26.5 C
Bangalore, IN
Friday, August 14, 2020
Home Tags Siddaramaiah

Tag: siddaramaiah

ದಲಿತ ಸಿಎಂ ಬಯಕೆ ಕೆರಳಿಸಿದ ‘ಸಿದ್ದು ನಾಯಕತ್ವ’!

ನಾಳೆ ಏನಾಗುತ್ತದೋ ಬಿಡುತ್ತದೋ ಅದು ಬೇರೆ ಪ್ರಶ್ನೆ. ಮುಂದೇನಾಗುತ್ತದೆ ಎಂಬುದರ ನಿರೀಕ್ಷೆ ತಂತ್ರಗಾರಿಕೆ ನೂಲಾಗುತ್ತದೆ. ಈ ತಂತ್ರಗಾರಿಕೆ ನೂಲಿನಿಂದ ಹೊಸೆವ ಹಗ್ಗ ರಾಜಕೀಯ ಬಾವಿಯಿಂದ ಅದೆಷ್ಟು ನೀರೆತ್ತುತ್ತದೋ, ನಿರೀಕ್ಷೆಯ ಕೊರಳಿಗೇ ಉರುಳಾಗಿ ಪರಿಣಮಿಸುತ್ತದೋ...

ಕಾಂಗ್ರೆಸ್ ಮುಂದಿನ ಚುನಾವಣೆ ಎದುರಿಸುವುದು ನನ್ನ ನಾಯಕತ್ವದಲ್ಲೇ- ಮುಖ್ಯಮಂತ್ರಿ ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ‘ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದ ಬದಲಿಗೆ ನನ್ನ ನಾಯಕತ್ವದಲ್ಲೇ ಎದುರಿಸಲಿದೆ’ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಸರ್ಕಾರದ ನಾಲ್ಕು ವರ್ಷ...

ಸಿಎಂ ಗೃಹ ಕಚೇರಿಯಲ್ಲಿ ಉದ್ಘಾಟನೆಯಾಯ್ತು ‘ವರುಣ’ ಸ್ಟುಡಿಯೋ

ಡಿಜಿಟಲ್ ಕನ್ನಡ ಟೀಮ್: ವಿವಿಧ ಮಾಧ್ಯಮಗಳ ಜತೆ ಸಂವಾದ ನಡೆಸಲು ಅನುಕೂಲವಾಗಲು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಿರ್ಮಾಣ ಮಾಡಲಾಗಿರುವ ‘ವರುಣ’ ಸ್ಟುಡಿಯೋ ಅನ್ನು ಗುರುವಾರ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಎಲ್ಲ ಮಾಧ್ಯಮಗಳ ಜೊತೆ ಮುಖ್ಯಮಂತ್ರಿಗಳ...

ಬಿಜೆಪಿ ಹಾಗಿರಲಿ, ಕಾಂಗ್ರೆಸ್ ಭಿನ್ನಮತದ ನಮೂನೆ ಏನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಪ್ರತಿಪಕ್ಷ ಬಿಜೆಪಿಯಲ್ಲಿಭಿನ್ನಮತ ಸ್ಫೋಟಗೊಂಡ ರೂಪದಲ್ಲಿದ್ದರೆ, ಕಾಂಗ್ರೆಸ್ಸಿನಲ್ಲಿ ಅದ್ಯಾವಾಗಲೂ ಹೊಗೆಯಾಡಿಕೊಂಡಿರುತ್ತದೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿರುವ ಪಕ್ಷದ...

ದೇವೇಗೌಡರು, ಸಿದ್ರಾಮಯ್ಯ ಒಂದಾಗ್ತಾರೆ ಅನ್ನೋದು ಸಾಬೂನು ಗುಳ್ಳೆಯೇ ಸರಿ!

ಇದೊಳ್ಳೆ ತಮಾಷೆ ಆಯ್ತು. ಬೆಂಕಿ ಮತ್ತು ಬಿರುಗಾಳಿ ಸ್ನೇಹ ಹಿತವಾಗೋದು ಸಾಧ್ಯವೇ? ಎಣ್ಣೆ ಮತ್ತು ಸೀಗೆಕಾಯಿ ಸಂಬಂಧ ಊರ್ಜಿತ ಆಗುವುದುಂಟೆ? ಹಾಕ್ಕೊಂಡು ಉಜ್ಜಿದರೆ ತೊಳಕೊಂಡು ಹೋಗೋದಿಲ್ವೇ..? ಇದೆಲ್ಲ ಬರೀ ಗಾಳಿಯಲ್ಲಿ ಬುರಬುರನೇ ಹಾರಿಹೋಗೋ...

ದತ್ತಪೀಠ ವಿವಾದ ಬಗೆಹರಿಸಲು ಮುಖ್ಯಮಂತ್ರಿ ಮೇಲೆ ಒತ್ತಾಯ

ಡಿಜಿಟಲ್ ಕನ್ನಡ ಟೀಮ್: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಮತ್ತು ದತ್ತಾತ್ರೇಯ ಪೀಠದ ದಾಖಲೆ, ವರದಿಗಳನ್ನು ಪರಿಶೀಲಿಸಿ ಇಲ್ಲಿ ಎದ್ದಿರುವ ವಿವಾದವನ್ನು ರಾಜಕೀಯ ಹೊರತಾಗಿ ಬಗೆಹರಿಸಬೇಕು ಎಂದು ಬಿಜೆಪಿ, ವಿಎಚ್ಪಿ, ಭಜರಂಗದಳ ಮುಖಂಡರನ್ನು...

ಬರ ಪರಿಸ್ಥಿತಿಯಲ್ಲಿ ರಾಜಕೀಯ ನಾಯಕರುಗಳಿಗೆ ವಿದೇಶಿ ಪ್ರವಾಸದ ಹಂಬಲ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ದನಕರುಗಳಿಗೆ ಮೇವಿಲ್ಲ. ಕೂಲಿ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಹಾಗೂ ಕೆಲವು ಸಂಪುಟ ಸಚಿವರು ವಿದೇಶಿ...

‘ಜಾತ್ಯತೀತ ಶಕ್ತಿಗಳು ಒಂದುಗೂಡಬೇಕು’ ಎನ್ನುವ ಸಿದ್ದರಾಮಯ್ಯನವರ ಮಾತು ಸಾರುತ್ತಿರುವ ಸಂದೇಶವೇನು?

ಡಿಜಿಟಲ್ ಕನ್ನಡ ಟೀಮ್: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಇತರರ ಜತೆಗೆ ಕೈ ಜೋಡಿಸುವ ಸಾಧ್ಯತೆ ಇದೆ ಎಂಬ ಚರ್ಚೆ ಉಪಚುನಾವಣೆ ನಂತರ ಹುಟ್ಟುಕೊಂಡಿದೆ. ಇದರ...

ಬರ ಪರಿಸ್ಥಿತಿ ನಿರ್ವಹಣೆಗಾಗಿ ನಾಳೆ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಸಂವಾದ

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಆಡಳಿತ ಯಂತ್ರಕ್ಕೆ ಚುರುಕು ತರಲು ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನವಿಡೀ ವಿಡಿಯೋ ಸಂವಾದ ನಡೆಸಲಿದ್ದಾರೆ. ನಾಳೆ ಬೆಳಗ್ಗೆ...

ಸಿದ್ದರಾಮಯ್ಯ ನಾಯಕತ್ವ ಬಲವಾಯ್ತು ಎನ್ನುತ್ತಿರುವಾಗಲೇ ಪರಮೇಶ್ವರ್ ಹಾಡುತ್ತಿರುವ ಸಾಮೂಹಿಕ ನಾಯಕತ್ವದ ರಾಗ!

ಡಿಜಿಟಲ್ ಕನ್ನಡ ಟೀಮ್: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಅಖಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಪ್ರತಿಷ್ಠೆಯ ಕಾಳಗಕ್ಕೆ ಬಿದ್ದಿದ್ದ ಸಿದ್ದರಾಮಯ್ಯ, ಈ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿದ ನಂತರ ಬೀಗಿದ್ದರು. ಎಲ್ಲರೂ...

ಅಂಗನವಾಡಿ ಕಾರ್ಯಕರ್ತೆಯರಿಗೆ- ಸಹಾಯಕಿಯರಿಗೆ ಸರ್ಕಾರ ಹೆಚ್ಚಿಸಿದ ಗೌರವಧನ ಎಷ್ಟು?

ಡಿಜಿಟಲ್ ಕನ್ನಡ ಟೀಮ್: ಇತತೀಚೆಗೆ ರಾಜ್ಯ ರಾಜಧಾನಿಯಲ್ಲಿ ಹಗಲಿರುಳು ನಡುರಸ್ತೆಯಲ್ಲಿ ಕೂತು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ಅಂಗವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದು ರಾಷ್ಟ್ರವ್ಯಾಪ್ತಿ ಚರ್ಚೆಯಾಗಿತ್ತು. ಸರ್ಕಾರ ಈಗ ಅವರಿಗೆ ಗೌರವಧನವನ್ನು ಹೆಚ್ಚಿಸಿದ್ದು, ಅಂಗನವಾಡಿ...

ಯಡಿಯೂರಪ್ಪ, ಸಿದ್ರಾಮಯ್ಯ ಹೋರಾಟ ಮೀರಿಸಿದ ಜಾತಿ, ದುಡ್ಡಿನ ಹಾರಾಟ!

ಮುಂದಿನ ವಿಧಾನಸಭೆ ಚುನಾವಣೆ, ಮುಂದಿನ ಸರಕಾರ, ಮುಂದಿನ ಮುಖ್ಯಮಂತ್ರಿ - ಈ ಎಲ್ಲವುದರ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದ ಮರುಚುನಾವಣೆ ಭಾನುವಾರ ಮುಗಿದಿದೆ. ತಿಂಗಳೊಪ್ಪತ್ತಿನಿಂದ ನಿಧಾನವಾಗಿ ಗರಿಗೆದರಿ, ಹತ್ತು...

ನಾವೇಕೆ ರೈತರ ಸಾಲ ಮನ್ನಾ ಮಾಡ್ಬೇಕು? ಸಿದ್ದರಾಮಯ್ಯನವರ ಈ ಮಾತುಗಳಲ್ಲಿ ಕಾಣ್ತಿದೆ ‘ಯೋಗಿ’ ಒತ್ತಡ

ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಲ್ಲಿನ ರೈತರ ಸಾಲ ಮನ್ನಾ ಮಾಡುವ ಮೂಲಕ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಉತ್ತರ...

ಉಪಚುನಾವಣೆ ಪ್ರತಿಷ್ಠೆ: ವಿಧಾನಸಭೆಯಲ್ಲಿ ಸವಾಲಿಗೆ ಸವಾಲ್

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ಕುತೂಹಲ ಮೂಡಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು ವಿಧಾನಸಭೆ ಕಲಾಪದಲ್ಲಿ ದೊಡ್ಡ ವಾಕ್ಸಮರವೇ ನಡೆಯಿತು. ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರು ಪರಸ್ಪರ...

ನಮ್ಮ ಕ್ಯಾಂಟೀನ್ ಈಗ ಇಂದಿರಾ ಕ್ಯಾಂಟೀನ್ ಆಗೋದು ಪಕ್ಕಾ

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನ ಪ್ರತಿ ವಾರ್ಡುಗಳಲ್ಲೂ ಆರಂಭವಾಗಲಿರುವ ‘ನಮ್ಮ ಕ್ಯಾಂಟೀನ್’ ಅನ್ನು ಶೀಘ್ರದಲ್ಲೇ ‘ಇಂದಿರಾ ಕ್ಯಾಂಟೀನ್’ ಆಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಉತ್ತರಿಸುವ ಸಂದರ್ಭದಲ್ಲಿ...

ವಿಧಾನಸಭೆಯಲ್ಲಿ ಕೇಂದ್ರ ಮತ್ತು ಯಡಿಯೂರಪ್ಪನವ್ರ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ವಿಧಾನಸಭೆ ಕಲಾಪದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರನವರ ವಿರುದ್ಧ ವಾಗ್ದಾಳಿ ನಡೆಸಲು. ಬಜೆಟ್ ಮೇಲಿನ ಚರ್ಚೆ ವೇಳೆ ಉತ್ತರ ನೀಡಲು...

ಡೈರಿ ಅಸ್ತ್ರದೊಂದಿಗೆ ಬಿಜೆಪಿಗೆ ಬಂತು ಚುನಾವಣಾ ಪ್ರಚಾರದ ಬಲ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ಕಾಣಿಕೆ ನೀಡಿರುವ ಡೈರಿ ಪ್ರಕರಣ ಸದ್ಯ ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. 'ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ತನ್ನ ಹೈ ಕಮಾಂಡಿಗೆ ಕೋಟಿಗಟ್ಟಲೆ ಹಣವನ್ನು ನೀಡಿರುವ...

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ರಾಜ್ಯ ಪೋಲಿಸರಿಗೆ ಸಿಕ್ಕಿದ್ದು ಕೇವಲ ಭತ್ಯೆ ಮಾತ್ರ

ಡಿಜಿಟಲ್ ಕನ್ನಡ ಟೀಮ್: ವೇತನ ಹೆಚ್ಚಳದ ಬಗ್ಗೆ ಕನಸು ಕಟ್ಟಿಕೊಂಡಿದ್ದ ರಾಜ್ಯ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ಪೂರ್ಣ ಪ್ರಮಾಣದ ಖುಷಿ ಸಿಗದಿದ್ದರೂ ₹ 2000 ಭತ್ಯೆ ಹೆಚ್ಚಳ ಸಿಕ್ಕಿದೆ. ಅದರೊಂದಿಗೆ ಸರ್ಕಾರ ಪೊಲೀಸರ ನಿರೀಕ್ಷೆಯನ್ನು...

ತನ್ವೀರ್ ಸೇಠರೇ.. ಕತೆ ಕಟ್ಟೋದು ಬಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಷ್ಟು ಬೇಕಾದ್ರೂ...

ಡಿಜಿಟಲ್ ಕನ್ನಡ ವಿಶೇಷ ‘ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ..’ ಅಂತಾರಲ್ಲ ಹಂಗಾಗಿದೆ ಟಿಪ್ಪು ಜಯಂತಿಯಲ್ಲಿ ಬ್ಲೂಫಿಲಂ ನೋಡಿ, ನಾನೇನೂ ಮಾಡಿಯೇ ಇಲ್ಲ ಅಂತಿರೋ ಸನ್ಮಾನ್ಯ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಕತೆ. ಸುಳ್ಳು...

ಜೂನಿಯರ್ ಶಾಸಕರ ಅಧೀನದಲ್ಲಿ ನಾವು ಕೆಲಸ ಮಾಡುವುದೆಂತು, ನಿಗಮ-ಮಂಡಳಿಗಳಿಗೆ ನೇಮಕದ ಬೆನ್ನಲ್ಲೇ ಕಾಂಗ್ರೆಸಿನಲ್ಲಿ ಅತೃಪ್ತಿ...

(ಪ್ರಾತಿನಿಧಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಮುನಿಸಿಕೊಂಡಿದ್ದ ಕಾಂಗ್ರೆಸ್ ಶಾಸಕರ ಮನವೊಲೈಕೆಗಾಗಿ ಮಾಡಲಾದ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪ್ರಯತ್ನ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ನೀಡಿಲ್ಲ. ಇದರಿಂದ ಪಕ್ಷದ ಶಾಸಕರಲ್ಲಿನ...

ಪರಮೇಶ್ವರ್ ಹೆಗಲ ಮೇಲೆ ಬಂದೂಕಿಟ್ಟು ಡಿಕೆಶಿಗೆ ಗುರಿ ಇಟ್ಟಿರೋ ಸಿದ್ರಾಮಯ್ಯ ದಲಿತ ವಿರೋಧಿ ಪಟ್ಟ...

