Sunday, June 20, 2021
Home Tags ShobhaKarandlaje

Tag: ShobhaKarandlaje

ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅಂದವರಾರು?: ಡಿಕೆಶಿ ಸವಾಲ್

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಆದರೆ, ಬಿಜೆಪಿ ಸರ್ಕಾರ ರಚಿಸಲು ಬೇಡ...

ಮತ ಕೇಳಲು ಹೋದ ಸಂಸದೆ ಶೋಭಾಗೆ ತೀವ್ರ ಮುಜುಗರ!

ಡಿಜಿಟಲ್ ಕನ್ನಡ ಟೀಮ್: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದೆ ಶೋಭಾ ಕರಂದ್ಲಾಜೆಗೆ ಮತ್ತೊಮ್ಮೆ ಮಜುಗರವಾಗಿದೆ. ಮತ ಕೇಳಲು ಹೋದ ಕಡೆಯಲ್ಲೇಲ್ಲಾ ಗ್ರಾಮದ ನಿವಾಸಿಗಳು ಹಾಲಿ ಸಂಸದೆಗೆ ಘೇರಾವ್​ ಹಾಕುತ್ತಿದ್ದಾರೆ. ಇದು ಸಹಜವಾಗಿಯೇ ಬಿಜೆಪಿ...

ಶೋಭಾ ಪಕ್ಕದಲ್ಲಿ ಕೂರಿಸ್ಕೊಂಡು ಯಡಿಯೂರಪ್ಪ ತಪ್ಪು ಮಾಡಿದ್ರಾ?

ಡಿಜಿಟಲ್ ಕನ್ನಡ ಟೀಮ್: ಶೋಭಾ ಕರಂದ್ಲಾಜೆ ಅವರನ್ನು ಆಪ್ತ ವಲಯದಲ್ಲಿ ಇಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಪ್ಪು ಮಾಡಿದ್ರಾ? ಈ ಮಾತು ಬಿಜೆಪಿ ರಾಜ್ಯ ನಾಯಕರ ವಲಯದಲ್ಲಿ ಸಾಕಷ್ಟು ಬಾರಿ ಚರ್ಚೆಯಾದ ವಿಚಾರ....

ಜಾರ್ಜ್ ರಕ್ಷಣೆಗೆ ಕಾಂಗ್ರೆಸ್ ನಾಯಕರ ಕೋಟೆ, ಬಿಜೆಪಿ ದಾಳಿಗೆ ಕೈ ನಾಯಕರ ಸಮರ್ಥನೆ

ಡಿಜಿಟಲ್ ಕನ್ನಡ ಟೀಮ್: ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸಿಬಿಐ ಸಚಿವ ಜಾರ್ಜ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಹೊಸ ಮಾತಿನ ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಜಾರ್ಜ್ ಅವರು ರಾಜಿನಾಮೆ ನೀಡಬೇಕು...

ಇನ್ನಾದ್ರೂ ಯಡಿಯೂರಪ್ಪ ಎಲ್ರನ್ನೂ ಜತೇಲಿಟ್ಕೋತ್ತಾರಾ?!

ರಾಜಕೀಯದಲ್ಲಿ ಎಲ್ಲರೂ ಅಧಿಕಾರಕ್ಕಾಗಿ ಕಿತ್ತಾಡುತ್ತಾರೆ. ಅಧಿಕಾರದ ಹಾದಿಯಲ್ಲಿ ಅಡ್ಡಲಾಗಿರುವವರನ್ನು ನಿವಾರಿಸಿಕೊಳ್ಳಲು ಬಡಿದಾಡುತ್ತಾರೆ. ಅದಕ್ಕಾಗಿ ತಂತ್ರ ರೂಪಿಸುತ್ತಾರೆ. ಪ್ರತಿತಂತ್ರ ಹೆಣೆಯುತ್ತಾರೆ. ಇವ್ಯಾವವೂ ಕೆಲಸ ಮಾಡಲಿಲ್ಲ ಅಂದ್ರೆ ಕುತಂತ್ರ ಮಾಡಿಯಾದರೂ ತಮ್ಮ ಗುರಿ ಸಾಧಿಸಿಕೊಳ್ಳಲು ಹವಣಿಸುತ್ತಾರೆ....

ದಲಿತರ ಮನೆಗೆ ಭೇಟಿ ಎಂಬ ಬಿಜೆಪಿ ಮುಖಂಡರ ಬೂಟಾಟಿಕೆ!

ಡಿಜಿಟಲ್ ಕನ್ನಡ ಟೀಮ್: ಈ ಬಿಜೆಪಿ ನಾಯಕರಿಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಅಂದ್ರೆ ಬಲುಇಷ್ಟ ಎಂದು ಕಾಣುತ್ತದೆ. ನಿನ್ನೆ ಚಿತ್ರದುರ್ಗದಲ್ಲಿ ದಲಿತರೊಬ್ಬರ ಮನೆಗೆ ಭೇಟಿ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದೆ...