Tag: Siachin
‘ನನಗೆ ಕೊಡಬೇಕೆಂದಿರೋ ಹಣ ಕಷ್ಟದಲ್ಲಿರೋ ಆಕೆಗೆ ಕೊಡಿ..’: ಕರ್ನಾಟಕದ ಸಿಯಾಚಿನ್ ಹುತಾತ್ಮರ ಮನೆಗೆ ಭೇಟಿ...
ರಂಗಸ್ವಾಮಿ ಮೂಕನಹಳ್ಳಿ
ಸುಬೇದಾರ್ ನಾಗೇಶ್, ಸಿಪಾಯಿ ಮಹೇಶ್… ಯಾರಿವರು? ಏನಾದರೂ ನೆನಪಾಯ್ತಾ? ಇಲ್ಲ ಅಲ್ವಾ.. ಸರಿ ಇನ್ನೊಂದು ಹೆಸರು ಹೇಳ್ತಿನಿ. ಆಗ ಏನಾದರು ನೆನಪಾಗಬಹುದು… ಹನುಮಂತಪ್ಪ ಕೊಪ್ಪದ... ಯೆಸ್, ನೆನಪನ್ನು ಸ್ವಲ್ಪ ರಿಫ್ರೆಶ್ ಮಾಡುವ...
ಸಿಯಾಚಿನ್ ಪವಾಡವೆಂಬ ವಿಸ್ಮಯ- ವಿಷಾದವನ್ನು ಜೀಕುತ್ತಿರುವಾಗ ನೆನಪಾಗುತ್ತಿದ್ದಾರೆ ಜಾರ್ಜ್ ಫರ್ನಾಂಡೀಸ್!
ಚೈತನ್ಯ ಹೆಗಡೆ
ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಜೀವ ಉಳಿಯಲಿಲ್ಲಎಂಬುದು ಕಡು ವಿಷಾದವೇ. ಆದರೆ, ಒಬ್ಬ ವ್ಯಕ್ತಿ ಮನೋಬಲವನ್ನು ಕಾಪಿಟ್ಟುಕೊಂಡು ಹೇಗೆ ಕೊನೆಯುಸಿರಿನವರೆಗೆ ಧೀರೋದ್ದಾತವಾಗಿ ಹೋರಾಡಬಹುದೆಂದು ತೋರಿಸಿಕೊಟ್ಟರು ಅವರು. ಸೇನೆ ಸೇರುವವರಿಗೆ ಅಂತಲ್ಲ, ಸಾಮಾನ್ಯ...
ಸಾವಿನ ನೆತ್ತಿ ಸಿಯಾಚಿನ್ ಸಮರಭೂಮಿ, ನೀವು ತಿಳಿದಿರಬೇಕಾದ 5 ಸಂಗತಿಗಳು
ಡಿಜಿಟಲ್ ಕನ್ನಡ ಟೀಮ್
ಸಿಯಾಚಿನ್, ಭಾರತೀಯ ಯೋಧರನ್ನು ಕಂಗೆಡಿಸಿ ಸದ್ಯ ನಮ್ಮೆಲ್ಲರ ಮುಂದೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಪ್ರದೇಶ. ಭೂಮಿಯನ್ನು ಕಾಣದ ಮಟ್ಟಿಗೆ ಹಿಮದ ರಾಶಿಯಿಂದ ಕೂಡಿರುವ ಈ ಪ್ರದೇಶ, ಭಾರತೀಯ ಯೋಧರಿಗೆ ಸವಾಲಿನ ಯುದ್ಧಭೂಮಿ....
ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಇನ್ನಿಲ್ಲ, ಅವರ ವೀರಗಾಥೆಗೆ ಮರಣವಿಲ್ಲ
ಡಿಜಿಟಲ್ ಕನ್ನಡ ಟೀಮ್
ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಆರುದಿನಗಳ ಕಾಲ ಪವಾಡ ಸದೃಶ್ಯವಾಗಿ ಬದುಕುಳಿದ್ದ, ಮನೋಸ್ಥೈರ್ಯಕ್ಕೆ ಅತ್ಯುನ್ನತ ಮಾದರಿಯಾಗಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಗುರುವಾರ ಬೆಳಗ್ಗೆ 11.40ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಲ್ಯಾನ್ಸ್ ನಾಯಕ್ ಹನುಮಂತಪ್ಪನವರ...