ಅವಕಾಶವಾದ ರಾಜಕಾರಣ, ಇಬ್ಬರ ನಡುವೆ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು, ಕೈ ಹಿಡಿದವರ ಕಾಲು ಮುರಿಯುವುದರಲ್ಲಿ ತಾವು ರಾಜಕೀಯ ಮಾಂತ್ರಿಕ ದೇವೇಗೌಡರ ಗರಡಿಯ ಪೈಲ್ವಾನನೇ ಸರಿ ಎಂಬುವುದನ್ನು ಈಗಾಗಲೇ ಸಾಬೀತು ಮಾಡಿರುವ ಮುಖ್ಯಮಂತ್ರಿ...

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗೆ ದಲಿತ ವಿರೋಧಿ ಪಟ್ಟ ಖಾತರಿ ಮಾಡಿದ ಶ್ರೀನಿವಾಸ ಪ್ರಸಾದ್ ನಡೆ!

ಡಿಜಿಟಲ್ ಕನ್ನಡ ವಿಶೇಷ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಇದ್ದಾಗ ಸಿದ್ದರಾಮಯ್ಯ ಸರಕಾರ ಮತ್ತು ಕಾಂಗ್ರೆಸ್ಸಿಗೆ ಎಷ್ಟು ಲಾಭ ಆಯಿತೋ ಬಿಟ್ಟಿತೋ ಗೊತ್ತಿಲ್ಲ. ಆದರೆ ಅವರನ್ನು ಕಳೆದುಕೊಂಡಿದ್ದರಿಂದ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೆ...

ಸಿಎಂ ಸಿದ್ದರಾಮಯ್ಯ ಅವರಿಗೆ ಪುತ್ರ ವಿಯೋಗ

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಿದ್ದರಾಮಯ್ಯ ಶನಿವಾರ ವಿಧಿವಶರಾಗಿದ್ದಾರೆ. ರಾಕೇಶ್ ಮೂಲತಃ ವೈದ್ಯರಾಗಿದ್ದವರು. 14 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದ ನಂತರ...

ಸೋನಿಯಾ ಕಾಂಗ್ರೆಸ್ನಲ್ಲಿ ಪೂಜಾರಿ ಮಾತುಗಳಿಗೇನು ಬೆಲೆ? ಪ್ರತಿಭಟನೆ ಹೊದ್ದ ಕಲಾಪದಲ್ಲೇ ವಿಧೇಯಕಗಳ ಅಲೆ

ಡಿಜಿಟಲ್ ಕನ್ನಡ ಟೀಮ್: ಮುಂದುವರಿದ ಪ್ರತಿಪಕ್ಷಗಳ ಧರಣಿ, ಗದ್ದಲದಲ್ಲೇ ಮಸೂದೆಗಳನ್ನು ಪಾಸು ಮಾಡಿಕೊಂಡ ಸರ್ಕಾರ, ಜಂಟಿ ಪತ್ರಿಕಾಗೋಷ್ಟಿಯಲ್ಲಿ ಗುಡುಗಿದ ಶೆಟ್ಟರ್- ಕುಮಾರಸ್ವಾಮಿ, ಅತ್ತ ಮಂಗಳೂರಿನಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೇಳಿದ ಕಾಂಗ್ರೆಸ್ ಹಿರಿಯ ಜನಾರ್ದನ ಪೂಜಾರಿ.... ಇವು...

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ, ಇದು ಸಿದ್ದರಾಮಯ್ಯ ಸರ್ಕಾರದ ಕವರ್ ಅಪ್ ಸ್ಟೋರಿ

  ಡಿಜಿಟಲ್ ಕನ್ನಡ ಟೀಮ್: ಸಾಮಾನ್ಯ ಜನ ಮತ್ತು ಪೊಲೀಸ್ ವ್ಯವಸ್ಥೆಯ ಹಿರಿಯರು ಎಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. 'ಅಲ್ಲಾರೀ, ಆತ್ಮಹತ್ಯೆಗೆ ಮೊದಲು ತನ್ನ ಸಾವಿಗೆ ಇಂಥಿಂಥವರು ಕಾರಣ ಅಂತ ಹೇಳಿಹೋದ ಸಂದರ್ಭದಲ್ಲಿ, ಸಾಮಾನ್ಯರ ವಿಷಯದಲ್ಲಿ ಮೃತನು...

ಮುಂದುವರಿದಿದೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮುಖ್ಯಮಂತ್ರಿ ಕಾರ್ಯ

ಡಿಜಿಟಲ್ ಕನ್ನಡ ಟೀಮ್: ಅಧಿಕಾರಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮ ಮುಂದುವರಿದಿದೆ. ವಿಧಾನಸೌಧದ ಸಮ್ಮೇಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಎರಡನೇ ದಿನದ ಸಮ್ಮೇಳನದಲ್ಲಿ ವಿವಿಧ...

ಎಸ್ ಎಂ ಕೃಷ್ಣ ಭಿನ್ನರ ತಾಳಕ್ಕೆ ಕುಣಿಯೋ ಸಾಧ್ಯತೆ ತೀರಾ ಕಡಿಮೆ

ಡಿಜಿಟಲ್ ಕನ್ನಡ ವಿಶೇಷ: ರಾಜಕೀಯದಲ್ಲಿ ಬಂಡಾಯ ಸಾಮಾನ್ಯ. ಕೆಲವೊಮ್ಮೆ ಅದು ತಾರ್ಕಿಕ ಅಂತ್ಯ ಕಾಣುತ್ತದೆ. ಇನ್ನೂ ಕೆಲವೊಮ್ಮೆ ಅಧಿಕಾರ ರಾಜಕಾರಣದಲ್ಲಿ ನಲುಗಿ ಮಲಗುತ್ತದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂಡಾಯ ಸಾರಿರುವ ಸಚಿವ ಸ್ಥಾನ...

