21 C
Bangalore, IN
Sunday, August 25, 2019
Home Tags Siddaramaiah

Tag: siddaramaiah

ದೇವೇಗೌಡರ ಕುಟುಂಬ ವ್ಯಾಮೋಹವೇ ಸರ್ಕಾರ ಪತನಕ್ಕೆ ಕಾರಣ: ಸಿದ್ದರಾಮಯ್ಯ ಗುಡುಗು

ಡಿಜಿಟಲ್ ಕನ್ನಡ ಟೀಮ್: ‘ನನ್ನ ವಿರುದ್ಧ ದೇವೇಗೌಡರು ಮಾಡಿರುವ ಎಲ್ಲ ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿದೆ. ಅವರ ತಪ್ಪನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆ ಮೂಲಕ ಜನರ ಸಿಂಪತಿ ಗಳಿಸಲು ಪ್ರಯತ್ನಿಸುತ್ತಿದ್ದಾರೆ....

ದೋಸ್ತಿ ಸರ್ಕಾರ ಬೀಳಿಸಿದ್ದೇ ಸಿದ್ದರಾಮಯ್ಯ; ದೇವೇಗೌಡರ ನೇರ ಆರೋಪ

ಡಿಜಿಟಲ್ ಕನ್ನಡ ಟೀಮ್: 'ಹೆಚ್.ಡಿ ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಲ್ಲಿ ನೋಡಲು ಸಿದ್ದರಾಮಯ್ಯಗೆ ಇಷ್ಟ ಇರಲಿಲ್ಲ. ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ...' ಎಂದು ಮಾಜಿ ಪ್ರಧಾನಿ ದೇವೇಗೌಡರು ಗುಡುಗಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ...

ಕೇಂದ್ರದ ಬಳಿ ಹಣ ಕೇಳಲು ಭಯವಾದ್ರೆ, ಸರ್ವಪಕ್ಷ ನಿಯೋಗ ಕರೆದೊಯ್ಯಲಿ ನಾವೇ ಕೇಳ್ತೀವಿ; ಸಿಎಂಗೆ...

ಡಿಜಿಟಲ್ ಕನ್ನಡ ಟೀಮ್: ಪ್ರವಾಹ ಪೀಡಿತರ ನೆರವಿಗಾಗಿ ಕೇಂದ್ರ ಸರ್ಕಾರದ ಬಲಿ ಪರಿಹಾರ ಕೇಳಲು ಮುಖ್ಯಮಂತ್ರಿಗಳಿಗೆ ಭಯವಾದರೆ, ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲಿ ನಾವೇ ಪ್ರಧಾನಿ ಬಳಿ ಹಣ ಕೇಳ್ತೀವಿ... ಇದು ಮಾಜಿ ಸಿಎಂ ಸಿದ್ದರಾಮಯ್ಯ...

ಯಡಿಯೂರಪ್ಪನವರ ಏಕಪಾತ್ರಾಭಿನಯ ನೋಡೋಕೆ ಆಗ್ತಿಲ್ಲ; ಸಿದ್ದರಾಮಯ್ಯ ಟಾಂಗ್

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಏಕಪಾತ್ರಭಿನಯ ನಿಲ್ಲಿಸಿ, ಕೂಡಲೇ ಸಂಪುಟ ರಚನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಸ್ನೇಹಿತನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್

ಡಿಜಿಟಲ್ ಕನ್ನಡ ಟೀಮ್: ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ನಿಧನರಾಗಿದ್ದು, ಹೈದ್ರಾಬಾದ್‌ನಲ್ಲಿ ನಡೆದ ಅಂತ್ಯಕ್ರಿಯೆ ಪ್ರಕ್ರಿಯೆಯಲ್ಲಿ ಮಾಜಿ ಸ್ಪೀಕರ್​​ ರಮೇಶ್ ಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ...

ಅತೃಪ್ತರ ಸಂಖ್ಯೆ ಹೆಚ್ಚಳ, ಮುಂಬೈ ಬೀದಿಯಲ್ಲಿ ನಿಂತು ಹೋರಾಡುತ್ತಿರುವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿರುವ ಶಾಸಕರ ಸಂಖ್ಯೆ ನಿಧಾನವಾಗಿ ಏರಿಕೆಯಾಗ್ತಿದ್ದು, ರಾಜ್ಯ ಸರ್ಕಾರದ ಆಯುಷ್ಯ ಕಡಿಮೆಯಾಗುತ್ತಿದೆ. ಅತ್ತ ಮುಂಬೈ ಹೊಟೇಲ್ ಮುಂಡೆ ಸಚಿವ ಡಿಕೆ ಶಿವಕುಮಾರ್...

