Sunday, May 9, 2021
Home Tags Siddaramaiah

Tag: siddaramaiah

ಸಿಎಂ ಪಟ್ಟದ ಕನಸಿನ ವಾರಸುದಾರರು ಯಾರು?

ಕರ್ನಾಟಕ ವಿಧಾನಸಭೆ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದೆ. ಜನ ಮತ್ತು ನಾಯಕರ ಕುತೂಹಲದ ಚುಂಗನ್ನು ಹಿಡಿದೆಳೆದೆಳೆದು ಜಗ್ಗುತ್ತಿದೆ. ಕಳೆದೈದು ವರ್ಷದ ಕರ್ತವ್ಯವಿಮುಖ ದೇಹಾಲಸ್ಯ ನಿವಾಳಿಸಿ ಬಿಸಾಡುವಂತೆ ಒಂದೂವರೇ ತಿಂಗಳಿಂದ ನಾನಾ ರಾಜಕೀಯ ಪಕ್ಷಗಳ...

ಸಿದ್ದರಾಮಯ್ಯ ಎರಡೂ ಕ್ಷೇತ್ರದಲ್ಲಿ ಸೋಲೋದು ಖಚಿತ: ಬಿಎಸ್ ವೈ

ಡಿಜಿಟಲ್ ಕನ್ನಡ ಟೀಮ್: ನಾನು ಮುಖ್ಯಮಂತ್ರಿಯಾಗಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರು ಲಿಂಗಾಯತ ಧರ್ಮ ಒಡೆಯುವ ಪ್ರಯತ್ನ ಮಾಡಿದರು. ಅವರಿಗೆ ಇದೇ ಉರುಳಾಗಲಿದೆ ಎಂದು ಬಿ.ಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ...

ದೇವೇಗೌಡರು ನನ್ನನ್ನು ಬೆಳೆಸಿಲ್ಲ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್: 'ಮಾಜಿ ಪ್ರಧಾನಿ ದೇವೇಗೌಡರು ನನನ್ನು ಬೆಳೆಸಿಲ್ಲ . ನಾನು ರಾಜಕೀಯ ಪ್ರವೇಶಿಸಿದ್ದು ಸಮಾಜವಾದಿ ಪಕ್ಷದ ಮೂಲಕ' ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪ್ರಗತಿ ಕುರಿತು ನೀಡಿರುವ ಹೇಳಿಕೆ. ಪ್ರೆಸ್‌ಕ್ಲಬ್‌ನಲ್ಲಿ...

ಮಗನಿಗಾಗಿ ಬಿಜೆಪಿ ಜೊತೆ ಸಿದ್ದರಾಮಯ್ಯ ರಾಜಿ!?

ಡಿಜಿಟಲ್ ಕನ್ನಡ ಟೀಮ್: ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಮಗನನ್ನು ಗೆಲ್ಲಿಸಲೇ ಬೇಕಾದ ಅನಿವಾರ್ಯತೆ ಸಿದ್ದರಾಮಯ್ಯ ಮೇಲಿದೆ. ಯತೀಂದ್ರ ವಿರುದ್ಧ ಅಖಾಡಕ್ಕೆ ಬಿ.ಎಸ್...

ನಾನು ಜೆಡಿಎಸ್‌ಗೇ ವೋಟ್ ಹಾಕೋದು, ಮಾಜಿ ಗೆಳೆಯನ ಮಾತನಾಡಿಸಿ ಕೆಟ್ಟ ಮುಖ್ಯಮಂತ್ರಿ

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸಿದ್ದರಾಮಯ್ಯ ಸದನ ಸೇರಿದಂತೆ ಸಾಮಾನ್ಯವಾಗಿ ಹಾಸ್ಯಾಸ್ಪದವಾಗಿ ಮಾತನಾಡುವುದು ರೂಡಿ. ಅದೇ ರೀತಿ ನಿನ್ನೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಮಾತನಾಡಿಸಿ ಪೇಚಿಗೆ ಸಿಲುಕಿದ ಘಟನೆ ನಡೆಯಿತು. ಹಳೇಕೆಸರೆ...

ನಾಸ್ತಿಕ ನಾನಲ್ಲ.. ಕಷ್ಟ ಬಂದಾಗ ವೆಂಕಟರಮಣ! ಇದು ಸಿದ್ದು ಸೂತ್ರ

ಡಿಜಿಟಲ್ ಕನ್ನಡ ಟೀಮ್: ನಾನು ದೇವರ ಪೂಜೆ ಗೀಜೆ ಎಲ್ಲ ಮಾಡಲ್ಲ. ನನಗೆ ಅದ್ರ ಮೇಲೆಲ್ಲಾ ನಂಬಿಕೆ ಎಂದಿದ್ದ ಸಿದ್ದರಾಮಯ್ಯ, ಪೂಜೆ ಮಾಡುವವರನ್ನು ವಿರೋಧ ಕೂಡ ಮಾಡಲ್ಲ, ಆದ್ರೆ ಮೂಢ ನಂಬಿಕೆ ಮಾಡಬಾರದು ಎಂದು...

ನಾಯಕರ ಹೆಡೆಮುರಿಗೆ ಶುರುವಾಗಿದೆ ಇರುಳ ಕಾಳಗ!