ಮಂತ್ರಿಯಾಗಿ ಅಸಮರ್ಥ ಅಂದಮೇಲೆ ಶಾಸಕನಾಗಿಯೂ ಅಸಮರ್ಥನೇ, ಹಿಂಗಾಗಿ ರಾಜೀನಾಮೆ ವಾಪಸ್ಸು ಪಡೆಯಲ್ಲ ಅಂದ್ರು ಅಂಬರೀಶ್

ಡಿಜಿಟಲ್ ಕನ್ನಡ ಟೀಮ್: ನಾನು ಮಂತ್ರಿಯಾಗಿ ಅಸಮರ್ಥ ಅಂದ ಮೇಲೆ ಶಾಸಕನಾಗಿಯೂ ಸಮರ್ಥ ಕೆಲಸ ಮಾಡಲು ಸಾಧ್ಯವಿಲ್ಲ ಎಂದೇ ಅರ್ಥ. ಹೀಗಾಗಿ ಶಾಸಕ ಸ್ಥಾನಕ್ಕೆ ಕೊಟ್ಟಿರೋ ರಾಜೀನಾಮೆ ವಾಪಸ್ಸು ಪಡೆಯುವ ಪ್ರಶ್ನೆಯೇ ಇಲ್ಲ. ಬೇಕು...

ಸಿಎಂ ಜನತಾ ದರ್ಶನಕ್ಕೆ ಬಂದ ದಲಿತೆಯನ್ನು ಅವಮಾನಿಸಲಾಯಿತೇ?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಕಳೆದ ಮೇ 17 ರಂದು ಮುಖ್ಯಮಂತ್ರಿ ಅವರ ಜನತಾದರ್ಶನದಲ್ಲಿ ನೆರವು ಕೋರಲು ಬಂದ ಮಹಿಳೆಯನ್ನು ಪೊಲೀಸರು ಬಂಧಿಸಿ, ಆಕೆಯನ್ನು ರಿಮ್ಯಾಂಡ್...

ಮುಗಿದವು ಸಿದ್ದರಾಮಯ್ಯನವರ ನೆಮ್ಮದಿ ದಿನಗಳು, ಕಾದಿವೆ ಮಾಡಿದ್ದನ್ನು ಉಣ್ಣಬೇಕಾದ ಕ್ಷಣಗಳು!

ಡಿಜಿಟಲ್ ಕನ್ನಡ ವಿಶೇಷ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಒಳಗೆ ಮತ್ತು ಹೊರಗೆ ಹರಳುಗಟ್ಟಿರುವ ಅಸಮಾಧಾನ ಇದೀಗ ಅವರ ಪದಚ್ಯುತಿಯತ್ತ ಹೊರಳುತ್ತಿದೆ. ಸ್ವಜನ ಪಕ್ಷಪಾತಿ, ಸರ್ವಾಧಿಕಾರಿ ಧೋರಣೆಯ ಸಿದ್ದರಾಮಯ್ಯ ಅವರನ್ನು ಕಿತ್ತೊಗೆಯಲು ಪಕ್ಷದ ಒಳ-ಹೊರಗಿನ...

ಹೆಚ್ಚುತ್ತಿರುವ ದಲಿತ ಮುಖ್ಯಮಂತ್ರಿ ಬೇಡಿಕೆ, ಅದನ್ನು ಹತ್ತಿಕ್ಕುವುದಕ್ಕೆ ನಡೆಯುತಿದೆ ಏನೆಲ್ಲ ತಂತ್ರಗಾರಿಕೆ!

ಡಿಜಿಟಲ್ ಕನ್ನಡ ವಿಶೇಷ ಕರ್ನಾಟಕದ ಜನಸಂಖ್ಯೆಯಲ್ಲಿ ಪರಿಶಿಷ್ಟ ಸಮುದಾಯ ನಂಬರ್ ವನ್ ಎಂಬ ಜಾತಿಗಣತಿ ವರದಿ ಬೆನ್ನಲ್ಲೇ ನಿರಂತರ ಪ್ರತಿಧ್ವನಿಸುತ್ತಿರುವ 'ದಲಿತ ಮುಖ್ಯಮಂತ್ರಿ' ಕೂಗಿನಲ್ಲಿ ಸಿದ್ದರಾಮಯ್ಯ ಪದವಿ ಪಲ್ಲಟದ ರಾಗ ಹೊಮ್ಮುತ್ತಿದೆ. ಸಾಕಷ್ಟು ವಿವಾದಗಳ ಜತೆಗೆ...

ಅಂತೂ ಸಿದ್ದರಾಮಯ್ಯ ಲೋಪಗಳ ‘ಫಿಲ್ಟರ್’ ದಿಗ್ವಿಜಯ್ ಬದಲಾವಣೆಗೆ ಮುಹೂರ್ತ ಫಿಕ್ಸ್ ಆದಂತಿದೆ!

ದಿಗ್ವಿಜಯ್ ಸಿಂಗ್- ಭಕ್ತ ಚರಣದಾಸ್- ಸಿದ್ದರಾಮಯ್ಯ ಡಿಜಿಟಲ್ ಕನ್ನಡ ಟೀಮ್ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪುಗಳು ದಿಲ್ಲಿ ತಲುಪದಂತೆ 'ಫಿಲ್ಟರ್' ಕೆಲಸ ಮಾಡುತ್ತಿದ್ದ ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್‍ ಬದಲಾವಣೆಗೆ ಹೈಕಮಾಂಡ್...