ವಾಪಸ್ ಬನ್ನಿ… ಇಲ್ಲವೆ ಪರಿಣಾಮ ಎದುರಿಸಿ! ಅತೃಪ್ತರಿಗೆ ಸಿದ್ದರಾಮಯ್ಯ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್: 'ರಾಜೀನಾಮೆ ನೀಡಿರುವ ನಾಯಕರುಗಳು ಈಗಲೇ ವಾಪಸ್ ಬನ್ನಿ ಜತೆಗೆ ತಮ್ಮ ರಾಜೀನಾಮೆ ನಿರ್ಧಾರ ಬದಲಿಸಿ. ಇಲ್ಲವಾದರೆ ಮುಂದಿನ ಕಾನೂನು ಪರಿಣಾಮ ಎದುರಿಸಿ...' ಇದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅತೃಪ್ತ...

ಕಾಂಗ್ರೆಸ್ ನ ಎಲ್ಲಾ ಸಚಿವರು ರಾಜೀನಾಮೆ! ಅತೃಪ್ತರಿಗೆ ಸಿದ್ದರಾಮಯ್ಯ ಕೊನೆ ಆಫರ್!

ಡಿಜಿಟಲ್ ಕನ್ನಡ ಟೀಮ್: 'ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನ ಎಲ್ಲಾ ಸಚಿವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತೃಪ್ತರಲ್ಲಿ ಯಾರು ಅರ್ಹರಿದ್ದಾರೋ ಅವರಿಗೇ ಶಾಸಕ ಸ್ಥಾನ ನೀಡಲಾಗುವುದು...' ಇದು ರಾಜೀನಾಮೆ ನೀಡಿರುವ...

ರಾಜೀನಾಮೆ ನೀಡಿರುವ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರ ಪೈಕಿ 5 ಮಂದಿ ಕಾಂಗ್ರೆಸ್ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 'ಬಿಜೆಪಿಯವರು ಅಧಿಕಾರದ ಆಸೆಯಿಂದ ಕಾಂಗ್ರೆಸ್...

ಸರ್ಕಾರ ಬೀಳುವ ಮುನ್ನ ಗೌಡರ ಬ್ರಹ್ಮಾಸ್ತ್ರ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಬಿದ್ದರೆ ಬೀಳಲಿ ಅನ್ನೋದು ಮೈತ್ರಿಯ ಎಲ್ಲಾ ನಾಯಕರ ನಿರ್ಧಾರವಾಗಿದೆ. ಆದರೆ ಸರ್ಕಾರ ಬೀಳಿಸುವ ಉದ್ದೇಶದಿಂದಲೇ ಸಿದ್ದರಾಮಯ್ಯ ಶಿಷ್ಯಂದಿರ ಮೂಲಕ ರಾಜೀನಾಮೆ ನೀಡಿಸುವ ನಾಟಕವಾಡಿದ್ದಾರೆ ಅನ್ನೋದು ಮಾಜಿ ಪ್ರಧಾನಿ...

ಬ್ರಿಟೀಷರ ಸೀರೆ ಸೆರಗು ಹಿಡಿದು ಮತ್ತೆ ಸಿಎಂ ಆಗಲು ಸಿದ್ದರಾಮಯ್ಯ ಪ್ರಯತ್ನ! ಈಶ್ವರಪ್ಪ ಹೇಳಿಕೆಯ...

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ರೆಬೆಲ್ ರಾಜಕಾರಣಿ. ಲೋಕಸಭೆಯಲ್ಲಿ ಹೀನಾಯ ಸೋಲಿನ ಬಳಿಕ ಬಾದಾಮಿ ಕ್ಷೇತ್ರದತ್ತ ಮುಖ ಮಾಡದ ಸಿದ್ದರಾಮಯ್ಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಪರಿಣಾಮ ಐದು...