ರಾಜಕೀಯ ವಿಷವರ್ತುಲದ ನಡುವೆ ಹೆಪ್ಪುುಗಟ್ಟಿದ ರೋಷಾಗ್ನಿಪರ್ವತ ಸ್ಫೋಟಿಸುವ ಕಾಲವಿದು. ಎಲ್ಲಿ ನೋಡಿದರೂ ಹಗೆ ರಾಜಕಾರಣದ ಮೊಟ್ಟೆಯೊಡೆದು ಹೊರಬರುತ್ತಿರುವ ಮರಿಗಳು ವೈರಿಗಳ ಸಂಹಾರಕ್ಕೆ ಸಿಕ್ಕಸಿಕ್ಕವರ ಜತೆ ಕೈಜೋಡಿಸುತ್ತಿವೆ. ಇದಕ್ಕೆ ಆ ಪಕ್ಷ, ಈ ಪಕ್ಷ...

ಭ್ರಮಾಲೋಕದ ರಾಜಕಾರಣ ಯಾರದ್ದು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕೀಯದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಮೂರೂ ಪಕ್ಷಗಳು ಗೆಲುವು ನಮ್ಮದೇ ಎಂಬ ಭ್ರಮಾಲೋಕದಲ್ಲಿ ಆರ್ಭಟಿಸುತ್ತಿದ್ದು, ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕವಷ್ಟೇ ಭ್ರಮೆ ಯಾರದ್ದು‌ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ....

ಯಡಿಯೂರಪ್ಪ- ಕುಮಾರಸ್ವಾಮಿಯನ್ನು ಸೋಲಿಸೋಕೆ ಒಂದು ದಿನ ಸಾಕು: ಗುಡುಗಿದ ಸಿದ್ರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ‘ನನಗೂ ಚುನಾವಣೆಯಲ್ಲಿ ಸೋಲಿಸೋದು ಗೊತ್ತಿದೆ. ಅವರಿಬ್ಬರಿಗೆ ಮಾತ್ರನಾ ಸೋಲಿಸೋದು ಗೊತ್ತಿರೋದು. ಅವರನ್ನ ಸೋಲಿಸೋದಕ್ಕೆ ವಾರಗಳು ಬೇಡ, ಕೇವಲ ಒಂದೇ ಒಂದು ಪ್ರಚಾರಕ್ಕೆ ಹೋದ್ರೆ ಸಾಕು..’ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ...

ಮೈಸೂರಿನಲ್ಲಿ ಒಕ್ಕಲಿಗರ ಮತ ಸೆಳೆಯಲು ಪ್ರಯತ್ನಿಸುತ್ತಿರೋ ಸಿದ್ರಾಮಯ್ಯಗೆ ಶಾಕ್ ಕೊಟ್ಟ ಜೆಡಿಎಸ್!

ಡಿಜಿಟಲ್ ಕನ್ನಡ ಟೀಮ್: ರಾಜ್ಯವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರತಿಷ್ಠೆಯ ಕಣವಾಗಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲೊದಕ್ಕೆ ಸಿಎಂ ಸಿದ್ದರಾಮಯ್ಯರಿಂದ ಭರ್ಜರಿ ಕಸರತ್ತು ಶುರುವಾಗಿದ್ದು, ಈ ಭಾಗದ ಒಕ್ಕಲಿಗರ ಭರ್ಜರಿ ಮತಬೇಟೆಗೆ ಮುಂದಾಗಿದ್ದು, ಒಕ್ಕಲಿಗ ಸಮುದಾಯದ...

ಅಂಬಿ ರಾಜಕೀಯಕ್ಕೆ ಮುಳ್ಳಾಗಿರೋದು ಯಾರು?

ಡಿಜಿಟಲ್ ಕನ್ನಡ ಟೀಮ್: ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಎಷ್ಟು ಖದರ್ ಉಳಿಸಿಕೊಂಡಿದ್ದಾರೋ ಅಷ್ಟೇ ಖದರ್ ರಾಜಕಾರಣದಲ್ಲೂ ಕಾಪಾಡಿಕೊಂಡಿದ್ದಾರೆ. ಈ ಬಾತಿ ಚುನಾವಣೆಯಲ್ಲಿ ಅಖಾಡಕ್ಕೆ ಧುಮುಕುವ ಬಗ್ಗೆ ಇನ್ನು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇದರಿಂದ...

ಸಿ-ಫೋರ್ ಶಕುನದ ಪ್ರಕಾರ ಕೈಗೆ ಅಧಿಕಾರ

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮರ ಕಾವೇರುತ್ತಿರುವ ಹೊತ್ತಲ್ಲಿ ಸಮೀಕ್ಷೆಗಳ ಅಬ್ಬರಕ್ಕೆಕೂಡ ಜೋರಾಗಿರುತ್ತದೆ. ಈಗ ಸಿ-ಫೋರ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಭವಿಷ್ಯ...

ಕಾಂಗ್ರೆಸ್ಸಿನ ಅನಿವಾರ್ಯ ಸತ್ವ, ಸವಾಲು ಈ ಸಿದ್ದರಾಮಯ್ಯ!

