ ರಮೇಶ್, ಸಾಧು ಕೋಕಿಲಾ ಸ್ಪಾ ಹುಡುಗಿಯನ್ನು ಮಂಚಕ್ಕೆ ಕರೆದಿದ್ದು ಸತ್ಯನಾ?

ಡಿಜಿಟಲ್ ಕನ್ನಡ ಟೀಮ್: ಮೈಸೂರು ಮಸಾಜ್ ಪಾರ್ಲರ್ ನಲ್ಲಿ ಸೆಕ್ಸ್ ದಂಧೆ ಪ್ರಕರಣ ಹೊರಬಂದಿದ್ದು, ಕನ್ನಡ ಚಿತ್ರರಂಗದ ನಂಟು ಕೇಳುತ್ತಿದೆ. ಈ ಬಗ್ಗೆ ಯುವತಿಯ ಲಿಖಿತ ದೂರು ದಾಖಲಿಸಿದ್ದು ದೂರಿನಲ್ಲಿ ಖ್ಯಾತ ಹಾಸ್ಯ ನಟರಾದ ಮಂಡ್ಯ...

ನಟಿ ಅವಂತಿಕಾರ ಲೈಂಗಿಕ ದೌರ್ಜನ್ಯ ಆರೋಪ: ನಡೆದಿದ್ದೇನು ಎಂಬುದರ ಬಗ್ಗೆ ಅವರೇ ನೀಡಿದ ವಿವರಗಳು

ಭಾನುಮತಿ ಬಿ ಸಿ ರಂಗಿತರಂಗ, ಕಲ್ಪನಾ ೨ ಚಿತ್ರದಲ್ಲಿ ಅಭಿನಯಿಸಿ  ಮೆಚ್ಚುಗೆ ಗಳಿಸಿದ್ದ ಅವಂತಿಕಾ ಶೆಟ್ಟಿ “ರಾಜು ಕನ್ನಡ ಮೀಡಿಯಂ”  ಚಿತ್ರದ ನಿರ್ಮಾಪಕ ಸುರೇಶ ಹಾಗು ಸೆಟ್ ನಲ್ಲಿದ್ದ ಹುಡುಗರ ಮೇಲೆ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ...

ನಡುರಾತ್ರಿಯಲ್ಲಿ ಪಿಜಿಗೆ ನುಗ್ಗಿದ ಕಳ್ಳ ಲೈಂಗಿಕ ದೌರ್ಜನ್ಯಕ್ಕೆ ಮುಂದಾದ, ಮಾಲಿಕನಿಗಿಲ್ಲ ಯುವತಿಯ ಗೌರವದ ಕಾಳಜಿ:...

(ಪ್ರಾತಿನಿಧಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಮಹಿಳಾ ಸುರಕ್ಷತೆ ವಿಷಯ ಬಂದಾಗ ಕೆಲವು ರಾಷ್ಟ್ರೀಯಮಟ್ಟದಲ್ಲಿ ಪ್ರಚಾರ ಪಡೆದು ಸಮಸ್ಯೆಯ ಪರಿಹಾರಕ್ಕೆ ಒತ್ತಡವೊಂದು ನಿರ್ಮಾಣವಾಗುತ್ತದೆ. ಆದರೆ ಕೆಲವೊಂದು ಮಾತ್ರ ತೀರ ಚರ್ಚೆಗೆ ಆಸ್ಪದವಾಗದಂತೆ ನಡೆದುಕೊಂಡೇ ಇರುತ್ತವೆ. ಹಾಗಾದರೆ...

ರೋಚಕ ಸುದ್ದಿಯಾಗಷ್ಟೇ ಉಳಿಯದೆ ವಿಚಾರ ಪ್ರಚೋದಿಸಬೇಕಿರುವ ಮಲೆಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ

(ಸಾಂದರ್ಭಿಕ ಚಿತ್ರ) ಸರಿ ಸುಮಾರು ಹದಿನೈದು ವರ್ಷಗಳಷ್ಟು ಹಿಂದೆ ಖ್ಯಾತ ಗೀತರಚನೆಕಾರ ಆರ್.ಎನ್.ಜಯಗೋಪಾಲ್ ಅವರೊಂದಿಗೆ ವಾಹಿನಿಯೊಂದರ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಹೋಗಬೇಕಾಗಿ ಬಂದಿತ್ತು. ಅಲ್ಲಿ 14-15ರ ವಯಸ್ಸಿನ ಬಾಲಿಕೆಯೊಬ್ಬಳು ಆಗ ಜನಪ್ರಿಯವಾಗಿದ್ದ ಹಾಡನ್ನು ಸುಶ್ರಾವ್ಯವಾಗಿಯೇ...