ಅವತ್ತು ರೇವಜಿತು ಹಗರಣ ಏನೆಲ್ಲ ಮಾಡಿತ್ತು ಅನ್ನೋದು ಹೆಗಡೆ ಸಂಪುಟದಲ್ಲಿದ್ದ ಸಿದ್ರಾಮಯ್ಯನವರಿಗೆ ಗೊತ್ತಿರಲಿಲ್ವೇ..?

ಪಿ. ತ್ಯಾಗರಾಜ್ ಯಾಕೋ, ಏನೋ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಣೆಬರಹ ಸರಿಯಿದ್ದಂಗಿಲ್ಲ ಅಂತ ಹೇಳಂಗಿಲ್ಲ. ಏಕೆಂದರೆ ಹಣೆಯೂ ಅವರದೇ, ಅದರ ಮೇಲೆ ಬರೆದುಕೊಳ್ಳುತ್ತಿರುವ ಕೈಯೂ ಅವರದೇ. ಹಿಂಗಾಗಿ ಒಂದಾದ ಮೇಲೆ ಮತ್ತೊಂದರಂತೆ ತಮ್ಮ ಮೇಲೆ ಬರುತ್ತಿರುವ...

ಸುದ್ದಿಸಂತೆ: ಸಿದ್ದರಾಮಯ್ಯ ಪಕ್ಷಪಾತ?, ಐಪಿಎಲ್ ಸ್ಥಳಾಂತರ, ಮಲ್ಯ ಮತ್ತಷ್ಟು ಟೈಟ್…

ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ಬೆಂಗಳೂರಿನ ಅರಮನೆ ಮೈದಾನ ಸಿದ್ಧಗೊಂಡಿರೋದು ಹೀಗೆ.. ಮುಖ್ಯಮಂತ್ರಿ ಪುತ್ರ ಪಾಲುದಾರಿಕೆಯ ಕಂಪನಿಗೆ ಒಲಿದಿದ್ದ ಗುತ್ತಿಗೆ, ಸ್ವಜನಪಕ್ಷಪಾತದ ಆರೋಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದ್ವಿತೀಯ ಪುತ್ರ ಡಾ.ಯತೀಂದ್ರ...

ಜಾತಿ ಗಣತಿ ವರದಿ ‘ಸೋರಿಕೆ’, ಇದಕ್ಕೂ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಕ್ಕೂ ಇದೆಯೇ ಹೋಲಿಕೆ?

ಸಂಗ್ರಹ ಚಿತ್ರ ಡಿಜಿಟಲ್ ಕನ್ನಡ ಟೀಮ್ ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಗಣತಿ ವರದಿ 'ಸೋರಿಕೆ' ಆಗಿದ್ದು, ಈ 'ಸೋರಿಕೆ' ಪ್ರಕಾರ ರಾಜ್ಯದ...

ಸಿದ್ದರಾಮಯ್ಯನವರ ಕೈ ಯಾವಾಗ್ಲೂ ರೇವಣ್ಣೋರ ಹೆಗಲ ಮೇಲಿರ್ತಿತ್ತು, ಅದೀಗ ತಲೆ ಮೇಲೆ ಹೋಗಿದ್ಯಾಕೆ..?

ಡಿಜಿಟಲ್ ಕನ್ನಡ ವಿಶೇಷ ದೇವೇಗೌಡರ ಕುಟುಂಬದ ಜತೆ ಸಿದ್ದರಾಮಯ್ಯನವರಿಗೆ ಏನೇ ವೈಮನಸ್ಯ ಇರಬಹುದು, ಆದರೆ ಎಚ್.ಡಿ. ರೇವಣ್ಣನವರ ಬಗ್ಗೆ ಮೊದಲಿಂದಲೂ ಒಂಥರಾ ಪ್ರೀತಿ ಇತ್ತು. ಗೌಡರ ಕುಟುಂಬ ಸದಸ್ಯರ ವಿರುದ್ಧ ಎಷ್ಟೇ ಹಲ್ಲು ಮಸೆದರೂ,...

ಎಸಿಬಿ ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಮೊದಲ ದೂರು ದಾಖಲು..!

  ಡಿಜಿಟಲ್ ಕನ್ನಡ ಟೀಮ್ ವಿಚಿತ್ರ ನೋಡಿ, ಸಿಎಂ ಸಿದ್ದರಾಮಯ್ಯ ವಿರುದ್ಧವೇ ಎಸಿಬಿಗೆ ಮೊದಲ ದೂರು ದಾಖಲು! ನೋಡಿ ಹಣೆಬರಹ ಹೇಗಿದೆ ಅಂತಾ..? ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೇ ಎಸಿಬಿಯಲ್ಲಿ...

ಇಷ್ಟಕ್ಕೂ ಸಿದ್ದರಾಮಯ್ಯ ಅವರ ಮೇಲೆ ಎಸ್.ಎಂ. ಕೃಷ್ಣ ಅಮರಿಕೊಂಡು ಬಿದ್ದಿರುವುದಾದರೂ ಏಕೆ..?

ಡಿಜಿಟಲ್ ಕನ್ನಡ ವಿಶೇಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಅಮರಿಕೊಂಡು ಬಿದ್ದಿರುವುದಾದರೂ ಏಕೆ? ಮೇಲಿಂದ ಮೇಲೆ ಅವರ ವಿರುದ್ಧ ಟೀಕೆ ಮಾಡುತ್ತಾ, ಅವಕಾಶವಾದಾಗಲೆಲ್ಲ ಹೈಕಮಾಂಡ್ ಬಳಿ ದೂರುತ್ತಿರುವುದಾದರೂ...