ಒಡೆದಾಳುವ ರಾಜನೀತಿಯಲ್ಲಿ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ. ಒಂದು ಪಕ್ಷ, ಒಂದು ಪಕ್ಷದ ಮತಬ್ಯಾಂಕ್ ಅನ್ನು ಒಡೆಯುವಾಗ ಆ ತಂತ್ರಮಗ್ನನಿಗೆ ಲಾಭವಲ್ಲದೇ ಬೇರೇನೂ ಗೋಚರಿಸಿರುವುದಿಲ್ಲ. ಅಂದುಕೊಂಡದ್ದು ನಿಜವಾದರೆ ಆತನನ್ನು ಹಿಡಿಯಲು ಯಾರಿಂದಲೂ...

ತಲೆಯ ಮೇಲೆ ‘ಧರ್ಮದ ಬಂಡೆ’ ಎಳೆದುಕೊಂಡ ಸಿದ್ದರಾಮಯ್ಯ ಸರ್ಕಾರ

ಬಸವರಾಜ ಹಿರೇಮಠ ಜಾತ್ಯತೀತರು ಎಂದು ಹೇಳಿಕೊಳ್ಳುವವರೆಲ್ಲ ಅತಿದೊಡ್ಡ ಜಾತಿವಾದಿಗಳಾಗಿರುತ್ತಾರೆ ಎನ್ನುವ ಮಾತೊಂದಿದೆ. ವೀರಶೈವರು ಮತ್ತು ಲಿಂಗಾಯತರು ಎಂದು ವಿಂಗಡಿಸುವ ಮುಖೇನ ಸಿದ್ದರಾಮಯ್ಯ ಆ ಮಾತಿಗೆ  ಪುನರ್‌ವ್ಯಾಖ್ಯಾನ ನೀಡಿದ್ದಾರೆ. ಇಂಥದ್ದೊಂದು ಪ್ರಯತ್ನಕ್ಕೆ ಲಿಂಗಾಯತ ಸಮುದಾಯದ ಪ್ರಶ್ನಾತೀತ...

AICC ಮಹಾ ಅಧಿವೇಶನದಲ್ಲಿ ಸಿಎಂ ಮಿಂಚಿಂಗ್!

ಡಿಜಿಟಲ್ ಕನ್ನಡ ಟೀಮ್: ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಇಂದಿನಿಂದ 3 ದಿನಗಳ ಕಾಲ ಎಐಸಿಸಿ ಮಹಾಅಧಿವೇಶನ ನಡೆಯಲಿದೆ. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರಕ್ಕೆ ಏರಿದ ಬಳಿಕ ನಡೆಯುತ್ತಿರುವ ಮೊದಲ ಎಐಸಿಸಿ ಅಧಿವೇಶನ ಇದಾಗಿದ್ದು,...

‘ಕುಮಾರಸ್ವಾಮಿ ರಾಜಕೀಯಕ್ಕೆ ಬರೋದಕ್ಕೂ ಮುಂಚೆ ಮಂತ್ರಿಯಾಗಿದ್ದೆ’, ಎಚ್ಡಿಕೆ ವಿರುದ್ಧ ಸಿದ್ರಾಮಯ್ಯ ಕಿಡಿ

ಡಿಜಿಟಲ್ ಕನ್ನಡ ಟೀಮ್: ಕುಮಾರಸ್ವಾಮಿ ಕೇಳಿ ನಾನು ಆಡಳಿತ ಮಾಡ್ಬೇಕಾ? ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಯಾಗಿ ಕೇಳಿದ ಪ್ರಶ್ನೆ. ಸಿದ್ದರಾಮಯ್ಯ ಒಕ್ಕಲಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್...

ಕೇಂದ್ರ ಸರ್ಕಾರ ಒಪ್ಪಿಗೆ ಸಿಗೋದು ಡೌಟಾದರೂ ರಾಜ್ಯಕ್ಕೆ ತಿರಂಗಾ ಭಾಗ್ಯ ನೀಡಿದ ಸಿದ್ರಾಮಯ್ಯ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಕನ್ನಡ ಧ್ವಜ ವಿಷಯವಾಗಿ ಕೇಂದ್ರದ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ರಾಜ್ಯ ಸರ್ಕಾರ ಸಿದ್ಧವಾಗಿದೆ. ರಾಜ್ಯ ಸರ್ಕಾರ ರಚಿಸಿದ್ದ ಸಮಿತಿ ಶಿಫಾರಸಿನ ಅನ್ವಯ ರೂಪುಗೊಂಡ ಹೊಸ...

ಮಕ್ಕಳಿಗೆ ಟಿಕೆಟ್ ಕೊಡಿಸಲು ತಮ್ಮ ಕ್ಷೇತ್ರ ಬಿಟ್ಟುಕೊಟ್ಟ ಕೈ ನಾಯಕರು!

ಡಿಜಿಟಲ್ ಕನ್ನಡ ಟೀಮ್: ಕುಟುಂಬ ರಾಜಕಾರಣದ ಹಣೆಪಟ್ಟಿ ಕಳಚಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಹಾಗೂ ಅಅನಿತಾ ಕುಮಾರಸ್ವಾಮಿ ಅವರ ಆಸೆಗೆ ತಣ್ಣೀರೆರೆಚುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ನಾಯಕರುಗಳು ಮುಂಬರುವ...