ಸಿಯಾಚಿನ್ ನಲ್ಲಿ ಸಾವನ್ನು ಹಿಮ್ಮೆಟ್ಟಿಸೋದಕ್ಕೆ ಕನ್ನಡದ ಕುವರಗೆ ನೆರವಾಗಿದ್ದು ಯೋಗವೇ, ಹೋರಾಟದ ಹುಟ್ಟುಗುಣವೇ..?
ಡಿಜಿಟಲ್ ಕನ್ನಡ ಟೀಮ್
ಸಿಯಾಚಿನ್ ನಲ್ಲಿ ಪವಾಡ ಸದೃಶ ರೀತಿಯಲ್ಲಿ ಬದುಕಿಬಂದು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸಾವಿನೊಂದಿಗೆ ಸಮರದಲ್ಲಿರುವ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಬದುಕಿ ಬರಲಿ ಅಂತ ದೇಶವೇ ಪ್ರಾರ್ಥಿಸುತ್ತಿದೆ. ಪೂರ್ವ...
ಹಿಮಪಾತದಲ್ಲಿ ಪವಾಡಸದೃಶವಾಗಿ ಬದುಕುಳಿದ ಕರ್ನಾಟಕದ ಯೋಧ!
ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ತಮ್ಮ ವಿಲ್ ಪವರ್ ಮತ್ತುದೈಹಿಕಬಲದಿಂದ ಮಿಲಿಟರಿ ಶೌರ್ಯದ ಮಾದರಿಯಾಗಿದ್ದಾರೆ. ಆರುದಿನಗಳ ಹಿಂದೆ ಸಿಯಾಚಿನ್ ನಲ್ಲಾದ ಹಿಮಪಾತದಲ್ಲಿ ಎಲ್ಲ ಹತ್ತು ಯೋಧರೂ ಮೃತರಾಗಿದ್ದಾರೆಂದು ತೀರ್ಮಾನಿಸಲಾಗಿತ್ತು. ಅವರ ಮೃತದೇಹಗಳನ್ನು ತೆಗೆಯುವುದಕ್ಕೆಂದು...
ನ್ಯೂಯಾರ್ಕ್ ಹಿಮಾವೃತ ಎಂಬ ಸುದ್ದಿ ಓದಿಕೊಳ್ಳುತ್ತ, ಗಣರಾಜ್ಯೋತ್ಸವದ ಹೊಸ್ತಿಲಲ್ಲಿ ನಾವು ನೆನಪಿಸಿಕೊಳ್ಳಬೇಕಿರುವ ಸಿಯಾಚಿನ್!
ಡಿಜಿಟಲ್ ಕನ್ನಡ ಟೀಮ್
ಅಮೆರಿಕದ ಹಲವು ಪ್ರಾಂತ್ಯಗಳಲ್ಲಿ ಶೀತಗಾಳಿ, ಹಿಮಮಳೆಯ ಅಬ್ಬರ. ಈ ಹಿಮಪರ್ವದ ವಿದ್ಯಮಾನದಲ್ಲಿ ಅಮೆರಿಕದ ಬೇರೆ ಬೇರೆ ರಾಜ್ಯಗಳಲ್ಲಿ ಅಸುನೀಗಿರುವವರ ಸಂಖ್ಯೆ ಲೆಕ್ಕ ಹಾಕಿದಾಗ ಅದು 20ಕ್ಕೆ ಏರಿದೆ.
ನಗರವೆಲ್ಲ ಹಿಮಾವೃತವಾಗಿ ಸುದ್ದಿಯಲ್ಲಿರುವುದೆಂದರೆ...