ಸಂಪುಟ ಪುನಾರಚನೆಯಲ್ಲಿ ಬೆಂಕಿಪುಕ್ಕ ಹಾರಾಟ ತಡೆಯಲು ಸಿಎಂ ಬಿಟ್ಟಿರುವ ಬಾಣವೇ ಸೋಮಶೇಖರ್ ಬಂಡಾಯ ತಂಡ!

ಡಿಜಿಟಲ್ ಕನ್ನಡ ವಿಶೇಷ ವಿಧಾನ ಮಂಡಲದ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಬಜೆಟ್ ಅಧಿವೇಶನ ಮುಗಿಯುವ ಮೊದಲೇ ಕಾಂಗ್ರೆಸ್ ನಲ್ಲೊಂದು ಬಂಡಾಯ ತಂಡ ಅಸ್ತಿತ್ವಕ್ಕೆ...

ಸಿದ್ದರಾಮಯ್ಯ ಅವರನ್ನ ಬದಲಾಯಿಸ್ತಾರಂತೆ ಹೌದಾ..?! ಈಗ ಎಲ್ಲಿ ನೋಡಿದರೂ ಬರೀ ಇದೇ ಮಾತು, ಕತೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸುತ್ತಾರಂತೆ ಹೌದಾ..? ಅವರ ಬಗ್ಗೆ ಹೈಕಮಾಂಡ್ ಸಿಕ್ಕಾಪಟ್ಟೆ ಗರಂ ಆಗಿದೆಯಂತೇ..? ಇನ್ನೆಷ್ಟು ದಿನ ಇರ್ತಾರೋ..? ಐದು ರಾಜ್ಯಗಳ ಚುನಾವಣೆ ಮುಗೀಲಿ ಅಂತ ಕಾಯ್ತಾ ಇದ್ದಾರಂತೆ..? ಯಾರಂತೇ ಮುಂದಿನ ಸಿಎಂ..? ರಾಜಕೀಯ...

ಸಿಎಂ ಸಾಲದ ಬಜೆಟ್ ನಲ್ಲಿ ಕೊಟ್ಟಿದ್ದೇನೂ ಕಡಿಮೆ ಅಲ್ಲ, ಆದ್ರೆ ಸದನದಲ್ಲಿ ಕೈಕೊಟ್ಟ ಕರೆಂಟ್...

ಡಿಜಿಟಲ್ ಕನ್ನಡ ಟೀಮ್ ನಂಗೆ ಕೊಟ್ಟಿಲ್ಲ, ಇವರಿಗೆ ಹೆಚ್ಚಾಯ್ತು, ಅವರಿಗೆ ಕಮ್ಮಿ ಆಯ್ತು ಅಂತ ಗೊಣಗಾಡುವಂತಿಲ್ಲ. ಸಿದ್ದರಾಮಯ್ಯನವರ ಈ ಬಾರಿ ಬಜೆಟ್ ನಲ್ಲಿ ಅಂಕಿಅಂಶಗಳು ಭರಪೂರ ವಿಜೃಂಭಿಸಿವೆ. ಸಾಲದ ಬಜೆಟ್ ಅನುಷ್ಠಾನವಾಗಿ ಘೋಷಣೆಯಾಗಿರುವುದೆಲ್ಲ ಜನಕ್ಕೆ...

ದುಗುಡ ಕಳೆದುಕೊಳ್ಳಲು ಭಾವನಾತ್ಮಕ ಭಾಷಣದ ಮೊರೆಹೋದ ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್ ವಿಧಾನಸಭೆ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗುರಿ ಮುಟ್ಟದ ನಿರೀಕ್ಷೆ , ವಾಚ್ ಉಡುಗೊರೆ, ರೈತರ ಮೇಲೆ ಲಾಠಿಚಾರ್ಜ್ ಪ್ರಕರಣಗಳಿಂದ ಹೈರಾಣಾಗಿ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ...

ನೀರು ಕೇಳಿಕೊಂಡು ಬಂದ ರೈತರನ್ನು ಅಟ್ಟಾಡಿಸಿ ಬಡಿದಿರುವ ಪೊಲೀಸರು ಸರ್ಕಾರದ ಹತಾಶ ಮನಸ್ಥಿತಿಯ ಸಂಕೇತವೇ..?

ಡಿಜಿಟಲ್ ಕನ್ನಡ ಟೀಮ್ ನೀರು ಕೇಳಿಕೊಂಡು ನಗರಕ್ಕೆ ಬಂದ ರೈತರನ್ನು ಪೊಲೀಸರು ಅಟ್ಟಾಡಿಸಿಕೊಂಡು ಬಡಿದಿದ್ದಾರೆ. ಅವರು ಅಯ್ಯೋ ಎಂದರು ಬಿಟ್ಟಿಲ್ಲ, ಅಮ್ಮ ಎಂದರೂ ಬಿಟ್ಟಿಲ್ಲ. ಸಿಕ್ಕಸಿಕ್ಕವರನ್ನು ಲಾಠಿಯಿಂದ ಮನಸೋ ಇಚ್ಛೆ ಥಳಿಸಿದ್ದರಲ್ಲಿ ಅವರ ವಿಕೃತಿ...