ಮೋದಿ ಅಲೆ, ಸಿದ್ದು ನೆಲೆಗೆ ಕರ್ನಾಟಕ ‘ಪಣರಂಗ’!

ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂಬ ಬೇಧವಿಲ್ಲದೆ ದೇಶದ ಹತ್ತೊಂಬತ್ತು ರಾಜ್ಯಗಳನ್ನು ಗೆದ್ದು ಬೀಗಿದ್ದ ಬಿಜೆಪಿ ಇದೀಗ ಈಶಾನ್ಯ ರಾಜ್ಯಗಳಿಗೂ ದಾಂಗುಡಿ ಇಟ್ಟಿದೆ. ತ್ರಿಪುರದಲ್ಲಿ ಇಪ್ಪತ್ತೈದು ವರ್ಷಗಳಿಂದ ಬೇರು ಬಿಟ್ಟಿದ್ದ ಭಾರತೀಯ ಕಮ್ಯೂನಿಸ್‌ಟ್‌...

ಕಾಂಗ್ರೆಸ್ ಗೆಲುವಿನ ಬಗ್ಗೆ ಮೋದಿ ಕಿವಿಯಲ್ಲಿ ಸಿದ್ದು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಕಳೆದ ವಾರ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ರು. ಈ ವೇಳೆ ನಗುಮೊಗದ ಸ್ವಾಗತ ಕೋರಿದ್ದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿಗೆ ತಾನು ಏನು ಹೇಳಿದ್ದೇನೆ ಅನ್ನೋದನ್ನು ಇಂದು ವಿಧಾನಸಭೆಯಲ್ಲಿ...

ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಸಿದ್ರಾಮಯ್ಯ ಭ್ರಷ್ಟಾಚಾರದ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್: ‘ರಾಜ್ಯ ಅಭಿವೃದ್ಧಿ ಹಾದಿಯಲ್ಲಿ ಮುನ್ನುಗ್ಗುತ್ತಿದ್ದು, ಇತರೆ ರಾಜ್ಯಗಳಿಗಿಂತ ನಂ.1 ಆಗಿದೆ. ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು ಅದು 90 ಪರ್ಸೆಂಟ್ ಸರ್ಕಾರ...’ ಇದು ಬಜೆಟ್ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಶುಕ್ರವಾರ ಮುಖ್ಯಮಂತ್ರಿ...

ಮೋದಿ, ಯಡಿಯೂರಪ್ಪಂದು 90 ಪರ್ಸೆಟ್ ಕಮಿಷನ್ ಸರಕಾರ ಅಂದ ಸಿದ್ರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ರಾಜ್ಯದಲ್ಲಿ ಹಿಂದೆ ಆಳ್ವಿಕೆ ನಡೆಸಿದ ಬಿಜೆಪಿ ಸರಕಾರ ಎರಡೂ 90 ಪರ್ಸೆಂಟ್ ಕಮಿಷನ್ ಆಧಾರದ ಭ್ರಷ್ಟ ಸರಕಾರಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಕೇಂದ್ರ ಅನುದಾನದ ಬಗ್ಗೆ ಸಿದ್ರಾಮಯ್ಯಗೆ ಲೆಕ್ಕ ಕೊಟ್ಟ ಅಮಿತ್ ಶಾ!

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ನೀಡಿದ್ದ ಅನುದಾನವನ್ನು ರಾಜ್ಯ ಸರ್ಕಾರ ಬಳಸಿಕೊಂಡಿಲ್ಲ ಎಂದು ಬಿಜೆಪಿ ಪ್ರತಿ ಬಾರಿ ಟೀಕೆ ಮಾಡಿದಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯನವದಿಂದ ಬರುತ್ತಿದ್ದ ಒಂದೇ ಉತ್ತರ ನೀವು ಕೊಟ್ಟಿರುವ ಅನುದಾನದ ಲೆಕ್ಕ ಎಲ್ಲಿ?...

ಮೋದಿಯ ನೈತಿಕತೆ ಬಗ್ಗೆ ಸಿದ್ರಾಮಯ್ಯ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ನರೇಂದ್ರ ಮೋದಿ ಅವರು ಭಾರತ ಪ್ರಧಾನಿಯಾಗಿ ಮುಂದುವರಿಯುವ ನೈತಿಕ...

ಕಾಂಗ್ರೆಸ್ ವಿರುದ್ಧ ಮತ್ತೆ ಕಮಿಷನ್ ಅಸ್ತ್ರ ಪ್ರಯೋಗಿಸಿದ ಮೋದಿ!

ಡಿಜಿಟಲ್ ಕನ್ನಡ ಟೀಮ್: ‘ನಿಮಗೆ ಕಮಿಷನ್ ಸರ್ಕಾರ ಬೇಕೋ? ಅಥವಾ ಮಿಷನ್ ಸರ್ಕಾರ ಬೇಕೋ?’ ಇದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ‘ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಈ ಬಾರಿ ಬಿಜೆಪಿ’...

ಕಾಂಗ್ರೆಸ್ ಬುಡ ಕಾಯ್ದ ಸಿದ್ದರಾಮಯ್ಯಗೆ ರಾಹುಲ್ ಫಿದಾ!