ಸಿದ್ರಾಮಯ್ಯ ವರ್ಸಸ್ ದೇವೇಗೌಡ! ಯಾರ ಮಾತಿಗೆ ರಾಹುಲ್ ಬೆಲೆ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೇಹಲಿಗೆ ಪ್ರಯಾಣ ಬೆಳೆಸಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಸಿದ್ದರಾಮಯ್ಯನವರ ಈ ಭೇಟಿ ರಾಜ್ಯ ರಾಜಕಾರಣದಲ್ಲಿ ನಿರೀಕ್ಷೆ ಮೂಡಿಸಿದೆ. ಕಾರಣ...

ಖರ್ಗೆ ಕರ್ನಾಟಕಕ್ಕೆ, ಸಿದ್ದರಾಮಯ್ಯ ದೆಹಲಿಗೆ! ಸರ್ಕಾರ ಉಳಿಸಲು ಗೌಡ್ರ ಸೂತ್ರ?

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ - ಜೆಡಿಎಸ್ ನಡುವಿನ ಹಗ್ಗಾಜಗ್ಗಾಟ ತೆರೆಮರೆಯಲ್ಲಿ ಮುಂದುವರಿದಿದ್ದು, ಇದರ ಜತೆಗೆ ಜತೆಗೆ ಕಾಂಗ್ರೆಸ್ ನಲ್ಲಿ ಆಂತರಿಕ ಬಿಕ್ಕಟ್ಟು ಇದೆ. ಇವೆಲ್ಲದರ ಪರಿಣಾಮ ಕಾಂಗ್ರೆಸ್ ಹೈಕಮಾಂಡ್...

ಮೈತ್ರಿ ಸರ್ಕಾರ ಬಿದ್ದರೆ ನಷ್ಟ ಯಾರಿಗೆ..?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ತೂಗುಯ್ಯಾಲೆಯಲ್ಲಿದೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಸಿದ್ದರಾಮಯ್ಯ ಆಪ್ತರೇ ಸರ್ಕಾರದಿಂದ ಹೊರಬರುವ ಮಾತುಗಳನ್ನಾಡುತ್ತಿರುವುದು ಈ ಬಾರಿ ಬಿಜೆಪಿಯ ಆಪರೇಷನ್ ಕಮಲ ಬೇಕಾಗಿಲ್ಲ, ಸಮನ್ವಯ ಸಮಿತಿ ಅಧ್ಯಕ್ಷ...

ಜೆಡಿಎಸ್ ನವರಿಗೆ ಹೆದರಿ ಸಿದ್ದರಾಮಯ್ಯ ಪ್ರಚಾರ: ಸುಮಲತಾ

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಮಂಡ್ಯ ಅಖಾಡದಲ್ಲಿ ಪ್ರಚಾರ ಕಾವು ಜೋರಾಗಿ ನಡೆದಿದೆ. ನಿನ್ನೆ ಮಂಡ್ಯದಲ್ಲಿ ಸಿದ್ದರಾಮಯ್ಯ ನಿಖಿಲ್ ಪರ ಪ್ರಚಾರ ಮಾಡಿದ್ದು, ಈ ಬಗ್ಗೆ...

ನನ್ನ ಹೆಸರು ಹೇಳಿ ಬೇರೆಯವರು ಮತ ಕೇಳಿದರೆ ಮಂಗಳಾರತಿ ಎತ್ತಿ! ಸಿದ್ದು ಖಡಕ್ ವಾರ್ನ್!

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ರಾಜಕಾರಣ ಸದ್ಯ ಎಲ್ಲರ ಗಮನವನ್ನು ಸೆಳೆದಿದೆ. ಸ್ಥಳೀಯ ನಾಯಕರ ಬಂಡಾಯದ ಹಿನ್ನೆಲೆಯಲ್ಲಿ ಖುದ್ದು ಸಿದ್ದರಾಮಯ್ಯ ಅವರೇ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ್ದು, 'ಕೆಲವರು ನನ್ನ ಹೆಸರು ಹೇಳಿ...

ಮಂಡ್ಯ ನಾಯಕರ ಜತೆ ಮತ್ತೊಂದು ಸಭೆ! ಸಮಸ್ಯೆ ಬಗೆಹರಿಸುತ್ತಾರಾ ಸಿದ್ದರಾಮಯ್ಯ!?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ಭಾರಿ ಸದ್ದು ಮಾಡುತ್ತಿರುವುದು ಮಂಡ್ಯ ಕ್ಷೇತ್ರ. ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನ ನಿಖಿಲ್​​ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್​​ ನಡುವಣ ಸ್ಪರ್ಧೆ ಎಲ್ಲರ ಗಮನ...