ರಸೀದಿಯಿರದ ಸಿಎಂ ಗಿಫ್ಟ್ ವಾಚ್ ಸೃಷ್ಟಿಸಿದ ಗದ್ದಲ, ಸ್ಪೀಕರ್ ಗೆ ಒಪ್ಪಿಸಿ ಕೈಎತ್ತಿದ್ರೂ ನಿಲ್ಲಲಿಲ್ಲ

ಡಿಜಿಟಲ್ ಕನ್ನಡ ಟೀಮ್ ನಾಟಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಾದಿತ 70 ಲಕ್ಷ ರುಪಾಯಿ ವಾಚನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ವಶಕ್ಕೆ ಬುಧವಾರ ಒಪ್ಪಿಸಿದ್ದಾರೆ. ಎರಡು ದಿನಗಳಿಂದ ಈ ವಾಚಿಗಾಗಿ ವ್ಯಯವಾದ...

ಸಿದ್ದರಾಮಯ್ಯನವರ ಕುರ್ಚಿಗೆ ಕುತ್ತು ಬಂದಿದೆ ಎಂಬುದೇನೋ ಸರಿ, ಆದರೆ ಹಿಂದುಳಿದವರನ್ನು ಕೆಳಗಿಳಿಸಿದ್ದು ಹಿಂದುಳಿದವರೇ..!

ಡಿಜಿಟಲ್ ಕನ್ನಡ ಟೀಮ್ ಕೊನೆಗೂ ತಮ್ಮ ಕುರ್ಚಿಗೆ ಕುತ್ತು ಬಂದಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಪ್ಪಿಕೊಂಡಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಷಡ್ಯಂತ್ರ ನಡೆದಿದೆ ಎಂದು ದಿಲ್ಲಿಯಿಂದ ಬೆಂಗಳೂರಿಗೆ...

ಅಲ್ರೀ.., ಸಿಎಂ ಪೋಸ್ಟೇನು ಸೆಕೆಂಡ್ ಹ್ಯಾಂಡ್ ವಾಚ್ ಗಿಫ್ಟ್ ತಗೊಳ್ಳುವಷ್ಟು ಚೀಪೇ…?!

ಡಿಜಿಟಲ್ ಕನ್ನಡ ಟೀಮ್ ಅಂತೂ-ಇಂತೂ ಸಿದ್ದರಾಮಯ್ಯನವರಿಗೆ ವಾಚ್ ಕೊಟ್ಟಿದ್ದು ಯಾರು ಅಂತ ಗೊತ್ತಾಗಿದೆ. ಮೂವತ್ತು ವರ್ಷದ ಸ್ನೇಹಿತರೂ ಆಗಿರುವ ಕೇರಳ ಮೂಲದ ಡಾ. ಗಿರೀಶ್ ಚಂದ್ರ ವರ್ಮಾ ಅವರು ಏಳು ತಿಂಗಳ ಹಿಂದೆ ದುಬೈನಿಂದ...

ಪರಮೇಶ್ವರ್ ಪದ ಕೇಳಿದ ನಂತರ ಸಿದ್ದರಾಮಯ್ಯಗೆ ವರಿಷ್ಠರ ಕಾಲ್, ಪಂಚಾಯಿತಿ ಹಿಡಿಯೋದ್ರಲ್ಲಿ ಜೆಡಿಎಸ್ ದೇ...

  ಡಿಜಿಟಲ್ ಕನ್ನಡ ಟೀಮ್ ಪಂಚಾಯಿತಿ ಚುನಾವಣೆ ನಂತರದ 'ಪಂಚಾಯಿತಿ' ಭಾರೀ ಜೋರಾಗಿದೆ. ವಿಧಾನಸಭೆ ಮರುಚುನಾವಣೆ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೇಲಿ ಪಕ್ಷದ ಕಳಪೆ ಪ್ರದರ್ಶನಕ್ಕೆ ವಿವರ ಕೊಡಿ ಅಂತ ವರಿಷ್ಠರು ಸಿದ್ದರಾಮಯ್ಯನವರನ್ನು ದಿಲ್ಲಿಗೆ ಬರಹೇಳಿದ್ದು,...

ದಿಲ್ಲಿಯಲ್ಲಿ ಸಿದ್ದರಾಮಯ್ಯ ತಲೆ ಕಾಯುತ್ತಿದ್ದ ಹರಿಪ್ರಸಾದ್ ಈಗ ವಿಮುಖ ಆಗಿರುವುದಾದರೂ ಏಕೆ..?

ಡಿಜಿಟಲ್ ಕನ್ನಡ ವಿಶೇಷ ಮಹಾಭಾರತದಲ್ಲಿ ಶ್ರೀಕೃಷ್ಣ ಸದಾ ಅರ್ಜುನನ ತಲೆ ಕಾಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕದಿಂದ ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಸುತ್ತಿರುವ ಬಿ.ಕೆ. ಹರಿಪ್ರಸಾದ್ ರಕ್ಷಣಾ ಗೋಡೆಯಾಗಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಸಂಬಂಧ ಹಳಸಿ...

ಚಿಕ್ಕಮಗಳೂರು ಉಸ್ತುವಾರಿ ಪರಮೇಶ್ವರ ಕೊರಳಿಗೇ ಕಟ್ಟಿ ನಗೆ ಬೀರಿದ ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಠವೇ ಗೆದ್ದಿದೆ. ತಾವು ವಹಿಸಿಕೊಳ್ಳಲು ಆಗಲ್ಲ ಎಂದಿದ್ದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹೊಣೆಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಕೊರಳಿಗೇ ಕಟ್ಟುವ...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,049FansLike
181FollowersFollow
1,780SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