‘ಐ ಲವ್ ಯು ಸಿದ್ದರಾಮಯ್ಯ, ನಿಜವಾಗಿಯೂ ನೀವೊಬ್ಬ ಅದ್ಭುತ ನಾಯಕ. ನಿಮ್ಮ ತಾಕತ್ತು ಮೆಚ್ಚಿದ್ದೇನೆ. ಕರ್ನಾಟಕದಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದೀರಿ, ಮುನ್ನಡೆಸುತ್ತಿದ್ದೀರಿ, ಮುಂದೆಯೂ ಮುನ್ನಡೆಸಲಿದ್ದೀರಿ. ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ಇಲ್ಲಿರೋ ನಾಯಕರ ಸಮ್ಮುಖದಲ್ಲೇ...

ಆಲ್ರೌಂಡ್ ಬಜೆಟ್ ಮಂಡಿಸಿದ ಸಿದ್ದು!

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 13ನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಚುನಾವಣೆ ಹೊಸ್ತಿಲ್ಲಲ್ಲಿರುವ ಸಂದರ್ಭದಲ್ಲಿ ಮಂಡನೆಯಾದ ಈ ಬಜೆಟ್ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ನಿರೀಕ್ಷೆಗೆ ತಕ್ಕಂತೆ ಸಿದ್ದರಾಮಯ್ಯ ಸತತ...

ಸಿದ್ರಾಮಯ್ಯಗೆ ಸಾಕಾಯ್ತು ಮಠ ಮಂದಿರಗಳ ಸಹವಾಸ!

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಹೊಸ್ತಿಲಲ್ಲಿರುವ ಸಮಯದಲ್ಲಿ ಮಠ ಹಾಗೂ ಅವುಗಳಿಗೆ ಸಂಬಂಧಿಸಿದ ದೇವಸ್ಥಾನಗಳನ್ನು ಮುಟ್ಟುವುದು ಒಳ್ಳೆಯದಲ್ಲ ಎಂಬ ಜ್ಞಾನೋದಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಗಿರುವುದು ಸ್ಪಷ್ಟವಾಗಿದೆ. ರಾಜ್ಯದಲ್ಲಿರುವ ಮಠಗಳು ಹಾಗೂ ಮಠಗಳ ನಿಯಂತ್ರಣಗಳಲ್ಲಿರುವ ದೇವಾಲಯಗಳನ್ನು ಸರ್ಕಾರದ...

ಜೈಲು ಗಿರಾಕಿಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮೋದಿ ಭಾಷಣ; ಸಿದ್ದರಾಮಯ್ಯ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡಿರುವ ನರೇಂದ್ರ ಮೋದಿ ಅವರು ತಮ್ಮನ್ನು ಪ್ರಧಾನಿ ಸ್ಥಾನದಿಂದ ಯಡಿಯೂರಪ್ಪನವರ ಲೆವಲ್ಗೆ ಕುಗ್ಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ...

ಹತ್ಯೆಯಾದವರೆಲ್ಲ ಬಿಜೆಪಿ ಕಾರ್ಯಕರ್ತರೆನ್ನೋದು ಕೆಟ್ಟ ಚಾಳಿ: ಸಿದ್ರಾಮಯ್ಯ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್: ಹತ್ಯೆಯಾದವರನ್ನೆಲ್ಲ ಬಿಜೆಪಿ ಕಾರ್ಯಕರ್ತರೆಂದು ಬಿಂಬಿಸಿಕೊಳ್ಳುವುದು ಆ ಪಕ್ಷದ ಮುಖಂಡರ ಚಾಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಜೆ.ಸಿ. ನಗರದ ಸಂತೋಷ್ ಹತ್ಯೆ ಖಂಡನೀಯ. ಅದರಲ್ಲಿ ಎರಡು ಮಾತಿಲ್ಲ. ಆದರೆ...

ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್ ಎಂದ ಪ್ರಹ್ಲಾದ್ ಜೋಶಿ

 ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವತ್ತಿಗೂ ಪಾಕಿಸ್ತಾನದ ಪರ. ಪಾಕಿಸ್ತಾನದ ವಾದವನ್ನೇ ಬೆಂಬಲಿಸಿಕೊಂಡು ಬಂದವರು. ಪಾಕಿಸ್ತಾನದ ಏಜೆಂಟ್ ಎಂದು ಬಿಜೆಪಿ ಮುಖಂಡ, ಸಂಸದ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ. ಆರೆಸ್ಸೆಸ್, ಭಜರಂಗದಳ ಭಯೋತ್ಪಾದನೆ ಸಂಘಟನೆ ಎಂದು...

ಅಲ್ಪಸಂಖ್ಯಾತರರ ಓಲೈಕೆ ಮುಂದಾಯ್ತಾ ಸರ್ಕಾರ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಮೇಲಿನ ಕೇಸ್​ಗಳನ್ನು ವಾಪಸ್​ ಪಡೆಯಲು ಮುಂದಾಗಿದೆ ಅನ್ನೊ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ರಾಜ್ಯ ಪೊಲೀಸ್​ ಮಹಾನಿರ್ದೇಶಕರು ಪೊಲೀಸ್​ ಆಯುಕ್ತರಿಗೆ ಈ ಬಗ್ಗೆ...