ಮೈತ್ರಿಧರ್ಮ ಪಾಲಿಸಿ ಇಲ್ಲ ಪಕ್ಷ ಬಿಡಿ: ಮಂಡ್ಯ ನಾಯಕರಿಗೆ ಸಿದ್ದು ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್: ಮೊದಲ ಹಂತದ ಚುನಾವಣೆಗೆ ಉಳಿದಿರುವುದು ಇನ್ನು 10 ದಿನ ಮಾತ್ರ. ಆದರೂ ಮಂಡ್ಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡುತ್ತಿಲ್ಲ. ಹೀಗಾಗಿ ನಿಖಿಲ್...

ಮೈಸೂರಲ್ಲಿ ಸೋತರೆ ನಾವು ಹೊಣೆಯಲ್ಲ: ಜಿಟಿ ದೇವೇಗೌಡ

ಡಿಜಿಟಲ್ ಕನ್ನಡ ಟೀಮ್: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸೋತರೆ ಅದಕ್ಕೆ ಜೆಡಿಎಸ್ ಹೊಣೆಯಲ್ಲ ಎಂಬ ಪ್ರೌಢ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರ ಹೇಳಿಕೆ ಮೈಸೂರಿನಲ್ಲಿ ಮೈತ್ರಿ ಇನ್ನು ಗಟ್ಟಿಯಾಗಿಲ್ಲ ಎಂಬುದನ್ನು...

ಮಂಡ್ಯ ಬಂಡಾಯ ಶಮನಕ್ಕೆ ರೆಡಿಯಾಗಿದೆ ಮಾಸ್ಟರ್ ಪ್ಲಾನ್!

ಡಿಜಿಟಲ್ ಕನ್ನಡ ಟೀಮ್: ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸದೆ ಪಕ್ಷೇತರ ಅಭ್ಯರ್ಥಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದಾರೆ. ಜೆಡಿಎಸ್ ವಿರುದ್ಧವಾಗಿ...

ಸರ್ವಾಧಿಕಾರಿ ಮೋದಿ ಮಣಿಸೋಣ! ಬಿಜೆಪಿ ವಿರುದ್ಧ ದೋಸ್ತಿಗಳ ರಣಕಹಳೆ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಬಾಕಿ ಉಳಿದಿರುವಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ರಣ ಕಹಳೆ ಮೊಳಗಿಸಿದ್ದಾರೆ. ಮಾದವಾರದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಾವೇಶದ ಮೂಲಕ...

ಬಿಜೆಪಿ ಸೋಲಿಸೋದೆ ನಮ್ಮ ಏಕೈಕ ಗುರಿ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿಯನ್ನು ಸೋಲಿಸೋದೆ ನಮ್ಮ ಮುಖ್ಯ ಗುರಿ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿಂದ ಕೆಲವು...

ಲೋಕಸಮರದಲ್ಲಿ ದೋಸ್ತಿಗೆ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ: ಸಿದ್ದು ಭವಿಷ್ಯ

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಫೈಟ್ ಮಾಡಿಲಿದ್ದು 20ಕ್ಕೂ ಹೆಚ್ಚು ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ಸಮ್ಮಿಶ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭಾ...

ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್ ಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದ ಆಡಿಯೋದಲ್ಲಿ ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರು ಹಣ ಪಡೆದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸೋಮವಾರ ಬಜೆಟ್ ಅಧಿವೇಶನದ ಕಲಾಪದ ವೇಳೆ ಸ್ಪೀಕರ್ ಅವರು ಭಾವುಕರಾಗಿ ಮಾತನಾಡಿದರು....

ಅತೃಪ್ತ ಶಾಸಕರ ವಿರುದ್ಧ ಅನರ್ಹಗೊಳಿಸುವಂತೆ ಸ್ಪೀಕರ್ ಗೆ ಕಾಂಗ್ರೆಸ್ ಪತ್ರ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಶಾಸಕಾಂಗ ಸಭೆಗೆ ಪದೇ ಪದೇ ಗೈರಾಗುವ ಮೂಲಕ ಪಕ್ಷದ ವಿಪ್ ಉಲ್ಲಂಘನೆ ಮಾಡುತ್ತಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ, ಉಮೇಶ್ ಜಾಧವ್ ಹಾಗೂ ನಾಗೇಂದ್ರ ಅವರ ವಿರುದ್ಧ...

