Saturday, February 27, 2021
Home Tags ShortFilm

Tag: ShortFilm

ಜೀವನವೆಂಬ ‘ಪ್ರೆಷರ್ ಕುಕ್ಕರ್’ ನಲ್ಲಿ ಸಣ್ಣ ಪುಟ್ಟ ಸಂತೋಷ ಕ್ಷಣಗಳನ್ನು ಅನುಭವಿಸದಿದ್ರೆ ಸೀದು ಹೋಗ್ತಿವಿ...

ಡಿಜಿಟಲ್ ಕನ್ನಡ ಟೀಮ್: ಜೀವನದ ಸಣ್ಣ ಸಣ್ಣ ಸಂತೋಷದ ಕ್ಷಣಗಳು ನಮ್ಮ ಜೀವನದಲ್ಲಿ ನಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಯಾಂತ್ರಿಕ ಜೀವನದ ಒತ್ತಡದಲ್ಲಿ ಇಂತಹ ಸಣ್ಣ ಪುಟ್ಟ ಕ್ಷಣಗಳನ್ನು ಮರೆತರೆ ಎಂತಹ...

ಎಲ್ಲರೂ ಗುಗ್ಗುವಿನಂತೆ ಕಂಡ ಗಾಜಿಯಾಬಾದಿನ ಈ ಹೆಂಗಸು ಅಷ್ಟೊಳ್ಳೆ ಚಟ್ನಿ ಮಾಡೋದಾದ್ರೂ ಹೇಗೆ? ನೀವು...

ಡಿಜಿಟಲ್ ಕನ್ನಡ ಟೀಮ್: ಪಾರ್ಟಿಯಲ್ಲಿ ಮೇಲ್ಮಧ್ಯಮ ವರ್ಗದವನ ಠಾಕು ಠೀಕು ತೋರುತ್ತಿರುವ ಆತ ಅದು ಹೇಗೋ ಈ ಗಾಜಿಯಾಬಾದಿನ ಹೆಂಗಸನ್ನು ಪತ್ನಿಯಾಗಿಸಿಕೊಂಡಿದ್ದಾನೆ. ಹಾಗೆಂದೇ ಎಲ್ಲ ಗುಸುಪಿಸು- ಅಹಮಿಕೆ ಪ್ರದರ್ಶನದ ಗುರಿ ಅವಳು. ಆಕೆಯ ಉಡುಪಿನಿಂದಲೇ...

ಇಂಟೀರಿಯರ್ ಕೆಫೆ ನೈಟ್- ದೂರವಾದ ಪ್ರೇಮಿಗಳು ಮತ್ತೆ ಸೇರಿದ ಸಾಧಾರಣ ಎಳೆಯನ್ನೇ ಅನನ್ಯವಾಗಿ ಅರಳಿಸಿದಾಗ…

ಡಿಜಿಟಲ್ ಕನ್ನಡ ಟೀಮ್: ಇಬ್ಬರು ಪ್ರೇಮಿಗಳು ಪ್ರೀತಿಸಿ, ನಂತರ ಬೇರೆಯಾಗಿ, ಮತ್ತೆ ಸೇರೋದು... ಈ ಎಳೆಯಲ್ಲಿ ಅವೆಷ್ಟೋ ಚಿತ್ರಗಳು ಬಂದು ಹೋಗಿರೋದನ್ನು ನಾವೆಲ್ಲಾ ನೋಡಿದ್ದೆವೆ. ಆದ್ರೆ, ಇದೇ ಎಳೆಯನ್ನು ಇಟ್ಟುಕೊಂಡು ಆದಿರಾಜ್ ಬೋಸೆ ಅವರ ನಿರ್ದೇಶನದಲ್ಲಿ...

ನೀವು ನೋಡಬೇಕಿರುವ ‘ಕೃತಿ’, ಜತೆಯಲ್ಲೇ ತಿಳಿಯಬೇಕಿರುವ ಡಿಜಿಟಲ್ ಯುಗಾರಂಭದ ಸಂಗತಿ

ಡಿಜಿಟಲ್ ಕನ್ನಡ ಟೀಮ್: ಶಿರೀಶ್ ಕುಂದೇರ್ ನಿರ್ದೇಶನದ 'ಕೃತಿ' ಎಂಬ 18 ನಿಮಿಷಗಳ ಕಿರುಚಿತ್ರ ಯೂಟ್ಯೂಬಿನಲ್ಲಿ ಬಿಡುಗಡೆಯಾದ ಮೂರು ದಿನಗಳಲ್ಲಿ 23 ಲಕ್ಷ ನೋಟಗಳನ್ನು ದಾಟಿ ಮುನ್ನುಗ್ಗುತ್ತಿದೆ. ಮನೋಜ್ ವಾಜಪೇಯಿ, ರಾಧಿಕಾ ಆಪ್ಟೆ ಹಾಗೂ ನೇಹಾ...

ಪನ್ಮಂಡ್ರಿ ಕ್ರಾಸ್: ವಾರಾಂತ್ಯಕ್ಕೆ ‘ನೋಡೆಬಲ್’ ಕಿರುಚಿತ್ರ

  ಡಿಜಿಟಲ್ ಕನ್ನಡ ಟೀಮ್ ಹೆದ್ದಾರಿಯಲ್ಲಿ ಕಾಡುವ ಭೂತ, ಒಂಟಿಮನೆಯ ಪ್ರೇತ ಹಿಂಗೆಲ್ಲ ಭೂತ- ಪ್ರೇತಗಳ ಸುತ್ತ ಕತೆ ಹೆಣೆದ ಸಾಕಷ್ಟು ಚಿತ್ರಗಳಿವೆ. ಇಂಥದೇ ವಸ್ತುವಿಟ್ಟುಕೊಂಡು ಯೂಟ್ಯೂಬಿನಲ್ಲಿ ಲಭ್ಯವಿದೆ ಪನ್ಮಂಡ್ರಿ ಕ್ರಾಸ್. ಒಳ್ಳೇದು- ಕೆಟ್ಟದ್ದು ಎಂಬ...

ನಿಮ್ಮ ಮಗುವಿಗೆ ಬೇಕಾದ್ದೆಲ್ಲ ಕೊಟ್ಟಿದೀರಾ? 6 ನಿಮಿಷದ ಕಿರುಚಿತ್ರ ನೋಡಿದ್ರೆ ನೀವು ಆ ಬಗ್ಗೆ...

ಡಿಜಿಟಲ್ ಕನ್ನಡ ಟೀಮ್ ಮಗುವಿಗೆ ಬೇಕಾದ್ದೆಲ್ಲ ತೆಗ್ಸಿ ಕೊಟ್ಟಿದ್ದೀನಿ ಎನ್ನೋರಿಗೆ ನಿಜಕ್ಕೂ ಕೊಡಬೇಕಿರೋದು ಸಮಯವನ್ನು ಅಂತ ಅರ್ಥ ಮಾಡಿಸುತ್ತೆ 6 ನಿಮಿಷದ ಈ ಕಿರುಚಿತ್ರ. ಅಪ್ಪ- ಅಮ್ಮ ಇಬ್ಬರೂ ಹೊರಗಡೆ ಉತ್ತಮ ಉದ್ಯೋಗದಲ್ಲಿದ್ದಾರೆ. ಹಾಗಂತ...