ಕರ್ನಾಟಕ- ಬೆಂಗಳೂರು ಬಂದ್… ಯಾರಿಗೆ ಲಾಭ? ಯಾರಿಗೆ ನಷ್ಟ?

ಡಿಜಿಟಲ್ ಕನ್ನಡ ಟೀಮ್: ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ನಿರಂತರ ಹೋರಾಟ ಬೆಂಬಲಿಸಿ ಜನವರಿ 25 ರಂದು ಕರ್ನಾಟಕ ಬಂದ್ ಹಾಗೂ ಫೆಬ್ರವರಿ 4 ರಂದು ಬೆಂಗಳೂರು ಬಂದ್ ಮಾಡಲು ಸಂಘಟನೆಗಳು ಕರೆ...

ರೋಹಿಣಿ ಸಿಂಧೂರಿ ವರ್ಗ ಅಸಿಂಧು ಎಂದ ಚು.ಆಯೋಗ; ಸಿದ್ದು ಸರಕಾರಕ್ಕೆ ಮುಖಭಂಗ!

ಡಿಜಿಟಲ್ ಕನ್ನಡ ಟೀಮ್: ಹಾಸನ ಜಿಲ್ಲಾಧಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ರದ್ದುಪಡಿಸುವಂತೆ ರಾಜ್ಯ ಚುನಾವಣೆ ಆಯೋಗ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದು, ಇದರಿಂದ ರಾಜ್ಯ ಸರಕಾರಕ್ಕೆ ಮುಖಭಂಗವಾದಂತಾಗಿದೆ. ಚುನಾವಣೆ ವರ್ಷದಲ್ಲಿ  ಮತದಾರರ...

ಬಿಜೆಪಿ, ಕಾಂಗ್ರೆಸ್ ಕಾಲ್ಚೆಂಡಾದ ಗಣಿ ಅಕ್ರಮ!

ಅಪರಾಧ ಮಾಡಿದವರಿಗೆಲ್ಲ ಶಿಕ್ಷೆ ಆಗುವುದಿಲ್ಲ. ಹಾಗೆಂದು ಅವರು ನಿರಪರಾಧಿಗಳು ಎಂದು ಅರ್ಥವಲ್ಲ. ಅಪರಾಧ ಮಾಡಿಯೂ ಸಾಕ್ಷ್ಯಾಧಾರದ ಕೊರತೆ, ರಾಜೀ ಸಂಧಾನದಿಂದ ಅನೇಕರು ಮಾಡಿದ ಅಪರಾಧಗಳಿಂದ ಪಾರಾಗಿರುವುದು ಉಂಟು. ಅದೇ ರೀತಿ ಅಪರಾಧ ಎಸಗದವರು...

ಕೋಮು ಪ್ರಚೋದಕರ ವಿರುದ್ಧ ಸಿದ್ರಾಮಯ್ಯ ಗೂಂಡಾ ಕಾಯ್ದೆ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್: ಕೋಮುಭಾವನೆ ಪ್ರಚೋದಿಸಿ ಸಮಾಜದ ಸ್ವಾಸ್ಥ ಹಾಳು ಮಾಡುವವರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲು ಮುಖ್ಯಮಂತ್ರಿ ಸಿದ್ದರಾಯ್ಯ ಮುಂದಾಗಿದ್ದಾರೆ. ಅದುವೇ ಗೂಂಡಾ ಕಾಯ್ದೆ! ಹೌದು, ರಾಜ್ಯದಲ್ಲಿ ಸಮುದಾಯ ದ್ವೇಷ, ಹತ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ...

ಜೆಡಿಎಸ್ ಕಡೆ ವಲಸೆ ಹೊರಟ್ರಾ ಇಬ್ರಾಹಿಂ?

ಡಿಜಿಟಲ್ ಕನ್ನಡ ವಿಶೇಷ: ಜನತಾ ಪಕ್ಷದಿಂದ ನಾಯಕರಾಗಿ ಬೆಳೆದು ಬಂದ ಸಿಎಂ ಇಬ್ರಾಹಿಂ ಮತ್ತೆ ಜನತಾ ಪರಿವಾರದ ಕಡೆಗೆ ಮುಖ ಮಾಡಿದ್ದಾರಾ ಅನ್ನೋ ಅನುಮಾನ ಕಾಡಲಾರಂಭಿಸಿವೆ. ಇದಕ್ಕೆ ಕಾರಣ ಅಂದ್ರೆ ಸಂಕ್ರಾಂತಿ ಶುಭಾಶಯ ಕೋರುವ...

ಪಿಎಫ್ಐ, ಎಸ್ಡಿಪಿಐ, ಭಜರಂಗದಳ, ಶ್ರೀರಾಮಸೇನೆ ನಿಷೇಧಕ್ಕೆ ರಾಜ್ಯ ಸರಕಾರ ಸಜ್ಜು!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರಕಾರ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದುರುಳಿಸಲು ಸಜ್ಜಾಗಿದೆ. ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿರುವ ತಲಾ ಎರಡು ಮುಸ್ಲಿಂ ಹಾಗೂ ಹಿಂದೂ ಸಂಘಟನೆಗಳ ನಿಷೇಧಕ್ಕೆ ಅದು ಮುಂದಾಗಿದೆ. ಪೀಪಲ್ ಫ್ರಂಟ್...