ಮಹಿಳೆ ವಿರುದ್ಧ ಸಿದ್ದರಾಮಯ್ಯ ಸಿಟ್ಟಾಗಲು ಕಾರಣವೇನು?

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಹಿಳೆ ಒಬ್ಬರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆಯ ಕೈಯ್ಯಲ್ಲಿದ್ದ ಮೈಕ್​ ಕಿತ್ತುಕೊಂಡು, ಕೋಪಾತಾಪ ಪ್ರದರ್ಶನ ಮಾಡಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ. ಟಿ ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ...

ರಮೇಶ್ ಜಾರಕಿಹೊಳಿಗೆ ನೋಟಿಸ್! ಅನರ್ಹರಾಗುತ್ತಾರಾ ಮಾಜಿ ಸಚಿವ?

ಡಿಜಿಟಲ್ ಕನ್ನಡ ಟೀಮ್: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಶಾಸಕತ್ವದಿಂದ ಅನರ್ಹತೆ ಮಾಡುವ ವಿಚಾರವಾಗಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಶೋಕಾಸ್‌...

ಯಡಿಯೂರಪ್ಪಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ ಟೀಕೆ

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯೇ. ಅಧಿಕಾರ ಅನುಭವಿಸಲು ಶಾಸಕರಿಗೆ ಆಸೆ ತೋರಿಸುತ್ತಿದ್ದಾರೆ ಎಂದು ಮಾಜಿ ಸಿ.ಎಂ.ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ನಗರದಲ್ಲಿ ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ...

‘ದೋಸ್ತಿ’ ವಿರುದ್ಧ ಕಡಿಮೆಯಾಗದ ಸಿದ್ದು ಕೋಪ..!

ಡಿಜಿಟಲ್ ಕನ್ನಡ ಟೀಮ್ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್​. ವಿಶ್ವನಾಥ್​ ಒಂದು ಕಾಲದಲ್ಲಿ ಕುಚಿಕು ಗೆಳೆಯರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಶ್ವನಾಥ್​ ಕಾಂಗ್ರೆಸ್​ ನಾಯಕರಾಗಿ ಮಿಂಚಿದ್ರೆ, ಸಿದ್ದರಾಮಯ್ಯ ಜೆಡಿಎಸ್​ ನಾಯಕನಾಗಿ ಬೆಳೆದಿದ್ರು. 2004ರಲ್ಲಿ...

ಪ್ರಧಾನಿ ಮೋದಿಗೆ ಟ್ವಿಟ್ಟರ್‌ನಲ್ಲಿ ಸಿದ್ದು ಗುದ್ದು..!

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಗುದ್ದು ಕೊಟ್ಟಿದ್ದಾರೆ. ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವು ಸಿಕ್ಕ ಬಳಿಕ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ...

ಗುರು ಶಿಷ್ಯರ ಸಮಾಗಮ.. ಕಮಲಕ್ಕೆ ಆತಂಕ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ರಾಜಕಾರಣದಲ್ಲಿ ಚಾಣಕ್ಯ ಎಂದರೆ ತಪ್ಪೇನಿಲ್ಲ. ದೇವೇಗೌಡರ ನೇತೃತ್ವದ ಜೆಡಿಎಸ್‌ನಲ್ಲಿ ಬೆಳೆದು ಬಂದ ನಾಯಕರು ಇಂದೂ ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಉನ್ನತ ಹುದ್ದೆಗಳನ್ನೂ ಅಲಂಕರಿಸಿದ್ದಾರೆ. ಅದರಲ್ಲಿ...

ಯಡಿಯೂರಪ್ಪಗೆ ಯಡ್ಡಿ ಖಾನ್​ ಎಂದು ಕರೆಯಬೇಕಾ? ‘ಸಿದ್ದು ಖಾನ್’ ಎಂದ ಬಿಜೆಪಿ ವಿರುದ್ಧ ಸಿದ್ರಾಮಯ್ಯ...

ಡಿಜಿಟಲ್ ಕನ್ನಡ ಟೀಮ್: ವಿವಾದಿತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಬೆಂಬಲ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುತ್ತಾ 'ಸಿದ್ದು ಖಾನ್' ಎಂದು ಕರೆದಿರುವ ಬಿಜೆಪಿ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ. ತಮ್ಮ...