ನಮ್ಮ ಸಮಾಜಕ್ಕೆ ಬೇಕಿರೋದು ನ್ಯಾಯದ ಪರ ಕಾನೂನೇ ಹೊರತು ಮಹಿಳಾ ಪರ ಕಾನೂನಲ್ಲ…

‘ಮೊನ್ನೆ ನ್ಯಾಷನಲ್ ಗರ್ಲ್ ಚೈಲ್ಡ್ ಡೇ ಅಂತೆ...’ ‘ಅದೇನು ಸ್ಪೆಷಲ್ಲು? ನ್ಯಾಷನಲ್ ಬಾಯ್ ಚೈಲ್ಡ್ ಡೇ ಅಂತ ಬೇರೆ ಇರುತ್ತಾ?’ ‘ಗರ್ಲ್ಸ್ ಸ್ಪೆಷಲ್ ಅಲ್ಲವೇ? ಜೊತೆಗೆ ಅವರಿಗೆ ಸಪೋರ್ಟ್ ಬೇಕು...’ ‘ಸಮಾನತೆ ಬೇಕು ಅಂತೀರಿ... ಅದಕ್ಕೆ ಹೋರಾಟ...

ಅತ್ಯಾಚಾರದ ಭೀಕರ ಸುದ್ದಿಗಳ ಮಡುವಲ್ಲಿ ನಿಂತಿರುವ ನಮಗೆ ಈ ತೀರ್ಪು ಆಶಾಕಿರಣ

ಡಿಜಿಟಲ್ ಕನ್ನಡ ಟೀಮ್ ಕೀನನ್ ಸ್ಯಾಂಟೋಸ್ ಮತ್ತು ರುಬೆನ್ ಫರ್ನಾಂಡಿಸ್ ಅವರನ್ನು ನಾಲ್ಕೂವರೆ ವರ್ಷಗಳ ಹಿಂದೆ ಕೊಲೆಗೈದ ನಾಲ್ವರಿಗೂ ಜೀವನಪರ್ಯಂತ ಜೈಲುಶಿಕ್ಷೆಯನ್ನು ಮುಂಬೈ ನ್ಯಾಯಾಲಯ ವಿಧಿಸಿದೆ. ಕೇವಲ ಮೃತರ ಕುಟುಂಬ ಮಾತ್ರವಲ್ಲದೇ ಪ್ರತಿ ನಾಗರಿಕ ಸಮಾಧಾನಪಡಬೇಕಾದ,...

ನಿಮ್ಮ ಮಗುವಿಗೆ ಬೇಕಾದ್ದೆಲ್ಲ ಕೊಟ್ಟಿದೀರಾ? 6 ನಿಮಿಷದ ಕಿರುಚಿತ್ರ ನೋಡಿದ್ರೆ ನೀವು ಆ ಬಗ್ಗೆ...

ಡಿಜಿಟಲ್ ಕನ್ನಡ ಟೀಮ್ ಮಗುವಿಗೆ ಬೇಕಾದ್ದೆಲ್ಲ ತೆಗ್ಸಿ ಕೊಟ್ಟಿದ್ದೀನಿ ಎನ್ನೋರಿಗೆ ನಿಜಕ್ಕೂ ಕೊಡಬೇಕಿರೋದು ಸಮಯವನ್ನು ಅಂತ ಅರ್ಥ ಮಾಡಿಸುತ್ತೆ 6 ನಿಮಿಷದ ಈ ಕಿರುಚಿತ್ರ. ಅಪ್ಪ- ಅಮ್ಮ ಇಬ್ಬರೂ ಹೊರಗಡೆ ಉತ್ತಮ ಉದ್ಯೋಗದಲ್ಲಿದ್ದಾರೆ. ಹಾಗಂತ...

ಗಂಡು ಹೆತ್ತ ಅಮ್ಮಂದಿರೆಲ್ಲ ನೋಡ್ಲೇಬೇಕಾದ ಒಂದೇ ನಿಮಿಷದ ವಿಡಿಯೋ!

ಡಿಜಿಟಲ್ ಕನ್ನಡ ಟೀಮ್ ನಿರ್ಭಯ ಅತ್ಯಾಚಾರ ಪ್ರಕರಣದಲ್ಲಿ ಬಾಲಾಪರಾಧಿಯ ಖುಲಾಸೆ ಆಗುತ್ತಿರುವಂತೆ ಸಮಾಜ ಆತಂಕ ಆಕ್ರೋಶದಿಂದ ಪ್ರತಿಕ್ರಿಯಿಸಿದೆ. ಈತ ಹೊರಗೆ ಬಂದ ನಂತರವೂ ಅಪಾಯಕಾರಿ ಆಗುವುದಿಲ್ಲ ಎಂಬುದಕ್ಕೆ ಏನು ಆಧಾರ ಎಂಬ ಪ್ರಶ್ನೆ ಎಲ್ಲರ...