ಬಿಜೆಪಿ ಆರ್‌ಎಸ್‌ಎಸ್ ಭಜರಂಗದಳ ನಿಷೇಧಿಸಬೇಕು: ಸಿದ್ರಾಮಯ್ಯ, ದಿನೇಶ್

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ, ಆರ್‌ಎಸ್‌ಎಸ್, ಭಜರಂಗ ದಳದವರೇ ಉಗ್ರಗಾಮಿಗಳು. ಅವರನ್ನು ಮೊದಲು ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತ್ಯೇಕ ಹೇಳಿಕೆ ನೀಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,...

ಸಿದ್ರಾಮಯ್ಯ ಒಬ್ಬ ತಲೆತಿರುಕ, ಊರೂರು ಅಲೆಯುತ್ತಿರುವ ಹುಚ್ಚ: ಯಡಿಯೂರಪ್ಪ ವ್ಯಂಗ್ಯ

ಡಿಜಿಟಲ್ ಕನ್ನಡ ಟೀಮ್: ಸಿದ್ದರಾಮಯ್ಯ ಒಬ್ಬ ತಲೆತಿರುಕ. ಹೀಗಾಗಿ ಹುಚ್ಚನಂತೆ ಊರೂರು ಅಲೆಯುತ್ತಾ ಬಾಯಿಗೆ ಬಂದಂತೆ ಮಾತಾಡಾತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಕಟಕಿಯಾಡಿದ್ದಾರೆ. ಮೀನು ತಿಂದು ಧರ್ಮಸ್ಥಳಕ್ಕೆ ಹೋದ ಸಿದ್ದರಾಮಯ್ಯ ಗೋಮಾಂಸವನ್ನೂ ತಿಂದುಕೊಳ್ಳಲಿ. ಆದರೆ...

ನನ್ನ ಬೆನ್ನಿಗೆ ಇರಿದ ಸಿದ್ರಾಮಯ್ಯಗೆ ಸೋಲು ಭಾಗ್ಯ ಖಚಿತ: ದೇವೇಗೌಡ

ಡಿಜಿಟಲ್ ಕನ್ನಡ ಟೀಮ್: ನಾನು ಬೆಳೆಸಿದ ಸಿದ್ದರಾಮಯ್ಯ ನನ್ನ ಬೆನ್ನಿಗೇ ಚೂರಿ ಹಾಕಿದವರು. ಅಧಿಕಾರಕ್ಕೋಸ್ಕರ ಕಾಂಗ್ರೆಸ್ಸಿಗೆ ಹೋಗಿ ನನಗೆ ದ್ರೋಹ ಮಾಡಿದರು. ಅವರಿಗೆ ಮುಂದಿನ ಚುನಾವಣೆಯಲ್ಲಿ 'ಸೋಲು ಭಾಗ್ಯ' ಖಚಿತ ಎಂದು ಮಾಜಿ ಪ್ರಧಾನಿ...

ಯೋಗಿಯದು ರಾಕ್ಷಸೀ ಹಿಂದುತ್ವ, ನಮ್ಮದು ಮನುಷ್ಯತ್ವದ ಹಿಂದುತ್ವ; ಸಿದ್ದರಾಮಯ್ಯ ತಿರುಗೇಟು

ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರದು ರಾಕ್ಷಸೀ ಪ್ರವೃತ್ತಿ ಹಿಂದುತ್ವ. ನಮ್ಮದು ಮನುಷ್ಯತ್ವದ ಹಿಂದುತ್ವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಯೋಗಿ ಅವರು ಹೇಳಿದಂತೆ ಚುನಾವಣೆ ಹತ್ತಿರ ಬಂತು...

ಸಮೀಕ್ಷೆ ಪ್ರತಿಬಿಂಬಕ್ಕೆ ಸಿದ್ದರಾಮಯ್ಯ ‘ಆಕಾಶಬುಟ್ಟಿ’!

ಮುಖ್ಯಮಂತ್ರಿ ಸಿದ್ದರಾಮಯ್ಯ ‘ಆಕಾಶಬುಟ್ಟಿ’ ಆಗಿದ್ದಾರೆ! ನಿಜ, ಕರ್ನಾಟಕ ವಿಧಾನಸಭೆ ಚುನಚಾವಣೆಗೆ ಐದು ತಿಂಗಳು ಮಾತ್ರ ಬಾಕಿ ಉಳಿದಿರುವಾಗ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ನಡೆಸಿರುವ ಸಮೀಕ್ಷೆಗಳಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಕಾಂಗ್ರೆಸ್ ಮುಂದಿರುವುದು ಅವರನ್ನು ಆಕಾಶದಲ್ಲಿ...

ಬಿಜೆಪಿ ಕೋಮುವಾದಿಗಳ ಏಜೆಂಟ್; ಸಿದ್ರಾಮಯ್ಯ ಟಾಂಗ್!