ರಾಕೇಶ್ ಸಾವಿನ ಬಗ್ಗೆ ಜನಾರ್ಧನರೆಡ್ಡಿ ಅಮಾನುಷ ಟೀಕೆ; ಸಿದ್ದರಾಮಯ್ಯ ಟ್ವಿಟೋಕ್ತಿ!

ಡಿಜಿಟಲ್ ಕನ್ನಡ ಟೀಮ್: ಬಳ್ಳಾರಿ ಉಪ ಚುನಾವಣೆ ಸಮರದಲ್ಲಿ ರಂಗ ಪ್ರವೇಶ ಮಾಡಿರುವ ಗಾಲಿ ಜನಾರ್ಧನ ರೆಡ್ಡಿ ನಾಲಿಗೆ ನಿಯಂತ್ರಣವಿಲ್ಲದಂತೆ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾ...

ಸಿಬಿಐ ದುಸ್ಥಿತಿಗೆ ಮೋದಿ ಕಾರಣ: ಸಿದ್ದರಾಮಯ್ಯ ಟೀಕೆ

ಡಿಜಿಟಲ್ ಕನ್ನಡ ಟೀಮ್: ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐನಲ್ಲಿ ಸದ್ಯ ಉದ್ಭವಿಸಿರುವ ಗೊಂದಲಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಆರೋಪ ಮಾಡಿದ್ದಾರೆ. ಶಿವಮೊಗ್ಗ ಲೋಕಸಭೆ ಉಪ ಚುನಾವಣೆ...

ಮಂಡ್ಯಕ್ಕೆ ಸಿದ್ದು’ಮದ್ದು’ ಕೊಟ್ಟಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ನಾನೊಂದು ತೀರ ನೀನೊಂದು ತೀರ ಎನ್ನುವ ಹಾಗೆ ಮುಖ ಮೂತಿ ತಿರುಗಿಸಿ ಹೋಗುತ್ತಿದ್ದ ಕಾಂಗ್ರೆಸ್, ಜೆಡಿಎಸ್ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು, ಒಗ್ಗಟ್ಟು ಪ್ರದರ್ಶನ ಮಾಡಿ,...

ಸೆಕ್ಷನ್ ಗೊತ್ತಿಲ್ಲ, ಕನ್ನಡವೇ ಬರಲ್ಲ, ಇವರು ಸಂಸತ್ತಿಗೆ ಯಾಕೋಗಬೇಕು?; ರಾಮುಲು, ಶಾಂತಾಗೆ ಸಿದ್ರಾಮಯ್ಯ ತಪರಾಕಿ

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿಲ್ಲ. ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶಾಂತಾ ಅವರೂ ಲೋಕಸಭೆಯಲ್ಲಿ ಉಸಿರೆತ್ತಿಲ್ಲ. ಅದ್ಯಾವ ಪುರುಷಾರ್ಥಕ್ಕೆ ಅವರನ್ನು ಲೋಕಸಭೆಗೆ ಕಳುಹಿಸಬೇಕು. ಏನು, ಬರೀ...

ನನಗೆ ವಯಸ್ಸಾಯ್ತು ಎಂದ ಸಿದ್ದರಾಮಯ್ಯ ನಿವೃತ್ತಿ ನಿರ್ಧಾರ ಪ್ರಕಟ

ಡಿಜಿಟಲ್ ಕನ್ನಡ ಟೀಮ್: 'ನನಗೂ ಸಹ ವಯಸ್ಸಾಗುತ್ತಿದೆ. ನನಗೆ 71 ವರ್ಷ ವಯಸ್ಸಾಗಿದೆ. ಹಾಗಾಗಿ ಈಗಿನ 5 ವರ್ಷ ಪೂರೈಸಿದ ಮೇಲೆ ಇನ್ನು ಮುಂದೆ ಚುನಾವಣೆಗೆ ನಿಲ್ಲೋದಿಲ್ಲ...' ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ಮಂತ್ರಿಗಳ ಉಪಹಾರ ಕೂಟದ ಬಗ್ಗೆ ಸಚಿವ ಡಿಕೆ ಶಿವಕುಮಾರ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಸಚಿವರುಗಳಿಗೆ ಉಪಹಾರ ಕೂಟ ಆಯೋಜಿಸಿದ್ದ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್, ತಮ್ಮ ಈ ಸಭೆಯ ಕುರಿತು ಮಾಧ್ಯಮಗಳಿಗೆ ವಿವರಿಸಿದರು. ಇದೇ ವೇಳೆ ಮಾಜಿ ಸಿಎಂ...

ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಹೂ., ಸಿದ್ದರಾಮಯ್ಯ ಉಹೂ..!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಈಗ ಬೀಳುತ್ತೆ, ಆಗ ಬೀಳುತ್ತೆ ಎಂದು ಕಾಯ್ದು, ಕಾಯ್ದು ಪ್ರತಿಪಕ್ಷ ಬಿಜೆಪಿ ಸುಸ್ತಾಗಿ ಏದುಸಿರು ಬಿಡುತ್ತಿದೆ. ಆದರೆ ಸರ್ಕಾರ ಮಾತ್ರ ತನಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಹಾಗೆ...

ಕಾಂಗ್ರೆಸ್ ನಲ್ಲಿ ಈಗಲೂ ನಾನೇ ಟ್ರಬಲ್ ಶೂಟರ್: ಸಿದ್ರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ಚಾಮುಂಡೇಶ್ವರಿ ಸೋಲಿನ ಕಹಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮರೆಯಲು ಇನ್ನೂ ಸಾಧ್ಯವಾಗಿಲ್ಲ. ರಾಹು-ಕೇತು, ಶನಿಗಳೆಲ್ಲ ಸೇರಿಕೊಂಡು ನನ್ನನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು ಎಂದು ಅವರು ಹೇಳಿದ್ದಾರೆ. ಆದರೆ ಆ ರಾಹು-ಕೇತು,...

ಸಿದ್ದರಾಮಯ್ಯ ದಾಳಕ್ಕೆ ಮೈತ್ರಿ ಚಿತ್ತಶಾಂತಿ ಚಿತಲ್-ಪತಲ್!

 ಹಳ್ಳಿ ಕಡೆ ಒಂದು ಮಾತಿದೆ. ಇದು ಬರೀ ಮಾತಾದರೂ ಆಗಿರಬಹುದು, ಇಲ್ಲವೇ ನಂಬಿಕೆ ಅಂತಾದರೂ ಕರೆಯಬಹುದು. ಈ ವಶೀಕರಣ ವಿದ್ಯೆ ಪ್ರಯೋಗ, ಮಾಟ-ಮದ್ದು, ಮಂತ್ರ-ತಂತ್ರ ಮಾಡುವ ಪರಿಪಾಠ ಇರುವವರಿಗೆ ಅದನ್ನು ಬಿಟ್ಟಿರಲು ಸಾಧ್ಯವೇ...

ಸಿದ್ದರಾಮಯ್ಯಗೆ ವೀರಪ್ಪ ಮೊಯ್ಲಿ ಟಾಂಗ್​! ಇದರ ಹಿಂದಿರುವ ಲೆಕ್ಕಾಚಾರಗಳೇನು?

ಡಿಜಿಟಲ್ ಕನ್ನಡ ಟೀಮ್: 'ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ...' ಇದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಕೊಟ್ಟಿರುವ ಟಾಂಗ್. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಅವರು ಸಿದ್ದರಾಮಯ್ಯ ಅವರು 'ತಾನು ಮತ್ತೆ...

ಸಮನ್ವಯ ಸಮಿತಿ ಸಭೆಯಲ್ಲಿ ಏನೇನಾಯ್ತು?

ಡಿಜಿಟಲ್ ಕನ್ನಡ ಟೀಮ್: ಎರಡು ತಿಂಗಳಿಂದ ಸಮನ್ವಯ ಸಮಿತಿ ಸಭೆ ನಡೆದಿಲ್ಲ, ಕಾಂಗ್ರೆಸ್​ ಜೆಡಿಎಸ್​ ನಡುವೆ ಹೊಂದಾಣಿಕೆಯಿಲ್ಲ ಅನ್ನೋ ಬಗ್ಗೆ ಸಾಕಷ್ಟು ಗಾಸಿಪ್​ಗಳು ಓಡಾಡ್ತಿದ್ವು. ಮಾಧ್ಯಮಗಳಲ್ಲೂ ಬಿಸಿಬಿಸಿ ಚರ್ಚೆ ನಡೆದಿತ್ತು.. ಕೊನೆಗೂ ಶುಕ್ರವಾರ ಕುಮಾರಕೃಪಾ...

ಸಿದ್ದರಾಮಯ್ಯನವರಿಗೆ ರಾಹುಲ್ ಹಾಕ್ತಾರಾ ಲಗಾಮು?