ಡಿಜಿಟಲ್ ಕನ್ನಡ ಟೀಮ್: 'ಬೇರೆ ಧರ್ಮದವರನ್ನು ದ್ವೇಷಿಸುವುದು, ಹಿಂದೂಗಳನ್ನು ಬೇರೆ ಧರ್ಮದವರ ವಿರುದ್ಧ ಎತ್ತಿ ಕಟ್ಟುವಮೂಲಕ ಬಿಜೆಪಿ ಕೋಮುವಾದಿಗಳ ಏಜೆಂಟ್ ಆಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ  ನಡೆಸಿದ್ದಾರೆ. 'ನಾವು ಎಲ್ಲ ಧರ್ಮ, ಜಾತಿಯವರನ್ನು ಪ್ರೀತಿಸಬೇಕು....

ಸಿದ್ರಾಮಯ್ಯ ಅದ್ಯಾವ ಸೀಮೆ ಹಿಂದೂ; ಯೋಗಿ ಆದಿತ್ಯನಾಥ್ ವ್ಯಂಗ್ಯ!

ಡಿಜಿಟಲ್ ಕನ್ನಡ ಟೀಮ್: 'ಗುಜರಾತ್ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರಿಗೆ ದೇವಸ್ಥಾನಗಳ ನೆನಪಾಗಿತ್ತು. ಅದೇ ರೀತಿ ಈಗ ಕರ್ನಾಟಕ ಸಿಎಂ ಸಿದ್ರಾಮಯ್ಯ ಅವರು ತಾವೊಬ್ಬ ಹಿಂದೂ ಎಂದು ಹೇಳುತ್ತಿದ್ದಾರೆ. ಅವರಿಗೆ ನಿಮ್ಮೆಲ್ಲರ ಶಕ್ತಿ...

ಕೋಮು ಸಂಘಟನೆಗಳ ನಿಷೇಧಕ್ಕೆ ಸಿದ್ರಾಮಯ್ಯ ಚಿಂತನೆ

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಮತೀಯ ದ್ವೇಷದ ಹತ್ಯೆ ನಿಯಂತ್ರಿಸಲು ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಎಸ್ ಡಿಪಿಐ, ಬಜರಂಗದಳ, ಶ್ರೀರಾಮ ಸೇನೆ ಸೇರಿದಂತೆ ಎಲ್ಲಾ ಕೋಮು ಸಂಘಟನೆಗಳನ್ನು ನಿಷೇಧಿಸುವ...

‘ಸಿದ್ರಾಮಯ್ಯನೇ ಮುಂದಿನ ಸಿಎಂ ಎಂದು ಘೋಷಿಸಿ ರಾಹುಲ್ ಚುನಾವಣೆ ಗೆಲ್ಲಲಿ ನೋಡೋಣ’ ಇದು ದೇವೇಗೌಡ್ರ...

ಡಿಜಿಟಲ್ ಕನ್ನಡ ಟೀಮ್: ಪದೇ ಪದೇ ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕಿಡಿಕಾರಿದ್ದಾರೆ. 'ರಾಹುಲ್ ಗಾಂಧಿ ಅವರು ಬಂದು ಸಿದ್ರಾಮಯ್ಯನೇ ಮುಂದಿನ ಸಿಎಂ ಎಂದು...

ನಾಲಾಯಕ್ ನಾಯಕರು ನಮಗೆ ಬೇಡ! ಜವಾಬ್ದಾರಿ ಮರೆತ ರಾಜಕಾರಣಿಗಳಿಗೆ ರೈತರಿಂದ ಶಾಕ್!

ಡಿಜಿಟಲ್ ಕನ್ನಡ ಟೀಮ್: ಜನರ ಸಮಸ್ಯೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳ ವಿರುದ್ಧ ಮಹದಾರಿ ಹೋರಾಟಗಾರರು ತಿರುಗಿ ಬಿದ್ದಿದ್ದಾರೆ. ನಾಡು ನುಡಿ ನೆಲ ವಿಷಯದಲ್ಲಿ ಒಗ್ಗಟಾಗುವ ಬದಲಾಗಿ ರಾಜಕೀಯ ಕಚ್ಚಾಟ ನಡೆಸುವ ನಾಯಕರು ನಮಗೆ...

ಮತರಾಜಕೀಯದ ಮಹಾದಾಳ, ಮಹದಾಯಿ!

ಉತ್ತರ ಕರ್ನಾಟಕ ಜನರ ಹಣೆಬರಹ ಸರಿ ಇಲ್ಲ. ರಾಜಕೀಯ ಪಕ್ಷಗಳಿಗೆ ಆ ಭಾಗದ ಜನರು ಬೇಕು, ಅವರ ಮುಗ್ಧತೆ ಬೇಕು, ಅವರ ವೋಟುಗಳು ಬೇಕು, ಆದರೆ ಅವರ ಸಂಕಷ್ಟಗಳು ಬೇಡ, ಅವುಗಳಿಗೆ ಪರಿಹಾರ...

ಬಿಜೆಪಿ ಪಾಲಾಯ್ತು ಗುಜರಾತ್- ಹಿಮಾಚಲ ಪ್ರದೇಶ, ಯಾವ ನಾಯಕರ ಅಭಿಪ್ರಾಯ ಏನು?

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ್ದು, ಕಾಂಗ್ರೆಸ್ ಗೆ ಮತ್ತೊಮ್ಮೆ ಸೋಲು ಸಿಕ್ಕಿದೆ. ಈ ಫಲಿತಾಂಶದ ಕುರಿತಾಗಿ ರಾಜಕೀಯ ನಾಯಕರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ನೋಡೋಣ...