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್-ಕಾಂಗ್ರೆಸ್ ರಾಜ್ಯದಲ್ಲಿ‌ ಅಧಿಕಾರ ನಡೆಸುತ್ತಿದ್ದು, ಸಿಎಂ ಕುಮಾರಸ್ವಾಮಿ ಮೈತ್ರಿ ಪಕ್ಷದವರಿಂದಲೇ ಮುಜುಗರ ಅನುಭವಿಸುತ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದೇ ಕಾರಣಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನಿನ್ನೆ ಭೇಟಿ...

ಮಾಜಿ ಸಿಎಂ ಸಿದ್ದರಾಮಯ್ಯಗೆ ಸರ್ಕಾರದ ಮೇಲೆ ಕೋಪವೇಕೆ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಇದನ್ನು ಸಿದ್ದರಾಮಯ್ಯ ಇಲ್ಲಾ ಎಂದು ಹೇಳಿದರೂ ಅವರ ಮಾತುಗಳಲ್ಲೇ ಎಲ್ಲರಿಗೂ ಅರ್ಥವಾಗ್ತಿದೆ. ಇದೀಗ ಯೂರೋಪ್ ಪ್ರವಾಸದ ನೆಪದಲ್ಲಿ ರಾಜಕೀಯ...

ನಾನು ಮತ್ತೆ ಸಿಎಂ ಆಗ್ತೀನಿ: ವಿರೋಧಿಗಳಿಗೆ ಸಿದ್ದರಾಮಯ್ಯ ಎಚ್ಚರಿಕೆ!

ಡಿಜಿಟಲ್ ಕನ್ನಡ ಟೀಮ್: "ರಾಜಕೀಯ ಎಂಬುದು ಕೆರೆಯ ನೀರಲ್ಲ. ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ ಏರಲೇಬೇಕು. ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ..." ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದ ಹೊಳೆನರಸೀಪುರದ ಹಾಡ್ಯ ಗ್ರಾಮಕ್ಕೆ...

ಮೋದಿಯವರು ದೇಶದ ಕಾವಲುಗಾರನಲ್ಲ, ಭ್ರಷ್ಟಾಚಾರದ ಭಾಗೀದಾರ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್: 'ಪ್ರಧಾನಿ ನರೇಂದ್ರ ಮೋದಿಯವರು ದೇಶದ ಕಾವಲುಗಾರನಲ್ಲ, ಅವರು ಭ್ರಷ್ಟಾಚಾರದ ಪಾಲುದಾರ...' ಇದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿಡಿ ನುಡಿ. ಬೀದರ್ ನಲ್ಲಿ ಸೋಮವಾರ ಆಯೋಜಿಸಿದ್ದ...

70ನೇ ವಸಂತಕ್ಕೆ ಕಾಲಿಟ್ಟ ಅಹಿಂದ ನಾಯಕ ಸಿದ್ದರಾಮಯ್ಯ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು 70ನೇ ಜನ್ಮದಿನದ ಸಂಭ್ರಮ. ದೇವರಾಜ ಅರಸು ಅವರ ನಂತರ ಅಹಿಂದ ಸಮುದಾಯದ ಪ್ರಗತಿಗೆ ಸಿದ್ದರಾಮಯ್ಯ ಅವರು...

ಸಿದ್ದರಾಮಯ್ಯ ಇನ್ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದು ಯಾಕೆ?

ಡಿಜಿಟಲ್ ಕನ್ನಡ ಟೀಮ್: 'ನಾನು ಇನ್ಮುಂದೆ ಯಾವುದೇ ಕಾರಣಕ್ಕೂ ಚುನಾವಣಾ ರಾಜಕೀಯ ಮಾಡೋದಿಲ್ಲ, ಆದರೆ ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತೇನೆ...' ಇದು ದೆಹಲಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಂತರ ಮಾಜಿ ಮುಖ್ಯಮಂತ್ರಿ...

ಲೋಕಸಭೆ ಅಖಾಡಕ್ಕೆ ಇಳಿದ ಸಿದ್ದರಾಮಯ್ಯ! ಬಿಜೆಪಿ ಸೋಲಿಸಲು ಕರೆ!

ಡಿಜಿಟಲ್ ಕನ್ನಡ ಟೀಮ್: ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ,...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,264FansLike
181FollowersFollow
1,776SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